Рет қаралды 50,719
ಬನಾನ ರವಾ ಫ್ರೈ ಅಥವಾ ಬಾಳೆಕಾಯಿ ರವಾ ಫ್ರೈ ಮಾಡಲು ಬೇಕಾದ ಪದಾರ್ಥಗಳು
Ingredients for Banana Rava Fry
ಬಾಳೆಕಾಯಿ 2
ಮೀಡಿಯಂ ರವೆ ಅರ್ಧ ಕಪ್
ಕಾನ್ಫ್ಲೋರ್ ಅಥವಾ ಜೋಳದ ಹಿಟ್ಟು 4 ಟೇಬಲ್ ಸ್ಪೂನ್
ಮೈದಾ ಹಿಟ್ಟು 1 ಟೇಬಲ್ ಸ್ಪೂನ್
ಚಿಕನ್ ಮಸಾಲ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಬೆಳ್ಳುಳ್ಳಿ ಪೇಸ್ಟು 1 ಟೀ ಸ್ಪೂನ್
ಶುಂಠಿ ಪೇಸ್ಟ್ 1 ಟೀ ಸ್ಪೂನ್
ಚಿಲ್ಲಿ ಪೇಸ್ಟ್ ಹಸಿ ಮೆಣಸಿನಕಾಯಿ ಪೇಸ್ಟ್ 1 ಟೀ ಸ್ಪೂನ್
ವಿನಿಗರ್ 1 ಟೀ ಸ್ಪೂನ್
ರೆಡ್ ಫುಡ್ ಕಲರ್ ಸ್ವಲ್ಪ
ಡೀಪ್ ಫ್ರೈ ಮಾಡಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
#fry #teatimesnacks #rawbananarecipe #bhagyatv #bhagyatvrecipes #bhagyatvkannada #recipesinkannada #kannadacookingrecipes