ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@publicmindtune354 Жыл бұрын
Daily one program madi. Chaina schools children skills activity. Samrt business work & unity Bussiness skill technology
@publicmindtune354 Жыл бұрын
My dear Mast maga Government u ask to publics needs through program Children, youths, develpment Publics ask for this type change & development unity work 🙏🌎🌱
@leeladevaiah200 Жыл бұрын
18:08
@RaniMohankumar7 ай бұрын
😊😊
@saraswathipmn78204 ай бұрын
9😊Luļù 29:48 7@@publicmindtune354
@ವಿಶ್ವನವನಿರ್ಮಾಣ Жыл бұрын
ನಮ್ಮ ಒಬ್ರು ಅಣ್ಣ ಬ್ಲಡ್ ಕ್ಯಾನ್ಸರ್ ಬಂದು ಕಿಡ್ವಾಯಿನಲ್ಲಿ ಟ್ರೀಟ್ಮೆಂಟ್ ಮಾಡಿಸಿಕೊಳ್ಳುತಾ ಇದ್ದಾರೆ ಚನ್ನಾಗಿ ಆಗ್ಲಿ ಅಂತ ಹಾರೈಸೋಣ
@ರಾಮ್ಪರಶುರಾಮ್-ಲ4ಖ Жыл бұрын
ಹುಷಾರ್ ಆಗ್ತಾರೆ
@ramyas8510 Жыл бұрын
Olled agli.husharagli bega.
@excelskillforall Жыл бұрын
God bless him ..
@priyalanjwadkar8793 Жыл бұрын
ಹುಷಾರ್ ಆಗಲಿ... ಹರಿ ಓಂ
@jacinthadsouza3979 Жыл бұрын
God heel him and bring back to normal life
@shyam2196 Жыл бұрын
Thank you kidwai. ನಮ್ಮ ತಾಯಿ ಈಗ ಸಪೂರ್ಣ ಗುಣಮುಖ..
@radhahb781 Жыл бұрын
Yav stage yav cancer
@sujathap8220 Жыл бұрын
yava cancer agittu?nam tayige cervical cancer 3 stage
@rajashekars9289 Жыл бұрын
@@sujathap8220treatment elli thagothidira madam
@rajashekars9289 Жыл бұрын
@AryaAryan-jt4uwbangalore
@SureshakSureshak-wv2qf11 ай бұрын
Olled Agli Amma
@mahadevappan3923 Жыл бұрын
ನನಗೆ ಮೂರು ವರ್ಷದ ಹಿಂದೆ ಮೌತ್ ಕ್ಯಾನ್ಸರ್ ಗೊತ್ತಾಗಿ treatment hcg hospital nalli ತೆಗೆದುಕೊಂಡು ಈಗ ಪೂರ್ಣವಾಗಿ ಚೆನ್ನಾಗಿದ್ದೇನೆ. ಹೆದರಬಾರದು. ❤
@akashbiradar7730 Жыл бұрын
Bro nimma number kalsi bro swlpa matadabeku
@akashbiradar7730 Жыл бұрын
Please
@byreshaa17389 ай бұрын
Anna number send
@premadevadiga14497 ай бұрын
Howda cancer heg gotaitu nimge plz heli
@KSSFILMS20217 ай бұрын
Hi bro nim number kodi 🙏🙏
@arunima3106 Жыл бұрын
Amar, you are trying to create healthy society by your profession. It's great, Thanks.
@mansurbadagi3385 Жыл бұрын
All most all deparment
@shivudhiremath346 Жыл бұрын
ಜನಸಾಮಾನ್ಯರಿಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು. ವಿಷಯ ತಿಳಿದುಕೊಂಡು ದಯವಿಟ್ಟು ನೀವೇ ವಿವರಿಸಿ. ಗುಟ್ಕಾ ವಿಷಯ ಹೇಳಿದ್ದು ಸೂಪರ್.
@ವಿಶ್ವನವನಿರ್ಮಾಣ Жыл бұрын
ತುಂಬಾ ಅಗತ್ಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಅಮರ್ ಪ್ರಸಾದ್
@venkatesh.v.venkat3714 Жыл бұрын
I cured from cancer. Thanks a lot to kidwai hospital❤❤
@shrikantjamnagarnayak1245 Жыл бұрын
Yeshtu kharchu aayitu????
@venkatesh.v.venkat3714 Жыл бұрын
@@shrikantjamnagarnayak1245 food and travelling expenses aste banthu. Very rare case test madsbeku andre berekade barkodthare aste. Around 30k banthu
@diya-adorablechild121 Жыл бұрын
Yava thara cancer ithu sir nimage
@shalinigowda513 Жыл бұрын
Google search madi@AryaAryan-jt4uw
@manjulae4955 Жыл бұрын
Good treatment given by kidwayi hospital. My husband took treatment here. Thanks to all hospital teams
@Chandrapsulakeri10 ай бұрын
ವಿವರಗಳನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
@ravikumar-hc2wx Жыл бұрын
ಹೌದು BPL ಕಾರ್ಡ್ ಇದ್ರೆ ಕಿಡ್ವಾಯಿ ಹಾಸ್ಪಿಟಲ್ ಅಲ್ಲಿ ಟ್ರೀಟ್ಮೆಂಟ್ ಫ್ರೀ 😊
@Videosadda3346 ай бұрын
Adu ellide bro
@kiranhunasikatti42485 ай бұрын
Antodaya Card ge
@PrajwalReddy135 ай бұрын
Lakkasandra Next To Demeed to be christ University Banglore
@govindarajuc78202 күн бұрын
ಆದ್ರೆ ಅಲ್ಲಿ ಹೊಸದಾಗಿ ಬಂದವರಿಗೆ, ಆಸ್ಪತ್ರೆ ಸಿಬ್ಬಂದಿ, ಭಯಂಕರ, ದಿಕ್ಕುತಾಪ್ಪಿಸುತ್ತಾರೆ, ಮತ್ತು ಸರ್ಕಾರಿ ಆಸ್ಪತ್ರೆ ಅನ್ನುವ ಕಾರಣಕ್ಕೆ ಭಯಾನಕವಾಗಿ, ಜನರನ್ನು ನೆಡೆಸಿಕೊಳ್ಳುತ್ತಾರೆ, ಇದು ನನ್ನ ಮತ್ತು ಸ್ನೇಹಿತರ ಅನುಭವ 😮
@uttamarayapatil9076 күн бұрын
Mr. Amar Prasad ur a great Journalist Sirr...❤
@premaleelakalkere77185 ай бұрын
ಹೌದು, ಕಿದ್ವಾಯ್ ಅಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ.ಎಲ್ಲರೂ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.🙏
@MahiUpdates Жыл бұрын
Kidwai great hospital✨❣️
@mohanmardi5682 Жыл бұрын
ಒಳ್ಳೆಯ ಸಂದೇಶ
@chandrashekarshekar7938 Жыл бұрын
ದಯವಿಟ್ಟು ಬಡವರಿಗೆ ಉತ್ತಮ ಚಿಕಿತ್ಸೆ ಕೊಡಿ
@SRKTVCREATIONS Жыл бұрын
Illa sir. Kidwai ali tumba tondre sir. Doctors na meet madbekadre tumba rush. Emergency patient kasta sir. Kidwai li
@raghubhat5361 Жыл бұрын
ನನ್ನ ತಂದೆಗೆ ಬೋನ್ ಕ್ಯಾನ್ಸರ್ ಬಂದಿತ್ತು... ಇದು ಬರುವುದಕ್ಕೆ ಏನು ಕಾರಣ ಹಾಗೆಯೇ ರಕ್ತದ ಕ್ಯಾನ್ಸರ್ ಬರುವುದಕ್ಕೆ ಏನು ಕಾರಣ... ಸಾಧ್ಯವಾದರೆ ಮುಂದಿನ ಎಪಿಸೋಡ್‌ನಲ್ಲಿ ತಿಳಿಸಿಕೊಡಿ ಅಮರ್ ಸರ್...ಪ್ಲೀಜ್...
@manjunathsudi46407 ай бұрын
ಯಾವ ಊರು ನಿಮ್ಮದು ಪ್ಲಿಸ್ ಕಾಲ್ ಮಾಡಿ ಮಾತಡಣ
@LokeshLokesh-or2xj2 ай бұрын
Sir EGA hegide nim appage
@raghubhat53612 ай бұрын
@LokeshLokesh-or2xj ಸರ್, ನನ್ನ ತಂದೆ ೧೯೯೧ ರೂಂನಲ್ಲಿ ನಿಧನರಾದರು... ಕಾರಣ ತಿಳಿಯಲು ಸಂದೇಶ ಹಾಕಿದೆ ಅಷ್ಟೆ...
@dontcopymystyle303 Жыл бұрын
Superb program. 🙏🙏🙏🙏🙏💕💕💕💕💕 Ee program nodi kannada news channel galige nachike aagbeku.
@agasthya. Жыл бұрын
ಅದ್ಭುತ ಕಾರ್ಯಕ್ರಮ❤❤
@santhoshgowdas5751 Жыл бұрын
Good hearted doctor, He treated to my mother,
@revraju44274 ай бұрын
ನಿಮ್ಮ ಸಂದರ್ಶನ ಅಪೂರ್ಣವಾಗಿತ್ತು ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ಕೆಲವು ಅಸ್ಪಷ್ಟತೆಗಳು ಇತ್ತು
@sdfasd-87726 ай бұрын
Nam maganu kidwai nalle usharagidane thank u sir😊
@boss-su7dy Жыл бұрын
Hats up to Kidvai hospital
@neelakanthayysaraganachari755 Жыл бұрын
ಚಟ ಯಾರು ಮಾಡುವುದಿಲ್ಲ ಅವರಿಗೆ ಕ್ಯಾನ್ಸರ್ ಬರುತ್ತೆ ಸರ್ 🙏
@sujathap822011 ай бұрын
True
@RajuRaju-ci4te Жыл бұрын
Devaru nimge harogya kotthu kapadali sir 🙏🏽🙏🏽🙏🏽🙏🏽🙏🏽
@vinays76975 ай бұрын
My brother, 24 years with no bad habits, has lung cancer, took treatment in Kidwai Hospital for the last one year, and was done with surgery, chemotherapy, and radio therapy... still not recovered. I'm hoping for the best.
@SugunaMahesh-cu1yt2 ай бұрын
God bless him and your family 🙏🙏
@lakshmanagl4148Ай бұрын
It might take time and try to give humity booster foods
@shobhamv6135 Жыл бұрын
One of the best channel . Amar sir soooper service you are giving to society.
@sumangalakc9122 ай бұрын
Amarprasad Hariprasad and Maltesh are my favorite tv9 news channal
@SavithaAduge Жыл бұрын
ಅಮರ್ ಸಾರ್ ನೀವು ಒಳ್ಳೆಯ ಮಾಹಿತಿ ನೀಡಿ ದರಕ್ಕೆ ಧನ್ಯವಾದಗಳು
@RAJENDRABHANDARI-x6c Жыл бұрын
ನಮ್ಮ school ಟೀಚರ್ ಗೆ ಬ್ರೆಸ್ಟ್ ಕ್ಯಾನ್ಸರ್ ಆಗಿತ್ತು... ಸಂಪೂರ್ಣ ಗುಣಮುಖ ಆಗಿದ್ದಾರೆ
ಕ್ಯಾನ್ಸರ್ ಬಗ್ಗೆ ಹೆಚ್ಚಿನಮಾಹಿತಿ ಇನ್ನು ಹೆಚ್ಚಿನ ಮಾಹಿತಿಗೆ ಬೇಕು ಸಿರ್
@rajuarya3458 Жыл бұрын
Amar prasad sir nivu e video madirodrinda yesto janakke yavdo vidadalli tumba help agutte ❤❤❤❤🎉
@shubodhmale17 Жыл бұрын
1st time sir incompleted news .Sir nivu ond seperate Video madi cancer bagge ❤❤
@g7jewellers2 ай бұрын
ತುಂಬಾ ಧನ್ಯವಾದಗಳು ಒಂದು ಒಳ್ಳೆ ಮಾಹಿತಿ
@chaithrad4000 Жыл бұрын
This is my first comment to your channel amar sir, really happy for your dedication and concern towards society. Keep doing vedios and bring awareness in society. Thanks a lot.
@harshithhsr6275 Жыл бұрын
ಉಪಯುಕ್ತ ಕಾರ್ಯಕ್ರಮ 🙏
@supriyac6519 Жыл бұрын
The most useful episode
@santoshlgs3624 Жыл бұрын
360° news Super 😎
@k.asureshbabu6597 Жыл бұрын
Amar Prasad sir thanks for podcasting this cancer information program with Dr. GOWDA sir . Jai hind Jai Karnataka.
@kpjobs4066 Жыл бұрын
Super episode.....tqsm ....today I quit my smoking
@JayalaxmiAdur-mn9br Жыл бұрын
ಸೂಪರ್ ಇನ್ಫಾರ್ಮಶನ್ ಸರ್
@lokeshaprema4974 Жыл бұрын
ಕಳೆದ ವಾರ ನನ್ನ ತಂದೆ kidwai ಆಸ್ಪತ್ರೆಲಿ ಅಡ್ಮಿಟ್ ಆಗಿದ್ರು.. ಆದ್ರೆ ನನ್ನ ತಂದೆ ಉಳಿಯಲಿಲ್ಲ.. ಮೊನ್ನೆ ದಿಶ್ಚಾರ್ಜ್ ಮಾಡ್ಕೊಂಡು ಬಂದ್ವಿ 😔🥺😭
@srinivasnayak45 Жыл бұрын
ಒಳ್ಳೆಯ ವಿಚಾರ ಹೇಳಿದಿರಿ
@lingarajv6961 Жыл бұрын
Good interview Amara Prasad sir❤
@MohanKumar-kt6tv8 ай бұрын
ಕಣ ಕಣ ದಲ್ಲೂ ಕೇಸರಿ ವಿಮಲ್ ಗುಟ್ಕಾ,
@bano346Ай бұрын
Thanks for giving so much of useful informations
@Peaceofmind1080 Жыл бұрын
One of best and useful episode
@MOODE_MOTIVE Жыл бұрын
ನಮಸ್ತೆ ಅಮರ್ ಅವರೆ 🙏
@YoshikAnilkumar28-hf6qt Жыл бұрын
Impressive sir u have untapped potential market of podcasts in Kannada thats great only few of them were there until now 🥳 sir my sweet little suggestion is open separate channel for podcasts as it is different from journalism & it has its own fan base so kindly look into . since it has more potential to inspire our youths of Karunadu(Me also😅) on various topics & barriers ❤
@AmogaLmn Жыл бұрын
Yes its good
@rakeshpj1673 Жыл бұрын
Nam amma lungs cancer Bandu tirkondru miss u amma😢😢😢
@HanumanthaRayappa-q1i Жыл бұрын
29:00 ಈ ತುಂಬಾ ಉಪಯುಕ್ತ ಮಾಹಿತಿ
@RekkePukka Жыл бұрын
We need more videos like this.. good work amar❤
@ushaaccamma71039 ай бұрын
,,.. Thank you doctor God bless you all
@vishwasshetty15469 ай бұрын
Free but thumba late treat ment Kidwai nalli..1stage nalli odre 4th stage nalli treatment start madthare…
@nammabindasfamily5434 Жыл бұрын
Hi Nanna amma kuda cancer patient Cervix cancer stage 3 b 8 year completed Thanks to aj shety Mangalore Nange nanna ammana bagge video madbeku ansathe
@vinaykumarkp7022 Жыл бұрын
Aj Mangalore treatment hegide tilisi
@nammabindasfamily54346 ай бұрын
Tumba chanagidd
@soumyamahesh3829Ай бұрын
How much does it cost sir, without BPL card.
@bhuvanbabylokesh29455 ай бұрын
Nice to see you Sir.....
@rajuarya3458 Жыл бұрын
Nimma kelasakke bele kattoke agalla amar sir 🙏🙏🙏
@vijuahah1697 Жыл бұрын
Good work sir 🙏🙏
@rsrinivas4808 Жыл бұрын
Sir ನಾಟಿ ಔಷಧಿ ಮತ್ತು ಆಯುರ್ವೇದ ವೈದ್ಯರನ್ನು ಕರೆಸಿ ಒಂದು ಸಂದರ್ಶನ ಮಾಡಿ
@mahadevappan3923 Жыл бұрын
Thanks, verygd programme. Thanks
@sunilgowdasunil947 Жыл бұрын
ನಮ್ಮ ಅಪ್ಪ ಬ್ಲೆಡ್ ಕ್ಯಾನ್ಸರ್ ಇಂದ ತಿರೋದ್ರು ಕಿಡ್ವಾಯಿ ಹಾಸ್ಪಿಟಲ್ ನಲ್ಲಿ ಟ್ರಿಟ್ಮೆಂಟ್ ಕೊಡ್ಸುದ್ರು ಉಳಿಲಿಲ್ಲ 😭😭😭😭
@MohanKumar-ev3cj Жыл бұрын
Kidwai great govt hospital
@manjumanjulanc5081 Жыл бұрын
No concealing in kidwai hospital very let treatment
@Ganayanafromಹಳ್ಳಿಹೈದ6 ай бұрын
Thnak you brother and doctor 🙏🙏🙏🙏🙏
@user-qu9db3bc9oАй бұрын
Plz Tell how about thyroid cancer?
@RaviRavi-lx4ml Жыл бұрын
Sir please suggest people to eat siridhanya
@shobhakumar2271 Жыл бұрын
Very important program thanks
@shubodhmale17 Жыл бұрын
Amar sir nive self study madi helidre ee dr kinnna tumba chang heltidri 😊😊😊 evru bari breast cancer bagge ne Matt adtvre astu different typs cancer edru
@prajwal4329 Жыл бұрын
Super Amar
@mruthunjayahiremath4191 Жыл бұрын
Thanks Kidwai ಇಲ್ಲಿ ಎಲ್ಲಾ ತರಹ free ಇದೆ ನಮ್ಮ ಭಾವಾ ಒಬ್ರು ಟ್ರೀಟ್ಮೆಂಟ್ ತೆಗೆದುಕೊಂಡಿದ್ರು. ಎಲ್ಲ free ಇರುತ್ತೆ.
@ArunYadav-ru7ss Жыл бұрын
Avr number kodi
@Sumathi-w1e5 ай бұрын
Dr.olle information khotidhira thank u
@TakeshaPatagar Жыл бұрын
Good job amar prasad sir
@shilpameti2835 Жыл бұрын
Amar sir ❤
@suhas_kashyap Жыл бұрын
These kinds of podcasts are very good. Keep up the same. Thanks
@goakannadiga5449 Жыл бұрын
Nange already oral cancer agide.. Jeevana naraka ide... Kidwai nalle operation agide.. Nandu BPLcard ittu ella free treatment agide... Kidwai is the best cancer hospital..
@sjrao7692 Жыл бұрын
ಈಗ ಹೇಗಿದ್ದೀರಾ.. ನಿಮ್ಮ ವಯಸ್ಸು ಎಷ್ಟು
@MohammedMubarak-qh6db Жыл бұрын
ಸರ್ ಗ್ಯಾಸ್ಟ್ರಿಕ್ ಅಲ್ಸರ್ ( ಹೊಟ್ಟೆ ಹುಣ್ಣು ) ಬಗ್ಗೆ ವೀಡಿಯೋ ಮಾಡಿ ಸರ್ ಇದಕ್ಕೆ ಸರಿಯಾದ ಚಿಕಿತ್ಸೆ ಏನು ? 7 ತಿಂಗಳಿಂದ ಕೆಲ್ಸಕ್ಕೂ ಹೊಗೋಕೆ ಆಗ್ತಾ ಇಲ್ಲಾ ಮುಂಚೆ ಥರ Normal ಊಟ ಮಾಡೋಕೆ ಆಗ್ತಾ ಇಲ್ಲ ದಯವಿಟ್ಟು ಈ ಖಾಯಿಲೆಗೆ ಪರಿಹಾರ ತಿಳಿಸಿ ಸರ್ 😢😢😢
@KIRANKUMAR-oj7ok Жыл бұрын
Good Information thank you sir.... 🙏
@anushas6931 Жыл бұрын
Happy to see podcast kannada channel sir, we need healthy information 😊 all the best masth maga team
@raghavendraht6019 Жыл бұрын
Very good topic. Thanks
@savitahebbal7913 Жыл бұрын
Fibromatosis ಅಂದ್ರೆ ಯಾವರೀತಿಯ ಕ್ಯಾನ್ಸರ್ ಸರ್?. ಇದು ನಂಗೆ Right sholuder ನಲ್ಲಿ ಇದೆ. ಇದು ತುಂಬಾ ಡೇಂಜರ್ ಆಗಿರುತ್ತಾ ಸರ್? Plz ತಿಳಿಸಿ ಸರ್ 🙏🙏🙏🙏🙏🙏🙏🙏
@ThanviNadorAvani Жыл бұрын
Thank you so much sir for giving good information
@thimmareddykv2502 Жыл бұрын
Super words using
@Harsha.R. Жыл бұрын
Thank you so much Amar sir
@sandhyaraju875 Жыл бұрын
Sir kidvayenalli Infosys opd block, daga block ede sudha amma gu daga kutumbakke tumba danyavadagalu
@trathnamma3100 Жыл бұрын
Very Very interested message thank you so much sir amar Prasad 🙏🙏💐❤️❤️
@arunakumari5872 Жыл бұрын
very very very nice Video sir, thank you and keep it up sir, today my husband's aunt died from lung cancer she got cancer 6 months before and today she died
@Chandu2.7 Жыл бұрын
Being educated and knowing bit about the treatment when I question the Dr" they openly told this is how we treat here if u want proper treatment then go to private hospital " ......Such great doctors are working in kidwai 😢....sad part is ppl even don't know wat treatment they even getting
@AbcXyz-hr8bw Жыл бұрын
I lost my brother , he was suffering from Ewing sarcoma,he was recovered after taking 1 year treatment,but it appeared second time and it was too fast, he died a horribly in front of my eyes in ICU, please do awareness about cancer and blood donation camp thank you
@Tradingexpoo Жыл бұрын
thank you ondhe complete video upload madidhira❤
@AsuraExpressLogistics-q2mАй бұрын
Nice ....
@vatsalaprabhakar68297 ай бұрын
40years back when krishnabharghava dr there my aunt taken treatment.
@csnrao61714 ай бұрын
ಬಿಪಿಲ್ ಕಾರ್ಡ್ ಇಲ್ಲದೆ ಇರ್ರೋರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಇದೆಯಾ ದಯವಿಟ್ಟು ತಿಳಿಸಿ