😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊ppr ke baad me ppr ppl ppl padi p
@ShankarNagMissionАй бұрын
Yes brother❤
@PrajwithaGirish12 күн бұрын
Yes💯
@sarathakumar96492 жыл бұрын
ಇವತ್ತಿಗೂ ಶಂಕರಣ್ಣನ ಮತ್ತೆ ಅವರ ಮೂವಿನಯಾರು ಇಷ್ಟಪಡುತ್ತೀರಾ? ಒಂದ್ ಲೈಕ್ ಮಾಡಿ
@LokeshLo-hx6tj25 күн бұрын
❤😊🎉. I Love you Shankar nag
@Vijay-kd4ut3 жыл бұрын
ನಮ್ ಬಾಸ್ ಶಂಕರಣ್ಣ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಚಿರನೋಡಿ ಲವ್ ಯು ಬಾಸ್
@Vittal.94949 ай бұрын
ಯಾರೆಲ್ಲ 2024ರಲ್ಲಿ ನೋಡುತ್ತಿರಿ ಲೈಕ್ ಮಾಡಿ ಗೊತ್ತಾಗುತ್ತೆ
@madhugowda49593 жыл бұрын
ಶಂಕ್ರಣ್ಣ ತಾರಮ್ಮ. ಜೋಡಿ. ಹಂಸಲೇಖ ಸರ್ ಸಂಗೀತ ಮೋಡಿ. ಸಿಬಿಐ ಶಂಕರ್ ಬಾಕ್ಸ್ ಆಫೀಸ್ ದೂಳು. 😍 miss you ಶಂಕ್ರಣ್ಣ ಕನ್ನಡ ಇಂಡಸ್ಟ್ರಿ.. always ❤️ sir 🌟
@sumi94573 жыл бұрын
Best movie 🍿🥰, ಶಂಕರ್ ಸರ್ ಅವರಿಗೂ ಗೊತ್ತಿತ್ತು ಶಶಿಕುಮಾರ್ ಸೂಪರ್ ಡ್ಯಾನ್ಸರ್ ಅಂತಾ...
@ANIL968632 жыл бұрын
U r right he is super dancer in kannada industry also charming boy
@Nishu.2215 жыл бұрын
ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದೆ 1000ಚಿತ್ರಗಳು ಬರಬಹುದು ಅದರೆ ನಮ್ಮ ಶಂಕರನಾಗ್ ಸರ್ ಮಾಡಿರುವ ಸಿನಿಮಾ ತರ ಚಿತ್ರ ಬರೋದಕ್ಕೆ ಚಾನ್ಸ್ ಇಲ್ಲಾ...... ಒಂದ್ ಅದ್ಭುತ ಸಿನಿಮಾ ಇದು ಎಷ್ಟು ಬಾರಿ ನೋಡಿದ್ರು ಕುತೂಹಲ ಜಾಸ್ತಿ ಆಗುತ್ತೆ.. ಎಂತಹ ಸಂಗೀತ.... ಅದ್ಬುತ, ಅತ್ಯದ್ಭುತ, ಪರಮದ್ಭುತ......
@shekasheka31723 жыл бұрын
M
@raghusrs31423 жыл бұрын
Adu nija but iga KGF world wide famous
@naveenanaveena18923 жыл бұрын
Super boss
@Nagendra6253 жыл бұрын
fabulous movie👌👌🔥🔥 ಕ್ಷಣ ಕ್ಷಣ ಕ್ಕು ಕುತೂಹಲ twist mele twist 💯 ಕ್ಕೆ 💯👌.full entrainment ಒಂದು ಕ್ಷಣ ನು ಮೂವಿ ಎಲ್ಲೂ ಕೂಡ ಬೇಜಾರ್ ಅನ್ನಿಸದೆ ಇರುವಂತ 🎥🎥..ಇಂತ ಮೂವಿ ಇವಾಗಿನ ಕಾಲದಲ್ಲಿ ಇಲ್ಲ.. thank you sir for giving as wonderful movie ❤🔥..ಶಂಕರನಾಗ್ no1 actor forever ❤❤❤.. ವಜ್ರಮುನಿ. ದೇವರಾಜ್. ಶಶಿಕುಮಾರ್. ಅವಿನಾಶ್.. ಸುಧೀರ್..ರಾಕ್ ಲೈನ್ ವೆಂಕಟೇಶ್.. ದೊಡ್ಡಣ್ಣ..ಎಲ್ಲಾ ✨️✨️ actors..
@5thautogear339 Жыл бұрын
👍👍
@shivugowda3088 Жыл бұрын
ನಿಮ್ಮ ನೆನಪು ನಮ್ಮ ಮನದಲ್ಲಿ ಯಾವತ್ತು ಶಾಶ್ವತ...ಜೈ ಶಂಕ್ರಣ್ಣ❤️❤️
@babubabu-zw2yi2 жыл бұрын
This is a PAN India movie...Music, Lyrics, BGM, Script, Direction and acting no one can beat in next 500 years!!!!!
@basavaraju5496 жыл бұрын
Supppppppppppper movie ಎಷ್ಟೇ kottiee surudru intha ondu film yaru madodikke agodilla amazing film hats off ಶಂಕರನಾಗ್ ಸರ್
@drsbpatil54204 жыл бұрын
I miss you sir
@sadhashiva43813 жыл бұрын
yes
@abdulrauf95804 жыл бұрын
Super Shankar sir Kannada ಒಂದು ಒಳ್ಳೆಯ ನಟ ಒಳ್ಳೆಯ ಸಿನಿಮಾ ಗಳನ್ನು ಕೊಟ್ಟಿದ್ದಾರೆ miss you sir
@HarishKV-of3hd4 жыл бұрын
ನನ್ನ ಜೀವನದಲ್ಲಿ ನಾನು ಮರೆಯಲಾಗದ ದಿನಾಂಕ ಸೆಪ್ಟೆಂಬರ್ 30, 1990 ಒಂಬೈನೂರ ತೊಂಬತ್ತು ಸ್ಥಳ ಆನಗೋಡು ದಾವಣಗೆರೆ ತಾಲೂಕು ದಾವಣಗೆರೆ ಜಿಲ್ಲೆ ಕರ್ನಾಟಕದ ಪಾಲಿಗೆ ಕರಾಳ ದಿನ ಎಂದು ಸರ್ಕಾರ ಘೋಷಣೆ ಮಾಡಬೇಕು ಮಿಸ್ ಯು ಶಂಕರಣ್ಣ ಜೈ ಶಂಕ್ರಣ್ಣ👍👍👍👍
@srinivasssri26054 жыл бұрын
Gad of Kannada .cineema
@manursy61573 жыл бұрын
ನನ್ನ ನಿಜವಾದ ದೇವರು 🙏🙏
@HarishKV-of3hd3 жыл бұрын
@@manursy6157 🙏🙏🥰
@kavithashree91543 жыл бұрын
🚑🚗
@manursy61573 жыл бұрын
@@kavithashree9154 yenidu
@mutturajmb4473 жыл бұрын
ನೀವು ಬದುಕಿ ಇದ್ದಿದ್ರೆ ಕಥೆನೆ ಬೇರೆ ಇತ್ತು ಸರ್ ಮಿಸ್ ಯು sir🙏
@ashok-co4ju11 ай бұрын
God could have been helped him save d him
@Likku..my..lakku23683 жыл бұрын
ಅದ್ಭುತ ಚಿತ್ರ, ನಿಮ್ಮ ನೆನಪು ಸದಾ ನಮ್ಮ1 ಮನದಲ್ಲಿ ಇದೆ ಶಂಕರಣ್ಣ🙏🙏🙏
@SuhasnrNr Жыл бұрын
Me
@Laxamanna-ni1yg10 ай бұрын
ಎ, ,, 🎉❤
@halaba8733 жыл бұрын
ಇವಾಗಿನ ಸಿನಿಮಾಗಳಲ್ಲಿ ಪಬ್ಬಬಪಪ್ಪ ಪಬ್ಬಬಪಪ್ಪ, ಬೂಮ್ಬೂಮ್ ತಕಬೂಂಬಾ ಈ ಥರ ಮ್ಯೂಸಿಕ್ ತುಂಬಾ ಮಿಸ್ ಮಾಡ್ಕೋತಿವಿ.
@kannadaheartbeatsteam27965 жыл бұрын
ಅದ್ಫುತವಾಗಿ ಮೂಡಿಬಂದಿದೆ ಸಿ.ಬಿ.ಐ ಶಂಕರ್ ಚಲನಚಿತ್ರ very good direction,very good acting .super movie
@manjunavalagatti9426 Жыл бұрын
ಕರ್ನಾಟಕದ ಕಣ್ಮಣಿ ನಮ್ಮ ಶಂಕರ್ ನಾಗ್ ಸರ್ miss you sir 😭😭 🙏🏻🙏🏻🙏🏻🙏🏻 ಮತ್ತೆ ಹುಟ್ಟಿ ಬನ್ನಿ ಸರ್
@BirppaBhalke Жыл бұрын
😂
@manjunavalagatti9426 Жыл бұрын
@@BirppaBhalke yak pa
@sshchannelsshchannel43122 жыл бұрын
ಎಸ್ಟು ಸಲ ನೋಡಿದ್ರೂ ನೋಡ್ತಾನೆ ಇರಬೇಕು ಎನ್ನೋ ಮೂವಿ. ಸೂಪರ್
@siddappahaddennavar59374 жыл бұрын
ಕನ್ನಡ ಚಿತ್ರರಂಗದ ಕಣ್ಮನಿ ಶಂಕ್ರನ್ನ really miss you anna
@sushannaik16894 жыл бұрын
ವ್ಹಾ..ಅದ್ಭುತ ಕಥಾಹಂದರ..ಅದ್ಭುತ ನಟನೆ..ಅದ್ಭುತ ಸಂಗೀತ.. ಅದ್ಭುತ ನಿರ್ದೇಶನ.. ಬಿ.ಜಿ.ಎಮ್ ಕೇಳಿದ ತಕ್ಷಣ ರೋಮ ಎದ್ದುನಿಲ್ಲುತ್ತೆ....ಇಂಥಹ ಸಿನಿಮಾ ನೀಡಿದ ನಿಮಗೆ ನನ್ನದೊಂದು ನಮಸ್ಕಾರ..🙏
@akshaykeerthi54162 жыл бұрын
P Nanjunadappa really great Director Madirodu 3 movies all Blockbusters 1 Sangliyana 2 S P Sangliyana 3 C B I Shankar
@sunnyrealindian83762 жыл бұрын
Indigu naan nodtidini.... And i m blessed my birthday is 9th Nov, I love shankar anna
@kumarhugar70894 жыл бұрын
ಅತ್ಯದ್ಭುತ ತಾರಾ ಬಳಗ ..ಶಂಕ್ರಣ್ಣ ಅದ್ಭುತ ನಟನೆ .. ಹಂಸಲೇಖರ ಸುಮಧುರ ಹಾಡುಗಳು ಟೋಟಲ್ ಆಗಿ ...ಸೂಪರ್ ಡೂಪರ್ ಹಿಟ್ ಚಿತ್ರ ... ಮಿಸ್ ಯೂ ಲಾಟ್ ಶಂಕ್ರಣ್ಣ ❤❤❤❤ ಮತ್ತೆ ಈ ಕರುನಾಡಲ್ಲಿ ಹುಟ್ಟಿ ಬನ್ನಿ
@shashi86705 жыл бұрын
Evagina CBI galu ishtu correct agi duty madtaro ilvo gottilla...Adre, ee thara duty madabeku anta information ideyalla adu super 👌👌... Evergreen Hero Nam Shankar Nag🙏🙏
@rajeshbr63773 жыл бұрын
Ch ananDR
@rajeshbr63773 жыл бұрын
😍😁👌😊😊🚜
@Nishu.2216 жыл бұрын
ಕಾಡು ನೋಡ ಹೋದೆ, ಕವಿತೆಯೂಡನೇ ಬಂದೆ, ಕವಿತೆಯೊಳಗೆ ಹೋಗಿ, ರಾಗವಾಗಿ ಬಂದೆ...🎵🎵🎶🎼🎙ಹಾಡು ಅದ್ಭುತ, ಅತ್ಯದ್ಭುತ........ ಮತ್ತೇ ಹುಟ್ಟಿ ಬನ್ನಿ ಶಂಕರ್ ಅಣ್ಣ.....
@shivannatheerthappa2962 жыл бұрын
ಡ ನ ಡ
@santhoshkumar.n5194 жыл бұрын
ಅಬ್ಬಬ್ಬಾ... ಇಂತಹ ಸಿನಿಮಾ ವನ್ನೂ ನನ್ನ ಕಣ್ಣುಗಳು ಯಾವತ್ತೂ ನೋಡಿಯೇ ... ಇರಲಿಲ್ಲ...... Altimat
@somuvinod31154 жыл бұрын
King ''king ''king 'king ''''''..., ''''''''Sir Chocolate Hero ''''''my ''''boos'''''boos''''''''1"""1"""""
@Nagendra6253 жыл бұрын
💯👍
@NaveenNaveen-tz2wl2 жыл бұрын
ಈ ಮೂವಿ ನೋಡಿದಷ್ಟು ಸಾಕಾಗಲ್ಲ. ನೋಡಿದ್ರೆ ನೋಡ್ತನೆ ಇರ್ಬೇಕು ಅನಿಸುತ್ತೆ. 🙏🙏🙏🙏🙏🙏🙏🙏
@vittalabadawadagi6217 Жыл бұрын
🌹🌺🙏🙏🙏🙏🙏🌹🌺 ಶಂಕರ್ ನಾಗ್ ವಿಷ್ಣುವರ್ಧನ್ ಅಪ್ಪು ಮರೆಯಾದ ಮಾಣಿಕ್ಯ
@jameerahmadjandekatti10954 жыл бұрын
Shankarnag is a kohinoor daimond of kannada film industry
@rangaswamyrangaswamy66532 жыл бұрын
No want
@rangaswamyrangaswamy66532 жыл бұрын
.
@abishekacharya343 Жыл бұрын
Yes u r ryt... But God stole this Kohinoor frm us...
@rakeshpadma18474 жыл бұрын
No overacting, no buildup, no unnecessary fights... Pure soul acting that's shankaranna😘😘😘😘😘 if he was alive today... No rajini, kamal, chiru, mohanlal or amitabh... Everybody would hv stood behind him... A huge loss for kfi😥😥😥😥
@krishnaratakal85693 жыл бұрын
Naughty? Hhhhhhhhb
@khadirapatelbiradar5863 жыл бұрын
Kk
@prashanthmsgowda24132 жыл бұрын
Yes
@5thautogear339 Жыл бұрын
👍
@krishnavishnupriya7123 Жыл бұрын
My favourite hero Shankar sir
@bharathgowda9380 Жыл бұрын
ಶಂಕರನಾಗ್ ಸರ್ ಅವರ ಸಿನಿಮಾಗಳಲ್ಲಿ ನನಗೆ ತುಂಬಾ ಇಷ್ಟವಾದ ಚಿತ್ರ..❤
@sureshnarayans13982 жыл бұрын
No match for any actor, totally unbeatable. So natural while acting and dialogue delivery. Hatsoff Shankaranna, WE TRULY MISS YOU. We are cursed to miss you. Even today we remember you, we are blessed to have an actor like you.
@scarydadyt769910 ай бұрын
Anybody is here in 2024 💗😍
@Manju-d1j1h9 ай бұрын
I am watching today sir or madam
@reshmadsouza27748 ай бұрын
Yes
@sudharmaks-c6x8 ай бұрын
I already see ❤
@sudharmaks-c6x8 ай бұрын
Iam watching this movie ❤
@rahulkl9255 ай бұрын
Yes
@rohanjgowda77034 жыл бұрын
It's 2020 we don't usually watch recent kfi movies except. Kgf but I feel this movie is Smthing I really love ❤️ Miss's u king shamnkarnag sir 😭😭😭
@ammaamma28833 жыл бұрын
L
@Reethusheshadriofficial2 жыл бұрын
Hg80utrg
@5thautogear339 Жыл бұрын
👍
@ravipaulwalker4354 жыл бұрын
2021 ಅಲ್ಲಿ ಯಾರು ನೊಡುತ್ತಿದ್ದಿರಿ ಲೈಕ್ ಮಾಡಿ
@suma87323 жыл бұрын
MP on
@anjankumar51093 жыл бұрын
Boss movie 2100 adru nodtare
@shavushavu15323 жыл бұрын
Uy
@anudeep15392 жыл бұрын
This is my first movie i watched in my life way back in 1995 when i was 6 year old. I watched this movie without any gap in a stretch. From that day itself i became shankranna fan. Later after couple of years i got to know he is no more.. we miss you shankranna! This is best crime movie ever made in KFI...
@lakshmanagowda950 Жыл бұрын
0 😊
@BshediyalHediyal Жыл бұрын
B
@BshediyalHediyal Жыл бұрын
@@lakshmanagowda950 ih
@AshwinKumar-kc7ly3 жыл бұрын
ನನ್ನ ಊರು ಚಿತ್ರದುರ್ಗ - ಆ ಕೆಟ್ಟ ದಿನ (Sep-30-1990) ನಾನು ಚಿತ್ರದುರ್ಗದಲ್ಲೇ ಇದ್ದೆI was just ten years then. Yet, with my limited maturity, I had mourned for ಶಂಕ್ರಣ್ಣ
@ashwathnarayanaswamy83092 жыл бұрын
A
@SIB767610 ай бұрын
Hi
@nexttube70104 жыл бұрын
Obba Hero hogi 30 yr adru no.1 place li irod one &Only Shankranna 🙏🏻
@anands55924 жыл бұрын
100 %
@Nagendra6253 жыл бұрын
👍👍💯💯💯
@anjankumar51093 жыл бұрын
Devru Ivru adakke ❤️
@tirthapatirthapa56032 жыл бұрын
a
@ravishagjravisha13352 жыл бұрын
100%
@nityanandsonar38075 жыл бұрын
ನೂರು 2.0 = ೧ ಸಿ.ಬಿ.ಐ. ಶಂಕರ್ ಯಂತಹ ಕಥೆ !! ಈ ತರ ಸಿನಿಮಾ ಹಿಂದೆ ಯಾರು ಮಾಡಿಲ್ಲ ಮುಂದೆ ಯಾರು ಮಾಡೋದು ಇಲ್ಲ... ಶಂಕರ್ ನಾಗ್ ಅವರಿಂದ ಅದ್ಬುತವಾದ ನಟನೆ.
@balamahendra.sbalamahendra58795 жыл бұрын
ತೂಂಭ.ಚೇನಾಗಿದೇಇಚಿಂತ್ರಚೆನಾಗಿದೇ.ಸಿ.ಭಿ.ಐ.ಶಂಕರ್
@thimmegowda89615 жыл бұрын
@@chetanmo3957 it dry uv
@somaanna4755 жыл бұрын
Yes
@srikanthasrikantha4875 жыл бұрын
soupr
@shankarm39445 жыл бұрын
Nityanand Sonar
@nakulnaik76 жыл бұрын
ಅಮರ್ ಶಂಕರ್ ...... ಜಗತ್ತಿನಲ್ಲಿ ಒಂದು ಯುಗಕ್ಕೆ ಮಾತ್ರ ಹಿಂತ ಮಹಾತ್ಮರು ಜನ್ಮ ಪಡೆಯೊದು...
@sheshagangaadharsushrutbha32945 жыл бұрын
Nakul Naik super sir great word's
@Allinone-jrn4 жыл бұрын
Correct ಹೇಳಿದ್ರಿ,
@thontaradyas53523 жыл бұрын
@@sheshagangaadharsushrutbha3294 ³
@vikastv9586 жыл бұрын
I m an CBI aspirant from Karnataka, along with my preparation I am watching this movie whenever am tired of reading.
@santhumysuru3014 жыл бұрын
All the best bro
@Prasanna27034 жыл бұрын
Yenaytu sir
@vikastv9584 жыл бұрын
Reached mains in first attempt, Cleared mains in second attempt, Didn't get my name in the final list in 3rd attempt, Still trying my level best to achieve it...
@roopimaverick4 жыл бұрын
@@vikastv958 all the best Vikas!!!
@RahulRahul-bs6zi3 жыл бұрын
433eew
@sagarikalifehacks93934 жыл бұрын
Shankar sir nadiyo style wow fabulous...😍😍😍😍😍
@ShivashankarMagajiАй бұрын
ಹೌದು ಮೇಡಂ ಶಂಕರ್ ನಾಗ್ ರವರು ನಡಿಯೋ ಶೈಲಿ ತುಂಬಾ ಚೆಂದ
@vishwasd71612 жыл бұрын
Legendary is born very rearly and that is our Shankar Nag Sir..... True Legend
@cnaksfpl2 жыл бұрын
No actor in India can match Shankar nag Sir. What an actor and an great human being
@vinayakkulkarni21432 жыл бұрын
@q
@neths_zone3 жыл бұрын
Wish Shankar nag wakes up and come back to life just like in the beginning of geethanjali song 😊
@guruprabhu_399153 жыл бұрын
❤️❤️
@dine75383 жыл бұрын
@@guruprabhu_39915 G
@bashamulimani72683 жыл бұрын
Your time is great 👍🙌and we
@bashamulimani72683 жыл бұрын
Ask you
@mallut11493 жыл бұрын
@@guruprabhu_39915 8
@pradeep77053 жыл бұрын
The real Phoenix Kannada industry never forget the great legend Shankar Nag🙏🙏
@bharathijayaram72984 жыл бұрын
There is so much entertainment with suspense and good songs, with good acting. Complete package. You can see Sudhir in almost all Shankar Nag movies. He would give chance to everyone.
@vishnu95754 жыл бұрын
Jai shankran Iloveu so lot annaa
@tirthapatirthapa56032 жыл бұрын
,))#!
@tirthapatirthapa56032 жыл бұрын
#
@nagaratnamoger22262 жыл бұрын
@@vishnu9575 hjy
@GVS1434 жыл бұрын
ಶಂಕರಣ್ಣ ಬಗ್ಗೆ ಹೆಳಬೇಕು ಅಂದರೆ ನನಗೆ ಪದಗಳು ಸಿಗುತ್ತಿಲ್ಲ ಯಾವ ರೀತಿ ವರ್ಣಿಸಬೇಕು ಗೊತ್ತಾಗುತ್ತಿಲ್ಲ ನನ್ನ ಮನಸ್ಸಿಗೆ ಅವರು ಕಲಾ "ದೇವರು" 18/03/ 2020
@Venky548 жыл бұрын
Shankar was the real Gem, The way he directed Malgudi days and even dubbed voice for other character was simply remarkable.
@shivumamu98037 жыл бұрын
venkat narayan ನನಟಂಋ
@basavarajbiradarbasavarajb74826 жыл бұрын
venkat narayan the 3
@srishails33036 жыл бұрын
venkat narayan छछ
@krishnakrishkrish43576 жыл бұрын
Super Movie i mis yu anna
@BabuBabu-xq2wy4 жыл бұрын
SHANKRANNAN KI JAI
@venkateshgowda99634 жыл бұрын
2021 ರಲ್ಲಿ ಯಾರ್ nodtira like madi
@spanduspandu51354 жыл бұрын
Nan nodtini
@sudhakarddevadiga97803 жыл бұрын
Me
@Omikaರಾಜ್3 жыл бұрын
ನಮ್ಮ ಶಂಕರಣ್ಣ ನಮ್ಮ ಹೆಮ್ಮೆ
@tmgamer54633 жыл бұрын
Me
@ashwinirao46433 жыл бұрын
Wt
@rakshicgrakshi42802 жыл бұрын
ಶಂಕರ್ ನಾಗ್ ಆಲ್ ಮೂವೀಸ್. ಎವರ್ಗ್ರೀನ್ ಮೂವೀಸ್..💛❤️🔥
@yerriswamytallur18322 жыл бұрын
Legend of movie in kannada film industry 👌🏻👌🏻 shankranna
@SiddharthAchar9 ай бұрын
Guys Anyone 2024 just Like it ☮️💗
@sirichangappa11434 жыл бұрын
What a movie outstanding performance shankar nag sir really we miss you 😭😭😭😭
@MrRakeshnarayana2 жыл бұрын
Shankar nag,Devaraj,Shashikumar terrific team...god has done great injustice to us by taking Shankar sir
@Lohith_Logistics4 жыл бұрын
This Movie was decides to continue as CID investigation sequels.. But unexpected we lost shankranna 😮😌
@marennagrsm65733 жыл бұрын
I will be able to make
@Midalclasspeople4 жыл бұрын
Yar yar ee filmna lockdown timelli nodidira
@vaniragujana4 жыл бұрын
ಶಂಕ್ರಣ್ಣ....... ನೀನು ನಮ್ಮೊಳಗೇ ಇದ್ದೀಯ. ಎಷ್ಟೋ ಮುಖ್ಯಮಂತ್ರಿಗಳು ಬಂದ್ರು... ಹೋದ್ರು... ಎಷ್ಟೋ ಹೀರೋಗಳು ಬಂದ್ರು... ಹೋದ್ರು.. ಯಾರೂ ನಮ್ಮ ಎದೆಯಲ್ಲಿ ಮನೆ ಮಾಡಿಲ್ಲ..ಶಂಕ್ರಣ್ಣ!! ಅದೇನಿದೆ ಮ್ಯಾಜಿಕ್ ಶಂಕ್ರಣ್ಣ ನಿನ್ನಲ್ಲಿ...? ಎಷ್ಟೋ ಜನ ಕನ್ನಡಿಗರ ಎದೆಯಲ್ಲಿ ಪರ್ಮನೆಂಟ್ ಆಗಿ ಟೆಂಟ್ ಹಾಕಿ ಬಿಟ್ಟಿದ್ದೀಯ! ನಿನ್ನ ನೆನೆಸಿದಾಗೆಲ್ಲ ಎದೆ ನೋವು! ನಮ್ಮ ಶಂಕ್ರಣ್ಣ ಅಷ್ಟು ಇಷ್ಟ ಆದ್ನ ದೇವ್ರೇ? ಇಷ್ಟು ಬೇಗ ಹತ್ತಿರ ಕರ್ಕೊಂಡು ಬಿಟ್ಟೆ! ಶಂಕ್ರಣ್ಣ....ನಾನು ಬದುಕಿರೋವರೆಗೂ ಆ ದೇವರಗೆ ಹಿಡಿ ಶಾಪ ಹಾಕ್ತಾನೇ ಇರ್ತೀನಿ...
@mukeshkumar-xx2jf5 жыл бұрын
Shankar nag acting-hamsalekha songs duo combination was ultimate especially in sangliyana and CBI Shankar these two are unforgettable movies and was big hit even today bgm in these two movies are haunting.
@swarupkumar58456 жыл бұрын
07.34 - 07.50...........so soothing music 🎶........ My day never completes unless I listen this.
@ನೂರಾರುಊರಸುತ್ತಿ3 жыл бұрын
7:33
@mahimahendra56313 жыл бұрын
ಇಂತಹ ಒಳ್ಳೆಯ ನಟನನ್ನು ಕಳೆದುಕೊಂಡು..ಅವತ್ತಿನ ಕಾಲದಲ್ಲಿ ಕನ್ನಡ ಚಿತ್ರರಂಗ ಏಷ್ಟು ಬಡತನದಲ್ಲಿ ಇತ್ತು ಅಂತ ಸುಲಭವಾಗಿ ತಿಳಿಯಬಹುದು..
@g.hanumanthag.hanumantha23695 жыл бұрын
నాకు శంక్రన్న చాల ఇష్టం
@kalyanappalaglur46654 жыл бұрын
Super
@eraya94773 жыл бұрын
Nuv super raa baabu
@a.c.procky42174 жыл бұрын
*ಅದ್ಭುತ ಚಲನಚಿತ್ರ...miss you ಶಂಕ್ರಣ್ಣ...*
@manjuk10213 жыл бұрын
Klde
@sandeepnkv15535 жыл бұрын
ಶಂಕ್ರಣ್ಣ ಎಂದೆಂದಿಗೂ ಅದ್ಭುತ 👌👌👌👌👌👌
@holalappagoudpanigatti90084 жыл бұрын
Tv
@corporatelifestylebyriaz8 жыл бұрын
More than 100 times I watched..amazing movie...amazing songs
@mudobhchkati71077 жыл бұрын
Riyaz Madappally
@basavannam48894 жыл бұрын
I am also
@5thautogear339 Жыл бұрын
I am also
@santhosh16373 жыл бұрын
Sep 30th 1990 is worst day for kannada film industry ... We miss u a lot Shankar sir....
@nagarajuhm40543 жыл бұрын
೧ೋಒ1ಒಒ1೧ೋ1೧1೧೧೧4ೌ1೧1
@nagarajuhm40543 жыл бұрын
ಒ4ಒಓಒ
@mechboltxl45912 жыл бұрын
October 29th 2021 is an even worse day. We lost Appu sir.
@ravishagjravisha13352 жыл бұрын
I hate that day
@bharathmaneer29882 жыл бұрын
Kanada induatry worst days September 30(1990) April-12 (2006) December-30 (2009) November 24(2018)
Background music and songs are awesome. Fantastic story and screenplay.
@pradeepgajbharehkd7583 жыл бұрын
ಯಲ್ಲಾ ನನ್ನ ಮಕಳು ಬೆಗ್ಗರ್. ಶಂಕರ್ ನಾಗ್ sir ಅಭಿಮಾನಿ ಇದ್ದರೆ ಅವರಾ ಬಗ್ಗೆ ಏನ್ ಆದರೂ ಕಮೆಂಟ್ ಮಾಡಿ.like ಬಿಕ್ಷೆ ಯಾಕೆ ಕೇಳ್ತೀರಾ. ಅವರಾ ಹೆಸುರು ಮೇಲೆ ಮರೆಯಲಾಗದ ಕರ್ನಾಟಕ ಮಾಣಿಕೆ ನೀವ್ sir Jai Karnataka
@karthiksonar47526 жыл бұрын
Those 1.2K people who disliked it. Don't know the value of Shankar Nag... What a thrill story in 1989 itself...
@raghavendrapoojary19955 жыл бұрын
Hamsleka super music@ lyrics Good Dicrction
@BabuBabu-xq2wy4 жыл бұрын
KING OF KING Shankaranna
@Begoodbebad122 жыл бұрын
That's why KZbin doesn't show dislike counts
@lankayyanayak Жыл бұрын
@@raghavendrapoojary1995 😊😊⁶😊😊😢😢🎉namaste 🎉2
@kotrappa13735 ай бұрын
Shankarnag sir Walking style Talking style Hair style Acting style and Police dressalli innu super 🎉🎉
@uk143d3 жыл бұрын
ಭೂ ಪ್ರಪಂಚ ಇರುವರೆಗೂ. ಅಮರ.. ಶಂಕರ..ಎಷ್ಟೊ ಜನಕ್ಕೆ ಸ್ಫೂರ್ತಿ.. ಆಟೋ ಚಾಲಕರ ಶಕ್ತಿ..
@irannaradaratti16645 жыл бұрын
ಸೂಪರ್ ಹಿಟ್ ಸಿನಿಮಾ ಐ ಲವ್ ಯೂ ನನ್ನ ಪ್ರೀತಿಯ ಶಂಕರನಾಗ್ ಸರ
@diitthebestspokenenglishce75285 жыл бұрын
Shankarnag and Vajramuni what great actors. It's rare to see such actors nowadays. Real Hero and villains ..Nowadays Only Love stories in Kannada, Olden days Movies were remade even in Bollywood.
@world37252 жыл бұрын
ಅದ್ಭುತ ಅಭಿನಯ ಶಂಕ್ರಣ್ಣ ಸೂಪರ್ 🔥🔥🔥
@natarajayasimha.37633 ай бұрын
ಶಂಕ್ರಣ್ಣ ಮತ್ತೆ ಹುಟ್ಟಿ ಬನ್ನಿ ಅಂತ ಅಷ್ಟೇ ಹೇಳೋಕೆ ಸಾದ್ಯ.ಸೂಪರ್
@AshikaAshu-kw8hd6 ай бұрын
Wow!!! really amazing movie 🤩❤️🔥I was not bored while watching this movie😍This is a very suspenseful movie🔥🔥🔥
@Ekalavya_6 жыл бұрын
Amazing direction and script. We wish to rewind time just to make sure Shankranna was alive now in 2018.
@yallappareddy92912 жыл бұрын
0
@SriramSrinivasan17102 жыл бұрын
There is no parallel to Shankaranna. Gone so soon. I still feel he is around and he is very much there. Miss you Karate King. What an artist he was.
@sandeepneralagunte54234 жыл бұрын
CBI shankar En movie guru agina kala andare1989 hamsalekha avra music and BGM wow Shankranna living legend.
@Sdeepak24-z2o9 ай бұрын
ಯಾರೆಲ್ಲ 2024 ರಲ್ಲಿ ನೋಡತಾ ಇದ್ದೀರಾ?
@bestofbarath2 жыл бұрын
ಶಂಕರಣ್ಣ ಇದ್ದಿದ್ದರೆ ಇವತ್ತು ಕನ್ನಡ ಚಿತ್ರರಂಗ ಬಾಲಿವುಡ್ ಮೀರಿ ಬೇಳೆದು ನಿಂತ್ತಿರುತ್ತಿತ್ತು
@vinayakbadiger44153 жыл бұрын
ಶಂಕರ್ ಅಣ್ಣನ ಫ್ಯಾನ್ಸ್ ನಾವು
@shivrajpatil15265 жыл бұрын
Those who dislike never love movies and acting Shankarnag sir is real actor in India I love sir I proud to say he is from karnataka and he is my real hero my life
@pavanacharya42042 жыл бұрын
Legend 😍❤️ still watching 2022
@somanna.skarur30622 жыл бұрын
.y
@somanna.skarur30622 жыл бұрын
🙏🙏
@somanna.skarur30622 жыл бұрын
🙏🙏
@somanna.skarur30622 жыл бұрын
🙏
@shivannatheerthappa2962 жыл бұрын
ಡವನಲುಡುಬೆಕು
@ShivashankarMagajiАй бұрын
*ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ❤️❤️ಶಂಕರ್‌ನಾಗ್❤️❤️ ಅಭಿನಯದ ಚಿತ್ರಗಳು* *1) ಒಂದಾನೊಂದು ಕಾಲದಲ್ಲಿ - ೧೯೭೮* *2) ಸೀತಾ ರಾಮು - ೧೯೭೯* *3) ಐ ಲವ್ ಯೂ - ೧೯೭೯* *4) ಪ್ರೀತಿ ಮಾಡು ತಮಾಷೆ ನೋಡು - ೧೯೭೯* *5) ಮಧುಚಂದ್ರ - ೧೯೭೯* *6) ಮಿಂಚಿನ ಓಟ - ೧೯೮೦* *7) ಆಟೋರಾಜ - ೧೯೮೦* *8) ಮೂಗನ ಸೇಡು - ೧೯೮೦* *9) ಹದ್ದಿನ ಕಣ್ಣು - ೧೯೮೦* *10) ಒಂದು ಹೆಣ್ಣು ಆರು ಕಣ್ಣು - ೧೯೮೦* *11) ಆರದ ಗಾಯ - ೧೯೮೦* *12) ರುಸ್ತುಮ್ ಜೋಡಿ - ೧೯೮೦* *13) ಜನ್ಮ ಜನ್ಮದ ಅನುಬಂಧ - ೧೯೮೦* *14) ತಾಯಿಯ ಮಡಿಲಲ್ಲಿ - ೧೯೮೧* *15) ಕುಲಪುತ್ರ - ೧೯೮೧* *16) ಹಣಬಲವೋ ಜನಬಲವೋ - ೧೯೮೧* *17) ಗೀತಾ - ೧೯೮೧* *18) ದೇವರ ಆಟ - ೧೯೮೧* *19) ಭರ್ಜರಿ ಬೇಟೆ - ೧೯೮೧* *20) ಮುನಿಯನ ಮಾದರಿ - ೧೯೮೧* *22) ಜೀವಕ್ಕೆ ಜೀವ - ೧೯೮೧* *22) ಅರ್ಚನ - ೧೯೮೨* *23) ಬೆಂಕಿ ಚೆಂಡು - ೧೯೮೨* *24) ಕಾರ್ಮಿಕ ಕಳ್ಳನಲ್ಲ - ೧೯೮೨* *25) ನ್ಯಾಯ ಎಲ್ಲಿದೆ - ೧೯೮೨* *26) ಧರ್ಮ ದಾರಿ ತಪ್ಪಿತು - ೧೯೮೨* *27) ಗೆದ್ದಮಗ - ೧೯೮೩* *28) ನ್ಯಾಯ ಗೆದ್ದಿತು - ೧೯೮೩* *29) ಚಂಡಿ ಚಾಮುಂಡಿ - ೧೯೮೩* *30) ಕೆರಳಿದ ಹೆಣ್ಣು - ೧೯೮೩* *31) ಸ್ವರ್ಗದಲ್ಲಿ ಮದುವೆ - ೧೯೮೩* *32) ಆಕ್ರೋಶ - ೧೯೮೩* *33) ನೋಡಿ ಸ್ವಾಮಿ ನಾವಿರೋದು ಹೀಗೆ - ೧೯೮೩* *34) ನಗಬೇಕಮ್ಮ ನಗಬೇಕು - ೧೯೮೪* *35) ರಕ್ತ ತಿಲಕ - ೧೯೮೪* *36) ತಾಳಿಯ ಭಾಗ್ಯ - ೧೯೮೪* *37) ಬೆಂಕಿ ಬಿರುಗಾಳಿ - ೧೯೮೪* *38) ಕಾಳಿಂಗ ಸರ್ಪ - ೧೯೮೪* *39) ಇಂದಿನ ಭಾರತ - ೧೯೮೪* *40) ಬೆದರು ಬೊಂಬೆ - ೧೯೮೪* *41) ಶಪಥ - ೧೯೮೪* *42) ಗಂಡು ಭೇರುಂಡ - ೧೯೮೪* *43) ಪವಿತ್ರ ಪ್ರೇಮ - ೧೯೮೪* *44) ಆ್ಯಕ್ಸಿಡೆಂಟ್ - ೧೯೮೪* *45) ಆಶಾಕಿರಣ - ೧೯೮೪* *46) ಮಕ್ಕಳಿರಲವ್ವ ಮನೆತುಂಬ - ೧೯೮೪* *47) ಅಪೂರ್ವ ಸಂಗಮ - ೧೯೮೪* *48) ತಾಯಿ ಕನಸು - ೧೯೮೫* *49) ಪರಮೇಶಿ ಪ್ರೇಮ ಪ್ರಸಂಗ - ೧೯೮೫* *50) ಮಾನವ ದಾನವ - ೧೯೮೫* *51) ಕಿಲಾಡಿ ಅಳಿಯ - ೧೯೮೫* *52) ವಜ್ರಮುಷ್ಠಿ - ೧೯೮೫* *53) ಕರಿನಾಗ - ೧೯೮೫* *54) ತಾಯಿಯೆ ನನ್ನ ದೇವರು - ೧೯೮೬* *55) ನಾ ನಿನ್ನ ಪ್ರೀತಿಸುವೆ - ೧೯೮೬* *56) ಅಗ್ನಿ ಪರೀಕ್ಷೆ - ೧೯೮೬* *57) ರಸ್ತೆ ರಾಜ - ೧೯೮೬* *58) ಸಂಸಾರದ ಗುಟ್ಟು - ೧೯೮೬* *59) ತಾಯಿ - ೧೯೮೭* *60) ಈ ಬಂಧ ಅನುಬಂಧ - ೧೯೮೭* *61) ಹುಲಿ ಹೆಬ್ಬುಲಿ - ೧೯೮೭* *62) ಲಾರಿ ಡ್ರೈವರ್ - ೧೯೮೭* *63) ಅಂತಿಮ ಘಟ್ಟ - ೧೯೮೭* *64) ದಿಗ್ವಿಜಯ - ೧೯೮೭* *65) ಶಕ್ತಿ - ೧೯೮೮* *66) ಸಾಂಗ್ಲಿಯಾನ - ೧೯೮೮* *67) ಧರ್ಮಾತ್ಮ - ೧೯೮೮* *68) ಮಿಥಿಲೆಯ ಸೀತೆಯರು - ೧೯೮೮* *69) ತರ್ಕ - ೧೯೮೯* *70) ಮಹಾಯುದ್ಧ - ೧೯೮೯* *71) ಅಂತಿಂಥ ಗಂಡು ನಾನಲ್ಲ - ೧೯೮೯* *72) ವಾಲ್ ಪೋಸ್ಟರ್ - ೧೯೮೯* *73) ಸಿ.ಬಿ.ಐ ಶಂಕರ್ - ೧೯೮೯* *74) ಇದು ಸಾಧ್ಯ - ೧೯೮೯* *75) ರಾಜ ಸಿಂಹ - ೧೯೮೯* *76) ಜಯಭೇರಿ - ೧೯೮೯* *77) ನರಸಿಂಹ - ೧೯೮೯* *78) ಎಸ್.ಪಿ.ಸಾಂಗ್ಲಿಯಾನ ೨ - ೧೯೯೦* *79) ರಾಮರಾಜ್ಯದಲ್ಲಿ ರಾಕ್ಷಸರು - ೧೯೯೦* *80) ಮಹೇಶ್ವರ - ೧೯೯೦* *81) ತ್ರಿನೇತ್ರ - ೧೯೯೦* *82) ಆವೇಶ - ೧೯೯೦* *83) ಹೊಸ ಜೀವನ - ೧೯೯೦* *84) ಹಳ್ಳಿಯ ಸುರಾಸುರರು - ೧೯೯೦* *85) ಭಲೇ ಚತುರ - ೧೯೯೦* *86) ಆಟ ಬೊಂಬಾಟ - ೧೯೯೦* *87) ನಿಗೂಢ ರಹಸ್ಯ - ೧೯೯೦* *88) ನಕ್ಕಳಾ ರಾಜಕುಮಾರಿ - ೧೯೯೧* *89) ಪುಂಡಪ್ರಚಂಡ - ೧೯೯೧* *90) ಸುಂದರಕಾಂಡ - ೧೯೯೧* *91) ನಾಗಿಣಿ - ೧೯೯೧* *92) ಪ್ರಾಣ ಸ್ನೇಹಿತ - ೧೯೯೩* *93) ಸರ್ವಸಾಕ್ಷಿ (ಮರಾಠಿ) - ೧೯೭೮* *94) ಉತ್ಸವ್ (ಹಿಂದಿ) - ೧೯೮೪*
@Rmn0420Ай бұрын
ಉತ್ತರ ಕರ್ನಾಟಕ ಕನ್ನಡ ಶೈಲಿ ಮಂಗಳೂರು ಕನ್ನಡ ಶೈಲಿ ಬೆಂಗಳೂರು ಮೈಸೂರು ಕನ್ನಡ ಶೈಲಿ ಎಲ್ಲ ಭಾಷಾ ವೈವಿಧ್ಯತೆಗೆ ಪ್ರಾಮುಖ್ಯತೆ ನೀಡಿದ ಚಲನಚಿತ್ರ ಶಂಕರನಾಗ್ ಸರ್
@harishjg18194 жыл бұрын
Director Nanjundappa sir , Shankar sir and Hamsa sir super combination if Shankar sir is alive now kannada industry will be top on table . Still y can't all the Shankar sir movie remake in southern movie also Doddanna sir acting super guru . Love u all sirs ❤️❤️❤️
@vardhamanpatil43236 жыл бұрын
i m liveing in maharastra but i love super director shankarnag sir ferever in our heart
@vinaykumar-wv2eo4 жыл бұрын
Vajramuni sir Benkii acting 🔥🔥🔥
@vinayakrbhat8057 Жыл бұрын
Superb quality film even after so many years it's really nice to see this movie Shankar nag sir great actor superb performance as cbi Shankar ಹಂಸಲೇಖ sir music magic he is a super music director
@nmurthymurthy90113 жыл бұрын
Intaha hit films kottantaha directer ge tumbu hrudaya danyavaadagalu......
@rashmimaaya56637 жыл бұрын
a great human. great loss to India a proud son of india. we miss u Shankar sir.
@manjunatharehalli66266 жыл бұрын
666
@soman14325 жыл бұрын
Soma
@jatinteju41733 жыл бұрын
En film madirodu .. super evaglu hakidre 100 days hodithe
@ಹರ್ಷಿತ್ಗೌಡ4 жыл бұрын
ಅಧ್ಬುತವಾದ ನಟನೆ ಶಂಕರಣ್ಣ...ಬೆಂಕಿ ಸಿನಿಮ...
@sangutotiger6703 жыл бұрын
ಏನ್ song idhave...ಗುರು ಈ ಫಿಲ್ಮ್ ನಲ್ಲಿ ....love you ❤️
@rammanaguli39962 жыл бұрын
Apurva sangam all time evergreen blockbluster film..talk to no more word that film rajann+shankrann👌👌