ನಿಸರ್ಗವನ್ನು ಆಪ್ತವಾಗಿ ಅರಿತವರು ನೀವು. ನಿಮ್ಮ ಅರಿವು ಇತರರಿಗೆ ಮಾರ್ಗದರ್ಶನವಾಗಿರಲಿ .ಧನ್ಯವಾದಗಳು .
@iyannaiyanna25082 күн бұрын
ಎಂಥಾ ಅದ್ಭುತವಾದಂತಹ ಮಾನವರಿಗೆ ಸಲಹೆ ನೀಡಿದ್ದಕ್ಕೆ ಹೆಗಡೆಯವರಿಗೆ ಅನಂತಾನಂತ ಧನ್ಯವಾದಗಳು
@Manjukavitha-20141 минут бұрын
ನಿಮ್ಮ ಮಾತುಗಳು ಸತ್ಯ sir
@lakshmiak32312 күн бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್ 🙏
@manjunatht1186 сағат бұрын
ಧನ್ಯವಾದಗಳು ಸರ್ 🎉
@ganeshbhat9417Күн бұрын
ಧನ್ಯವಾದಗಳು 🙏🪷🙏
@ganeshr30792 күн бұрын
Dr.BM Hegde sir also approach like this way and true also..
@rajshekaraj82222 күн бұрын
🙏
@GaneshGn-k8rКүн бұрын
ಎಂತಾ ಅದ್ಭುತವಾದ ವಿಚಾರ ತಿಳಿಸಿದಿರಿ ಸರ್ ಸುಪರ್,
@jayammashivanna254Күн бұрын
Neevu heliddu sateya edakke nanu udaharane
@manojkumarn2464Күн бұрын
Sir thap thilibedi heege eshto jana misguide aagi stroke ella aagi jeevanane hogide... Neev heltha irodu ellar gu adjust agalla
@ಫೀನಿಕ್ಸ್Күн бұрын
100% correct .. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಬಿಪಿ, ಸಕ್ಕರೆಯ ಖಾಯಿಲೆ ಅವರ ಅರಿವಿಗೆ ಬಾರದಂತೆ ಕಿಡ್ನಿ, ಲಿವರ್, ಹಾಳಾಗಿ ಸ್ಟ್ರೋಕ್ ಆಗಿ ಹಲವು ಜನ ಸಾವು ಬದುಕಿನ ಮಧ್ಯೆ ಹೋರಾಡ್ತ ಇದಾರೆ..