70 ವರ್ಷ ಮರೆತ ನಮ್ಮ ತನವನ್ನ 10 ವರ್ಷದಲ್ಲಿ ನೆನಪಿಸಿದ ಮೋದಿ ಗೆ ಧನ್ಯವಾದ Seculer ಅಂದ್ರೆ ನಮ್ಮದ ಬಿಟ್ಟು ಬಿಡು ಅಂತ ಅಲ್ಲಾ ಬೇರೆ ಧರ್ಮವನ್ನ ಗೌರವ ಇಂದ ಕಾಣು ಅಷ್ಟೇ ನನಗೆ ಅರ್ಥ ಆದ Seculer
@@mohadshihabಈ ವೀಡಿಯೊ ವೀಕ್ಷಿಣೆಗಳ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ ಹಿಂದೂ ಜಾಗೃತನಾಗಿದ್ದಾನೆ ಎಂದು.
@zeros995 Жыл бұрын
Nija
@ajaykumartalavarajaykumart5922 Жыл бұрын
ಈ ನೆಲದ ಸಂಸ್ಕೃತಿ ಧರ್ಮವನ್ನ ಗೌರವಿಸೋದು ಎಲ್ಲರ ಆದ್ಯ ಕರ್ತವ್ಯ 🇮🇳🚩🕉️
@SANKALIGROUP123 Жыл бұрын
ಇದು ನಮ್ಮ ಹೆಮ್ಮೆಯ ಪ್ರಧಾನಿ ಯವರಿಂದ ಸಾದ್ಯವಾಗಿದ್ದು ಜೈ ಮೊದಿ ಜಿ ಜೈ ಜೈ ಭಾರತ
@maddylucky15 Жыл бұрын
ಮೋದಿ ಇಲ್ಲದಿದ್ದರೆ ಇದು ಎಂದಿಗೂ ಸಂಭವಿಸುವುದಿಲ್ಲ, ಹಿಂದೂಗಳು ಮರೆಯಬೇಡಿ😢
@Meat_cooker Жыл бұрын
ಇಲ್ಲಿವರೆಗೂ ಗೋಮಾಂಸ ಕೆ ವಿರೋಧ ಇತ್ತು... ಇನ್ನ ಎಲ್ಲಾ ಇವ್ರ ಕೈಲಿ ಆದ್ರೆ ಕೋಳಿ, ಕುರಿ ಮಾಂಸ ನೂ ನಿಷೇಧ ಆಗಬಹುದು.... ಇಂತಹ ಸೆಗಣಿ ಭಕ್ತ ರ ಮತ್ತು ಬ್ರಹ್ಮನವಾದಾದ ಬಿಜೆಪಿ ಗೆ ಯಾವತ್ತೂ ಬೆಂಬಲ ಕೊಡಬಾರದು ನಾವು ದಕ್ಷಿಣ ಭಾರತೀಯರು..
@krishkrish8974 Жыл бұрын
ನನ್ನ ದೇಶದ ನಿಜವಾದ ಸಾಕ್ಷಾತ್ಕಾರ ...ಧನ್ಯವಾದಗಳು ಮೋದಿಜೀ ನಿಮ್ಮ ಯುಗದಲಿ ನಾವು ಜನ್ಮಸಿದ್ದಕ್ಕೆ &ನಿಮಗೆ ಮತ ಹಾಕಿದ್ದಕ್ಕೆ❤
@Namo_fan Жыл бұрын
ನಾನೊಬ್ಬ ಹೆಮ್ಮೆಯ ಹಿಂದೂ ಜೈ ಮೋದಿಜಿ 🚩
@putturajajkanavi1638 Жыл бұрын
ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ ಜೈ ಭಾರತಾಂಬೆ 🕉️🇮🇳🚩🙏🔥
@umeshumesh425 Жыл бұрын
ಮೋದಿ ಇದ್ದರೆ ಎಲ್ಲ ಸಾಧ್ಯ ಮತ್ತೊಮ್ಮೆ ಮೋದಿ 👍🇮🇳🇮🇳🇮🇳❤️❤️❤️
@skproductions6366 Жыл бұрын
ಮೈ ವವೀರೇಳುತ್ತೆ ಇದೆಲ್ಲಾ ನೋಡಿದ್ರೆ.. ಜೈ ಹಿಂದೂ ರಾಷ್ಟ್ರ, ಜೈ ಮೋದಿ ಜೀ, ಜೈ ಶ್ರೀ ರಾಮ್ 🚩🚩🚩
@simplesanju718 Жыл бұрын
ರಾಮ ರಾಜ್ಯ ಮತ್ತೆ ಮರುಕಲಿಸಲಿದೆ ......💖 . Bharat mataki jai 🇮🇳.....
@kumarappu4319 Жыл бұрын
ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ 🇮🇳🙏
@riyazlkhanofficial Жыл бұрын
ಮೋದಿ ಇದ್ದರೆ ಎಲ್ಲವೂ ನಾಶ ಆಗೋಕೆ ಸಾಧ್ಯ ದೇಶನ ನಾಶ ಮಾಡಲಿಕ್ಕಾಗಿ ಪಣತೊಟ್ಟ ಮೋದಿ ವೇಗವಾಗಿ ನಾಶ ಆಗೋಕೆ ನಾವು.. ಹುಚ್ಚನ ಮದುವೆಯಲ್ಲಿ ಉಂಡವನೇ ಜ್ಞಾನಿ😄😁
"ಬಿಜೆಪಿಗೆ ನಾವು ಬಹುಮತ ಕೊಟ್ಟರೆ ಅವರು ನಮಗೆ ಒಳ್ಳೆಯದನ್ನೇ ಹಿಂದಿರುಗುತ್ತಾರೆ" ಎಂದು ನಮಗೆ ಅರಿವಾಗಿದೆ. ಜೈ ಬಿಜೆಪಿ ಜೈ ಮೋದಿ ಜೈ ಹಿಂದೂ-ಸ್ತಾನ್
@M.S.B.2024 Жыл бұрын
"ವಸುದೈವ ಕುಟುಂಬಕಂ" ಅನುಷ್ಠಾನದ ಬಗ್ಗೆ ಬಹಳ ಸುಂದರವಾಗಿ ವಿಮರ್ಷೆ ಮಾಡಿದ್ದೀರಿ. ಮೋದಿಜೀಯವರ ದೇಶದ ಬಗ್ಗೆ ಕಾಳಜಿ ಅದ್ಭುತ. ಧನ್ಯವಾದಗಳು.
@nagarajm8394 Жыл бұрын
ಹಿಂದೂ ಧರ್ಮದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ನರೇಂದ್ರ ಮೋದಿ ಹಾಗೆ ಕೃತಿಯಲ್ಲಿ ದಾಖಲಿಸಿದ್ದಾರೆ 🎉 ಜೈ ಕರ್ನಾಟಕ ಜೈ ಹಿಂದ್ 🎉 ಅಮರ್ ಪ್ರಸಾದ್ ನಿಮ್ಮ ಮಾಹಿತಿಗೆ ಧನ್ಯವಾದಗಳು 🙏🌺🙏 ಶುಭವಾಗಲಿ ನಮಸ್ಕಾರ 🌺
@sureshpatil909 Жыл бұрын
ಜೈ ಭಾರತ್, ಜೈ ಹಿಂದುಸ್ತಾನ್, ಜೈ ಅಖಂಡ ಭಾರತ,ಜೈ ಮೋದಿಜಿ.
@vishuu9382 Жыл бұрын
ಆದರೆ ಇದು ಕೆಲವು ಹಿಂಧುಗಳಿಗೆ ಅರ್ಥ ವಾಗದೆ ಇರುವುದು ನಮ್ಮ ದುರದೃಷ್ಟ.. ಆದರೆ ಮುಂದೆ ನಮ್ಮ್ ಹಿಂದುತ್ವ ಹಾಗೂ ಮೋದಿಜಿ ಯವರ ಬಗ್ಗೆ ತಿಳಿಯುತ್ತೆ.. ಜೈ ಮೋದಿಜಿ 🚩🚩🚩❤️❤️❤️❤️😢🚩🚩☺️☺️
@sadashivsalian2893 Жыл бұрын
Avaru moghalarige huttida hindhu
@dhananjayanaik. Жыл бұрын
Wrost govt in bjp karnataka even congress also😢😢 only koti Hana madtare asthe
@gireeshpatil4769 Жыл бұрын
ಎಲ್ಲವನ್ನು ಹಿಂದೂಮಯ ಮಾಡುತ್ತಿದ್ದಾರೆ ಅನ್ನುವ ದೃಷ್ಟಿಕೋನದಿಂದ ನೋಡುವ ಬದಲು, ಭಾರತೀಯ ಸಂಸ್ಕೃತಿ, ಇತಿಹಾಸ, ಪರಂಪರೆ ಯನ್ನ ಜಗತ್ತಿಗೆ ಬಿಂಬಿಸುತಿದ್ದಾರೆ ಅಂತ ನೋಡಿದರೆ ಚೆನ್ನಾಗಿರುತ್ತದೆ ಅಲ್ವಾ?🚩🤔
@gayathrisubrahmanya4519 Жыл бұрын
Exactly
@Sg12389 Жыл бұрын
ಮೋದಿಜೀಯವರ ಆಡಳಿತಾವಧಿಯಲ್ಲಿ ಭಾರತದ ಸತ್ಯ ದರ್ಶನವಾಗುತ್ತಿದೆ 🚩ಜೈ ಭಾರತ 🚩 🚩ಜೈ ಹಿಂದೂ ರಾಷ್ಟ್ರ 🚩 🚩ಜೈ ಮೋದಿಜೀ 🚩 🙏🙏🙏ನಮೋ ನಮಃ🙏🙏
@chinnashekarabhandary8087 Жыл бұрын
This is the Chanakya neeti.. The only thing lacking is the unity of Hindus..... Vote for Modiji and his successors for the next at least 50 years to make Bharath no 1 country in the world economically.
@bharathnp9935 Жыл бұрын
ಹಿಂದೂಗಳಿಗೆ ಭಾರತ, ಭಾರತಕ್ಕೆ ಹಿಂದೂ, ಇಂದು, ಎಂದೆಂದೂ 🚩
@proudindian2379 Жыл бұрын
Excellent planning. ಸ್ವರ್ಗವೇ ಧರೆಗಿಳಿದಂತೆ 🙏
@rajendrakrithin990 Жыл бұрын
ssss... .
@sohangowda8509 Жыл бұрын
ದಯವಿಟ್ಟು ಈಗಲಾದರೂ ಹಿಂದೂಗಳು ಜಾಗೃತರಾಗಿ, vote for BJP
@jeevan7997 Жыл бұрын
Yes edhu namage anivaryaa
@kummi0078 Жыл бұрын
Only for Central BJP...not our worst state BJP
@somashekar7412 Жыл бұрын
True Brother, in view of safety of our country and future generations we must and should bring Modijis team.
@bhiru136 Жыл бұрын
Vote for BJP
@jeevan7997 Жыл бұрын
@@kummi0078 yes edhu kuda correct✅
@mahanteshgurav3484 Жыл бұрын
Proud to be Hindu 🕉️🚩
@satalingappajagadi3674 Жыл бұрын
ಹೌದು ನಾವೆಲ್ಲರೂ ಒಂದೇ ನಮ್ಮ ಪುರ್ವಜರು ಕೂಡ ಒಂದೇ ಧರ್ಮದವರು 🚩
@sidagoudapatil9097 Жыл бұрын
10 ವರ್ಷದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿದ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು ಜೈ ಬಿಜೆಪಿ ಜೈ ಮೋದಿ🇮🇳🇮🇳🇮🇳🚩🚩
@annayyan5308 Жыл бұрын
ಜೈ ಹಿಂದೂಸ್ತಾನಿ ಜೈ ಭಾರತ 🇮🇳🇮🇳 ಜೈ ಮೋದಿ ಜಿ ❤❤❤🙏🙏🙏🙏🙏🚩🚩🚩🚩
@fjThi Жыл бұрын
ನಮ್ಮ ಒಂದೊಂದು ಮತವೂ ಕೂಡಾ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಜೈ ಹಿಂದ್ 🇮🇳 ಜೈ ಶ್ರೀ ರಾಮ್ 🚩
@nandak1234 Жыл бұрын
ಜೈ ಭಾರತ್. ಒಂದು ದೇಶದ ಪ್ರಧಾನಮಂತ್ರಿ ಹೇಗಿರಬೇಕು ಎನ್ನೋದನ್ನ ನಮ್ಮ ಪ್ರಧಾನ ಸೇವಕ ಒಂದು ಮಾದರಿ. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.. 🙏🏻
@satalingappajagadi3674 Жыл бұрын
ನನ್ನ ಮತ ಭಾರತಾಂಬೇಯ ಜಯಕಾರಕ್ಕೆ...... ಭಾರತ ಮಾತಾ ಕೀ ಜೈ 🇮🇳🚩
@nageshsadiga1952 Жыл бұрын
ನರೇಂದ್ರ ಮೋದಿ ಅವರು ವಿಶ್ವ ಗುರು, ಅವರಿಗೆ ನೊಬೆಲ್ ಪ್ರಶಸ್ತಿ ಖಂಡಿತ ಸಿಗುತ್ತದೆ ❤
@masterclass3717 Жыл бұрын
ನೊಬೆಲ್ ಕೊಡೋದು ಕೇವಲ 6 ಕ್ಷೇತ್ರಗಳಿಗೆ ಮಾತ್ರ... 1901 ರಿಂದ Physics, chemistry, ವೈದ್ಯಕೀಯ, ಶಾಂತಿ, ಹಾಗೆ ಸಾಹಿತ್ಯಕ್ಕೆ ನೀಡುವರು. 1969 ರಂದು ಅರ್ಥಶಾಸ್ತ್ರಕ್ಕೆ ನೀಡಲು ಪ್ರಾರಂಭಿಸಲಾಯಿತು.
@dadasahebkuratti2868 Жыл бұрын
First nennage kodabeku pa olle Manisha.
@saadhwinisb2ndstd819 Жыл бұрын
@@masterclass3717 ಯಾರಿಗೆ ಗೊತ್ತು..? ಕೋವಿಡ್ ಲಸಿಕೆ ಜಗತ್ತಿನ ೧೦೦ ಕ್ಕೂ ಹೆಚ್ಚು ದೇಶಗಳಿಗೆ ಕಳಿಸಿಕೊಟ್ಟಿದ್ದಕ್ಕೆ ಕೊಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
@ravishankar-oj3uu Жыл бұрын
ಹಿಂದೂ ದೇಶ ನ ಹಿಂದೂ ದೇಶ ಅಂತ ಘೋಷಣೆ ಮಾಡಿದಕ್ಕೆ ನನ್ನ ನಮಸ್ಕಾರ, jai ಹಿಂದ್ jai ಭಾರತ್ 🙏🙏
@chinthan_4 Жыл бұрын
ಭಾರತೀಯ ಸಂಸ್ಕೃತಿ ಅನಾವರಣ... ಜೈ ಹಿಂದ್ ಜೈ ಭಾರತ್ 🚩🇮🇳
@astar6582 Жыл бұрын
Adu Bharat culture....Hindu is Oldest Religion.... Jai Shree Ram ♥️🚩🚩🚩
@avindrahs5424 Жыл бұрын
Very well said ❤ Jai Bharat Jai Modi ❤
@siddalingaiahkp9921 Жыл бұрын
ಮೋದಿಜಿಯವರನ್ನ ನಾವು ಈ ದೇಶದ ಸೇವಕನನ್ನಾಗಿ ಹಿಂದುಗಳೆಲ್ಲ ಒಟ್ಟಾಗಿ ಬೇಬಲಿಸೋಣ ಜೈ ಭಾರತಾಂಬೆ
@Prasannakumar-zx5ml Жыл бұрын
ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಮ್ಮ ಮೆಚ್ಚಿನ ಪ್ರದಾನಿಗೆ ಪ್ರೀತಿ ಪೂರ್ವಕ ವಂದನೆಗಳು
@hyperinfinitegamer624 Жыл бұрын
U explanation is very good
@cinephilever Жыл бұрын
ರಾಷ್ಟ್ರೀಯ ಹೂವು ಕಮಲ 🌷
@gundappabelkere939 Жыл бұрын
ಇದು ಹಿಂದೂ ರಾಷ್ಟ್ರ, ಇತರ ಮಾಡುವುದರಲ್ಲಿ ಏನು ತಪ್ಪಿಲ... ಇನ್ನು ಜಾಸ್ತಿ ಮಾಡ್ಬೇಕು ಇವಗ್ಲೆ ಲೇಟ್ ಆಗಿದೆ.... ಜೈ ಹಿಂದ್
@virua1034 Жыл бұрын
ಅಮರ್ ಪ್ರಸಾದ್ ಜೀ ನಮ್ಮ ಸನಾತನ ಧರ್ಮಕ್ಕೆ ಜಯವಾಗಲಿ 🙏🚩
@lalitayarnaal Жыл бұрын
ಅಮರ ಪ್ರಸಾದ 👍👍😄🌹🌹. ತುಂಬಾ ಚೆನ್ನಾಗಿ ಹೇಳಿದಿರಿ. ಜಾಣ ಭಾರತೀಯರು ಇದನ್ನೆಲ್ಲಾ ತಿಳಕೊಂಡು ಸಾಕಷ್ಟು like ಕಳಿಸಿದ್ದಾರೆ. ಮೋದಿಜಿ ಈ ಕಾರ್ಯಕ್ಕೆ ಎಲ್ಲರೂ ಕೈಗೊಡಿಸೋಣ 😄😄.
@hanamantganiger7590 Жыл бұрын
ಹಿಂದುತ್ವ ಅನ್ನೋದಕಿತ್ತಾ ಹೆಚ್ಚಾಗಿ ಈ ನೆಲದ ಸಂಸ್ಕೃತಿ ದೊಡ್ಡದು 🙏🇮🇳
Ella tamilaru alla kelavu nayigalu alli huttokundiddave avugalu uidi seed hogyhhare
@karibasappaainapur3537 Жыл бұрын
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏
@nagarajrambig128 Жыл бұрын
ಅಮರ್ ಸರ್ ಇದು ನಮ್ಮ ಸಂಸ್ಕೃತಿ 🌹🌹🌹❤️❤️❤️🌹🌹🌹
@nileshacharya6559 Жыл бұрын
ಭಾರತದ ಮೂಲ ಸಂಸ್ಕೃತಿ ಅನ್ನಬಹುದು ಅಲ್ವಾ....😊😊😊❤❤❤
@amareshamaresh3652 Жыл бұрын
ಸದಾ ದೇಶಕೋಸ್ಕರ ಬದುಕುವ ಜೀವ ಮೋದಿಜೀ ಮೋದಿ ಇದ್ದರೆ ಎಲ್ಲವೂ ಸಾಧ್ಯ 👍👍👌👌 ಜೈ ಶ್ರೀ ರಾಮ್ ❤️ಜೈ ಛತ್ರಪತಿ ಶಿವಾಜಿ 😎
@roopashankar4065 Жыл бұрын
💯 ಸರಿ
@nrpb1234 Жыл бұрын
Jai modi ji
@roopashankar4065 Жыл бұрын
@@pavankalyanedits877 Don't comment with these type of words
@Meat_cooker Жыл бұрын
@@roopashankar4065ಇಲ್ಲಿವರೆಗೂ ಗೋಮಾಂಸ ಕೆ ವಿರೋಧ ಇತ್ತು... ಇನ್ನ ಎಲ್ಲಾ ಇವ್ರ ಕೈಲಿ ಆದ್ರೆ ಕೋಳಿ, ಕುರಿ ಮಾಂಸ ನೂ ನಿಷೇಧ ಆಗಬಹುದು.... ಇಂತಹ ಸೆಗಣಿ ಭಕ್ತ ರ ಮತ್ತು ಬ್ರಾಹ್ಮಣವಾದದ ಬಿಜೆಪಿ ಗೆ ಯಾವತ್ತೂ ಬೆಂಬಲ ಕೊಡಬಾರದು ನಾವು ದಕ್ಷಿಣ ಭಾರತೀಯರು..... ಮೊದಲು ನೀವು ಉತ್ತರ ಭಾರತಕ್ಕೆ ಹೋದರೆ ದಕ್ಷಿಣ ಭಾರತೀಯ ಅನ್ನೋ ಕಾರಣಕ್ಕೆ ನಿಮ್ಮ ಯಾವ ರೀತಿ ನಡೆಸಿಕೊಳ್ಳುತ್ತದೆ ಅಂತ ತಿಳ್ಕೊಳ್ಳಿ...
@remasteredpavan4641 Жыл бұрын
ವಿಶ್ವ ನಾಯಕ ಪ್ರಧಾನಿ ಮೋದಿ ❤
@anjaneyyashetty6370 Жыл бұрын
ಮುಲಾಜೆ ಇಲ್ಲ ಮೇರಾ ಭಾರತ್ ಮಹಾನ್ ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ
@thippeswamyu1681 Жыл бұрын
ಜೈ ಭಾರತ 🇮🇳🇮🇳🇮🇳🇮🇳 ಜೈ ಮೋದಿ ಜೀ ❤❤❤❤❤❤........
@krishnamc2806 Жыл бұрын
ಮೋತೊಮ್ಮೆ ಮೋದಿಜೀ ಜೈ ಹಿಂದೂರಾಷ್ಟ್ರ
@vishwaroopa_darshan Жыл бұрын
ನಾವು ಭಾರತೀಯರು ಕಳೆದ 1000 ವರ್ಷದಿಂದ ಭರೀ ದಾಳಿಕೋರರಿಂದ ಧೃತಿಗೆಟ್ಟಿತ್ತು.. namma culture Ella Nasha aguvu hadiyallittu.. so Nam culture na belesalebeku.. Jai BHARAT Jai Modi ji🇮🇳🇮🇳🇮🇳
@lalitayarnaal Жыл бұрын
ಅಖಂಡ ಭಾರತದ ಆಡಳಿತ ಅನೇಕ ಪರಕೀಯರ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಹಾಳಾಗಿದ್ದೆನೋ ನಿಜ. 🙄ಆದ್ರೂ ಎಲ್ಲರೂ ತಮ್ಮ ತಮ್ಮ ಧರ್ಮ ಕಾಪಾಡಿಕೊಂಡು ಬಂದಿದ್ದು ದೊಡ್ಡತನವೇ. 😄. ವಿಷಾದ ಏನೆಂದರೆ ಹಿಂದೂ ಧರ್ಮಕ್ಕೆ ಅಸಡ್ಡೆ ತೋರಿಸಿ ಅದನ್ನು ನಾಶ ಮಾಡುವ ಕೆಲಸ ಸ್ವಾತಂತ್ರ ಬಂದ ನಂತರವೇ 🙄ಅದು ಕಾಂಗ್ರೆಸ್ n ಕಮ್ಯುನಿಸ್ಟ್ ರು ಶಿಕ್ಸಣ ಪದ್ಧತಿ ಬದಲಿಸಿ ಸಮಾಜ ಕುಟುಂಬ ವ್ಯವಸ್ಥೆಯನ್ನೂ ಕೂಡಾ ಹಾಳು ಮಾಡಿದ್ದಾರೆ. ಮತದಾರರೂ ಇದನ್ನು ತಿಳಿದು ಕೊಳ್ಳದೆ ಅವರಿಗೇ ವೋಟ್ ಹಾಕ್ತಾರೆ 🙄. ಆದ್ರೂ ಈಗೀಗ ಯುವಶಕ್ತಿ ಜಾಗ್ರತವಾಗತಾ ಇದೆ. ಬಿಜೆಪಿ ಗೆ ಅವಕಾಶ ಕೊಟ್ಟು ಸಹಕಾರ ಕೊಡ್ತಾರೆ ಅನ್ನೋದು ಸಂತಸದ ಸಂಗತಿ. ಇದನ್ನೆಲ್ಲಾ ಸಾಕಾರಗೊಳಿಸ್ತಾ ಇರೋ ಮೋದಿಜಿಗೂ ಧನ್ಯವಾದಗಳು. ಹಿಂದೂ ಸನಾತನ ಧರ್ಮಕ್ಕೆ ಜೈ. ಭಾರತಮಾತೆಗೆ ಜೈ. ಯುವಾ ಶಕ್ತಿಗೆ ಜೈ. 🌹🌹🙏🙏👍👍😄
@shivas12345 Жыл бұрын
ಧರ್ಮೋ ರಕ್ಷತಿ ರಕ್ಷಿತಃ 🏹🚩ಕೃಷ್ಣಂ ವಂದೇ ಜಗದ್ಗುರುಂ... 🚩 ಜೈ ಗಣೇಶ ಜೈ ಹನುಮಾನ್ ಓಂ ಹರ ಹರ ಮಹಾದೇವ ಜೈ ಶ್ರೀ ರಾಮ್ 🔥🇮🇳🌏 ಜೈ ಹಿಂದು ಜೈ ಸನಾತನ ಧರ್ಮ 🕉️🚩🚩🚩
@siddappaky7012 Жыл бұрын
ಜೈ ಹಿಂದ್ ಜೈ ಭಾರತ್ ❤❤
@mruthyunjayasiddalingaiah7489 Жыл бұрын
🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏
@rangu2356 Жыл бұрын
ಹಿಂದೂ ರಾಷ್ಟ್ರ ನನ್ನ ಹೆಮ್ಮೆಯ ಭಾರತ ❤ ಜೈ ಶ್ರೀ ರಾಮ್ ❤ ಜೈ ಮೋದಿಜಿ ❤
@Lufy_123 Жыл бұрын
ಸನಾತನ ಧರ್ಮದ ಪುನರುಜ್ಜೀವನ ಕಾಲ🧡🚩
@vivaanvivi6512 Жыл бұрын
ನಮ್ಮ ಮೋದಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಅವತಾರ ಜೈ ಹಿಂದೂ ಧರ್ಮ 🙏🙏🙏
@mourya.specials Жыл бұрын
Jai immadi pulikeshi ❤
@killerkeerthikiller8449 Жыл бұрын
@@mourya.specialsbro jai immadi pulakeshi Adre Matthe hindu dharma kapadiddhu chatrapathi shivaji maharaj
@MadevRevathi Жыл бұрын
🙏
@Techineasy16 Жыл бұрын
@@killerkeerthikiller8449 ಹಿಂದೂ ಧರ್ಮದ ರಕ್ಷಕ ಇಮ್ಮಡಿ ಪುಲಿಕೇಶಿ ಮಹಾರಾಜರು ಜೈ ಇಮ್ಮಡಿ ಪುಲಿಕೇಶಿ ಮಹಾರಾಜ 💛❤
@Skcreations471 Жыл бұрын
@@mourya.specialsrespect for both bro obbru kannadadavru innobbru namma dharma rakshane madidavru
@haris-cf6hx Жыл бұрын
Goosebumps moment ಹಿಂದೂ ರಾಷ್ಟ್ರ 🙏🙏🙏
@gangadharasharmahm5851 Жыл бұрын
ಧರ್ಮೋ ರಕ್ಷತಿ ರಕ್ಷಿತಹ...... ನಿಮ್ಮ ಕಾರ್ಯ ಇನ್ನೂ ಉತ್ತುಂಗಕ್ಕೆ ಏರಲಿ......
@gurushanhthappas9050 Жыл бұрын
ಜೈ ಜೈ ಭಾರತ್. ಜೈ ಜೈ ಮೊದೀಜಿ. ಜೈ ಜೈ ಬಿಜೆಪಿ.
@vijayrx8735 Жыл бұрын
ಜೈ ಹಿಂದೂ ರಾಷ್ಟ್ರ 🚩🚩🚩🚩
@shubhammirje007 Жыл бұрын
ಎಳೆದರೆ ಹರದೋಗತ್ತೆ, ಬಿಟ್ಟರೆ ಸುರಿದೋಗುತ್ತೆ.... ಇದು ಇಟಾಲಿಯನ್ ಪಕ್ಷದ ಪರಿಸ್ಥಿತಿ 😊😅😂 ನಮ್ಮ ಮತ ಯಾವತ್ತಿಗೂ ಹಿಂದೂ ಧರ್ಮದ ಪಕ್ಷಕ್ಕೆ ❤🚩🏹⛳🙏🏻🇮🇳
ಎಡಬಿಡಂಗಿಗಳು ಮೈ ಪರ್ಚಿ ಕೊಳ್ಳುತ್ತಿರುವುದು ಇದಕ್ಕೆ ಮತ್ತೆ 😂🚩🚩🚩❤️❤️❤️❤️
@premabhat3118 Жыл бұрын
😂
@rosebeautiful1360 Жыл бұрын
ಇದು ನವಭಾರತ ಮೋದಿ ಇರುವಲ್ಲಿ ಎಲ್ಲವೂ ಸಾಧ್ಯ ❤
@mshekarshekar1714 Жыл бұрын
💯👍🙏
@shubhammirje007 Жыл бұрын
ಜೈ ಹಿಂದೂರಾಷ್ಟ್ರ ⛳ ಜೈ ಶ್ರೀ ರಾಮ್ 🏹 ಜೈ ಮೋದಿಜಿ 🦁 ಜೈ ಯೋಗಿಜಿ 🐯 ಜೈ ಆರ್ ಎಸ್ ಎಸ್ 🚩 ಜೈ ಕರ್ನಾಟಕ 💛♥️
@hemanth_neriya Жыл бұрын
ಈ ನೆಲದ ಸಂಸ್ಕ್ರತಿ ಇನ್ನಷ್ಟು ವಿಜ್ರಂಭಿಸಲಿ ❤🚩
@rockyanil8248 Жыл бұрын
ಜೈ ಶ್ರೀ ರಾಮ 🚩🚩🚩 ಜೈ ಹಿಂದೂ ರಾಷ್ಟ್ರ 🚩🙏🏻❤️🔥✨
@gangadharhegde9209 Жыл бұрын
ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ನಾವು ತೋರಿಸಿದೆ ಮತ್ತಿನ್ಯಾರು ತೋರಿಸುತ್ತಾರೆ?ಈರೂಢಿ ಹೀಗೇ ಮುಂದುವರಿಯಲಿ ಮುಂದುವರಿಯುವ ವಿಶ್ವಾಸವಿದೆ.ಅದುವೇ ನಮ್ಮ ಶಕ್ತಿ,ಜೈ ಭಾರತ್ ಮಾತಾ.🚩🚩🚩🚩🚩🚩🙏🙏🙏🙏🙏ನಮೋ ನಮಃ
@dyamappabannihatti2996 Жыл бұрын
ಬಿಜೆಪಿ ಜಾತ್ಯಾತೀತ te ಸರಿ, edara ಮೂಲಕ ದೇಶದ ಅಭಿಷೇಕ ಸಾಧ್ಯ, ಜೈ ಮೋದಿ ji
@varasavlogs6009 Жыл бұрын
Yallaru "Hindus in Hindu Rashtra" by Dr Anand Ranganathan book hodhi.
@shivanna126 Жыл бұрын
ದೇಶದ ಅಭಿಷೇಕ ಅಲ್ಲ ಸರ್,. ಅಭಿವೃದ್ಧಿ 👍🙏
@movie97308 Жыл бұрын
@@varasavlogs6009yes
@Meat_cooker Жыл бұрын
@@varasavlogs6009ಇಲ್ಲಿವರೆಗೂ ಗೋಮಾಂಸ ಕೆ ವಿರೋಧ ಇತ್ತು... ಇನ್ನ ಎಲ್ಲಾ ಇವ್ರ ಕೈಲಿ ಆದ್ರೆ ಕೋಳಿ, ಕುರಿ ಮಾಂಸ ನೂ ನಿಷೇಧ ಆಗಬಹುದು.... ಇಂತಹ ಸೆಗಣಿ ಭಕ್ತ ರ ಮತ್ತು ಬ್ರಹ್ಮನವಾದಾದ ಬಿಜೆಪಿ ಗೆ ಯಾವತ್ತೂ ಬೆಂಬಲ ಕೊಡಬಾರದು ನಾವು ದಕ್ಷಿಣ ಭಾರತೀಯರು..
@MANJUNATHHOSUR907 Жыл бұрын
BJP not representing Hinduism but they representing culture of our nation 🚩🇮🇳 Akhand Bharat
@zeros995 Жыл бұрын
100%🙏
@guruprasada6195 Жыл бұрын
yes
@Bharat-i8q3e Жыл бұрын
💯💯💯💯💯💯💯💯💯💯💯💯💯
@Bharat-i8q3e Жыл бұрын
Yes , that is our culture, not Hinduism. We also following our culture.
@Bharat-i8q3e Жыл бұрын
@@highway9691 Amarprasad yaavagalu indirectly Modi ji na criticise madathane. Congi. + Pappu lover = AP🙄🙄
@rohitrohith8529 Жыл бұрын
🕉ಜೈ ಹಿಂದೂ 🕉🙏 ಜೈ ಶ್ರೀ ರಾಮ್ ಜೈ ಮೋದಿ ಜೀ 🇮🇳🇮🇳
@venumadhav4513 Жыл бұрын
Super... Namma identity.. Hindutva భారత..
@sharathshary Жыл бұрын
ನಮ್ಮ ಧರ್ಮವನ್ನು ನಾವು follow ಮಾಡೋಕೆ ಅಥವಾ ತೋರಿಸೋದಕ್ಕೆ ಯಾವುದೇ ಅಂಜಿಕೆ ಅಳುಕಿನ ಅವಶ್ಯಕತೆಯೇ ಇಲ್ಲ ❤🕉️
@Ex-Muslim-Shafiq-to.Shankar Жыл бұрын
100 %
@byrareddybyrareddy4962 Жыл бұрын
ಜೈ ಮೋದಿ ಜಿ 🚩🚩🚩🙏🙏🙏
@SudhaRadha-n4m Жыл бұрын
ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤❤🎉🎉🎉🎉
@harish.poojary2606 Жыл бұрын
2024 ರಲ್ಲಿ ಮೋದೀಜಿಯನ್ನು ಗೆಲ್ಲಿಸಿದ್ರೆ ಖಂಡಿತ ಹಿಂದೂ ರಾಷ್ಟ್ರ ಆಗುತ್ತೆ 🚩🚩🚩🚩
@gayathrimanjunath3392 Жыл бұрын
Very beautifully, honestly and tactfully explained by our great amarprasad.👌👍🙏😁
@punithrajkumar3017 Жыл бұрын
ಹಿಂದೂಗಳಿಗಾಗೀ ಮತ್ತೊಮ್ಮೆ ಮೋದಿ ಜೀ 🚩 ಜೈ ಶ್ರೀ ರಾಮ್ 🚩🚩🚩🚩🚩🚩🚩
@viratff1882 Жыл бұрын
ಹಿಂದುರಾಷ್ಟ್ರ 🚩🚩 ಭಾರತ 🇮🇳.
@lakshmanlucky2756 Жыл бұрын
Hindustan BJP leader modi 🚩🚩🚩🚩
@sharanappamaski828 Жыл бұрын
ತುಂಬಾ ಖುಷಿ ಆಯ್ತು🎉thank you ಮೋದಿ sir🙏🙏🙏
@shreemusic6766 Жыл бұрын
What A Awesome Speech Sir🙏🇮🇳💐
@hanumantappaarya4120 Жыл бұрын
Jai ho hindurastra...🙏🙏🚩🚩🚩🚩
@pradeepproduction2671 Жыл бұрын
ಯದ ಯದ ಧರ್ಮಸ್ತ್ಯ ಗ್ಲಾನೀರ್ಬವತಿ ಭಾರತ ಸಂಭಾವಮಿ ಯುಗೇ ಯುಗೇ....🚩🚩🚩🚩🔥🔥🔥🔥
@lakkan9233 Жыл бұрын
ಇದು ಹಿಂದುತ್ವ ಅನ್ನುವುದಕ್ಕಿಂತ ಭಾರತೀಯತೆ ಅನ್ನುವುದು ಸೂಕ್ತ. ಇರಬೇಕಾಗಿದ್ದೇ ಹೀಗೆ.
@AnilKumar-ck1dv Жыл бұрын
ಇನ್ಮೇಲೆ ನಮ್ದೇ ಹವಾ, 2024 ಕ್ಕೆ ಮೋದಿಜಿ ನೆ ಕಣ್ರೀ 💐👍🙏😅❤
@veerendraankola Жыл бұрын
ಹಿಂದುತ್ವವೇ ಭಾರತೀಯತೆ. ಜೈ ಸನಾತನ ಧರ್ಮ.
@nrayanakampli1046 Жыл бұрын
ಹಿಂದೂ ಸಂಸ್ಕೃತಿ ಆಚರಿಸ್ತಾ ಇರುವ NDA ಸರ್ಕಾರಕ್ಕೆ ಕೋಟಿ ಕೋಟಿ ಅಭಿನಂದನೆಗಳು
@chandradarshan8689 Жыл бұрын
ಭಾರತವು ಹಿಂದೂಸ್ಥಾನವಾಗುತ್ತಿರುವುದು ತುಂಬಾ ಸಂತೋಷವಾಗಿದೆ
@maheshtkall Жыл бұрын
ಅದು ಬರೀ ಬಿಜೆಪಿ ದು all sir ನಮ್ಮ್ ಭಾರತ ದ ಸಂಸ್ಕೃತಿನ ಭಾರತ ಅನುಸರಿಸಿದರೆ ತಪ್ಪೇನು🇮🇳📿🕉️🛐
@shravanraoo Жыл бұрын
Correct.
@ShreedharAradhya Жыл бұрын
exactly🙏
@vasanthikumar9940 Жыл бұрын
Amar prasad na swalpa jasti agta ide.
@naveennaveen7123 Жыл бұрын
Howdu sir nimma pappu bere deshakke hogi namma deshada bagge negetive agi message bashana madtha idane
@ashliveworld Жыл бұрын
Tika ಉರಿದುಕೊಳ್ಳೋ ಜನ ಜಾಸ್ತಿ
@byrappak4533 Жыл бұрын
ನಮ್ಮ ಸನಾತನ ದೇಶ ಭಾರತಕ್ಕೆ ಜಯವಾಗಲಿ. ನಮ್ಮ ಸನಾತನ ದೇಶದ ಉಳಿವಿಗಾಗಿ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀಯುತ ನರೇಂದ್ರ ಮೋದಿಜೀ ಇವರ ನೇತೃತ್ವದ ಬಿಜೆಪಿ ಪಕ್ಷವನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಬಾರಿ ಬಹುಮತದಿಂದ ಮಗದೊಮ್ಮೆ ಅಧಿಕಾರಕ್ಕೆ ತರಲು ದೇಶದ ಸಮಸ್ತ ಯುವ ಪೀಳಿಗೆಯ ಮತದಾರರಲ್ಲಿ ನನ್ನ ವೈಯಕ್ತಿಕ ವಿನಂತಿಗಳು. ಜೈಹಿಂದ್ ಜೈ ಶ್ರೀರಾಮ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಕರ್ನಾಟಕ