ಧನ್ಯವಾದಗಳು ಸರ್.. ನೋಡ್ತಾ ಇರಿ ಬಿಡುವಾದಾಗ.. ನೀವು ನನಗೆ ಕೊಡೋ ಒಂದಷ್ಟು ನಿಮಿಷಗಳಿಗೆ ಒಳ್ಳೊಳ್ಳೆ ಕಂಟೆಂಟ್ ಕೊಡೋ ಆಸೆ ನನ್ನದು.. 🥰
@govindaraj4161 Жыл бұрын
Supar bro❤❤
@hemaloka Жыл бұрын
😊
@dr.basavarajukb222 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿವರಣೆಯು ತುಂಬಾ ಅಚ್ಚುಕಟ್ಟಾಗಿದೆ. ನಿಮ್ಮ ಪಯಣ ಹೀಗೆ ಸಾಗಲಿ. ಶುಭಾಶಯಗಳು.
@hemaloka Жыл бұрын
ಬಹಳ ಧನ್ಯವಾದಗಳು ಬಸವರಾಜಣ್ಣ🥰🙏🏽 ನಿಮ್ಮಂಥವರ ಬೆಂಬಲ ಹೀಗೇ ಇದ್ದಲ್ಲಿ ಇನ್ನಷ್ಟು-ಮತ್ತಷ್ಟು ಒಳ್ಳೆಯ ಕಂಟೆಂಟ್ ತೋರಿಸುತ್ತಾ ಹೋಗಲು ಮನೋಬಲ ಬಂದಂತೆಯೇ ಸರಿ😊
@somashekarkv48456 ай бұрын
9.23-9.24 🙏🙏🙏🙏
@hemaloka6 ай бұрын
Spot on! What an observation 😊🙏🏽
@bsnagabhushan77 Жыл бұрын
ಒಂದು ವೀಡಿಯೋ ಇಂದ ಇನ್ನೊಂದು ಬಹಳ ವಿಭಿನ್ನವಾಗಿದೆ.... ಸಂತೋಷಕರ
@hemaloka Жыл бұрын
😊🙏🏽
@swathigowdaswathigowda7181 Жыл бұрын
Nice nmma channapatna ❤
@hemaloka Жыл бұрын
🥰🙏🏽
@thammaiahvandan7664 Жыл бұрын
❤❤❤
@hemaloka Жыл бұрын
😊
@ManjuManju-hv4mn Жыл бұрын
Super hemant sir
@hemaloka Жыл бұрын
😊
@deekshudeekshu1984 Жыл бұрын
👍👍 navu Kondapura
@hemaloka Жыл бұрын
🥰ನಮ್ಮೂರೋರೂ
@TECHTUBEKANNADA-fb2yf Жыл бұрын
Friend of jaanusathee
@siddarajuhrmanishs1137 Жыл бұрын
ತುಂಬಾ ಚೆನ್ನಾಗಿದೆ ವಿವರಣೆ ನೀಡಿದ ಸೈಲಿ ಹಾಗು ನಿಮ್ಮ ಅದ್ಬುತ ಮಾಹಿತಿಯ ಜೊತೆಗೆ ವೀಡಿಯೋ ಮಾಡಿರುವ ರೀತಿ ಎರಡೂ ಕಡೆ ಗಮನ ಹರಿಸಿ ಮಾಡಿರುವುದು ನಿಮಗೆ ತುಂಬು ಹೃದಯದ ಅಭಿನಂದನೆಗಳು
@hemaloka Жыл бұрын
🥰🙏🏽 thanks a lot brother😊
@ramannapradeep9996 Жыл бұрын
Good😍👌
@geethaan8992 Жыл бұрын
👌 ನಾವು ಚನ್ನಪಟ್ಟಣ ಅಕ್ಕೂರು
@hemaloka Жыл бұрын
Super 🙌
@prathimar24826 ай бұрын
Channapatnada.palegarara.bagge.thilisi.sir.
@hemaloka6 ай бұрын
ಈ ಕುರಿತು ನನಗೆ ವಿಶ್ವಾಸಾರ್ಹ ಮಾಹಿತಿಗಳು ಸಿಕ್ಕಿಲ್ಲ. ತಮ್ಮನ್ನ ತಾವೇ ಪಾಳೇಗಾರರ ವಂಶಸ್ಥರು ಅಂತ ಕರೆದುಕೊಳ್ಳೋರ ಹಾವಳಿ ವಿಪರೀತ. ಕಂಟೆಂಟ್ ಮಾಡಿದ್ರೆ ಎಲ್ಲಾ ಆಯಾಮದಲ್ಲೂ ಆಲೋಚಿಸಿ, ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರದ ವಿಚಾರಗಳನ್ನ ಹೊರತೆಗೀಬೇಕು. ವ್ಲಾಗಿಂಗ್ ಸಂಬಂಧಿಸಿದ ಎಲ್ಲವನ್ನೂ ಮಾಡೋನು ನಾನೊಬ್ಬನೇ. ಸುಮ್ಮನೇ ಸಲಹೆಗಳನ್ನ ಕೊಡ್ತರೆ ಎಲ್ಲ, “ಅದು ಮಾಡಿ.. ಇದು ಮಾಡಿ..” ಅಂತ.. ಆದ್ರೆ ಸಹಾಯ ಮಾಡ್ರಪ್ಪ ಅದಕ್ಕೆ ಅಂದ್ರೆ ಯಾರೂ ಕೈ ಜೋಡಿಸಲ್ಲ.