ಸಮಾಜಕ್ಕೆ ಇಂತಹ ಮಹಾನ್ ವ್ಯಕ್ತಿಯ ಮುಖ್ಯ ವಿಷಯಗಳನ್ನು ಸಮಾಜಕ್ಕೆ ಪರಿಚಯಿಸಿದ ..ನಿಮಗೆ ದೊಡ್ಡ ಸಲಾಂ..ನಾವು ಭಾರತೀಯರು ಜೈ ಹಿಂದ್..
@trueindian307318 күн бұрын
ಅಂಬೇಡ್ಕರ್ ಭಾರತದ ಮಣಿ, ಆದರೆ ಅವರ ವೈಭವವನ್ನು ನಾವು ವಿಭಜಿಸಲು ಬಳಸುತ್ತಿರುವುದು ದುಃಖಕರವಾಗಿದೆ. ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ; ಅದು ಆಕ್ರಮಣಕಾರರಿಂದ ನಮ್ಮನ್ನು ದುರ್ಬಲಗೊಳಿಸಲು ಮತ್ತು ವಿಭಜಿಸಲು ಪರಿಚಯಿಸಲಾದ ಕಲ್ಪನೆ. ಜಾತಿ ಜನ್ಮದಿಂದ ನಿರ್ಧರಿಸಲಾಗುವುದಿಲ್ಲ, ಅದು ಗುಣಲಕ್ಷಣಗಳು ಮತ್ತು ಕ್ರಿಯೆಗಳಿಂದ ನಿರ್ಧಾರವಾಗುತ್ತದೆ. ಉದಾಹರಣೆಗೆ, ನಾನು ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ನನ್ನ ಜಾತಕವು ನನ್ನನ್ನು ಶೂದ್ರನಾಗಿ ಗುರುತಿಸುತ್ತದೆ, ಇದು ನನ್ನ ಸ್ವಾರ್ಥಪೂರ್ಣ ಸ್ವಭಾವವನ್ನು ಮತ್ತು ಸಮಾಜದ ದೃಷ್ಟಿಕೋನದ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಬ್ರಾಹ್ಮಣನು ಸಮಾಜಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಡುವವನು, ತನ್ನ ಬುದ್ಧಿಮತ್ತೆಯನ್ನು ಅಭಿವೃದ್ಧಿಗೆ ಬಳಸುವವನು. ಅದೇ ರೀತಿ, ಶೂದ್ರರು ಸಾಮಾನ್ಯ ಜನರು, ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರನ್ನು ಅವರ ಪಾತ್ರಗಳಲ್ಲಿ ಬೆಂಬಲಿಸುತ್ತಾರೆ. ಶೂದ್ರರಿಲ್ಲದೆ ಸಮಾಜ ಕುಸಿದು ಹೋಗುತ್ತದೆ. ಹೆಚ್ಚಿನ ಜನರು ಈ ವರ್ಗಕ್ಕೆ ಸೇರುತ್ತಾರೆ, ಮತ್ತು ಅದು ಸರಿಯೇ ಆಗಿದೆ. ಎಲ್ಲರೂ ಎಲೋನ್ ಮಸ್ಕ್ ಆಗಿದ್ದರೆ, ಮೂಲಭೂತ ಕರ್ತವ್ಯಗಳನ್ನು ಯಾರು ನಿರ್ವಹಿಸಬಹುದು? ಜಾತಿ ಪರಂಪರೆಯಿಂದ ನಿರ್ಧರಿಸಲ್ಪಡುವುದಿಲ್ಲ; ಅದು ಗುಣಲಕ್ಷಣಗಳು ಮತ್ತು ಕೊಡುಗೆಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಜಾತಕವನ್ನು ಆಸ್ಟ್ರೋಸೇಜ್ ಹೋಲುತ್ತಿರುವಂತಹ ಸಾಧನಗಳ ಮೂಲಕ ಪರಿಶೀಲಿಸಿ ನಿಮ್ಮ ವರ್ಣವನ್ನು ಹುಡುಕಬಹುದು-ನೀವು ಬ್ರಾಹ್ಮಣರಾಗಿರಬಹುದು. ಅಂಬೇಡ್ಕರ್ ಮೂಲತಃ ಬ್ರಾಹ್ಮಣವೇ, ಏಕೆಂದರೆ ಅವರ ದೃಷ್ಟಿಕೋನ ಮತ್ತು ಸಮಾಜಕ್ಕಾಗಿ ಅವರ ಕೆಲಸದ ಆಧಾರದ ಮೇಲೆ ಅವರು ಈ ಹೆಗ್ಗಳಿಕೆಗೆ ಅರ್ಹರು
@arunmasalavaadamasalavaada2766 Жыл бұрын
ಜೈ ಭೀಮ್..... 💙💙
@padmarekha9925 Жыл бұрын
ಇಂಥ ಒಳ್ಳೆಯ ವಿಚಾರ ಅತ್ಯುತ್ತಮ ವ್ಯಕ್ತಿಯಲ್ಲ ಶಕ್ತಿ ಯ ಬಗ್ಗೆ ತಿಳಿಸಿದ್ದಕ್ಕಾಗಿ ನಾನೂ ಸಬ್ಬ್ಸ್ರೈಬರ್ ಆದೆ ಜೈ ಭೀಮ್, ಜೈ ಭಾರತ್
@vishalas72962 жыл бұрын
Good information about great personality ...👏👏
@KhadakVichar2 жыл бұрын
Thank you Akka 😍
@MahadevMahadev-x9y8 ай бұрын
ಜೈ ಭೀಮ್ 🇮🇳🇮🇳🇮🇳🇮🇳🇮🇳
@anjaneyyapatnajegarkal4205 Жыл бұрын
ಅಂಬೇಡ್ಕರ ಅವರ ಸಾಧನೆಯ ಬಗ್ಗೆ ಪರಿಚಾಯಿಸಿದರೆ ಅದೇ ದೇಶದ ಪ್ರೇಮ, ಅಂಬೇಡ್ಕರ ಅವರ ವಿಚಾರಗಳನ್ನು ಅಳವಡಿಸಿಕೊಂಡವರೇ ದೇಶದ ನಿವಾಸಿ. ನೀವು ಅವರ ವಿಚಾರಗಳನ್ನು ಅದ್ಭುತವಾಗಿ ತಿಳಿಸಿದ್ದಿರಿ ನಿಮಗೆ ತುಂಬಾ ಧನ್ಯವಾದಗಳು ಸರ್
@roopakamble36497 ай бұрын
ಅಂಬೇಡ್ಕರ್ ಅವರ ನುಡಿ ವಿಚಾರ ಅವರ ಜೀವನ ಚರಿತ್ರೆ ಅದ್ಭುತವಾದ ತಿಳಿಸಿಕೊಟ್ಟಿದ್ದಕ್ಕೆ ಅವರು ನಡೆದು ಬಂದ ದಾರಿ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಬ್ರದರ್
@symbolofknowledge25868 ай бұрын
ಒಳ್ಳೆಯ ವಿಚಾರ 🙏
@sushmitha82472 жыл бұрын
Osm info nam appaji brithday nu evattu❤️
@KhadakVichar2 жыл бұрын
Ho super 😍 nan kade inda nu wish maadi 😍❤❤
@sushmitha82472 жыл бұрын
@@KhadakVichar 🥰🥰🥰🦋s tqsm avatte helde🥰🥰🦋
@ramachari-tt5nt2 жыл бұрын
Great brother tumba chanagi helidri Ambedkar avara bagge Jai bheem Jai Hind🙏🙏
@KhadakVichar2 жыл бұрын
Jai Bhim😍 Thank you ❤ ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❤
@seekerIIndiaАй бұрын
ನಾನೂ ಮೊದಲನೆಯದಾಗಿ ಹಾಗು ಕೊನೆಯದಾಗಿ ಒಬ್ಬ ಭಾರತೀಯ . - ಡಾಕ್ಟರ್ ಬಿ ಆರ್ ಅಂಬೇಡ್ಕರ್
@roopakamble36497 ай бұрын
ಬ್ರದರ್ ಇನ್ನೊಂದು ನಿಮ್ಮಲ್ಲಿ ರಿಕ್ವೆಸ್ಟ್ ಭಗವಾನ್ ಬುದ್ಧರ ಬಗ್ಗೆ ಸ್ವಲ್ಪ ವಿಚಾರಗಳನ್ನು ತಿಳಿಸಿ🙏🙏🙏
@sureshs1185Ай бұрын
Great social reformer, Father of modern India, Father of Indian Constitution, Bharatha Rathna Babasaheb Dr. BR Ambedkar ji., Jai Bheem, Jai Indian Constitution✊✊✊
@trueindian307318 күн бұрын
Ambedkar is a gem of Bharat, and it’s disheartening to see his legacy being used to divide us. Sanatana Dharma does not recognize a caste system; it was a concept introduced by invaders to weaken and divide us. Caste is not tied to birth but to qualities and actions. For example, I come from a Brahmin family, but my horoscope identifies me as a Shudra, which reflects my self-focused nature and lack of a vision for society. A Brahmin is someone who dedicates their life to society, using their intellect for its betterment. Similarly, Shudras are the common people who support Brahmins, Kshatriyas, and Vaishyas in their roles. Without Shudras, society would collapse. Most people fall into this category, and that’s how it should be. If everyone were like Elon Musk, who would handle essential roles? Caste is not hereditary; it’s based on qualities and contributions. You can check your horoscope using tools like Astrosage to discover your varna-and you may be a Bharmin.... basically Ambedkar is a Bharmin , because he had a vision , he worked for the society. Let us come out of this division which is created to destroy us. These congress politicians and missionaries are using this to destroy us.... Please understand there is no caste system in sanathana dharma its a tactic used to divide us
@tejashwinim71722 жыл бұрын
JAI BHEEM...🇪🇺👌😍💯
@KhadakVichar2 жыл бұрын
Jai Bheem 😍😍😍
@parashuramb93328 ай бұрын
ಉತ್ತಮ ನಿರೂಪಣೆ❤❤❤
@umeshprabudhumi1718 Жыл бұрын
ಜೈ ಭೀಮ್ ಜೈ ಭಾರತ್
@Jyothi.c-xh1yf2 ай бұрын
👌👌👌👌brother. ಜೈ ಭೀಮ್ 🙏🙏🙏🙏❤️
@trueindian307318 күн бұрын
Ambedkar is a gem of Bharat, and it’s disheartening to see his legacy being used to divide us. Sanatana Dharma does not recognize a caste system; it was a concept introduced by invaders to weaken and divide us. Caste is not tied to birth but to qualities and actions. For example, I come from a Brahmin family, but my horoscope identifies me as a Shudra, which reflects my self-focused nature and lack of a vision for society. A Brahmin is someone who dedicates their life to society, using their intellect for its betterment. Similarly, Shudras are the common people who support Brahmins, Kshatriyas, and Vaishyas in their roles. Without Shudras, society would collapse. Most people fall into this category, and that’s how it should be. If everyone were like Elon Musk, who would handle essential roles? Caste is not hereditary; it’s based on qualities and contributions. You can check your horoscope using tools like Astrosage to discover your varna-and you may be a Bharmin.... basically Ambedkar is a Bharmin , because he had a vision , he worked for the society. Let us come out of this division which is created to destroy us. These congress politicians and missionaries are using this to destroy us.... Please understand there is no caste system in sanathana dharma its a tactic used to divide us
@DurageshMadar-fu3xs6 ай бұрын
That is power of Dr B R ambedakar jai bhim
@ravikiccha7864 ай бұрын
🙏ನನ್ನ ದೇವರು 🇮🇳
@bheemraosankannavar59122 жыл бұрын
Sir, we need more videos like this.... Super.... Jai Bheem.....
@KhadakVichar2 жыл бұрын
Jai Bhim 😍❤❤💙
@ankushkamble66558 ай бұрын
ಭಾರತಿಯರಿಗೆ ಅಂಬೇಡ್ಕರ್ ಅವರ ಜಾತಿ ಗೋತ್ತು ಆದರೆ ವೀದೆಶಿಯರಿಗೆ ಭಾರತ ರತ್ನ ಅಂಬೇಡ್ಕರ್ ಅವರ ಜ್ಞಾನ ಗೋತ್ತು
@pramodbidarakoppa30718 ай бұрын
❤❤❤100%
@dkannada57832 жыл бұрын
ತುಂಬಾ ಚನ್ನಾಗಿ ತಿಳಿಸಿದಿರಾ ಬ್ರದರ್ 🙏❤️❤️
@KhadakVichar2 жыл бұрын
❤❤
@RadhikaKamble-y9eАй бұрын
Jai Bhim🌍🙏
@trueindian307318 күн бұрын
Ambedkar is a gem of Bharat, and it’s disheartening to see his legacy being used to divide us. Sanatana Dharma does not recognize a caste system; it was a concept introduced by invaders to weaken and divide us. Caste is not tied to birth but to qualities and actions. For example, I come from a Brahmin family, but my horoscope identifies me as a Shudra, which reflects my self-focused nature and lack of a vision for society. A Brahmin is someone who dedicates their life to society, using their intellect for its betterment. Similarly, Shudras are the common people who support Brahmins, Kshatriyas, and Vaishyas in their roles. Without Shudras, society would collapse. Most people fall into this category, and that’s how it should be. If everyone were like Elon Musk, who would handle essential roles? Caste is not hereditary; it’s based on qualities and contributions. You can check your horoscope using tools like Astrosage to discover your varna-and you may be a Bharmin.... basically Ambedkar is a Bharmin , because he had a vision , he worked for the society. Let us come out of this division which is created to destroy us. These congress politicians and missionaries are using this to destroy us.... Please understand there is no caste system in sanathana dharma its a tactic used to divide us
@bheemannamalagatti98672 жыл бұрын
❤️❤️ super information sir..we will proud to u sir 😍💫
ಅಂಬೇಡ್ಕರ್ ಭಾರತದ ಮಣಿ, ಆದರೆ ಅವರ ವೈಭವವನ್ನು ನಾವು ವಿಭಜಿಸಲು ಬಳಸುತ್ತಿರುವುದು ದುಃಖಕರವಾಗಿದೆ. ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ; ಅದು ಆಕ್ರಮಣಕಾರರಿಂದ ನಮ್ಮನ್ನು ದುರ್ಬಲಗೊಳಿಸಲು ಮತ್ತು ವಿಭಜಿಸಲು ಪರಿಚಯಿಸಲಾದ ಕಲ್ಪನೆ. ಜಾತಿ ಜನ್ಮದಿಂದ ನಿರ್ಧರಿಸಲಾಗುವುದಿಲ್ಲ, ಅದು ಗುಣಲಕ್ಷಣಗಳು ಮತ್ತು ಕ್ರಿಯೆಗಳಿಂದ ನಿರ್ಧಾರವಾಗುತ್ತದೆ. ಉದಾಹರಣೆಗೆ, ನಾನು ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ, ನನ್ನ ಜಾತಕವು ನನ್ನನ್ನು ಶೂದ್ರನಾಗಿ ಗುರುತಿಸುತ್ತದೆ, ಇದು ನನ್ನ ಸ್ವಾರ್ಥಪೂರ್ಣ ಸ್ವಭಾವವನ್ನು ಮತ್ತು ಸಮಾಜದ ದೃಷ್ಟಿಕೋನದ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಬ್ರಾಹ್ಮಣನು ಸಮಾಜಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಡುವವನು, ತನ್ನ ಬುದ್ಧಿಮತ್ತೆಯನ್ನು ಅಭಿವೃದ್ಧಿಗೆ ಬಳಸುವವನು. ಅದೇ ರೀತಿ, ಶೂದ್ರರು ಸಾಮಾನ್ಯ ಜನರು, ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರನ್ನು ಅವರ ಪಾತ್ರಗಳಲ್ಲಿ ಬೆಂಬಲಿಸುತ್ತಾರೆ. ಶೂದ್ರರಿಲ್ಲದೆ ಸಮಾಜ ಕುಸಿದು ಹೋಗುತ್ತದೆ. ಹೆಚ್ಚಿನ ಜನರು ಈ ವರ್ಗಕ್ಕೆ ಸೇರುತ್ತಾರೆ, ಮತ್ತು ಅದು ಸರಿಯೇ ಆಗಿದೆ. ಎಲ್ಲರೂ ಎಲೋನ್ ಮಸ್ಕ್ ಆಗಿದ್ದರೆ, ಮೂಲಭೂತ ಕರ್ತವ್ಯಗಳನ್ನು ಯಾರು ನಿರ್ವಹಿಸಬಹುದು? ಜಾತಿ ಪರಂಪರೆಯಿಂದ ನಿರ್ಧರಿಸಲ್ಪಡುವುದಿಲ್ಲ; ಅದು ಗುಣಲಕ್ಷಣಗಳು ಮತ್ತು ಕೊಡುಗೆಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಜಾತಕವನ್ನು ಆಸ್ಟ್ರೋಸೇಜ್ ಹೋಲುತ್ತಿರುವಂತಹ ಸಾಧನಗಳ ಮೂಲಕ ಪರಿಶೀಲಿಸಿ ನಿಮ್ಮ ವರ್ಣವನ್ನು ಹುಡುಕಬಹುದು-ನೀವು ಬ್ರಾಹ್ಮಣರಾಗಿರಬಹುದು. ಅಂಬೇಡ್ಕರ್ ಮೂಲತಃ ಬ್ರಾಹ್ಮಣವೇ, ಏಕೆಂದರೆ ಅವರ ದೃಷ್ಟಿಕೋನ ಮತ್ತು ಸಮಾಜಕ್ಕಾಗಿ ಅವರ ಕೆಲಸದ ಆಧಾರದ ಮೇಲೆ ಅವರು ಈ ಹೆಗ್ಗಳಿಕೆಗೆ ಅರ್ಹರು
@revaneshad8 ай бұрын
Nanu Ambedkar school nalli odiddu nange hemme IDE idara bagge 👈 Thank you bro
@DESTINATION718 Жыл бұрын
🤍World's Greatest Equality Beginner💙🙏 the legend of our generation ❤
@Rishik013 Жыл бұрын
ಇವರ ಅತ್ಯುನ್ನತ ಸಾಧನೆಯನ್ನು ಒಂದು ಜಾತಿಗೆ ಮಾತ್ರ ಮೀಸಲಾಗಿಸಿದ್ದು ಬಹಳ ಬೇಜಾರಿನ ಸಂಗತಿ 🙂😐
ಮೂರ್ಖತನದ ಮಾತು... ಅನುಮಾನ ಇದ್ದರೆ ಸಂವಿಧಾನ ಸಂಪೂರ್ಣವಾಗಿ ಓದಿದರೆ ನಿಜಾಂಶಗಳು ತಿಳಿಯುತ್ತವೆ..... 👍👐
@gangadhargangu6483 ай бұрын
ಜೈಭೀಮ್ ಸರ್
@jeevajeevanlk10312 жыл бұрын
Super information
@KhadakVichar2 жыл бұрын
Thank you ❤❤
@shivanandnkarisannavarshiv44652 ай бұрын
❤jai beem
@nagarajaht21442 ай бұрын
ಜೈಭೀಮ್
@manjuladevi76935 ай бұрын
I ❤ bhimrao 🙏🙏🙏👌
@durgam82692 жыл бұрын
Awsome sir 🙏
@KhadakVichar2 жыл бұрын
Thank You 😍
@pavitramaski-nq6pu4 ай бұрын
Sir nima clas super 🙏🙏
@harishg416 Жыл бұрын
ವಂಡರ್ ಫುಲ್ ವಿಡಿಯೋ ❤
@hearthacker1751 Жыл бұрын
Energy superr bro,,,❤❤love from kalaburgi
@medaloy42982 жыл бұрын
Super info bro😍 I've learned a lot from you!!
@KhadakVichar2 жыл бұрын
Thank you so much brother 😍😍
@adityashiraguppi21512 жыл бұрын
Super Bro JAY BHEEM 🙏
@KhadakVichar2 жыл бұрын
Jay Bheem 😍
@hindu_huduga Жыл бұрын
Very nice bro I will telling for you real you are great and good your all video was also best but back ground Wass very hilight plepse next video without low back ground sound 😊😊😊😊
@amrutashalawadi2 жыл бұрын
👏👏👍😍well said bro
@KhadakVichar2 жыл бұрын
Thank you Akka 😍
@kantappakanti588127 күн бұрын
Super ❤
@jayakumari26912 жыл бұрын
Thank you brother
@KhadakVichar2 жыл бұрын
Thank you Sister 😍
@vidyashahapur51802 жыл бұрын
Jai bhim nam mahanayak 🙏🙏
@KhadakVichar2 жыл бұрын
Jai Bhim 😍
@Hithaishi-z3v2 жыл бұрын
Ossam information sir
@KhadakVichar2 жыл бұрын
Thank you ❤ ತಡವಾಗಿ Reply ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ ❤