1818ರಿಂದ 2018 ಮತ್ತು ಇಂದಿನ ವರೆಗೆ! | BHIMA KOREGAON | Masth Magaa | Amar Prasad

  Рет қаралды 387,923

Masth Magaa

Masth Magaa

Күн бұрын

Пікірлер: 1 100
@mohan482
@mohan482 3 жыл бұрын
ಧೈರ್ಯದಿಂದ ಸತ್ಯವಾದ ವಿಚಾರ ಹೊರಹಾಕುತ್ತಿರುವ ನಿಮಗೆ ಅನಂತ ಅನಂತ 💐💐
@hambaded3551
@hambaded3551 3 жыл бұрын
Goonewd
@rajendraprasadakumar1058
@rajendraprasadakumar1058 2 жыл бұрын
Thank you so much❤❤❤ bro
@basavantlmanasuragol9477
@basavantlmanasuragol9477 2 жыл бұрын
Thanks a lot sir.
@vishvaradyaDalawayi
@vishvaradyaDalawayi 2 жыл бұрын
ನಮಸ್ಕಾರಗಳು
@y....4967
@y....4967 Жыл бұрын
Yes
@gangadharsganga4657
@gangadharsganga4657 2 жыл бұрын
ಭೀಮ ಕೋರೆಗಾಂವ್ ಸತ್ಯ ಕಥೆ ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.... ನಿಮ್ಮ ಧೈರ್ಯಕ್ಕೆ ದೊಡ್ಡ ಸಲಾಮ್...ಜೈ ಭೀಮ್ 🙏
@kk87_historyman5
@kk87_historyman5 Жыл бұрын
Jai Hind only
@Vijayn.vVijayn.v
@Vijayn.vVijayn.v 10 ай бұрын
ನಾವೆಲ್ಲರೂ ಮಾನವರು, ನಾವೆಲ್ಲ ಭಾರತೀಯರು ಅನ್ನೋ ಭಾವನೆ ಇರಬೇಕು. ಬದಲಾಗಿ ಈ ಮೆಲ್ ಜಾತಿ, ಕೇಳಜಾತಿ ಎಲ್ಲ ಇರಬಾರದು. ಕೇಳಜಾತಿಯವರು ಸಹ ಮನುಷ್ಯರು ಎನ್ನುವುದನ್ನು ಮರೀಬಾರದು.. Tqsm sir.
@govindkamble3292
@govindkamble3292 2 жыл бұрын
sir ಈ ಕಥೆ ಹೇಳಲು ಯಾರಿಗೂ ಧೈರ್ಯ ಇರಲಿಲ್ಲ ನೀವು ಗ್ರೇಟ್ sir love you, good job
@Kiranvsk
@Kiranvsk 3 жыл бұрын
ನಾನು ಇದನ್ನೇ ಪ್ರತಿ ದಿನ ವಿನಂತಿಸಿಕೊಳ್ಳುತ್ತಿದ್ದೆ ಈಗ ವಿಡಿಯೋ ಮಾಡಿದ್ದೀರಾ ತುಂಬಾ ಚೆನ್ನಾಗಿದೆ ಧನ್ಯವಾದಗಳು
@ಹ್ಯಾಪಿ-ಸ1ಛ
@ಹ್ಯಾಪಿ-ಸ1ಛ 3 жыл бұрын
ಭೀಮ ಕೊರೆಂಗವ್ ಬಗ್ಗೆ ಮಾಹಿತಿ ನೀಡಿದ್ದಕೆ ಧನ್ಯವಾದಗಳು 🙏
@xcmeghana.r713
@xcmeghana.r713 3 жыл бұрын
Super sir good
@prashantwalikar4847
@prashantwalikar4847 3 жыл бұрын
ಭೀಮ ಕೋರೆಗಾಂವ್ ಯುದ್ಧದ್ದಲಿ ಮಹಾರ್ ಸೈನಿಕರು ಹೊರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ದವಲ್ಲ. ಅದು ಒಂದು ವ್ಯವಸ್ಥೆ ವಿರುದ್ದ.tnx for ur information.jai bhim jai shivaji. Jai immadi pulikeshi jai rayanna.
@parashuramsitiparashuram1678
@parashuramsitiparashuram1678 2 жыл бұрын
Yess
@niranjancherry9778
@niranjancherry9778 2 жыл бұрын
Nija
@ವಿರೂ-ಯ4ಜ
@ವಿರೂ-ಯ4ಜ 2 жыл бұрын
ಜೈ ಶಿವಾಜಿ ಅಂತಾರೆ, ಹೊರಾಡಿದ್ದು ಮಾತ್ರ ಮುಂದುವರೆದ ಶಿವಾಜಿಯ ಭಾಗವೇ ರಾಜ್ಯದ ವಿರುದ್ಧ.
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ಜೈ ರಾಯಣ್ಣ ಜೈ ಚೆನ್ನಮ್ಮ ಜೈ ಅಬ್ಬಕ್ಕ
@RameshaKn-j7y
@RameshaKn-j7y Жыл бұрын
ಜೈ ಭೀಮ್,ಜೈ ಸಂಗೊಳ್ಳಿ ರಾಯಣ್ಣ,ಜೈ ಬೆಳವಡಿ ಮಲ್ಲಮ್ಮ,ಜೈ ಕೆಂಪೇಗೌಡರು,ಜೈ ರಾಣಿ ಅಬ್ಬಕ್ಕ,ಜೈ ಒನಕೆ ಓಬವ್ವ ಜೈ ಕನ್ನಡ ನಾಡು
@mallikarjuns1840
@mallikarjuns1840 3 жыл бұрын
ನಿಮ್ಮ ಈ ವಿಡಿಯೋದ ಕೊನೆಯ 3 ನಿಮಿಷಗಳು ಬಹಳ ಅರ್ಥಪೂರ್ಣವಾಗಿವೇ ಸರ್, ಧನ್ಯವಾದಗಳು ಸರ್ ನಮಸ್ಕಾರ.
@kamandevakardevakar8932
@kamandevakardevakar8932 3 жыл бұрын
🙏🏼🙏🏼🙏🏼
@rameshhotagi8536
@rameshhotagi8536 2 жыл бұрын
ಮರಾಠರ ವಿರುದ್ಧ ಹೋರಾಡಿದ್ದಾರೆ ಎಂದು ಯಾಕೆ ಹೇಳಲ್ಲಾ
@gangadevibk591
@gangadevibk591 2 жыл бұрын
nanna desha nanu bharathiya but jathi vishaya bandaga entha ketta janaru enisuthathe so idaralli navu endu hinde compare to other countries
@shyamgale6392
@shyamgale6392 Жыл бұрын
ಸರ್ ನನ್ನ ದಲಿತ ಸಮಾಜ ಕುಡಿಯುವ ನೀರಿಗೂ ಹೋರಾಟ ಮಾಡಿದೇ ಸರ್ 😢😢😢😢😢😢😢
@samratVeer-d7z
@samratVeer-d7z 5 ай бұрын
😐😐😐😐
@Subhas-mh5xn
@Subhas-mh5xn 6 сағат бұрын
ಸುಳ್ಳು ನಮ್ಮೋರಲ್ಲಿ ಒಂದೇ ಎಲ್ಲರಿಗೂ ನೀರು
@mutturajchalawadi8557
@mutturajchalawadi8557 3 ай бұрын
ಕೊನೆಯಲ್ಲಿ ಹೇಳಿದ ಮಾತುಗಳು ಬಹಳಷ್ಟು ಅರ್ಥ ಮತ್ತು ಸತ್ಯವಾಗಿವೆ 🙏🙏🙏
@ಋಷಿಶ್ರೀನಿವಾಸ
@ಋಷಿಶ್ರೀನಿವಾಸ 3 жыл бұрын
ಬಹುದಿನ ಬೇಡಿಕೆ ಮತ್ತು ನಿರೀಕ್ಷೆ ಈಡೇರಿದ ಸುದಿನ ಧನ್ಯವಾದಗಳು ನಿಮಗೆ👍🙏
@pradeeprc389
@pradeeprc389 2 жыл бұрын
ಜೈ ಭೀಮ್ ಸರ್ ಒಳ್ಳೆ ಮಾಹಿತಿ
@santoshdodamani5225
@santoshdodamani5225 2 жыл бұрын
ಜೈಭೀಮ್ ಜೈ ಭೀಮಾಕೋರೇಗಾವ್ ಜೈ ಸಂವಿದಾನ
@markandayyan210
@markandayyan210 3 жыл бұрын
ಜಾತಿ ವ್ಯವಸ್ಥೆ ನಿರ್ಮೂಲನೆ ಸಂಬಂಧಿಸಿದಂತೆ ಆಗಾಗ ಪ್ರತ್ಯೇಕ ವಿಡಿಯೋ ಮಾಡಿದರೆ ಒಂದಷ್ಟು ಬದಲಾವಣೆ ಆಗಬಹುದು ಸರ್
@duragappahalli4008
@duragappahalli4008 3 жыл бұрын
ಕೊರೆಗಾವ್ ಯುದ್ಧದ ಬಗ್ಗೆ ಬಹಳ ಸುಂದರವಾಗಿ ಮನ ಮುಟ್ಟುವಂತೆ ಹೇಳಿದಿರಿ sir super thank you
@kiranraaz5290
@kiranraaz5290 10 ай бұрын
ಇಂಥಾ ವಿಷಯಗಳನ್ನು ಹೇಳಲು ಗುಂಡಿಗೆ ಬೇಕು ಸರ್...ನಿಜವಾಗಿಯೂ ನಿಮಗೆ ನಮ್ಮ ನಮಸ್ಕಾರಗಳು
@devaraj4884
@devaraj4884 2 жыл бұрын
ವಿಡಿಯೋ ತುಂಬಾ ಚೆನ್ನಾಗಿದೆ ಸರ್ ನೀವು ತಿಳ್ಕೊಂಡಷ್ಟು ನಮ್ಮ ಭಾರತದ ಜನರು ಇನ್ನು ತಿಳಿದಿಲ್ಲ ಸೂಪರ್ ಸೂಪರ್ 💙🙏🏻
@arun9628
@arun9628 2 жыл бұрын
ಮಾಹಿತಿ ಸಂಗ್ರಹಣೆ ಮತ್ತು ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ ಧನ್ಯವಾದಗಳು ಅಮರ್ ಸರ್ . ಜೈ ಭೀಮ್ 🔥❤️
@vishwak3130
@vishwak3130 3 жыл бұрын
ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಿರಾ ಸರ್ ತುಂಬಾ ಧನ್ಯವಾದಗಳು ಸರ್ ಜೈ ಭೀಮ್
@sagarbhajantri1624
@sagarbhajantri1624 Жыл бұрын
ಭಾರತದ ಇತಿಹಾಸದಲ್ಲಿ ಒಂದು ಸತ್ಯವಾದ ನಿಜವಾದ ಘಟನೆಯನ್ನು ಹೇಳುತ್ತಿರುವ ನಿಮಗೆ🎉❤
@mohan482
@mohan482 3 жыл бұрын
17:25 ರಿಂದ ನಿಮ್ಮ ಆ ವಿಚಾರದಲ್ಲಿ ತೋರುವ ಪ್ರಭುದ್ದತೆ ನಿಜಕ್ಕೂ ತುಂಬಾ ಸಂತೋಷವಾಗುತ್ತದೆ,, God bless you, sir
@HanamanthPatre-v2c
@HanamanthPatre-v2c 6 күн бұрын
ಈ ಭೀಮಾ ಕೋರೆಗಾಂವ ಯುದ್ಧ ಯಾಕೆ ಮತ್ತು ಯಾರ್ ಜೊತೆ ಆಯಿತು ಅಂತ ಇಲ್ಲಿವರೆಗೂ ಗೊತ್ತೇ ಇರಲಿಲ್ಲ..... ಇವಾಗ ನಿಮ್ಮ ವಿಡಿಯೋ ನೋಡಿ, ಕೇಳಿ ವಿಷಯ ಸಂಪೂರ್ಣ ಆಗಿ ತಿಳಿಯಿತು ಬ್ರದರ್..... ತುಂಬಾ ಧನ್ಯವಾದಗಳು 🙏🙏
@advitharjun9375
@advitharjun9375 3 жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ. ನಿಮ್ಮ ವಿವರಣೆ ತುಂಬಾ ಚನ್ನಾಗಿದೆ. ಇದರಲ್ಲಿ ಕೆಲವು ವಿಷಯಗಳನ್ನು ಮುಚ್ಚಿಟಿರಿ. ಅದೇನೆಂದರೆ, ಭೀಮ ಕೋರೆಗವ್ ಯುದ್ದ ಆಗಬೇಕಾದರೆ ಮೂಲ ಕಾರಣ ಯಾವುದು ಅನ್ನೋದು. ಆದರೂ ಪರವಾಗಿಲ್ಲ ಸತ್ಯ ಹೇಳೋ ಪ್ರಯತ್ನ ಮಾಡಿದಿರಾ. ಅದೇನೆಂದರೆ ಎರಡನೇ ಬಾಜಿರಯ ಮತ್ತು ಬ್ರಿಟಿಷರಿಗೂ ಯುದ್ದ ನಡೆಯುವ ಸಮಯದಲ್ಲಿ ಮಹರ್ ಜನಾಂಗದ ಮಹರ್ ಸೇನೆಯ ಮುಖ್ಯಸ್ಥ ಸಿದ್ದನಾಗ್ ಬಾಜಿರಯನ ಆಸ್ತಾನಕ್ಕೆ ಹೋಗಿ ಒಂದು ಮನವಿ ಸಲ್ಲಿಸುತ್ತಾನೆ, ಅದೇನೆಂದರೆ ಬ್ರಿಟಿಷ ಪರವಾಗಿ ಪೇಶ್ವೆಗಳ ವಿರುದ್ಧ ಯುದ್ದ ಮಾಡುವ ಮನಸೂ ಇಲ್ಲ. ಬ್ರಿಟಿಷರನ್ನು ಓಡಿಸುವ ಇಚ್ಛೆ ವ್ಯಕ್ತ ಪಡಿಸುತ್ತಾನೆ ಮತ್ತು ಯುದ್ಧದ ನಂತರ ಶೂದ್ರರ ಮೇಲಿರುವ ಕಾನೂನುಗಳನ್ನು ರದ್ದುಅಡಬೇಕು ಹಾಗೂ ಶೂದ್ರರಿಗೆ ಮುಕ್ತ ಗ್ರಾಮ ಪ್ರವೇಶ ಮಾಡೋಕೆ ಅವಕಾಶ ಕೊಡಬೇಕೆಂದು. ಇದಕ್ಕೆ ಕೆಂಡಾಮಂಡಲವಾದ ಅವಿವೇಕಿ ಅಯೋಗ್ಯ ಬ್ರಾಹ್ಮಣ ಬಾಜಿರಾಯ ಅವನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ, ಪ್ರವೇಶಕ್ಕೆ ಅನುಮತಿಕೊಟ್ಟ ಮುಕ್ಯ ಸೈನಡಿಪತಿಯನ್ನು ಬಯ್ಯುತ್ತನೆ, ಒಳಗೆ ಬಿಟ್ಟ ದ್ವಾರಪಾಲಕರ ನ್ನು ನೇಣಿಗೆ ಹಕೊಕೆ ಆದೇಶ ಮಾಡ್ತಾನೆ, ಮತ್ತು ಅವಿವೇಕಿ ಮನಾಮೃತಿ ಮನುವಾದಿ ಬಾಜೀರಯ ನಾವು ಸತ್ತರು ಪರವಾಗಿ ಲ್ಲ ನಿಮ್ಮನ್ನು ಊರ ಒಳಗೆ ಬಿಡುವುದಿಲ್ಲ, ಕಾನೂನು ಸಡಿಲಿಕೆ ಮಾಡುವುದಿಲ್ಲ ಅಂತ ಅವಮಾನಿಸಿ ಹೊರದನ್ನುತ್ತಾನೆ ಇದೆ ಅವಮಾನ ಕೋರೆಗವ ಯುದ್ಧಕ್ಕೆ ಮೂಲ ಕಾರಣ. ಇದು ಎರಡು ದೇಶ, ಧರ್ಮದ ಮದ್ಯೆ ನಡೆದ ಯುದ್ದ ಅಲ್ಲ ಬದಲಾಗಿ ಎರಡು ಸಮುದಾಯಗಳ ಶೋಷಣೆ ವಿರುದ್ಧ ನಡೆದ ಯುದ್ದವಾಗಿದೆ..
@prashanthkumar4431
@prashanthkumar4431 Жыл бұрын
ತೀರಾ ಉತ್ಪ್ರೇಕ್ಷೆಯ ಕಥೆ..ಇದ್ದುದನ್ನ ಇದ್ದ ಹಾಗೆ ಹೇಳಿ ಇತಿಹಾಸ ದ ಮೇಲೆ ಕಥೆ ಕವನ ಕಟ್ಟೋದನ್ನು ಬಿಡಿ...ನಿಮ್ಮ ಈ ಕಥೆಗೆ ಆಧಾರವನ್ನು ತಿಳಿಸುವಿರಾ
@advitharjun9375
@advitharjun9375 Жыл бұрын
@@prashanthkumar4431 ಆಗಾದರೆ vastava ಯಾವುದು ಸ್ವಾಮಿ. ಚಾತುರ್ವರ್ಣ ಸೃಷ್ಟಿ ಮಾಡಿದ್ದು ದೇವರು ಅನ್ನೋ ನಿಮ್ಮ ಬೊಗಳೆ ಮಾತನ್ನು ಕೇಳೋದು ವಾಸ್ತವನ ಸ್ವಾಮಿ. 😂😂😂😂😂
@akashaykakde1401
@akashaykakde1401 Жыл бұрын
Maharashtra jai bhim Shai baat hai
@advitharjun9375
@advitharjun9375 Жыл бұрын
@@prashanthkumar4431 ಹಾಗಾದ್ರೆ ಇವಾಗ ಕಥೆ ಪುರಾಣ ಸೃಷ್ಟಿ ಮಾಡಿ ನಾವು ಮೇಲೂ ನೀವು ಕೀಳು ಅನ್ನೋದು ವಾಸ್ತವ ಅಲ್ವಾ ಭಟ್ಟಂಗಿ ಪ್ರಶಾಂತ್ ಅವರೇ. ಇವತ್ತಿಗೂ ದಲಿತರನ್ನು ಕೀಳಾಗಿ ಕಣೋ ನಿಮ್ಮಂತ ಯುರೇಷಿಯನ್ ಜನರಿಗೆ ಯಾವ ವಾಸ್ತವ ಇದೆ ಹೇಳಿ ಸ್ವಾಮಿ. ಕ್ರೈಸ್ತ ಪೂರ್ವ 3ನೆ ಶತಮಾನದ ಮಹಿಷನಿಗೆ ಚಾಮುಂಡಿ ಕಥೆ ಸಿಂಕ್ ಮಾಡಿದ್ದು ವಾಸ್ತವ ಅಲ್ವಾ ಸ್ವಾಮಿ.
@sdsd-qf6jx
@sdsd-qf6jx 11 ай бұрын
ಚಾತುರ್ವರ್ಣ‌ ಕೆಲಸಾಧಾರಿತ ಜನ್ಮಾಧಾರಿತ.. ಆದರೆ ಬ್ರಾಮಣರು ಬ್ರಹ್ಮನ ತಲೆ ಮೇಲು ಅದು ಶ್ರೇಷ್ಠ ಅನ್ನುವ ಅಮಲಿನಿಂದ ಅದನ್ನೇ ಶ್ರೇಷ್ಠ ಜನ್ಮ ಅಂತ permanent ಬ್ರಾಹ್ಮಣ್ಯ ಸ್ಥಾನ ಕಿತ್ತುಕೊಂಡರು.. ವರ್ಣ ಜನ್ಮತಃ ಅಲ್ಲ.. ಅದನ್ನು ಜನ್ಮತಃ ಮಾಡಿದ್ದು ದೇವರ ಹೆಸರಿನ ಭಯೋತ್ಪಾದನೆ ಯ ಮೂಲಕ! ಅಲ್ಲಿಗೆ ಮುಗಿಯುತು! ಬ್ರಮ್ಮನ ಕಾಲಿಂದ ಬಂದಿದ್ದು ಕನಿಷ್ಟ ಅನ್ನೋ ಕೀಳು ಮನಸ್ಸು ಶೂದ್ರರನ್ನು ಕೀಳು ಂತ ಮಾಡಿತು.. 😂😂😂 ನಿಜವಾಗಿ ವರ್ಣ ವ್ಯವಸ್ಥೆ ಸರಿ ಇದೆ ಅಂದರೆ ಅದು open ಯಾರೂ ಯಾವ ವರ್ಣಾತೀತವಾಗಿ ಕಲೆಸ ಮಾಡಬಹುದು, ಶೂದ್ರ ಮಹರ್ ಗಳು ಕ್ಷತ್ರಿಯರಾಗಿ ಕೆಲಸ ಮಾಡಿಲ್ಲವಾ.. ಶೂದ್ರ ಅಂದರೆ‌ಕೆಟ್ಟವ ಂಥ ಅಲ್ಲ, ಅದನ್ನು ಕೀಳು ಎಂದು ಬಿಂಬಿಸಿ, ಧಾರ್ಮಿಕ ಭಯೋತ್ಪಾದನೆ ಮಾಡಿದ್ದು ಬ್ರಾಹ್ಮಣ ಸ್ಥಾನವನ್ನು ಜನ್ಮತಃ ಅಂತ ತನ್ನ ಲಾಭಕ್ಕೆ ಮಾರ್ಪಡಿಸಿದ ಬ್ರಾಮಣ ವರ್ಗ ಸಮುದಾಯದ ಅಭದ್ರತೆಯಿಂದ.. 😂😂😂
@nagarajmahar.......6503
@nagarajmahar.......6503 3 жыл бұрын
ನಿಮ್ಮ ಮಾತು ನಮ್ಮ ಮನಸ್ಸನ್ನು ಮುಟ್ಟಿತು sir. ಜೈ ಭೀಮ್ 🙏 ಜೈ ಭಾರತ್ 🙏
@bunkkrishna2876
@bunkkrishna2876 Жыл бұрын
ಕೊನೆಯಲ್ಲಿ ಹೇಳಿದ ಮಾತುಗಳು ಎಲ್ಲರ ಹೃದಯಕ್ಕೆ ಮುಟ್ಟುವಂತಿತ್ತು... 💕💕
@prabhusuma8745
@prabhusuma8745 Күн бұрын
ಭೀಮ ಕೊರೆಗಾವ್ ಯುದ್ದ ಮಹಾ ಯುದ್ದ ಸೂಪರ್ ಸರ್ ನಿಮ್ಮ ಸ್ಪೀಚ್ಗೆ ಜೈಭೀಮ್ 🌹🌹🙏🙏
@balukhajjidoni5551
@balukhajjidoni5551 2 жыл бұрын
ಅಮರ್ ಅಣ್ಣಾ💥💥💥ಚೆಂದದ ವಿವರಣೆ... Conclusion is very nice.
@manjuasodi979
@manjuasodi979 10 ай бұрын
ಜೈ ಭೀಮ್ 💙💙
@ravikumarakabaddifan4065
@ravikumarakabaddifan4065 2 жыл бұрын
ಬ್ರಾಹ್ಮಣರು ಅಷ್ಟೇ ದಲಿತರ ಅಷ್ಟೇ ಯಾರು ಕಿಳುಅಲ್ಲ ಯಾರು ಶ್ರೇಷ್ಠರು ಅಲ್ಲ ಮೇಲು-ಕೀಳು ಅಂತ ಹಿಂದೂ ಶಾಸ್ತ್ರಗಳಾಗಲಿ ಭಗವದ್ಗೀತೆ ಆಗ್ಲಿ ರಾಮಾಯಣ ಆಗ್ಲಿ ಹೇಳಿಲ್ಲ ಜಾತಿಭೇದ ಭಾವವನ್ನು ಹಿಂದೂ ಧರ್ಮದ ಯಾವ ಧರ್ಮ ಗ್ರಂಥಗಳು ಒಪ್ಪಿಕೊಂಡಿಲ್ಲ🕉️🇮🇳🇮🇳
@sachhinbs1011
@sachhinbs1011 3 жыл бұрын
ತುಂಬಾ ಅದ್ಬುತವಾಗಿ ಮಾಹಿತಿಯನ್ನು ತಿಳಿಸುವುದರ ಜೋತೆಗೆ ಸಮಾಜದಲ್ಲಿ ಮುಳ್ಳಿನಂತೆ ಚುಚ್ಚುತ್ತಿರುವ ಜಾತಿ ಪದ್ದತಿಯ ಬಗ್ಗೆ ಅರಿವು ಮೂಡಿಸಿದ್ದಿರಿ.
@vasanthakumarvasantha671
@vasanthakumarvasantha671 3 жыл бұрын
ಭೀಮಕೋರೆಗಾವ್ ನ ಸಂಪೂರ್ಣ ಮಾಹಿತಿಗಾಗಿ ಧನ್ಯವಾದಗಳು....💐💐💐💐
@anandrajhattigudda7640
@anandrajhattigudda7640 2 жыл бұрын
ನಿಮ್ಮ ಈ ಪತ್ರಿಕೋದ್ಯಮ ಹೀಗೆ ಮಂದುವರೆಯಲಿ ಅಮರ್ ಸರ್, ನಿಮ್ಮಷ್ಟು ಧೈರ್ಯ ಯಾವ ಟೀವಿಚಾನಲ್ಗೂ ಇಲ್ಲಾ We support for the justice and Truth.
@avinashtalakeri30
@avinashtalakeri30 2 жыл бұрын
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ವಿವರಿಸಿದಿರಿ 🙏🏼 Jai Bhim 🇪🇺💙 jai Bharat 🇮🇳
@ManjuManju-ru8pz
@ManjuManju-ru8pz 3 жыл бұрын
True honest journalist.. nation wants journalists like u amar sir.
@MP-ur9pm
@MP-ur9pm 3 жыл бұрын
ತುಂಬಾ ಧನ್ಯವಾದಗಳು ಸರ್.. 🙏ಜೈ ಭೀಮ್ 🙏
@Rkgamengediting
@Rkgamengediting 11 ай бұрын
Jai shree Ram 🚩 Jia bhim ❤❤❤❤
@pavangudimani1211
@pavangudimani1211 3 жыл бұрын
Baba Saheb is real leader . Jai Bheem . Jai Bheem Koregaon warriors . A victory against foolish superior mind set ppl is Bheem Koregaon
@aryakiran9747
@aryakiran9747 2 жыл бұрын
ಭೀಮಾ ಕೊರೆಗಾವ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ನಿಮಗೇ ತುಂಬಾ ಧನ್ಯವಾದಗಳು ಸರ್ 🙏🙏🙏🙏
@ManjuManju-ru8pz
@ManjuManju-ru8pz 3 жыл бұрын
U r final conclusion words shows u r charector...towards depressed and opressed class people.. thank u.
@nst5093
@nst5093 Жыл бұрын
ಬಹಳ ಸರಳವಾಗಿ ನಿರೂಪಿಸಿದ್ದೀರಿ ಧನ್ಯವಾದಗಳು ಸರ್ ತಮಗೆ ಜೈ ಭೀಮ್
@sachinganesh3122
@sachinganesh3122 3 жыл бұрын
INDIAN CONSTITUTION bagge complete Vedio series madi.. It will be very helpful to citizens
@lakshmikanthakaruru6393
@lakshmikanthakaruru6393 2 жыл бұрын
ಶತ ಶತ ಮನಗಳಿಂದ ಶೋಷಣೆಯಲ್ಲಿ ನೊಂದು ಬೆಂದವರು ಸರ್ ನಾವು,ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಹಾ ನಾವು , ಇನ್ನೂ ಅಸ್ಪೃಶ್ಯತೆ ಯನ್ನು ಅನುಭವಿಸುತ್ತಾ ಇದೇವೆ, ಇದು ನಿಜಕ್ಕೂ ಶೋಚನೀಯ ಸಂಗತಿ, ನಮ್ಮ ಮೇಲಿನ ನಿಮ್ಮಈ ಕಾಳಜಿಗೆ ನಾನೂ ಸದಾ ಚಿರಋಣಿ 🙏 ಜೈ ಭೀಮ್💙 ಜೈ ಕೊರೆಗವ್ 🔥
@siddaramhonnakiranagi4694
@siddaramhonnakiranagi4694 3 жыл бұрын
ಜಾತಿ ಜಾತಿ ಅಂತ್ ಹೆಳಿ ನಮ್ಮ ದೇಶಾ ಹೀಂಗ್ ಅಗ್ಯದ
@Techineasy16
@Techineasy16 3 жыл бұрын
Anna haagaadre dharma dharma andre nam desha uddhaar aagatta?
@punithpunithachar5624
@punithpunithachar5624 2 жыл бұрын
ಎಲ್ಲರು ಹೊಟ್ಟೆಗೆ ಅನ್ನಾ ನೆ ತಿನ್ನೋದು ಅನ್ನೊದು ಗೊತ್ತಿಲ್ಲ‌ ಸೂಳೆಮಕ್ಳಿಗೆ
@punithpunithachar5624
@punithpunithachar5624 2 жыл бұрын
@@Techineasy16 ನಾವೆಲ್ಲ ಒಂದು ವಿಶ್ವಮಾನವರು ಅಂದಾಗ ಉಧ್ದಾರ ಆಗುತ್ತೆ
@preethamc9097
@preethamc9097 2 жыл бұрын
@@punithpunithachar5624 ನಿಜಾ ಸರ್
@asthrascalesworldwide3503
@asthrascalesworldwide3503 Жыл бұрын
ಅಮರ್ ಪ್ರಸಾದ್ ಅವರೆ ಎಲ್ಲಾ ಮತಗಳಲ್ಲು ಜಾತಿ ಪಂಗಡಇವೆ ಜಾತಿಗಳು ಇರಬಾರದು, ಸಂಪೂರ್ಣವಾಗಿ ಬೇರು ಸಮೇತ ಕಿತ್ತು ಹಾಕಬೇಕೆಂದರೆ, ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಬೆತೆತು ಸಮರಸ ವಾಗಬೇಕು,ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು ಅದರೆ, ಬೇರೆ ಬೇರೆ ಪ್ರತ್ಯೇಕ ಮತದವರು ಬಿನ್ನವಾದ ಆಚರಣೆ, ಏಕ ದೇವಾರಾದನೆ ಮಾಡುವ ಮತದವರು ಸಹ ಎಲ್ಲಾ ಸನಾತನ ಮೂಲ ಹಿಂದು ದರ್ಮದವರ ಜೊತೆ ಗುರುತಿಸಿಕೊಂಡು ಬೆರೆಯೊದನ್ನು ನೋಡಿದ್ದೇವೆ, ಉದಾಹರಣೆಗೆ, ಬೌದ್ದ ,ಜೈನ, ಪಾರ್ಸಿ, ಸಿಖ್,ಶೈವ, ಅದರೆ ಮೂಲ ಧರ್ಮದಲ್ಲಿರುವರ ,ಜಾತಿಯಿಂದ ಗುರುತಿಸಿ ಸೌಲಭ್ಯಪಡೆಯುತ್ತಿರುವವರ ಜಾತಿ ವ್ಯವಸ್ತೆಯನ್ನೆ ರದ್ದುಮಾಡಿದರೆ ಮೀಸಲಾತಿಯ ಲಾಭ ಕಳೆದುಕೊಂಡ ಜಾತಿ ಜನರು ಶೋಷಣೆಗೆ ಇಡಾಗುವರು, ಹಾಗಗೆ ಜಾತಿ ವ್ಯವಸ್ತೆ ಮಂದುವರೆಯಬೇಕಿದೆ, ಭೀಮ ಕೊರೆಗಾಂವ್ 1818 ರ ಸಾಮಾಜಿಕ ,ಆರ್ಥಿಕ , ರಾಜಕೀಯ, ಪರಿಸ್ಥಿತಿ ಈಗಿಲ್ಲ, 99 % ಸುದಾರಣೆ ಯಾಗಿದೆ ,ರಾಜರಾಡಳಿತ ವಿಲ್ಲ ಪ್ರಜಾಪ್ರಭುತ್ವ ಇದೆ , % 85 ರಷ್ಟು, ನ್ಯಾಯಾoಗ , ಶಾಸಕಾಂಗ, ಕಾರ್ಯಾಂಗ, ಮಾದ್ಯಮ ರಂಗ, ಎಲ್ಲಾ ಕಡೆ ಹಿಂದುಳಿದ, ಶೋಷಿತ ಸಮುದಾಯದವರೆ ಉದ್ಯೋಗದಲ್ಲಿದ್ದಾರೆ, ಈಗ ಯಾರನ್ನು ಅಪ್ಪರ್ ಕ್ಲಾಸ್ ಎಂದು ಗುರುತಿಸುತ್ತಿರೊ ಅವರೆ ಹುಟ್ಟಿನಿಂದ ಅಸಮಾನತೆ, ಶೋಷಣೆ, ದಬ್ಬಾಳಿಕೆ ದೌರ್ಜನ್ಯಕ್ಕೆ ಒಳಗಾಗಿದ್ದಾರೆ , ಪ್ರಸ್ತುತ ಇರುವ ಸಂವಿದಾನದಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆಯೆ ಚಿಂತನೆ ನಡೆಯಲಿ ಚರ್ಚೆ ಯಾಗಲಿ, ದೇಶದಲ್ಲಿ ಹುಟ್ಟಿದ ಪ್ರತಿ ನಾಗರಿಕರಿಗೆ ಸಮಾನ ಅವಕಾಶವಿರಬೇಕು, ಶೈಕ್ಷಣಿಕವಾಗಿ,ರಾಜಕೀಯವಾಗಿ ,ಉದ್ಯೋಗದಲ್ಲಿ, ಎಲ್ಲ ಕ್ಷೇತ್ರದಲ್ಲಿ ಎಂಬುದು ಬಾಬಾ ಸಾಹೇಬರ, ಆಶಯ, ಕನಸು,ಸಮಾನತೆ ಸಾರಿದ ಬುದ್ದನ, ಬಸವಣ್ಣನ,ಮಹಾವೀರರ, ಶಂಕರರ, ಚಿಂತನೆ ನನಸಾಗಿದೆಯೆ? ನನಸಾಗದೆ?
@ganeshpawar17173
@ganeshpawar17173 Жыл бұрын
Jai shivaji🚩🧡
@PremaBedrakadu
@PremaBedrakadu 6 ай бұрын
JAi bhim rav♥️
@kempayyamadar4689
@kempayyamadar4689 Жыл бұрын
ಜೈ ಭೀಮ್ 🖊💙💜🇮🇳 ಒಳ್ಳೆಯ ಸುದ್ದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಬೆಂಬಲ ಸದಾ ಕಾಲ ನಿಮಗೆ 💐💐💐
@jattu8616
@jattu8616 3 жыл бұрын
Exclent speech
@umadevit7596
@umadevit7596 3 жыл бұрын
Yes
@praveenpujariapgroups1480
@praveenpujariapgroups1480 3 жыл бұрын
ನಿಮ್ಮ ಮಾತುಗಳ ಮಂಡಿಸುವ ರೀತಿ😍..ನಿಮ್ಮ ದ್ವನಿ🦁...ಸಂಕ್ಷಿಪ್ತ ರೂಪದಲ್ಲಿರುವ ಹೆಚ್ಚಿನ ಮಾಹಿತಿ... ಧನ್ಯವಾದಗಳು
@manjunathkarjagi4879
@manjunathkarjagi4879 3 жыл бұрын
ಸರ್ ಪೇಶ್ವೆ ಅಂದರೆ ಯಾರು, ಮರಾಠರಿಗೂ ಪೇಶ್ವೇಗಳಿಗೂ ಇರುವ ವ್ಯತ್ಯಾಸ, ಇತಿಹಾಸದಲ್ಲಿ ಮರಾಠಾ ಹೆಸರಿನಲ್ಲಿ ಪೇಶ್ವೆ ಮಾಡಿದ ಶೋಷಣೆ ಬಗ್ಗೆ ವಿವರಣೆ ನೀಡಿ.
@justids9326
@justids9326 8 күн бұрын
Pulichhar
@RandomTalks544
@RandomTalks544 3 жыл бұрын
Im big fan of you... thanks for conveying the new in simple way to normal people Love you
@sathishak9744
@sathishak9744 3 жыл бұрын
I am belongs to gowda but my close friend is from sc/st..... And I don't want our peoples to treat with caste...we wants to unite with country.....make india stronger and stronger by standing all of us together..... Jai hind jai bharth....
@chandanmc8101
@chandanmc8101 2 жыл бұрын
Then try to marry any low cast girl then see.. The worst face of this society
@raghuviral93
@raghuviral93 2 жыл бұрын
Great sathish sir
@raghuviral93
@raghuviral93 2 жыл бұрын
Iga yesto kade higher cast huduga low cast hudugi madve agidare age higher cast hudugi lower cast hudugana madve agidare I tara intercast nan frnds circlenalle agiroru tumba jana idare avrela avr family jote kushiyag idare kala badalagtide nivu badalagi
@akashkamala8367
@akashkamala8367 2 жыл бұрын
Brother you also belongs to backward class.. gottalva
@chaithraschaithra1618
@chaithraschaithra1618 Жыл бұрын
@@raghuviral93 no sir kala badalagilla ello 10 percent ashte badlagirodhu castism na experience maddhorige gothu adhara novu enu antha innu jeevanthavagidhe idhu ashtu easy yagi hogalla sari hogiku thumba kashta idhe
@swamyhp6906
@swamyhp6906 3 жыл бұрын
ನಿಮ್ಮ ವಿವರಣೆ ತುಂಬಾ ಜಾನ್ನಾಗಿತ್ತು, ಧನ್ಯವಾದಗಳು, 🙏🙏🙏 ಇಂತಹ ವಿಡಿಯೋಗಳು ಮತ್ತಸ್ತು ಬರಲಿ
@jagadeeshnayak9084
@jagadeeshnayak9084 3 жыл бұрын
ಧನ್ಯವಾದಗಳು ಸರ್ 🙏🙏 ಜೈ ಭೀಮ್
@prajwalpraju05
@prajwalpraju05 2 жыл бұрын
Jai bhim bharath matha ki jai .... Jai shivaji Jai basavanna...
@Sandeep-y7f9s
@Sandeep-y7f9s 2 күн бұрын
ಆ ಮಹಾರ್ ಜನರಿಗೆ ಶಿವಾಜಿ ಮಹಾರಾಜರೂ ಬಹಳ ಸಹಾಯ ಮಾಡಿ ಒಳ್ಳೆಯ ಯುದ್ಧ ನೀಡಿದ್ದರು ❤ ಜೈ ಛತ್ರಪತಿ ಶಿವಾಜಿ ಮಹಾರಾಜ ಜೈ ಅಂಬೇಡ್ಕರ್ ❤
@wild_bee_man
@wild_bee_man 3 жыл бұрын
Superb brothr it's very tough job to convince about caste system. Hats off for ur effort love you brthr
@sadashivkamble8754
@sadashivkamble8754 2 жыл бұрын
Tq sir🙏🙏tumba kushi aetu e video nodi nimella mahitigalu yella nijane tq sir🙏🙏
@venkateshmvenky1421
@venkateshmvenky1421 Жыл бұрын
ಒಳ್ಳೆಯ ಸತ್ಯ ಮಾಹಿತಿಯನ್ನ ಹೇಳಿದಕ್ಕೆ ನಿಮಗೆ ಮತ್ತು ನಿಮ್ಮ ತಂಡದವರಿಗೆ ತುಂಬಾ ಧನ್ಯವಾದ ಸರ್ 🙏🙏🙏🙏✊️✊️
@maruthimaruthi2246
@maruthimaruthi2246 Жыл бұрын
ನಿಮ್ಮ ಈ ಮಾಹಿತಿಗೆ ಶತಕೋಟಿ ನಮನಗಳು 💐💐🙏🙏🙏 ಸರ್ವರೂ ಸಮಾನರು .... ನಾವೆಲ್ಲರೂ ಅರ್ಥೈಸಿಕೊಂಡು ಬಾಳಬೇಕಿದೆ ಧನ್ಯವಾದಗಳು. ಈ ಚಾನೆಲ್ ಗು ಮತ್ತು ಆಂಕರ್ ಅವ್ರಿಗೂ ಸೂಪರ್ sir💐💐💐🙏🙏🙏🙏
@BrokenFeel1994
@BrokenFeel1994 3 жыл бұрын
ಧನ್ಯವಾದಗಳು ಅಮರ್ sir ❤️🙏
@shivaprakash5989
@shivaprakash5989 5 сағат бұрын
Great and fantastic informative sir🎉
@jaypardajsdoddmani2679
@jaypardajsdoddmani2679 3 жыл бұрын
sir ಈ video ಮಾಡಿ ದಕ್ಕ ತುಂಬಾ ತುಂಬಾ ಧ್ಯಾನವಂದಗಳು ಸರ್
@-ShamJogan
@-ShamJogan 2 жыл бұрын
Respect To You Sir👏🏻, Amar Prasad 🇮🇳❤
@mynameisraj6258
@mynameisraj6258 Жыл бұрын
ಜೈ ಭೀಮ್ ಜೈ ಭೀಮ ಕೊರೆಂಗವ್ ಜೈ ಶಿವಾಜಿ ಜೈ ಸಂವಿಧಾನ
@ajithdb413
@ajithdb413 3 жыл бұрын
Thanks so much sir...... Making this video.... ❤️ Jai bhim
@Yashvlog1983
@Yashvlog1983 3 жыл бұрын
Jai bhim
@avinashmusli4623
@avinashmusli4623 3 жыл бұрын
17:25 lines are so impressed do follow all of us
@Kiranvsk
@Kiranvsk 3 жыл бұрын
ನಿಜ ಬ್ರೋ
@pradeepkaali4272
@pradeepkaali4272 3 жыл бұрын
ತುಂಬ ಹೃದಯವಂತಿಕೆಯಿಂದ ಮಾಡಿದ್ದೀರಿ ಸರ್,ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏
@shivapredatorff5083
@shivapredatorff5083 2 жыл бұрын
ಜೈಭೀಮ್ ಜೈಶಿವಾಜಿ ❤️💙
@prakashkc2940
@prakashkc2940 11 ай бұрын
ಸಮಾಜದಲ್ಲಿ ನೊಂದು ಬೆಂದವರಿಗೆ ಸದಾ ನಮ್ಮ ಬೆಂಬಲವಿದೆ 🤝🤝🤝👌👌
@lakkireddypallechandralakk369
@lakkireddypallechandralakk369 3 жыл бұрын
Nanobba Dalitha (Ee society namage neediruva sthanamana). But nana appa-amma, nanna odahuttida sahodararu, sahodariyaru and nimmantha susamskritharinda nanu kalithiruva samskara nanage kalisiruvudonde, nanna DHARMA - HINDU (HINDU DARMA annodu nanna USIRU), nanna JAATHI - MAANAVEEYATHE, upa jaathi BHARATHEEYATHE. JAI HIND.
@bassutimmanagol5886
@bassutimmanagol5886 2 жыл бұрын
U r the right bro
@krishnappavenkatappa4219
@krishnappavenkatappa4219 Жыл бұрын
ತುಂಬಾ ಚೆನ್ನಾಗಿ ವಿವರಸಿದ್ಧಿರಿ ಸ್ವಾಮಿ
@prakasha1339
@prakasha1339 11 ай бұрын
ಇತಿಹಾಸ ಮರೆತ ಜನಗಳ ಇತಿಹಾಸ ಇದು. ಜೈಭೀಮ್
@pavansankankar9957
@pavansankankar9957 2 жыл бұрын
Last 3 minutes heat taching sir JAI BHEEM
@movietalks05
@movietalks05 11 ай бұрын
ಈ ಸತ್ಯವಾದ ವಿಚಾರವನ್ನು ಹೇಳಿದ್ದಕ್ಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್
@shivuprasad16
@shivuprasad16 3 жыл бұрын
Excellent information ! .. finally well concluded which everyone should understand in present situation
@manikarnika6396
@manikarnika6396 2 жыл бұрын
ಬಾಬಾ ಸಾಹೇಬ್ರು ಅಷ್ಟು ಹೋರಾಟ ಮಾಡುದ್ರೇನೆ ಬದ್ಲಾಗಿಲ್ಲ.. ಇನ್ನು ವಿಡಿಯೋಸ್ ನೋಡೋದ್ರಿಂದ ಬದ್ಲಾಗುತ್ತಾ???!🤔
@hemalathalatha7346
@hemalathalatha7346 Жыл бұрын
ಬಹಳ ಆರ್ಥ ಪೂರ್ಣ ವಾಗಿ ತಿಳಿಸಿದ್ದೀರಿ ಕೊನೆಯ ಮಾತು ಕೆಲವರಿಗೆ ಅರ್ಥವಾದರೆ ಸೊಗಸು. ಪದ ಬಳಕೆ ಅತ್ಯುತ್ತಮ sr thanks
@Mano-wl3lk
@Mano-wl3lk 3 жыл бұрын
Well said at end... Sir.. Media build nation in your last words...
@mohamedjaffer6173
@mohamedjaffer6173 3 жыл бұрын
jai bheem jai meem
@keshavak9948
@keshavak9948 3 жыл бұрын
@@mohamedjaffer6173 what is this meem?
@keshavak9948
@keshavak9948 3 жыл бұрын
ಅಪಘಾನಿಷ್ಠಾನನೇ ಒಂದು ಉದಾಹರಣೆ.
@Parashuram2012
@Parashuram2012 3 жыл бұрын
ಜೈ ಭೀಮ 💙
@lazyman9305
@lazyman9305 Жыл бұрын
ಇದ್ದಿದ್ದನ್ನ ಇದ್ದಂಗೆ ಹೇಳಿದ್ರೆ ಮಾತ್ರ ನಮಗೆ ಅರ್ಥ ಆಗೋದು,,,, ಗುಡ್ ನಿಮ್ಮ ವಿಶ್ಲೇಷಣೆ
@manjunathamanjunatha2096
@manjunathamanjunatha2096 3 жыл бұрын
Jai bhim...thank you sir
@ashokbhandari4765
@ashokbhandari4765 5 күн бұрын
ಸಾ ವಿಸ್ತರವಾಗಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು ಸರ್❤
@kumarakumar5938
@kumarakumar5938 2 жыл бұрын
ಧನ್ಯವಾದಗಳು ಸರ್ ಸತ್ಯ ಇತಿಹಾಸವನ್ನ ತಿಳಿಸಿದ್ದಕ್ಕೆ ತಾವು ಟಿ ವಿ ಆ್ಯಂಕರ್ ಆಗಿ ನಾವು ನೋಡಿದ್ವಿ ಬಹಳ ಅದ್ಭುತವಾಗಿ ಆ್ಯಂಕರ್ ಆಗಿ ಹೊರ ಹೊಮ್ಮಿದ್ರಿ ಇಂತಹ ಇತಿಹಾಸವನ್ನ ಕರ್ನಾಟಕ ಮತ್ತು ರಾಷ್ಟ್ರದೆಲ್ಲಡೆ ಇರುವ ಮಾಧ್ಯಮಗಳಲ್ಲಿ ಈ ತರಹ ಇತಿಹಾಸ ತಿಳಿಸುವುದು ತೀರ ಕಡಿಮೆ ತಾವು ಜಾತಿ ,ಧರ್ಮ ಬಿಟ್ಟು ಮಾನವೀಯತೆಯ ದೃಷ್ಟಿಯಿಂದ ನಮಗೆ ಸತ್ಯ ಇತಿಹಾಸ ತಿಳಿಸಿದ್ದೀರ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏💗💗💗🙏🙏🙏🙏 ಜೊತೆಗೆ ತಾವು ಕೊನೆಯ ಸಾಲು ಜಾತಿಯ ಬಗ್ಗೆ ವಿವರಣೆ ನೀಡಿದ್ರಲ್ಲ ಅದೇ ತರಹ ನಿಮ್ಮ ಮಾತಿನಂತೆ ಎಲ್ಲರೂ ಸರಿ ಸಮಾನಾಗಿ ನಡೆದುಕೊಂಡರೆ ಈ ದೇಶವನ್ನ ಯಾವ ದೇಶವು ಹಿಮ್ಮೆಟಿಸುವುದಕ್ಕೆ ಸಾಧ್ಯವಾಗಲ್ಲ ಜೈ ಕೊರೆಂಗಾವ್ ,ಜೈ ಮಹರ್ , ಜೈ ಭೀಮ್ ಜೈ ಮೂಲನಿವಾಸಿ ಧನ್ಯವಾದಗಳು ಸರ್ ವಿ ಸೂ - ಈಗಲೇ ನಿಮ್ಮ ಚಾನೆಲ್ ಗೆ ಸಬ್ ಸ್ರೈಬ್ ಆಗುತ್ತೇನೆ 🙏🙏🙏🙏🙏 ಸತ್ಯ ಮತ್ತಷ್ಟು ತಿಳಿಸಿ
@RaguRagu-y8d
@RaguRagu-y8d 11 ай бұрын
ಅದ್ಬುತ ವಿಶ್ಲೇಷಣೆ ಅಮರ್ ಪ್ರಸಾದ ಸರ್, ಎಲ್ಗರ್ ಘಟನೆನ್ನು ಮೆಲುಕು ಹಾಕಿದಕ್ಕೆ ಧನ್ಯವಾದಗಳು
@pradeepns9919
@pradeepns9919 3 жыл бұрын
ಜೈ ಭೀಮ್ ಜೈ ಭೀಮಾ ಕೊರೆಂಗಾವ್‌‌.......🙏🙏🙏💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪💪 25-08-2021
@Srinivassrni
@Srinivassrni Жыл бұрын
ಅರ್ಥಗರ್ಭಿತವಾದ ವಿಚಾರವನ್ನು ತಿಳಿಸಿರುವುದಕ್ಕೆ ಭೀಮ ವಂದನೆ
@manjunathmuradi7056
@manjunathmuradi7056 2 жыл бұрын
ನಿಮ್ಮ ಧೈರ್ಯತನಕ್ಕೆ ನನ್ನ ನಮನಗಳು.🙏
@ashoktalawar5660
@ashoktalawar5660 2 жыл бұрын
ತುಂಬಾ ಧನ್ಯವಾದಗಳು ಸರ್ ಚೆನ್ನಾಗಿ ವಿವರಣೆ ಮಾಡಿದ್ದಿರಿ ಮಹರ ಜನತೆ ಹೋರಾಡಿದ್ದು ಒಂದು ಸಾಮ್ರಾಜ್ಯದ ಜೊತೆ ಅಲ್ಲ ಒಂದು ವ್ಯವಸ್ಥೆ ವಿರುದ್ಧ ಹೋರಾಡಿದ್ಫು ತುಂಬಾ ಧನ್ಯವಾದಗಳು
@prasannam3988
@prasannam3988 3 жыл бұрын
ದನ್ಯವಾದಗಳು ಸರ್🙏🙏🙏
@SmithanU.K
@SmithanU.K 2 ай бұрын
Jai bhim🙏🙏🙏🙏🙏🙏🙏🙏🙏🙏🙏🙏🙏😘😘😘🙏
@premakumard9838
@premakumard9838 2 жыл бұрын
ಜೈಭೀಮ್ .... 🔥🙏
@shivalingashettiudagani1404
@shivalingashettiudagani1404 Жыл бұрын
ಜಾತಿ ವಿಷಯವಾಗಿ ನೀವು ಹೇಳಿದ ಮಾತುಗಳು ತುಂಬಾ ಚೆನ್ನಾಗಿವೆ,ಧನ್ಯವಾದಗಳು Stan ಸ್ವಾಮಿ ಅವರ ಲ್ಯಾಪ್ಟಾಪ್ ನಲ್ಲಿ ನಡೆದ ಹ್ಯಾಕಿಂಗ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಂದ ವರದಿ ಇಲ್ಲದೆ ವಿಷಯ ಅಪೂರ್ಣ ಆಗಿದೆ
@mahanteshbandge9782
@mahanteshbandge9782 2 жыл бұрын
ಜೈ ಭೀಮ್ ಸರ್ ಹಿಂತಾ ಕಥೆಹೇಳಿದಕೆ ❤💐
@BasavarajMardi
@BasavarajMardi 11 ай бұрын
ಸೂಪರ್ ನ್ಯೂಸ್ ಹಿಂದಿನ ವಿಷೆಯ ಸಂಗ್ರಹಣೆ ಮಾಡಿ ಎಲ್ಲಾ ವಿಶೇಷ ತಿಳಿಸಿದ್ದಕ್ಕೆ ತುಂಬಾ ದನ್ಯವಾದಗಳು ಅಮರ್ ಪ್ರಸಾದ್ ಸರ. ತುಂಬಾ ದನ್ಯವಾದಗಳು
@littlechannel3876
@littlechannel3876 3 жыл бұрын
Nimma conclusion work very heart touching brother
@ravikumar-fq6mx
@ravikumar-fq6mx 2 жыл бұрын
ನಿಮ್ಮ ಈ ವರದಿ ತುಂಬಾ ಅದ್ಭುತವಾಗಿತ್ತು.ನಮ್ಮ ದೇಶದಲ್ಲಿ ಜಾತಿ ಮತ ಧರ್ಮ ಪಂತ ಕೊನೆಯಾಗಿ ಸಮಾನತೆ ಸಹಬಾಳ್ವೆ ನಮ್ಮ ಸಂಸ್ಕೃತಿಯಾಗಿ ಯುವಕರು ಕೇವಲ ವಿದ್ಯಾವಂತರಾಗದೆ ವಿಶ್ವಮಾನವರಾಗಲಿ.
@vinaybaragall9917
@vinaybaragall9917 3 жыл бұрын
The history of BHIMAKOREGAV I understand in you're video sir 🙏❤️
@ambreshnayakjalahalli6172
@ambreshnayakjalahalli6172 11 ай бұрын
ನಿಜ ಸರ್ 🎉🎉
@preetimodage9875
@preetimodage9875 3 жыл бұрын
Thank u soo much baba saheb ambedkar ji for everything that you done for us🙏🙏
@Sharanu123.
@Sharanu123. Ай бұрын
ಜೈಭೀಮ್ 🙏🏻🙏🏻
@Creativeindia3715
@Creativeindia3715 3 жыл бұрын
AMAR ANNA YOU ARE SUPER MY BROTHER YELLARU NINNA HAAG EDRA NAMMA DESHA COOL AGI ERTHITHU ANNA ❤️
@subhakarjinke3504
@subhakarjinke3504 Жыл бұрын
ಸತ್ಯವನ್ನು ಹೇಳುತ್ತಿರುವ ತಮಗೆ ವಂದನೆಗಳು ಸರ್
@rajeshshetty8501
@rajeshshetty8501 11 ай бұрын
ಹೆಣ್ಣು ಕೊಡುವ ವಿಷಯದಲ್ಲಿ ಮಾತ್ರ ನಾವು ಜಾತಿ ನೋಡ್ತೆವೆ... ಅದು ಬಿಟ್ರೆ ನಾವು ಎಲ್ಲಾ ಹಿಂದೂಗಳು... ಕೀಳು ಜಾತಿ ಎಂದು ಪರಿಗಣಿಸಿದ್ದು ತುಂಬಾ ತಪ್ಪು.ಬೇರೆ ಬೇರೆ ಜಾತಿ ಎಂದೂ ಹೇಳಬಹುದೇ ವಿನಂ ಮೇಲೂ ಕೀಲೂ ಬರಬಾರದು.. ಮತ್ತೆ ಕೆಲವರು ಊಟದ ವಿಷಯದ ಇಂತಹದೆ ಸಿಸ್ಟಚಾರ ಹೊಂದಿರುತ್ತಾರೆ.. ಅಂದರೆ ಅವರು ಬೇರೆಯವರು ಮಾಡಿದ ಊಟವನ್ನು ಸೇವಿಸುವುದಿಲ್ಲ.. ಅದನ್ನು ಗೌರವಿಸೋಣ.. ಹಾಗು ಜಾತಿಯಲ್ಲಿ ಮೇಲು ಕೀಳು ಬಿಡೋಣ....
@chethanvijaya3739
@chethanvijaya3739 2 жыл бұрын
ಕೊನೆಯಲ್ಲಿ ಹೇಳಿದ ನಿಮ್ಮ ಮಾತುಗಳು 👌👌👌
黑天使被操控了#short #angel #clown
00:40
Super Beauty team
Рет қаралды 61 МЛН
Don’t Choose The Wrong Box 😱
00:41
Topper Guild
Рет қаралды 62 МЛН
Сестра обхитрила!
00:17
Victoria Portfolio
Рет қаралды 958 М.
黑天使被操控了#short #angel #clown
00:40
Super Beauty team
Рет қаралды 61 МЛН