No video

ಕನಸುಗಳೇಕೆ ಬೀಳುತ್ತವೆ? ಕನಸುಗಳಿಗೆ ಅರ್ಥವಿದೆಯೇ? What is dreams? Do dreams actually have meanings?

  Рет қаралды 41,581

Kaalayaana ಕಾಲಯಾನ

Kaalayaana ಕಾಲಯಾನ

Күн бұрын

ಕನಸುಗಳೇಕೆ ಬೀಳುತ್ತವೆ? ಕನಸುಗಳಿಗೆ ಅರ್ಥವಿದೆಯೇ? ಕನಸುಗಳನ್ನು ವಿಶ್ಲೇಷಿಸಬಹುದೇ? ಹೀಗೆ ಕನಸುಗಳ ಬಗ್ಗೆ ಹತ್ತಾರು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ್ಡಿದ್ದಾರೆ ನಮ್ಮ ನಾಡಿನ ಹಿರಿಯ ಮನೋವಿಜ್ಞಾನಿಗಳಾದ ಪ್ರೊ.ಎಂ.ಬಸವಣ್ಣನವರು.
ಇದು ಸಂದರ್ಶನದ ಮೊದಲ ಭಾಗ. ಹೆಚ್ಚಿನ ಮಾಹಿತಿಗಾಗಿ ಅಭಿನವ ಪ್ರಕಾಶನ ಹೊರತಂದಿರುವ ಅವರ "ಕನಸಿನ ಕತೆ" ಎಂಬ ಪುಸ್ತಕ ಓದಿ.

Пікірлер: 55
@nesarafoundation8689
@nesarafoundation8689 Ай бұрын
ಕನಸುಗಳ ಬಗ್ಗೆ ತಮ್ಮ ಮನೋವೈಜ್ಞಾನಿಕ ವಿವರಣೆ ತುಂಬಾ ಚೆನ್ನಾಗಿದೆ ಸರ್.
@Kaalayaana
@Kaalayaana Ай бұрын
ಧನ್ಯವಾದಗಳು
@shivakumarshivarudrappa4466
@shivakumarshivarudrappa4466 2 ай бұрын
ಕನಸಿನ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು
@Kaalayaana
@Kaalayaana 2 ай бұрын
ಧನ್ಯವಾದಗಳು
@mss6885
@mss6885 2 ай бұрын
ರಸವತ್ತಾಗಿ ಮಾತನಾಡಿದ್ದಾರೆ
@Kaalayaana
@Kaalayaana 2 ай бұрын
ಧನ್ಯವಾದಗಳು
@shashikumar7890
@shashikumar7890 Ай бұрын
❤❤
@KAVITHAKAVI-kz3br
@KAVITHAKAVI-kz3br Ай бұрын
Chennagi vivarisidiri sir
@manjunath.dkambali3091
@manjunath.dkambali3091 Ай бұрын
Truely informative sir... please make some more vedios 🙏
@Kaalayaana
@Kaalayaana Ай бұрын
Sure I will
@sumabk6523
@sumabk6523 25 күн бұрын
ನಮಸ್ತೆ ಸರ್. ಚೆನ್ನಾಗಿ ವಿಷಯ ತಿಳಿಸಿದ್ದೀರಿ. ಧನ್ಯವಾದಗಳು. ಕನಸಿನಲ್ಲಿ ಹಾವುಗಳು ಬರುವ ಸೂಚನೆ ಏನು ದಯವಿಟ್ಟು ತಿಳಿಸಿ
@elgoog-c5o
@elgoog-c5o 24 күн бұрын
ನೀವು ಹಾವಾಡಿಗರಾಗಬೇಕೆಂದು ಬಯಸುತ್ತೀರಿ, ಆದರೆ ನಿಜ ಜೀವನದಲ್ಲಿ ಹಾವುಗಳು ಸಿಗದೇ ಅದು ಸಾಧ್ಯ ವಾಗುತ್ತಿಲ್ಲ . ಕಾರಣ ನಿಮಗೆ ಕನಸಲ್ಲಿ ಹಾವಾಡಿಗ ಆಗಲು ಹಾವುಗಳು ಬರುತ್ತವೆ. 😇 ಫ್ರಾಯ್ಡ್ ಮತ್ತು ಇವರು ಹೇಳುವಂತೆ (ನನ್ನ ಪ್ರಕಾರ ಅಲ್ಲ). 🤣
@nagabhushankudli6268
@nagabhushankudli6268 2 ай бұрын
Very good narration to be rewarded & to be appreciated
@Kaalayaana
@Kaalayaana Ай бұрын
ಧನ್ಯವಾದಗಳು
@bahubalihanji2189
@bahubalihanji2189 2 ай бұрын
100% True Sir ❤✔🙏🙏
@Dr.c.i.pawate
@Dr.c.i.pawate 2 ай бұрын
Very well explained. Thanks
@Kaalayaana
@Kaalayaana Ай бұрын
ಧನ್ಯವಾದಗಳು
@nisargapriya3864
@nisargapriya3864 3 ай бұрын
Interpretation of Dreams by sigmond Freud
@ashokermunja5721
@ashokermunja5721 3 ай бұрын
🙏🙏🙏🙏🙏🙏🙏
@jyothiprakash9998
@jyothiprakash9998 2 ай бұрын
reliable
@MKPatil-vs4gj
@MKPatil-vs4gj 2 ай бұрын
👍🙏
@mahamadayub5768
@mahamadayub5768 2 ай бұрын
ನಡಹಳ್ಳಿ ವಸಂತ್ ರವರ ನಮ್ಮೊಳಗಿನ ಭಾವ ಪ್ರಪಂಚ ಪುಸ್ತಕದ ಬಗ್ಗೆ ತಿಳಿಸಿ
@bahubalihanji2189
@bahubalihanji2189 2 ай бұрын
100% True✔ Sir🙏🙏
@Kaalayaana
@Kaalayaana 2 ай бұрын
ಧನ್ಯವಾದಗಳು
@kashinathboodi2782
@kashinathboodi2782 Ай бұрын
Sir ಆ ಪುಸ್ತಕ ಕೊಂಡುಕೊಳ್ಳುವುದು ಹೇಗೆ ಎಲ್ಲಿ ಸಿಗುತ್ತೆ
@Kaalayaana
@Kaalayaana Ай бұрын
ಈಡಿಪಸ್ ಕಾಂಪ್ಲೆಕ್ಸ್, ಅಭಿನವ ಪ್ರಕಾಶನ, ಬೆಂಗಳೂರು.
@nandinis8780
@nandinis8780 Ай бұрын
Sleep paralysis bagge tilisi kodi please
@Kaalayaana
@Kaalayaana Ай бұрын
ಮುಂದಿನ ಕಂತುಗಳಲ್ಲಿ ಈ ಬಗ್ಗೆ ವಿಡಿಯೋ ಮಾಡಲಾಗುವುದು.
@vijethac5581
@vijethac5581 2 ай бұрын
Shadow work ಬಗ್ಗೆ ತಿಳಿಸಿ
@mylittletoysplay
@mylittletoysplay 2 ай бұрын
Nija uncle naavu ಕೇಳಿದ್ದಿವಿ
@Kaalayaana
@Kaalayaana 2 ай бұрын
ಧನ್ಯವಾದಗಳು
@anilkumarshahapur3655
@anilkumarshahapur3655 2 ай бұрын
Dreams are unfulfilled thoughts.
@vijethac5581
@vijethac5581 2 ай бұрын
Carl jung ಅವರ archetypes ಬಗ್ಗೆ ವಿಡಿಯೋ ಮಾಡಿ
@Kaalayaana
@Kaalayaana 2 ай бұрын
ಓಕೆ, ಆಗಬಹುದು, ಪ್ರತಿಕ್ರಿಯೆಗೆ ಧನ್ಯವಾದಗಳು.
@gowrinagaraj601
@gowrinagaraj601 Ай бұрын
ಒಮ್ಮೊಮ್ಮೆ ಅಸಂಬದ್ಧವೂ ಊಹೆಗೂ ಮೀರಿದ ಕನಸಗಳು ಕಾಣುವ ಅರ್ಥವೇನು
@Kaalayaana
@Kaalayaana Ай бұрын
ಈ ಬಗ್ಗೆ ಎರಡನೇ ವಿಡಿಯೋ ಬಂದಿದೆ ಗಮನಿಸಿ.
@basebox9368
@basebox9368 3 ай бұрын
Sir pls full upload madi
@Kaalayaana
@Kaalayaana 3 ай бұрын
ಸದ್ಯದಲ್ಲೇ ಮತ್ತೊಂದು ಎಪಿಸೋಡ್ ಪೋಸ್ಟ್ ಮಾಡಲಾಗುವುದು. ಪ್ರತಿಕ್ರಿಯೆಗೆ ಧನ್ಯವಾದಗಳು.
@CHANDRUCHANDRU-ox9ho
@CHANDRUCHANDRU-ox9ho 2 ай бұрын
Sir book name
@Kaalayaana
@Kaalayaana Ай бұрын
ಈಡಿಪಸ್ ಕಾಂಪ್ಲೆಕ್ಸ್
@aravmparavmp5908
@aravmparavmp5908 Ай бұрын
why u are not uploading next video please upload
@Kaalayaana
@Kaalayaana Ай бұрын
ಧನ್ಯವಾದಗಳು, ಎರಡನೇ ವಿಡಿಯೋ ಬಂದಿದೆ ಗಮನಿಸಿ.
@ashr6486
@ashr6486 3 ай бұрын
Which is the book sir mentioned? Bride??
@vijayasiddappa2022
@vijayasiddappa2022 3 ай бұрын
Interpretation of dreams
@ashr6486
@ashr6486 3 ай бұрын
@@vijayasiddappa2022 thank you
@ashr6486
@ashr6486 3 ай бұрын
By sigmund Freud?
а ты любишь париться?
00:41
KATYA KLON LIFE
Рет қаралды 3,6 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 21 МЛН
나랑 아빠가 아이스크림 먹을 때
00:15
진영민yeongmin
Рет қаралды 2,2 МЛН
а ты любишь париться?
00:41
KATYA KLON LIFE
Рет қаралды 3,6 МЛН