ಚೆಂದದ ಹಾಡು... ಈ ಬೆಳಿಗ್ಗೆ ಕೇಳುತ್ತಿದ್ದಂತೆ ಮನಸ್ಸು ತುಂಬಿಬಂತು.
@gaanabharati98825 ай бұрын
ತುಂಬಾ ಧನ್ಯವಾದಗಳು sir 🙏🏻😊
@user-py2nq8df9k5 ай бұрын
Sooper bharati
@gaanabharati98825 ай бұрын
ಧನ್ಯವಾದಗಳು 🙏🏻😊
@veenabhat53445 ай бұрын
ಸುಂದರವಾದ ಹಾಡು. ಮಧುರವಾಗಿ ಹಾಡಿದ್ದೀರಿ👌👌
@gaanabharati98825 ай бұрын
ಧನ್ಯವಾದಗಳು 🙏🏻😊
@RamachandraBhat-gi6rx5 ай бұрын
ಈ ಹಾಡು ಕೇಳಿ ಬಹಳ ಸಂತೋಷ ಆಯ್ತು ಈ ರೀತಿ ಹಾಡು ಇನ್ನೂ ಬರತಾ ಇರಲಿ
@gaanabharati98825 ай бұрын
ಧನ್ಯವಾದಗಳು 🙏🏻😊
@prashantbhat46175 ай бұрын
Very nice..just closed the eyes&listen.
@gaanabharati98825 ай бұрын
Thanks for listening😊🙏🏻
@shridharbhatbhat73445 ай бұрын
👌🏻👌🏻👌🏻ಇಂತಹ ಹಾಡುಗಳು ಇನ್ನೂ ಬೇಕು
@gaanabharati98825 ай бұрын
ಧನ್ಯವಾದಗಳು 🙏🏻😊
@malinihegde56295 ай бұрын
ದಿನಕ್ಕೆ 2 ಸಲ ಕೇಳ್ತಿ ತುಂಬಾ ಖುಷಿ ಆಗ್ತು ಕೇಳಲ್ಲೆ
@ramakanthegde33195 ай бұрын
ತುಂಬಾ ಸುಂದರವಾಗಿ ಮೂಡಿ ಬಂದಿದೆ , ದೇವರು ಒಳಿತು ಮಾಡಲಿ.
@gaanabharati98825 ай бұрын
ಧನ್ಯವಾದಗಳು ಮಾವ 🙏🏻😊
@veerappadevaru35745 ай бұрын
ಬಹಳ ವರ್ಷಗಳ ಹಿಂದೆ ಹಾಡುತ್ತಾ ಇದ್ದೆ... ಮರೆತಿದ್ದ ಹಾಡು ನೆನಪಾಗಿ ನಿಮಗೆ ನಮಸ್ಕಾರಗಳು
@gaanabharati98825 ай бұрын
ಧನ್ಯವಾದಗಳು 🙏🏻😊
@GangabayiBhat-tf3we5 ай бұрын
ಚಂದಯ್ದೇ ಭಾರತಿ
@gaanabharati98825 ай бұрын
ಧನ್ಯವಾದಗಳು ಅತ್ಗೆ 🙏🏻😊
@NagavenimHegde5 ай бұрын
ಸೂಪರ್ ಮಗಾ ❤ ದೇವರ ಅನುಗ್ರಹ ಸದಾ ಇರಲಿ
@ShashikalaSanakal5 ай бұрын
Bsestsongandgodblessing 4:53
@esquireprinters44245 ай бұрын
Congratulations happy married life both of you all the best future
@gaanabharati98825 ай бұрын
Thankyou 😊
@usharani-fm3rl5 ай бұрын
Beautiful and meaningful ❤
@gaanabharati98825 ай бұрын
Thank you so much!🙏🏻😊
@satishbhat-jj7hf5 ай бұрын
ಅತ್ತಿಗೆ 🎉🎉👌👌👌
@gaanabharati98825 ай бұрын
ಧನ್ಯವಾದಗಳು 🙏🏻😊
@jyothihegde68905 ай бұрын
👌👌❤️❤️
@radhajoshi18495 ай бұрын
🎉🎉🎉🎉🎉🎉🎉
@gaanabharati98825 ай бұрын
💓💓💓💓
@katyayanibhat79025 ай бұрын
Chanda hadidye👌👌
@gaanabharati98825 ай бұрын
ಧನ್ಯವಾದಗಳು 🙏🏻😊
@mahabaleshwarpoojari5365 ай бұрын
Bharatakka Suuuuuuper❤😊
@gaanabharati98825 ай бұрын
ಧನ್ಯವಾದಗಳು 🙏🏻😊
@parwatibhat72755 ай бұрын
Chanda hadidye Bharati 💐💐
@gaanabharati98825 ай бұрын
ಧನ್ಯವಾದಗಳು 🙏🏻😊
@vidyadharhegde44685 ай бұрын
❤❤
@gaanabharati98825 ай бұрын
😊💓🤝
@DivineTuneswithNagaveniHegde5 ай бұрын
Super ಹಾಡು ಹಾಡಿದ್ದು🎉
@shantalahegde71275 ай бұрын
ಚೊಲೋ ಹಾಡಿದ್ದೇ 🎉🎉
@gaanabharati98825 ай бұрын
ಧನ್ಯವಾದಗಳು 🙏🏻😊
@lailtharamesh89215 ай бұрын
ಸೂಪರ್
@NayanaGanapumane-hd2ds5 ай бұрын
👌👌🎉🎉
@gaanabharati98825 ай бұрын
ಧನ್ಯವಾದಗಳು 🙏🏻😊
@shreedharhegde15285 ай бұрын
ಬಾಳ ಚಂದ ಹಾಡಿದ್ದೀರಿ ಫೋಟೋ ನೂ ಚೋಲೋ ಬಂದಿದೆ 👌👌👌👌
@gaanabharati98825 ай бұрын
ತುಂಬಾ ಧನ್ಯವಾದಗಳು ನಿಮ್ಮ ಮಗಳು ಅಳಿಯನ ವಿಡಿಯೋ ನೋಡಿ ಖುಷಿ ಆತ 😊
@nagashreebhat90875 ай бұрын
Super....
@gaanabharati98825 ай бұрын
Thank you🙏🏻😊
@sujathahegde93735 ай бұрын
Super song
@gaanabharati98825 ай бұрын
ಧನ್ಯವಾದಗಳು 🙏🏻😊
@shramikachannel69285 ай бұрын
Sooper 👌
@ushakodlekere37145 ай бұрын
Superb singing👌👌 🙏🙏
@gaanabharati98825 ай бұрын
ಧನ್ಯವಾದಗಳು 🙏🏻😊
@shripadbhat99045 ай бұрын
Excellent onsmore
@gaanabharati98825 ай бұрын
Thank you so much 🙏🏻😊
@vaniabhiruchi5 ай бұрын
ಮದುವೆಗೆ ಬೆಸ್ಟ್ ಆಫ್ ಲಕ್ ಹಾಗೆ ಹಾಡು ಕೂಡ ತುಂಬಾ ಚೆನ್ನಾಗಿ ಬಂದಿದೆ ಹಾಗೆ ನೀವು ಈ ವಿಡಿಯೋ ತುಂಬಾ ಚೆನ್ನಾಗಿದೆ ನೀವು ನನಗೆ ಕನೆಕ್ಟ್ ಆಗಿ ನಾನು ಕೂಡ ನಿಮಗೆ ಕನೆಕ್ಟ್ ಆಗ್ತೀನಿ ❤🎉🎉🎉🎉🙏🆗