ಯೇಸುದಾಸ್‌ v/s ಅಹಂಕಾರ | Article - 46 | K J Yesudas Special | Part 1 | Premakavi K Kalyan Official

  Рет қаралды 232,659

Premakavi K Kalyan

Premakavi K Kalyan

Күн бұрын

Пікірлер
@puttaraju-e6e
@puttaraju-e6e 2 ай бұрын
ಯೇಸುದಾಸ್ ಅವರೊಬ್ಬ ಮಾಮೂಲಿ ಗಾಯಕ ...ಮಾಮೂಲಿ ಧ್ವನಿ ಅಲ್ಲವೇ ಅಲ್ಲ ..ಅವರೊಂದು ದೇವರ ವರ❤❤
@nanjapparbtalur4477
@nanjapparbtalur4477 2 ай бұрын
ಯೇಸುದಾಸ್ ರವರ ಧ್ವನೀ ಕೇಳಿದರೆ ರೋಮಾಂಚನವಾಗುತ್ತೆ.ಯೂಟ್ಯೂಬ್ನಲ್ಲಿ ‌ಪದೆಪದೇ ‌ಕೇಳುತ್ತೇನೆ ‌ಹಿಂದೀ ‌ಹಾಗೂ ‌ಕನ್ನಡದಲ್ಲಿ ‌ಅವರ ‌ಸಂಗೀತ ‌ಕೇಳುವುದೆಂದರೆ ‌ಧನ್ಯತೆಯ ‌ಬಾವಬರುತ್ತೆ.
@gangadharam9917
@gangadharam9917 Ай бұрын
ಯೇಸುದಾಸ್ ಅವರ ಪ್ರತಿಭೆ ಅರ್ಥವಾಗಲು ಅವರ ಮಲಯಾಳಂ ಹಾಡುಗಳನ್ನು ಕೇಳಿ, ಅನುಭವಿಸಿ!!!
@PrabhuDas-rs7ee
@PrabhuDas-rs7ee 9 күн бұрын
ಮಲಯಾಳಂ ಸಾಂಗ್ 👌👌👌👌👌👌
@vinayakumarn1465
@vinayakumarn1465 2 ай бұрын
ತುಂಬಾ ಧ್ಯನ್ಯವಾದಗಳು ಸರ್, ಮಹನೀಯರಾದ ಯೇಸುದಾಸ್/ ಜೇಸುದಾಸ್ ಅವರ ಕುರಿತಾದ ಈ ಸಂಚಿಕೆಗೆ.ಮಾನ್ಯ ಜೇಸುದಾಸ್ ರವರಿಗೂ ಮಾನ್ಯ ಇಳಯರಾಜ ಅವರಿಗೂ ಪ್ರಣಾಮಗಳು. ನಿಮಗೆ ಶುಭಾಶಯಗಳು. ನೆನಪಿನ ನೌಕೆ ಸಾಗುತ್ತಿರಲಿ ಹೀಗೆ ಸದಾ.
@kumarm7867
@kumarm7867 2 ай бұрын
ಸಂಗೀತಗಳ ಸಮುದ್ರದಲ್ಲಿ ಸ್ ಪಿ ಬಾಲಸುಬ್ರಮಣಿಯಮ್ ಸರ್, ಯೇಸುದಾಸ್ ಸರ್, ಇಳಯರಾಜ ಸರ್, ಸ್ ಜಾನಕಿ ಮೇಡಂ, ಚಿತ್ರ ಮೇಡಂ, ಇನ್ನು ಮುಂತಾದ ಅಲವರು ಸಂಗೀತ ಲೋಕಕ್ಕೆ(ಲೆಜೆಂಡ್ಸ್ )ವರದಾನ, ಇಂತ ಅದ್ಭುತ ಮಹಾನ್ ಗಾಯಕರವರಿಗೆ ಕೋಟಿ ಕೋಟಿ 🙏👏💐ನಮನಗಳು ಈ ಮಣ್ಣಿಗೆ ನಾ ಚಿರಋಣಿ ಚಿರಋಣಿ...😄
@shekarkhadri6561
@shekarkhadri6561 2 ай бұрын
Jesudas extraordinary Singer with singer with Divine voice Thanks Mr.Kalyan for your information ❤
@prabhu514
@prabhu514 2 ай бұрын
❤My Fvrt Singer Kj Yesudas sir What haaa voizzzzz Goosebumps voice Yesudas sir❤❤❤❤❤❤❤❤ Indian Proud ಯೇಸುದಾಸ್ ಸರ್ 🇮🇳🇮🇳🇮🇳🇮🇳🇮🇳🇮🇳🇮🇳
@rajannar1709
@rajannar1709 2 ай бұрын
ಎಲ್ಲಾ ಗಾಯಕರಿಗು ಸಂಗೀತ ನಿರ್ದೇಶಕರಿಗು ಕವಿಗಳಿಗು ಶಾಶ್ವತವಾಗಿ ಚೆನ್ನಾಗಿರಲಿ ನನ್ನ ಪ್ರಣಾಮಗಳು ❤❤❤❤❤
@malleshtb5098
@malleshtb5098 2 ай бұрын
ಗಾನ ಗಂಧರ್ವ ಶ್ರೀ ಯೇಸುದಾಸ್ ರವರ ನಡೆ ನುಡಿ ಅವರ ವ್ಯಕ್ತಿತ್ವದ ಬಗ್ಗೇ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏💐💐😊
@HRAnandarao
@HRAnandarao 2 ай бұрын
His rendition of the shlokas of Naaraayaneeyam is simply marvellous and unparalleled.
@GaneshCharanA
@GaneshCharanA 2 ай бұрын
Great ಯೇಸುದಾಸ್.... ಯೇಸುದಾಸ್ ಮತ್ತು ಇಳಯರಾಜ spb ಬಗ್ಗೆ ನಿಮ್ಮ ಅನುಭವ ಕೇಳ್ತಾನೆ ಇರೋಣ ಅನ್ಸುತ್ತೇ.... Pls ಇನ್ನೂ ಹೆಚ್ಹಿನ ರೀತಿಯಲ್ಲಿ ಹಾಕಿ pls... Legend spb, ಇಳಯರಾಜ.yesudas🎉
@rajeshrajesh1463
@rajeshrajesh1463 2 ай бұрын
ನಿಜಕ್ಕೂ ಯೇಸುದಾಸ್ ಮಹಾನ್ ಗಾಯಕ... ಅವರ ದ್ವನಿ ಅದ್ಬುತ... ಇವರಷ್ಟು ಅದ್ಬುತ ದ್ವನಿ ಮತ್ತ್ಯರಿಗೂ ಇಲ್ಲ....
@ramdesai2596
@ramdesai2596 2 ай бұрын
ನನ್ನ ಮಣಿಕಂಠ ಸ್ವಾಮಿಗೆ ಬೆಳ್ಳಿಗೆ ಎಬ್ಬಿಸೋದು ಮಲಗಿಸುವುದು ಗಾನ ಗಂಧರ್ವ ಯೇಸುದಾಸ ರವರು.. 🙏🙏 ಸ್ವಾಮಿ ಶರಣಂ ಅಯ್ಯಪ್ಪ
@ahil_2019
@ahil_2019 2 ай бұрын
ಅವರು ಅದ್ಬುತ ಗಾಯಕ ಅವರ ದ್ವನಿಯಲ್ಲಿ ಅಯ್ಯಪ್ಪ ಸ್ವಾಮಿಯ ಸ್ತೋತ್ರ ಗಳನ್ನು ಕೇಳೋದೇ ಮನಸಿಗೆ ಒಂದು ಮುದ ನೀಡುತ್ತದೆ
@sureshk7690
@sureshk7690 2 ай бұрын
ನಿಮ್ಮ ಮಾತು ಕೇಳುತ್ತಿದ್ದರೆ ನಿಮ್ಮ ಅವರಂತವರನ್ನು ಪಡೆದ ನಾವೆಷ್ಟು ಧನ್ಯರು ಅನಿಸುತ್ತೆ. ನಿಮ್ಮದೂ ಒಳ್ಳೆಯ ಕಂಠಸಿರಿ, ನೀವೇಕೆ ಹಾಡಬಾರದು.😍
@VishvaasVvc
@VishvaasVvc 2 ай бұрын
ಅವರ ಧ್ವನಿಯನ್ನು ಖಂಡಿತಾ ಎಂತಹಾ ಸಂದರ್ಭದಲ್ಲೂ ಗುರುತಿಸ್ತೀವಿ ಸರ್
@PavithraRajendra-d9f
@PavithraRajendra-d9f 2 ай бұрын
Sir godman yesudas singer is a good human being and also a God gift to world. A master piece. 🙏🌹👌✌❤
@mohankumari5289
@mohankumari5289 2 ай бұрын
Nima mathu kelode nama punya sir ❤ God bless you forever forever
@sowmyakumarsowmyakumar3901
@sowmyakumarsowmyakumar3901 2 ай бұрын
Tq so much sir ❤️❤️❤️❤️❤️❤️❤️❤️❤️❤️ kj yesudas my heart singar
@rajeshraja35
@rajeshraja35 2 ай бұрын
"Bangarada bombe nanna haadu kelamma" "Yare neenu cheluve" ❤💯%from Bangalore
@kirankumar8042
@kirankumar8042 2 ай бұрын
ಭಾರತದ ನನ್ನ ನೆಚ್ಚಿನ ಗಾಯಕ 🙏🙏
@vasundharadeshpande7926
@vasundharadeshpande7926 2 ай бұрын
ಅಲ್ಲ ಭಾರತದ ಗಾಯಕ
@mbdas8301
@mbdas8301 Ай бұрын
​@@vasundharadeshpande7926 Why? Which other country he is from?
@nagarathnatk4010
@nagarathnatk4010 2 ай бұрын
ನೋವಿರಲಿ, ನಲಿವು ಇರಲಿ, ಸಂಗೀತ ಕೇಳ್ತಾ ಇದ್ದರೆ ಬೇರೆ ಯಾವ ಸುಖನೂ, ಬೇಡ ಅನ್ನಿಸುತ್ತೆ, ಎಲ್ಲರಿಗೂ ನನ್ನ ಧನ್ಯವಾದಗಳು
@Ganayanafromಹಳ್ಳಿಹೈದ
@Ganayanafromಹಳ್ಳಿಹೈದ 2 ай бұрын
ದೇವತಾಮನುಷ್ಯ, ಹುಚ್ಚ ಹಾಡುಗಳು ಜೇಸುದಾಸ ಹಾಡಿರೋ ಹಾಡುಗಳು ನನಗಂತು ತುಂಬಾ ಇಷ್ಟ ಸಾರ್
@mahadevaiahdhangur713
@mahadevaiahdhangur713 2 ай бұрын
ತುಂಬಾ ಧನ್ಯವಾದಗಳು ಡಿಯರ್ ಸರ್ 🙏🙏💐💐🌹🌹🥰🥰 ಒಬ್ಬ ಅಸಾಮಾನ್ಯ ಸದ್ಗುಣ ಸಂಪನ್ನ ಒಳ್ಳೆಯ ಗಾನ ಗಂಧರ್ವ ಮಹಾನ್ ಕಲಾವಿದರು ಆದ ನಮ್ಮ ಯೇಸುದಾಸ್ ಬಗ್ಗೆ ಇಷ್ಟೊಂದು ಅಪಾರ ಜ್ಞಾನ ತಿಳಿಸಿದ್ದಕ್ಕೆ ಧನ್ಯವಾದಗಳು ಡಿಯರ್ ಸರ್ 🙏🙏🙏🙏💐💐💐🌹🌹🌹🥰🥰🥰 ನೀವು ಸಹ ತುಂಬಾ ಅದ್ಭುತ ಬರಹಗಾರರು ನೀವು ಕನ್ನಡ ಸಿನಿಮಾ ಮತ್ತು ಕನ್ನಡ ಸಾಹಿತ್ಯದ ಮುತ್ತು ರತ್ನಗಳು ಸರ್ ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ ಸರ್ 🙏🙏🙏🙏💐💐🌹🥰🥰🥰
@meenakini556
@meenakini556 2 ай бұрын
Very rare personality, and we were not known such reality. The legend. Superb channel.❤❤❤❤❤
@piouskerur
@piouskerur 2 ай бұрын
Your also Extraordinary ....Kalyan ji Beautiful narration
@ManojKumarc-x5n
@ManojKumarc-x5n 13 күн бұрын
ನನ್ನ ಮನಸಿಗೆ ನೆಮ್ಮದಿ ಬೇಕೆಂದರೆ 🙏dr kj ಯೇಸುದಾಸ್ ಸರ್ ಅವರ ದ್ವನಿ ಇಂದ ದೇವರ ಸಾಂಗ್ ಕೇಳ್ತಾಇದ್ರೆ ಹ ಹಾ ❤️❤️🙏🙏🙏🙏💛❤️ಜೈ ಕನ್ನಡ 🙏🙏
@padmanabharao2008
@padmanabharao2008 2 ай бұрын
One of greatest singer Yesdas sir 🙏🙏🙏🙏🙏🙏🙏
@siddeshgk1752
@siddeshgk1752 2 ай бұрын
Kj yesudas greatest singer. 💐💐🙏🙏
@madhusudanvagata4060
@madhusudanvagata4060 2 ай бұрын
I always watch with curiosity when you present . The reason is i keenly watch your pronunciation of Kannada language. There are many times I have corrected myself. Thank you so much Mr Kalyan Ji for your smooth flow of the beautiful language. Also, the information you provide is so thrilling. ❤
@naveend3331
@naveend3331 2 ай бұрын
ಸಂಗೀತದ ಅಭಿಮಾನಿಯಾಗಿ ಇಷ್ಟು ದಿನ ಇಂತಹ ಚಾನಲ್ ಗಾಗಿ ಕಾಯುತ್ತಿದೆ ಸರ್. ಸಂಗೀತ ಕೇಳುವುದರ ಜೊತೆಗೆ ಅದರ ಹಿಂದಿನ ಇಂತಹ ತೆರೆಮರೆಯ ಅಮೂಲ್ಯ ಘಳಿಗೆಗಳ ವಿಚಾರ ಬಹಳ ಒಪ್ಪಿಕ್ಕೊಳುವಂತಹ ವಿಷಯ. ತಮಗೆ ಹೃತ್ಪೂರ್ವಕ ಧನ್ಯವಾದಗಳು.
@yoguvasu
@yoguvasu 2 ай бұрын
ಕಂಚಿನ ಕಂಠದ ಅದ್ಭುತ ಗಾಯಕ - ಗಾನ ಗಂಧರ್ವ ❤❤
@rachappajisiddasetty4389
@rachappajisiddasetty4389 Ай бұрын
Congratulations for your wonderful information.
@manjunathbenakatti8857
@manjunathbenakatti8857 2 ай бұрын
ಯೇಸುದಾಸ್ ಅವರ ""ಹಾಡು ಹಾಡಿನಲ್ಲೇ ಸಾಹಿತ್ಯದ ಹಾಡು" ಅವರು ಹಾಡಿದ್ದು. ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ...✍️ ಈ..... ಸಾಂಗ್ ಸೂಪರ್... ಡೂಪರ್.... ಇದೆ... ✍️✍️🙏🎉
@krishnabhat1606
@krishnabhat1606 2 ай бұрын
🙏🙏 ಎಲ್ಲೆಲ್ಲೂ ಸಂಗೀತವೇ 🙏🙏🙏
@krishnacl5602
@krishnacl5602 2 ай бұрын
ಹೊಟ್ಟೆ ತುಂಬಿದವರಿಗೆ ಆಧ್ಯಾತ್ಮ
@shashankshashank3263
@shashankshashank3263 2 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು. ಕಲ್ಯಾಣ್ ಅವರೇ.
@suryanarayan4312
@suryanarayan4312 2 ай бұрын
ಎಂಥಾ ಗುಣ ನಮ್ಮ ಯೇಸುದಾಸ್ದು ಇದನ್ನು ನಮಗೆ ತಿಳಿಸಿದ ನಿಮಗೆ ಅನಂತ ಧನ್ಯವಾದಗಳು
@somashekharreddy8682
@somashekharreddy8682 2 ай бұрын
ಸಂಗೀತ ಲೋಕದಲ್ಲಿ ಅಪ್ರತಿಮ ರತ್ನಗಳು 🎉
@dr.manojg.k3153
@dr.manojg.k3153 2 ай бұрын
Extraordinary piece of information so beautifully narrated by you Kalyan sir ..so nice to listen to ❤❤❤💐💐💐💐🙏🙂👍
@Ganayanafromಹಳ್ಳಿಹೈದ
@Ganayanafromಹಳ್ಳಿಹೈದ 2 ай бұрын
ಈ ಮಾತುಗಳೆಲ್ಲವನು ನಾವು ಕೇಳೋದಕ್ಕೆ ಪುಣ್ಯ ಮಾಡಿದ್ದೋ ಗುರುಗಳೇ, ಧನ್ಯವಾದ ನಿಮಗೆ 🎉🎉🎉🎉🎉🙏🙏🙏🙏
@divyaphaneesh4036
@divyaphaneesh4036 2 ай бұрын
ಅಬ್ಬಾ ಯೇಸು ದಾಸ್ ರವರ ಉದಾತ್ತ ವ್ಯಕ್ತಿತ್ವಕ್ಕೆ ಧನ್ಯೋಸ್ಮಿ 🙏🙏
@shivarajubiyer7881
@shivarajubiyer7881 2 ай бұрын
🎉 wonderful narration about padmashri KJJ...feels happy sir..
@krishnaprasadkrishnaprasad5111
@krishnaprasadkrishnaprasad5111 2 ай бұрын
ನಮಸ್ಕಾರ ಮತ್ತು ಧನ್ಯವಾದ ಕಲ್ಯಾಣ್ ಸರ್ ಗೆ KJy vs ಅಹಂಕಾರ ಅದು ಎಷ್ಟ ಚನಾಗಿದೆ ಕೇಳಕ್ಕೆ ಯಾಕೆಂದ್ರೆ ಒಬ್ಬ ದೊಡ್ಡ ವ್ಯಕ್ತಿ ಪೂರ್ತಿ ಅರ್ಥ ಮಾಡಕಳದಿದ್ರೆ ನಾವು ಕೇಳದು ತಿಳಿಯದು ಅರ್ಧ ಸತ್ಯ ಮಾತ್ರ ಇದ್ರ ಅನುಭವ ನನಗೆ ಈಗ ನಿಮ್ಮ ದೃಷ್ಟಾಂತ ಕೇಳಿದ ಮೇಲೆ ಅನಸತಿದೆ ಅವರೆ ಹಾಡಿರ ಸಿಂಧು ಭೈರವಿ ಚಿತ್ರದ ಕಲೈ ವಾಣಿಯೇ ಸುಮನೆ ಅಭ್ಯಾಸ ಮಾಡತಿದ್ದೆ ಅವಾಗ ಅನಸಿತು ಈ ಹಾಡನ್ನ ಅಭ್ಯಾಸ ಮಾಡಕ್ಕು ಒಂದು ಸಂದರ್ಭ ಮಹಾನ್ ಸಂಗೀತ ವಿದುಷಿ ರಂಜನಿ ಗಾಯತ್ರಿ ಇಳಯರಾಜ ಸರ್ ಅವರಿಗಾಗೆ ಒಂದು ಪ್ರೋಗ್ರಾಂ ಅಲ್ಲಿ ಇಳಯರಾಜ ಸರ್ ಕಂಪೋಸ್ ಮಾಡಿದ ಹಾಡುಗಳ ಪಲ್ಲವಿ ಗಳನ್ನ ಅವರು ಒಂದು ಪುಷ್ಪ ಮಾಲೆ ರೂಪದಲ್ಲಿ ಹಾಡಿ ಅವರಿಗೆ ಅರ್ಪಣೆ ಮಾಡಿದ್ರು ಅದು ಬಾಳ ಅಪ್ಯಾಯ ಅನಸತು ಈ ಹಾಡನ್ನ KJY ಸರ್ 5-6ಸಲ practice ಮಾಡಿ ಹೇಳಿರಬೋದು ನಾವು 100ಸಲ ಅಭ್ಯಾಸ ಮಾಡಿದ್ರು ಬರದು ಕಷ್ಟ ಅವರೇಳದಾಗೆ ಸರಿಯಾಗಿ ಹಾಡೋವರೆಗು ತಪ್ಪಾಗಿ ಹಾಡತಾನೆ ಇರಬೇಕು ಇನ್ನ ಮೂಡಿ ಸ್ವಭಾವ ಅದು ಒಬ್ಬೊಬ್ಬರ ಸ್ವಭಾವ ಗುಣ ನಾವು ಅವರತ್ರ ಮಾತಾಡಬೇಕಾದ್ರೆ ನಾವು ಎಷ್ಟ ಕರೆಕ್ಟಾಗಿ ಇರಬೇಕು ವಿಷಯ ಸರಿಯಾಗಿರಬೇಕು ಸುಮ್ಮನೆ ವೃಥಾ ಅವರನ ಹೊಗಳದು ಅದು ಅವರಿಗೆ ಬಹುಷಃ ಇಷ್ಟವಾಗದ ವಿಷಯ. ಅವರು ಎಷ್ಟೋ ಜನ ಅಭ್ಯಾಸ ಗಾಯಕರಿಗೆ ಸ್ಫೂರ್ತಿ ಮತ್ತೆ ಮನಸ್ಸಿಂದ ಪರೋಕ್ಷ ಗುರುವಾಗಿರತಾರೆ ಏನೆ ಇರಲಿ‌ ಅವರು ಗಾನ ಗಂಧರ್ವ ಗಾನ ಋಷಿ
@UmeshGuruRayaru
@UmeshGuruRayaru Ай бұрын
Thank You So Much For this Most Interesting Episode Sir ❤
@gundappag
@gundappag 2 ай бұрын
Great k j ಯೇ ಸು ದಾ ಸ್
@sreekalaa8514
@sreekalaa8514 2 ай бұрын
Thank you so much for this information about Yeasu Das sir. He is a legend. Let him leave for 100 years. Even you sing so nicely. God bless you . 👍👍🙏🙏
@devarajudevu8189
@devarajudevu8189 2 ай бұрын
ನಿಮ್ಮ ಮಾತುಗಳನ್ನು ಕೇಳುವದೇ ನಮಗೆ ಬಹಳ ಆನಂದ ಸರ್
@shivarajvishwanath3430
@shivarajvishwanath3430 2 ай бұрын
Jesudas sir is my favourite singer ❤
@raghavan.BRaghavan.B-cz9to
@raghavan.BRaghavan.B-cz9to Ай бұрын
Tqu sir.ilayaraj sir jesudas sir great
@deviprasadbettampady5342
@deviprasadbettampady5342 Ай бұрын
Yesudas avara prathi haadugalu super duper.
@manjucool1623
@manjucool1623 Ай бұрын
Chandiranillada aa baaninalli super lyrics and voice sir. Thank you.
@rachappajisiddasetty4389
@rachappajisiddasetty4389 Ай бұрын
I am the great fan of Yesudas sir voice.
@sunithaj6900
@sunithaj6900 2 ай бұрын
Thank you from the bottom of my heart kalyan sir... Wanna hear more n more about yesudas. He is my most favorite singer. Very happy to know about him.
@sonysanil
@sonysanil 12 күн бұрын
Thankyou for sharing sir 👌🙏❤️
@bhojarajashettyravikiran5089
@bhojarajashettyravikiran5089 Ай бұрын
My favourite singer 🙏🙏
@ssshetty1995
@ssshetty1995 2 ай бұрын
YESUDAS avara VYAKTITVAKKE sariyada GAURAVA odagisi nivu Dhanyaragiddiri,Nimma Anubhavada Adbuta varnhanhe kealhida naanu nimage krtajnanaadenu .🎉🎉🎉🎉
@ushaka7133
@ushaka7133 7 күн бұрын
ಅಹಂಕಾರ ಅಲ್ಲ ಅಲಂಕಾರ ಅಂತ ನೀವು ಹೇಳಿದ್ದು ಚೆನ್ನಾಗಿತ್ತು.ಅದಕ್ಕೆ ನೀವು ಒಳ್ಳೆಯ ಕವಿ
@chandrashekargr5690
@chandrashekargr5690 2 ай бұрын
Congratulations sir God bless you sir 🙏🙏
@puchammasachi617
@puchammasachi617 2 ай бұрын
ನಮಸ್ಕಾರ ಕಲ್ಯಾಣ್ ಸರ್, ನಿಮ್ಮ ಈ ಚಾನಲ್ ಗೆ ಶುಭವಾಗಲಿ. ಜೇಸುದಾಸ್ ಅಂತ ಮಹಾನ್ ವಿದ್ವನ್ ರವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು 🙏🙏🙏🙏🙏♥️♥️♥️♥️
@veenahareesh
@veenahareesh 2 ай бұрын
Very nice to listen to your narration!! Excellent Kalyan!! We enjoy your videos!!! Thank you!!!
@lesleymendez1443
@lesleymendez1443 Ай бұрын
Kj.Yasudas very great person
@ADARSHSJSINGER
@ADARSHSJSINGER 2 ай бұрын
thank you very much sir for speaking about Yesudas sir 😊. please do more episodes on him
@ramamothi9821
@ramamothi9821 2 ай бұрын
ಬಹಳ ಸೊಗಸಾಗಿ ಮೂಡಿಬಂದಿದೆ
@charanrai5861
@charanrai5861 2 ай бұрын
Great Post 📫 👏 👌
@johnskuttysabu7915
@johnskuttysabu7915 2 ай бұрын
My favorite singers p b sreenivas.yesudas.s.p.b🎉🎉
@ManjuGowda-g5o
@ManjuGowda-g5o 16 күн бұрын
Ayyappa. Varaprasada sir. Swamiye sharanam ayyappa 🙏🙏🙏🙏🙏🙏. Kj yesudas🙏 sir. ayyappa puttra 🙏
@jyothic3695
@jyothic3695 2 ай бұрын
🙏 we respect you sir
@renunayana
@renunayana 2 ай бұрын
Thank you so much❤ sir
@naveengowda3356
@naveengowda3356 2 ай бұрын
❤🎉🎉Legend neevu great sir nimma sahitya wow 🎉🎉❤ nimma ella hadugalu ontara tonic idda hage❤🎉🎉🎉🎉🎉🎉
@cheriyanshibu4767
@cheriyanshibu4767 2 ай бұрын
Even you sing soo melodiously
@nagarajusr1485
@nagarajusr1485 Ай бұрын
Great voice ಯೇಸುದಾಸ್ ❤
@Achannelexclusivelyforayurveda
@Achannelexclusivelyforayurveda 2 ай бұрын
kj yesudas his singing❤
@sumajayaram3144
@sumajayaram3144 2 ай бұрын
🙏🙏🙏ಸಂಗೀತ ದಿಗ್ಗಜರು ಸರಸ್ವತಿ ಪುತ್ರ jesudas 🙏🙏🙏
@Lifetimelibrary
@Lifetimelibrary 2 ай бұрын
Kalyan sir we love you always , we hope your thoughts will get extreme words as future new extraordinary song , be chear up , we want to see you in all the kannadigas voice as singing your song hearing your song everywhere .
@ippuirfan8065
@ippuirfan8065 27 күн бұрын
Sir. Ks chithramman bagge nimma anubhava share madi sir. Ondu video madi
@ravinathan739
@ravinathan739 2 ай бұрын
Thanks for yesudas information
@manjunathan4278
@manjunathan4278 2 ай бұрын
ಯೇಸುದಾಸ್ ಅವರ ಸ್ವರ ದೇವರ ಕಾಣಿಕೆ 👌👌👌👌👌👌👌👌
@jalayogiMRaviJalayogiMRavimysu
@jalayogiMRaviJalayogiMRavimysu 2 ай бұрын
ಧನ್ಯವಾದಗಳು ಸರ್ 🕉️🙏🕉️
@shivashankarShankar-w8n
@shivashankarShankar-w8n Ай бұрын
ಬಹುಶಃ ಅಣ್ಣಾವ್ರು ಎಸ್ಪಿಬಿ ಅವರು ಜೇಸುದಾಸ್ರವರು ಪಿಬಿ ಶ್ರೀನಿವಾಸ್ ಇನ್ನು ಮುಂತಾದ ಲೆಜೆಂಡ್ ಗಳು ನನಗನ್ನಿಸುವ ಪ್ರಕಾರ ಇವರೆಲ್ಲ ದೇವರು ಅನ್ಸುತ್ತೆ ದೇವರು ನಮಗೆಲ್ಲಾ ದರ್ಶನ ಕೊಟ್ಟು ನಮ್ಮಕಿವಿ ಗಳಿಗೆ ಇಂಬಾದ ಹಾಡನ್ನು ಕೇಳಿಸುತ್ತಿರಬಹುದು ❤🙏
@manjunathnk1934
@manjunathnk1934 2 ай бұрын
Dear sir may your channel reach new heights ❤❤
@BharathKumar.123
@BharathKumar.123 2 ай бұрын
Dasanna sir voice kill all disease....I bow down to yesudas sir.. Sir, list all 14 songs plz
@raghavan.BRaghavan.B-cz9to
@raghavan.BRaghavan.B-cz9to Ай бұрын
Jesudas sir one of the gold. In the world.
@premaraoa5231
@premaraoa5231 2 ай бұрын
ಜೇಸುದಾಸ್ ಸರ್ ಅದ್ಭುತ ಗಾಯಕ.
@navanidhivarma7979
@navanidhivarma7979 2 ай бұрын
Beautiful ❤️ sir🙏
@kirankumar-bp5zx
@kirankumar-bp5zx 2 ай бұрын
Sir anubhavagala sanchike heege munduvareyali nimma mathugala varnane athyadhuta
@parvatisb1169
@parvatisb1169 2 ай бұрын
ಸರ್ ನೀವು ಒಬ್ಬ ಪ್ರೇಮ ಕವಿ ಅಂತಾ ಬಿರುದು ಪಡೆದವರು ನೀವು ಕೂಡಾ ತುಂಬಾ ಚೆನ್ನಾಗಿ ಹಾಡ್ತೀರಾ ಹಾಗೆ ನಮ್ಮ ಎಸ್ ಪಿ ಬಾಲಸುಬ್ರಹ್ಮಣ್ಯಂ ಜೇಸುದಾಸ್ ಇವರೆಲ್ಲ ಸರಸ್ವತಿ ಪುತ್ರರು ಸಾಮಾನ್ಯ ದವರಲ್ಲ ಸರ್ ಹಾಗಾಗಿ ನಾವೆಲ್ಲ ನಿಮ್ ಗಳಿಂದ ಇಂಥ ಒಂದು ಅದ್ಭುತ ಹಾಡುಗಳನ್ನು ಕೇಳುವ ಸೌಭಾಗ್ಯ ಸಿಗ್ತು ನಿಮಗೆಲ್ಲಾ ಕೋಟಿ ಕೋಟಿ ಧನ್ಯವಾದ ಸರ್
@sathishms8255
@sathishms8255 Ай бұрын
Super sir
@sahanafoodformula548
@sahanafoodformula548 2 ай бұрын
ಧನ್ಯವಾದಗಳು 🙏🙏🙏🙏🙏🙏
@RAJEEVGOTHE
@RAJEEVGOTHE 2 ай бұрын
Kalyan sir, neevu bareda haadugalu sundara. NImma lekhaniyinda heege haadugalu kannadigarige hariyuttirali
@doncorleone3901
@doncorleone3901 2 ай бұрын
Sone sone from Preethsod thappa. Oh entha haadu. Adanna Yesudas allade berevru haadoke saadhyane illa. That baritone bass voice ❤
@ANIL_VMAX
@ANIL_VMAX Ай бұрын
YD is The perfect singer ever had
@mahadevaswamybs7963
@mahadevaswamybs7963 2 ай бұрын
Sir rajesh krishnan sir and k kalyan sir vadanata bagge heli sir please
@manjunathnk1934
@manjunathnk1934 2 ай бұрын
Dear sir best of luck for your future endeavours ❤❤
@beereshkumardore9550
@beereshkumardore9550 2 ай бұрын
❤❤❤ suuupar anna ❤❤❤❤
@nagarajc9124
@nagarajc9124 2 ай бұрын
ಗಾಯಕ ಮತ್ತು ಸಂಗೀತ ನಿರ್ದೇಶಕರ ಬಗ್ಗೆ ಉತ್ತಮ ಮಾಹಿತಿ
@belagulivenkata3656
@belagulivenkata3656 2 ай бұрын
Both are Gems❤
@shyjujoseph5965
@shyjujoseph5965 2 ай бұрын
The king of lndian melody kj yesudas
@shyjujoseph5965
@shyjujoseph5965 Ай бұрын
Thank you,
@chandrukurbosschandrukurbo3673
@chandrukurbosschandrukurbo3673 2 ай бұрын
ಕನ್ನಡ ಹಾಡುಗಳು ಸುಂದರ ಮೋಡಗಳು ❤🎉
@nageshpujari-fc5fi
@nageshpujari-fc5fi 2 ай бұрын
Sir my autograpa songs bage helli
@Ammimunchurn
@Ammimunchurn 2 ай бұрын
Hare krishna 🙏🙏🙏🙏🙏🙏
@Manjushetty634
@Manjushetty634 2 ай бұрын
Hi ಕಲ್ಯಾಣ್ ಸರ್ 🌹💐🙏🙏🙏🙋‍♂️ ನಿಮ್ಮ ಹಾಗೇ ಅರ್ಥಗರ್ಭಿತ ಪದಗಳುಳ್ಳ ಮನಮೋಹಕ ಸಾಲುಗಳುಳ್ಳ ಸಾಹಿತ್ಯವನ್ನ ಬರೆಯೋರು ಕನ್ನಡದಲ್ಲಿ ಯಾರೂ ಇಲ್ಲಾ ಬಿಡಿ ಸರ್... 🙏🙏🙏 ಒಲೆದಾಗಲಿ ಸರ್ 🙌😍🙋‍♂️
@ramesht7111
@ramesht7111 2 ай бұрын
ಸರ್ 🙏🙏🙏
Beat Ronaldo, Win $1,000,000
22:45
MrBeast
Рет қаралды 158 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
KJ YESUDAS LIVE CONCERT AT CHENNAI
5:42
SREERAMULU ART AND BOOKS
Рет қаралды 37 М.
Harivarsanam
4:56
Suresh Bhat
Рет қаралды 82 МЛН
Beat Ronaldo, Win $1,000,000
22:45
MrBeast
Рет қаралды 158 МЛН