ಧನ್ಯವಾದಗಳು ಮೇಡಂ. ನಿಮ್ಮ ನಿರೂಪಣೆ ಅನುಕರಣೀಯ.ನಿಮ್ಮಿಂದ ಇನ್ನಷ್ಟು ಕೃತಿಗಳು ಬರಲಿ.
@shivaputrametre94973 күн бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ನಮ್ಮ ಜನರಿಗೆ ಯಾವಾಗ ಬುದ್ಧಿ ಬರುತ್ತೋ ದೇವರೆ ಬಲ್ಲ. ಧನ್ಯವಾದಗಳು. ಮೆಡಮಜಿ.
@vkrajesh384521 сағат бұрын
Thank you Madam❤❤❤❤
@subhash33173 күн бұрын
👏👏👏
@shivashankarv54182 күн бұрын
ಜೈ ಶ್ರೀ🙏 ರಾಮ್ ಜೈ ಇಂದ್
@scchalawadi37762 күн бұрын
ಮೈಸೂರ ಹುಲಿ ಎಂದು ಓದಿದ್ದೇವೆ. ನೀವು ಹಾಗಂತ ಓದಲಿಲ್ಲವೋ? ಇಷ್ಟು ದಿನ ಬಿಟ್ಟು ಕೇವಲ ಈ ನಾಲ್ಕು ವರ್ಷದಲ್ಲಿ ಯಾಕೆ ಉಲ್ಟಾ ಪಲ್ಟಾ ಆಯ್ತು?
@srinivasa65132 күн бұрын
ಆಗ "ಮದರಸ " ನಲ್ಲಿ book print ಆಗ್ತಿತ್ತು..😂😂😂
@venkateshmurthys97592 күн бұрын
👌👌reply @@srinivasa6513
@venkateshmurthys97592 күн бұрын
ಮೈಸೂರ್ ಇಲಿ, ಅವನು,, ಲೇ ಪೆದ್ದ ಅವನು ಹೇಗೆ ರಾಜ ಆದ್ ಗೊತ್ತಾ?? ಹರಾಮಿ ಹೈದೆರ್ ಅಲಿ ಮೋಸ ಮಾಡಿ ಸುಲ್ತಾನ್ ಆಗಿದ್ದು, ನಿಮ್ಮ ತಿಪ್ಪೇ ಒಂದೇ ಒಂದು ಯುದ್ಧ ಗೆದ್ದಿಲ್ಲ ಓಕೆನಾ. ತಿಪ್ಪೇ ಅವನ್ ವಿರುದ್ಧ ಇದ್ದ ಎಲ್ಲರನ್ನು ರಾಜ ದ್ರೋಹಿಗಳು ಅಂತಾ ಕೊಲೆ ಮಾಡಿದ ಗೊತ್ತಾ, ಆದ್ರೆ ಹರಾಮಿ ಹೈದೆರ್ ಅಲಿ ಮೈಸೂರ್ ರಾಜ ದ್ರೋಹ ಮಾಡಿದ, ಅವನನ್ನು ಹೊಡೆದು ಹಾಕಿದ್ದರೆ ತಿಪ್ಪೇ ಹುಟ್ಟುತ್ತಿರಲಿಲ್ಲ ಓಕೆನಾ
@lathasudheeksha3 күн бұрын
❤😊😊😊
@gangadharagupta10694 сағат бұрын
ಓದುವ ದಾಹ ಜಾಸ್ತಿ ಇದೀಗ ತಿರುತ್ತಿದೆ ಧನ್ಯವಾದ ಇಂಥ ಪುಸ್ತಕ ಕೊಟ್ಟ ಪ್ರಕಾಶಕರಿಗೆ ಲೇಖಕರಿಗೆ 90ರ ದಶಕದಲ್ಲಿ ಕಾದಂಬರಿ ಪತ್ತೇದಾರಿ ಐತಿಹಾಸಿಕ ವೈಜ್ಞಾನಿಕ ಪುಸ್ತಕಗಳು ಇಲ್ಲ ಈಗ ತೋರುತ್ತಿದೆ 🎉🎉🎉❤🎉🎉🎉
@subhashyaraganavi8910Күн бұрын
ನಾವೆಲ್ಲಾ ಜಾಗ್ರತಗೊಳ್ಳಬೇಕು ಹಿಂದೂಗಳು
@vkrajesh384521 сағат бұрын
Super Madam❤❤❤❤
@hindu2632 күн бұрын
🙏🙏🙏🙏🙏🙏🙏
@sridharsanjeev30503 күн бұрын
ಲಕ್ಷ್ಮಿಮೇಡಂ😂'ಪುರುಷಪ್ರಧಾನ ಸಮಾಜದ ಬಗ್ಗೆ ಎಡಬಿಡಂಗಿತನ ಯಾಕೆ?🙄
@vasanthkumarsc256243 минут бұрын
ಕಾಂಗ್ರೆಸನ್ನು ಸ್ಥಾಪಿಸಿದ್ದೆ ಬ್ರಿಟಿಷರಲ್ಲವೇ 😂😂😂
@sridharsanjeev30503 күн бұрын
ಎಲ್ಲ OK ಆದ್ರೆ... ನಿಮ್ಮಹೆಸರಿನಮುಂದೆ ಪುರುಷರ ಹೆಸರುಯಾಕೆ.??🙄