@@Iamgururajpatil amele ghotthilla guru avnigee sade nan maga sumne comment hakthane 😂
@siddharth30642 жыл бұрын
@@Iamgururajpatil amele en illa tm.... Dr bro du Ella video nodu aste....😂
@ajithkumarp.vkumarp.v50662 жыл бұрын
Altimate ಡೈಲಾಗ್ ಗುರು
@ಠಿ_ಠಿ-ಝ2ರ2 жыл бұрын
@@Iamgururajpatil ಆಮೇಲೆ ನಿಮ್ಮಜ್ಜಿ ಪಿಂಡ 😂
@ciddharth29172 жыл бұрын
ನೀವು ಹುಷಾರಾಗಿ ನಮ್ಮ ದೇಶಕ್ಕೆ ಮರಳಿ ಬರಲಿ ಎಂದು ಆಶಿಸುತ್ತೇನೆ 👏👏
@vishvaroopa21992 жыл бұрын
ಬರ್ತಾರೆ ಬಿಡೋ😂
@Kannadasupporter2 жыл бұрын
@@vishvaroopa2199 ಹೇ ಮಿಂಡರುಗುಟ್ಟಿದ್ ವಿಶ್ವ ನಿಂಗೆ ತಾಲಿಬಾನ್ ಬಗ್ಗೆ ಗೊತ್ತಿಲ್ಲ 🖕
@Kannadiga28172 жыл бұрын
Avr bandh aagle 1 week Mel aaythu😁
@ahambrahmasmi24772 жыл бұрын
ಬಂದಾಗಿದೆ
@sushalshiva77302 жыл бұрын
@@ahambrahmasmi2477 yar heliddu
@raghavendraacharya56472 жыл бұрын
ಆರಂಭದಿಂದ ಅಂತ್ಯದವರೆಗೂ ಮುಂದೇನು ಮುಂದೇನು ಎಂಬ ಕುತೂಹಲದಿಂದ ಕೂಡಿರುವ, ಹಾಸ್ಯವನ್ನು, ಮತ್ತು ಅದ್ಭುತ ವಿವರಣೆಯನ್ನು ಒಳಗೊಂಡಿರುವ ವಿಡಿಯೋಗಳು ಹೀಗೆಯೇ ಮೂಡಿಬರಲಿ...👍 ನಮಸ್ಕಾರ ದೇವ್ರು..🙏
@ravichandra13292 жыл бұрын
ನಿಮ್ಮ ವಿಚಾರಧಾರೆ ಮತ್ತು ಮುಗ್ಧತೆಗೆ .. ಹೆಮ್ಮೆಯ ಮತ್ತು ಪ್ರೀತಿಯ ನಮಸ್ಕಾರ 💐🙏.. ಯಾವುದಕ್ಕೂ.. ಎಲ್ಲೇ ಹೋದರೂ ಸ್ಥಳೀಯ ಗೈಡನ್ನು ಪಕ್ಕದಲ್ಲಿರಿಸಿಕೊಳ್ಳಿ
@nanjundaiahds31705 ай бұрын
ನೀವು ಎಷ್ಟು ಚೆನ್ನಾಗಿ ವಿವರಣೆ ಕೊಡ್ತೀರಾ. Hats off to. You.
@NIZAMHASHIMIBAJPE2 жыл бұрын
ನಿಮ್ಮ ಎಲ್ಲಾ ವೀಡಿಯೋವನ್ನು ನಾನು ನೋಡ್ತ ಇರ್ತೇನೆ. ನಿಮಗೆ ಜಾತಿ ಭೇದವೇನು ಇಲ್ಲ. ನಿಮ್ಮಂತವರು ಕರ್ನಾಟಕದಲ್ಲಿ ಇರುವುದು ನಮಗೆ ಹೆಮ್ಮೆ ಅನಿಸುತ್ತದೆ.😍
@chethusetty_chethu2 жыл бұрын
ಬ್ರೋ ನೀವೇನು ಅನ್ಕೋಳಲ್ಲ ಅಂದ್ರೆ ಆ @15:46 ಬಾವುಟದ ಮೇಲೆ ಏನ್ ಬರೆದಿದ್ದಾರೆ ಅಂತ ದಯವಿಟ್ಟು ಹೇಳಿ ನಂಗ್ ತುಂಬಾ ದಿನದಿಂದ ಯಾರನ್ನಾದರೂ ಕೇಳಬೇಕು ಅಂತ ತುಂಬಾ ಕುತೂಹಲ ಇದೆ ಆದರೆ ಯಾರನ್ನು ಕೇಳಬೇಕು ಅಂತ ಗೊತ್ತಾಗ್ತಿಲ್ಲ!! ನಿಮಗೆ ಗೊತ್ತಿದ್ದರೆ ಹೇಳಿ!
@relaxmood17432 жыл бұрын
Lahilaha illalah, antha ide bro
@Yuvrajk7772 жыл бұрын
@@relaxmood1743 andre
@RandomPerson-is8db2 жыл бұрын
@@Yuvrajk777 only allah is the greatest god...
@SID-wf7ln2 жыл бұрын
ಹೌದು❤️
@kannadiga2.02 жыл бұрын
Advance congrats for 1M💕
@Happy-Feet8.2 жыл бұрын
Afghanistan innu jaasthi explore madi guru🙏🏻
@kothval53792 жыл бұрын
@@Happy-Feet8. Afghanistan mugsi agide ,😎😎😎bere country vedio li busy irtarec
@ViratKohli182832 жыл бұрын
Tq Devru 😍❤💯
@UDayEntertainment2 жыл бұрын
1M ಅಲ್ಲ 10M ಗುರು...
@isakwalikar2042 жыл бұрын
I like ur vidos
@dontbeafraidimhere54212 жыл бұрын
ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ 😍
@odaadu-44632 жыл бұрын
ನಾನು 😍
@shreyasail69902 жыл бұрын
ನಾನು 🙋♀️
@mithungowda65002 жыл бұрын
Nanu
@shivakumarc62152 жыл бұрын
Nanu
@Manju______2 жыл бұрын
Naanu
@morning1662 жыл бұрын
ತುಂಬಾ ತಮಾಷೆಯಾಗಿ ಅದ್ಭುತವಾಗಿ ಮಾತನಾಡುತ್ತೀರ. ನಿಮಗೆ ಒಳ್ಳೆಯ ಭವಿಷ್ಯವಿದೆ. ದೇವರು ಒಳ್ಳೆಯದನ್ನು ಮಾಡಲಿ
@parameshsiddu59322 жыл бұрын
Dr Bro ಹುಷಾರಾಗಿ ಆರೋಗ್ಯವಾಗಿ ನಿಮ್ಮ ಪ್ರವಾಸ ಮುಂದುವರೆಯಲಿ. ಜೈ ಕರ್ನಾಟಕ. 👍👍👍
@salmanpasha72042 жыл бұрын
No One can dislike u brother 💙 Jai ಕರ್ನಾಟಕ
@nethravathinethravathi83572 жыл бұрын
😍😍😍
@spindrift11602 жыл бұрын
Hi
@Animaziumedit2 жыл бұрын
ಮಜಾರ್ ಸರೀಫ್ ನ Hazrat ಅಲಿ ದರ್ಗಾವನ್ನು ತೋರಿಸಿದಾಗ ನಾನೇ ಅಲ್ಲಿಗೆ ಹೋದಂಗೆ ಆಯಿತು ತುಂಬಾ ಧನ್ಯವಾದಗಳು ಬ್ರದರ್ 🙏
@shivaramegowdahs77432 жыл бұрын
ಬ್ರೋ ಅವರೇ ನೀವೊಬ್ಬರು ಅದ್ಬುತವಾಗಿ ಮಾತನಾಡುವ ಕನ್ನಡದ ವ್ಯಕ್ತಿ. ನೀವು ತೋರಿಸುವ ವಿದೇಶಿ ಸ್ಥಳಗಳು ಇನ್ನೂ ಅದ್ಭುತ ನೀವು ಹಿಂದಿಯಲ್ಲೂ ವಿವರಣೆ ಕೊಡಿ ಭಾರತದ ಎಲ್ಲರಿಗೂ ತಲುಪುತ್ತದೆ ಬ್ರೋ.
@ಠಿ_ಠಿ-ಝ2ರ2 жыл бұрын
ಭಾರತದಲ್ಲಿ ಎಲ್ಲರಿಗೂ ಹಿಂದಿ ಅರ್ಥ ಆಗಲ್ಲ ಮಗು ಇಂಗ್ಲಿಷ್ ಓಕೆ ಹಿಂದಿ ಯಾಕೆ!
@coffenaduchandu98742 жыл бұрын
ಆಯ್ತು ತಿಕ ಮುಚ್ಚು✋
@peaceful..77622 жыл бұрын
You are something else...behind imagination...all the best ..ನೀವು ಎಲ್ಲೇ ಹೋಗಿ .ಹುಶಾರ್ ಆಗಿ ನಮ್ಮ ದೇಶಕ್ಕೆ ನಿಮ್ಮ ಮನೆಗೆ ಬನ್ನಿ.ದೇವರು ನಿಮ್ಮನ್ನು ಸದಾ ರಕ್ಷಿಸಲಿ.
@V_P_creation98712 жыл бұрын
ನೀವು ಗ್ರೇಟ್ ಬ್ರೋ ನಮ್ಮ ಕನ್ನಡಿಗ ನಮ್ಮ ಹೆಮ್ಮೆ 💛❤️
@srlgamerkannda16522 жыл бұрын
ಮಾನ್ಯ dr bro ನೀವು ನಮ್ಮ ಕರ್ನಾಟಕದ ಹೆಮ್ಮೆ .ನೀವು ನಮಗೆ ಗೊತ್ತಿಲ್ಲದ ಏಷ್ಟೊ ಅನೇಕ ದೇಶಗಳನ್ನ ಪರಿಚಯಿಸಿದ್ದಿರಿ.ಅಪ್ಘಾನಿಸ್ತಾನದಲ್ಲಿ ಕನ್ನಡ ಕೇಳಿ ಖುಷಿ ಆಗುತ್ತಿದೆ.ನಿಮಗೆ ಒಳ್ಳೆದಾಗಲಿ.ಧನ್ಯವಾದಗಳು.
@Cherrycosmos172 жыл бұрын
ನಮಸ್ಕಾರ ದೇವ್ರು🙏❤️ ಬಹಳ ದಿನಗಳ ನಂತರ ನಿಮ್ಮ ಅಭಿಮಾನಿ ಕಡೆಯಿಂದ ಪ್ರತಿಕ್ರಿಯೆ
@prathikvinayak48652 жыл бұрын
You are most awesome girl
@nasifazi2 жыл бұрын
Thank u bro... ಆ ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ...
@chiraggaming8002 Жыл бұрын
ನಿಮ್ಮ ಸಹಸ ಮೆಚ್ಚತಕ್ಕದ್ದು, ಕನ್ನಡದಲ್ಲಿ ನಮಗೆ ಸಾಕಷ್ಟು ಅದ್ಭುತ ವಿಷಯಗಳ ಜಗತ್ತಿನ ಕನ್ನಡದ ಲ್ಲಿ ಪರಿಚಯ ಮಾಡಿರುವಿರ.. ತುಂಬಾ ತುಂಬಾ ಧನ್ಯವಾದಗಳು. ಸಹೋದರ..
@Petlover777772 жыл бұрын
Noo comments ... ಸುಮ್ನೆ ನೋಡ್ತಾ ಇರ್ಬೇಕು ಅಷ್ಟೇ .. ಏಲ್ಲೂ ನು boring ಅನ್ಸೋಲ್ಲ.... Thank you Dr BRO ❤️💛
@nandangowda59062 жыл бұрын
Dr bro it's not just a KZbin channel, it's an emotion ❤
@spindrift11602 жыл бұрын
Be so serious
@spindrift11602 жыл бұрын
Ever seen KILL BILL THATS MY MUM
@manjuanju50272 жыл бұрын
ನಿಮ್ಮ ವಿಡಿಯೋಗೆ ಕಾಯಿತಿದ್ವಿ ನಿಮ್ಮ ಮಾತು ಕೇಳಕ್ಕೆ ಚೆನ್ನ ತುಂಬಾ ಧನ್ಯವಾದಗಳು ಗಗನ್ ರವರೆ ♥️
@KannadaHacker2 жыл бұрын
ಖರೆ
@lifuishtenetv Жыл бұрын
Guru ninn jaageli naan irtiddre yaavaaglo hoge haakskoltidde. Great guru
@ahil_20192 жыл бұрын
ಬೆಂಗಳೂರು ಸುತ್ತುಬೇಕಾದ್ರೆ ನಮ್ಮಮೆಟ್ರೋ. ಪ್ರಪಂಚ ಸುತ್ತು ಬೇಕಾದ್ರೆ ಡಾ: ಬ್ರೊ.👌👌ಜೈ ದೇವ್ರು..
@ahil_20192 жыл бұрын
ಏನು ಬ್ರೋ ಇದು ಬಹುಮಾನ ಅರ್ಥ ಆಗ್ಲಿಲ್ಲ
@Animaziumedit2 жыл бұрын
ಜಾತಿ ಧರ್ಮವನ್ನು ಮೀರಿದ ವ್ಯಕ್ತಿ ನೀವು ಸರ್ ಧನ್ಯವಾದಗಳು 👍👌
@manjunathmugadur12992 жыл бұрын
Yes
@Animaziumedit2 жыл бұрын
👌
@Kannadarjquiz20122 жыл бұрын
👌
@mounurs41312 жыл бұрын
💛ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ❤️ ಜೈ ಕನ್ನಡ ❤️💛 ಜೈ ಕರ್ನಾಟಕ ❤️💛 ಜೈ DR BRO💛❤️
@ಠಿ_ಠಿ-ಝ2ರ2 жыл бұрын
ಲೋ ಮಗ ಆ ರೀತಿ ಹುಚ್ಚು ಹೇಳಿಕೆ ನೀಡಿ ಜನರಿಗೆ ಮತ್ತೆ ಬ್ರೋಗೆ ಇರುಸು-ಮುರುಸು ಮಾಡ್ಬೇಡ!
@chethankumar18432 жыл бұрын
bharatha rathna bedva guru? ogli bidu nobel prize ne kodthare.
@shivub58982 жыл бұрын
ಜೈ ಹಿಂದ್,🇮🇳 ಜೈ ಕರ್ನಾಟಕ ಮಾತೆ ಜೈ ಆಂಜನೇಯ🚩 ನಿಮಗೆ ಕನ್ನಡದವರು ಹೀಗೆ ಸಪೋರ್ಟ್ ಮಾಡ್ತಾರೆ ನಿಮಗೆ ಒಳ್ಳೇದಾಗಲಿ♥️♥️🌍
@javeedmohammed53282 жыл бұрын
ಕರ್ನಾಟಕದ discovery channel thank you bro you are a pride of ಕರ್ನಾಟಕ ನಿಮ್ಮ ಅಭಿಮಾನಿ ಜೈ ಕರ್ನಾಟಕ
@ramzannadaf4822 жыл бұрын
South ,Korea "ge' hogi; bro !please"🥺
@AmbiYadav-s3k Жыл бұрын
Gond
@HarshaHK52 жыл бұрын
ಇಡೀ ಜಗತ್ತನ್ನು ಕುಳಿತಲ್ಲೇ ತೋರಿಸುವ ಕಲಾವಿದ. 👌🏻er Bro✌👍🏻👏🏻👏🏻
@shivarajshivaraj72592 жыл бұрын
ನಮಸ್ಕಾರ ದೇವ್ರು...💖🙏 ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿಮಗೆ ಕೊಡಬೇಕು ದೇವ್ರು..💛❤
@keerthirajhm12082 жыл бұрын
ಭಾರತ ರತ್ನ ಬೇಡ್ವಾ 😂😂
@harishr40952 жыл бұрын
@@keerthirajhm1208 🤣
@ರಾಕ್ಷಸಇವ2 жыл бұрын
😄😄😄😄
@Anitornado2 жыл бұрын
@@keerthirajhm1208 kodsu ninkade eddra 🤣
@shivarajshivaraj72592 жыл бұрын
@@keerthirajhm1208 ಅದುನ್ನ ಕೊಟ್ರು ಕಡಿಮೆ ಅನ್ಸುತ್ತೆ ಗುರು ಇವರಿಗೆ..😎🤫
@srinidhi71402 жыл бұрын
ನಮಸ್ಕಾರ ದೇವ್ರು ಇನ್ನೇನು ಒಂದೆರಡು ದಿನಗಳಲ್ಲಿ ಒಂದು ಮಿಲಿಯನ್ ಭಕ್ತರ ಗುಂಪನ್ನ ಹೊಂದ್ತೀರ! ಅಡ್ವಾನ್ಸ್ ಅಭಿನಂದನೆಗಳು 🙏😍
@justtradeandtradeandtrade84672 жыл бұрын
I really like the way of talking and iam from Bengaluru
@nagu--nm Жыл бұрын
ಬ್ರೋ ಮ್ಯೂಸಿಕ್ ತುಂಬಾ ತುಂಬಾ ಚನಾಗಿದೆ ನಾವೇ ಅಫ್ಘಾನಿಸ್ತಾನ್ ಗೆ ಹೋಗಿದೀವಿ ಅನ್ನೂ ಫೀಲ್ ಆಯ್ತು 👌👌
@shankarkichha4107 Жыл бұрын
ನೀನು ತೋರಿಸ್ತಾಯಿರೋ ದೇಶಗಳು ಸ್ವತ ನಾನೇ ಹೋಗಿ ನೋಡ್ತಾಯಿದಿನಿ ಅನಿಸುತ್ತೆ ಚೆನ್ನಾಗಿದೆ ಒಳ್ಳೆದಾಗಲಿ 👏❤️🙏
@mutturajnayak26832 жыл бұрын
ನಾವು ಸಾಯುವವರೆಗೂ ನಿಮಗೆ ಸಪೋರ್ಟ್ ಮಾಡುತ್ತೇವೆ ನಿಮ್ಮ ಪಯಣ ಹೀಗೆ ಸಾಗುತ್ತಾಲಿರಲಿ ಜೈ ಕರ್ನಾಟಕ ಮಾತೆ ಆದ್ರೂ ನೀವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಸ್ಕೊಳ್ಬೇಕಿತ್ತು 💯💫💥
@ravikumarpattar90002 жыл бұрын
ನಿಮ್ಮ ಹೆಸರಲ್ಲೇ ಗಗನ್ ಅಂತ ಇದೆ bro ನೀವು ಈಗ ಆಕಾಶದೆತ್ತರಕ್ಕೆ ಬೆಳೆದು ನಮ್ಮ ಕರ್ನಾಟಕ ಮತ್ತು ನಮ್ಮ ದೇಶವನ್ನು ಇನ್ನೊಂದು ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಿರ Love from Koppal
@rajeeviraji1484 Жыл бұрын
S
@geetaaiholli32182 жыл бұрын
ನಮ್ಮ್ ಸ್ಕೂಲ್ ಸರ್ ಗೆ ಅಂತೆವ ಗುರು. ನಮ್ಮ ಹಾತ್ರಾ ಇದಾರೆ br ಬ್ರೋ ಜೈ dr ಬ್ರೋ 💞💞💞
@manjuss21952 жыл бұрын
1M ಆಗೋಕೆ ಕೆಲವೇ ಕೆಲವು ದೇವ್ರುಗಳು ಬಾಕಿ.. ಮುಂಚಿತವಾಗಿ ಅಭಿನಂದನೆಗಳು, Dr Bro 💐❤️ GBU & stay safe 🙌👍
@iplwin262 жыл бұрын
We will share and support this channel
@pavithrayn11622 жыл бұрын
ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ಬ್ರೋ 👌👌💪💪🙏🌹🌹😘😘😘
@SRSKannada2 жыл бұрын
ನಾನು ಕನ್ನಡ Vlog ನೋಡ್ತಾ ಇಲ್ಲ ಗುರು. ಒಂದು ಅದ್ಭುತ ಪ್ರಪಂಚನ ಕನ್ನಡ ಸಿನಿಮಾ ತರ ನೋಡ್ತಾ ಇದೀನಿ ❤🙏
@leelavathigirish37232 жыл бұрын
ಜೈ ಆಂಜನೇಯ ನಿಮ್ಮನ್ನು ಅಲ್ಲಿಂದ ಹುಷಾರಾಗಿ ನಮ್ಮ ದೇಶಕ್ಕೆ ಬನ್ನಿ ಬ್ರೋ
@odaadu-44632 жыл бұрын
ಬಂದು ಆಗ್ಲೇ ತುಂಬಾ ದಿನ ಆಯ್ತು ಬ್ರೋ
@SID-wf7ln2 жыл бұрын
ಇವಾಗ ಮತ್ತೆ ಬೇರೆ ದೇಶಕ್ಕೆ ಹೋಗ್ತಾರೆ ,ಟೈಮ್ ಇಲ್ಲಾ😛
@Mr.vk152 жыл бұрын
Dr bro 🙏 ನಾನು ನಿಮ್ಮ ದೊಡ್ಡ ಅಭಿಮಾನಿ ನಾನು ನಿಮ್ಮ ತರಾನೇ KZbin channel ತೆಗೆದಿದ್ದೇನೆ ಎಲ್ಲಾರು support madi ❤️ ಅಂತ ಕೇಳಿಕೊಳ್ಳುತ್ತೇನೆ ನಮಸ್ಕಾರ ದೇವರುಗಳ🙏❤️
@praveenkumarbajantri16162 жыл бұрын
Hlo ದೇವರು ನೀವು ಮತ್ತೆ ಲೋಹಿತ್ ಬ್ರೋ ಒಂದೇ ದೇಶದಲ್ಲಿ ಈದಿರಲ್ಲ ಜೊತೆಯಲ್ಲಿ ಒಂದು ವಿಡಿಯೋ ಮಾಡಿ ನೋಡಲ್ಲು ತುಂಬಾ ಚೆನ್ನಾಗಿ ಕಾಣುತ್ತೆ ನಮ್ಮ ಕನ್ನಡಿಗರನು. ನಮ್ಮ ಕನ್ನಡಿಗರು ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಶ್ರೀ ರಾಮ್ 🚩🚩
@vijayalakshmivijaya78832 жыл бұрын
ಯಾಕಪ್ಪಾ ಅಲ್ಲಿ ಹೋಗಿದ್ಯಾ ತುಂಬಾ ಭಯ ಆಗುತ್ತೆ ಬೇಗ ಬಂದುಬಿಡು ನಿನ್ನ ನೋಡಿ ತುಂಬಾ ಖುಷಿಯಾಯಿತು. ದೇವರು ನಿನಗೆ ನೂರು ವರ್ಷ ಆಯಸ್ಸು ಕೊಡಲಿ
@ramachandrakamath72382 жыл бұрын
Dr.Bro, i watched many of your videos but i really appreciate your courage on Afghan visit. I appreciate your humbleness and boldness. God bless you keep it up
@shashi6462 жыл бұрын
ನಿಮ್ಮ ಸ್ವಚ್ಛ ಕನ್ನಡ ತುಂಬಾ ಇಷ್ಟ ಗಗನ👍👍 ಅವರೆ ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ 🙏🙏
@vinod_kolavi2 жыл бұрын
ವಾವ್ ಈ ವೀಡಿಯೋ ಇನ್ನೂ ಸಖತ್ ಆಗಿದೆ ದೇವ್ರು., ತುಂಬಾ ಅದ್ಬುತವಾಗಿ ಪ್ರತಿಯೊಂದನ್ನು ಕವರ್ ಮಾಡಿದಿರಾ, ಹೊಸದಾಗಿರೋ ಜಾಗಗಳನ್ನ ತೋರಿಸಿದ್ದೀರಾ, ತುಂಬಾ ಧನ್ಯವಾದಗಳು ನಿಮಗೆ.
@anurajrangolis2 жыл бұрын
Only 20min li 20k views... You deserve it bro... Kannada da number 1 KZbin channel... no doubt about....
@kirumugera84072 жыл бұрын
ನಿಮ್ಮ ತರ ಯಾರು ಸಹ e ತರ explain ಮಾಡೋದು ಇಲ್ಲಾ . ನಾನು ತುಂಬಾ ಜನ ನೋಡಿದೀನಿ ಆದರೆ ಅವರು ನಿಮ್ಮ ತರ explain ಮಾಡೋದು ಕಮ್ಮಿ ... ಬೆಸ್ಟ್ channel Dr bro
@jjkarna2 жыл бұрын
ವಿಶ್ವ ಪ್ರವಾಸವು ತುಂಬಾ ಚೆನ್ನಾಗಿ ಬರುತ್ತಿದೆ. ನೀವು ಮೊಬೈಲ್‌ನಲ್ಲಿ ಗೂಗಲ್ ಲೆನ್ಸ್ ಮತ್ತು ಗೂಗಲ್ ಟ್ರಾನ್ಸ್‌ಲೇಟ್ ಸಾಫ್ಟ್‌ವೇರ್ ಅನ್ನು ಏಕೆ ಬಳಸಬಾರದು ಆದ್ದರಿಂದ ನೀವು ಅವರ ಭಾಷೆಯಲ್ಲಿ ನಮ್ಮ ಭಾಷೆ ಅಥವಾ ಹಿಂದಿ ಅಥವಾ ಇಂಗ್ಲಿಷ್‌ನಿಂದ ಸಂವಾದಿಸಬಹುದು.
@tippeswamytippesamy21892 жыл бұрын
ಗುರು ನಿಮ್ಮ ಧೈರ್ಯ ಮೆಚ್ಚುವಂತಹದು ನಿಮ್ಮ ಮಾತು ಅದ್ಬುತ ನೀವು ಕನ್ನಡಿಗರು ಅದು ನಮಗೆ ಹೆಮ್ಮೆ
@Sanjan1112 жыл бұрын
Devru 🙏🏻❤️
@cmnaik55852 жыл бұрын
10 ಲಕ್ಷ ಚಂದಾದಾರರಾಗಲು ಕೇವಲ 25 ಸಾವಿರ ಮಾತ್ರ ಬಾಕಿ ಇದೆ 💛❤💖
@S_Creation142 жыл бұрын
💛❤️ನಿಮ್ಮ ಧೈರ್ಯ ಕ್ಕೆ ನಮ್ಮಧೊಂದು ದೊಡ್ಡ ನಮಸ್ಕಾರ 🙏 ನಿಮ್ಮ ಮುಂದಿನ ಪ್ರವಾಸ ಹೀಗೆ ಸುಖಕರವಾಗಿ ಸಾಗಲಿ 🔥🔥🔥🤩🤩🙏💐🤝
@vathsalaraju710523 сағат бұрын
I like the way u explain in pure kannada... In a fun filled way nd ve just enjoy with u
@ಸಾಗರ್ಈಡಿಗಮಂಡ್ಯದವ2 жыл бұрын
ಹಿನ್ನೆಲೆ ಸಂಗೀತ ತುಂಬ ಚನ್ನಾಗಿದೆ...💚
@ajaykumartalavarajaykumart59222 жыл бұрын
ಬ್ರೋ ನಿಮ್ಮ ಧೈರ್ಯಕ್ಕೆ ದೊಡ್ಡ ಸಲಾಂ 🔥🔥🔥
@ahambrahmasmi24772 жыл бұрын
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
@appi28072 жыл бұрын
Ali (r h) darga thorikottidhakke thumba thanks dr bro✨️🥰
@Aneef052 жыл бұрын
ನಿಮ್ಮ ವಿಡಿಯೋ ನೋಡೋದ್ರಿಂದ ಯಾರಿಗೂ ಏನು ಮೋಸ ಇಲ್ಲ information+comedy+entertainment+all in one package ಗುರು
@vivekshiremath76122 жыл бұрын
ನಮಸ್ಕಾರ ದೇವರು ನೀವು ಬಹಳ ಅದ್ಭುತವಾಗಿ ಹೊಸ ಪ್ರದೇಶಗಳನ್ನು ತೋರಿಸುತ್ತಾ ಅದ್ಭುತವಾಗಿ ವಿವರಣೆ ನೀಡುತ್ತಾ ಅದು ನಮ್ಮ ಕನ್ನಡ ಭಾಷೆಯಲ್ಲಿ ಅದನ್ನು ಕಂಡರೆ ನಮಗೆ ತುಂಬಾ ಗರ್ಭವಾಗುತ್ತದೆ ನಮ್ಮ ಕನ್ನಡ ನಾಡು ನುಡಿ ಎನ್ನು ಬೆಳೆಸುವಂಥ ಕಾರ್ಯ ಇನ್ನೂ ಹೆಚ್ಚು ರೀತಿಯಲ್ಲಿ ನಾವು ನೀವು ಎಲ್ಲರೂ ಸೇರಿ ಮಾಡೋಣ..ಹಾಗೆಯೇ ದೇವರು, ನೀವು ನಮಗೆ ಇನ್ನೂ ಅತಿ ಹೆಚ್ಚಿನ ಮಾಹಿತಿಯನ್ನು ನೀಡಬೇಕು ಎಂದು ಈ ಪುಟ್ಟ ಅಭಿಮಾನಿಯ ಕೋರಿಕೆ..
@govindappa61432 жыл бұрын
*ಗರ್ವವಾಗುತ್ತದೆ
@ಠಿ_ಠಿ-ಝ2ರ2 жыл бұрын
ಗರ್ಭವಾಗುತ್ತದೆ ಅಲ್ಲ ಗರ್ವವಾಗುತ್ತದೆ! ಗರ್ಭವಾಗುತ್ತದೆ ಅಂದ್ರೆ ಹೊಟ್ಟೆ ಬರುತ್ತೆ ಅಂತ 😂
@vivekshiremath76122 жыл бұрын
ಕ್ಷಮಿಸಬೇಕು ವ್ಯಾಕರಣದಲ್ಲಿ ತಪ್ಪಾಗಿದೆ ಅದು ಗರ್ವವಾಗುತ್ತದೆ..
@vivekshiremath76122 жыл бұрын
@@ಠಿ_ಠಿ-ಝ2ರ ಧನ್ಯವಾದಗಳು ನನ್ನ ತಪ್ಪನ್ನು ಮನ್ನಿಸಬೇಕು
@subbum97832 жыл бұрын
We support too kannada travellrs,,, ಜೈ ಕನ್ನಡ ಜೈ ಕರ್ನಾಟಕ ಮಾತೆ
@travellingselement79402 жыл бұрын
I’m also Kannada traveller
@ganguvlogs3582 жыл бұрын
❤
@PlanYourNextTrip2 жыл бұрын
We are also kannada travellers, and have made the first kannada helicopter ride video in Dubai. Support Maadi ❤️
@Kannadiga28172 жыл бұрын
@@PlanYourNextTrip bro do upload thumbnails and title in Kannada you will get reach
@PlanYourNextTrip2 жыл бұрын
@@Kannadiga2817 Thank you for your suggestion. We will keep the thumbnail and title in Kannada 😊 Please Support
@jayran76832 жыл бұрын
All the best brother... ನಿನ್ ಜರ್ನಿ ಆರಾಮಾಗಿ, ಸೇಫ್ ಆಗಿ, ಆರೋಗ್ಯವಾಗಿರಲಿ ಒಳ್ಳೇದಾಗ್ಲಿ...
@manjunathbv21562 жыл бұрын
ನಮಸ್ಕಾರ ದೇವ್ರು... ಈ ಮಾತು ತುಂಬಾ ಖುಷಿ ಕೊಡುತ್ತೆ...
@yoursoulogamer Жыл бұрын
ನಿಮ್ಮ ಪ್ರತಿಯೋಂದು ವಿಡಿಯೋಗಳು ಬಹಳ ಚೇನಾಗಿ ಇದೆ ನಿಮ್ಮ ಬೆಂಬಲ ನಮ್ಮ ಮೇಲೆ ಸ್ವಲ್ಪ ಇರಲಿ ದೇವರು 💛❤
@Badboy-ce6fv2 жыл бұрын
Proud to be INDIAN ❤️🥺🇮🇳
@ಠಿ_ಠಿ-ಝ2ರ2 жыл бұрын
ಜೈ ಕನ್ನಡಾಂಬೆ ಜೈ ಭಾರತಾಂಬೆ 😍
@umesh-editz75302 жыл бұрын
*advance congrats for 1m family...ಬ್ರೂ ನಿನ್ ಅಲ್ಲಿ ಒಂದ್ ಒಂದು ಜಾಗಕ್ಕೆ ಹೋಗಿ ಅಲ್ಲಿ ಇರೋ ತಾಲಿಬಾನ್ ಅವರ ಜೊತೆ ಮಾತನಾಡುವಗ ನಮಗೆ ಇಲ್ಲಿ ಡವ ಡವ. ಅಂತ ಆಗ್ತಾ ಇರುತ್ತೆ.. Stay safe brother. Love from karnataka kodagu. ಜೈ ಕರ್ನಾಟಕ* 🔥🤙❤️
@manjuggs98582 жыл бұрын
ಹುಷಾರು ಹುಷಾರಾಗ್ ಬಾರಪ್ಪ ದೇವರು 🇮🇳👍
@allinone_7472 жыл бұрын
ಅವರು ವಾಪಸ್ ಬಂದು ಆಗ್ಲೇ one week ಆಯ್ತು... ಈಗ ದುಬೈ ಅಲ್ಲಿ ಇದ್ದಾರೆ
Gagan don't risk yourself please come back soon from there safely. We always support you. Hats of to your courage and effort , Advance congratulations for 1m.
@allinone_7472 жыл бұрын
It's been one week he came back from Afghanistan....He is now in Dubai
@srujanrated56332 жыл бұрын
He is uploading video after returning to india. Now he is in Tanzania
@gowdru_times2 жыл бұрын
You're a rock star man! Love your work and authenticity. Ondhe vishya bejaaru , naavu kannada Jana bittu berauru nimma video nodbeku. You deserve a lot more for the kind of work you do! Cheers 🙌
@AppuKA012 жыл бұрын
ಕರ್ನಾಟಕದಲಿ ನಿಮ್ಮದೇ ಸೂಪರ್ explore ಮಾಡೋ KZbin channel ಬ್ರೋ 💛♥️ All tha best bro Advance congrats 🎉 1M 🔥💯🔥🔥🔥
@gaganagagana9491 Жыл бұрын
ಗುರು ನೀನ್ ಎಲ್ಲೇ ಹೋದರೂ ನಮ್ಮ ದೇಶದ ಬಗ್ಗೆ ಬೋಧನೆ ಮಾಡು ಗುರು
Dr Bro - Your effort to show us the view and the places are commendable! Keep up the spirit high and keep exploring!
@kannadiga15022 жыл бұрын
ನಮಸ್ಕಾರ ದೇವ್ರು🙏🙏💓💓tqs for showing afgan
@abdurrazak6719 Жыл бұрын
Mashalha super hit yathre first taime you tube nalli nodiddo channagi iddy
@rajeshwarir95402 жыл бұрын
Afghanistan nalli ಕನ್ನಡ keloke estu majavagide ಹಾಗೂ aste bhayavagide... aa desha nodtidre.... great bro
@sandeeparchar32712 жыл бұрын
ನಮಸ್ಕಾರ ದೇವ್ರು..ನಿಮ್ಮ ವಿಡಿಯೋ ಗಾಗಿ ಕಾಯ್ತಾ ಇದ್ದೆ...😍
@Jr_Scientist2 жыл бұрын
The only channel almost everyone watch without skipping 👊🔥 Dr bro 😎
@ManjunathDoithal2 жыл бұрын
ಆಹಾ ಏನು ಗುರು ಇದು ಐಸ್ ಕ್ರೀಮ್ you are very lucky Bro 😍😍😍 Bag fan page...😍😍😍
@Ndc.19962 жыл бұрын
ನೀನು ಮಾತಾಡೋ ಶೈಲಿ ಆಗೂ.. ಅ ಜಗದ ಬಗ್ಗೇ ನೀಡುವ info.. ತುಂಬಾ ಚೆನ್ನಗಿದೆ.. 👍 Mostly best ಯೌಟ್ಯೂಬ್ blog..ರ್. Gudluck ಗಗನ್
@rashmikarthik56742 жыл бұрын
Devru always love u brother yelle hidru safe agi ogi safe agi banni Karnataka da janara blesses nim jothe yavaglu irutte..love from Mangalore ❤️❤️❤️
@balaraj70942 жыл бұрын
ನಿನ್ನ ಧೈರ್ಯ ಮೆಚ್ಛಲೆ ಬೇಕು 🔥🔥🔥👑
@shivusshivus80052 жыл бұрын
ನಮಸ್ಕಾರ . ದೇವ್ರು..... 🙏❤
@Rocky-up7rv2 жыл бұрын
Indian best vloger❤️👑💫 Namaskara devru😍🥰🙏💫 DR BRO KI JAI🤪👑😍
@Edit_BY_AK1172 жыл бұрын
Ali razi Allahu Anhu Mosc Torisiddakke Hrutpurvaka dhanyavada Gagan
@ganeshsb7792 Жыл бұрын
Supar sar navu nodakkagde irodanna thorsta irodike thanks adre ushar sar aldi best
@rashminishchaymysuru2 жыл бұрын
This guy has guts... He should be awarded and rewarded for his work.. 🙏not all can go to Afghanistan.. but he did great🙏
@chetankamate14932 жыл бұрын
Yes ur from
@ansar2all7662 жыл бұрын
Dubai
@johnnyt90222 жыл бұрын
Hi darling
@ahil_20192 жыл бұрын
ಬ್ರೋ ನಾನು ನೋಡಿದ ಯು ಟ್ಯೂಬರ್ ಗಳಲ್ಲಿ ಎಲ್ಲಾರು ಅತಿ ಹೆಚ್ಚು ಇಷ್ಟ ಪಡುವ ಚಾನಲ್ ನಿಮ್ಮದೇ ಬ್ರೋ. ಯಾವ ವಿಡಿಯೋ ದಲ್ಲಿ ಕೂಡ ಒಂದೇ ಒಂದು ಡಿಸ್ ಲೈಕ್ ಇಲ್ಲ. ಅದೇ ನಿಮ್ಮ ಮಾತುಗಾರಿಕೆ. ಮತ್ತು ಪ್ರತಿಭೆ ಗೆ ಹಿಡಿದ ಕನ್ನಡಿ. ಜೈ ಡಾ: ಬ್ರೋ ಜೈ ಕನ್ನಡ👌👌👌
@poornachandra47772 жыл бұрын
ನಮಸ್ಕಾರರ ರ ದೇವ್ರುವ್ರು ವ್ರು ಜೈ ಕನ್ನಡ ❤️💛
@savisampu74882 жыл бұрын
ನಿಮ್ಮ ಧೈರ್ಯಕ್ಕೆ ಒಂದು ದೊಡ್ಡ ಸಲಾಂ 🙏🙏🙏🙏🙏
@ashokagp31922 жыл бұрын
ಧೈರ್ಯವಂತ ನೀವು....ಹುಷಾರಾಗಿ ಬನ್ನಿ
@Gagan17182 жыл бұрын
ನಿಮಗೂ ನಮಸ್ಕಾರ ದೇವ್ರು 🙏
@psbeatzmangalore2 жыл бұрын
LOVE FROM MANGALORE ❤😍
@ಠಿ_ಠಿ-ಝ2ರ2 жыл бұрын
Love from Namma Bengaluru 😍 ಬೆಂಗಳೂರು ❤️ ಮಂಗಳೂರು ❤️
@dkvideossasalatti93642 жыл бұрын
Dr bro ನಾ ಇಷ್ಟ ಪಡೋರು like ಮಾಡಿ
@DrRaiderinkannada2 жыл бұрын
Dk videos niv yavaga vloging start madodu
@abishekpheonix7542 Жыл бұрын
Devru 🤔 whistle hoditone 👌river
@sandhya594 Жыл бұрын
Ur are an inspiration for lots of people like us sir..
@DineshraoSathaptheKTRao2 жыл бұрын
We are proud of you Dr bro........................ From Shimoga