ಪಂಜುರ್ಲಿ ಬಗ್ಗೆ ಸುಳ್ಳು ಚರಿತ್ರೆ ಹೇಳ್ಬೇಡಿ - ವಿದ್ಯಾ ವಾಚಸ್ಪತಿ ಡಾ. ಸಂತೋಷ್ ಭಾರತೀ ಶ್ರೀಪಾದರು
Пікірлер: 532
@pawankumarkl9397 Жыл бұрын
ನಿಜ ಗುರುಗಳೇ ನಮ್ಮ ಕೊಡಗಿನಲ್ಲಿ ಸಹ ವಾರಹಮೂರ್ತಿ ಪಂಜುರ್ಲಿ ದೈವದ ಆರಾಧನೆ ಇದೆ 🙏🏻🙏🏻
@jayalakshmigirish3310 Жыл бұрын
ನಮ್ಮ ಆರಾಧ್ಯ ಭೂತವಾದ ಪಂಜುರ್ಲಿ ಬಗ್ಗೆ ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ ಮೂಲಕ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಅರಿವನ್ನು ಮೂಡಿಸುವ ನಿಮ್ಮ ಮಾತುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏
@shivannashivanna4314 Жыл бұрын
Guruji yavarige anantha anantha Vandanegalu
@shivayogishwalishettar7229 Жыл бұрын
I know little bit, GURUJI you are teaching of History, ANCIENT HISTORY and WORSHIP of PANJURLI is divine of BRAHMA VISHNU MAHESHWAR. Thanks for giving information 👏👏👏🙏🙏🙏
@swarnabhat5496 Жыл бұрын
0k
@CiniRAKSHASHA Жыл бұрын
ಸ್ವಾಮಿ ಅವರೆಲ್ಲ ಹೇಳತಿರೋದು ಜಾನಪದ ಕಥೆಗಳು ನೀವು ಹೇಳತಾ ಇರೋದು ಪಾರಾಣಿಕ ಮತ್ತೆ ಇತಿಹಾಸಿಕ ಕಥೆ ಬೇಜಾರು ಯಾಕೆ ಯಲ್ಲನು ಕಥೆ ನೇ ಅದು ನಮ್ಮ ಕಥೆ ಅಸ್ಟ್ ಬೇರೆ ಅಲ್ಲವಲ್ಲ ಇನ್ನು ಆಳಕ್ಕೆ ಹೋಗಿ ಅದ್ಯನ ನಡೆಸಿ ಅದರ ಆಳ ಅಗಲ ತಿಳಿಸಿ. ಹೀಗೆ ಗುಳಿಗ ದ ಕಥೆ ಕೊರಗಜ್ಜ ನ ಕಥೆ
@vishwasmangalpady373 Жыл бұрын
ಶ್ರೀ ಧರ್ಮಸಥಳದಲ್ಲಿ ಮಂಜುನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಅಣ್ಣಪ ಸ್ವಾಮಿಯೇ ಪರಮಾತ್ಮ ಶ್ರೀ ಅಣ್ಣಪ ಪಂಜುರ್ಲಿ...ಶಿವ ಪಾರ್ವತಿ ಬೇಟೆಗೆ ಹೋದಾಗ ಶಿವನ ಬಣಕ್ಕೆ ಬಲಿಯಾಗಿ, ಪುನರ್ಜನ್ಮ ನೀಡಿ ಧರ್ಮ ಕಾರ್ಯಕ್ಕಾಗಿ ಭೂಲೋಕಕ್ಕೆ ಬಂದಂತಹ ಮಹಾ ಶಕ್ತಿ ದೈವ ಪಂಜುರ್ಲಿ 108 ಹೆಸರಿನಿಂದ ಪಂಜುರ್ಲಿ ದೈವವು ತುಳುನಾಡಿನಲ್ಲಿ ಇದ್ಧರು.ಕುಪ್ಪೆ ಪಂಜುರ್ಲಿ ದೈವ ದ ಮೂಲ ಚರಿತ್ರೆ ಬೇರೆ ದೈವಾರಾಧನೆಯಲ್ಲಿ ಪರ್ಧನ ಸಂಧಿ ಮುಕ್ಯ..ಪರ್ಧಣ ಸಂಧಿ ಪ್ರಕಾರ ಹಂಧಿಯರೂಪ ಮತ್ತು ಮಾನವ ರೂಪ ಹೊಂದಿರುವ ದೈವ ಸ್ವಾಮಿ "ಅಣ್ಣಪ್ಪ ಪಂಜುರ್ಲಿ" ಪೂರ್ಣ ಹಂದಿ ರೂಪ ದಲ್ಲಿರುವ ದೈವ "ಕುಪ್ಪೆ ಪಂಜುರ್ಲಿ" ಕುಪ್ಪೆ ಪಂಜುರ್ಲಿಯನ್ನು ವರಾಹ ಮೂರ್ತಿ ಎಂದು ಕರೆಯ್ಪಡುತದೆ ಸಂಧಿ ಅದಾರದ ಪ್ರಕಾರ; "ವಾರಾಹಿ" ಎಂದು 'ಮಲರಾಯ ದೈವವನ್ನು ಹೇಳುತ್ತಾರೆ" ದೈವಗಳ ಕುರಿತು ವಿದ್ವಾಂಸರು ಹಾಗೂ ದೈವ ಕಟ್ಟುವ ನಲಿಕೆ ಜನಾಂಗದ ವಿಧ್ವಂಸರು ಸೇರಿ ನಮ್ಮ ಕುಡ್ಲ channel ನಲ್ಲಿ ಚರ್ಚೆ ಮಾಡಿದರೆ ದಯವಿಟ್ಟು ವೀಕ್ಷಿಸಿ ಕಾಂತರ ಚಲನಚಿತ್ರ ದ ನಂತರ ತುಳುವಬೊಳ್ಳಿ ಶ್ರೀ ದಯಾನಂದ ಕತಲ್ಸರ್ ಅವರು ಪಂಜುರ್ಲಿ ಯ ಬಗ್ಗೆ ಸಂಧಿರೂಪ ದ ವಿವರಣೆ ನೀಡಿದರೆ ವೀಕ್ಷಿಸಿ🙏🏻 ದೈವಗಳನ್ನು ,ದೇವರನ್ನು ಹಾಗೂ ಪುರಾಣ ಇತಿಸಾ ದ ಬಗ್ಗೆ ವಿವರಣೆ ನೀಡಿದ ಸ್ವಾಮಿಗಳಿಗೆ ಧನ್ಯವಾದ ಹೀಗೆ ಅಧ್ಯಯನ ಮಾಡಿದರೆ ಇನ್ನು ದೈವ ದೇವರುಗಳ ಬಗ್ಗೆ ಸನಾತನ ಧರ್ಮದ ಬಗ್ಗೆ ಇನ್ನೂ ಮಾಹಿತಿ ಸಿಗಬಹುದು ಸನಾತನ ಧರ್ಮ ಜಯವಾಗಲಿ🙏🏻❤️ ಸ್ವಾಮಿ ಪರಮಾತ್ಮ ಪಂಜುರ್ಲಿ 🙏🏻❤️
@shashankkollaje56409 ай бұрын
Annappa swamy bere Annappa panjurli bere
@kirthanpoojary87354 ай бұрын
😮
@rajeevsalian3639 Жыл бұрын
ತುಳುನಾಡಿನ ಜನತೆಗೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಸ್ವಾಮಿಗಳೇ ತಮಗೆ ಅನಂತ ನಮಸ್ಕಾರಗಳು
@sumanthdev2123 Жыл бұрын
ಆಯಿತು ಗುರುಗಳೇ ನಿಮ್ಮ ಇತಿಹಾಸವನ್ನು ನಾವು ಒಪ್ಪಿಕೊಳ್ಳುತ್ತೇವೆ ...ಸರಿ ಧರ್ಮಸ್ಥಳದ ಬಗ್ಗೆ ಮಾತನಾಡುವಾಗ ಕಾವಂದರನ್ನು ದೈವಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದಾರೆ ಅದೆಲ್ಲ ಹೇಳುವ ಅಗತ್ಯವಿರಲಿಲ್ಲ .... ದೈವವನ್ನು ನೀವೆ ಹಗುರವಾಗಿ ಮಾತನಾಡಿದ ರೀತಿ ಸರಿ ಇಲ್ಲ ಹಾಗೆಯೇ ಯಾವುದೋ ಒಂದು ಪುಸ್ತಕದಲ್ಲಿ ಬರೆದದೆಲ್ಲ ಸತ್ಯ ಆಗಬೇಕು ಅಂತ ಇಲ್ಲ ಹಾಗೆಯೇ ದೈವ ನರ್ತಕರು ,ನೇಮ ,ಕೋಲ ಕಟ್ಟುವವರು ಅವರ ಪಾರ್ದನ,ಬೀರ ದಲ್ಲಿ ದೈವದ ಬಗ್ಗೆ ಹೇಳುವಾಗ ನೀವು ಹೇಳಿದ ರೀತಿಯ ಕತೆಯ ಉಲ್ಲೇಖಗಳು ಇಲ್ಲ .......
@yogishyogish8652 Жыл бұрын
🙏🙏🙏🙏ತಾವು ತಿಳಿದು ಕೊಂಡ ಅದೆಷ್ಟೋ ವಿಷಯಗಳು ನಿಜ್ವಾಗ್ಲೂ ಶ್ಲಾಘನೀಯ 👏👏👏👏ದೈವಗಳ ಹಾಗೂ ದೈವಾ ರಾಧನೆಯ ಬಗ್ಗೆ ತುಂಬಾ ಬೆಳಕು ಚೆಲ್ಲಿದಿರಿ 🙏🙏🙏🙏ಮತ್ತೂ ಖುಷಿಯ ವಿಷಯ ಏನೆಂದರೆ ಎಡಮಂಗಲದ ಶೀರಾಡಿ ದೈವದ ಶಾಸನ ಹಾಗೂ ಇತಿಹಾಸದ ಕಾಲಮಾನವನ್ನೂ ಉಲ್ಲೆಖಿಸಿದ್ದೀರಿ 🙏🙏🙏ತಮ್ಮ ಅನುಭವದ ಮಾತುಗಳಿಗೆ ಹಾಗೂ ತಮ್ಮ ವಿಚಾರಧಾರೆಗಳಿಗೆ ತಮಗೆ ಕೋಟಿ ನಮನಗಳು
@nagraj3703 Жыл бұрын
ಎಂತಹ ಅದ್ಭುತ ವಿಚಾರಧಾರೆ ನಮ್ಮ ಜನಗಳಿಗೆ ಮಾತಿನಲ್ಲೇ ತಿವಿದಿರಲ್ಲ ಭಳಿರೆ ಭಾಪುರೆ
@sdsd-qf6jx Жыл бұрын
ಕರ್ಮಕಾಂಡ😂😂😂😂😂
@parayyamathmathapati2828 Жыл бұрын
ಇಂತಹ ಸಣ್ಣಪುಟ್ಟ ಕಥೆಗಳು ಬಾಯಿ ಮಾತಿನಿಂದ ಸೃಷ್ಟಿಯಾಗಿ ಇಂದು ಹಿಂದೂ ಧರ್ಮ ನಗೆಪಾಟಲಿಗೆ ಗುರಿಯಾಗ್ತಿದೆ... ಇದಕ್ಕೆ ನಮ್ಮ ಅಜ್ಞಾನವೇ ಕಾರಣ,,, ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...
@arvindkeshav7845 Жыл бұрын
ಜನರಿಗೆ ವಿಚಾರದ ಮೂಲ, ಕಾರಣ, ಮತ್ತೆ ಧಾರ್ಮಿಕ ಸತ್ಯ ನಿದರ್ಶನಗಳ ಬಗ್ಗೆ ಇತಿಹಾಸದ ನೈಜ ಕುರುಹುಗಳ ಸಮೇತ ಪಾರದರ್ಶಕವಾಗಿ ವಿವರಣೆ ಕೊಡುವ ಪ್ರಯತ್ನ ಮಾಡಿದ್ದೀರಾ ಧನ್ಯವಾದಗಳು 🙏
@madhavahebbar3394 Жыл бұрын
ವಿಚಾರ ಇದ್ದಲ್ಲಿ ಆಚಾರ... ಈ ಅದ್ಭುತ ಜ್ಞಾನ ಹಂಚಿಕೆಗೆ ಧನ್ಯವಾದಗಳು.. 🙏
@yogishap Жыл бұрын
ಸತ್ಯಕ್ಕೆ ಹತ್ತಿರವಾದ ಮಾತು 🙏🏻🙏🏻🙏🏻ಧನ್ಯವಾದಗಳು
@barthim2622 Жыл бұрын
ನಿಜವಾಗಿ ಇವತ್ತು ನಿಮ್ಮಿಂದ ದೈವಾರಾಧನೆ ಬಗ್ಗೆ perfect ವಿವರ ಸಿಕ್ಕಿತು ನನಗೆ ಯಾವಾಗ್ಲಿಂದ ಗೊಂದಲ ವಿತ್ತು, ಬೇರೆಲ್ಲೂ ಇಲ್ಲದ ಭೂತಾರಾಧನೆ ಇಲ್ಲಿ ಹೇಗೆ ಅಂತಾ, ಧನ್ಯವಾದಗಳು ಗುರುವೇ 🙏🏻
@Lakshmi-bh5yk Жыл бұрын
ಏನೇ ಆಗಲಿ ಗುರೂಜಿ ಕಾಂತರಾ ಮೂವಿ ಮಾತ್ರ 🔥🔥🔥🔥💪💪💪🔥🔥🔥 ಕರಾವಳಿ ಪ್ರದೇಶದಲ್ಲಿರುವ ದೈವದ ಬಗ್ಗೆ ತಿಳಿಸಿಕೊಟ್ಟ ರಿಷಬ್ ಶೆಟ್ಟಿ 🙏❤️🙏
@vnhgd8684 Жыл бұрын
ನಮಸ್ತೆ ಸ್ವಾಮಿಗಳೇ ನಿಮ್ಮಂತವರ ಮಾರ್ಗದರ್ಶನ ನಮ್ಮ ಸಮಾಜಕ್ಕೆ ತುಂಬಾನೇ ಇದೆ
@chandrashekarshetty3787 Жыл бұрын
Dear Santhosh Guruji, Thank you so much for sharing the mind blowing detailed information on " Punjurli Diva and it's origin" Namaste 🙏
@qatardoha4777 Жыл бұрын
ಧನ್ಯವಾದಗಳು ಸರ್, ಜನರ ತಪ್ಪು ತಿಳಿವಳಿಕೆಯನ್ನ್ ದೂರ ಮಾಡಿದಕ್ಕೆ 🙏ನಮ್ಮ ಜನ ಸಂಜೆ ಆದ್ರೆ ಬಾರು, ಬಿರು ಅಂತ ಇದ್ರೆ, ಕಥೆ ಚರಿತ್ರೆ ಬಗ್ಗೆ ತಿಳಿವಳಿಕೆ ಇರಲ್ಲಾ
@harishrao1580 Жыл бұрын
Before Kantara even people from other districts of Karnataka were not aware of this culture. But thanks to Rishab shetty to day entire world is talking about this rituals and respecting it. That is the power of Cinema.
@badrinarayan91 Жыл бұрын
Harish, I learned this in karnataka school (bhoota kola). Did u go to school?
@prameelashekar Жыл бұрын
👌👌👌🙏
@ganapathyaiyappa3327 Жыл бұрын
@@badrinarayan91 DO U REPRESENT ALL THE 35 TO 45 MILLION PPL?
@vishwa850 Жыл бұрын
I am not bro, please let us not shame ourself.
@amithashetty8943 Жыл бұрын
Cinema and it's impact.
@janhavikulkarni5782 Жыл бұрын
ಈ ಸಂಪೂರ್ಣ ವಿವರಣೆ ನಮಗೆ ತಿಳಿಯದ ಅನೇಕ ವಿಷಯಗಳನ್ನು ತಿಳಿ ಸಿದ್ಧಕ್ಕ ಧನ್ಯವಾದಗಳು. .
@mangalore.11 ай бұрын
🙏ಶ್ವೇತಾ ವರಾಹ 🙏ನಮ್ಮ ಪಂಜುರ್ಲಿ 🙏
@shamalaksharma20 Жыл бұрын
ಬಹಳ ಚೆನ್ನಾಗಿ ಪಂಜುರ್ಗಿಬಗ್ಗೆ ತಿಳಿಸಿದ್ದೀರಿ. ವಂದನೆಗಳು ಗುರೂಜಿ
@ushabangalore560 Жыл бұрын
Thank you very much guruji. Marvellous explaination. You are an eye opener For poeple who want to know more about this devotion.👌👏👏👏👏
@helloeverybody9958 Жыл бұрын
16:15 ನಿಜವಾದ ಮಾತುಗಳು
@premaprema575 Жыл бұрын
good culture of our country, good subject, good introduction & information in our society, thanking you santhoshji, 👍🙏👍🙏👍🙏👍🙏👍🙏👍🙏.
@sureshpoojary7446 Жыл бұрын
ತುಂಬ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ. ಧನ್ಯವಾದ... 🙏🙏🙏
@hegde001 Жыл бұрын
What a legend he is🙏🤗 His knowledge is ultimate..... Every Tuluva should watch this video....
@kaushilshivakumar5247 Жыл бұрын
Thank you for educating us gurugale 🙏 very informative 🙏🙏
@sathyanarayanakrishnappa6582 Жыл бұрын
Very Informative about history of bhootaradhane in karavali people, thank you very much.🙏🙏🙏Guruji
@vittalpoojary1659 Жыл бұрын
Beautifully explained Swamiji 👏 👏 🙏🙏
@monappahosamane981 Жыл бұрын
Real truth information. Namostute Swamiji
@uspoojary9139 Жыл бұрын
Guruji, very well explained regarding Bhootaradhane in Karavali and other areas. Very scientific explanations given. Thanks a lot.
@kumudachandrakala3787 Жыл бұрын
Not bhotardhane Daiva Ardhane bhoota Ardhane tulunaad nali eedhe
@smithaprasad4168 Жыл бұрын
ಇಷ್ಟು ಸಂಪೂರ್ಣವಾಗಿ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ.
@narayanabhandary3797 Жыл бұрын
Great analytical information..... Thanks for taking back to long and infinite time lines... Let HIM bless humanity , may be in any form.... 😇😀🙏🏻.
@savithries516 Жыл бұрын
ವಾಸ್ತವವಾಗಿ ರುವುದನ್ನ ತುಂಬಾ ಚೆನ್ನಾಗಿ ಸಾಮಾನ್ಯ ರಿಗೂ ಅರ್ಥ ವಾಗುವಂತೆ ಹೇಳಿದ ನಿಮಗೆ ಅಭಿನಂದನೆಗಳು...
@sharadaitrustmybapujishara5348 Жыл бұрын
Excellent swamiji very exactly explained.
@apsh23 Жыл бұрын
Thank you for sharing the knowledge with brilliant explanation. These topics should be added in our schools in Karnataka as a history subject. Amazing and great culture.
@purnimasooda3686 Жыл бұрын
RS w
@yogisimha8990 Жыл бұрын
Wah.. what an information..EXCELLENT
@ashalathashetty9176 Жыл бұрын
thank you for educating us Swameeji
@rajendratonse9454 Жыл бұрын
A million thanks to for illuminating me...for an in depth knowledge of Butharadhane.....Hope to meet you someday and get further knowlegde...
@gayathrisharma5155 Жыл бұрын
ಇನ್ನಾದರೂ ವಿಷಯದ ಸಂಪೂರ್ಣ ಇನ್ನಾದರೂ ಮಾಹಿತಿ ಇಲ್ಲದೆ ಈ ಕುರಿತು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಲಿ.. ನಿಮ್ಮ ಪಾಂಡಿತ್ಯಕ್ಕೆ,ವಿಮರ್ಶಾ ದೃಷ್ಟಿಗೆ ನಮ್ಮ ನಮನಗಳು
@gayathrisharma5155 Жыл бұрын
ಇನ್ನಾದರೂ ವಿಷಯದ ಸಂಪೂರ್ಣ ಮಾಹಿತಿ ಇಲ್ಲದೆ ಈ ಕುರಿತು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಲಿ...
@marappe1 Жыл бұрын
Very well explained Guruji. Happy to share with others
@sunandaleeladhar1711 Жыл бұрын
Excellent and amazing explanation 😊. Thank you very very much 💗💗💗💗💗
@indirarao7433 Жыл бұрын
Thank you somuch Guruji for valuable knowledge 🙏🙏
@kamakshi8423 Жыл бұрын
Thank u guruji.. olle information kottiddira
@hamsananda2002 Жыл бұрын
Namaskar, We are very much thankful to your Real Statement regarding, Bhootha aradhana,
@ravindrashettyravi7611 Жыл бұрын
ತುಂಬಾ ಚೆನ್ನಾಗಿದೆ ತುಂಬಾ ಅರ್ಥಪೂರ್ಣವಾಗಿ ವಿವರಣೆ ಕೊಟ್ಟಿದ್ದೀರಿ ನನ್ನ ಎಣಿಕೆಯು ಅದೇ ಆಗಿತ್ತು
@RavindraKumar-br4bb Жыл бұрын
Swamy thank you for enlightening us about Panjurli, Swamy my sincerely request to bring it in the book form to revive history.
@vasudhamani6742 Жыл бұрын
Nimma knowledge is very amazing thank you for removing ignorance and blind beliefs of people. 🙏 please continue your work it is very essential in these times👌👏👏🙏
@basavarajsiddannavar3034 Жыл бұрын
ಧಾರ್ಮಿಕ ಆಧಾರಗಳನ್ನು ಇಟ್ಟುಕೊಂಡು ತುಂಬಾ ಮನದಟ್ಟು ಆಗುವ ತರಹ ತಾವು ವಿಷಯ ತಿಳಿಸಿ ಕೊಟ್ಟಿದ್ದೀರಿ ಪೂಜ್ಯರೆ ಅನಂತಾನಂತ ಧನ್ಯವಾದಗಳು ತಮಗೆ
@krishnabhat1606 Жыл бұрын
👌👋🙏🙏 ಧನ್ಯವಾದಗಳು ಗುರುಗಳೇ
@sudhirbhat6045 Жыл бұрын
Thank you for sharing this detailed information Guruji 🙏🙏🙏
@ramachandrarao6518 Жыл бұрын
Beautiful presentation of facts on "panjurli bhoota ". Highly commendable !!!
@bhagyalakshmiramachandra3679 Жыл бұрын
Really great message. 🙏🙏🙏🙏
@marla350 Жыл бұрын
Thumba thank you sir. Please namma aaradhya deiva kantheri dhoomavathiya bagge swalpa heli idu nanna request.
@greeshmakamath3325 Жыл бұрын
Very good explanation anumanagalu dooravaitu.
@shripathip157 Жыл бұрын
🙏 very good explanation Tq.
@nireshkumar9625 Жыл бұрын
ಗುರುಗಳೇ, ನಿಮ್ಮ ಮಾಹಿತಿ ತುಂಬಾನೇ ಚೆನ್ನಾಗಿದೆ. ಆದ್ರೇ ನನ್ನದೊಂದು ಪ್ರಶ್ನೆ ನಾನು ಜಾತಿಯಲ್ಲಿ ಪಾಣಾರ ಆಗಿದ್ರಿಂದ ನಮ್ಮ ಪಾರ್ದನ ದಲ್ಲಿ ಹೇಳಿರೋದನ್ನಾ ನೀವೂ ಮೊದ್ಲಿಗೆ ಹೇಳಿದ್ರೀ ಈಶ್ವರ ದೇವರ ತೋಟ, ಪಾರ್ವತಿ ಹಂದಿ ಮರಿ ನಾ ಸಾಕೋದು, ಇದೆಲ್ಲಾ ಸುಳ್ಳು ಅಂತಾ.! ಅಂದ್ರೇ ದೈವ ದಾ ಸಂಧಿ ಯಲ್ಲಿ ಬರುವ ಕಥೆ ನಾ ಸುಳ್ಳು ಅಂತೀರಾ ಗುರುಗಳೇ..??
@RkRaoM Жыл бұрын
ನಿಮ್ಮ ಜನಾಂಗದ ವಂಶಪಾರಂಪರ್ಯವಾಗಿ ಬಂದ ಪಾಡ್ದನ ಮತ್ತು ಅದರಲ್ಲಿನ ಕಥೆಗಳು ಸತ್ಯ...
@user-nl5fz8nh6c13 күн бұрын
ನಮ್ಮ ಊರಿನಲ್ಲಿ ಭೂತ ಕಟ್ಟುತ್ತಿದ್ದ ಹಿರಿಯ ಪಾಣಾರ ದಿ.ಬಾಬು ಎಂಬವರೊಬ್ಬರು ನನ್ನ ಹತ್ತಿರ ಪಂಜುರ್ಲಿ ದೈವವು ವಿಷ್ಣುವಿನ ಅವತಾರವಾದ ವರಾಹ ಎಂದೇ ಹೇಳಿದರು. ಈ ಸ್ವಾಮಿಯವರು ವರಾಹದ ಅಂಶ ಎಂಬ ಅರ್ಥದಲ್ಲಿ ಹೇಳಿದರು.ವರಾಹ ಬೇರೆ ಅಲ್ಲ ಅಂಶ ಬೇರೆ ಅಲ್ಲ.. ಈಗ ಪ್ರಚಲಿತದಲ್ಲಿರುವ ಹಂದಿಮರಿ ಕತೆ ಸಂಧರ್ಭಕ್ಕೆ ಮತ್ತು ಅಗತ್ಯಕ್ಕೆ ಕಟ್ಟು ಬಿದ್ದ ಯಾರದೋ ಸೃಷ್ಟಿ ಆಗಿರಬಹುದು..ಈ ಕತೆ ಇತ್ತೀಚೆಗೆ ಸರಿದಾಡುವಂತದು.
Thanks for truth guruji. It's true . Neevu thumnha chennagi explain madidira. Adi janaru prani pakshi kallina moorthiyalli nambike ittu pooje madiradu. Example movie li starting ond moorthina pooje madtare adu adi janaru budakattu janaru. Next aduna rajaru pratistapane madadu amele avara paddatili neduyuttide aste adre adi janaru yavude bedha bhava illade devara pooje madadu adi jananga so jai moolanivasis.
@user-qs2vd3gu9h Жыл бұрын
Thank you guruji 🙏🙏
@mamathabalthila4106 Жыл бұрын
ಧನ್ಯವಾದಗಳು ಗುರೂಜಿ 🙏
@jagdishmpbabu2054 Жыл бұрын
Super guruji
@ashwinidc1978 Жыл бұрын
Thank you so......... Much 🙏🙏🙏
@SanthoshKumar-uc6mn Жыл бұрын
Fantastic Sir Sound Advice. But We'd can't understand. Thank you very much
@narayanayyah5198 Жыл бұрын
Great, let all good happen. Let, people who critisise with half knowledge be put in their own place.
@shivapriya2105 Жыл бұрын
Adbuta gurugale
@sowbhagyakn6256 Жыл бұрын
Thank you guruji
@PraveenKumar-yq1on Жыл бұрын
We tuluvas have deep bilief in daivardane. If we call their name itself we get positive vibes. Please don't distrub us. We don't need outsiders opinion.
@Devishetty001 Жыл бұрын
He is from kundapura 🙄
@ShivaprasadDevadiga Жыл бұрын
@@Devishetty001 no he is from thirthahalli, Barkur alli olle hana madbahudu antha alli bandu eddare, Thirthahalli pakka bejjavalliyalli Ayyappa na devasthana madi hana madtha elva.
@brainiacsworld-onlyforinte2315 Жыл бұрын
not only in india, bhootaradhane also exists in Buddhism at srilanka,Nepal,Tibet, Thailand, Vietnam, Cambodia, Indonesia,china, Philippines,new zealand, Australia, south america and even in USA among indigenous people in their own way. which got slowly destroyed by Christianity and Islam
@nammabharathahinduthvabhar2310 Жыл бұрын
ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದ್ದು 🙏💐🙏
@rajeshwarid99 Жыл бұрын
Tq gurugale gottirali clear agi helidri
@rameshjubail644410 ай бұрын
Sathyavada mathu
@basavarajsiddannavar3034 Жыл бұрын
ಮತ್ತು ಕರಾವಳಿಯಲ್ಲಿ ಇರುವ ತರಹವೇ ನಮ್ಮ ಉತ್ತರ ಕರ್ನಾಟಕದಲ್ಲಿ ಕೂಡ ದೈವಗಳ ಆರಾಧನೆ ಬೇರೆ ರೀತಿಯಲ್ಲಿ ಇರಬಹುದೆಂದು ನನ್ನ ಭಾವನೆ
@ptr3983 Жыл бұрын
ಇದೆಯಲ್ಲ. ಯಲ್ಲಮ್ಮ, ದ್ಯಾಮವ್ವ, ಭರಮಪ್ಪ, ಬಿರಣ್ಣ, ದುರುಮುರುಗಿ, ಕರೆವ್ವ, ಬಿಷ್ಟಮ್ಮ ಇವೆರಲ್ಲರು ನಮ್ಮ ಕಡೆಯ ದೈವಗಳು.
@basavarajsiddannavar3034 Жыл бұрын
@@ptr3983 ನಿಜ ಆದರೆ ಅವೆಲ್ಲವನ್ನು ಎಲ್ಲರೂ ಅರಾಧಿಸುವುದಿಲ್ಲ ಕೆಲವರು ಮಾತ್ರ ಉದಾಹರಣೆಗೆ ನಮ್ಮ ಮನೆಯಲ್ಲೇ ಇಲ್ಲ ಎಲ್ಲವೂ ಅವರವರ ಭಕುತಿಗೆ ಭಾವನೆಗೆ ಬಿಟ್ಟದ್ದು ಯಾರ ಭಾವನೆಗೂ ಪರಸ್ಪರ ಧಕ್ಕೆ ಬರಬಾರದು