ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡುವುದು ಹೇಗೆ? || Innastu Bekenna Hrudayakke Rama 🚩

  Рет қаралды 587,274

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

Пікірлер: 625
@lakshmanabheemarao7395
@lakshmanabheemarao7395 3 жыл бұрын
ಈ ಹಾಡು, ರಚನೆ, ಸಂಗೀತ, ಅದರರಲ್ಲೂ ನಿಮ್ಮ ಹಾಡುಗಾರಿಕೆ, ನಿಮ್ಮ ಅಪಾರ ತನ್ಮಯತೆ ಎಲ್ಲಾದರಿಂದ ಅದ್ಬುತ ಹಾಡಾಗಿದ್ದು ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದಾಗಿದೆ. ನನಗೆ ಮನಶಾಂತಿ, ನಿದ್ದೆ ಬರದ್ದಿದ್ದರೆ ಈ ಹಾಡು ಕೇಳುವೆ. ಧನ್ಯವಾದಗಳು.
@nanjundappab3876
@nanjundappab3876 3 жыл бұрын
ನಿಮ್ಮ ರಾಗ ನಿಮ್ಮ ಕಂಠ ತುಂಬಾ ಸುಂದರವಾಗಿ ನಿಮ್ಮೆಲ್ಲರ ನಿಮ್ಮ ಕಂಠ ನಿಮ್ಮ ತಾಣಮೂಡಿಬರುತ್ತಿದೆ ನಿಮ್ಮ ಜೀವನ ಹೀಗೆ ಮುಂದುವರೆಯಲಿ ಮೇಡಂ
@vaniseregar1186
@vaniseregar1186 3 жыл бұрын
Ffdua
@vidyavidya4833
@vidyavidya4833 3 жыл бұрын
ಹಸಲೀ ರುದ
@vidyavidya4833
@vidyavidya4833 3 жыл бұрын
ಬನಂಗಕ
@vidyavidya4833
@vidyavidya4833 3 жыл бұрын
ರಾಮ
@bharatisambrekar3588
@bharatisambrekar3588 2 ай бұрын
You are best singer Mam
@indumativasappa1264
@indumativasappa1264 11 ай бұрын
Nimma voice tumba chennagide. Nimma hadannu kelta iddare manasige tumba shanti annisutte. Very soothing.
@sridharasridhara5265
@sridharasridhara5265 3 жыл бұрын
ಆ ಭಗವಂತನು ನಿಮಗೆ ಒಳ್ಳೆಯದನ್ನು ಮಾಡಲಿ ಇದೇ ರೀತಿಯಾಗಿ ಸಂಗೀತವನ್ನು ಮುಂದೆ ಮುಂದುವರಿಸಿಕೊಂಡು ಎಲ್ಲರೂ ಕಲಿಯಲು ಸಹಾಯವಾಗಲಿ ಎಂದು ಹಾರೈಸುತ್ತೇವೆ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಜೈ ಶ್ರೀರಾಮ್
@girijaadugemane4786
@girijaadugemane4786 11 ай бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟರಿ
@bharatibhat8068
@bharatibhat8068 4 жыл бұрын
ನಾನು ಇದೆ ಹಾಡನ್ನು ಕಾಯ್ತಾ ಇದ್ದೆ ಧನ್ಯವಾದ ಗಳು
@sridharasridhara5265
@sridharasridhara5265 3 жыл бұрын
ಭಗವಂತನು ನಿಮಗೆ ಒಳ್ಳೆಯದನ್ನು ಬಯಸುವ ಎಂದು ಹಾರೈಸುತ್ತೇವೆ ಇದೇ ರೀತಿಯಾಗಿ ಮುಂದುವರಿಸಿಕೊಂಡು ಎಲ್ಲರೂ ಕಲಿಯಲು ಸಹಾಯವಾಗಲಿ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳು ಜೈ ಶ್ರೀರಾಮ್
@esquireprinters4424
@esquireprinters4424 11 ай бұрын
Excellent madam duper 👍👍❤👍🎉🎉🎉👍
@esquireprinters4424
@esquireprinters4424 11 ай бұрын
Shree Ram Jai Ram Jai Ram Jai Jai excellent 👍👍👍👍
@esquireprinters4424
@esquireprinters4424 10 ай бұрын
Excellent madam🎉🎉🎉🎉
@UMADEVIKRISHNASWMY
@UMADEVIKRISHNASWMY 11 ай бұрын
ತುಂಬಾ ಚೆನ್ನಾಗಿ ಹಾಡಿದಿಯಮ್ಮ ತುಂಬಾ ಅರ್ಥಪೂರ್ಣವಾಗಿದೆ. ಮನಸ್ಸಿಗೆ ತಟ್ಟುತ್ತೆ ದೇವರು ಶ್ರೀರಾಮ ನಿನಗೆ ಒಳ್ಳೆದು ಮಾಡಲಿ
@dayanandaprabhu1064
@dayanandaprabhu1064 Жыл бұрын
ಬಹಳ ಸುಂದರವಾದ ಹಾಡು ರಚನೆ
@rajeevarashmi748
@rajeevarashmi748 9 ай бұрын
Unbelievable and Unbeatable voice mam you have🎉🎉❤❤
@vatsalayadappanavar3882
@vatsalayadappanavar3882 Жыл бұрын
ತುಂಬಾ ಚೆನ್ನಾಗಿ ಹಾಡು ಹೇಳಿಕೊಂಡು ಕೊಂಡು ಹೋಗಿ ಜೀರಾ ಹಾಡು ಕಲಿಯುವವರಿಗೆ ತುಂಬಾ ಸುಲಭ ವಾಗಿದೆ ನೀವು ಹೇಳಿ ಕೊಡುವ ವಿಧಾನ ನಿಮಗೆ ವಂದನೆಗಳು
@sujathakr6420
@sujathakr6420 10 ай бұрын
❤🎉 ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮ್
@HanamanthMane-o1k
@HanamanthMane-o1k 11 ай бұрын
ತುಂಬಾ ಚೆನ್ನಾಗಿದೆ ಈ ಹಾಡು
@vanajakshivh1048
@vanajakshivh1048 11 ай бұрын
Super,super super mam
@poornimanatesh6520
@poornimanatesh6520 2 жыл бұрын
ನಮಸ್ತೆ ಸೌಮ್ಯ ಅವರೇ.... ತುಂಬಾನೇ ಹಾಡುಗಳು ಕಲ್ತಿದ್ದೀವಿ ನಾನು ನನ್ನ ಮಗಳು ನಿಮ್ಮ ಚಾನೆಲ್ ಇಂದ ತುಂಬಾ ಧನ್ಯವಾದಗಳು..... 😍😍😍
@esquireprinters4424
@esquireprinters4424 10 ай бұрын
Marvelous madam
@shantavasudev1003
@shantavasudev1003 4 жыл бұрын
ಹರೇ ಶ್ರೀನಿವಾಸ ಹಾಡಿನ ರಚನೆಗೆ,ಹಾಡಿದವರಿಗೆ ಧನ್ಯವಾದಗಳು.ಎಲ್ಲರ ಪರವಾಗಿ ರಾಮನಲ್ಲಿ ಪ್ರಾರ್ಥನೆ ಮಾಡಿದ ತಮಗೆ ಅನಂತಾನಂತ ಧನ್ಯವಾದಗಳು.ಚೆನ್ನಾಗಿ ಹಾಡಿದ್ದೀರಿ,ಕಲಿಯಲು ಸುಲಭವಾಗಿದೆ.
@srikalamysore4677
@srikalamysore4677 4 жыл бұрын
Madam super aagi hadiri innu1stanza aaitri, madilalli maranakodu na jatayuvu rama anta
@prashanthihg696
@prashanthihg696 2 жыл бұрын
ತುಂಬಾ ಚೆನ್ನಾಗಿದೆ
@swethaswetha6427
@swethaswetha6427 Жыл бұрын
ಧನ್ಯವಾದಗಳು ಅಪ್ಪ ಜೈ ಸಾಯಿ ರಾಮ್ ನಿಮ್ಮ ಆಜ್ಞೆ ಅಂತೆಯೇ ನಡೆಯಲಿ
@pradeepballagere6479
@pradeepballagere6479 4 жыл бұрын
ಮನಕರಗುವ ಸಾಹಿತ್ಯ. ಚಂದದ ಹಾಡುಗಾರಿಕೆ ಧನ್ಯವಾದಗಳು ಮೇಡಂ. ರಾಮನಾಮ ಚಿರಾಯುವಾಗಲಿ.
@vaishnaviprabhu9669
@vaishnaviprabhu9669 4 жыл бұрын
ನೀವು ಹಾಡುವ ಎಲ್ಲಾ ಹಾಡುಗಳು ನನ್ನ ಇಷ್ಟದ ಹಾಡುಗಳು. ಎಲ್ಲಾ ಹಾಡುಗಳನ್ನು ಚೆನ್ನಾಗಿ ಹೇಳಿ ಕೊಟ್ಟಿದ್ದಿರಿ. ಇದು ನನ್ನ favourite song. ನಾನು ಈ ಹಾಡಿಗೊಸ್ಕರ ಕಾಯುತ್ತಿದ್ದೆ. ತುಂಬಾ ಧನ್ಯವಾದಗಳು ಮೇಡಮ್. 🙏🙏😍🙏🙏
@basayyapujerpujer4230
@basayyapujerpujer4230 Жыл бұрын
Super nice
@yamanoorappapujar593
@yamanoorappapujar593 3 жыл бұрын
ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದಿರಿ ಮೇಡಮಂ
@krishnajikulkarni2377
@krishnajikulkarni2377 2 жыл бұрын
ಶ್ರೀ ರಾಮ ಜಯರಾಮ ಜಯರಾಮ ಜಯಜಯರಾಮ
@krishnajikulkarni2377
@krishnajikulkarni2377 2 жыл бұрын
ಶುಭಾಶಯಗಳು ಮಗೂ ನಿನ್ನ ಹಾಡು ಇನ್ನೂ ಕೇಳಬೇಕೆಂದು ನನ್ನ ನನ್ನ ಮನಸ್ಸು ಆಶಿಸುತ್ತದೆ ಶುಭವಾಗಲಿ
@vasanthammabc9434
@vasanthammabc9434 3 жыл бұрын
ತುಂಬಾ ಇಷ್ಟವಾದ ಹಾಡು ,ಇದರ ಸಾಹಿತ್ಯ, ಸಂಗೀತ, ಮತ್ತು ತಮ್ಮ ಹಾಡುಗಾರಿಕೆ ಅದ್ಭುತ. ನಾವು ಹಾಡು ವಾಗ ಶೃತಿ ಲಯ ಗೊತ್ತೇ ಆಗಲ್ಲ
@Sangeetha_Mane
@Sangeetha_Mane 3 жыл бұрын
Thank you 😍🙏
@prakashkulkarni7307
@prakashkulkarni7307 11 ай бұрын
Soumyaji, This is so melodious from You and for me like learners is so easy to practice. You enforced me to learn the sangeet from you that too from this plat form social media. Thumba thumba thanks.
@vidyamadhusoodan5123
@vidyamadhusoodan5123 11 ай бұрын
ತುಂಬಾ ತುಂಬಾ ಚೆನ್ನಾಗಿದೆ. ಧನ್ಯವಾದಗಳು
@lokanathanks8
@lokanathanks8 10 ай бұрын
ತುಂಬಾ ಸುಶ್ರಾವ್ಯವಾಗಿದೆ. ಶ್ರೀರಾಮನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರಲಿ. 🙏🏻🙏🏻🙏🏻🙏🏻🌹🌹👍👍
@karthikba5017
@karthikba5017 Жыл бұрын
ತುಂಬ ತುಂಬ ಧನ್ಯವಾದಗಳು ಈ ಹಾಡು ನನಗೆ ತುಂಬ ಇಷ್ಟು ಅದಕ್ಕೆ ನಿಮ್ಮಗೆ🙏🙏🙏🙏🙏🙏🙏🙏🙏
@basavayadav9438
@basavayadav9438 41 секунд бұрын
Excellent fentastic superb super super super performance mam Really Tumba Chennagi haadidra Tqsm mam for ur beautiful performance, WISH U All the best mam 🌹🌹🌺🌺🌺🎉🎉🙏🙏👍👍
@mangalashetty7144
@mangalashetty7144 11 ай бұрын
Super duper ethun madam please thuba thanks
@janakitm9467
@janakitm9467 4 жыл бұрын
ಹೊಸ ವಷ೯ದ ಶುಭಾಶಯಗಳು ಮೇಡಂ ಹಾಗು ಸರ್ ಬಹಳ ಧನ್ಯವಾದಗಳು ಮೇಡಂ ರಾಮನ ಹಾಡು ಸರಳವಾಗಿ ನಮಗೆ ಹೇಳಿ ಕೂಟ್ಟಿದ್ದೀರಿ
@rangappakotikal8130
@rangappakotikal8130 11 ай бұрын
ಶ್ರೀರಾಮ್ ಜಯರಾಮ್ ಜಯ ಜಯ ರಾಮ
@devendrappapattar4344
@devendrappapattar4344 3 жыл бұрын
Rama Hadu Tumba chennagide madam super👌👌👌👌👌👌👌👌
@veenabhat5200
@veenabhat5200 4 жыл бұрын
ಹೊಸ ವರ್ಷದ ಶುಭಾಶಯಗಳು ಮೇಡಂ. ಹರೇ ರಾಮ.ಅರ್ಥಪೂರ್ಣವಾದ, ಭಾವಪೂರ್ಣ ವಾದ ಹಾಡು.ತುಂಬಾ ಸೊಗಸಾಗಿ ಹೇಳಿಕೊಟ್ಟಿರುವಿರಿ.ಧನ್ಯವಾದಗಳು
@bhumikapattar5243
@bhumikapattar5243 11 ай бұрын
ಅದ್ಭುತವಾಗಿತ್ತು ಮೇಡಂ tqq so much ❤
@bhanups4105
@bhanups4105 3 жыл бұрын
ಅದ್ಭುತ ರಾಗ ಅದ್ಭುತ ಸ್ವರ 👌💐
@vradha6211
@vradha6211 8 ай бұрын
ಧನ್ಯೋಸ್ಮಿ. ರಾಮನಾಮವನ್ನು ತಮ್ಮ ಮಧುರ ಕಂಠದಲ್ಲಿ ಮೂಡಿ ಬಂದಿದೆ
@nandam6127
@nandam6127 3 жыл бұрын
Namaste mam nanage e haadu tumba tumba, isthts aytu nivu tumba channagi hagu saralavagi heli kottiddira thanku you mam🙏🙏🙏🙏
@ashokvannur
@ashokvannur 7 ай бұрын
Hadu tumba chennagide keli manassige anandavayitu❤❤😊
@preethamkrishna2432
@preethamkrishna2432 3 жыл бұрын
Thumba danyavadagalu medam ,,,thumba chennagi moodibandide e haadu nimma dwaniyalli... dayavittu neevu hadiro hadugalige swara prastara tilisikodi esto Jana nimminda poornavagi haaduvudanna kaliyuttare
@roopaharishroopa6641
@roopaharishroopa6641 11 ай бұрын
ನಾನು ನಿಮ್ಮ ಹಾಡನ ಜೊತೆಗೆ ಹಾಡಿ ಕಲಿಯುತ್ತಿದ್ದೇನೆ.ಥ್ಯಾಂಕ್ಯೂಮೇಡಂ
@gprabhakarareddy6645
@gprabhakarareddy6645 2 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ ಧನ್ಯವಾದಗಳು ಮೇಡಂ
@NagaPrasad-l1e
@NagaPrasad-l1e 5 ай бұрын
#👍👍🙏🙏👍👍#
@devendrakprabhu6971
@devendrakprabhu6971 4 жыл бұрын
ಸಂಗೀತವನ್ನು ಅತೀ ಸರಳವಾಗಿ ನಮ್ಮೆಲ್ಲರಿಗೂ ಕಲಿಸುವ ಸೌಮ್ಯಕ್ಕ ರಿಗೆ 2021 ರ ಹೊಸ ವರುಷದ ಶುಭಾಶಯಗಳನ್ನು ಹೇಳುತ್ತಾ....ಮುಂದೆ ಇನ್ನೂ ಇನ್ನೂ ಹೊಸ ಹಾಡುಗಳನ್ನು ಹೇಳಿ ನಮಗೆಲ್ಲರಿಗೂ ಕಲಿಯುವ ಬಾಗ್ಯ ದೇವರು ಕೊಡಲಿ........🌷🌷🙏🌷🌷 ಡಿ ಕೆ ಪ್ರಭು. ಮಣಿಪಾಲ.
@geetay356
@geetay356 4 жыл бұрын
Thanks wish happy New year
@thammannasc6602
@thammannasc6602 3 жыл бұрын
🙏🌻ಹರೇಕೃಷ್ಣ 🌻🙏 🌺ಜೈ ಶ್ರೀ ರಾಮ್🌺 👉ಇನ್ನಷ್ಟು ಬೇಕೆನ್ನ 💐ಹೃದಯಕ್ಕೆ ರಾಮ 💐 ಭಕ್ತಿ ಸಂಗೀತ ವನ್ನು ಹೇಳಿಕೊಟ್ಟ ತಮಗೆ ಹಾಗೂ ರಾಮನಲ್ಲಿ ಭಕ್ತಿ ಮೂಡಿಸುವ ಸಾಹಿತ್ಯ ರಚನೆ ಮಾಡಿದ 🙏🙏ರಾಮ. ಭಕ್ತರಿಗೆ🙏🙏 ಸಂಗೀತ ಅಳವಡಿಸಿದ ಎಲ್ಲರಿಗೂ 🎈ಅನಂತ 💐💐ಧನ್ಯವಾದಗಳು ಮೇಡಮ್ 🌷🙏🙏🙏
@NarayanAcharya-q4i
@NarayanAcharya-q4i 3 ай бұрын
ನಿಮಗೆ ನನ್ನ ನಮನಗಳು ಕಣ್ರೀ ❤🎉🎉🎉🎉❤
@mahadevamahadeva7819
@mahadevamahadeva7819 3 жыл бұрын
ತುಂಬಾ ತುಂಬಾ ಸುಂದರವಾಗಿ ಹೇ ಳಿದೀರಿ ಮೆಡಮ್ ಥ್ಯಾಂಕ್ಸ್ ನಿಮಗೆ ನಿಮ್ಮ ಅಡ್ರೆಸ್ ಹೇಳಿ
@manjumurgod94
@manjumurgod94 4 жыл бұрын
ಬಹಳ ಬಹಳ ಅದ್ಬುತ ಭಾವ ಬೆರೆತ, ಅರ್ಥ ಗರ್ಭಿತ,ಸಾಹಿತ್ಯ.ಅದನ್ನು ನೀವು ಹಾಡಿರುವ ಈ ಶೈಲಿ, ಕಲಿಸಿಕೊಡುವ ಶೈಲಿ ಇನ್ನು ಇನ್ನು ಬಹಳ ಅದ್ಭುತ. ನಿಮ್ಮಷ್ಟು ಸರಳವಾಗಿ ಕಲಿಸುವವರು ಇನ್ನಾರು ಸಿಗಲಾರರಮ್ಮ. ಜೈ ಶ್ರೀ ರಾಮ❤️🙏🙏🙏🙏🙏🎶
@chandrikadummappa7551
@chandrikadummappa7551 11 ай бұрын
ನಾನು ಈ ಹಾಡು ಸದಾ ಕೇಳುತ್ತಾ ಇರುದೀನಿ ಮೇಡಂ ತುಂಬಾ ಖುಷಿ ಆಗುತ್ತೆ ಮೇಡಂ ಮನಸಿಗೆ ನೋವು ಆದಾಗ ಈ ಹಾಡು ಸದಾ ಕೇಳುದೀನಿ ಆಕ್ಷಣದಲಿ ಕಣ್ಣೀರು ಬರುತ್ತೆ ನೋವು ಮಾಯವಾಗುತ್ತೆ ತುಂಬಾ ಸೊಗಸಾಗಿ ಭಕ್ತಿ ಪೂರ್ವಕವಾಗಿ ಹಾಡಿದೀರಾ ಮೇಡಂ ದೇವರು ನಮ್ಮ ಹತ್ತಿರವೇ ಇದ್ಧಾರೆ ಅಂತ ಭಾಸವಾಗುತ್ತೇ ಆ ರೀತಿ ಅನುಭವ ಮೇಡಂ 🙏🙏
@SujathaJ-xv7cm
@SujathaJ-xv7cm 11 ай бұрын
Thumba. Chnnagi. Hadiddira. ❤❤
@bharathishree3017
@bharathishree3017 11 ай бұрын
ತುಂಬಾ ಚೆನ್ನಾಗ ಹಾಡಿದ್ದೀರ ಮೇಡಂ ಜೈ ಶ್ರೀ ರಾಮ್ ಈ ಹಾಡು ಮನಸ್ಸಿಗೆ ತುಂಬಾ ತೃಪ್ತಿ ಕೊಡುತ್ತೆ ಮೇಡಂ ಒಳ್ಳೇದ್ ಮಾಡ್ಲಿ ಶ್ರೀರಾಮ್ ನಿಮಗೆ
@basavarajarer3911
@basavarajarer3911 11 ай бұрын
ತುಂಬಾ ಇಷ್ಟವಾದ ಹಾಡು ಧನ್ಯವಾದಗಳು 🙏
@virupakshikvinnu9632
@virupakshikvinnu9632 3 жыл бұрын
ಸಕಲ ಗುಣ ಸಂಪನ್ನ ಶ್ರೀರಾಮಚಂದ್ರನ ಕುರಿತು ಚೆನ್ನಾಗಿ ಹಾಡಿದ್ದೀರಿ ಮೇಡಂ.
@shyamh4102
@shyamh4102 2 жыл бұрын
Jai Shri ram jai anjaneya super 👌👌👌 singing madam
@veenaph6953
@veenaph6953 3 жыл бұрын
Bhari bhari mast hadiri soumya avare
@prameelashetty4197
@prameelashetty4197 Жыл бұрын
ಹರೀ ಓಂ🙏 ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ. ಧನ್ಯವಾದಗಳು ನಿಮಗೆ ದುರ್ಗಾ ಪರಮೇಶ್ವರಿಯ ಹಾಡುಗಳನ್ನು ಕಲಿಯುವ ಆಸೆ ಇದೆ ಕಲಿಸಿ ಕೊಡಿ ದಯವಿಟ್ಟು🙏
@poojaguddapur1549
@poojaguddapur1549 Ай бұрын
Tumba chennagi hadidira madm 👌
@RamuSagar-yx8my
@RamuSagar-yx8my 11 ай бұрын
ನನ್ನ ಹೃದಯದ ಉಸಿರು ಈ ಹಾಡು thanks madom
@mamathamamathapoojary2539
@mamathamamathapoojary2539 11 ай бұрын
ಜೈ ಶ್ರೀ ರಾಮ್ ಅದ್ಭುತ🎉🎉😊❤❤
@ANILKUMAR-tw5xe
@ANILKUMAR-tw5xe 4 жыл бұрын
ಹೊಸ ವರ್ಷದ ಶುಭಾಶಯಗಳು
@varunjogi2013
@varunjogi2013 4 жыл бұрын
ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು ಮೇಡಂ
@suniljoshi7929
@suniljoshi7929 3 жыл бұрын
Tumba chennagi hadiddiri mam dhanyawadgalu
@sudhakarshivanagar6682
@sudhakarshivanagar6682 11 ай бұрын
ಜೈ ಶ್ರೀರಾಮ್🙏
@kumudamnkummu958
@kumudamnkummu958 3 жыл бұрын
ಸೂಪರ್ ಅಕ್ಕಾ
@netrhanimmi9121
@netrhanimmi9121 4 жыл бұрын
ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಮೇಡಂ.
@mangalashetty7144
@mangalashetty7144 11 ай бұрын
Thuba super duper ethun madam
@leelafood
@leelafood 3 жыл бұрын
ನಿಮ್ಮ ಹಾಡು ಕೇಳಿದಷ್ಟು ಕೇಳಲೇಬೇಕು ಅನಿಸುತ್ತೆ ಧನ್ಯವಾದಗಳು
@Sangeetha_Mane
@Sangeetha_Mane 3 жыл бұрын
Thank you 😍🙏
@rohini.n.gujjar7601
@rohini.n.gujjar7601 3 жыл бұрын
Ennasttu kivig impu Mattasttu hrudayakke kamppu Kodo Ramaaa ! Oo.ho ! entahaa adbhuta sahitya ! Tears roll, soothes the heart ! A big NAMASKAR to Shree Gajanana Sharmaji. 🙏🙏 Thanks to Sangeet mane.
@dayanandaprabhu1064
@dayanandaprabhu1064 Жыл бұрын
ಸಂಗೀತ ಮನೆಗೆ ಅನಂತ ವಂದನೆಗಳು
@satheeshmahadevipoojaadity6850
@satheeshmahadevipoojaadity6850 10 ай бұрын
teaching is an divine art god raama bless you
@raviharapanhalli
@raviharapanhalli 4 ай бұрын
Very nicely explained and melodiously sung Madam
@sharadanayak6270
@sharadanayak6270 2 жыл бұрын
,,👌👌🙏🙏🙏❤️yesta chennagi hadiddira mam ennu aneka entta bajane bhakti geete heli mam god bless you 🎉
@kamalashekar9647
@kamalashekar9647 3 жыл бұрын
ತುಂಬಾ ಫೈನ್ ಆಗಿತ್ತು ಸೌಮ್ಯ ,ಈ ಹಾಡು ನನಗೆ ತುಂಬಾ ನೇ ಇಷ್ಟ.ನೀವಂತೂ ಎಷ್ಟು ಇಂಪಾಗಿ ಹಾಡಿದ್ರಿ.
@SumanaHegde-on4gj
@SumanaHegde-on4gj 11 ай бұрын
😊😢ತುಂಬ ಚೆನ್ನಾಗಿ ಹಾಡಿದ್ದಿರ
@nagarajuy5746
@nagarajuy5746 10 ай бұрын
Nimma Ramanamadha bhakthigeethe bavanathmaka,sumadhura agitthu.Abhinandhanegalu.👃👃
@vijayalaxmimg8931
@vijayalaxmimg8931 2 жыл бұрын
ಹಾಡಿನ ಜೊತೆಗೆ ಹಾದಿನ ಸ್ವರಗಳನ್ನ ಹೇಳಿಕೊಡಿ ಮೇಡಮ್ ನಮಗೂ ಬಾರಿಸಲು ತುಂಬಾ ಸಹಾಯವಾಗುತ್ತದೆ
@santoshbakkoli3122
@santoshbakkoli3122 4 жыл бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮೇಡಂ ನೀವು ಯಾವುದೇ ಹಾಡು ಹೇಳಿದರೂ ಮೊದಲು ಆ ಹಾಡಿನ ರಾಗ ಹೇಳಿಕೊಡಿ ಆಮೇಲೆ ಹಾಡು ಹೇಳಿ ಮೇಡಂ ಅದರಿಂದ ತುಂಬಾ ಸಹಾಯವಾಗುತ್ತದೆ.🙏🙏
@SubhadraMoorthy
@SubhadraMoorthy 11 ай бұрын
ಅದ್ಭುತ ನಿಮ್ಮ ಕಲಿಸುವಿಕೆ ಮತ್ತು ಹಾಡುಗಾರಿಕೆ ಧನ್ಯವಾದಗಳು ಅಕ್ಕಾ
@mandararmandarar8265
@mandararmandarar8265 10 ай бұрын
Jai sri Ram 🙏 👌 🙏 🙏 Ram jai sri ram
@Sangeetha_Mane
@Sangeetha_Mane 4 жыл бұрын
ಈ ದಿನವನ್ನು ರಾಮನ ಹಾಡನ್ನು ಹಾಡುವ ಮುಖಾಂತರ ಪ್ರಾರಂಭ ಮಾಡೋಣ ಎಲ್ಲರೂ ನೋಡಿ ಹೆಚ್ಚು ಹೆಚ್ಚು ಮಾಡಿ 🙏ನಮಸ್ಕಾರಗಳು
@bharathmarkachar4834
@bharathmarkachar4834 4 жыл бұрын
Aa haadin swara haakri mama naaan maneli harmonium ada kaliteni
@cosmicrays3052
@cosmicrays3052 4 жыл бұрын
It's lovely 👌😍 Go ahead 💐
@shashikanth3937
@shashikanth3937 4 жыл бұрын
ವಾಟ್ಸಪ್ ನಂಬರ್ sand me akka ಪ್ಲೀಸ್ ಓಕೆ sand me akka ನಾನು ನಿನ್ನ ತಮ್ಮ ಓಕೆ
@UshaChannapatna
@UshaChannapatna 2 жыл бұрын
Teaching👌 madam thanks a lot for teaching this song.
@savithrikantharaj7534
@savithrikantharaj7534 5 ай бұрын
Thumba channagi haadiddiri madem
@parvathinatraj9428
@parvathinatraj9428 4 жыл бұрын
ಭಾರಿ ಚೆಂದ ಹಾಡ್ತೀರ್ರೀ. ಹೇಳ್ಕೊಡೋ ಶೈಲೀ ಬಹು ಛಲೋ ಅದ ರೀ. 🙏
@ಮಂಜುಶ್ರೀಮಣಿ
@ಮಂಜುಶ್ರೀಮಣಿ 3 жыл бұрын
Duper ಸೂಪರ್
@raviharapanhalli
@raviharapanhalli 4 ай бұрын
Thanks!
@subramanyabs6309
@subramanyabs6309 11 ай бұрын
Fantastic singing. So melodious voice. We lost ourselves while listening to this wonderful presentation.
@sumahegde6736
@sumahegde6736 11 ай бұрын
ಜೈ ಶ್ರೀ ರಾಮ,ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ. ಧನ್ಯವಾದಗಳು 🙏
@ramachandrarao9257
@ramachandrarao9257 Жыл бұрын
ನೀವು ಚೆನ್ನಾಗಿ ಹಾಡುತ್ತೀರ. ಕೇಳಲು ತುಂಬ ಆನಂದವಾಗುತ್ತದೆ ಎಂದು ನನ್ನ ಅಜ್ಜಿ ಹೇಳುತ್ತಾರೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
@annapurnaanu6026
@annapurnaanu6026 3 жыл бұрын
Tqqq ತುಂಬು ಹೃದಯದ ವಂದನೆಗಳು
@shantarajmenasinakayi4729
@shantarajmenasinakayi4729 11 ай бұрын
Very fine
@meghampalanakar9010
@meghampalanakar9010 10 ай бұрын
Olleyhadu. Manassigetumba. Anandavaitu. Rama. Rama
@sujathadharmanayak4433
@sujathadharmanayak4433 11 ай бұрын
ತುಂಬಾ ಚೆನ್ನಾಗಿ ಹೇಳಿಕೊಡುತಿರ tq
@prakashsunkapur2529
@prakashsunkapur2529 3 жыл бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್, ಸಹವಾಸ ಕೊಡು ನನಗೆ ಸೌಮಿತ್ರಿ ರಾಮ, ಈ ಸಾಲಿನಲ್ಲಿ "ನನಗೆ" ಹೋಗಿ "ನಾನು" ಆಗಿದೆ, ದಯಮಾಡಿ ತಿದ್ದಿ ಕೊಡಿ, ತಪ್ಪಿದ್ದಲ್ಲಿ ಕ್ಷಮೆ ಇರಲಿ, ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
@kamaleshwari-sx1th
@kamaleshwari-sx1th 11 ай бұрын
Very good. Nice singing 🙏🏻🙏🏻👌🏻👌🏻
@shailahubballi5862
@shailahubballi5862 11 ай бұрын
ಥ್ಯಾಂಕ್ಸ್ ರೀ ಸೂಪರ್ 👌ಖುಷಿ ಆಯ್ತು ರೀ 👍🌹👍
@prameelas2328
@prameelas2328 4 жыл бұрын
Sowmya madam anantha nantha namaskraragu e hadu heli kottiddakke. Dhanyavadagalu.👏👏👌
@rameshkarki1246
@rameshkarki1246 3 жыл бұрын
Soumya Manjunath thanks for your plain and natural way of teaching......
@vidyaparvathi962
@vidyaparvathi962 3 жыл бұрын
ನಮಸ್ಕಾರ, ಮೇಡಂ ನನಗೆ ತುಂಬಾ ಇಷ್ಟ ವಾದ ಹಾಡು ,ಕಲಿಯಬೇಕು ಅಂತ ತುಂಬಾ ಅಸೆ ಇತ್ತು ನಿಮ್ಮಿಂದ ನೇರವೆರಿದೆ,ಮೇಡಂ ಕಲಿತು ನಮ್ಮತವರು ಮನೆಯ ರಾಮನ ಪೂಜೆ ಯಲ್ಲಿ ಹಾಡುತ್ತೇನೆ,,,ನನ್ನ ಗೆಳತಿ ಗೂ ಶೇರ್ ಮಾಡಿದ್ದೇನೆ ,,ಹೃದಯ ಪೂರ್ವಕ ಧನ್ಯವಾದಗಳು ಮೇಡಂ ಹಾಗೇ‌ ಭಾವಗೀತೆ, ಜನಪದ ಗೀತೆಗಳನ್ನು ಕಲಿಯುವ ಆಸೆ ಇದೆ‌ ಹೇಳಿಕೊಡುತ್ತೀರಾ
coco在求救? #小丑 #天使 #shorts
00:29
好人小丑
Рет қаралды 120 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
HULSOOR BASAVANNANAVARA VACHANAGALU
15:22
HULSOOR
Рет қаралды 6 М.
Innashtu Bekenna Hridayakke Rama - With Meaning
5:38
Preeti Prabhu
Рет қаралды 18 МЛН
coco在求救? #小丑 #天使 #shorts
00:29
好人小丑
Рет қаралды 120 МЛН