No video

ಚಾರು ಡ್ರೈವಿಂಗ್ ನೋಡಿ ಶಾಕ್ ಆದ ರಾಮಾಚಾರಿ | Ramachari | Colors kannada | Voot | Jio Cinema | Big boss |

  Рет қаралды 111,313

RAMJI TALKIES

RAMJI TALKIES

Күн бұрын

ನಮ್ಮ ಗಗನ ಎಂಟರ್‌ಪ್ರೈಸಸ್‌ ನಿರ್ಮಾಣ ಸಂಸ್ಥೆಯು ಕರ್ನಾಟಕದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು 13 ವರ್ಷಗಳಿಂದ ಮನರಂಜನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಕರುನಾಡಿನ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರಾದ ಕೆ.ಎಸ್‌ ರಾಮ್‌ಜಿ ಇವರ ಸಾರಥ್ಯದಲ್ಲಿ ಇದುವರೆಗೆ 16 ಧಾರವಾಹಿಗಳು, ಒಂದು ಸಿನಿಮಾವನ್ನು ನಾವು ನಿರ್ಮಾಣ ಮಾಡಿದ್ದು ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಬೆಳಕಿಗೆ ತಂದಿದ್ದೇವೆ ಎಂದು ನಿಮ್ಮಲ್ಲಿ ತಿಳಿಸಲು ಹರ್ಷಿಸುತ್ತೇವೆ.
ನಮ್ಮ ಕಂಪನಿಯ ಧಾರವಾಹಿಗಳು - ರಾಮಚಾರಿ, ನಾಗಿಣಿ-೨, ಕಮಲಿ, ಗೀತಾ, ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ, ಅಕ್ಕ, ಓಂ ಶಕ್ತಿ ಓಂ ಶಾಂತಿ, ನಾಗಕನ್ನಿಕೆ, ಮನೆಯೇ ಮಂತ್ರಾಲಯ, ರಂಗನಾಯಕಿ, ರುಕ್ಕು, ಬಂಗಾರಿ, ಸೊಸೆ, ಚಿಕ್ಕಮ್ಮ, ರಾಣಿ.
ಟಿ ವಿ ಮಾಧ್ಯಮದಲ್ಲಿ ಮನರಂಜನೆ ಮಾಡುತ್ತಿದ್ದ ನಾವು ಇನ್ನು ಮುಂದೆ ರಾಮ್ ಜಿ ಟಾಕೀಸ್ ಎಂಬ ಚಾನೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಮನರಂಜಿಸಲಿದ್ದೇವೆ. ನಿಮ್ಮ ಆರೈಕೆ ಸದಾ ಇರಲಿ.
Team Behind The content
Content- Rachana Ramesh
Cameraman- Nandan G K
Editor - Naveen s
Channel Incharge - Hemanth Rao

Пікірлер: 20
@Prashantgamer900
@Prashantgamer900 10 ай бұрын
Charu ramachari super❤
@umadevimn7346
@umadevimn7346 10 ай бұрын
Charu Chari super❤❤
@ravindrahemmanur3395
@ravindrahemmanur3395 9 ай бұрын
Chaaru, of God, what an actor Ra neenu! God bless you Amma.
@user-ue6bv3vy9e
@user-ue6bv3vy9e 10 ай бұрын
Ondu drusyakke yestu shrama irutte...super chaaru Ramachari...
@umadevimn7346
@umadevimn7346 10 ай бұрын
My favourite jodi
@ankithaprutvi6456
@ankithaprutvi6456 10 ай бұрын
Super Ramachari ❤️ charu super pair
@sanjanapoojary1276
@sanjanapoojary1276 10 ай бұрын
My fav jodi
@pradigowda1738
@pradigowda1738 10 ай бұрын
Super. Wwf
@ashav6872
@ashav6872 10 ай бұрын
Charu driving 😂😂😂 chari super support
@indrajitkoli5274
@indrajitkoli5274 10 ай бұрын
SUPER ❤❤❤❤
@Ramacharifanpageee
@Ramacharifanpageee 6 ай бұрын
Charuchari ❤
@vasanthavalli9632
@vasanthavalli9632 10 ай бұрын
Waaaw SOOOPERRRB 😂😂😂😂😂
@anilkumarVlogs5
@anilkumarVlogs5 10 ай бұрын
Jaijamma ..Tara bartidare ankondre KGF Yash bartidale openings feel pot tagobdu
@mvveereswaramvveereswara8996
@mvveereswaramvveereswara8996 10 ай бұрын
ಚಿತ್ರೀಕರಣ ಎಷ್ಟು ಕಷ್ಟ......
@shreyashreya4416
@shreyashreya4416 10 ай бұрын
Alli live alli noodhaga thumbha kasta ansutte
@aleeyasamanworld6806
@aleeyasamanworld6806 10 ай бұрын
RI ramachar charu nimma hendti ri akka antiddira😂😂😂😂
@pavithram-oy1wz
@pavithram-oy1wz 10 ай бұрын
Sumne andidare bidi 😂😂.
@renukakulkarni7076
@renukakulkarni7076 9 ай бұрын
Wasteng trees save trees
Happy birthday to you by Tsuriki Show
00:12
Tsuriki Show
Рет қаралды 11 МЛН
Zombie Boy Saved My Life 💚
00:29
Alan Chikin Chow
Рет қаралды 11 МЛН