ಈ ಹಾಡು ಕೇಳ್ತಾ ಇದ್ರೆ 20 ವರ್ಷದ ಹಿಂದೆ ತೀರಿಕೊಂಡಿರುವ ನನ್ನ ಸ್ವಾದರ ಮಾವ ನೆನಪು ಬರುತ್ತೆ ಅವನ ಫೇವರಿಟ್ ಸಾಂಗ ಇದು
@kalakeshhosalli7257 Жыл бұрын
👌👌ನಾವು ಸಣ್ಣವರು ಇದ್ದಾಗ ಕೇಳಿದ ಜನಪ್ರಿಯ ಜಾನಪದ ಗೀತೆ👌👌1994ರಲ್ಲಿ ನಾವು 8ನೇ ತರಗತಿ S. R.A. G. A HIGH SCHOOL HULKOTI. ವಾರ್ಷಿಕೋತ್ಸವದ ಅಂಗವಾಗಿ ಈ ಗೀತೆಗೆ ನಾವು ಮತ್ತು ನಮ್ಮ ಸಹಪಾಟಿ ಗೆಳತಿಯರು ನ್ರತ್ಯ ಮಾಡಿ ಬಹುಮಾನ ಸ್ವೀಕರಿಸಿ ಖುಷಿ ಪಟ್ಟಿದೆವು.... ಸಮಯ ಕಳೆದು ಹೋಗಿದ್ದು ಗೊತ್ತಾಗೋದೇ ಇಲ್ಲ ಈಗ ನಮಗೆಲ್ಲರಿಗೂ 42ರ ಪ್ರಾಯ (ವಯಸ್ಸು) ನಮ್ಮ ಜೀವನದಲ್ಲಿ ಖುಷಿಯಾಗಿ ಕಳೆದ ದಿನಗಳೆಂದರೆ 90 ದಶಕದ ಬಂಗಾರದ ದಿನಗಳು🙏🙏
@hmalli1668 Жыл бұрын
Present what is your work??
@VinodKumar-fw7xb11 ай бұрын
Super memories sir❤❤
@VinodKumar-fw7xb11 ай бұрын
Very nice memories sir❤❤❤❤❤❤
@kalakeshhosalli72579 ай бұрын
Banglore infosys company yalli work madta iddene 👍@@hmalli1668
@watchashwini Жыл бұрын
ಬಹಳ ಚಂದ ಇದೆ. ಧನ್ಯವಾದಗಳು #ವಾಚಶ್ವಿನಿ
@manjuantin777310 ай бұрын
ಅತೀ ಸುಂದರ ಹಾಡು🎉❤
@ravichandraravichandra491310 ай бұрын
ಈ ಹಾಡು 2023 - 2024 ರಲ್ಲಿ ಕೇಳುತ್ತಿರುವವರು ಒಂದು like ಮಾಡಿ..
@PraveenPatil-e3h Жыл бұрын
ನಮ್ಮ ಬಾಲ್ಯದಲ್ಲಿ ಕೇಳಿದ ಹಾಡು.. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತೆ ಈ ಹಾಡು
@RajuRaju-vg7uj9 ай бұрын
moago
@RajuRaju-vg7uj9 ай бұрын
moago
@RajuRaju-vg7uj9 ай бұрын
moago❤️💔❤️🙏👍
@RajuRaju-vg7uj9 ай бұрын
moago
@RajuRaju-vg7uj9 ай бұрын
UjwAL
@basubasu525962 жыл бұрын
ಎಷ್ಟು ಬಾರಿ ಕೇಳಿದರು ಕೇಳಬೇಕೆನಿಸುವ ಹಾಡಿದು ಈ ಹಾಡು ರಚನೆ ಮಾಡಿದವರಿಗೆ ಧನ್ಯವಾದಗಳು🙏
@darshans9890 Жыл бұрын
ನಾನು ಶಾಲಿಗೆ ಹೋಗಬೇಕಾರ್ ದಿನಾಲು ಒಬ್ಬವ ರೈತ ಟ್ರ್ಯಾಕ್ಟರ್ ನ್ಯಾಗ ಈ ಹಾಡನ್ನು ಹಾಕೊಂಡು ಹೊಕ್ಕಿದ್ದ ಆವಾಗ ಕೇಳಿದ್ದೂ ಈಗ it's very emotional song today's
@shivajisandage2156 Жыл бұрын
Best.hadu.
@abduldonur14937 ай бұрын
ನಾವು 2003ರಲ್ಲಿ ನಮ್ಮ 10th ಹುಡುಗರು ಮಾಡಿದ ಡ್ಯಾನ್ಸ್ ಇನ್ನೂ ನೆನಪಿದೆ.
@ashahosali79717 ай бұрын
ನಾನು ಇ ಹಾಡನ್ನು 1998 ರಲ್ಲಿ..ಕೆಳಿದ್ದು ..ಬಟ್ ಇವಾಗ ಉತ್ತರಕರ್ನಾಟಕದ ಜಾನಪದ ಹಳೆಯ ಹಾಡನ್ನು ಯಾರು ಕೆಳತ್ತಿಲ್ಲಾ ಅನ್ನೊದೆ ಬೇಸರ್
@sangeethasagarsangeethasag6249 Жыл бұрын
Nan ಗೆಳೆಯ ಬಿಟ್ಟು ಹೋದಾಗ ನೆನಪಾದ broken ❤️ song
@basumalawad4758 Жыл бұрын
Haaaa❤
@mallannam6052 Жыл бұрын
So sad..
@gangadarbadchi864011 ай бұрын
Hi
@veenatapashetti2577 Жыл бұрын
ನಾವ್ ಚಿಕ್ಕವರು ಇದ್ದಾಗ ಈ ಹಾಡಗಳ ಹವಾ..ಮದುವಿಲಿ ಪೆಂಡಲದಲ್ಲಿ ..
@arunakumaruppar10383 жыл бұрын
ನಮ್ಮ ಉತ್ತರ ಕರ್ನಾಟಕದ ಜನಪದ ಹಾಡುಗಳು ಸುಮಧುರ
@akashmath210710 ай бұрын
ಯಸ್ಟ್ ಸತಾ ಕೇಳಿದ್ರು ಬೈಸ್ರ ಆಗಲ್ಲ ಇ ಸಾಂಗ್ ❤️❤️❤️❤️❤️❤️❤️
@anandbani33477 ай бұрын
Ivaga hinta song barud sadyane illa😮😢 Evergreen❤❤
@NingarajBelagatti10 күн бұрын
2001ರಲ್ಲಿ ಸ್ಕೂಲ್ ಲ್ಲಿ 😢😢😢😢????????????❤
@sangayyahiremath8696 Жыл бұрын
ಸೂಪರ್ ಸರ್ ❤♥ ನಾ ಕಟ್ಟಾಕತ್ತೊಂದೀನಿ ನಿನ್ನ ಕೊರಳಿಗೆ ಗುಳದಾಳಿ 🥰♥❤
@devarajdevaraj-sv5jp Жыл бұрын
ಪ್ರತಿಭಾ ಕಾರಂಜಿಯಲ್ಲಿ ಹಾಡಿದ ನೆನಪು 😍
@hussainpatel2939 Жыл бұрын
Yes am also
@dharaneeshamk9365 Жыл бұрын
ನಾವು ಡಿಪ್ಲೊಮ ಗದಗ್ ನಲ್ಲಿ 1995 -1998 ನಲ್ಲಿ ಒದಬೇಕಾದರೆ ರೆಡ್ಡಿ ಹಾಸ್ಟೆಲ್ನಲ್ಲಿ ವಾರ್ಷಿಕೋತ್ಸವದಲ್ಲಿ ಕೇಳಿ ಅದರ ಸಾಯಿತ್ಯಕ್ಕೆ ಡಾನ್ಸ್ ತುಂಬಾ ಮನ ತುಂಬಿ ಬಂತು ಇಂದಿಗೂ ನನ್ನ fav songs... memorable
ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹುಡಗಿ ಒಣಗ್ಯಾವ ಹೂ ಬಳ್ಳಿ ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹುಡಗಿ ಒಣಗ್ಯಾವ ಹೂ ಬಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ ನನ್ನ ಅಂಗಳಾಕ ಬಾರ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ಹುಡುಗಾಟಾದ ನಿನ್ನ ಚಾಳಿ ಹುಡುಗಾಟಾದ ನಿನ್ನ ಚಾಳಿ ಹಾಡಿ ಆಡಿದ ಆ ಓಕಳಿ ಹಾಡಿ ಆಡಿದ ಆ ಓಕಳಿ ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೇನಾ ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೇನಾ ಆತ್ರಕಿ ಪಲ್ಲೆ ತಿಂದು ಹರಗ್ಯಾಡಿ ಬಂದಾಗ ಬಡಿಸಿ ಕೊಂಡಿದ್ದು ಮರತಿಯೇನಾ ಮನಸ ತುಡಗ ಮಾಡಿದ್ದ ಕಳ್ಳಿ ಮನಸ ತುಡಗ ಮಾಡಿದ್ದ ಕಳ್ಳಿ ನನ್ನ ಅಂಗಳಕ ಬಾರ ಹೊಳ್ಳಿ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೆಳ್ತಾನಾ ನಮ್ಮಪ್ಪ ಕುಂತ ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೆಳ್ತಾನಾ ನಮ್ಮಪ್ಪ ಕುಂತ ಸಿಟ್ಟಿಲೆ ಕೈ ಕಾಲ ಕಟ್ಟಿ ಬಡದಾನ ನಿನ್ನ ಪ್ರೀತಿ ಮರಿಬೇಕಂತಾ ನಾ ಇರಬೇಕಾ ಹೆಂಗಾ ತಾಳೀ ನಾ ಇರಬೇಕಾ ಹೆಂಗಾ ತಾಳೀ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ಸತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ ಅತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ ಹಿರಿಯಾರ ಹಿರಿತನ ಕೊಯಿತೈತಿ ಗೊಣ ಬಾಳೆಲ್ಲಾ ಮುಳ್ಳಿನ ಪಯಣಾ ಇಲ್ಲಿ ಇರುವುದು ಹೆಂಗ ಬಾಳೀ ಇಲ್ಲಿ ಇರುವುದು ಹೆಂಗ ಬಾಳೀ ಗಾಳಿ ಬಿಟ್ಟೇತಿ ಬಿರುಗಾಳಿ ನಾ ಮರತಿಲ್ಲ ನಿನ್ನ ಹಳ್ಳಿ ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ ನಿಲ್ಲೊನು ಎದಿ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ ಬಾ ಒಳ್ಗ ಹೊಸ್ತಿಲ ದಾಟಿ ನಾ ಕಟ್ಟಾಕ ತಂದೈನಿ ನಾ ಕಟ್ಟಾಕ ತಂದೈನಿ ನಿನ್ನ ಕೊರಳಾಗ ಗೂಳದಾಳೀ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡಗಿ ಮುಳಗ್ಯಾವ ಹೂ ಬಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ಹುಡುಗಾಟಾದ ನಿನ್ನ ಚಾಳಿ ಹುಡುಗಾಟಾದ ನಿನ್ನ ಚಾಳಿ ಹಾಡಿ ಆಡಿದ ಆ ಓಕಳಿ ಹಾಡಿ ಆಡಿದ ಆ ಓಕಳಿ ನಾ ಮರತಿಲ್ಲ ನಿನ್ನ ಹಳ್ಳಿ
@rajaramms42582 жыл бұрын
Very good lyrics sir🙏
@vittalbulladayananda82572 жыл бұрын
Super sir 👌👌
@mandakinihugar25142 жыл бұрын
Super 😇
@geetashinde14922 жыл бұрын
Many many thanks for this full song,it's one of my favourite song
@sagarutnal37762 жыл бұрын
O
@jaisantoshisharanappa34432 жыл бұрын
ಈ ಸಾಂಗ್ ತರಹನೆ ಆದರೆ ಸಲ್ಪ ಬೇರೆ ಇದೆ ಓಲ್ಡ್ ಸಾಂಗ್ ಪ್ಲೀಸ್ ಹಾಕಿ 😔ಪ್ಲೀಸ್