ಚಂದ್ರನೂರಿಗೆ ಭಾರತದ ತೇರು | Chandrayaan 3 Explained | ISRO, Rocket Launch, Space, Moon | Maath Magaa

  Рет қаралды 837,822

Masth Magaa

Masth Magaa

Күн бұрын

Пікірлер: 1 000
@MasthMagaa
@MasthMagaa Жыл бұрын
ಮ್ಯಾಕ್ಸ್ ಲೈಫ್ 'ಟರ್ಮ್ ಇನ್ಶೂರನ್ಸ್' ಖರೀದಿಸಲು ಲಿಂಕ್ ಇಲ್ಲಿದೆ 👇 Buy Max Life(99% claim settlement)protect your family Now tinyurl.com/2xrbdb4x
@Travellover96
@Travellover96 Жыл бұрын
Sir I have taken insurance for 1crore with Max term insurance.
@manojnayar9959
@manojnayar9959 Жыл бұрын
🎉🎉🎉
@meghrajraj7730
@meghrajraj7730 Жыл бұрын
Thank you sir megaraja Karnataka
@user-asrcreation2.0
@user-asrcreation2.0 Жыл бұрын
Sir AI anchor Na explain madi
@arjunlenkennavar9367
@arjunlenkennavar9367 Жыл бұрын
Arjun
@sridharsanjeev3050
@sridharsanjeev3050 Жыл бұрын
ಕ್ಲಿಷ್ಟವಿಜ್ಞಾನವನ್ನೂ ಸರಳವಾಗಿ ಆಪ್ತಶೈಲಿಯಲ್ಲಿ ಅರ್ಥಮಾಡಿಸುತ್ತೀರಿ ಅಮರ್ ಸರ್👌ಮಸ್ತ್ ಮಗಾ ಟೀಂಗೆ ಧನ್ಯವಾದಗಳು🙏❤️
@sathishsati9587
@sathishsati9587 Жыл бұрын
ಮೋಧಿ ನ ಹಾಗೆ ಕಳಿಸ ಬೇಕಿತ್ತು 😂
@Becoming_Better_and_strong24
@Becoming_Better_and_strong24 Жыл бұрын
@@sathishsati9587 ಅಷ್ಟೊಂದು ಪ್ರೀತಿ ಯಾಕೆ ಮೋದಿ ಅವರ ಮೇಲೆ ?
@Subhash_crazy_24
@Subhash_crazy_24 Жыл бұрын
​@@sathishsati9587 ದೇಶ ಉಳಿಸೋದು ಯಾರು 🚩🚩
@sumas6903
@sumas6903 Жыл бұрын
​@@sathishsati9587rahul gandina Italige first kalsi
@harishkumarn25
@harishkumarn25 Жыл бұрын
​@@sathishsati9587ಯಾಕೆ ನಿಂಗೆ ಕನಸಲ್ಲಿ ಬಂದು ಅವರು ತಿಕಾ ಹೊಡೆದಿದ್ರ ಹೇಗೆ???
@Raj_Rocky_Agoli
@Raj_Rocky_Agoli Жыл бұрын
ಖಂಡಿವಾಗಿಯೂ ಭಾರತ ಮಾತೆಯು ವಿಶ್ವಕ್ಕೆ ಬೆಳಕು ಚೆಲ್ಲುವಳು .....🇮🇳💐🙏
@PRADEEPYT
@PRADEEPYT Жыл бұрын
Spelling mistake bro
@harishs2746
@harishs2746 Жыл бұрын
​@@PRADEEPYTcan u write in kannada and show wr is wrong
@abandonworld7420
@abandonworld7420 Жыл бұрын
Oh Hangadre Current bill baralwa bro?
@Shenoy1357
@Shenoy1357 Жыл бұрын
​@@abandonworld7420 Karnataka Government free aggi kodta ideyalla 😂😂😂
@siddunayaka2000
@siddunayaka2000 Жыл бұрын
ಖಂಡಿತವಾಗಿಯೂ*
@gurumurthydevappa6064
@gurumurthydevappa6064 Жыл бұрын
ಸರಳವಾಗಿ ಅಂದರೆ ಜನಸಾಮಾನ್ಯರಿಗೂ ಅರ್ಥವ ವಾಗುವಂತೆಮಹಿತಿನಿದಿರು ನಿಮಗೆ ವಂದನೆಗಳು ಅಭಿನಂದನೆಗಳು.
@HoneyAmar9804
@HoneyAmar9804 Жыл бұрын
*ನಿಮ್ಮ ಅದ್ಭುತ ಕೆಲಸಕ್ಕೆ ಧನ್ಯವಾದ 🙏❤🥰 ಭಾರತಮಾತೆ ಗೆಲ್ಲುತ್ತ ಹುಟ್ಟಿದ್ದಾಳೆ, ಮತ್ತೆ ಗೆಲ್ಲುತ್ತಾಳೆ ಕೂಡ. ಜೈ ಭಾರತಮಾತೆ 🇮🇳🇮🇳🚀*
@gopalhoratti8943
@gopalhoratti8943 Жыл бұрын
ಗ್ರಾಫಿಕ್ಸ ಎಡಿಟಿಂಗ ಇಂದ ಇನ್ನಷ್ಟು ಚೆನ್ನಾಗಿ ತಿಳಿಯಲು ಸಹಾಯ ಆಯಿತು ದನ್ಯವಾದಗಳು sir
@kumards525
@kumards525 Жыл бұрын
ಸರ್ ನಿಮ್ಮ ಹಾಗೆ ನಿರೂಪಣೆ ಮಾಡೋಕೆ ಯರಿಂದನು ಸಾದ್ಯ ಇಲ್ಲ. ನೀವು ತುಂಬಾ ಗ್ರೇಟ್ ಸರ್.
@dharmappabarki9557
@dharmappabarki9557 Жыл бұрын
Amar! Yet another excellent presentation by you… I was in Sriharikota in 2015 to set up solar power plants for ISRO. I had the rare opportunity to be there at the prestigious launch pad! ಎರಡು ವರ್ಷಗಳ ಕಾಲ ೪೦ ISRO center ಗಳಲ್ಲಿ ಸೋಲಾರ್ ಪ್ಲಾಂಟ್ ಗಳ ಕೆಲಸ ನಿಮಿತ್ತದ ಅವಧಿಯಲ್ಲಿ, ISRO staff ನ ಅತ್ಯುತ್ತಮ ಕಾರ್ಯವೈಖರಿ ಹಾಗು ಕ್ಷಮತೆ ಕಂಡು ಬೆಕ್ಕಸ ಬೆರಗಾಗಿದ್ದೆೆ. ಅಂತಹ ಅನುಭವವನ್ನು ದೇಶದ ಜನತೆಯ ಜತೆ ಹಂಚಿಕೊಳ್ಳುವ ಸಲುವಾಗಿ My Experience with ISRO ಎಂಬ ಪುಸ್ತಕ ಬರಯಲು ನಿರ್ಧರಿಸಿದೆ. ಹಸ್ತಪ್ರತಿ ರೆಡಿಯಾಗುತ್ತಿದೆ… ಇಂದು, ಚಂದ್ರಯಾನ-೩ ಪ್ರಾಜೆಕ್ಟ್ ಭಾರತದ ಹೆಮ್ಮೆಯ ಹೆಗ್ಗುರುತಾಗಿ ನೆರವೇರಲಿದೆ. ನಮ್ಮ ದೇಶದ ಬಾಹ್ಯಾಕಾಶದ ಮತ್ತೊಂದು ಪ್ರಾಜೆಕ್ಟ್ ಒಂದು ಮೈಲುಗಲ್ಲಾಗಿ ಯಶಸ್ಸು ಕಾಣಲೆಂದು ಹಾರೈಸೋಣ.
@sharanud573
@sharanud573 Жыл бұрын
💓All the best sir ಬುಕ್ ಬೇಗ ಮಾರುಕಟ್ಟೆಗೆ ಬರಲಿ👍
@pravalikakutty6514
@pravalikakutty6514 Жыл бұрын
👏👏
@dharmappabarki9557
@dharmappabarki9557 Жыл бұрын
@@sharanud573 ಧನ್ಯವಾದಗಳು.
@Kannadadrshorts
@Kannadadrshorts Жыл бұрын
🎉
@basavarajsangan1265
@basavarajsangan1265 Жыл бұрын
Congrats sir 🎉🎉
@vijayar5024
@vijayar5024 Жыл бұрын
ದೇವರೇ ನಮ್ಮ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಜಯ ಸಿಗಲಿ 🙏🙏 ಭಾರತ್ ಮಾತಾ ಕೀ ಜೈ 🚩🚩
@Kotehudga1468-
@Kotehudga1468- Жыл бұрын
❤❤
@bhavanbhavan3219
@bhavanbhavan3219 Жыл бұрын
ಚಂದ್ರಯಾನ 3 ಯಶಸ್ವಿಯಾಗಲಿ ನಮ್ಮ ಭಾರತ ನಮ್ಮ ಹೆಮ್ಮೆ ❤❤❤❤
@lakshmanab-wl3hv
@lakshmanab-wl3hv Жыл бұрын
ಈ ಬಾರಿ ನಮ್ಮ ಚಂದ್ರಯಾನ ಯಶಸ್ಸು ಕಾಣಲಿ ಎಂದು ಭಾರತದ ಎಲ್ಲ ಪ್ರಜೆಗಳ ಹಾರೈಕೆ ಮತ್ತು ದೇವರ ಆಶೀರ್ವಾದ ಧನ್ಯವಾದಗಳು
@mahaveerjunjarwad7930
@mahaveerjunjarwad7930 Жыл бұрын
ಅಮರ್ ಸರ್, ನಾಳೆಯ Live Telecast ನೋಡಿದಂತಾಯಿತು. soft Land ಸಹ ಆಯ್ತು. ನಮ್ಮದು succesfull team. ನಮ್ಮ ಹೆಮ್ಮೆಯ ಇಸ್ರೋ ನಮ್ಮದು. Thank you
@Uday-o7p
@Uday-o7p Жыл бұрын
ಹೋದ ಸಾರಿನೂ ಇದೇ ತರಹ ದೇವಸ್ಥಾನದಲ್ಲಿ 🥥ಇಡುಗಾಯಿ ಹೊಡಿಯೋಕೆ ಮುಂಚೆ ಮೂರ್ ಮೂರ್ ಸ್ಸಾರಿ ಸುತ್ತಿ ಸುತ್ತಿ ನಿವ್ವಳಿಸೋ ತರಹ ಕೊನೆಗೆ ಆ 🛰 ಲ್ಯಾಂಡರ್ ನ ಚಂದ್ರನ ಮೇಲಿನ ನೆಲಕ್ಕೆ ಗುದ್ದಿಸಿ ಬಿಟ್ರು ಈ ಸಾರಿ 🛕ತಿರುಪತಿ ತಿಮ್ಮಪ್ಪನ ಹೆಸ್ರಲ್ಲಿ ಇಡುಗಾಯಿ ಹೊಡಿತಾರೋ ಏನೋ 😀
@raghunandandhanvantari1655
@raghunandandhanvantari1655 Жыл бұрын
ಅತ್ಯಂಟ ಸುಂದಫ, ಸರಳ ನಿರೂಪಣೆ. Team ISROಗೆ ಅಭಿನಂದನೆಗಳು. ಭಗವಂತನ ಅನುಗ್ರಹದಿಂದ Soft landing ಯಶಸ್ವಿಯಾಗಲಿ.
@sridharsanjeev3050
@sridharsanjeev3050 Жыл бұрын
ಚಂದ್ರಯಾನ-3 ಯಶಸ್ವಿಯಾಗಲಿ🙏 ISRO ಭಾರತದಹೆಮ್ಮೆ❤️ಜೈಹಿಂದ್🚩ಮಾಹಿತಿಗೆ ಧನ್ಯವಾದಗಳು ಅಮರ್ ಸರ್💐
@Preetamrathod2007
@Preetamrathod2007 Жыл бұрын
ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಜ್ಞಾನ ಹೊಂದಿರುವ ತಮ್ಮ ಜ್ಞಾನಕ್ಕೆ ನನ್ನದೊಂದು BIG ಸಲಾಂ.
@pushparajeshpushparajesh7510
@pushparajeshpushparajesh7510 Жыл бұрын
😊L
@pushparajeshpushparajesh7510
@pushparajeshpushparajesh7510 Жыл бұрын
​@@Preetamrathod2007😊
@bannappagundappanavar5844
@bannappagundappanavar5844 Жыл бұрын
ಅತ್ಯಂತ ಸ್ಪಷ್ಟವಾಗಿ ಅರ್ಥವಾಗುವಂತೆ ತಿಳಿಸಿ ದ್ದರಿಂದ, ನಿಮಗೆ ಧನ್ಯವಾದಗಳು. ಮತ್ತು ಭಾರತದ ಚಂದ್ರಯಾನದ ಪ್ರಯೋಗ ಯಶಸ್ವಿಯಾಗಿ ಭಾರತದ ಕೀರ್ತಿ ವಿಶ್ವದಾದ್ಯಂತ ಬೆಳಗಲಿ💪 🇮🇳✌👏
@yallukondikar4484
@yallukondikar4484 Жыл бұрын
All the Best ISRO 🇮🇳
@hsshss2912
@hsshss2912 Жыл бұрын
ನಿಮ್ಮ ಭಾಷೆ ನಿಮ್ಮ ಸವಿಸ್ತಾರ ವರದಿ ತುಂಬಾ ಚೆನ್ನಾಗಿದೆ ಸರ್
@nagarajnaik2239
@nagarajnaik2239 Жыл бұрын
ಥಾಂಕ್ ಯು ಮಸ್ತ್ ಮಗ ಟೀಮ್... ಸರಳವಾಗಿ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ 👍🏻
@dhanushdhanush4143
@dhanushdhanush4143 Жыл бұрын
ಸರ್ ನೀವು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬಹಳ ಸರಳವಾಗಿ ವಿವರಿಸಿದ್ದಾರಾ ❤keep doing
@manjusherugar866
@manjusherugar866 Жыл бұрын
Sir, failure aada rocket launching bagge ondu vdo madi please
@adarshabaadarshaba6529
@adarshabaadarshaba6529 Жыл бұрын
Tq amar I'm proud to work in ISRO... I also involved that process
@kannadavanitv6355
@kannadavanitv6355 Жыл бұрын
ಅಧ್ಬುತ ವಿಶ್ಲೇಷಣೆ ಅಮರ್ ಸರ್...🙏🙏♥️🌳
@Jr_Scientist
@Jr_Scientist Жыл бұрын
ಹೆಮ್ಮೆ ಪಡುವಂತೆ ಖಂಡಿತ ಆಗ್ತದೆ ಆ ದೇವರು ಎಂದಿಗೂ ಕೈ ಬಿಡುವುದಿಲ್ಲ ❤
@munirajzechariah3519
@munirajzechariah3519 Жыл бұрын
ನೀವು ಕೊಡುವಂತಹ ಪ್ರತಿಯೊಂದು ವರದಿ ಕೂಡ ತುಂಬಾ ಉಪಯುಕ್ತ ವಾಗಿದೆ ಸರ್ , ❤
@agr-SportscinemaX
@agr-SportscinemaX Жыл бұрын
ಮಸ್ತ್ ಮಗಾ ನೋಡಲು ಬಂದವರು ಈ ಕಡೆ ಲೈಕ್ ಮಾಡ್ರಿ!!!ಹ್ಯಾಪಿ ಹುಟ್ಟು ಹಬ್ಬ ಫಾಪ್ ಡು ಪ್ಲೆಸಿಸ್❤🎉
@MS_MANU_YT
@MS_MANU_YT Жыл бұрын
ಹುಟ್ಟುಹಬ್ಬದ ಶುಭಾಶಯಗಳು ಡುಪ್ಲೆಸಿ
@Varanapushpa.V.-md3bl
@Varanapushpa.V.-md3bl Жыл бұрын
😂 nan magane yavno faf
@alenvictorraj6318
@alenvictorraj6318 Жыл бұрын
ಬಹಳ ಒಳ್ಳೆಯ ಕೆಲಸ ಮಾಡಿದಿರಾ ಅಮರ್ ಪ್ರಸಾದ್. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ, ಚೆನ್ನಾಗಿ presentation ಮಾಡಿದಿರಾ...., Good ......very good
@shashinagaral4251
@shashinagaral4251 Жыл бұрын
All the best ISRO proud to be Indian, Jai Hind
@mahammedansar5525
@mahammedansar5525 Жыл бұрын
ಒಳ್ಳೆಯ ಮಾಹಿತಿ...! Thanks for your information
@conqueror9904
@conqueror9904 Жыл бұрын
I read many articles on chandrayan 3 coming in Hindu paper but this one video graphic cleared all doubts TQ brother
@nalinichandrahas3119
@nalinichandrahas3119 Жыл бұрын
ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರ .ಅರ್ಥವಾಗುವ ರೀತಿ
@venkateshas1381
@venkateshas1381 Жыл бұрын
I am very happy to be the second person to like this report within the first second of its release. Wishing all the best for the launch's success.
@IGK3940
@IGK3940 Жыл бұрын
12:42 Hinge hinge hinge hinge hinge sutthutha hoguthe super expression & gesture.
@Xaviir
@Xaviir Жыл бұрын
Hoping for safe and succesful mission Now I'm realising why former director K Sivan cried on failure of chandrayaan 2 Its such a complex and time taking process. All the best to ISRO Thank you amar sir for this informative and creative video. 🎉🎉🎉
@vijayakamath7700
@vijayakamath7700 Жыл бұрын
ಬಹಳ ಚೆನ್ನಾಗಿ ಮನಮುಟ್ಟುವಂತೆ ವಿವರಿಸಿದಿರಿ God bless you sir ಚಂದ್ರಯಾನ 3ಯಶಸ್ವಿಯಾಗಲಿ
@ranjithkunder3565
@ranjithkunder3565 Жыл бұрын
Wish you good luck Isro 🙏🇮🇳thank you sir and team for such a Animated video it was super and was Informative and interesting too, we shall all pray for the successful mission 🙏🕉️🙏Jai Mata Di 🔱
@gunashekarann8863
@gunashekarann8863 Жыл бұрын
ತುಂಬಾ ಸರಳವಾಗಿ ಚಂದ್ರಯಾನ 3 ಬಗ್ಗೆ ವಿವರಣೆ ನೀಡಿದಕ್ಕೆ ಧನ್ಯವಾದಗಳು ಸರ್...
@raghavendraacharachar1517
@raghavendraacharachar1517 Жыл бұрын
ಒಳ್ಳೆ ವಿಚಾರ ಹೇಳಿದ್ರಿ .... ಧನ್ಯವಾದಗಳು 🎉🎉🎉
@purushothamshriyan3362
@purushothamshriyan3362 Жыл бұрын
ಉಪಯುಕ್ತವಾದ ಮಾಹಿತಿ... ಬ್ರದರ್ 👌👌👌ಬಹಳ ಚೆನ್ನಾಗಿ ವಿವರಣೆ ನೀಡಿದ ನಿಮಗೆ ಧನ್ಯವಾದಗಳು 💐🙏🏽🙏🏽🙏🏽💐 ಮೇರಾ... ಭಾರತ್... ಮಹಾನ್ 💐🙏🏽
@arunkumark9
@arunkumark9 Жыл бұрын
All the best ISRO team 🇮🇳💞🇮🇳
@sulochanatm4930
@sulochanatm4930 Жыл бұрын
ತುಂಬಾ ಚೆನ್ನಾಗಿ ವಿವರಿಸಿರುವಿರಿ. ಧನ್ಯವಾದಗಳು.ಇವತ್ತು ನಮಗೆ ಈ ತಂತ್ರಜ್ಞಾನ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಅರ್ಥವಾಯಿತು.🙏👌👌👌👌👌🙏
@soundaryaku4520
@soundaryaku4520 Жыл бұрын
All the best Good luck ISRO 👍👍👏👏🚀 🎉🎊
@gangushastri
@gangushastri Жыл бұрын
ಸರಳವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..💐💐
@lokeshpanjikal8264
@lokeshpanjikal8264 Жыл бұрын
All the best ISRO...🙏🇮🇳🇮🇳🇮🇳
@rakshakgr8746
@rakshakgr8746 Жыл бұрын
ಸರ್ ಚಂದ್ರಯಾನ ಬಗ್ಗೆ ತುಂಬಾ ಸರಳವಾಗಿ ವಿವರಿಸಿ ಹೇಳಿದ್ದು ನಿಮಗೆ ಧನ್ಯವಾದಗಳು... ನಮಗೆ ಜಯ ಸಿಕ್ಕೆ ಸಿಗುತೆ..🇮🇳
@malnadlife
@malnadlife Жыл бұрын
Next level explained ❤️❤️🔥🔥❣️❣️🎉🎉🌟🌟 3:35
@shivanandnaruni5235
@shivanandnaruni5235 Жыл бұрын
Jai hind ಅಣ್ಣ explain ಚೆನ್ನಾಗಿ ಮಾಡಿದಿರಾ ಆದ್ರೆ ಸ್ವಲ್ಪ ಗರ್ವ ದಿಂದ ಹೇಳಿ ಲಗೇಜ್ ಬಸ್ ಅಂತ ಸಿಂಪಲ್ ಆಗಿ ಹೇಳ್ಬೇಡಿ ಅನ್ನ ಪ್ರತಿ ಯಂತ್ರಕ್ಕೆ ಅದರದೇ ಆದ ಶಕ್ತಿ ಇದೆ
@manjutnmanjutn9160
@manjutnmanjutn9160 Жыл бұрын
Hats off brother👏🏻Your explanation 🔥
@keerthiraj6779
@keerthiraj6779 Жыл бұрын
ಸರಳವಾಗಿ ಅದ್ಭುತವಾಗಿ ಹೇಳಿದ್ದೀರಾ, ಧನ್ಯವಾದಗಳು.
@kartikkumbar.9585
@kartikkumbar.9585 Жыл бұрын
Very nice explanation by Our beloved Amar Prasad sir . Thank you very much to entire team for broadcasting this informative video
@harshabcp2680
@harshabcp2680 Жыл бұрын
ತುಂಬಾ ಅರ್ಥ ಗರ್ಭಿತವಾಗಿತ್ತು ನಿಮ್ಮ ಈ ವೀಡಿಯೋ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤
@tharunkumar6823
@tharunkumar6823 Жыл бұрын
Well explained MR . Amar Prasad ….as an astronomy enthusiast I would like to add few points to this some people would ask why do they invest so much on space science and explorations ..what is the need for it ..why waste such a lot of money …..my answer is if we do not explore space we do not understand evolution ideas and also the lithium ion battery which we are using in mobiles and cell phone was an effort of space exploration ….after some million years earth would come to an end …we should look for some more resources where humans can evolve …these are some points but we can have n number reasons to explore space …. Thank you ….
@unperceivedpreciousgifts8692
@unperceivedpreciousgifts8692 10 ай бұрын
As you said...after few years earth comes to an end,looking forward to another planet to live. But wherever we go human desire always opposite to the system and environment. Better to save earth only.
@arthik-gp1rg
@arthik-gp1rg Жыл бұрын
ನಿಮ್ಮ ಅದ್ಭುತ ಕೆಲಸಕ್ಕೆ ಧನ್ಯವಾದ ಭಾರತಮಾತೆ ಗೆಲ್ಲುತ್ತಾ ಹುಟ್ಟಿದ್ದಾಳೆ . ಭಾರತ ಗೆಲ್ಲಬೇಕು 🇮🇳🇮🇳🇮🇳🇮🇳🧑‍🔬
@anilkumar86385
@anilkumar86385 Жыл бұрын
Thank you so much Masth Magaa team and Amar sir for this wonderful and very informative video.. your explanation was like even layman can understand easily about Chandrayaan 3 project... once again thank you so much... wish you good luck Masth Magaa team🎉
@harshakumar5453
@harshakumar5453 Жыл бұрын
ಮಕ್ಕಳಿಗೂ ಅರ್ಥ ಆಗುವಂತೆ ಹೇಳಿದ್ದಿರಾ.. ಧನ್ಯವಾದಗಳು 🙏🏻🙏🏻🙏🏻🙏🏻
@human87645
@human87645 Жыл бұрын
1.5X SPEED CORRECT AGI SUIT AGUTE NIM VOICE GE NANGE ADE RUDI AGIDE DAILY 1.5X SPEED 💥
@karthikm5655
@karthikm5655 Жыл бұрын
💯
@skandagamers
@skandagamers Жыл бұрын
ತುಂಬಾ ಚೆನ್ನಾಗಿ ಬೀಡಿಸಿ ಹೇಳಿದ್ರು ಸರ್.. ಧನ್ಯವಾದಗಳು 🙏🙏
@manjunathmeti6722
@manjunathmeti6722 Жыл бұрын
I Love you India ISRO all the best 🇮🇳🙏🙏
@HemavathiHema-iu3pc
@HemavathiHema-iu3pc Жыл бұрын
ನನ್ನ ಕಲಿಕೆಗೆ ಅಗತ್ಯವಾದ ಅಂಶ ಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು ಸರ್
@md.shaikmaheboobrazvi5438
@md.shaikmaheboobrazvi5438 Жыл бұрын
Sir very well explaining best of luck isro and jai hind jai bharat 🇮🇳🇮🇳 Aa Allah nali bedikolluvadu iste e mission successful agali anta 🤲 🇮🇳I am so proud I am indian jai bharat 🇮🇳
@narsimhamurthy1014
@narsimhamurthy1014 Жыл бұрын
ಅದ್ಭುತವಾದ ಮಾಹಿತಿ ನೀಡಿದ್ದೀರಿ. ಕೋಟಿ ಕೋಟಿ ಪ್ರಣಾಮಗಳು ಧನ್ಯವಾದಗಳು ಸರ್.
@basavarajuh6673
@basavarajuh6673 Жыл бұрын
ಲವ್ ಯು ಅಮರ್ ಪ್ರಸಾದ್ ಅವರೇ ನಿಮ್ಮ ಈ ಚಾನಲ್ ವಿಶ್ವಮನ್ನಣೆ ಪಡೆಯಲಿಲ್ಲಿ🙏🙏🙏
@prabhakarsma5845
@prabhakarsma5845 Жыл бұрын
ಅಮರ್ ಪ್ರಸಾದ್.ಅವರೇ ನಿಮ್ಮ ಚಂದ್ರಯಾನ 3 ರ ವಿಶ್ಲೇಷಣೆ ಬಹಳ ಅದ್ಭುತವಾಗಿದೆ. ತುಂಬಾ ಸರಳವಾದ ಭಾಷೆ ಬಳಸಿ ನಮಗೂ ಇದರ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದೀರಿ. ಧನ್ಯವಾದಗಳು.❤❤
@YallappaYelavigi-rt3xv
@YallappaYelavigi-rt3xv Жыл бұрын
ಇಷ್ಟೊಂದು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@praveenkumarc6948
@praveenkumarc6948 Жыл бұрын
Wow Next level Explanation ❤ simple and clear
@AllInOneGeniune
@AllInOneGeniune Жыл бұрын
One Of The Best Videos Am Seen About Chandrayana 3
@nagarathnanagarathna9581
@nagarathnanagarathna9581 Жыл бұрын
Suggest some wibesites or channels to keep improving technical knowledge and current affairs everyday.
@nagarathnanagarathna9581
@nagarathnanagarathna9581 Жыл бұрын
@@Amoghavarsha_Nrupatunga how to use it there is no recent information?
@shwethasharavat3590
@shwethasharavat3590 Жыл бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ಮತ್ತು ನಿಮ್ಮ ತಂಡಕ್ಕೆ 🙏🙏
@jagannathhk4852
@jagannathhk4852 Жыл бұрын
Advanced technology chandrayan 3 . Anciously Waiting for Tomorrow , All the best to chandrayana 3 .
@jayalakshmi3784
@jayalakshmi3784 Жыл бұрын
Insurence bagge tumba chenagi heliddira amar sir tumba thanks
@raghavendrat.k.5674
@raghavendrat.k.5674 Жыл бұрын
Very interesting and scientific information... Thanks a ton. Let us wish this Chandrayana brings crown to our space scientists.
@BasavarajuE-r7t
@BasavarajuE-r7t Жыл бұрын
ನಿಮಗೆ ತುಂಬಾ ತುಂಬಾ ತುಂಬ ಧನ್ಯವಾದಗಳು ಸಾರ್ ಇಷ್ಟು ವಿವರವಾಗಿ,,, ಸವಿಸ್ತಾರವಾಗಿ ಸ್ಪಷ್ಟವಾಗಿ ತಿಳಿಸಿಕೊಟ್ಟದ್ದಕ್ಕೆ ನಾನು ಅವಿಧ್ಯಾವಂತ ಆದರೂ ನನಗೆ ತುಂಬಾ ಖುಷಿಯಾಯಿತು. 👌ಥಾಂಕ್ಯೂ ಸೊ ಮಚ್
@sureshraj3842
@sureshraj3842 Жыл бұрын
ಇಷ್ಟು ಅದ್ಬುತವಾಗಿ ವಿವರಿಸಲು ನಿಮ್ಮಿಂದ ಮಾತ್ರ ಸಾಧ್ಯ ಅಮರ್ ಪ್ರಸಾದ್ ಸರ್...💛❤️💐🙏💯🚩
@pradeepaks6766
@pradeepaks6766 Жыл бұрын
12:07 ಈ ಸಮಯದಲ್ಲಿ ತೋರಿಸುವ ತರ top cover ಈ ಸ್ಟೇಜ್ಅಲ್ಲಿ dismantle ಆಗೋದಿಲ್ಲ, ಹಗಾದ್ರೆ ತುಂಬಾ ಪ್ರಾಬಲ್ ಆಗುತ್ತೆ, Upper cryogenic end stage ಅಲ್ಲಿ 12:25 ಆಗುತ್ತೆ.
@muttu7814
@muttu7814 Жыл бұрын
Super explain sir .lay man can understand .ALL THE BEST FOR ISRO❤
@shanthayash8596
@shanthayash8596 Жыл бұрын
ಚಂದ್ರ ಯಾನ ಯಶಸ್ವಿ ಯಾಗಲಿ...... ನಿಮ್ಮ ನಿರೂಪಣೆ ಮತ್ತು ಗ್ರಾಫಿಕ್ಸ್ ಎಡಿಟಿಂಗ್ ತುಂಬಾ ಚನ್ನಾಗಿ. ವಿವರಣೆ ಮಾಡಿದ್ದೀರಾ..... ಥ್ಯಾಂಕ್ಸ್ ಸರ್.... ನಿಮ್ಮ ಮಸ್ತ್ ಮಗ ಚಾನಲ್ ವರದಿ ಈಗೆ ಮುಂದುವರಿಯಲಿ.......❤
@Rcokstarraghu
@Rcokstarraghu Жыл бұрын
All the best ISRO
@kalmeshsannamuddi5425
@kalmeshsannamuddi5425 Жыл бұрын
ಅಣ್ಣ thanks ಅಣ್ಣ ನಿಜ ತುಂಬಾ ಅರ್ಥ ಆಯ್ತು ಅಣ್ಣ ತುಂಬಾ ತುಂಬಾ ಧನ್ಯವಾದಗಳು ಅಣ್ಣ
@rameshkrishnappa6874
@rameshkrishnappa6874 Жыл бұрын
Excellent explanation from u & your team , v as a common man can visualise by your explanation, Thanks a lot.
@charanraj8660
@charanraj8660 Жыл бұрын
ಶುಭವಾಗಲಿ ಇಸ್ರೋ ❤.. ಯಶಸ್ಸು ನಿಮ್ಮದೇ🎉
@arunkumark9
@arunkumark9 Жыл бұрын
ಚಂದ್ರಯಾನ - 3 ಯಶಸ್ವಿಯಾಗಲಿ 🇮🇳🙏🇮🇳♥️
@indians-n8v
@indians-n8v Жыл бұрын
Sir yurenes baghe tilsi pliz
@girishgiri4910
@girishgiri4910 Жыл бұрын
All the very very best ISRO 🌹💐🇮🇳
@priyanakakumbar1498
@priyanakakumbar1498 Жыл бұрын
ಚೆನ್ನಾಗಿ ತಿಳಿಯುವಂತೆ heliddira sir 🙏🇮🇳🇮🇳
@mychoice5195
@mychoice5195 Жыл бұрын
I ❤ INDiA 🇮🇳 ಐ ❤ ಕರ್ನಾಟಕ 💛♥️
@kanteshckatenahalli9403
@kanteshckatenahalli9403 Жыл бұрын
ಸರಳವಾಗಿ ಅರ್ಥ ಮಾಡಿದ್ದೀರಿ ಧನ್ಯವಾದಗಳು
@malappanelappa8695
@malappanelappa8695 Жыл бұрын
All the best dear ISRO...👍
@mearjunmallik
@mearjunmallik Жыл бұрын
Hi Amar I’m also Max Life insurance customer. It has really good policy
@Vinu_Lucky
@Vinu_Lucky Жыл бұрын
Next level expenession Sir 🙏
@jayarammithyan7624
@jayarammithyan7624 Жыл бұрын
ಇಸ್ರೋ 3ನೇ ಚಂದ್ರಯಾನ ಯಶಸ್ವಿಯಾಗಲಿ💐💐🌹
@sathvik457
@sathvik457 Жыл бұрын
Jai hind ❤
@UmeshaA-lh2nq
@UmeshaA-lh2nq Жыл бұрын
ತುಂಬಾ ಸರಳವಾದ ವಿವರಣೆ .. Thank you sir❤
@somashekharas8795
@somashekharas8795 Жыл бұрын
ಸರ್ ಯಾಕೆ ರಾಕೆಟ್ ನೇರವಾಗಿ ಚಂದ್ರನಲ್ಲಿಗೆ ಹೋಗಲ್ಲ?
@mahaveerjunjarwad7930
@mahaveerjunjarwad7930 Жыл бұрын
​@@Amoghavarsha_Nrupatungawow
@ravikumarpujar1529
@ravikumarpujar1529 Жыл бұрын
Good question.. I also have the same question
@abbdulla4140
@abbdulla4140 Жыл бұрын
ಸುಪರ್ ಬಾರತ
@amrithraj1009
@amrithraj1009 Жыл бұрын
Max life , thanks for your investment on effective and useful content. This will definitely help kids and other enthusiastic people to explore more about space... Thank you , masth Maga team for your great effort and Max life Term insurance Ltd.❤
@malappakarigar6703
@malappakarigar6703 Жыл бұрын
ಇಸ್ರೋ ಕೆಲಸ ಸೆಕ್ಸಸ್ ಆಗಲಿ ಜೈ ಶ್ರೀರಾಮ್ 🚩🚩🚩🚩🚩🚩🚩🚩🇮🇳🚩🇮🇳🚩🇮🇳🚩🚩🇮🇳🚩🇮🇳🇮🇳🇮🇳
@sureshps9123
@sureshps9123 Жыл бұрын
ತುಂಬಾ ತಿಳಿಯಾಗಿ ತಿಳಿಸಿದ್ದೀರಿ😂😂😂
@Namo_fan
@Namo_fan Жыл бұрын
ಅತ್ಯುತ್ತಮ ಗ್ರಾಫಿಕ್ಸ್ ಅದ್ಭುತ ನಿರೂಪಣೆ ❤❤🙏
@veenanaik1929
@veenanaik1929 Жыл бұрын
Super aagi explain madiddira Amar Prasad, nange ee Chandra yana hege madtare anno bagge confusion ittu, ivaga clear aytu thank you so much
@basavarajpatil6478
@basavarajpatil6478 Жыл бұрын
Excellent Amar prasadji
@LokeshLokesh-tw5ts
@LokeshLokesh-tw5ts Жыл бұрын
ನೀವು ಲಕ್ಸ್ ಡವ್ ಹಚ್ಕೊಂಡು ಸಿದ.. ಚಂದ್ರಯಾನ ಮಾಡಿ ಬನ್ನಿ. ಇನ್ನು ಹೆಚ್ಚಿನ ಮಾಹಿತಿ ಸಿಗ್ಬಹುದು ವೀಕ್ಷಕರಿಗೆ.😮😍😍
Elza love to eat chiken🍗⚡ #dog #pets
00:17
ElzaDog
Рет қаралды 23 МЛН
They Chose Kindness Over Abuse in Their Team #shorts
00:20
I migliori trucchetti di Fabiosa
Рет қаралды 11 МЛН
World’s strongest WOMAN vs regular GIRLS
00:56
A4
Рет қаралды 26 МЛН
The Apollo 11 Moon Landing Mystery | Neil Armstrong | Dhruv Rathee
24:49
Siddaramaiah Exclusive Interview in Asianet Suvarna News | Kannada Interview
25:01