ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು! | Mimicry Gopi | Standup Comedy| Narendra Modi |Devegowda

  Рет қаралды 1,620,945

Book Brahma

Book Brahma

Күн бұрын

ಮೋದಿಗೆ ರಾಗಿಮುದ್ದೆ ತಿನ್ನಲು ಹೇಳಿದ ದೇವೇಗೌಡರು.
ಗೋಪಿ ಮಿಮಿಕ್ರಿಗೆ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಫುಲ್‌ ಫಿದಾ!
ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಅವರ ಮಾತುಗಳು.
ಕಾರ್ಯಕ್ರಮದ ಪೂರ್ತಿ ವೀಡಿಯೋಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
• ಡಾ. ಎಚ್‌. ನರಸಿಂಹಯ್ಯ ಜನ...
'
'
'
‪@NarendraModi‬ ‪@jaggeshhits‬
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #MimicryGopi #StandupComedy #NarendraModi #Devegowda

Пікірлер: 378
@HemaHema-kf5mm
@HemaHema-kf5mm Жыл бұрын
ದೇವರು ನಿಮಗೆ ನೂ ರು ಕಾಲ ಆಯಸ್ಸು ಆರೋಗ್ಯ ನೆಮ್ಮದಿ ಕೊಡಲಿ god bless you sir
@gayithrikngayithri3324
@gayithrikngayithri3324 Жыл бұрын
ನಮಸ್ಕಾರ ಸರ್ ನಾನು ನೀವು ಚಾಮರಾಜನಗರ ದಲ್ಲಿ ಡಿ ಎಡ್ ಕಾಲೇಜ್ ನಲ್ಲಿ ಒಟ್ಟಿಗೆ ಕೆಲ್ಸ ಮಾಡ್ತಾ ಇದ್ವಿ ನೀವು ಇಷ್ಟೊಂದು ಬೆಳೆದು ದೊಡ್ಡ ಹೆಸರು ಮಾಡಿರೋದು ಕೇಳಿ ತುಂಬಾ ಸಂತೋಷ ಆಯ್ತು ಸರ್ ದೇವರು ಸದಾ ಕಾಲ ನಿಮ್ಮನ್ನು ಸುಖವಾಗಿ ಇಟ್ಟಿರಲಿ 🙋‍♀️🙏
@sreenivasspersonal7570
@sreenivasspersonal7570 Жыл бұрын
)
@manjunathnveeranna3430
@manjunathnveeranna3430 Жыл бұрын
Oh Gayathri madam neevu..gothaithu...hegidira?
@kirik_rpprabhu5864
@kirik_rpprabhu5864 Жыл бұрын
Howda madam
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@thedon207
@thedon207 Жыл бұрын
Akka namakara
@Rajendraprasad-hc3zc
@Rajendraprasad-hc3zc Жыл бұрын
ಮೋದಿಜಿ ರವರ ಧ್ವನಿ ಸ್ವಲ್ಪ ಸರಿ ಮಾಡಿಕೊಳ್ಳಿ ಇನ್ನೂ ಚೆನ್ನಾಗಿ ಇರುತ್ತೆ. ಮಿಕ್ಕಿದ್ದಲ್ಲ ಚೆನ್ನಾಗಿದೆ ಸಾರ್. ಸೂಪರ್ 🙏
@nagarajadiga354
@nagarajadiga354 Жыл бұрын
ವಿಭಿನ್ನ ಯೋಜನೆ,ಯೋಚನೆಗಳೊಂದಿಗೆ ಕನ್ನಡಿಗರ ಅಚ್ಚುಮೆಚ್ಚಿನ ಪೇಜ್ ಬುಕ್ ಬ್ರಹ್ಮ ತಂಡಕ್ಕೆ ಅಭಿನಂದನೆಗಳು
@BookBrahma
@BookBrahma Жыл бұрын
ಧನ್ಯವಾದಗಳು. ಇನ್ನಷ್ಟು ವೀಡಿಯೋಗಳಿಗೆ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯೂಟ್ಯೂಬ್‌ ಚಾನೆಲ್...
@haluswamy5328
@haluswamy5328 23 күн бұрын
@anandaprasad4124
@anandaprasad4124 5 ай бұрын
ಗೋಪಿ ಗೆ 🌹🌹 ನೂರು ವರ್ಷ ದವರೆಗೂ ನಿಮ್ಮ ಸ್ವರ ಹೀಗೆಯೇ ಮುಂದುವಾರೆಯಲಿ 🙏🙏🙏🙏 ಧನ್ಯವಾದಗಳು
@venkataramkn
@venkataramkn Жыл бұрын
ಅದ್ಭುತ ಪ್ರತಿಭಾವಂತ ಹಾಸ್ಯ ಕಲಾವಿದ. ಭಗವಂತನ ಕೃಪೆಯಿಂದ ಉತ್ತಮ ಪ್ರಚಾರ ದೊರೆಯಲಿ
@SudheendraRao
@SudheendraRao 3 ай бұрын
ರಾಜಕುಮಾರ್ ಅವರ ಧ್ವನಿ ಇನ್ನು ಚೆನ್ನಾಗಿ ಬರಬೇಕು, ಆದರೆ ಬೇರೆ ಎಲ್ಲಾ ಬಹಳ ಚೆನ್ನಾಗಿ ಬಂದಿದೆ.
@nagarajannagaraju1117
@nagarajannagaraju1117 Жыл бұрын
ವಿಷ್ಣು ಸರ್ ಅಂಬಿ ಸರ್ ಶಂಕರ್ ನಾಗ್ ಸರ್ ವಾಯ್ಸ್ ಚೆನ್ನಾಗಿದೆ
@raghunayak1276
@raghunayak1276 Жыл бұрын
ಎಲ್ಲಾ ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾ ನಟರ ಮಿಮಿಕ್ರಿ ಸೂಪರ್ ಗೋಪಿ ಸರ್❤💞👌🙏
@m.snayak1396
@m.snayak1396 Жыл бұрын
ಗೋಪಿ ಎಂದರೆ ಮಿಮಿಕ್ರಿ ಮಿಮಿಕ್ರಿ ಎಂದರೆ ಗೋಪಿ
@shivamurthym6205
@shivamurthym6205 Жыл бұрын
ತುಂಬಾ ಚೆನ್ನಾಗಿ ಮಾಡ್ತಾರೆ 👏👏👏 ಇಲ್ಲೊಂದು ಯೋಚನೆ ಬಂತು, ನಮ್ಮ ಮಾನ್ಯ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಯೋಗಾ ಡೇ ಹಾಗೇ ," ರಾಗೀ ಮುದ್ದೆ ಡೇ " ಮಾಡಬೇಕು. ಸೂಪರ್ ಆಗಿ ಇರುತ್ತೆ.
@shivamurthym6205
@shivamurthym6205 Жыл бұрын
Thanks for all friends 👍🏻
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@yashwantbhandari115
@yashwantbhandari115 21 күн бұрын
ಶಂಕರನಾಗ್ ಧ್ವನಿ ತುಂಬಾ ತುಂಬಾ ಇಷ್ಟ ಆಯ್ತು ❤😍😘
@sidduramanagoudra2576
@sidduramanagoudra2576 5 күн бұрын
6:41 ❤
@GSAcademy2022
@GSAcademy2022 Жыл бұрын
ಜಗ್ಗೇಶ್ ಅವರ ಈಗಿನ ದ್ವನಿ Sooper bro
@luxorianlx9070
@luxorianlx9070 Жыл бұрын
Gopi has set standard for mimicry, which is very difficult to achieve by any one in the future .. its amazing to hear so many voices.
@aquaroad8219
@aquaroad8219 Жыл бұрын
Amazing he should be a Guinness world record holder for maximum person's mimicry
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@srinivasakariyappa1015
@srinivasakariyappa1015 Жыл бұрын
ಮಿಮಿಕ್ರಿ ಗೋಪಿ ಅವರು ಪ್ರತಿಭಾವಂತ ಕಲಾವಿದರು ಬಹಳ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ ಅವರಿಗೆ ಧನ್ಯವಾದಗಳು ಹಾಗೂ ಶುಭ ಹಾರೈಕೆಗಳು
@pradeepathreya
@pradeepathreya Жыл бұрын
Amazing GOPI Sir....... Mimicking so many voices nearing the original is really very very tough.,. Good luck🍀
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@sarojasaroja7148
@sarojasaroja7148 Жыл бұрын
ವಾವ್, ಏನು ಪ್ರತಿಭೆ ಸರ್ ನಿಮ್ಮದು 👌👌👌 ಸೂಪರ್ 👍👍
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@nasiruddinkalandarsha835
@nasiruddinkalandarsha835 Жыл бұрын
ದೇವೇಗೌಡ,,,, ಸಿದ್ದರಾಮಯ್ಯ,,,,ಮೋದಿ,,,, ಯಡಿಯೂರಪ್ಪ voice super
@sathishaMD
@sathishaMD Ай бұрын
ಸಿದ್ದರಾಮಯ್ಯ ವಾಯ್ಸ್ ಗೋಸ್ಕರ ನಾನು ಈ ವಿಡಿಯೋ ನೋಡಿದ್ದು ಜೈ ಸಿದ್ದು ಸರ್
@vishwakumar9784
@vishwakumar9784 5 ай бұрын
Gowdru voice super👌👌, Gopi sir really fantastic mimicry
@dwarakinathdwaraki3957
@dwarakinathdwaraki3957 Жыл бұрын
You are great gopi👌👍❤️
@nagarajaudupamegaravalli1346
@nagarajaudupamegaravalli1346 Жыл бұрын
ಗೋಪಿ ಜೀ, ತುಂಬಾ ಖುಷಿ ಆಯ್ತು 😂😂😂😂😂
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@shabareeshmahadev8160
@shabareeshmahadev8160 Жыл бұрын
ಸಿದ್ದರಾಮಯ್ಯ ವಾಯ್ಸ್ ಪರ್ಫೆಕ್ಟ್ ವಾಯ್ಸ್ ಅಂಡ್ ಜಗ್ಗೇಶ್ ಕೂಡ
@geetha3024
@geetha3024 Жыл бұрын
Gopi sirge ondu dodda namskaraglu👌🏻👌🏻👍🏻👍🏻👍🏻
@nagarajagoudaguggari7139
@nagarajagoudaguggari7139 Жыл бұрын
ಅದ್ಭುತ ಪ್ರತಿಭೆ ನೀವು ಸೂಪರ್ ಸರ್ 👌👏👌👌👌👏
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@manjulamaruthi7979
@manjulamaruthi7979 5 ай бұрын
ಅಧ್ಭುತ ಪ್ರತಿಭೆ (ಧನ್ಯವಾದಗಳು)
@raju-zx3wy
@raju-zx3wy Жыл бұрын
ದೇವೇಗೌಡ್ರ ವಾಯ್ಸ್ ಸೂಪರ್
@govindaswamy561
@govindaswamy561 Жыл бұрын
Wow...what a Talent. Amazing voice imitation. God bless you graciously.
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@anitha4805
@anitha4805 Жыл бұрын
Very nice mimicry 👌👍😁
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@sudhakarav5034
@sudhakarav5034 Жыл бұрын
Super and very nice ಮಿಮಿಕ್ರಿ
@Str-Consultant
@Str-Consultant 7 күн бұрын
ಸುಮಾರು40 ವರ್ಷದಿಂದ ಇಂದಿನ ವರೆಗೂ ಹಾಸ್ಯದ ಬಸ್ಸಿನಲ್ಲಿ ಪ್ರಯಾಣಿಸಿದ ಅನುಭವ ವಾಯಿತು, ಧನ್ಯವಾದ ಗಳು ಸರ್❤
@balajiv5820
@balajiv5820 Жыл бұрын
Gopi is a natural talent of real comedian 👍
@solarpanel6716
@solarpanel6716 Жыл бұрын
Amazing talent and one is tired off his meaningful,delightful and entertaining mimicry.He is a credit to Kannada and Karnataka.Keep entertaining people and this is a good medicine to be healthy and lively.
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@basavarajkollad4827
@basavarajkollad4827 Жыл бұрын
ಸಿದ್ದರಾಮಯ್ಯ ಸ್ಪೀಚ್ ಸೂಪರ್ ಗೋಪಿ ಅಣ್ಣಯ್ಯ 🔥🔥🔥
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@narasaiahbc844
@narasaiahbc844 Жыл бұрын
You are seeing all heroes in your voice mimcry this is gift god ,,,,keep it up Gopi sir,,,,
@creativebrainz3835
@creativebrainz3835 Жыл бұрын
kzbin.info/www/bejne/gmS5i5egfrCsack
@natarajahb44
@natarajahb44 Жыл бұрын
Great Talent Gopi sir especially your imitation of Brahmanda Guruji , Siddaramaiah, Devegowda Ji is excellent .🎉🎉
@bharathinagraj5806
@bharathinagraj5806 Жыл бұрын
Jai Vishnu Dada,jai Shankar nag 🙏💐
@shivappashivaguna8422
@shivappashivaguna8422 Жыл бұрын
ಜೈ ಶಂಕ್ರಣ್ಣ 💐💐💐😍😍😍
@ravih905
@ravih905 Жыл бұрын
ನೀವೇ ಮಿಮಿಕ್ರಿ ರಾಜ ಸರ್.
@user-em8fw6gx7p
@user-em8fw6gx7p Жыл бұрын
ಭಗವಂತನ ಕೃಪೆ ಇರಲಿ
@Lachamanna.1975
@Lachamanna.1975 Жыл бұрын
ಜೈ ಗೋಪಿ 🙏
@nandishhirebidari3097
@nandishhirebidari3097 Жыл бұрын
ದೇವೆಗೌಡರು ಮೊದಲು ಉತ್ತರ ಕರ್ನಾಟಕ ಪ್ರಸಿದ್ದ ಜೊಳದ ರೊಟ್ಟಿ ತಿನ್ನಬೇಕು ... ಕರ್ನಾಟಕ ಅಂದರ ಅದೇ ರಾಗಿ ಮುದ್ದೆ ... ಒಂದೇ ಆಹಾರ ಅಲ್ಲಾ ... ಜೋಳದ ರೊಟ್ಟಿ ಕರ್ನಾಟಕದ ಶೇಕಡಾ 70% ಪ್ರಮುಖ ಆಹಾರವಾಗಿದೆ ... ದೇವೆಗೌಡರು ... ಮೊದಲು ಜೋಳದ ರೊಟ್ಟಿಯ ಬಗ್ಗೆ ...ದಕ್ಷಿಣ ಕರ್ನಾಟಕದ ಜನರಿಗೆ ಅರಿವು ಮಾಡಿಕೊಡಬೇಕು ... 💥💥💥🙏🙏🙏
@Sonu-j6h
@Sonu-j6h Ай бұрын
Excellent sir
@Sonu-j6h
@Sonu-j6h Ай бұрын
Excellent mimicry sir keep it up sir
@IndraRani-ug3ij
@IndraRani-ug3ij 29 күн бұрын
🎉
@vidyasraoraok7815
@vidyasraoraok7815 Жыл бұрын
Superb 👌👏👏
@S.R.C.D.
@S.R.C.D. Жыл бұрын
Rajkumar sir voice super Gopi sir nivu Thumba Talented man
@shivuking90347
@shivuking90347 Ай бұрын
ಸರ್ ನಿಮ್ನ ಎಷ್ಟು ಹೊಗಳಿದರು ಸಾಲದು ಸರ್ ಐ ರಿಯಲ್ಲಿ ಹ್ಯಾಟ್ಸಫ್ ಸರ್ 💐💐💐💐💐❤️❤️❤️🙏🙏🙏
@mallikarjunakorati3814
@mallikarjunakorati3814 Жыл бұрын
Namaste Gopi Sir, Superb God bless you. Good Luck.
@priyavardanpriyavardan4795
@priyavardanpriyavardan4795 Жыл бұрын
Siddaramaiah avrdu mimicry super.
@vasanthakumari2716
@vasanthakumari2716 Ай бұрын
ಮೋಧೀಜಿ ರವರ ವಾಯ್ಸ್ ಇನ್ನು ಸ್ವಲ್ಪ ಇಂಪ್ರೂವ್ ಆಗಬೇಕು ಸರ್ 👍
@anandl7928
@anandl7928 Жыл бұрын
You are really talented artist 👏
@nagendras7814
@nagendras7814 Жыл бұрын
ಅಂಬರೀಷ್ಣ್ ಸೂಪರ್ ❤❤
@bharathinagraj5806
@bharathinagraj5806 Жыл бұрын
Super sir 🙏💐
@jayashankaran2361
@jayashankaran2361 Жыл бұрын
Super Great Artist Gopi Sir 👋👋👍👋
@shivayogishwalishettar7229
@shivayogishwalishettar7229 19 сағат бұрын
Gopi Sir, 👍❤️ All the best 🎊🎉 💐 🎉🎊
@abhilashasimha
@abhilashasimha Жыл бұрын
Soooooper mimicry 🙏🙏👌👌👌👌👌
@ramanjaneyalr985
@ramanjaneyalr985 Жыл бұрын
Shivanna voice tumba ketdagi madidiri dhanyavadagalu
@chandruchandru3197
@chandruchandru3197 Жыл бұрын
Amazing😍 talent sir❤
@sharanud573
@sharanud573 Жыл бұрын
Super
@suryamobilssm914
@suryamobilssm914 Жыл бұрын
Love from ❤️ chamarajanagara
@sushilak9604
@sushilak9604 Жыл бұрын
Superb superb modij devegowdra mimikri super
@rao5158
@rao5158 Жыл бұрын
Super super sir
@nageshn1196
@nageshn1196 Жыл бұрын
Amazing talent 👏 sir
@galaxytechtechnologies3646
@galaxytechtechnologies3646 Жыл бұрын
Adhbhutha sir🌹
@muralidharranjalkar5322
@muralidharranjalkar5322 8 ай бұрын
Top voices .... mimicry of Yediyurappa..and Devegowda ji...
@IHF625
@IHF625 Жыл бұрын
Superb 🙏👌👍😂
@ShivKumar-fi5dg
@ShivKumar-fi5dg Жыл бұрын
No words Sir… you’re Simply Superb…
@lidiyanavaya5543
@lidiyanavaya5543 Жыл бұрын
Imitated, voice for all. Amazing. Well practiced. 👍
@AnilAnil-yf2ue
@AnilAnil-yf2ue Жыл бұрын
Jay Appu Boss ❤️🙏🙏
@arjunr3096
@arjunr3096 8 ай бұрын
Wow Superb. 😂😂😂😂😂
@nagarathnatk4010
@nagarathnatk4010 4 ай бұрын
ಎಲ್ಲ, ವಾಯ್ಸ್ ನಲ್ಲಿ, ಸಿದ್ದರಾಮಯ್ಯ ನವರ ಧ್ವನಿ,ಇಷ್ಟ.
@waliabhay8976
@waliabhay8976 Ай бұрын
Worst is Rajkumar and RK is also Worst....
@prasannakumaram9215
@prasannakumaram9215 Жыл бұрын
Super sir... very beautiful your voice
@VinayVishnudadda
@VinayVishnudadda 9 ай бұрын
Devagowda voice super....
@nagarajbetadur2965
@nagarajbetadur2965 Жыл бұрын
Superb
@ut5qravikumar
@ut5qravikumar Жыл бұрын
ಅದ್ಭುತವಾದ ಮಿಮಿಕ್ರಿ ಸರ್
@prakashsnsn6113
@prakashsnsn6113 Жыл бұрын
Super sir
@TheIsmailKhan
@TheIsmailKhan Жыл бұрын
Super amazing.. Perfect mimicry
@akhil4u435
@akhil4u435 Жыл бұрын
Mashallah super sir👌👌👌👌👍
@Nachikethan
@Nachikethan Жыл бұрын
You are really Awesome Gopi sir
@neeleshwarneeleshwark298
@neeleshwarneeleshwark298 6 ай бұрын
Sir for your talent may god bless you and your family with good health wealth happiness
@sravi4895
@sravi4895 10 ай бұрын
Magnificent, Wonderful, Excellent, Tremendous, Marvelous, etc.etc. Only adjectives. PraNaams, Sir...
@VasudevsrinivasVsrinivas-xi5gj
@VasudevsrinivasVsrinivas-xi5gj 8 күн бұрын
Suuuuper sir nimage prashasti needalebeku
@rathnakaradc6364
@rathnakaradc6364 Жыл бұрын
Sooooooooooper
@varunjain.nvarunjain.n4293
@varunjain.nvarunjain.n4293 6 ай бұрын
🎉🎉God give you super talet &voice we enjoyed a lot of waching yur videos god bless you sir❤❤❤
@MrVinayak19
@MrVinayak19 Ай бұрын
Supper sir🙏🏻🙏🏻ultimately great ❤
@FunwithSion
@FunwithSion Жыл бұрын
Super talented 🎉❤
@ShashidharKoteMusic
@ShashidharKoteMusic 3 ай бұрын
As always Gopii suuuuuuuper Waaaaaaaah
@shadow_man4279
@shadow_man4279 Жыл бұрын
Devegowdru dhu benki🔥🔥🤣🤣🤣🙌
@localtripblogs3251
@localtripblogs3251 Жыл бұрын
Super talent
@prajwalmj4912
@prajwalmj4912 Жыл бұрын
Benki sir
@user-rb2ii7jd8j
@user-rb2ii7jd8j 7 күн бұрын
Shankar nag sir voice really beautiful sir❤❤
@jalayogiMRaviJalayogiMRavimysu
@jalayogiMRaviJalayogiMRavimysu Жыл бұрын
ಸೂಪರ್ ಅಣ್ಣಾ 👍🙏
@rameshbv3921
@rameshbv3921 Жыл бұрын
ಬಾಬ್ರೇ,,, ಮಾತೇ ಹೋರಳುತ್ತಿಲ್ಲ,,, ಪದಗಳೇ ಸಿಗುತ್ತಿಲ್ಲ,,, ತಾಯಿ ಶಾರದೆ ಸದಾ ನಿಮಗೆ ಒಲಿಯುತ್ತಿರಲಿ.
@gkraju8148
@gkraju8148 5 ай бұрын
V,good
@somashankaramv3162
@somashankaramv3162 Ай бұрын
.super mimicrrisirGodbless you sir👏👏👏👏👏👏
@ramachandraprema5198
@ramachandraprema5198 Жыл бұрын
Super anna
@sriranga8315
@sriranga8315 Жыл бұрын
ದೇವೇಗೌಡರು ಕನ್ನಡದ ಹೆಮ್ಮೆ👍
@ganipudiyodi5783
@ganipudiyodi5783 4 ай бұрын
Yemmena😂
@SunilKumar-qs2vq
@SunilKumar-qs2vq Жыл бұрын
ಅದ್ಭುತ ಸರ್ 🙏🙏
@knnmurthy6687
@knnmurthy6687 Жыл бұрын
Excellent sir
@knnmurthy6687
@knnmurthy6687 Жыл бұрын
The Great Wall Of India !! The 2nd-longest continuous wall on the Planet, surrounds the fort of Kumbhalgarh that contains 360 Temples. Stretches over a distance of 38km, 15m wide which is enough for 8 horses to walk abreast. Built in the 15th century by Rana Kumbha. Located on the westerly range of Aravalli Hills, in the Rajsamand district near Udaipur of Rajasthan, the FORT is the Birthplace of Mewar’s legendary king Maharana Prat
@jairam9824
@jairam9824 Жыл бұрын
ಗೋಪಿ ಸರ್ ಸೂಪರ್ ಮಿಮಿಕ್ರಿ ನಿಮದು
POV: Your kids ask to play the claw machine
00:20
Hungry FAM
Рет қаралды 7 МЛН
مسبح السرير #قصير
00:19
سكتشات وحركات
Рет қаралды 11 МЛН
POV: Your kids ask to play the claw machine
00:20
Hungry FAM
Рет қаралды 7 МЛН