ತುಂಬಾ ಚೆನ್ನಾಗಿ ತಿಳಿಸಿದ್ದಾರೆ ಕತಲ್ಸರ್ ಅವರು.... ತುಳುವರಾದರೂ ಕನ್ನಡ ಭಾಷಾ ಪಾಂಡಿತ್ಯದ ಅದ್ಭುತವಾದ ಹಿಡಿತ ಇದೆ....ಆಂಗ್ಲ ಭಾಷೆಯ ಒಂದೇ ಒಂದು ಶಬ್ದ ದ ಬಳಕೆ ಇಲ್ಲ...
@maruthi-ve3dt2 жыл бұрын
secular education ella adakke
@Kirucreation87222 жыл бұрын
ತುಳುವವರು ಕೂಡ ಕನ್ನಡದವರೆ. ಉಡುಪಿ ದಕ್ಷಿಣ ಕನ್ನಡವನ್ನು ತುಳುನಾಡು ಅಂತಹ ಕರಿತಾರೆ. ನಾನು ಕೂಡ ಕುಂದಾಪುರ (ಉಡುಪಿ)ದವನೆ. ಇಲ್ಲಿಯ ಮಾತೃಭಾಷೆ ಕನ್ನಡವೆ. ಇಲ್ಲಿಯ ಪ್ರತಿಯೊಬ್ಬರಿಗೂ ಶುದ್ಧ ಕನ್ನಡದ ಅರಿವಿರುತ್ತದೆ. ಹಾಗೆಯೆ ತುಳು ಕೂಡ ಇಲ್ಲಿಯ ಒಂದು ಪ್ರಾದೇಶಿಕ ಭಾಷೆ.
@ramachandrarama70762 жыл бұрын
Thumba chennagi Varnisiddare
@SatishB1092 жыл бұрын
100%❤
@shekharpoojary96542 жыл бұрын
Ssssss
@divakarapoojary6274 Жыл бұрын
ನಿಮ್ಮ ಭಾಷ ಪಾಂಡಿತ್ಯ, ತುಳುನಾಡಿನ ದೈವಾರಾಧನೆಯ ಅರಿವು, ನಿಮ್ಮ ಮಾನವೀಯತೆಯ ದೃಷ್ಟಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ವಾಕ್ಚಾತುರ್ಯ ನಮ್ಮೆಲ್ಲರಿಗೆ ಸ್ಫೂರ್ತಿ . ನಿಮ್ಮನು ಪಡೆದಿರುವ ನಮ್ಮ ತುಳುನಾಡು ಧನ್ಯ. ನಿಮ್ಮಿಂದ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬರಲಿ.
@athensmajnoo36612 жыл бұрын
ಎಂಥ ಚಂದದ ಮಾತುಗಳು ♥️♥️ ಕೇಳುವಾಗ ಭಕ್ತಿ ಉಕ್ಕುತ್ತದೆ 🙏🙏 ಬೆಂಗಳೂರಿನ ನಮಗೆ ತುಳುನಾಡ ದೈವದ ವಿಷಯ ತುಂಬಾ ಕುತೂಹಲ ಇತ್ತು, ಈಗ ಸರಿಯಾದ ಮಾಹಿತಿ ಸಿಕ್ಕಿತು. ಪಂಜುರ್ಲಿ ದೈವದ ಬಗ್ಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏 ನಿಮ್ಮ ಮಾತುಗಳು ಕೇಳುತ್ತಲೇ ಇರಬೇಕು ಅನ್ನಿಸುತ್ತದೆ!!
@malekaarjunaa5091 Жыл бұрын
ಹೌದು
@vasanthipoojary22002 жыл бұрын
ಮುಂದಿನ ಧಿನಗಳಲ್ಲಿ. ದೈವದ ಕಥೆಗಳನ್ನು ಕತಲ್ಸರ್. ಸರ್ ರವರ ನುಡಿ ಮುತ್ತುಗಳಿಂದ ಮತ್ತಷ್ಟು ಕೇಳುವ ಹಾಗೂ ತಿಳಿಯುವ ನಿರೀಕ್ಷೆಯಲ್ಲಿ ನಾವಿರುವೆವು ಧನ್ಯವಾದಗಳು ಸರ್ 🙏
@prajwal6018 Жыл бұрын
He speaks better Kannada than any other Kannadigas 💯
@doddabasappabadigera90762 жыл бұрын
ಶ್ರೀಯುತರು ಪಂಜುರ್ಲಿ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ, ಅವರಿಗೂ ಹಾಗೂ ನಿಮಗೂ ಹೃದಯದುಂಬಿ ಅಭಿನಂದನೆಗಳು ನಮ್ಮವರೆ.
ಧನ್ಯವಾದಗಳು ಕಥಳ್ ಸರ್, ಸುವಿಸ್ತಾರವಾಗಿ ಪಂಜುರ್ಲಿ ದೈವದ ಸೃಷ್ಟಿ ತಿಳಿಸಿದಕ್ಕಾಗಿ
@udayaullal41312 жыл бұрын
ಪಾಡ್ದನ ಎಂಬದು ಒಂದು ಅದ್ಭುತ.ಎಲ್ಲ ಪಾಡ್ದನ ಗಳನ್ನು ಒಟ್ಟುಗೂಡಿಸಿ ದರೆ ಅದೇ ಒಂದು ವಿಶ್ವ ವಿದ್ಯಾಲಯ ಆಗ ಬಹುದು
@thyagaraj6652 жыл бұрын
ದಯಾನಂದ ಕತಲ್ಸರ್ ನಿಮಗೆ ಅನಂತ ಅನಂತ ವಂದನೆಗಳು 👃 ತುಳುನಾಡಿನ ಧರ್ಮ ದೇವತೆಗಳಾದ ಪಂಜುರ್ಲಿ ದೈವದ ಬಗ್ಗೆ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 👃 ತುಳುನಾಡಿನ ಪಂಜುರ್ಲಿ ಸ್ವಾಮಿ ಪಾದ ಪೂಜೆ ಮಾಡಲಿಕ್ಕೆ ದಾರಿ ಕೋಡಪ್ಪ ಸ್ವಾಮಿ 👃 ಇಂತಿ ಬೆಂಗಳೂರು
@vedanthkamath2 жыл бұрын
ಧನ್ಯವಾದಗಳು ಸೂರಜ್ ಅಣ್ಣ ಕಾಂತಾರ ವಿಷಯಗಳಿಗಾಗಿ!ಅದ್ಭುತ ಮಾಹಿತಿ! We also need more information on deep story about Guliga daiva too, please make more interviews on Dayanand Kathalsar,we want to know deep rootedly about our daivas🙏
@pushparamachandra50036 ай бұрын
ಪಂ ಜುರ್ಲಿ ಕಥೆಯನ್ನು ಸುವಿಸ್ತಾರವಾಗಿ ತಿಳಿಸಿದ್ದೀರಿ ತುಂಬಾ ಚೆನ್ನಾಗಿದೆ ನನಗೆ ಈ ಕಥೆ ಗೊತ್ತಿರಲಿಲ್ಲ. ಧನ್ಯವಾದಗಳು
@rajeevanatumkudi5652 жыл бұрын
ಮಕ್ಕಳಿಗೂ ತಿಳಿಯುವ ಹಾಗೆ ಅರ್ಥಪೂರ್ಣ ವಾಗಿ ಅತಿ ಸುಂದರವಾಗಿ ಹೇಳಿದೀರಿ ಧನ್ಯವಾದ
@premapremamangalore12942 жыл бұрын
ಧರ್ಮ ದೈವ ಪಂಜುರ್ಲಿ ಕಾಪುಲೇ ಹೀರೆ ಗತಿ 🙏🙏🙏🙏🙏🙏🙏
@savithasuresh23812 жыл бұрын
Highly educated person. Sir you really educated about Panjurli God
@praneshs46072 жыл бұрын
kzbin.info/www/bejne/bIPQkGmqltV3eqs ( sir, you need to check this video also)
@shruthi39222 жыл бұрын
ತುಂಬಾ ಚಂದ ತಿಳಿಸಿದ್ದೀರಿ.. ಧನ್ಯವಾದಗಳು 🙏
@ramadasa.m.a.m.r.creation.99052 жыл бұрын
ಸರ್ ನಿಮಗೆ 🙏 ತುಂಬಾ ಚೆನ್ನಾಗಿ ವಿವರಿಸಿದಿರಿ ಎರಡೂ ಚಾನೆಲ್, ನಲ್ಲಿ ಪಂಜುರ್ಲಿ ದೈವದ ಬೇರೆಯವರ ಮಾಹಿತಿ ತಿಳಿದು ಅವರಲ್ಲಿ ದೈವದ ಪ್ರಶ್ನೆ ಮಾಡಿದೆ ಅವರು ಹೇಳುವ ವಿಚಾರ ಶಿವಪಾರ್ವತಿಯರು.ಹಂದಿ ಸಾಕುವವರ ಮತ್ತು ದೈವಕಟ್ಟುವವರ ಹೇಳಿದ್ದನ್ನೇ ನಂಬಿದೆವೆ ನಾವುಗಳು ಮತ್ತು ಇದಕ್ಕೆ ಯಾವುದೇ ಲಿಖಿತ ಬರಹಗಳೂ ಇಲ್ಲ ಎಂದು ಹೇಳಿದರು ಅದಕ್ಕೆ ನಾನು ಉತ್ತರವಾಗಿ ನೀವು ಹೇಳುವ ವಿಚಾರಕ್ಕೆ ಲಿಖಿತ ದಾಖಲೆ ಇದೆಯೇ.ಮತ್ತು ಪಂಬದ ಪರವ ನಲಿಕೆಯವರ ಸಂಧಿಪಾಡ್ದದಲ್ಲಿ. ಪಂಜುರ್ಲಿ ದೈವದ ಅವತಾರದ ಮಾಹಿತಿ ತಿಳಿಯುತ್ತದೆ ನೀವು ಆ ಮೂರು ದೈವನರ್ತರಲ್ಲಿ ಮಾಹಿತಿ ತಿಳಿದು ನಮಗೆ ತಿಳಿಸಿ ಎಂದೆ ಸರ್ 🙏🙏🙏 ಈಗ ತುಳುನಾಡು ಪರಶುರಾಮರ ಸೃಷ್ಟಿ ಅಲ್ಲ ಅಂತೆ ಬೆಮ್ಮರ ನಾಡು ಅಂತೆ ದಿನಕ್ಕೊಂದು ಹೊಸ ಕಥೆಗಳನ್ನು ಇವರುಗಳು ಮಾಡುತ್ತಾರೆ ಅದಕ್ಕೆ ಸರ್ ನಾನು ಈ ಹಿಂದಿನ ನಿಮ್ಮ ಚಾನಲ್ ನಲ್ಲಿ ಹೇಳಿದ್ದೆ ನಮ್ಮ ಬುದ್ಧಿವಂತರಿಗೆ ಸ್ವಲ್ಪ ಸರಿಯಾದ ಮಾಹಿತಿ ಕೊಡಿ ಅಂತ ಒಬ್ಬ ದೈವ ನರ್ತಕರಾಗಿ ಪಂಜುರ್ಲಿ ದೈವದ ಆ ನಿಮ್ಮ ಸಂಧಿಪಾಡ್ದನದಲ್ಲಿ ಬರುವ ಕಥೆಯನ್ನು ತಿಳಿಸಿದ್ದಿರಿ ಮತ್ತು ಅನಾಧಿಕಾಲದಿಂದ ನಮ್ಮ ಹಿರಿಯರು ನಂಬಿಕೊಂಡು ಬಂದ ಆಚಾರ ವಿಚಾರಗಳನ್ನು ನಾವು ಮಾಡುತ್ತೇವೆ ಸರ್ 🙏🙏🙏🙏🙏🙏🙏🙏🙏🙏🙏🙏
@abhish1552 жыл бұрын
Ottugu panodanda Daivada sariyayina Mula yeregla gottuji av onji Daiva rahasyane pandh thojundu.... Daivada mula yeregla nadare Sadhya eg
@ramadasa.m.a.m.r.creation.99052 жыл бұрын
@@abhish155 ಹೌದು ಅಣ್ಣ ಸತ್ಯವಾಗಲು ಈ ನಮ್ಮ ದೈವದ ವಿಷಯಗಳನ್ನು ನಮ್ಮ ಕರಾವಳಿಯ ಮಣ್ಣಿನಲ್ಲಿ ಅಗೆದಷ್ಟು ಆಳವಾಗಿದೆ ಇಲ್ಲಿ ಅದರ ಪರಿಪೂರ್ಣತೆ ಸರಿಯಾಗಿ ಯಾರಿಗೂ ಗೊತ್ತಿಲ್ಲ.ವಿದ್ಯಾವಂತರಿಂದ ನಮ್ಮ ದೈವದ ನಂಬಿಕೆಗೆ ತೊಂದರೆ ಆಗಿದೆ ಹೊರತು ವಿದ್ಯೆ ಇಲ್ಲದರಿಂದಲ್ಲಾ.ಇಪ್ಪತೈದು ಚಾನೆಲ್ ನಲ್ಲಿ ಇಪ್ಪತ್ತೈದು ಕಥೆ ಹೇಳುವುದು
@deekshithkottary7631 Жыл бұрын
Panjurli g e onje sandhi uppuni att ....kuppettu panurli g bethe ne sandhi....undu bokka pandavarakallu d Pattada panjurli g bethe ne sandhi undu itte la ...ait sulla male balla male ta gudde d udithundu pand undu...aanda itte highest nalikedakulu la pambader la onje sandhi ne panondu uller....
@ramadasa.m.a.m.r.creation.9905 Жыл бұрын
@@deekshithkottary7631 ಹೌದು ಸರ್ ನಾವು ನಮ್ಮ ಹಿರಿಯರು ಯಾವ ರೀತಿ ಆರಾಧನೆ ಮಾಡಿ ಕೊಂಡು ಬಂದಿದ್ದಾರೆ ಮತ್ತು ಅದರ ಆಚರಣೆಯ ನಮಗೆ ನಮ್ಮ ಹಿರಿಯರು ತಿಳಿಸಿದಾಗೆ ನಾವು ಮಾಡಿ ಕೊಂಡು ಬರುತ್ತೆವೆ ಮತ್ತು ಯಾವುದೇ ಬದಲಾವಣೆ ಮಾಡದೆ ಅನಾಧಿಕಾಲದ ಕಟ್ಟು ಪೂರ್ವ ಕಾಲದ ಪದ್ಧತಿ ಯಂತೆ ನಡೆದುಕೊಂಡು ಬರುತ್ತೆವೆ 🙏🙏🙏🙏🙏🙏🙏🙏
@ankithdevadiga15012 жыл бұрын
Jai Tulunadu ❤️🚩.. Jai Tulunadu culture 🚩❤️...
@soumya.sudhindra2 жыл бұрын
ಬಹಳ ಸುಂದರ ಹಾಗೂ ಸ್ಪಷ್ಠ ಮಾಹಿತಿ 🙏🏻 ದಯಾನಂದ ಸರ್ ನಿಮ್ಮ ಸಹನೆ ಹಾಗೂ ವಿನಂಮೃ ಸ್ವಭಾವ ಅನುಕರಣೀಯ 🙏🏻😊
@badarinathnagarajarao88462 жыл бұрын
Wow..yeshtu spashta vivarane..by an expert and top level exponent of the daiva tradition of tulunadu..
🙏ಕತ್ತಲ್ಸರ್ ಬಾರೀ ಪೊರ್ಲುದ ಪಾತೆರ ಮಸ್ತ್ ಪೊರ್ಲುಡು ಪಂತರ್.. ಸರ್ ಇರೆಡ ಒಂಜಿ ವಿಜ್ಞಾಪನೆ 🙏🙏 ಸರ್ ಯೂಟ್ಯೂಬ್ ಡು ನಮ್ಮ ಧೈವಾರಧನೆ ಬೊಕ್ಕ ನಾಗರಾಧನೆ ಪಾಡುನ ಬಂದ್ ಆವೊಡು.. ಆಯಿತ ವಿಷಯ ಪಾತೆರುನ ಬೊಕ್ಕ ಫೋಟೋ ಪಾಡುನ ಪೂರಾ ಓಕೆ... ಆಂಡಾ.. ಲೈವ್ ವಿಡಿಯೋ ಕೋಲದ ವಿಡಿಯೋ ನಾಗಾರಧನೆ ದ ವಿಡಿಯೋ ಪೂರಾ ಪಾಡುನ ಬಂದ್ ಆವೊಡು.. ಈ ವಿಷಯೋಡು ಈರ್ ಪಾತೆರೊಡು 🙏🙏🙏🙏
@sampathkrishna18062 жыл бұрын
ನಿಜವಾಗಿ ಚೆನ್ನಾಗಿ ಮಾತನಾಡಿದ್ದಾರೆ A ಪ್ರದೇಶದ ನಂಬಿಕೆ ಹಾಗೂ ಪದ್ಧತಿ ಗಳಬಗ್ಗೆ ತಿಳಿಸಿರುವುದು ಸರಿಯಾಗಿದೆ ಸತ್ಯವೇ ಇದಕ್ಕೆ ಮೂಲ.
@usharao3388 Жыл бұрын
ಪಂಜುರ್ಲಿ ದೈವದ ಚರಿತ್ರೆಯ ಪರಿಚಯ ಮಾಡೊಸಿದ ತಮಗೆ ಅನಂತ ನಮಸ್ಕಾರಗಳು,,,
A big salute to DAYANAND Sir 🙏 Nicely explained with minute details. Sir please please......do this video with English subtitles& hindi subtitles. OR please do with a VOICEOVER in English as well as hindi so that each & every indian may understand the story behind our DIVINE PANJURLI DAIVA & its powers so that nobody makes any negative comments on our culture & beliefs, specially people like Mr. Chethan who are illiterate & hurt the sentiments of the people. God bless you & your team for this precious video Jai Tulunadu 🚩 Jai Karnataka🚩 Jai Hind 🚩 Vande Mataram 🚩
@aswathanarayanag97772 жыл бұрын
ಸಿನೆಮಾ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ನಮ್ಮ ಭಾರತದಲ್ಲಿ ಹಿಂತಹ ಸಿನೆಮಾಗಳು ಅನೇಕ ದೇವರುಗಳ ಮಹಿಮೆಯನ್ನು ತಿಳಿಯಬೇಕು ನಮ್ಮ ಯುವ ಜನರು ನೋಡಿ ಹಿಂಥಹ ಸಾರಾಂಶವನ್ನುತಿಳಿದು ದೈವ ಭಕ್ತ ರಾದರೆ ಇದಕ್ಕಿಂತ ವಿಷಯ ಇನ್ನೇನು ಯಿದೆ rishab Shetty ಹಾಗೂ ಅವರ ಚಿತ್ರೀಕರಣ ಮಾಡಿದವರಿಗೆ ಅನಂತ ಅನಂತ ಧನ್ಯವಾದಗಳು ಇನ್ನು ಮುಂದೆ ಇಂತಹ ಚಿತ್ರಗಳನ್ನು ಅನೇಕ ನಿರ್ಮಾಣವಾಗಲಿ ಜೈ ಪಂಜುರ್ಲಿ ದೈವ ಜೈ barathmathe
@crazywarriorpajju2889 ай бұрын
Beda kanthare ne frst ade last ennu munde antaha film beda namma daivaradhane bereyavarige chadma vesha aagide
@umeshshettyumeshshetty78694 ай бұрын
Kannadadalli e kateyannu heluvudu tumba chennagide hagu help fullagide yakandre tulunadaste bhaktaru kannadadallu eddare.tq verry much sir
Daivada da bagge mahithi thilisidakke thumbu hrudayada danyavada sir 🙏🙏🙏🙏
@visnaya12 жыл бұрын
Thank you Dayanand sir, beautiful explanation. I don't think anyone else can better explain than this. This is called paripurna bhakti and sadaneya phala.
@praneshs46072 жыл бұрын
kzbin.info/www/bejne/bIPQkGmqltV3eqs ( sir , you need to check this video also)
@raghavendranaik49232 жыл бұрын
ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏
@rekhashrinivas13047 ай бұрын
ಪಂಜುರ್ಲಿ ಧೈವದ ಬಗ್ಗೆ ಸಾವಿವರವಾಗಿ ತಿಳಿಸಿ ಕೊಟ್ಟ ದಯಾನಂದ್ ಕತ್ತಲ್ sir ಅವರಿಗೆ ಅನಂತವಂಧನೆಗಳು 🙏🙏🙏🙏🙏
@rakeshkutti16672 ай бұрын
One of the prominent spirits of Tulunadu, consisting the spirits of Both Mahadev ji and Varahi Shakti of Vishnu…supreme among the daivas..a soulful caretaker holding the main responsibility of each and every families in tulunadu(kuldevatha)..the spirit who needs to be concerned before taking any decisions related to rituals conducted in house.. having the form of Wild boar..being the servent of Lord Shiva …greatest and the most loved spirit of Tulunadu..🔥🌞Rajyandaiva Swami Satya Panjurli🌞🔥 ❤️❤️may Panjurli bless each and every family who ever reads this comment…
@keshavamurthykl42732 жыл бұрын
ಅದ್ಭುತ! ತುಂಬಾ ಚೆನ್ನಾಗಿ ತಿಲಿಸಿದಿರಿ ಧನ್ಯವಾದಗಳು 🙏
@basavarajpatilkudalagi20862 жыл бұрын
ನನಗಂತು ತುಂಬಾ ಇಷ್ಟವಾದ ಚಿತ್ರ ಈ ಚಿತ್ರದ ಮೂಲ ಹುಡುಕಲು ನಾವು ಹೊಗಬಾರದು ಎಲ್ಲವೂ ಪರಿಕ್ರಹಿಸಿ ಮಾಡಿದ್ದರೆ ದೇವರ ಮೇಲೆ ನನಗೆ ನಂಬಿಕೆ ಇದೆ
@theswiftboy9212 жыл бұрын
He will explained very well and beautiful thank you very much dayanandh kattalsir 🙏 intelligent and knowledgeable person 🙏🙏💐
@SureshHorangal2 ай бұрын
ನಮಸ್ತೆ ಸರ್ 🙏👌
@vinaybharadwaj17372 жыл бұрын
Please do more videos with Dayananad kathalsar 🙏
@viswakavyam2 жыл бұрын
Unbelievable story.
@yuvarajadevadiga91439 ай бұрын
ಸರ್, ಕಥಾಳ್ಸಿರ್, ನಿಮ್ಮ ಭಾಯ್ಯಲಿ, ಈ ಪುಣಿಯ, ಕಥೆ, ಕೇಳುದೇ, ನಮ್ಮ ಪುಣ್ಯ, ಸರ್ ಧನಿವಾದಗಳು, ಸರ್
@lohithtm58442 жыл бұрын
ಅದ್ಭುತವಾದ ಮಾತುಗಳು 🙏
@SahityaSavithha Жыл бұрын
Sa
@pabbnayak2 жыл бұрын
ಸ್ವಾಮಿ ಧರ್ಮದೈವ "ಪರಮಾತ್ಮ ಪಂಜುರ್ಲಿ" ಕಾಪುಲೇ ಬೇರಿಸಹಾಯೋಗು ಉಂತುಲೇ..
@deeppurrple2 жыл бұрын
Love it that Shiva and Parvati talking in Tulu, Jai TuluNadu, Jai Shaiva, Jai Shiva.
@parvathiseetharama48222 жыл бұрын
ತುಂಬಾ ತುಂಬಾ ಥ್ಯಾಂಕ್ಸ್. ಸುಂದರವಾಗಿ ಹೇಳಿದ್ದೀರಿ.🙏🙏🙏🙏🙏
@manjulahs56572 жыл бұрын
Dhanyavadagalu kathe helidhakke
@vasudavaupadhya40972 жыл бұрын
ನಾವು ತುಳುನಾಡಿನವರು ಆದರೂ ಈ ಯಾವ ವಿಷಯ ತಿಳಿದಿರಲಿಲ್ಲ .ಕೋಲಕ್ಕೆ ಹೋಗುತ್ತೀತ್ತು ಬರುತ್ತೀತ್ತು ಆದರೆ ಇವರ ಪ್ರವಚನ ಕೇಳಿ ಕಣ್ಣು ತುಂಬಿ ಬಂತು.ತುಂಬಾ ಸಂತೋಷವಾಯಿತು.
@umeshshetty8524 Жыл бұрын
Thanks lot, God bless you sir.
@surekhashetty35022 жыл бұрын
Thanks Sir for explaining so beautifully
@anandajois55342 жыл бұрын
ಉತ್ತಮ ಮಾಹಿತಿ 👌👌👌
@sR-nn7rh2 жыл бұрын
Please we need English subtitles because we are also watching from telugu states..really it made us proud of South India 🇮🇳...thanks for kantara ..Really great tradition definitely I will visit this kola for sure ..please can anyone else say better place to watch this kola ...I urge u guys please let me know to witness this Ritual thanks a ton in advance 🙏
@bettaholic19942 жыл бұрын
Season not started at i will let u know once started.
Om shri panjurli korgajja swamy namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@A777K2 жыл бұрын
Om namah Manjunathaya namah 🙏
@prakashp11452 жыл бұрын
ವಿವರವಾಗಿ ತಿಳಿಸಿದಿರಿ ಧನ್ಯವಾದಗಳು ಸರ್. ಈ ಕಥೆಯನ್ನು ಯಕ್ಷಗಾನ ಪ್ರಸಂಗದಲ್ಲಿ ಅಳವಡಿಸಿಕೊಳ್ಳಬಹುದು
@RaghavPRao-qi3gv2 жыл бұрын
🙏🙏 very clear explanation. Baseless buggers like "CHETHAN" must watch this video. Without any knowledge commenting on some customs must watch this video. As Dayanand sir has explained in this video clearly "Panjurli" is a form of "Paramatma" a mixture "vishnu - Shiva". Same explanation has been given in the song "VARAAHA ROOPAM". It's not a domination of "Vaidika sampradaya". It's clear in this video. Thank you for sharing this. Must share more.
@shivaprakashmyname2 жыл бұрын
I don't why none of then argued with chethan...he read some communist books and then arguing with so much confidence that there is no link between tulu tribal people and hindu religion.
@sviswanathan60922 жыл бұрын
🙏🙏🙏
@dracharya50372 жыл бұрын
Forget about people like Chetan. That's our problem we just focus on such idiots like Chetan and we get distracted from the real stuff. Only way to counter them is to spread our culture. For every one misinformation from people like Chetan, a 1000 people like you and me should try and spread tge real information. 🙏
@chetan782322 жыл бұрын
ಒಟ್ಟಾರೆ ಈ ಬುದ್ಧಿಜೀವಿ ಸಿನಿಮಾ ನಟ ನನ್ನ ಹೆಸರು ಹಾಳುಮಾಡಿದ ...
@chetan782322 жыл бұрын
@Kanmani ಕಣ್ಮಣಿ idre
@JacksparrowD60 Жыл бұрын
Anyone after KantaraChapter1 first look teaser💥
@pradeeps81798 ай бұрын
ಪರಮಾತ್ಮ ಪಂಜುರ್ಲಿ ಕಾಪುಲೆ ಅಪ್ಪೆ 🙏
@geethahgopal88459 ай бұрын
Super sir devru nimage poledu madali
@shivukumariliger182 Жыл бұрын
ತುಳುನಾಡಿನವರಾಗಿ ಸ್ವಚ್ಛ ಕನ್ನಡದಲ್ಲಿ ದೈವದ ಕತೆ ಕೇಳುಗರ್ ಬಾವುಕರಾಗಿ ಕೇಳುವ ರೀತಿಯಲ್ಲಿ ಹೇಳಿದ್ದಿರಿ 🙏🙏
@ravikumarsd20406 ай бұрын
Om Panjurli daivave Namha 🚩🚩💐💐🙏🙏🙏
@vasanthishetty83992 жыл бұрын
Super explanation sir Thank you very much
@mokshith.melinadka.m.14182 жыл бұрын
Spr athnd yee namma thulu nadu dha daiva deverna karnina pura gotthavodu pround off thulu nadu🚩🚩🚩
@punipuni3742 Жыл бұрын
Paramathma... Deva Annappa panjurli... Sharanu sharanu... Sharanu...
@chethanbangera84942 жыл бұрын
Bari shoku pander❤️
@shriharirao7100 Жыл бұрын
Thumba jnanaviruva, vishayagalannu thilidiruva Dayananda Kathalsaar avarige namo namaha.