ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@devarajmallasamudra907810 ай бұрын
ಚೇತನ ಅವರ ಬಗ್ಗೆ ಇದ್ದ ದೃಷ್ಟಿಕೋನ ಬದಲಾಗಿದೆ... ಅವರು ಹೇಳುವುದರಲ್ಲಿ ಇಷ್ಟೆಲ್ಲಾ ಅರ್ಥ ಇದೆ ಅಂತ ಗೊತ್ತಿರ್ಲಿಲ್ಲ ❤
@devarajmallasamudra907810 ай бұрын
ಚೇತನ ಅವರ ಕನ್ನಡ ಪ್ರೇಮ ನೋಡಿ ಅಪ್ಪಿಕೊಳ್ಳುವಷ್ಟು ಕುಶಿ ಆಯ್ತು 💛❤️🙏
@sunilbrsunilbr398611 ай бұрын
ಬುದ್ದಿವಂತರಿಗೆ ಮಾತ್ರ ❤❤respect bottan to chethan sir❤❤
@manasasarovara111111 ай бұрын
ಸಿದ್ದಾಂತ ಯಾವುದೇ ಇರಲಿ ಕನ್ನಡ ಭಾಷೆ ಮೇಲೆ ಅಭಿಮಾನಕ್ಕೆ ಧನ್ಯವಾದಗಳು
@sudheshgowdasudheshgowdal442111 ай бұрын
ಇಷ್ಟು ಧಿನ ನಿಮ್ಮ ಮೇಲೆ ಗೌರವ ಇತ್ತು, daily ನಿಮ್ಮ episode ತುಂಬಾ interst ಆಗಿ ನೋಡ್ತ್ ಇದೆ ಇಂಥ so ಕಾಲ್ಡ್ ಬುಜಿ ಕರ್ಕೊಂಡು ಬರೋ ಅವಶ್ಯಕತೆ ಏನಿತ್ತು
@raviyc137811 ай бұрын
ಅದ್ಭುತ ವ್ಯಕ್ತಿ, ಶುಭವಾಗಲಿ 💐
@srinivasm947011 ай бұрын
ಅರ್ಧವಾಗದ ಸಂದರ್ಶನ... ಅಂಬೇಡ್ಕರ್ ರವರ ಸಿದ್ದಾಂತಕ್ಕು ಪೆರಿಯಾರ್ ಸಿದ್ದಾಂತಕ್ಕು ತುಂಬಾ ವ್ಯತ್ಯಾಸವಿದೆ.... ಇವನೊಬ್ಬ ಮೆಂಟಲ್ ಅಯ್ಯೋ ಸ್ವಾಮಿ
@rakeshsudhir_bamboomelodie213311 ай бұрын
“ಅರ್ಥ” - ಸ್ಪೆಲ್ಲಿಂಗ್ ನೋಡಿ ಸ್ವಾಮಿ ಮೊದಲು 😅
@prafulkumarbandekar4 ай бұрын
Hehe
@vvvbbb25524 ай бұрын
One of the best interviews on the channel...Loved this man's intellect and his thoughts should propagate through the youth of our nation
@laxmandevaramani419311 ай бұрын
Thankyou Amar sir, to introduce good personality in generation.
@HarshaVardhan-ft3ie11 ай бұрын
This interview shows - " Knowledge is powerful than sword".
@manoharmanju716311 ай бұрын
ಜೈ bhim ಜೈ ಚೇತನ್ sir..
@rakeshsudhir_bamboomelodie213311 ай бұрын
“Very thought provoking pod cast”. We have to internalise ourselves honestly. Good questions asked and most importantly allowed to answer them without deviating from the original discussion. I could see a constructive discussion happening. I rate this pod cast the best ⭐️ ⭐️ ⭐️ ⭐️ ⭐️ in Kannada language so far…… Great job. 👏 ❤
@kannada22710 ай бұрын
ಚೇತನ್ ಅವರು ವರ್ಷದಿಂದ ವರ್ಷಕ್ಕೆ ಪ್ರಭುದ್ಧರಾಗುತ್ತಿದ್ದಾರೆ. Good Luck chethan
@vivekiyer90411 ай бұрын
Great interview Good luck to Chathan and the team Great intelligence
@belaku870211 ай бұрын
Very good podcast, i like it. Chetan is understanding only extraordinary thinkers. I like him 👍.
@chethankp566410 ай бұрын
chetan sir 👌👌👌👌 ❤ ಪ್ರಜ್ಞಾವಂತಿಕೆ ಇರುವವರಿಗೆ ಮಾತ್ರ ಇವ್ರ ಮಾತು ಅರ್ಥವಾದಿತು.
@hemanthmysore639111 ай бұрын
Chethan is good thinker. Lets live together equally. ❤❤❤
@RX-Ani11 ай бұрын
Very good Podcast ❤
@venkateshps930511 ай бұрын
According to him yaaru sariella, yav religion sariella Avn obne sari 🎉🎉 from 9000 years yallaru dhaddaru.... ❤
@harishkumar-pk6lh2 ай бұрын
Man of real civilized-we respect you sir
@manojsg676711 ай бұрын
ಚೇತನ್ ಪ್ರಬುದ್ಧ ವ್ಯಕ್ತಿ
@vikasgowda0711 ай бұрын
ಅಂಬೇಡ್ಕರ್, ಪೆರಿಯಾರ್, ಬಸವಣ್ಣ ಮತ್ತು ಬುದ್ಧ ಮತ್ತೆ ಆಗ ಆಗ ಕುವೆಂಪು ಹೆಸರು ಹೇಳುವುದು ಮತ್ತೆ ಅಸಮಾನತೆ 😂😂😂😂😂😂😂😂😂😂
@mukeshmadli780611 ай бұрын
Darmikavagi adhyatmakvad ondu asamanatenu virodh mado alochane, its universal thought great chetan sir..
Good interview. I was supporting ahimsa chethan from before bcz of thoughts and i will continue and support him. His kannada is perfect and knowledge able more than other fake ಹೋರಾಟಗಾರ.. Thank u amar sir for bringing chethan and made people know and plz ask more question and continue the episode. Waiting for director guruprasad interview, vatal interview, master anand interview, uppi interview Bcz all these people talk on all basis without any fear and true.
@yashworld498011 ай бұрын
ಮತ್ತೆ ಹೇಳುತ್ತೇನೆ ಅಂಬೇಡ್ಕರ್ ವಾದಕ್ಕೆ ಕೊಳಕು ಪೆರಿಯಾರ್ ವಾದವನ್ನು ಸೇರಿಸಬೇಡಿ.
@mallikarjunt267611 ай бұрын
ಸೂಪರ್ ಸರ್ ಸಮ ಸಮಾಜಕ್ಕೆ ನಿರ್ಮಾಣ ಮಾಡೋಣ್ಣ ಜೈ ಚೇತನ್ ಸರ್
@vijayday11 ай бұрын
ದಾರಿ ಯಾವುದಯ್ಯ ವೈಕುಂಠಕೆ 😁
@ManjunathKC-i9w9 ай бұрын
Actually I am not a fan of Chetan .. I liked him only in AA dinagalu .. but his thinking made me his fan .. his Kannada language, talking style, knowledge, politics .. everything it made me thinking that he thinks better than our boss Uppi ... Good luck chethan sir ...
@KiranKumara-o1o11 ай бұрын
ಬ್ರೋ ನಮ್ chethan sir ನಾ ತುಂಬಾ control ಮಾಡಿರಿ Comminication ನಲ್ಲಿ. ❤ .
@yashworld498011 ай бұрын
ಕ್ರಿಕೆಟ್‌ಗೆ ಮೀಸಲಾತಿ ಕೇಳಿದಂತೆ Podcast nalli saha ಮೀಸಲಾತಿ ಕೇಳಬೇಕು.
@poornimavenkatesh142611 ай бұрын
His love for Kannada and proficiency in the language must be lauded. He speaks so well compared to most of the artists brought up in Karnataka. Let us appreciate that.
@bheemashankarmg262111 ай бұрын
ಚೇತನ್ sir ಇನ್ನೂ ಪ್ರಭುದ್ಧತೆ ಬೆಳಿಸಿಕೊಳ್ಳಬೇಕು.. ಸುಮ್ಮನೆ ಯಾವ್ ಯಾವ್ದೋ ಕಾರಣಕ್ಕೆ ಸುದ್ದಿಯಾಗಬಾರದು, ಸುದ್ದಿ ಆದ್ರೆ ಎಲ್ಲರೂ ಸರಿ ಅನ್ನೋತರ ಇರಬೇಕು..
@sangameshamaravati835611 ай бұрын
Hangadre devraagbeku
@HarshaVardhan-ft3ie11 ай бұрын
Amar sir, Dhruv Rathee, Ravish Kumar sir are the precious Gems of Indian media.💙💙💙
@jeevanlatanaduwinmani41029 ай бұрын
We all are supporting Chetan, we all Ambedkarite people are not worshiping any god in our home.
@motiondesigner_12311 ай бұрын
Chethan Ahimsa ❤❤❤❤
@Indian-lq8ue11 ай бұрын
ನಿಮ್ಮ ಕನ್ನಡ ಭಾಷೆ, ಭಾಷೆಯ ಮೇಲಿನ ಅಭಿಮಾನ ಚೆನ್ನಾಗಿದೆ.
@HarshaVardhan-ft3ie11 ай бұрын
One of the Best interview 💙💙💙💙
@manojsg676711 ай бұрын
ಜೈ ಭೀಮ್ ಜೈ ಚೇತನ್
@nageshbn183711 ай бұрын
ನಿಮ್ಮ ವಾದ ಸರಿ ಇದೆ ಆದ್ರೆ ಈಗ ಕಾಲ ಬದಲಾಗಿದೆ and ನಮ್ಮ ಧರ್ಮದಲ್ಲೀ ವೈಜ್ಞಾನಿಕತೆ ಇತ್ತು ಅದರ ಬಗ್ಗೆ ಜನರಿಗೆ ತಿಳಿದಿರಲಿಲ್ಲ and i think ಜಾತಿ ಪದ್ಧತಿ ಬಿಟ್ರೆ and ಅಷ್ಟೆ ಎಲ್ಲದರಲ್ಲೂ ಶ್ರೇಷ್ಟ ಆಗಿತ್ತು
@sharathm.762211 ай бұрын
ನೀವು ಹೇಳಿದ್ದು ಸರಿ but ನಮ್ಮ ಸನಾತನ ಧರ್ಮದಲ್ಲಿ ಜಾತಿ ಇಲ್ಲ ಆದರೆ ಅದು ವೃತ್ತಿ ಅನುಗುಣವಾಗಿ ಬಂದ್ದಿದ್ದು ಅದು ಈಗ ಜಾತಿ ಆಗಿ ಪರಿವರ್ತನೆ ಆಗಿದೆ. ಅದು ಜನಗಳ ತಪ್ಪೇ ಹೊರತು ಧರ್ಮದ ತಪ್ಪಲ್ಲ.
@anh637711 ай бұрын
ಎಡ/ಬಲ ಅಲ್ಲ ಅಂದ್ರೆ ಜೆ ಕೃಷ್ಣಮೂರ್ತಿ ಅವರನ್ನು ಅಧ್ಯಯನ ಮಾಡಿ ಜೀವನದ ಸದುಪಯೋಗ ಪಡೆಯಿರಿ.
@rajeshanjanadri676211 ай бұрын
ಇವನು ನಾಗರಿಕ ಅಲ್ಲ ಅನಾಗರಿಕರ ಅಧ್ಯಕ್ಷ 😂
@dileepkumarv510611 ай бұрын
Wow, his kannada is so fluent
@KANASUART3 ай бұрын
8:45 kannada prema entadu❤
@ambinayakgonwar958911 ай бұрын
ಇಷ್ಟೊಂದು speed ಆಗಿ. ತಲೆ ಇದೇ ಅಂತ ಮಾತನಾಡುತಿರೋ. ಇಲ್ಲ ನಮ್ ತಲೆ ಇರ್ಬಾರ್ದು ಅಂತ ಮಾತ ನಾಡುತಿರೋ ಗೊತ್ತಾಗುತ್ತಿಲ್ಲ... 🤔 ಚೇತನ್ ಅವರೇ
@RX-Ani11 ай бұрын
Olle matadthare chethan 🙏 vicharagalu ee rithi charche aagbeku
@the_mourya79 ай бұрын
Knowledge
@ktrbillgates409611 ай бұрын
Chethan Sir🙏🙏🙏🙏🙏
@ikbssss11 ай бұрын
Very good parson
@chandrashekara685111 ай бұрын
ತುಂಬ ವಿಚಾರವಾದಿಗಳು❤
@user-ct1zk3bo1k11 ай бұрын
ಜೈ ಭೀಮ್
@tejaswi_bk11 ай бұрын
ಉತ್ತಮ ವಾಗ್ಮಿ, ಹಾಗು ತಿಳಿಯಲು ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ... ಚೇತನ್ ಹೇಳಿದಂತೆ ಅಂಬೇಡ್ಕರ್ ಅವರ 22 ಅಂಶಗಳ ಬಗ್ಗೆ ವಿಡಿಯೋ ಮಾಡಿ ಬಿತ್ತರಿಸಿ ಅಮರ್
@manojjoshi36754 ай бұрын
ಕನ್ನಡ ಕನ್ನಡ ❤️❤️❤️
@vatankumar245211 ай бұрын
ಕರ್ನಾಟಕದ osho
@basavaprabhuswamiji102111 ай бұрын
ನಿನ್ನ ವಿಚಾರ ಇಷ್ಟವಾದವು ಚೇತನಾ
@sairatna_0711 ай бұрын
ಇವಾಗ ಇದು ಬೇಕಾಗಿದಿದು ಚೇತನ್ ಅಣ್ಣಾ❤
@account283411 ай бұрын
Well none MasthMaga for doing this interview and doing your job as journalists. 🫡 Chethana is a great and very thoughtful person. I hope Karnataka sees more social justice. ಜೈ ಗುರು ಬಸವೇಶ್ವರ
@preethigoravara21211 ай бұрын
Yes, but people are not agreeing with his thoughts, 😢
@account283411 ай бұрын
@@preethigoravara212 doesn't matter. People agreed with nazis, people disagreed with Martin Luther King. It's not important to look at whether people agree or not. It's about whether their arguments are valid. Chethan is spot on
@kannadachannel769 ай бұрын
❤❤
@vijayday11 ай бұрын
ಈ ಸಂದರ್ಶನ ನನ್ನನ್ನು ಮದ್ಯ 😂ಸೇವಿಸುವಂತೆ ಮಾಡಿತು
@avinashpgowda111 ай бұрын
😂😂
@readystudygo901211 ай бұрын
Nepa matra kuduka
@nageshbn183711 ай бұрын
@@readystudygo9012😅😂
@narasimhanaiknn11 ай бұрын
ಪ್ರಿಯಾ ಬಾರ್ಗೆ ಬಂದುಬಿಡು ಅಲ್ಲೆ ಸಿಗಣ..😂😂
@prasadgouda719111 ай бұрын
Madyapana madbardu anta amar sir ashtond kashta padtiddare niv nodidre hig madtira en helodu nimmantavrige
@jackiejanardhan490611 ай бұрын
Good
@mohankumaravinash104511 ай бұрын
I think he spoil his brain soon i can't understand how he thinks
Discuss about Ramayana and Mahabharata with chethan's
@shreyaschui11 ай бұрын
❤👍👌👌
@malluboin470311 ай бұрын
ನೀವು ರಕ್ಷಣೆ ಮಾಡತೀರಿ? ಅಂದ್ರೆ ಅರ್ಥ ಹೇಳಿ?
@gohithsrivatsa474611 ай бұрын
Samanathe beku andre reservation system bagge yaak maatadalla?
@Bharat-i8q3e11 ай бұрын
Excellent comment.🏅🏅🏆🏆
@naveenkumar-dz5or11 ай бұрын
ಈ ಸಂದರ್ಶನ ಬುದ್ದಿವಂತರಿಗೆ ಮಾತ್ರ
@balafrancis11 ай бұрын
All bookish knowledge. But talks like he is a master of everything. He can't fit into any party or any system because he is accusing all current systems and parties. I really doubt his clarity of thought. Reality is different than ideas. He seems to be talking more than his life experience.
@Vijaya-y3f11 ай бұрын
❤❤❤❤❤❤❤❤❤❤❤❤❤❤❤
@travel_videos13111 ай бұрын
Chethan is a good person and a good speaker. But his thinking , though is very bad. he is wasting his time and other times. By him there is no useful for the society.
@KarunakarPoojary-s6b11 ай бұрын
Sari devru dhindru yaru illa currect boss adre namm sun monthly current bill helu guru hange namm bhumi daily rotete charge estu guru
@user-ct1zk3bo1k11 ай бұрын
ಇವರು ಸರಿ ಇದ್ದಾರೆ, ನಮ್ಮ ಮೂಡ ಜನಗಳಿಗೆ ಬುದ್ದಿ ಇಲ್ಲ
@ktrbillgates409611 ай бұрын
Chethan Sri please Don't take citizenship until the India describe there is no caste in India,
@prasadgouda719111 ай бұрын
Chetan bagge ene heli avr kannada Priti matra adbhuta guru
@anushree95811 ай бұрын
Samanate beku antane, cricket nalli reservation kodu antane
@Bharat-i8q3e11 ай бұрын
Comment of the day.🎉🎉💐💐🥳🥳🏅🏅🏆🏆
@preethigoravara21211 ай бұрын
If u don't like its fine but, avr thoughts ave ista, why people are hating him.
@veeraj826111 ай бұрын
ಜೈ ಭೀಮ್ ❤❤❤❤
@sowbhagyads232311 ай бұрын
Please excuse if anything of understandable meaning value ever gained !
@sunilhosamani144211 ай бұрын
Jai bheem
@HarishGouda-hb9ky4 ай бұрын
ವಂತರ ಈಸ್ಟ್ ಆದ್ರೂ
@cshekhar59811 ай бұрын
Mental Guru.... full mental!!!!😅🤣😂
@vijeshkrishnan624011 ай бұрын
He does whatever for popularity. This is the gimic of Field out actors. Everybody has their views and opinions no harm in it as long as they keep it with themselves. No need announce in public.