ನಾವ್ devralla Bro, ನಿಜವಾದ ದೇವ್ರು ನೀವು🙏 ನಿಮಗೆ ಆಯು ಆರೋಗ್ಯ ಕೊಟ್ಟು ಆ ದುರ್ಗಾ ದೇವಿ ಕಾಪಾಡಲಿ 💐💐💐💐💐🥇
@puneethr71742 жыл бұрын
Vlogod of Kannada
@kumards10402 жыл бұрын
Super brother God bless you bro
@lohith18172 жыл бұрын
Love from tumkur KA - 06
@champa19442 жыл бұрын
God bless u bro nimage olledagli
@Sri_ram_yt2 жыл бұрын
@@lohith1817 I am also from tumkur jayanagar bro
@mr_poor_kid36712 жыл бұрын
ನಿಜವಾದ ದೇವ್ರು ನೀನು ಗುರು....... ಇಡೀ ಜಗತ್ತನ್ನ ನಮ್ಗೆ ಕೊತಲ್ಲೇ ತೋರೋಸುತ್ತ ಇದಿಯಾ ಬ್ರೋ 🖤😘
@geetha29682 жыл бұрын
ಎಲ್ಲಾ ಕಡೆ ಜಾಗರೂಕರಾಗಿರಿ Dr.Bro ದೇವರು ನಿಮಗೆ ಒಳ್ಳೆಯದು ಮಾಡ್ಲಿ🙌ಅಭಿಮಾನಿಗಳ ಪ್ರೀತಿ, ವಿಶ್ವಾಸ ನಿಮ್ಮ ಮೇಲೆ ಸದಾ ಇರುತ್ತೆ🙏
@rajeeviraji1484 Жыл бұрын
S
@dayashankarss67882 жыл бұрын
ದೇವ್ರು.... ನೀನು ಒಂದಲ್ಲ ಒಂದು ದಿನ weekend with Ramesh season ಲ್ಲಿ ಬಂದೇ ಬರ್ತಿಯಾ ಸಾಧಕರ ಸೀಟಲ್ಲಿ ಕೂರ್ತಿಯಾ ಗುರು all the best 👍 👏👏👏👏
@indrachoudakera62492 жыл бұрын
Yes..
@shekhargowda5545 Жыл бұрын
Ss
@s.rxpulse4vutubechannel501 Жыл бұрын
Dr bro aa seat nalli kutkolode adre... Aa seat punya madirbeku...
@raghuc4780 Жыл бұрын
ನಿಮ್ಮ ಧೈಯ೯ ಮೆಚ್ಚುವಂತದ್ದು...ನಾವು ಕುಳಿತಲ್ಲಿಯೇ ಎಷ್ಟೊಂದು ದೇಶಗಳನ್ನು ನಮಗೆ ಖಚಿ೯ಲ್ಲದೇ ಪರಿಚಯಿಸುತ್ತಿದ್ದೀರ ಧನ್ಯವಾದಗಳು...
@sudeepnaik90022 жыл бұрын
ನಮ್ಮ ಕರ್ನಾಟಕದ ಹುಲಿ ❣️😌
@Tractorbro52102 жыл бұрын
ನಮ್ಮ ಕರ್ನಾಟಕದ ಹುಲಿ ಹುಲಿ
@seethu24642 жыл бұрын
❤️
@nagarajrbaddni27272 жыл бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@rajeshwarikakkar67472 жыл бұрын
Yessss
@rajeeviraji1484 Жыл бұрын
Mari huli
@NaveenKumar-ho4ur2 жыл бұрын
, ತುಂಬಾ ಆನಂದವಾಗುತ್ತದೆ ನಿಮ್ಮ ಭಾಷೆ ಕೇಳಲು ಅದು ಬೇರೆ ದೇಶದಲ್ಲಿ beautiful language keep growing up God blessing you
@vijaykumartirlapur64302 жыл бұрын
ಪ
@neethishreew78892 жыл бұрын
All the best..keep going.. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.. ಆರೋಗ್ಯ ಆಯುಷ್ಯ ಎಲ್ಲಾ ಕೊಡ್ತಾ ಇರಲಿ..💐we love you.. ಬಾರಿಸು ಕನ್ನಡ ಡಿಂಡಿಮವ.. ಜೈ ಕನ್ನಡಾಂಬೆ.
@Hemanth.c152 жыл бұрын
ಎಷ್ಟೊಂದು ವೆವರ್ಸ್ ಇದೆ ಆದ್ರೆ ಒಂದು ಲೈಕ್ ಮಾಡೋಕೆ ಯಾಕೆ ಇಂದೇ ಮುಂದೆ ನೊದ್ತಾರೆ ಅಂತ ಗೊತ್ತಿಲ್ಲ...... ಡಾಕ್ಟರ್ ಬ್ರೋ ನಿಮಗೆ ಒಂದು ನಮನ ❤️
@sz_creation___2 жыл бұрын
ನೀವು ಎಲ್ಲೇ ಇದ್ದರೂ ಕ್ಷೆಮಾವಾಗಿರಿ ಕನ್ನಡ ನಾಡಿನ ಜನತೆಯ ಆಶೀರ್ವಾದ ನಿಮ್ಗೆ ಇದೆ 🥰🙏🏻
@rowdyboystetus7672 жыл бұрын
ನೀವು ಪ್ರಯಾಣಿಸುವ ಪ್ರತಿ ದೇಶ ಮತ್ತು ಸಿಟಿಯ ಬಗ್ಗೆ ಪ್ರಾಮುಖ್ಯವಾದ ವಿಷಯಗಳನ್ನು ತಿಳಸಿ ಕೊಡುತ್ತಿರೋದ್ಕೆ ಧನ್ಯವಾದಗಳು 🙏
@rahulrathod7442 жыл бұрын
ಇಷ್ಟ ದಿನ ಯಲ್ಲಿ ಇದ್ದಿ ಅಣ್ಣ ನಿಮ್ ವಿಡಿಯೋ ಗೋಸ್ಕರ ಕಾಯಿತಾ ಕುಂತಿದ್ವಿ ❤🙏
@kannadiga.82 жыл бұрын
ಫೇಸ್ಬುಕ್ ಲ್ಲಿ ಡೈಲಿ ಬಿಡ್ತಾರೆ ನೋಡಿ dr bro ಕನ್ನಡ ಅಂತ ಇದೆ
@asifar21072 жыл бұрын
3.4k views in just 4 minutes.... This is power of Dr'Bro 💐
@neerajhiremath55422 жыл бұрын
180 likes for a comment in 2hr ! This is the power of his followers
@Kakashi___Hatake2 жыл бұрын
Honestly, he still is underrated relatively compared with other KZbinrs , his vlogs are way better than many hindi KZbinrs but still they get millions of views per day due to population
@jacksparrow58652 жыл бұрын
Hadu Hadu Dr Bro andare
@kailasrajendran1 Жыл бұрын
Even population less malayalam youtubers get much more views than this in one minute
@safiyasuheel-gi1xj Жыл бұрын
Namma hemmeya kannadiga...
@kalmeshkodli56052 жыл бұрын
After Appu sir.. You r the one who deserve all love from karnataka. 👌
@srinidhik.p68533 ай бұрын
Exactly..
@sheshadrisampige61152 жыл бұрын
ದೇವ್ರು, ನೀವು ಪರದೇಶದಲ್ಲಿ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿ ತುಂಬಾ ಸಂತೋಷವಾಗುತ್ತದೆ, ನೀವು ತುಂಬಾ ರಸಮಯವಾಗಿ ವಿವರಿಸುತ್ತೀರೇ
@yashuteju73722 жыл бұрын
ನಿಮ್ಮ ಧೈರ್ಯಕ್ಕೆ ನಾನು ಅಭಿಮಾನಿ ಆಗಿದಿನಿ Your one man army
@nuthanashree79542 жыл бұрын
Omg!!! 5 minutes alli 3.6k views baradu asht easy anthu alve alla ... He deserves it 🤗😊💥
@beasticonic88932 жыл бұрын
He deserves more 😍🥰
@champa19442 жыл бұрын
Yes its true
@ahambrahmasmi24772 жыл бұрын
ಹೌದು ಸತ್ಯ
@kavankd64462 жыл бұрын
Watch dv in Kannada it also top in YT
@gobbledegook12482 жыл бұрын
@@kavankd6446 tirpe shoki with black money
@user-jk8wb6ux8j2 жыл бұрын
ನಾವು ಎಷ್ಟೇ mood of ಆಗಿದ್ರೂ ದೇವ್ರು ನಿಮ್ಮ ವಿಡಿಯೋ ನೋಡಿದರೆ ಸಾಕು ಹಾಗೇ ನಾವು ಕೂಡ ನಿಮ್ಮ ಜೊತೆ ಪ್ರಯಾಣ ಮಾಡ್ತಿದ್ದೀನಿ ಅನ್ಸುತ್ತೆ! ನಮಸ್ಕಾರ ದೇವ್ರು 🙏🙏
@shivakumarc39792 жыл бұрын
ನಿಜ ನಿವು ಹೇಳಿದ್ದು
@ahil_20192 жыл бұрын
ನ್ಯೂಸ್ 1st ನಲ್ಲಿ ನಾನು ನನ್ನ ಸಾಧನೆ ಕಾರ್ಯಕ್ರಮ ದಲ್ಲಿ ಸೋಮಣ್ಣ ಮಾಚಿಮಡ ಅವರು ನಿಮ್ಮ ಸಂದರ್ಶನ ಮಾಡೇ ಮಾಡ್ತಾರೆ ಒಂದಲ್ಲ ಒಂದು ದಿನ ಇದು ನನ್ನ ಅಭಿಲಾಷೆ ಕೂಡ 👌👌💐💐
@nagarajusm5381 Жыл бұрын
ಬಹಳ ವಿಶೇಷ ಹಾಗೂ ಸಾಹಸಮಯ ಕೆಲಸ superb 😊
@manjunathkulageri87132 жыл бұрын
ಅಣ್ಣಾ ನಿಜವಾಗ್ಲೂ ನೀ 🔥🔥🔥 ಬಿಡ ಅಣ್ಣಾ...ನಿನ್ನ ದೈರ್ಯಕ್ಕೆ ನನ್ನ ಒಂದು ದೊಡ್ಡ ಸಲಾಂ 🇮🇳🇮🇳🙏💪♥️🔥
@jagadheeshwarag71652 жыл бұрын
👍👍👍👍😀😀😀👌👏
@marutinaik89482 жыл бұрын
Last one minute was epic..... what an escape 😂😂😂😂😂😂😆😆😆😆😁😁
@shreyasbalsa22662 жыл бұрын
ನಾನಿಗಂತೂ ವಿಡಿಯೋ ಯಾಕ್ ಮುಗೀತು ಅಂತ ಅನುಸ್ತು.... ಸೂಪರ್ ದೇವ್ರು 👌👌🔥🔥🔥
@VeerendraPrasadvlogs3 ай бұрын
No vulgarity ,no bad words just awesome 👍👍👍😎😎😎😎😎😎😅😅😅😅❤❤❤❤
@roopamanju30472 жыл бұрын
ಕೂತಲ್ಲೇ ಥೈಲ್ಯಾಂಡ್ ತೋರಿಸಿದ್ದೀರಾ .....🌎 ಕೊನೆಯಲ್ಲಿ ಒಂದು ಮಾತು ಅವರಿಗೆ ನಾವು ಏನು ತೊಂದರೆ ಕೊಡದೆ ಇದ್ದರೆ ಅವರು ನಮಗೆ ತೊಂದರೆ ಕೊಡೋಲ್ಲ ನಿಜ ಧನ್ಯವಾದಗಳು
@Darshangowd132 жыл бұрын
# ನಮಸ್ಕಾರ ದೇವ್ರು 🙏. Dr ಬ್ರೋ ಅಭಿಮಾನಿಗಳೆಲ್ಲ ಹೆಂಗಿದೀರಾ ದೇವ್ರುಗಳ ❤🥰
@csprakash99992 жыл бұрын
Navu positive agi iddare Ella positive agiye irutte .... thank you so Dr Bro to show butiful THAILAND.
@rajashekarraj40872 жыл бұрын
ನಿಮ್ಮ ಸರಳ ನಡೆ, ನುಡಿಯ ಆ ನಿಮ್ಮ ನಡತೆ ಮತ್ತು ಆ ಸರತೆ ನನ್ನಗೆ ತುಂಬ ಇಷ್ಟ love u bro God bless ....👍👍💐
@natarajaurasang1445 Жыл бұрын
ಗಗನ ನೀವು ನಮ್ಮ ಕನ್ನಡ ದ ಹೆಮ್ಮೆಯ ಬ್ಲಾಗರ ನಿಮ್ಮ ಸಾಧನೆಯ ಪಯಣ ಹೀಗೆ ಮುಂದುವರಿಯಲಿ... ಕಂಡಕಂಡಲ್ಲಿ ನೀರಲ್ಲಿ ಈಜುವ ಚಟ ಇದ್ದಂತಿದೆ ಸ್ವಲ್ಪ ಹುಷಾರಾಗಿರಿ... ಧನ್ಯವಾದಗಳು.
@girijas2626 Жыл бұрын
ನಿಮ್ಮ ಮಾತೇ ಚಂದ,ಕೇಳುತ್ತಿದ್ದರೆ ಖುಷಿಯಾಗುತ್ತೆ .❣️
@fitnesslover7459 Жыл бұрын
ಸರಿ😊
@prasanthprasi33432 жыл бұрын
Love From ❤️ Tamil Nadu ❤️ 😍 Dr Bro ❤️❤️ Fan of u Bro❤️
@siddharth30642 жыл бұрын
ನಾವು ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದರೆ.... ಅಲ್ಲಿ ಸುಮಾರು ದೇಶಗಳು ನಿನಗಾಗಿ ಕಾಯುತ್ತಿದ್ದೆ ದೇವ್ರು......❤️💛 ಶುಭವಾಗಲಿ.......🙌
Superb and fabulous bro.... I wonna be with world explore 🤝
@vineethvineeth.s3032 жыл бұрын
Tumba information siktide Dr Bro nimminda. Karnataka pride neevu.God bless you.
@VinodaShetty2 жыл бұрын
ಛೀ ಛೀ China food nodidre navu tindiddella ವಾಕರಿಕೆ ಬರೋ ಹಾಗೆ ಆಗ್ತಿದೆ😎 ..nice sharing Bro
@drpagalgamer22532 жыл бұрын
ದೇವ್ರು ನಮಸ್ಕಾರ 🙏 ಹೇಗಿದ್ದೀರಾ.....🙏... ಬ್ರೋ ತುಂಬಾನೇ ದೈರ್ಯ ನಿಮಗೆ...🙏 ಆ ದೇವರು ನಿಮಗೆ ಆಯಸ್ಸನ್ನ ಕೊಟ್ಟು ಕೊಟ್ಟು ಕಾಪಾಡಲಿ.. ಮತ್ತು ನಿಮ್ಮ ಕುಟುಂಬದ ಮೇಲೆ ಆ ದೇವರ ಆಶೀರ್ವಾದ ಇರಲಿ..🙏🙏❤️❤️
@chikkucreation64992 жыл бұрын
❤️
@nageshsharmak16402 жыл бұрын
Intavrge kardu sanmaana maadi. Coffee nadu chandu ge alla. Idu nijwaada saadhane , dr bro ge huge respect 👏👏👏👏👏👏🤩🤩🤩🤩🤩.
@nagrajuh93452 жыл бұрын
ಸೂಪರ್ world pemous ಹಾಗೂ ಪ್ರಮುಖ ಮಾನವನಾಗು ಒಳ್ಳೇದಾಗಲಿ
@youtubefunnyshorts40222 жыл бұрын
Nim video ge wait madtirtivi devru❤️❤️ usharu devru💕
@sharanankali32432 жыл бұрын
✨️💥💞ನಾವು ಮನೆಯಲ್ಲೇ ಕುಳಿತು ಇಡೀ ಜಗತ್ತನ್ನೇ ನೋಡ್ತೀವಿ ಅದು ನಿಮ್ಮ ಸಹಾಯದಿಂದ GBU Bro💐🌈💥
@divyav91042 жыл бұрын
Bro after seeing ur channel... I just felt I hv visited most of the countries even without visiting... Just bcoz of ur channel 😌
@yashhudugaru25172 жыл бұрын
😜
@roderszn2 жыл бұрын
ಅದುನ್ನೆ ಕನ್ನಡದಲ್ಲಿ ಬರೀರಿ ಅಕ್ಕವ್ರೆ
@shivayya39332 жыл бұрын
In 1 hour 50k views it's not joke bro ..great is doctor bro ..❤❤❤he deserve it ❤❤❤
@kumarswamim69232 жыл бұрын
ನಮ್ಮ ಹಳ್ಳಿ ಜನ ನಗರಕ್ಕೆ ಹೋಗೋಕ್ಕೆ ಭಯ bilatare but ur traveling entire world so breve man
@krishnamurthy95722 жыл бұрын
ನಮಸ್ತೇ ಗೆಳೆಯ. ನಿಮ್ಮ ಪ್ರಪಂಚದ ಸುತ್ತೋಲೆ ವೀಡಿಯೋ ನೋಡಿ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ. ನಿಜವಾಗಲೂ ನೀವು ಕನ್ನಡ ರತ್ನ. ನಿಮ್ಮಂತ ಸ್ನೇಹ ಜೀವಿ ನಮ್ಮ ಕನ್ನಡದ ಮಣ್ಣಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ. ನನಗೆ ನಿಮ್ಮ ಪರಿಚಯ ಮಾಡಿಕೊಳ್ಳ ಬೇಕೆಂಬ ಭಯಕೆ. ದಯವಿಟ್ಟು ನಿಮ್ಮ ಊರು ನಿಮ್ಮ ತಂದೆ ತಾಯಿಯ ಪರಿಚಯ ಮಾಡಿಕೊಡಿ.
@naveenas22272 жыл бұрын
ದೇವ್ರು ನಿಮ್ಮ Confidence Level🔥🙏💛❤️
@seethu24642 жыл бұрын
❤️
@VINIGAMINGYT93532 жыл бұрын
Love From ಕರ್ನಾಟಕ ಬಳ್ಳಾರಿ 💛❤️
@BGururajPatil2 жыл бұрын
He is the only one person enjoying life...👍
@seethu24642 жыл бұрын
🙏
@pradeep50712 жыл бұрын
,ತುಂಬ ಚನಾಗಿ ವಿಡಿಯೋ ಮಾಡಿದಿರಾ,DR BRO ,ಸುಪರ್ ವಿಡಿಯೋ
@stockmarketreportinswa6cof1472 жыл бұрын
Super india hero guru... nivu heege madtha eri olledagali shubha ...
@shivayya39332 жыл бұрын
Dr.bro is enjoying the trip by earning himself so he is called god namskra devru 🙏🏻🙏🏻
@nagarajpatil83632 жыл бұрын
ನಮಸ್ಕಾರ ದೆವ್ರ ಅರಾಮ ಅದಿ ಇಲ್ಲೊ ಪಾ ನಿಮ್ ವಿಡಿಯೋ ಗೂಳ ಮಸ್ತ ಮಾರಾಯ👌👌👌👌💗💗 love from Belagavi (savadatti),,💗💗❤️❤️
@narasimhamurthy94422 жыл бұрын
O god just 18 minutes alli 12k views 4.8k likes 😍 u r the real kannadiga and u r the real KZbinr keep rocking✨
@umalokesh71762 жыл бұрын
Devru ning dodda namskaara.... 👏👏👏👏🙏🙏🙏🙏🙏
@sathyakud11 күн бұрын
Madam, Happy SANKRANTI, ದೇವಸ್ಥಾನ ತೋರಿಸಿದ್ದನ್ನು ನೋಡಿ ತುಂಬಾ ಖುಷಿಯಾಯಿತು, ನೀವು ಪ್ರಸಾದವನ್ನು ಸವಿದದ್ದು ನೋಡಿಯು ಸಂತಸವಾಯಿತು....🎉🎉
@MakeYourLifeKannada2 жыл бұрын
Video ಚೆನ್ನಾಗಿತ್ತು DR BRO ಧನ್ಯವಾದಗಳು 🙏🙏🙏 👍 ❤️💛
@itsmemanu8472 жыл бұрын
No 01 kannada Vlogger💛❤️
@stylishdesigner47112 жыл бұрын
ನೀವೆ ಒಂದು ಅದ್ಭುತ ದೇವ್ರು 🙏🙏
@heeragappahayyalkar58232 жыл бұрын
👌👌👌
@rajeshrao4872 Жыл бұрын
ಗಗನ್ ಶ್ರೀನಿವಾಸ್ ಅವರೇ ನಿಮ್ಮ ವಿಡಿಯೋ ನೋಡ್ಲಿಕ್ಕೆ ಬಹಳ ಖುಷಿಯಾಗುತ್ತದೆ ನೀವು ಮಾತಾಡೋ ರೀತಿ ನ್ಯೂ ಮಾಡ್ತಿರೋ ವಿಡಿಯೋ ಇವೆಲ್ಲ ತುಂಬಾ ಇಷ್ಟ ಗುರು,👍🙏🙏
@kgs77022 жыл бұрын
ಅಬ್ಬಾ ಅಂತೂ ಆ ತಿಕ್ಲ ಏನೂ ಮಾಡ್ಲಿಲ್ಲ ದೇವ್ರು..ಗೆದ್ದೆ ಕಣಪ್ಪ ನೀನು ಪ್ರಪಂಚಾನ💞👌👍
@shivayya39332 жыл бұрын
Representing kannada in Thailand Dr.bro 🙏🏻🙏🏻jai Dr.bro ,jai karnataka...🙏🏻🙏🏻🙏🏻tumbha thanks bro🥰🥰❤❤❤ದೇವರು ಬ್ಯಾಂಕಾಕ್ ಅಲ್ಲಿ ಏನ್ ಇದೆ ಏನೊ ಗೊತ್ತಿಲ್ಲ ಆದ್ರೆ ಕರ್ನಾಟಕದ ಜನರಿಗೆ ಕನ್ನಡ ಭಾಷೆ ಅಲ್ಲೆ ಜಗತ್ತು ತೋರಿಸೊ ಶಕ್ತಿ ಬುದ್ದಿ ನೀನ್ನ ಹತ್ರ ಇದೆ ದೇವರು ..❤❤❤ ಕರ್ನಾಟಕದ ಕನ್ನಡಿಗರಿಂದ ತುಂಬ ತುಂಬ ಧನ್ಯವಾದಗಳು ಬ್ರೊ..
@vishalg14412 жыл бұрын
45 minutes 50k views...thats the power of Dr. Bro
@sricharanhs53672 жыл бұрын
You are right
@kannadafacts01402 жыл бұрын
ನೀನು ಸೂಪರ್ ಸ್ಟಾರ್ ಗಿಂತ ಕಡಿಮೆ ಇಲ್ಲ ಬ್ರೋ ನಿಮ್ಮಂತ ಪ್ರತಿಬೇಗಳು ನಮಗೆ ಬೇಕು☺😇
@rajanivijayasarathy79732 жыл бұрын
ನಿಮ್ಮ ಸರಳತೆ, ಮಾತಿನ ಶೈಲಿಯಿಂದ ನೀವು ನಮ್ಮಂತ ಸಾಮಾನ್ಯ ಜನತೆಗೆ ಹತ್ತಿರವಾಗುತೀರ...ದೇವರು ಒಳ್ಳೆದು ಮಾಡಲಿ ...
@ankithsarang87642 жыл бұрын
Bro yest news Channel avru kaaytha idaro nim interview goskara , papa avrge gottilla nam Dr bro..... Ast bega India ge baralla anta. ಇನ್ನೂ ತುಂಬಾ ಇದೆ ನೋಡ್ಲಿಕೆ ❤🤗🤗
@umeshunayak20362 жыл бұрын
Superb,,, ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿರುತ್ತವೆ,, ಪ್ರಪಂಚವನ್ನೆ ತೋರಸ್ತಿದೀರಾ ನಿಮಗೆ ಕೋಟಿ ನಮನಗಳು ,🙏💐🙏 ಆ ದೇವರು ಆಯುಷ್ಯ್ ಆರೋಗ್ಯ ಕೊಟ್ಟು ಕಾಲಡ್ಲಿ ಧನ್ಯವಾದಗಳು ದೇವ್ರು
@bbkteam77872 жыл бұрын
ನಿಜವಾದ ಹೀರೋ ಅಂದರೆ dr ಬ್ರೋ ಇದು ಕರ್ನಾಟಕದ ಪವರ್ ಮ್ಯಾನ್ ❤❤❤❤👍👍👌👌👌👌👌
@vivekkulkarni84622 жыл бұрын
ನಮ್ಮಭಾರತ ಎಲ್ಲಾ ದೇಶಕ್ಕಿಂತ ಎಷ್ಟು ಚನ್ನಾಗಿದೆ ಅಲ್ವಾ ? ಈ ಎಲ್ಲಾ ವಿಡಿಯೋ ನೋಡಿದ್ ಮೇಲೆ ಹಾಗೆ ಅನ್ಸುತ್ತೆ.😊😊🇮🇳🚩🙂
@thedon74292 жыл бұрын
Yes boss
@vasumalagar659710 ай бұрын
ಡಾಕ್ಟರ್ ಬ್ರೋ ನಾನು ನಿಮ್ಮ ದೊಡ್ಡ ಅಭಿ ಮಾನಿ❤️❤️🙏🏻🙏🏻
@shwetasurpurmath54592 жыл бұрын
OMG what did u eat der bro?n how could tolerate the smell of those food n can't imagine... India is best n evergreen ya..
@vkchannel37052 жыл бұрын
How many of you like his videos before watching it just like me
@shobhamadhukar464 Жыл бұрын
Mee
@Geetha16161 Жыл бұрын
Me😅
@ravikumar-vk6yk Жыл бұрын
6
@vineetashet1804 Жыл бұрын
😊😊😊😊😊😊😊😊❤
@lokeshvvishwakarma9565 Жыл бұрын
Bro 👌 OK
@prasannakumar52672 жыл бұрын
Within 1hour 51k views, 13k likes. Great👏. You deserve this bro❤️
@sgaikwad87582 жыл бұрын
ಹೇಗಿದ್ದೀಯ ದೇವ್ರು ಹೇಗೆ ಇರು ಯಲ್ಲೇಇರು ಚನ್ನಾಗಿರು 🥰🥰😘
@tejaskshatriyas51392 жыл бұрын
ತುಂಬ ಅದ್ಭುತವಾಗಿದೆ ನಿಮ್ಮ ವೀಡಿಯೊಸ್
@siddagangaiahs8327 ай бұрын
Bro nimma padaravindake shirsastsnga pranamagalu
@DidyouKnowinKannada2 жыл бұрын
Karnataka da yekaika devrUu nam Dr bro devru❤️🔥
@ashrayknashraykn73312 жыл бұрын
One of the best vlogger in kannada, nobody can match him ...❤️🔥
@unknownchef.162 жыл бұрын
ಎಂತಾ ಕಾಲ ಬಂತಪ್ಪಾ ಸಾಂಗ್ ಮಾತ್ರ 🔥🔥🔥
@sarisari13152 жыл бұрын
Namaskaraa devru .. kannada da best KZbinr niv 👍😍
@sridharmurthy83932 жыл бұрын
ಸೂಪರ್ ದೇವ್ರು, ಅಕ್ಟೋಬರ್ ತಿಂಗಳಲ್ಲಿ ನಾವು ಕೂಡ ಬ್ಯಾಂಕಾಕ್ ಗೆ ಹೋಗುತ್ತಿದ್ದೇವೆ
World is your territory 🗺🌎lots of love from Mysuru
@pavitrasrihari35782 жыл бұрын
Dr. Bro please be careful and God bless you for the great work you are doing
@TuluCouple2 жыл бұрын
Nim maatu keloke ne ontara chennagide boss 😅👍
@ಯಲ್ಲವಮದರ2 жыл бұрын
ಸೂಪರ್ ಸೋಗ್ bro........ 👌👌👌👌❤🧡
@ramaachar66462 жыл бұрын
Love from Mysore devru love you 🌎❤❤❤
@nuthannuthan90082 жыл бұрын
Sike guru ninu 🤣😂 heavy meter ningay but BLESSED TO HAVE PEOPLE LIKE Indian and a kannadiga JAI HIND JAI KARNATAKA
@bbkteam77872 жыл бұрын
ಎಲ್ಲಾ ರಾಷ್ಟ್ರದ ಬಹಳ ಅಚ್ಚುಕಟ್ಟಾಗಿ ನೀಟಾಗಿ ಹೇಳುತ್ತಾರೆ dr ಬ್ರೋ ಟೈಟಲ್ ಗೆ ನೀಡಿದ ಬಹಳ ದೊಡ್ಡ ಗೌರವ ಇದು 😍😍👍
@harshaharsh95162 жыл бұрын
ಇದು ನಾನು ನೋಡುತ್ತಿರುವ ನೀನ್ ಮೊದಲನೇ ವಿಡಿಯೋ ಗುರೂ😅. ಸೂಪರ್ ಗುರೂ ನೀನು❤️😎
@anilhurakannavar44692 жыл бұрын
Super song 💸👍 super idea 👌
@keshavavr97852 жыл бұрын
2 minutes 3k views wow amasing what you Tuber dr bro🙏😍😍
@bhargav74572 жыл бұрын
Waiting for Australia and newzealand vlogs..
@karthikkantennanavar56032 жыл бұрын
12:20 dr bro in critical situation🤣🤣🤣🤣🤣🤣🤣 his song was super 😅😅😅
@chanduchandu31302 жыл бұрын
Nanu August 15th to 22nd tanka bangkok paattaya ke hogidde , naanu hogi bandmele Neenu hogideeya bro, adru Neenu namgintha hechhina place torsideeya guru, really happy with your videos, idee world na ellarigoo toristeeya , u r awesome 🥰🥰
@YallappaParasappanavar8 ай бұрын
ಸೂಪರ್ ವಿಡಿಯೋ ಬ್ರದರ್ 💐💐🙏🙏💐💐
@mr_18_gaming2 жыл бұрын
ನಮಸ್ಕಾರ ದೇವ್ರು 🙏😍 ನಿಮ್ಮ ವಿಡಿಯೋ ನೊಡೋದೆ ಖುಷಿ...☺ ಹೆಮ್ಮೆಯ ಕನ್ನಡಿಗ...❤💛✌ ಲವ್ ಯು ಬ್ರೋ...❤🤗
@seethu24642 жыл бұрын
🙏
@sumukha.16132 жыл бұрын
The best vlogger I have ever seen😃😃
@techgaming4332 жыл бұрын
Your my favourite kannada vlogger KZbinr and salute for absulute work it is not a easy task for going one country to another country ❤️❤️❤️❤️love from hassan
@pradeeppaib2 жыл бұрын
Super guru benki mechide.. 👌👌💙❤️🔥
@saraswathiah98522 жыл бұрын
ನಿಜವಾಗ್ಲೂ ತುಂಬಾ ಸಂತೋಷ ಆಗ್ತಾ ಇದೆ ಬ್ರೋ, ನಾನಂತೂ ನಿಮ್ಮ ಜೊತೆ ನೋಡ್ತಾ ಇದ್ರೆ ನಾನೇ ಥೈಲ್ಯಾಂಡ್ ಅಲ್ಲಿ ಇದ್ದೀನಿ ಅನ್ನುಸ್ತಾ ಇದೆ ತುಂಬಾ ವಂದನೆಗಳು ಗಾಡ್ ಬ್ಲೆಸ್ ಯು