THIS PROGRAMME IS SUPER ADVISE TO ALL BHAKTHAS OF RAYARU AND ALL GOD.🙏🏻🙏🏻🙏🏻🙏🏻
@rayarabhaktha10 сағат бұрын
ಶ್ರೀ ರಾಘವೇಂದ್ರಾಯ ನಮಃ
@taranathpai78097 сағат бұрын
GURU MAHARAJ GURU MAHARAJ JAI JAI GURU MAHARAJ GURU MAHARAJ GURU MAHARAJ JAI JAI GURU MAHARAJ GURU MAHARAJ GURU MAHARAJ JAI JAI GURU MAHARAJ ❤
@UmaUma-is5ui4 күн бұрын
ಗುರುಗಳೇ ಸ್ವತಾ ರಾಘವೇಂದ್ರ ಸೌಮಿಗಳೇ ಹೇಳಿಧ ರೀತಿ ಇದೆ 🙏🙏🙏🙏🙏🙏🙏💐💐💐💐💐💐💐💐🌹🌹🌹💐💐💐💐💐
@kartikg7134 күн бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤❤❤
@CHETAN_FF_BHAI3 күн бұрын
ತುಂಬಾ ಸತ್ಯವಾದ ಮಾತು ಆಚಾರವೇ..... ಮಡಿ ಬಗ್ಗೆ ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದೀರಾ....... ಇದು ನಾಸ್ತಿಕರಿಗೆ ಅರ್ಥವಾಯಿತು ಎಂದು ಅಂದುಕೊಳ್ಳುತ್ತೇವೆ...... ರಾಯರಿದ್ದಾರೆ
@manjulamadhu84604 күн бұрын
ಓಂ ಶ್ರೀ ರಾಘವೇಂದ್ರಾಯ ನಮಃ 🌺🙏
@veenas75883 күн бұрын
ತುಂಬಾ ಒಳ್ಳೆಯ ವಿಷಯವನ್ನು ಹೇಳಿದ್ದೀರಿ ಗುರುಗಳೇ ನಿಮ್ಮಿಂದ ಎಷ್ಟೋ ಜನರಿಗೆ ಈ ಉತ್ತರ ಸಿಕ್ಕಿದ್ದು ತುಂಬಾ ಒಳ್ಳೆಯದಾಗಿದೆ
ಮಾಡಿ ಅಂದ್ರೆ ಶುದ್ಧವಾಗಿ ಅಂತ, ಏನೋ ತಿಂದು, ಏನೋ ಕುಡಿದು, ಎಂಜಲು (ಕೆಲವರ ಕೈ ಸದಾ ಬಾಯಿಯಲ್ಲೇ ಇರುತ್ತೆ, ಹಾಗೆ ಎಲ್ಲಾ ಮುಟ್ಟುವದು, ಎಲ್ಲಾರನ್ನು ಮುಟ್ಟುವುದು, ದೇವರನ್ನು ಮುಟ್ಟುವುದು, ಅವರಿಗೆ ಅದರ ಅರಿವೇ ಇರೋದಿಲ್ಲ, ಹೇಳಿದರೆ ಅರ್ಥವಾಗುವುದುಯಿಲ್ಲ, ಅದಕ್ಕೆ ದೂರ ಇರಿ ಅನ್ನುವುದು, ಒಂದು ದಿನ ಅಲ್ಲ, ನಾವುಗಳು ಹುಟ್ಟಿದ ಮಗುವಿಗೂ ಆಗಿನಿಂದಲೇ ಕಲಿಸುತ್ತೇವೆ, ಅದು ನಮ್ಮಲ್ಲಿ ಸಹಜವಾಗಿಯೇ ತಿಳುವಳಿಕೆ ಬರುತ್ತದೆ, ಇಂತ ಸಾವಿರ ವಿಷಯಗಳಿವೆ, ಅದನ್ನು ಪಾಲನೆ ಮಾಡುವುದು ಅಷ್ಟು ಸುಲಭವಲ್ಲ, ಸುಮ್ಮನೆ ನಿಮ್ಮ ನಿಮ್ಮ ದೇವರನ್ನು ಪೂಜಿಸಿ, ನಮ್ಮ ಜಾಗಕ್ಕೆ ಬಂದು ತೊಂದರೆ ಕೊಡಬೇಡಿ , ಅವರವರ ತಂದೆ ತಾಯಿಗಳು ಅವರವರಿಗೆ ಹೇಗೊ ಹಾಗೆ ಎಲ್ಲವೂ.
@chandrashekaraiah336217 сағат бұрын
Enjalu ele meele uoorulu seve madidare roga bharutta illa roga hogutta matagalli inta moudyagallannu thummbi janarige Mosa maditiidira adara bhagge episodu madu illi madi antira matte adenu