ಬಿಲ್ವ ರಸಾಯನ ಉತ್ತಮ ಸಾವಯವ ಪೊಟ್ಯಾಷ್ | organic potash in kannada | bilva rasayan | organic farming

  Рет қаралды 62,248

Rangu kasturi

Rangu kasturi

Күн бұрын

Пікірлер: 151
@Rangukasturi
@Rangukasturi 2 жыл бұрын
ಸಾವಯವ ಕೃಷಿಗೆ ಕಪ್ಪು ಬಂಗಾರ ಎರೆಹುಳು ಗೊಬ್ಬರ :- kzbin.info/www/bejne/fpuunIhtaaqlas0
@Anandap1990
@Anandap1990 Жыл бұрын
ನಮ್ಮ ಹೊಲದಲ್ಲಿ ಇರುವೆಗಳ ಕಟ ತುಂಬ ಇದೆ ಏನೆ ಮಾಡಿದ್ದರೂ ಕಮ್ಮಿ ಆಗುತ್ತಿಲ್ಲ... ನಿಮಗೆ ಗೊತ್ತಿರುವ ಪರಿಹಾರ ತಿಳಿಸಿ.
@NaveenNaveen-rw7pw
@NaveenNaveen-rw7pw Жыл бұрын
ರಂಗೂ ಕಸ್ತುರಿ ರವರೇ ನೀವೂ ಏನ್ ಓದಿದಿರಿ.
@Rangukasturi
@Rangukasturi Жыл бұрын
ಯಾಕೆ ಸರ್ sslc
@NaveenNaveen-rw7pw
@NaveenNaveen-rw7pw Жыл бұрын
@@Rangukasturi owdc ಬಳಸುತಿದ್ದೇನೆ 2ತಿಂಗಳು. 10ದಿನಕ್ಕೆ ಒಮ್ಮೆ 600ಅಡಿಕೆ ತೋಟ್ಟಕ್ಕೆ ಬೀದಿ ಗೆ 400ಲೀಟರ್ ಎರಚುತಿದ್ದೇನೆ. ಈಗೆ ಬಳಸುತಿದ್ದೇನೆ. ಎರೆಹುಳು ತೆಲುವಾಗಿ ತೋಟದಲ್ಲಿ ಕಾಣುತಿವೆ. ಇನ್ನು ಎಷ್ಟ್ಟು ದಿನ ಭಾಳಸಬೇಕು.
@rudreshbennur6744
@rudreshbennur6744 5 ай бұрын
ಚಂಡ ಹೂವಿನ ಬೆಳೆಗೆ ಹೊಡೀಬಹುದಾ
@rudreshbennur6744
@rudreshbennur6744 Ай бұрын
ನಾನು ಚಂಡುಹುವಿನ ಬೆಳೆಗೆ ಪ್ರಯೋಗ ಮಾಡಿದೆ ತುಂಬಾ ಒಳ್ಳೆ ರಿಸಲ್ಟ್ ಇದೆ
@Kbboraiah-ef2rp
@Kbboraiah-ef2rp 10 ай бұрын
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್
@Kbboraiah-ef2rp
@Kbboraiah-ef2rp Жыл бұрын
ತುಂಬಾ ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ರಂಗುಕಸ್ತೂರಿ ಸರ್ ತಮಗೆ 👌👍❤
@srmpigeonsloftthyamagondlu
@srmpigeonsloftthyamagondlu 11 ай бұрын
ಒಳ್ಳೆಯ ಮಾಹಿತಿ 💐🙏
@Rangukasturi
@Rangukasturi 2 жыл бұрын
ಸ್ವಲ್ಪ ವಿಡಿಯೋ ಸ್ಪಷ್ಟವಾಗಿ ಬಂದಿರುವುದಿಲ್ಲ ದಯವಿಟ್ಟು ಸಹಕರಿಸಿ 🙏🙏
@maheshpatil-mo9xi
@maheshpatil-mo9xi 2 жыл бұрын
Thanks Rangu Kasturi avare
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@basavarajpujari7821
@basavarajpujari7821 2 жыл бұрын
Very good information sr
@Rangukasturi
@Rangukasturi 2 жыл бұрын
🙏🙏
@takeiteasesolutionchannel6956
@takeiteasesolutionchannel6956 2 жыл бұрын
Tq Sir nice information
@Rangukasturi
@Rangukasturi 2 жыл бұрын
Namaste sir
@yallappagandamali5877
@yallappagandamali5877 Жыл бұрын
❤❤❤
@NithinNayaka-j2c
@NithinNayaka-j2c Ай бұрын
Sir hasi kaye thandhini adharalu madabahudha
@Rangukasturi
@Rangukasturi Ай бұрын
ಮಾಡಬಹುದು
@munirajup5695
@munirajup5695 Жыл бұрын
Sir rose ge thrips bhagge video madi
@govindreddy13
@govindreddy13 2 жыл бұрын
Top video
@Rangukasturi
@Rangukasturi 2 жыл бұрын
Thank you reddy sir
@venkateshn506
@venkateshn506 2 жыл бұрын
👌👌
@santoshaouti5689
@santoshaouti5689 2 жыл бұрын
Super sir
@Rangukasturi
@Rangukasturi 2 жыл бұрын
Thank you sir
@savincoorg8518
@savincoorg8518 Жыл бұрын
Sir. Adikkea krishi baggea 1videos madi sir
@Rangukasturi
@Rangukasturi Жыл бұрын
ಖಂಡಿತಾ ಮಾಡೋಣ ಸರ್
@shivakumarhugar3405
@shivakumarhugar3405 Жыл бұрын
2 nd onege ಬೆಲ್ಲ hakbarda
@sharanabasavp1325
@sharanabasavp1325 9 ай бұрын
ಸರ್ ಬಿಲ್ಪತ್ರೆ ಕಾಯ್ನ ಕಗ್ಗು ಅನ್ನು ಸೇರಿಸಿ ಹಾಕಿದರೆ ನಡೆಯುತ್ತಾ.
@Rangukasturi
@Rangukasturi 9 ай бұрын
ಹಾಕಬಹುದು ಆದರೆ ಹಣ್ಣು ಇದ್ದರೆ ಉತ್ತಮ
@ManjuGandhad
@ManjuGandhad Жыл бұрын
Sir egga oil liquid jote yavada mix madi spary mada bhahuda lab r fis liquid
@Rangukasturi
@Rangukasturi Жыл бұрын
Fish amino acid
@nanobbaraita5639
@nanobbaraita5639 2 жыл бұрын
ಸೂಪರ್ ಅಣ್ಣಾಜಿ
@Rangukasturi
@Rangukasturi 2 жыл бұрын
Namaste bro
@pakkiranayakak9965
@pakkiranayakak9965 2 жыл бұрын
ಸರ್ ನೀವು ತಯಾರಿಸುವ ಪ್ರತಿಯೊಂದು ಸಾವಯವ ಟಾನಿಕ್ ಗಳು ಯಾವುದಾದರೂ ಬುಕ್ ನಲ್ಲಿ ಇವೆಯಾ please ಇದ್ರೆ ಆ ಬುಕ್ ಹೆಸರು ಹೇಳಿ ಸರ್
@Rangukasturi
@Rangukasturi 2 жыл бұрын
ಸರ್ ಬುಕ್ ಇಲ್ಲ ಸರ್
@basavarajam2392
@basavarajam2392 Жыл бұрын
Chos global natural forming ide nodi brother
@faithtrustandoursanatancul3277
@faithtrustandoursanatancul3277 2 жыл бұрын
Hari Om Rangu Kasturiyavre, namaskara. 90 divsa e rasayanavannu gaaliyaadadante muchhi itre ಅದರಲ್ಲಿ gas utpatti aagadilva. Idrinda plastic container odeyuva sambhava ಉಂಟಾ.
@Rangukasturi
@Rangukasturi 2 жыл бұрын
ಇಲ್ಲ ಸರ್ ಏನೂ ತೊಂದರೆ ಇಲ್ಲ
@sangameshkolavi8741
@sangameshkolavi8741 9 ай бұрын
Sir patre kayi yannu use madabahuda (Hannu Agilla Innu)...
@Rangukasturi
@Rangukasturi 9 ай бұрын
ಮಾಡಬಹುದು ಹಣ್ಣದರೇ ಉತ್ತಮ
@ChetanKumar-vf2nu
@ChetanKumar-vf2nu 2 жыл бұрын
Sir naavu Bangalore rural district kadeyavru .sir shamanthige flower belithivi edakke .bilva rasayanavanna stage nalli use madidre utthama thilisibkodi
@Rangukasturi
@Rangukasturi 2 жыл бұрын
ಬಳಸಬಹುದು ಸರ್
@chandrugopalappanavar3064
@chandrugopalappanavar3064 2 жыл бұрын
ಸರ್ ನಾನು ಈಗಾಗಲೇ ಈ ರಸಾಯನವನ್ನು ರಡಿ ಮಾಡಿ ಮೆಣಸಿನಕಾಯಿ ಬೆಲ್ಗೆ ಸ್ಪ್ರೇ ಮಾಡಿದಿನಿ ಸರ್
@Rangukasturi
@Rangukasturi 2 жыл бұрын
ಫಲಿತಾಂಶ ಹೇಗಿದೆ ಹೇಳಿ ಸರ್
@ArogyaBharata
@ArogyaBharata 2 жыл бұрын
Sir, please share your contact num , i want to know, where u get these fruits ?
@MuttannaSarjapur
@MuttannaSarjapur Жыл бұрын
ನಮಲ್ಲಿ ಬಹಳ್ ಕಾಯಿ ಬೆಲಪತ್ರಿ
@NsshivakumarShivanna-t5b
@NsshivakumarShivanna-t5b 8 ай бұрын
Nanu arykanutt wastte alii warme comoste madedyny bany vediyo madona
@Rangukasturi
@Rangukasturi 8 ай бұрын
ಖಂಡಿತ ಬರುವೆ ಸರ್ ವಿಳಾಸ ನಂಬರ್ ತಿಳಿಸಿ
@santoshsantu4570
@santoshsantu4570 Жыл бұрын
Sir mekkejola kke Spary madabahudu
@Rangukasturi
@Rangukasturi Жыл бұрын
ಮಾಡಬಹುದು
@sangatitayanna9436
@sangatitayanna9436 2 жыл бұрын
ಅಣ್ಣಾ ಇದು ಒಂದು ಎಕೆರೆಗೆ ಎಷ್ಟು ಹಾಕಬೇಕು? ತಿಳಿಸಿ
@Rangukasturi
@Rangukasturi 2 жыл бұрын
ಒಂದು ಲೀಟರ್ ಗೆ ಒಂದು ಮಿಲಿ ನೀವು ಎಕರೆಗೆ ಎಷ್ಟು ನೀರು ಹೋಗುತ್ತೋ ಅದರ ಮೇಲೆ ಹಾಕಿ
@sangatitayanna9436
@sangatitayanna9436 2 жыл бұрын
@@Rangukasturi ದನ್ಯವಾದಗಳು
@krushimahitia-z3409
@krushimahitia-z3409 10 ай бұрын
ಭೂಮಿಗೆ ಡ್ರಿಂಚ ಮಾಡುವದಾದರೆ ಎಷ್ಟು ಪ್ರಮಾಣ.
@Rangukasturi
@Rangukasturi 10 ай бұрын
@krushimahitia-z3409 20 % ಕೊಡಿ
@gudusab7833
@gudusab7833 2 жыл бұрын
👍👍🙏🙏🙏
@Rangukasturi
@Rangukasturi 2 жыл бұрын
🙏🙏🙏🙏
@pspshuded9208
@pspshuded9208 Жыл бұрын
ಕಬ್ಬಿನ ಬೆಳೆಗೆ ಎಷ್ಟು ದ್ರಾವಣ ಹಾಕಬೇಕು ತಿಳಿಸಿ. ಒಂದು ಪಂಪ್ ಗೆ
@Rangukasturi
@Rangukasturi Жыл бұрын
ಒಂದು ಲೀಟರ್ ನೀರಿಗೆ 3 ರಿಂದ ನಾಲ್ಕು ml ಹಾಕಿ ಸರ್
@pspshuded9208
@pspshuded9208 Жыл бұрын
ಧನ್ಯವಾದಗಳು ಸರ್.
@nilapac2101
@nilapac2101 Жыл бұрын
1 kg bella 1 kg patri kayi radi madi ettu 1 varsh aethu ega spree madbahud sr plz
@Rangukasturi
@Rangukasturi Жыл бұрын
ಮಾಡಬಹುದು ಸರ್
@somushekhara7441
@somushekhara7441 Жыл бұрын
ಗೋಮೂತ್ರ ಬೆರೆಸಬಹುದ ಸರ್ ಎಷ್ಟು ಪ್ರಮಾಣದಲ್ಲಿ ಬೆರೆಸಬೇಕು
@Rangukasturi
@Rangukasturi Жыл бұрын
ನಿರು ಮಾತ್ರ
@somushekhara7441
@somushekhara7441 Жыл бұрын
@@Rangukasturi 🙏
@raviruli545
@raviruli545 2 жыл бұрын
Sir bilvapatre hannininda alde bere yaava hannininda savayava potash tayaarisabahudu heli sir
@Rangukasturi
@Rangukasturi 2 жыл бұрын
ಬಾಳೆ ಹಣ್ಣು
@raviruli545
@raviruli545 2 жыл бұрын
🙏
@sugunasimha6236
@sugunasimha6236 Жыл бұрын
ಭತ್ತ ಕ್ಕೆ ಬಳಸಬಹುದೇ, ಯಾವಾಗ
@Rangukasturi
@Rangukasturi Жыл бұрын
ಬಳಸಬಹುದು ಸರ್
@sangameshkolavi8741
@sangameshkolavi8741 9 ай бұрын
Sir bilva patre kayi (Hannagilla) idre adannu balasi bilva rasayan madabahuda plz reply
@Rangukasturi
@Rangukasturi 9 ай бұрын
ಕಾಯಿ ಮಾಡಬಹುದು ಹಣ್ಣದರೆ ಉತ್ತಮವಾಗಿ ಇರುತ್ತೆ
@malleshtumminakatti2072
@malleshtumminakatti2072 Жыл бұрын
ಸರ್ ಮಿಡಿ ಸವತೆಗೆ ಕೊಡಬೋದವದು ಸರ್
@Rangukasturi
@Rangukasturi Жыл бұрын
ಕೊಡಬಹುದು ಸರ್
@manjahr7051
@manjahr7051 Жыл бұрын
ಎಷ್ಟು ದಿನಗಳವರೆಗೂ ಬಳಸಬಹುದು
@Rangukasturi
@Rangukasturi Жыл бұрын
ಆರು ತಿಂಗಳು
@kiranlaksh8133
@kiranlaksh8133 Жыл бұрын
Vulva rasayana juice expiry date
@Rangukasturi
@Rangukasturi Жыл бұрын
One year
@jeevanlobo3593
@jeevanlobo3593 Жыл бұрын
ಬಿಲ್ವ ಪತ್ರೆ ಕಾಯಿಗೆ ಪರ್ಯಾಯವಾಗಿ ಏನಾದರೂ ಬಳಸಬಹುದಾ? ಸರ್
@Rangukasturi
@Rangukasturi Жыл бұрын
ಬಾಳೆ ಹಣ್ಣು
@peterdhangar2643
@peterdhangar2643 2 жыл бұрын
Tenggina gedakke akabhauda Sar
@Rangukasturi
@Rangukasturi 2 жыл бұрын
ಪ್ರತಿಯೊಂದು ಬೆಳೆಗೂ ಬಳಸಬಹುದು ಸರ್
@vivekvishwa7276
@vivekvishwa7276 2 жыл бұрын
Bilva rasayana navu saha kudiyabahudu
@vinaykb7720
@vinaykb7720 Жыл бұрын
ಒಂದು ಎಕರೆ ಅಡಕೆ ಮರಕ್ಕೆ ಎಷ್ಟು ಲೀಟರ್ ಉಪಯೋಗ ಮಾಡಬೇಕು
@Rangukasturi
@Rangukasturi Жыл бұрын
ಸರ್ ಮೂರೂ ಮಿಲಿ ಪ್ರತಿ ಲೀಟರ್ ನೀರಿಗೆ ಸೇರಿಸಿ ಒಂದು ಗಿಡಕ್ಕೆ 2 ರಿಂದ 3 ಲೀಟರ್ ಹಾಕಿ
@mavenakere111
@mavenakere111 2 жыл бұрын
Sir 🙏,edanu estu tingalu edabavubu.
@Rangukasturi
@Rangukasturi 2 жыл бұрын
No Expiry ಸರ್ ಎಷ್ಟು ದಿನ ಬೇಕಾದರೂ ಇಡಿ
@ಹನಮಪ್ಪಭೋದರ್
@ಹನಮಪ್ಪಭೋದರ್ 2 жыл бұрын
ಜೊತೆ ಮಿಕ್ಸ್ ಮಾಡಬಹುದಾ ಸರ್
@Rangukasturi
@Rangukasturi 2 жыл бұрын
ಯಾರ ಜೊತೆ ಸರ್
@SheetalMagadum-su4zf
@SheetalMagadum-su4zf Жыл бұрын
ಕಬ್ಬಿಗೆ ಡ್ರೇಚ್ ಮಾಡಬಹುದಾ
@Rangukasturi
@Rangukasturi Жыл бұрын
ಮಾಡಬಹುದು ಮತ್ತು ವಾರದಲ್ಲೇ ಬದಲಾವಣೆ ನೋಡಬಹುದು ಗಣಿಕೆ ಗಾತ್ರ ದಲ್ಲಿ
@maqboolahmadhubli427
@maqboolahmadhubli427 2 жыл бұрын
👌👍
@Rangukasturi
@Rangukasturi 2 жыл бұрын
🙏🙏
@RaghunandanMahalingappa
@RaghunandanMahalingappa Жыл бұрын
Byalada hannu... Bilva hannu eradu ondena sir !!! ???
@Rangukasturi
@Rangukasturi Жыл бұрын
ಹೌದು ಸರ್
@ಹನಮಪ್ಪಭೋದರ್
@ಹನಮಪ್ಪಭೋದರ್ 2 жыл бұрын
, ಕೀಟನಾಶಕದ ಜೊತೆ ಮಿಕ್ಸ್ ಮಾಡುವಾಗ ಸರ್
@Rangukasturi
@Rangukasturi 2 жыл бұрын
ಅದೇ ಸರ್ ಯಾವ ಕೀಟನಾಶಕ ನಿಮ್ಮ ಮನೆಯಲ್ಲಿ ತಯಾರಿಸಿದ್ದು ಇದ್ದರೆ ಮಿಕ್ಸ್ ಮಾಡಬಹುದು
@AgriAdda8147
@AgriAdda8147 2 жыл бұрын
OWDC ಎಲ್ಲಿ ಸಿಗುತ್ತೆ ಸರ್
@Rangukasturi
@Rangukasturi 2 жыл бұрын
Discription box ನಲ್ಲಿ no ಇದೆ ಸಂಪರ್ಕಿಸಿ
@lohithakplohi5228
@lohithakplohi5228 Жыл бұрын
Dalimbege balasabouda
@Rangukasturi
@Rangukasturi Жыл бұрын
ಬಳಸಬಹುದು ಸರ್
@alltimehit2578
@alltimehit2578 2 жыл бұрын
1 yer Peru ge yastu kodabeku sir
@Rangukasturi
@Rangukasturi 2 жыл бұрын
3 ml per liter
@sangameshkolavi8741
@sangameshkolavi8741 9 ай бұрын
2 ne paddatiyalli nivu heliruva potash tayari vidhanadalli 15 dina idabeku anta helidri adu hege andre air tight or air aduvange paper katti idabeke plz tilisi
@Rangukasturi
@Rangukasturi 9 ай бұрын
ಬಿಲ್ವ ರಸಾಯನ ಮತ್ತು ಬಾಳೆ ಹೂವಿನ ರಸಾಯನ ಏರ್ ಟೈಟ್ ಇರಬೇಕು 3 ನೆಯ ಪದ್ಧತಿ ಕೂಡ ಹೇಳಿದ್ದೇನೆ owdc ಯಲ್ಲಿ ಬಾಳೆಹಣ್ಣು ಮತ್ತು ಬಿಲ್ವಪತ್ರೆ ಕಾಯಿ ಹಾಕುವುದು ಅದನ್ನ ಡ್ರಮ್ ನಲ್ಲಿ ಮಾಡುವುದು ಅದಕ್ಕೆ ಬಟ್ಟೆ ಕಟ್ಟಿದರೆ ಸಾಕು
@malleshgowda3236
@malleshgowda3236 Жыл бұрын
Merabul ಗುಲಾಬಿಗೆ ಹಾಕಬಹುದ
@Rangukasturi
@Rangukasturi Жыл бұрын
ಹಾಕಬಹುದು
@rajeshmj2027
@rajeshmj2027 Жыл бұрын
90 ದಿವಸ ಇಟ್ಟ ಮೇಲೆ ಎಷ್ಟು ದಿವಸಗಳ ವರೆಗೆ ಇದನ್ನ ಬಳಸಬಹುದು (expiry date)
@Rangukasturi
@Rangukasturi Жыл бұрын
6 month
@dayanandayh1103
@dayanandayh1103 2 жыл бұрын
ಸರ್ ರಂಜಕ ತಯಾರಿ ಹೇಗೆ ತಿಳಿಸಿ 🙏🙏🙏🙏🙏
@Rangukasturi
@Rangukasturi 2 жыл бұрын
ಸರ್ ಪ್ರಾಣಿಗಳ ಎಲುಬಿನಲ್ಲಿ ಸಿಗುತ್ತೆ ಸ್ವಲ್ಪ ಪ್ರಮಾಣ ಬಾಳೆ ಸಿಪ್ಪೆ ಮತ್ತು ಮೊಟ್ಟೆ ಸಿಪ್ಪೆಗಳಲ್ಲಿ ಸಿಗುತ್ತೆ
@vinaysp949
@vinaysp949 2 жыл бұрын
Tarakkari belege
@siddarthabhimanyu6805
@siddarthabhimanyu6805 8 ай бұрын
Idunna estu dinada varegu upayogisabahudu?
@Rangukasturi
@Rangukasturi 8 ай бұрын
ಒಂದು ವರ್ಷ ಇಡಬಹುದು
@deepaharish5757
@deepaharish5757 2 жыл бұрын
Is this passion fruit? What is the English name of this fruit?
@Rangukasturi
@Rangukasturi 2 жыл бұрын
BILLBOARD
@deepaharish5757
@deepaharish5757 2 жыл бұрын
you're doing great work brother. Keep up the good work . god bless you. love from Malaysia 🇲🇾
@Rangukasturi
@Rangukasturi 2 жыл бұрын
Thank you soooo much dear siss thaks for support me love from india
@srmusickannada7970
@srmusickannada7970 2 жыл бұрын
ಅಣ್ಣ ರೇಷ್ಮೆ ಬೆಳೆಗೆ ಆಗುತ್ತ
@Rangukasturi
@Rangukasturi 2 жыл бұрын
ಬಳಸಬಹುದು ಅಣ್ಣಾ
@kumarbhkumarbh1102
@kumarbhkumarbh1102 Жыл бұрын
ವೀಳೆದಲಿ ತೋಟಕ್ಕೆ ಬಳಸಬಹುದ
@Rangukasturi
@Rangukasturi Жыл бұрын
ಅವಶ್ಯವಾಗಿ ಬಳಸಬಹುದು ಸರ್
@kumarbhkumarbh1102
@kumarbhkumarbh1102 Жыл бұрын
Thank you sir
@bannayyahirematha2033
@bannayyahirematha2033 2 жыл бұрын
ಬಿಲ್ವ ಪತ್ರೆಯ ಕಾಯಿ ಎಸ್ಟು ಹಳೆದ ಆದರೂ ಪರವಾಗಿಲ್ಲ anna
@Rangukasturi
@Rangukasturi 2 жыл бұрын
ಹಳೆಯದಲ್ಲಾ ಹಣ್ಣಾಗಿರುವದು ಹಳೆಯದಾದರೆ Boost ಬಂದು ಕಪ್ಪಾಗಿರುತ್ತೆ ಅದು ವೇಸ್ಟ್
@vinaysp949
@vinaysp949 2 жыл бұрын
Sir namge nim what's app number kodi sir savayava nanu use madbeku ankondini
@superclips3651
@superclips3651 2 жыл бұрын
nimma watsapp no kodi sir
@Rangukasturi
@Rangukasturi 2 жыл бұрын
ನಿಮ್ಮ no ಕೊಡಿ ನಾನೇ ಕರೆ ಮಾಡುವೆ
@nithyashreenithyashree5378
@nithyashreenithyashree5378 Жыл бұрын
ಸೂಪರ್ ಸರ್. ಆದ್ರೆ ತೊಗರಿ ಬೆಳೆಗೆ ಯಾವ ಸಮಯದಲ್ಲಿ ಯಾವ ಔಷದಿ ಸಿಂಪರಣೆ ಮಾಡಬೇಕು ತಿಳಿಸಿ.
SISTER EXPOSED MY MAGIC @Whoispelagheya
00:45
MasomkaMagic
Рет қаралды 17 МЛН
the balloon deflated while it was flying #tiktok
00:19
Анастасия Тарасова
Рет қаралды 33 МЛН
Adrushya Kadsiddheshwar Swamiji | Kishori gram_Part_14
3:52
VISHWA7 MEDIA
Рет қаралды 56 М.
Organic Farming in Kannada - Steps to a Successful Organic Transition | Abhishek Ramappa
13:09
SISTER EXPOSED MY MAGIC @Whoispelagheya
00:45
MasomkaMagic
Рет қаралды 17 МЛН