ಬ್ರಾಹ್ಮಿ ಮುಹೂರ್ತಕ್ಕೆ ಇಷ್ಟೊಂದು ಮಹತ್ವ ಯಾಕೆ ? | ಅವಧೂತ ಶ್ರೀ ವಿನಯ್‌ ಗುರೂಜಿ

  Рет қаралды 24,338

Avadhootha

Avadhootha

Күн бұрын

ಬ್ರಾಹ್ಮಿ ಮುಹೂರ್ತಕ್ಕೆ ಇಷ್ಟೊಂದು ಮಹತ್ವ ಯಾಕೆ ? | ಅವಧೂತ ಶ್ರೀ ವಿನಯ್‌ ಗುರೂಜಿ
ಭಗವದ್ ಗೀತೆಯಲ್ಲಿ ಕೃಷ್ಣ ಕಾಲ, ದೇಶ, ಕರ್ಮ ಅಂತ ಮುಹೂರ್ತಗಳ ಬಗ್ಗೆ ಹೇಳಿದ್ದಾನೆ. ಕಾಲ ದೇಶಕ್ಕೆ ತಕ್ಕಂತೆ ಮೂಹೂರ್ತಗಳು ಬದಲಾಗಿರುತ್ತವೆ. ಬೆಳಗ್ಗಿನ ಜಾವದಲ್ಲಿ ಪ್ರಕೃತಿಯು ಶಾಂತಮಯವಾಗಿರುತ್ತದೆ. ಈ ಸಮಯದಲ್ಲಿ ಧ್ಯಾನ ಮಾಡಲು, ಪ್ರಾರ್ಥನೆ ಮಾಡಲು, ಓದುವುದಕ್ಕೆ ಸೇರಿದಂತೆ ಎಲ್ಲದಕ್ಕೂ ಅತ್ಯಂತ ಒಳ್ಳೆಯ ಸಮಯವಾಗಿರುತ್ತದೆ. ಪ್ರಕೃತಿ ಶಾಂತವಾಗಿರುವುದರಿಂದಲೇ ನಮ್ಮ ದೇಹ ಮನಸ್ಸು ಕೂಡಾ ಶಾಂತವಾಗಿರುತ್ತದೆ. ಈ ಹೊತ್ತಲ್ಲೇ ಸೂರ್ಯ ಉದಯಿಸುವುದರಿಂದ ಈ ಸಮಯ ಅತ್ಯಂತ ವಿಶೇಷವಾಗಿರುತ್ತದೆ. ಅದುವೇ ಬ್ರಾಹ್ಮಿ ಮುಹೂರ್ತ. ಈ ಸಂದರ್ಭದಲ್ಲಿ ಬರುವ ಸೂರ್ಯನ ಬೆಳಕು ಕೂಡಾ ನಮ್ಮ ದೇಹಕ್ಕೆ ಉತ್ತಮವಾಗಿದೆ. ಈ ಸಮಯದಲ್ಲಿ ಯೋಗಾಭ್ಯಾಸಗಳನ್ನು ಮಾಡುವುದರಿಂದ ಶರೀರ ಮತ್ತು ಮನಸ್ಸು ಎರಡಕ್ಕೂ ಗುಣವಿದೆ. ಯೋಗಿಗಳು ಹಾಗೂ ಋಷಿಮಣಿಗಳು ಯೋಗ ಮಾಡುತ್ತಿದ್ದಿದ್ದು ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಸಮಯದಲ್ಲಿ. ಯಾಕೆಂದರೆ ಈ ಎರಡೂ ಸಮಯಗಳಲ್ಲಿ ಸೂರ್ಯನು ಶಾಂತಮಯವಾಗಿರುತ್ತದೆ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ...

Пікірлер: 34
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 49 МЛН
小丑和白天使的比试。#天使 #小丑 #超人不会飞
00:51
超人不会飞
Рет қаралды 39 МЛН
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 49 МЛН