ಬಂಜರು ಭೂಮಿಯನ್ನು ಫಲವತ್ತಾಗಿಸುವ ಸಾವಯವ ಅಮೃತ ಜಲ | Organic Fertilizer In Kannada | Liquid Fertilizer

  Рет қаралды 67,191

Rangu kasturi

Rangu kasturi

Күн бұрын

ಬಂಜರು ಭೂಮಿಯನ್ನು ಫಲವತ್ತಾಗಿಸುವ ಸಾವಯವ ಅಮೃತ ಜಲ | Organic Fertilizer In Kannada | Liquid fertilizer
ಅತಿ ಕಡಿಮೆ ಖರ್ಚಿನಲ್ಲಿ ಸೆಗಣಿ ಗೋಮೂತ್ರ ಬೆಲ್ಲ ಮತ್ತು ಬಾಳೆಹಣ್ಣು ಬಳಸಿ ಸುಲಭವಾಗಿ ಅತಿ ಉತ್ತಮವಾದ ಸಾವಯವ ಅಮೃತ ಜಲ ತಯಾರಿಸಿ ನಮ್ಮ ಭೂಮಿ ಮತ್ತು ಬೆಳೆಗಳಿಗೆ ನೀಡಿದರೆ ಉತ್ತಮ ಲಾಭ ಪಡೆಯಬಹುದು ಅಷ್ಟೇ ಅಲ್ಲದೆ ಈ ಅಮೃತ ಜಲದಲ್ಲಿ ಬಂಜರು ಭೂಮಿಯನ್ನು ಫಲವತ್ತಾಗಿಸುವ ಶಕ್ತಿ ಇದೆ ಮತ್ಯಾಕೆ ತಡ ಗೆಳೆಯರೇ ಇಂದೇ ತಯಾರಿಸಿ ಇದರ ಲಾಭ ಪಡೆಯಿರಿ 🙏🙏
ನಿಮ್ಮ ರಂಗು ಕಸ್ತೂರಿ
Your Queries :-
---------------------
organic fertilizer at home
organic fertilizer making
organic fertilizer for plants
organic fertilizer for vegetables
organic fertilizer business
organic liquid fertilizer
liquid fertilizer for plants
ಸಾವಯವ ಕೃಷಿ
ಸಾವಯವ ಅಮೃತ ಜಲ
#rangukasturi #organicfertilizer #liquidfertilizer #organicfarming #organicfertilizerinkannada #ಸಾವಯವ #ಅಮೃತಜಲ #ರಂಗುಕಸ್ತೂರಿ

Пікірлер: 195
@harishpergade5218
@harishpergade5218 2 жыл бұрын
neevu yaake bereyava preparation nnu copy maadthiri,idakintha jeevambrutha powerful
@Rangukasturi
@Rangukasturi 2 жыл бұрын
ಅದನ್ನೇ ಬಳಸಿ ಜೀವಮೃತ ಚನ್ನಗಿಲ್ಲ ಅಂತ ನಾನೇನು ಹೇಳಿಲ್ಲವಲ್ಲ ನೀವು ಯಾಕೆ ಬೇರೆಯವರ copy ಮಾಡಿ ಗಿಡ ನೆಡುತ್ತೀರಿ ನೀವು ತಲೆ ಕೆಳಗೆ ಮಾಡಿ ಗಿಡ ನೆಡಿ ಅಗ ನನಗೆ ಪಾಠ ಹೇಳಿ ಇದನ್ನ ನಾನೇ ಸ್ವಂತ ಕಂಡು ಹಿಡಿದಿದ್ದೇನೆ ಅಂತ ನಿಮಗೆ ಬಂದು ಹೇಳಿಲ್ಲವಲ್ಲ?
@brahmchary8666
@brahmchary8666 Жыл бұрын
@@Rangukasturi ಈ ಮೂರ್ಖನಿಗೆ ಸರಿಯಾಗಿ ಹೇಳಿದ್ದೀರಾ ಸರ್ ನೀವು ಎಲ್ಲಿಂದಾದರೂ ಒಳ್ಳೆಯ ನಾಲೆಜ್ ಸಿಕ್ಕರೆ ಅದನ್ನು ಸದಾ ಸ್ವೀಕರಿಸಲು ತಯಾರಾಗಿರಬೇಕು 🙏🙏🙏
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್ ಹುಟ್ಟುತ್ತಾ ಯಾರೂ ಕಲೆತು ಬರುವುದಿಲ್ಲ ಒಬ್ಬರು ಮಾಡಿ ತೋರಿಸಿದ್ದನ್ನೇ ಇನ್ನೊಬ್ಬರು ಅನುಸರಿಸಬೇಕಾಗುತ್ತದೆ ಅವರ ಪ್ರಕಾರ ಜೀವಾಮೃತ ಕೂಡ ಬೇರೆಯವರು ಹೇಳಿದ್ದೇ ಆದರೆ ಅದರ ಬಗ್ಗೆ ಹೇಳಿದರೆ ತೊಂದರೆ ಇಲ್ಲವಂತೆ ಅವರಿಗೂ ಎಲ್ಲಾ ಗೊತ್ತು ಸರ್ ಮನೇಲಿ ಹೆಂಡರ ಹತ್ತಿರ ಏನೂ ನಡೆಯುವದಿಲ್ಲ ಮೂಲೆಗೆ ಕೂರಿಸುತ್ತಾರೆ ಅದಕ್ಕೆ 4ನಮ್ಮ ಹತ್ತಿರ ತೋರಿಸೋಕೆ ಬರುತ್ತಾರೆ 😃😃
@harishpergade5218
@harishpergade5218 Жыл бұрын
Naanu heliddu hosadagi yenadru iddare thilisibidi , example neeve helidage gida ulta maadi nettu phasalu thorisi..
@Rangukasturi
@Rangukasturi Жыл бұрын
ನೋಡಿ ಸ್ವಾಮಿ ನಾವು ಇರೋದೇ ಹೀಗೆ ನೀವು ಹೊಸದಾಗಿ ಹೇಳುವವರನ್ನು ನೋಡಿಕೊಳ್ಳಬಹುದು ನಾವು ಹುಟ್ಟುತ್ತಾ ಏನೂ ಕಲೆತು ಬಂದಿಲ್ಲ ನಿಮ್ಮಂತ ಬುದ್ದಿವಂತ ರೈತರ ಅನುಭವ ನಾವು ಹಂಚಿಕೊಳ್ಳುತ್ತೇವೆ ಅಷ್ಟೇ
@bharatigujare6982
@bharatigujare6982 3 ай бұрын
ಹೊಸ ರೈತರ ಒಳ್ಳೆಯ ಮಾಹಿತಿ ನೀಡಿದ್ದಾರೆ ಧನ್ಯವಾದಗಳು sir
@h.anjankumaar.h.anjankumaa273
@h.anjankumaar.h.anjankumaa273 6 ай бұрын
ಒಳ್ಳೆ ಮಾಹಿತಿ ಸರ್
@NithinNayaka-j2c
@NithinNayaka-j2c 22 сағат бұрын
Rangu sir namasthe sir namdhu 1hf karu sathu ogidhe adhana formtion madabahudha sir pls bega heli sir nimge kayetha edhini sir pls
@Rangukasturi
@Rangukasturi 17 сағат бұрын
ಮಾಡಬಹುದು ಸರ್
@basavarajtotad2370
@basavarajtotad2370 3 ай бұрын
Sir balolli ge hakabhuda balolli olle gobbara idre mahithi kodi
@Rangukasturi
@Rangukasturi 3 ай бұрын
ಹಾಕಬಹುದು
@satishkhotkhot4558
@satishkhotkhot4558 7 ай бұрын
Galate huo nalli redmites agide edhake parihara heli plz
@Rangukasturi
@Rangukasturi 7 ай бұрын
Beauveria bassiana ಸಿಂಪರಣೆ ಮಾಡಿ ಸರ್
@santoshbillalli6612
@santoshbillalli6612 4 ай бұрын
ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಒಳ್ಳೆ ಮಾಹಿತಿ ನಾವು ಮಾಡಿ ನೋಡಿವಿ ತುಂಬಾ ರಿಸಲ್ಟ್ ಇದೆ 🙏🙏
@arunkumarnandaragi4592
@arunkumarnandaragi4592 Жыл бұрын
ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏
@Rangukasturi
@Rangukasturi Жыл бұрын
🙏🙏
@basavarajpujari7821
@basavarajpujari7821 2 жыл бұрын
ತುಂಬಾ ಧನ್ಯವಾದಗಳು ಸರ್
@Rangukasturi
@Rangukasturi 2 жыл бұрын
ನಮಸ್ಕಾರಗಳು
@virat1992
@virat1992 8 ай бұрын
ಮೂರು ದಿನಗಳ ಕಾಲ ಅದನ್ನು ತೆರೆದೆ ಇಡಬೇಕಾ ಅಥವಾ ಮುಚ್ಚಿ ಇಡಬೇಕಾ ಸರ್
@Rangukasturi
@Rangukasturi 8 ай бұрын
ಬಟ್ಟೆ ಕಟ್ಟಿ ಇಡಿ ಸರ್
@virat1992
@virat1992 8 ай бұрын
ಓಕೆ ಸರ್ ಧನ್ಯವಾದಗಳು
@sridharasridhara5265
@sridharasridhara5265 Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್🌹🙏🌹🙏🌹🙏🌹
@Rangukasturi
@Rangukasturi Жыл бұрын
🙏🙏
@bls4706
@bls4706 Жыл бұрын
ಚನ್ನಾಗಿ ಹೇಳಿದರು ಧನ್ಯವಾದಗಳು
@Manojbandrolli86
@Manojbandrolli86 Жыл бұрын
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಸರ್.. ತುಂಬಾ ಧನ್ಯವಾದಗಳು ಸರ್
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@ramanjid459
@ramanjid459 Жыл бұрын
Thank you sir
@Rangukasturi
@Rangukasturi Жыл бұрын
🙏🙏
@prashantkasturi754
@prashantkasturi754 2 жыл бұрын
Tumba upayukta mahiti Desi go mateya mahatva apara 👌👌
@Rangukasturi
@Rangukasturi 2 жыл бұрын
🙏🙏
@punitsajjan378
@punitsajjan378 10 ай бұрын
Menasin gidakke spray madadre nadiutta sir hage esta dose hakbeku tilisi kodi
@Rangukasturi
@Rangukasturi 10 ай бұрын
ಭೂಮಿಗೆ ಕೊಟ್ಟರೆ ಒಳ್ಳೆಯದು ಸರ್
@punitsajjan378
@punitsajjan378 10 ай бұрын
@@Rangukasturi spray madadre nadiyalwa sir
@Rangukasturi
@Rangukasturi 10 ай бұрын
@punitsajjan378 ಇಲ್ಲ ಸರ್ ಇದು ಭೂಮಿಗೆ
@punitsajjan378
@punitsajjan378 10 ай бұрын
@@Rangukasturi ok sir
@muttappakarennavar6549
@muttappakarennavar6549 Жыл бұрын
ತುಂಬಾ ಒಳ್ಳೆಯ ಮಾಹಿತಿ ನಿಡಿದಿರಿ ಸರ್
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@prakashhulagannavar8552
@prakashhulagannavar8552 2 жыл бұрын
ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿದ್ದಿರಿ ಧನ್ಯವಾದಗಳು ಸರ್ ನಿಮಗೆ. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಸರ್
@Rangukasturi
@Rangukasturi 2 жыл бұрын
🙏🙏
@milindnaik2016
@milindnaik2016 Жыл бұрын
Very nice information Sir 👌👌👌
@prakashhprakash7480
@prakashhprakash7480 7 ай бұрын
Super sir
@mallikarjunamallik8545
@mallikarjunamallik8545 2 жыл бұрын
ವಂದನೆಗಳು ನಮಸ್ಕಾರ ಸಾರ್ ತುಂಬಾ ಒಳ್ಳೆಯ ಮಾಹಿತಿ
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@yb_7711
@yb_7711 2 жыл бұрын
Very good idea Sirji🙏🏻🌷🙏🏻
@Rangukasturi
@Rangukasturi 2 жыл бұрын
Namaste sir ಜೀ
@veerabhadrappamalakannavar8748
@veerabhadrappamalakannavar8748 Жыл бұрын
You Are Great Kishan Frind
@Rangukasturi
@Rangukasturi Жыл бұрын
Namaste friend
@manjunathkori2115
@manjunathkori2115 2 жыл бұрын
Super information Sar 👌👍🙏🙏🙏🌹🌺💐💐
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್ 🙏🙏
@SrinivasSrinivas-kw9up
@SrinivasSrinivas-kw9up Жыл бұрын
Sar. Vedio. Super
@Rangukasturi
@Rangukasturi Жыл бұрын
ಧನ್ಯವಾದಗಳು ಸರ್
@dayanandnaik1009
@dayanandnaik1009 2 жыл бұрын
ನಾವು ಅಭಿಮಾನಿಗಳು ಗುರು ಗಳೇ, ಉತ್ತಮ ಗುಣಮಟ್ಟದ ಮಾಹಿತಿ ಗೆ ಧನ್ಯವಾದಗಳು ಸರ್,
@Rangukasturi
@Rangukasturi 2 жыл бұрын
🙏🙏
@withkarthik6213
@withkarthik6213 Жыл бұрын
Sir powerful and easy micro nutrients yava reethi tayarisuva vidhaana tilisikodi
@Rangukasturi
@Rangukasturi Жыл бұрын
Owdc ಜೊತೆ ತಯಾರಿಸಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಇದೆ ನೋಡಿ
@shivakumarhugar3405
@shivakumarhugar3405 Жыл бұрын
ಹತ್ತಿ ಗೆ ಹೊದಿಬಹುದಾ ಅಣ್ಣಾ
@Rangukasturi
@Rangukasturi Жыл бұрын
ಹೌದು
@shivakumarhugar3405
@shivakumarhugar3405 Жыл бұрын
@@Rangukasturi ಅಣ್ಣಾ ನನ್ನ ಫೋನ್ ಕಳೆದು ನಿಮ್ಮ number ಹೋಗಿದೆ number ಹೇಳಿ ಅಣ್ಣಾ
@shivakumarhugar3405
@shivakumarhugar3405 Жыл бұрын
@@Rangukasturi 1 pumpige estu hakbeku ri
@shivakumarhugar3405
@shivakumarhugar3405 Жыл бұрын
ನನ್ನ ನೋ hi heli nanu ಶಿವು nelogi
@somushekhara7441
@somushekhara7441 Жыл бұрын
200 ಲೀಟರ್ ನೀರಿಗೆ ಎಷ್ಟು ಬೆರಸಬೇಕು ಸರ್
@Rangukasturi
@Rangukasturi Жыл бұрын
ಡಬಲ್
@somushekhara7441
@somushekhara7441 Жыл бұрын
@@Rangukasturi ಡಬಲ್ ಅಂದ್ರೆ
@Rangukasturi
@Rangukasturi Жыл бұрын
ಸರ್ ವಿಡಿಯೋದಲ್ಲಿ ಹೇಳಿದ ಪ್ರಮಾಣ ಒಂದು ಎಕರೆಗೆ ಜಾಸ್ತಿ ಬೇಕಾದರೆ ಡಬಲ್ ಮಾಡಿಕೊಳ್ಳಿ ಅಂದೆ
@siddaroodmagadum9703
@siddaroodmagadum9703 11 ай бұрын
No ಹೇಳಿ
@gudusab7833
@gudusab7833 2 жыл бұрын
🙏🙏🙏🌹🌹
@ASBfab135
@ASBfab135 2 жыл бұрын
Super sir 🙏🙏
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@basagoudpatil2710
@basagoudpatil2710 2 жыл бұрын
ಗುರುಗಳೇ ನಿಮ್ಮ ಪ್ರಯತ್ನಕ್ಕೆ ನಾನು ಚಿರಋಣಿ ನಿಮ್ಮಂತಹ ಸಾಧಕರ ಸಹಕಾರ ನಮ್ಮಂತ ರೈತರಿಗೆ ಅತಿ ಅವಶ್ಯಕ ನಿಮ್ಮ ಪ್ರಯತ್ನ ಹೊಸದು ಹೊಸದು ಕೊಡುಕುತ್ತ ಯಶಸ್ವಿ ಜೀವನ ನಿಮ್ಮದಾಗಲಿ, ಧನ್ಯವಾದಗಳು
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@rajuiti8176
@rajuiti8176 2 жыл бұрын
Ranganna🙏 ನಿಮ್ಮ ವೀಡಿಯೋ ಗಳು ತುಂಬಾ ಉಪಯುಕ್ತವಾಗಿವೆ. ಆದರೆ ನೀವು ಸಾವಯವ ಬೆಲ್ಲ ಸೇರಿಸಿದ್ದು . ಬೆಲ್ಲದ ಬದಲು ಕಬ್ಬಿನ ಜ್ಯೂಸ್ ಸೇರಿಸಬಹುದಾ sir
@Rangukasturi
@Rangukasturi 2 жыл бұрын
ಒಂದು ಲೀಟರ್ ಕಬ್ಬಿನ ರಸ ಸೇರಿಸಿ ಸರ್
@mk-eb1jn
@mk-eb1jn 2 жыл бұрын
ಧನ್ಯವಾದ ಸರ್ ಇಂತಹ ಮಾಹಿತಿ ಎಲ್ಲಿ ಸಿಗುತ್ತೆ ಸರ್ ನಿಮಗೆ
@Rangukasturi
@Rangukasturi 2 жыл бұрын
ಸರ್ ನಿಮ್ಮಸ್ಟು ಮಾಹಿತಿ ಸಂಗ್ರಹ ಮಾಡೋಕೆ ಎಲ್ಲಿಂದ ಆಗುತ್ತೆ ಸರ್ ನಮಗೆ 😊😊
@mk-eb1jn
@mk-eb1jn 2 жыл бұрын
ಹೇಳಿ ಸರ
@Sagar_Kumbar_Farming
@Sagar_Kumbar_Farming Жыл бұрын
ಇದು ನಿಜವಾಗಿಯೂ ಚೆನ್ನಾಗಿದೆ. ಮತ್ತು ಪಂಚಗವ್ಯ ಮಾಡುವ ಸರಳ ವಿದಾನ ತಿಳಿಸಿ.
@Rangukasturi
@Rangukasturi Жыл бұрын
5- kg ಸಗಣಿ 4- lit ಗೊಮುತ್ರ 3- lit ಮೊಸರು 2- lit ಹಾಲು 1- kg ತುಪ್ಪಾ 2- lit ಎಳೆನೀರು 2- kg ಸಾವಯವ ಬೆಲ್ಲ ಇವೆಲ್ಲವೂ ಪ್ರತಿ ಮೂರು ದಿನಕ್ಕೆ ಒಂದೊಂದು ಕೂಡಿಸಿ
@mahantheshn.g1400
@mahantheshn.g1400 Жыл бұрын
Thanks sir, edana estu dinada varege edabahudu, yalla videos tumbane useful edave. Nimma video dalli validity nnde haktilla please it's my humble request please validity mention madi, thanks
@Rangukasturi
@Rangukasturi Жыл бұрын
ಆರು ತಿಂಗಳು ಇಡಬಹುದು ಸರ್
@g.vgoudageri9720
@g.vgoudageri9720 Жыл бұрын
Dhabolkar method, amruta jala
@manjunathkoppad3198
@manjunathkoppad3198 2 жыл бұрын
Hatti gidakke hakabahuhuda sir
@Rangukasturi
@Rangukasturi 2 жыл бұрын
ಹಾಕಬಹುದು
@mahaveergubachi8502
@mahaveergubachi8502 Жыл бұрын
Sir jeku kaleyannu hege nirvane madabeku
@Rangukasturi
@Rangukasturi Жыл бұрын
ಸರ್ ನಿಯಮಿತವಾಗಿ owdc ಬಳಸಿ
@amareshm9124
@amareshm9124 2 жыл бұрын
ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ. ಸರ್ ನಾವು ಬದನೆಕಾಯಿ ಮತ್ತು ಬೆಂಡೆಕಾಯಿ ಬೆಳೆಯುತ್ತಿದ್ದೆವೆ. 50-55 ದಿನಗಳಾಗಿವೆ ಗಿಡಗಳ ಬೆಳವಣಿಗೆಗೆ ಸಹಕಾರಿ ಆಗುತ್ತಾ ಸರ್
@Rangukasturi
@Rangukasturi 2 жыл бұрын
ಒಮ್ಮೆ ಕೊಟ್ಟು ನೋಡಿ ಸರ್
@santoshsinghrajaput9798
@santoshsinghrajaput9798 2 жыл бұрын
Sir nivu namma raitar dodda aasti sir lactic acid bacteria taiyarisuva video madi plz
@Rangukasturi
@Rangukasturi 2 жыл бұрын
ಖಂಡಿತಾ ಸರ್
@santoshsinghrajaput9798
@santoshsinghrajaput9798 2 жыл бұрын
Gurugale edanna sprey madboda
@Rangukasturi
@Rangukasturi 2 жыл бұрын
ಭೂಮಿಗೆ ಕೊಡಿ ಸರ್
@asharani8922
@asharani8922 Жыл бұрын
Sir enthaha gobbara dravana simpadane maduvaga bevina ennena sersidre adaralliruva sukshmanu jevigalu soyodilva sir
@Rangukasturi
@Rangukasturi Жыл бұрын
ಇಲ್ಲ ಸಾಯುವುದಿಲ್ಲ
@basavarajhanagandi7917
@basavarajhanagandi7917 Жыл бұрын
Sir eddkke 2 liter gokrupamruta serisidare nadiyatta sair
@Rangukasturi
@Rangukasturi Жыл бұрын
ಸೇರಿಸಬಹುದು ಸರ್
@basavarajhanagandi7917
@basavarajhanagandi7917 Жыл бұрын
Thank you sir
@chandrugopalappanavar3064
@chandrugopalappanavar3064 2 жыл бұрын
18 litter ondu pumpige estu litter e dravana kodabahudu sir dranching madabeka illa elegalamele sprey madbeka sir
@Rangukasturi
@Rangukasturi 2 жыл бұрын
ಸರ್ ವಿಡಿಯೋ ಪೂರ್ತಿ ನೋಡಿ ಅರ್ಥ ಮಾಡಿಕೊಳ್ಳಿ ತಯಾರಾದ ಪೂರ್ತಿ ದ್ರವಣವನ್ನಾ 100 ಲೀಟರ್ ನೀರಿಗೆ ಸೇರಿಸಿ ನಿಮ್ಮ pump ತುಂಬಿಸಿ ಅಷ್ಟೇ
@iranagoudakalakannavar2339
@iranagoudakalakannavar2339 2 жыл бұрын
1acre ge estu pramaana upayogisbeku matte spray madodadre 1 pump ge estu ml haaki upayogisbeku tilisi plz 🙏🙏
@Rangukasturi
@Rangukasturi 2 жыл бұрын
ಸರ್ ನಾನು ಹೇಳಿದ ಪ್ರಮಾಣ ಒಂದು ಎಕರೆಗೆ ಭೂಮಿಗೆ ಕೊಡಬೇಕು
@chandanagoudapatil8905
@chandanagoudapatil8905 2 жыл бұрын
Sir ere hulu donige directagi akabahuda sir niru kudisade
@Rangukasturi
@Rangukasturi 2 жыл бұрын
ನೀರು ಹಾಕುವಾಗ ನೀರಿನ ಜೊತೆ ಹಾಕಿ
@RockyBhai-oj1dl
@RockyBhai-oj1dl 2 жыл бұрын
Super sir Nim noumber send madi sir
@ningappahirekurubar871
@ningappahirekurubar871 2 жыл бұрын
ಇಪ್ಪತ್ತು ಲೀಟರ್ ನೀರಿಗೆ ಈ ಗೋಬ್ಬರ ಎಷ್ಟು ಹಾಕಬೇಕೆ ಧನ್ಯವಾದಗಳು
@Rangukasturi
@Rangukasturi 2 жыл бұрын
ಒಂದು ಎಕರೆಗೆ ನೀವು ಎಷ್ಟು ಲೀಟರ್ ನೀರು ಹಾಕುವಿರೋ ಅಷ್ಟಕ್ಕೆ ಸೇರಿಸಿ ಕ್ಯಾನ್ ತುಂಬಿಸಿ ಸಿಂಪರಣೆ ಮಾಡಿ
@Anandap1990
@Anandap1990 Жыл бұрын
Menasinkai sasi nati madi 10 dina aagide monne JEEVAMRUTHA hakidivi aadre ivattu Motte majjige Bella dravana spary madidini aadre yako sasigalu fresh aagi kanthilla sir
@Rangukasturi
@Rangukasturi Жыл бұрын
ಸರ್ ನಾಟಿ ಮಾಡಿ 15 ರಿಂದ 20 ದಿನಗಳ ನಂತರ ಸಿಂಪರಣೆ ಮಾಡಬೇಕು
@Anandap1990
@Anandap1990 Жыл бұрын
Hechu spary yenu madilla bili Nona thumba I've adakke spary madtidini
@Rangukasturi
@Rangukasturi Жыл бұрын
ಬೇವಿನ ಎಣ್ಣೆ ಸಿಂಪಡಿಸಿ
@shridharmudalagi7670
@shridharmudalagi7670 2 жыл бұрын
Sir 20l yest hakbeku sir
@abprashanta8444
@abprashanta8444 Жыл бұрын
Sir adike ,bale, ge kodbowda
@Rangukasturi
@Rangukasturi Жыл бұрын
ಕೊಡಬಹುದು ಸರ್
@manjumanju779
@manjumanju779 2 жыл бұрын
Adike. Gidakke.estu.pramanadallli.kodabeku..
@Rangukasturi
@Rangukasturi 2 жыл бұрын
100 ಲೀಟರ್ ನೀರಿಗೆ ಸೇರಿಸಿ ಒಂದು ಗಿಡಕ್ಕೆ ಒಂದೊಂದು ಲೀಟರ್ ಹಾಕಿ ಅದರ
@vijaykumar.s4539
@vijaykumar.s4539 2 жыл бұрын
sir ಸೌತೆಯಲ್ಲಿ ಕೊಳೆ ರೋಗಕ್ಕೆ ಏನು ಮಾಡಬೇಕು ಅಂತ ಹೇಳಿ
@Rangukasturi
@Rangukasturi 2 жыл бұрын
Tricoderma ಕೊಡಿ
@agriculture4729
@agriculture4729 2 жыл бұрын
Sir idra result check madidira
@Rangukasturi
@Rangukasturi 2 жыл бұрын
ಸುಮ್ಮ ಸುಮ್ಮನೆ ಹೇಳಿದರೆ ನೀವು ನನ್ನನ್ನ ಸುಮ್ನೆ ಬಿಡ್ತೀರ?
@sharanuganachari1115
@sharanuganachari1115 2 жыл бұрын
ಸರ್ ಎತ್ತು &ಎಮ್ಮೆಯ ಸಗಣಿ ಮೂತ್ರ ಬಳಸಬಹುದಾ?
@Rangukasturi
@Rangukasturi 2 жыл бұрын
ಸರ್ ಎರಡು kg ಮಾತ್ರ ಸರ್
@sachinasachina2671
@sachinasachina2671 11 ай бұрын
ಬಾಳೆಹಣ್ಣಿನ ಬದಲು ಸಪೋಟ ಹಣ್ಣು ಹಾಕಬಹುದ
@satishrathod1227
@satishrathod1227 Жыл бұрын
Sir e dravana ready madi ,3 months papaya sasi ge budake hakbhuda sir
@Rangukasturi
@Rangukasturi Жыл бұрын
ಹಾಕಬಹುದು ಸರ್
@satishrathod1227
@satishrathod1227 Жыл бұрын
Ok thanks a lot sir nale ne ready madtini
@hemanthkumar9968
@hemanthkumar9968 2 жыл бұрын
ಸಾರ್ ಬಯೋ ಗ್ಯಾಸ್ ಸ್ಲರಿ ಬಾಗೆ ಒಂದು ವಿಡಿಯೋ ಮಾಡಿ
@HarishGamingCarrom
@HarishGamingCarrom 2 жыл бұрын
Owdc ಜಾಸ್ತಿ ಅಂದ್ರೆ ಎಸ್ಟು ದಿನ ಇಡಬಹುದು ಸರ್ 🙏
@Rangukasturi
@Rangukasturi Жыл бұрын
ಎಷ್ಟು ದಿನ ಬೇಕಾದರೂ
@sunilkumarmalagavi2003
@sunilkumarmalagavi2003 2 жыл бұрын
Sir ಕಬ್ಬಿಗೆ ಜೀವಾಬ್ರುತ ಹಾಕ ಬಹುದಾ sir ಯೂರಿಯಾ DAP ಬದಲು
@Rangukasturi
@Rangukasturi 2 жыл бұрын
ಹಾಕಬಹುದು ಸರ್
@mk-eb1jn
@mk-eb1jn 2 жыл бұрын
@@Rangukasturi ಕಬ್ಬನ್ನು ನಿಮ್ಮ ಕಡೆ ಬೆಳೆಯುತ್ತಿರಾ?
@Rangukasturi
@Rangukasturi 2 жыл бұрын
ಇಲ್ಲ ಸರ್ ನಮ್ಮಿಂದ 50 - 60 ಕಿಲೋಮೀಟರ್ ದೂರ ನದಿ ದಡಗಳಲ್ಲಿ ಬೆಳೀತಾರೆ
@sunilkumarmalagavi2003
@sunilkumarmalagavi2003 2 жыл бұрын
@@mk-eb1jn ಹೌದು sir ನಾವು ಕೂಡಲಸಂಗಮ ಕೃಷ್ಣ ನದಿ ಇದೆ sir ನಮ್ದು ಎಂಟು ಎಕರೆ ಕಬ್ಬು ಇದೆ sir DAP AND UREA ಹಾಕಿ ಲಾಭನೇ ಇಲ್ಲ ಸರ್ ಅದಕ್ಕೆ PLS ಕಾಮೆಂಟ್ ಮಾಡಿ ಸರ್
@sunilkumarmalagavi2003
@sunilkumarmalagavi2003 2 жыл бұрын
@@Rangukasturi ಇಲ್ಲ ಸರ್ ನಮ್ದು ಬೋರ್ ಮತ್ತು ಬಾವಿ ಇದೆ ಅದರ ಧೈರ್ಯದ ಮೇಲೆ ಕಬ್ಬು ಹಾಕಿವಿ ಸರ. ದೀಪಾವಳಿ ಹಬ್ಬ ಮುಗಿದ ಮೇಲೆ ಕಬ್ಬು ಹಾಕ ಬೇಕು ಸರ್ ಅದಕ್ಕೆ
@bhimappapujar8157
@bhimappapujar8157 2 жыл бұрын
ಸರ್ ನಮಸ್ತೆ ಮೇನಿಸಿಣ ಬೇಳೆ ಕಾಯಿ ಹೀಡಿದಿದೆ ಕೂಡಬಹೂದಾ ಸರ್ ‌
@Rangukasturi
@Rangukasturi 2 жыл бұрын
ಕೊಡಬಹುದು ಸರ್
@bhimappapujar8157
@bhimappapujar8157 2 жыл бұрын
@@Rangukasturi Tq sir
@nithingowda688
@nithingowda688 9 ай бұрын
Nimma numberkalsi sir
@Rangukasturi
@Rangukasturi 9 ай бұрын
ನನ್ನ instagram ನಲ್ಲಿ ಸಂಪರ್ಕಿಸಿ @rangukasturi
@harishakk4887
@harishakk4887 Жыл бұрын
ಇದು ಎಷ್ಟು ಎಕರೆಗೆ ಬರುತ್ತೆ ಸರ್ ?
@Rangukasturi
@Rangukasturi Жыл бұрын
ಒಂದು ಎಕರೆಗೆ
@lokeshavy6054
@lokeshavy6054 2 жыл бұрын
Ranga Kasturi dayamadi kabbu belage Bakery dayamadi
@venugopalhrramesh2469
@venugopalhrramesh2469 Жыл бұрын
ಡ್ರಿಪಲ್ಲಿ ಕೊಡಬಹುದು ಸರ್
@Rangukasturi
@Rangukasturi Жыл бұрын
ಕೊಡಬಹುದು ಸರ್
@faithtrustandoursanatancul3277
@faithtrustandoursanatancul3277 2 жыл бұрын
ಹರಿ ಓಂ ರಂಗು ಕಸ್ತೂರಿ yavre ನಮಸ್ಕಾರ. ಇಲ್ಲಿ ಬಾಳೆ ಹಣ್ಣನ್ನು mixi ಮಾಡಿ ಹಾಕಬಹುದಾ ಹಾಗೂ ನೀರಿನ ಬದಲಿಗೆ owdc ದ್ರಾವಣ ಉಪಯೋಗಿಸಬಹುದಾ?
@Rangukasturi
@Rangukasturi 2 жыл бұрын
ಹರೇ ಕೃಷ್ಣ ಸರ್ ಕಳೆತಿರುವ ಬಾಳೆ ಹಣ್ಣು ಮೃದು ಇರುತ್ತೆ ಕೈನಲ್ಲೇ ಕಿವುಚಬಹುದು ಅದರ ಬದಲು ಪೆರಳ ಹಣ್ಣು ಕೂಡ ಹಾಕಬಹುದು ಅದನ್ನ mixi ಮಾಡಬಹುದು ನೀರಿನ ಬದಲಿಗೆ owdc ದ್ರಾವಣ (ಅಂದರೆ ಏಳು ದಿನ ತಿರುಗಿಸಿ ತಯಾರಿಸಿದ) ವನ್ನು ಸೇರಿಸಿದರೆ ಇನ್ನೂ ಉತ್ತಮ ಫಲಿತಾಂಶ ಇರುತ್ತೆ 🙏🙏
@chanduks4390
@chanduks4390 Жыл бұрын
ಮೆಣಸಿನಕಾಯಿಗಿಡ ಅತಿ ಹೆಚ್ಚು ಹೂ, ಕಾಯಿ, ಬಿಡಲು ಏನು ಮಾಡ್ಬೇಕು ಅಣ್ಣ.
@Rangukasturi
@Rangukasturi Жыл бұрын
ಇದನ್ನೇ ಕೊಡಿ ಸರ್
@shobhashappythings
@shobhashappythings 2 жыл бұрын
Asthu Dina edubahudu?.
@Rangukasturi
@Rangukasturi 2 жыл бұрын
3 ದಿನ
@prakashhulagannavar8552
@prakashhulagannavar8552 2 жыл бұрын
@@Rangukasturi ನಮಸ್ತೆ ಸರ್ 3 ದಿನಗಳು ಪರಮಂಟೇಷನ ಆದ ನಂತರ ಎಷ್ಟು ದಿನಗಳ ಕಾಲಾವಕಾಶ ಒಳಗೆ ಉಪಯೋಗಿಸಬೇಕು ಸರ್.
@Rangukasturi
@Rangukasturi 2 жыл бұрын
ಆದಷ್ಟು ಬೇಗ ಬಳಸಿ
@siddaroodmagadum9703
@siddaroodmagadum9703 11 ай бұрын
ಮೊಬೈಲ್ no ಹೇಳಿ
@siddaroodmagadum9703
@siddaroodmagadum9703 11 ай бұрын
ಮೊಬೈಲ್ no ಹೇಳಿ
@siddaroodmagadum9703
@siddaroodmagadum9703 11 ай бұрын
No ಹೇಳಿ
@Rangukasturi
@Rangukasturi 11 ай бұрын
ಇನ್ಸ್ಟದಲ್ಲಿ ಸಂಪರ್ಕಿಸಿ
@siddaroodmagadum9703
@siddaroodmagadum9703 11 ай бұрын
@@Rangukasturi ಈಲ್ಲ sir
@siddaroodmagadum9703
@siddaroodmagadum9703 11 ай бұрын
@@Rangukasturi calme sir
@ShankarShankar-fh5of
@ShankarShankar-fh5of 2 жыл бұрын
ಹತ್ತಿಗೆ ಕೊಡಬಹುದಾ
@Rangukasturi
@Rangukasturi 2 жыл бұрын
ಕಾಲಿ ಭೂಮಿಯಿಂದ ಹಿಡಿದು ಎಲ್ಲಾ ಬೆಳೆ ಇರುವ ಭೂಮಿಗೂ ಕೊಡಬಹುದು
@rajut4523
@rajut4523 Жыл бұрын
ಆಡಿಕೆ ಗಿಡಕ್ಕೆ ಅಕಬೌದ ಸರ್
@Rangukasturi
@Rangukasturi Жыл бұрын
ಹಾಕಬಹುದು ಸರ್
@basavaraj1688
@basavaraj1688 2 жыл бұрын
👌👌👌👌👌
@Rangukasturi
@Rangukasturi 2 жыл бұрын
🙏🙏
@siddaroodmuttalageri
@siddaroodmuttalageri Жыл бұрын
Sir nim number kodi sir plz plz 🙏
@muniyappamounesh7191
@muniyappamounesh7191 Жыл бұрын
ಸರ್ ನಿಮ್ ನಂಬರ್ ಕಳಿಸಿ
@Rangukasturi
@Rangukasturi Жыл бұрын
Instagram ನಲ್ಲಿ ಸಂಪರ್ಕಿಸಿ ಸರ್
@paramashivamurthy7685
@paramashivamurthy7685 2 жыл бұрын
ಸರ್ ಡಬ್ಬಲ್ ಬೀನ್ಸ್ (ಸೋಯಾ ಬೀನ್ಸ್) ಮುರುಟು ರೋಗಕ್ಕೆ ಏನು ಮಾಡಬೇಕು ,
@Rangukasturi
@Rangukasturi 2 жыл бұрын
ಮಜ್ಜಿಗೆ ಮೊಟ್ಟೆ ವಿಡಿಯೋ ಇದೆ ನೋಡಿ ಸರ್ ಅದಕ್ಕೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ
@keramrut
@keramrut Жыл бұрын
ಸರ್ ನಿಮ್ಮ ಮೊಬೈಲ್ ನಂಬರ್ ಕೋಡಿ
@siddaroodmagadum9703
@siddaroodmagadum9703 11 ай бұрын
No ಕೊಡಿ
@nikhilpatil1359
@nikhilpatil1359 2 жыл бұрын
Thank you sir ನಿಮ್ಮಪ್ರಯತ್ನಕ್ಕೆ ನಿಮ್ಮ number kodi
@Rangukasturi
@Rangukasturi 2 жыл бұрын
🙏🙏
@veerabhadrappamalakannavar8748
@veerabhadrappamalakannavar8748 Жыл бұрын
You Are Great Kishan Frind
@Rangukasturi
@Rangukasturi Жыл бұрын
🙏🙏
@siddaroodmagadum9703
@siddaroodmagadum9703 11 ай бұрын
​@@Rangukasturino ಹೇಳಿ
@muthurajbaligar8023
@muthurajbaligar8023 2 жыл бұрын
Super sir
@Rangukasturi
@Rangukasturi 2 жыл бұрын
🙏🙏
@manjunathkoppad3198
@manjunathkoppad3198 2 жыл бұрын
Hatti gidakke hakabahuhuda sir
@rajeshhonawad1422
@rajeshhonawad1422 2 жыл бұрын
Super sir
@Rangukasturi
@Rangukasturi 2 жыл бұрын
ನಮಸ್ಕರಗಳು ಸರ್
@maali2059
@maali2059 2 жыл бұрын
Sosi dripnalli bidboda sir
@Rangukasturi
@Rangukasturi 2 жыл бұрын
ಬಿಡಬಹುದು ಸರ್
Win This Dodgeball Game or DIE…
00:36
Alan Chikin Chow
Рет қаралды 44 МЛН
Do you choose Inside Out 2 or The Amazing World of Gumball? 🤔
00:19
Win This Dodgeball Game or DIE…
00:36
Alan Chikin Chow
Рет қаралды 44 МЛН