ನಿಮ್ಮಿಂದ ನಮ್ಮ ಒಂದು ಪುಟ್ಟ ಸಂಸಾರಕ್ಕೆ ಸಹಾಯ ನೀಡುವಿರಾ ತುಂಬಾ ಕಷ್ಟದಲ್ಲಿ ಇದ್ದೇವೆ ಮರಿಯದೆಯಾ ಜೀವನ ನಮ್ಮದು ಸಾಲದಿಂದ ತುಂಬಾ ಕಷ್ಟದಲ್ಲಿ ಇದ್ದೇವೆ. ಮನೆಯಲ್ಲಿರುವ 5ಜನರು ಆತ್ಮ ಅತ್ಯೆ ಮಾಡುವ ಸಂದರ್ಭ ಬಂದಿದೆ ಏನಾದರೂ ನಿಮ್ಮಂತಹ ಕಣ್ಣಿಗೆ ಕಾಣುವ ದೇವರ ಸಹಾಯದಿಂದ ನಮ್ಮ ಪುಟ್ಟ ಸಂಸಾರವನ್ನು ಬದುಕಿಸಿತ್ತಿರ 🙏😭😭😭😭😭😭😭
ಸ್ನೇಹಿತರೆ ಇದು ಒಂದು ಕಾರ್ಪೊರೇಟ್ ಹಾಸ್ಪಿಟಲ್ ಇದ್ದ ಹಾಗೆ... ಕಾರ್ಪೊರೇಟ್ ಟೆಂಪಲ್... ಇಲ್ಲಿ ದುಡ್ಡು ಇದ್ದರೆ ಮಾತ್ರ ದೇವರ ದರ್ಶನ ಮೋಸಹೋಗ್ಬೇಡಿ ಬಾರಿ ನಾಟಕ... ಒಳಗಡೇ ದೀಪಕ್ಕೆ 100ರೂ ಫಿಕ್ಸ್ ಹಕ್ಕಿ ಬೆಲ್ಲ ಕ್ಕೆ 100ರೂ ಕೈಟ್ಟು ಹೆಸರು ಗೋತ್ರ ಹೇಳೋಕ್ಕೆ ಒಬ್ಬರಿಗೆ 100ರೂ ಅರ್ಧ Ltr ಹೆಣ್ಣೆಗೆ 150ರೂ... ಮತ್ತೆ ಇನ್ನೊಬ್ಬ ಕಳ್ಳ ಡಿಮ್ಯಾಂಡ್ ಮಾಡತಾನೆ ನಾವು ಆಶ್ರಮ ಕಟ್ಟಿಸ್ಬೇಕು ದುಡ್ಡು ಆಕಿ ಎಂದು ದೌರ್ಜನ್ಯ, ದುಡ್ದುಕೊಡೋವರಿಗೆ ಪೂಜಾರಿ ಹೇಳೋದೋ ಒಂದೇ 7 ವರ್ಷ ಶನಿ ದೋಷ ಮಾಯಾ ಅಂತ.... ಸ್ನೇಹಿತರೆ ನನ್ನ ಸ್ವಂತ ಅನುಭವ...... ದೇವರು ಇದ್ದರೆ ಆದರೆ ಅದನ್ನ ದುಡ್ಡು ಮಾಡಿಕೊಳ್ಳದಕೆ ಬಳಿಸ್ಕೊಳ್ತಿದಾರೆ... ಧನ್ಯವಾದಗಳು