ಅಣ್ಣ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಅಣ್ಣ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ 🙏
@ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ Жыл бұрын
ಅಮ್ಮ ನಿಮ್ಮನ್ನು ಕರುನಾಡ ತವರು ಮನೆಗೆ ತಂದು ಒಪ್ಪಿಸಿದ್ದಾರೆ ನೀವು ಇನ್ನು ಮುಂದೆ ತುಂಬ ಸಂತೋಷ ನೆಮ್ಮದಿಯಿಂದ ಇರಬಹುದು ನಿಮ್ಮನ್ನು ಕರೆದುಕೊಂಡು ಬಂದು ಬಿಟ್ಟವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🙏 ಒಂದು ಒಂಟಿ ಹೆಣ್ಣು ಸಿಕ್ಕರೆ ಸಾಕು ಕೆಟ್ಟ ದೃಷ್ಟಿಯಿಂದ ನೋಡುವ ಇಂತಹ ಕಾಲದಲ್ಲಿ ಇಂತಹ ಒಳ್ಳೆಯ ಕೆಲಸ ಮಾಡುವ ಜನಗಳು ಇದ್ದಾರೆ ಎನ್ನುವುದೇ ನಮ್ಮ ಸೌಭಾಗ್ಯ ಅವರ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಜನಸ್ನೇಹಿ ಯೋಗೇಶ್ ಕಣ್ಣಿಗೆ ಕಾಣುವ ದೇವರು ಎಂದರೆ ತಪ್ಪಾಗಲಾರದು ಇಂತಹ ಒಳ್ಳೆಯ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ ನಮ್ಮ ಕರುನಾಡ ಡಾರ್ಲಿಂಗ್ ಅಜ್ಜಿ ನಿಮಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏
@poojag2837 Жыл бұрын
ಈ ಕಾಲದಲ್ಲಿ ನಿಮ್ಮಂಥ ವ್ಯಕ್ತಿ ಸಿಗೋದು ಅಪರೂಪ ಆ ಕೃಷ್ಣ ಪರಮಾತ್ಮ ನಿಮಗೆ ಒಳ್ಳೇದನ್ನು ಮಾಡಲಿ ಅಣ್ಣ 🙏🏻🙏🏻
@girijagirija5507 Жыл бұрын
ಅನಾಥರಿಗೆ ದೇವರಾಗಿರೋ ನಿಮಗೆ ತುಂಬಾ ತುಂಬಾ ಥಾಂಕ್ಸ್ ಸಾರ 🌹🙏🌹👌🌹🙏🌹
@spabhi7771 Жыл бұрын
ಕರಕೊಂಡು ಬಂದವರಿಗೆ ಮೊದಲು ಹೃದಯ ಪೂರ್ವಕ ಧನ್ಯವಾದಗಳು ಅಣ್ಣಂದಿರ ಬಂದ ಮೇಲೆ ಅವರಿಗೆ ನೀವು ಅಪ್ಪಿಕೊಳ್ಳುವ ರೀತಿ ಯೋಗೇಶ್ ಅಣ್ಣಾ ರಿಯಲ್ ಗ್ರೇಟ್ ಅಣ್ಣಾ ನಿಮಗೂ ಧನ್ಯವಾದಗಳು ❤️❤️❤️❤️❤️🙏🏻
@vijiya291 Жыл бұрын
Thank you
@krishnanaik26878 ай бұрын
🙏❤️
@MadhuMadhu-xr2vg Жыл бұрын
ಆ ಭಗವಂತ ನಿಮಗೆ ಇನ್ನಷ್ಟು ಆರೋಗ್ಯ , ಆಯುಷ್ಯ,ಶಕ್ತಿ ಕೊಟ್ಟು ಕಾಪಾಡಲಿ 🙏🙏🙏😭😭😭
@ಚಿಗುರುಕನ್ನಡchigurukannada Жыл бұрын
ಯಾರೇ ಬಂದರೂ, ಹೇಗೆ ಇದ್ದರೂ ಎಲ್ಲಾರನ್ನು ಅಪ್ಪಿಕೊಳ್ಳುವ "ಹೃದಯವಂತ" ದೇವರು ನಿಮ್ಮ ಆಯುಷ್ಯು , ಆರೋಗ್ಯ ಚೆನ್ನಾಗಿ ಇಟ್ಟಿರಲಿ.
ನೀವು ತುಂಬಾ ಓಳೈಯ ಕೆಲಸ ಮಾಡುತ್ತಿದ್ದೀರಿ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ
@sanamukapahipparagi864311 ай бұрын
ಹಲೋ ಯೋಗೇಶ್ ಅಣ್ಣಾವ್ರೆ. ಇಷ್ಟೊಂದು ಹೆಲ್ಪ್. ಮಾಡ್ತಾ. ಇದ್ದೀರಿ. ನಿಮಗೆ ಯಾರು ಸುಮಾರು ಪ್ರಶ್ನೆ ಹಾಕ್ತಾ ಇದ್ದಾರೆ ಸರ್. ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಿ. ಜೈ ಕರ್ನಾಟಕ ಜೈ ಇಂಡಿಯಾ
@krishnanaik26878 ай бұрын
. ದೇವರು. ನಿಮಗೆ. ಒಳ್ಳೇದು. ಮಾಡಲಿ
@SrishylaKumar-rz3rf11 ай бұрын
ಮಾನವೀಯತೆಯ ಹೆಜ್ಜೆ ನಿಮ್ಮೆಲ್ಲರದು 🌹🌹🙏❤️.
@umaganiga4712 Жыл бұрын
God bless you yogesh 🙏🙏
@shailashree99878 ай бұрын
Proud of you sir stay happy always God bless you with loads happiness and good health
@ManjulaManjula-xz4yq Жыл бұрын
ಯೋಗೇಶ್ ಸರ್ ನಿಮಗೆ ಎಷ್ಟು ನೋವು ಇದ್ರು ನಿಮ್ಮ ನಗು ಸೂಪರ್ ಹೀಗೆ ನಗು ನಗುತ್ತಾ ಇರಿ ಸರ್
@rajammam3841 Жыл бұрын
Really. You are a god sir.
@Saki-wu4tu Жыл бұрын
Super anna niv
@prasannamc592011 ай бұрын
Yogiesha bro nema nagumukaki tuba vadnigalu nema fimelegi olyadagale all the best vire good job ❤❤❤❤❤❤❤❤❤❤
@shrisankruti4786 Жыл бұрын
Olledagalappa
@renukarameshr1530 Жыл бұрын
ಜೈ ಶನಿ ದೇವ
@mallappagaddigaddi9773 Жыл бұрын
ಸೂಪರ್ ಬ್ರೋ
@jayshree5141Ай бұрын
🙏🙏🙏🙏🙏🙏
@Shaila.S9175 Жыл бұрын
Supar 💐💐💐sir ninu💐
@chandrifashiontailor8115 Жыл бұрын
Nevu great 🙏 sir
@janasnehiyogesh Жыл бұрын
❤
@vidyasatya4861Ай бұрын
Great you are
@likhinaik5145 Жыл бұрын
Super anna 😍🥰
@srigururaya6559 Жыл бұрын
Thumba vishala hrudayadoru anna 🙏
@shilavthirai9948 Жыл бұрын
Anna super tq
@chandrikadevi92152 ай бұрын
God bless you yogesh
@sudhasuresh120 Жыл бұрын
Realy great job bro in this generation ,u have a good health god bless ur all works .🙏🙏🙏🙏
@venkateshvenkatesh9260 Жыл бұрын
Brother yogesh iam very happy for ur help for anaaths people'