ಶಂಕರನಾಗ್ ಸಿನಿಮಾ ನೋಡ್ತಾ ಇದ್ರೆ. ಅವರು ನಿಜಕ್ಕೂ ಸತ್ತಿಲ್ಲ ಅನ್ಸುತ್ತೆ. ಲವ್ ಯು ಸಾಂಗ್. ಕನ್ನಡದಲ್ಲಿ ನಿಮ್ಮ ತರ ಹೀರೋಗಳು ಯಾರು ಬರಲ್ಲ ಸರ್ 💛❤️🔥
@ShabanaB-bb6qy3 күн бұрын
Vißpp0 0
@swamy.psomavarapeteswamy67723 жыл бұрын
ನಿಜ ಹೇಳಬೇಕೆಂದರೆ ಇಂತಹ ಮುವಿ ಇನ್ನು ಮುಂದೆ ಬರಲ್ಲ ಸಾಹಿತ್ಯ-ಸಂಗೀತ ಹಂಸಲೇಖ ಅವರಿಗೆ ಧನ್ಯವಾದಗಳು ಕರಾಟೆ ಕಿಂಗ್ ಶಂಕರ್ ನಾಗ್ ಆಕ್ಟಿಂಗ್ ಸೂಪರ್
@daali86474 жыл бұрын
6.1k ಜನರು dislike ಮಾಡಿದರೆ ಆ ಮಂಗ್ಯಾ ಸೂ.. ಮಕ್ಲಿಗೆ ಇನ್ನು ಎಂತ ಫಿಲಂ ನೋಡೋ ಆಸೆ ಇದೇನೋ... kannada industry one and only legend ಆಟೋರಾಜ ಶಂಕ್ರಣ್ಣ 🙏🙏🙏for ever 💛❤️ಜೈ ಕನ್ನಡ 🙏
@mallappapujaari Жыл бұрын
P
@sharathkumar8486 Жыл бұрын
❤️🙏
@prashanthkuliyoor3594 Жыл бұрын
Dislike madidavaru ಸೂಳೆಗೆ ಹುಟ್ಟಿದವರು ತೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ.ದಂ ಇದ್ರೆ ethara 1 movie ಮಾಡು ನೋಡುವ
@prashanthkuliyoor3594 Жыл бұрын
ನಿಮಗೆ ಈಗಿನ ಕಾಲದ kachada ಸ್ಟೋರಿ ellada ಫಿಲ್ಮ್ esta Alva ಅದಕ್ಕೆ ತಲೆ ಬುಡ 2 ಇರಲ್ಲ. ಡಬ್ಬ ಫಿಲ್ಮ್
@madhummm1992 Жыл бұрын
@@mallappapujaari😢😮😊😅😊😊,0😂😢😮
@mantelingaswamy17532 ай бұрын
ಬಾಸ್ ಹುಟ್ಟುಹಬ್ಬದದಿನ ಯಾರ್ಯಾರು ನೋಡ್ತಿದ್ದೀರಾ 2024
@hanavadi2 жыл бұрын
ವಾವ್!!! ಏನ್ ಡೈಲಾಗ್ ಬರ್ದಿದಾರಪ್ಪಾ ಕು||ನಾಗಭೂಷಣ್ ಸಾಹೇಬ್ರು..../ ಅದ್ಭುತ ....೩೦ ವರ್ಷಗಳಿಂದಲೂ ನಿರಂತರ ಕೇಳ್ಕೊಂಡ್ ಬಂದ್ವಿ ಸೂಪರ್
@narasimhamurthy.v91603 жыл бұрын
ಇವತ್ತು ಶಂಕ್ರಣ್ಣ ಏನಾದ್ರೂ ಬದುಕಿದರೆ ನಮ್ಮ ಕನ್ನಡ ಇಂಡಸ್ಟ್ರಿ ನಂಬರ್ 1 ಸ್ಥಾನದಲ್ಲಿ ಇರುತಿತ್ತು. ಮಿಸ್ ಯು ಶಂಕ್ರಣ್ಣ.
@venkateshs33352 жыл бұрын
!!VP đ dads 5444r43eg or not?
@allasabguddadamani27492 жыл бұрын
Th
@ravisampannavar80112 жыл бұрын
@@allasabguddadamani2749 v
@PrashanthGowda-lz3zw9 ай бұрын
Shankranna iddage buddi kalideiro Jana ivattu kalitara sir vote for note😂😂😂
@jyothijyothij56884 ай бұрын
5@@ravisampannavar8011
@sathishasathi70732 жыл бұрын
ಶಂಕರ್ ನಾಗ್ ಮೂವಿ ಅಂದ್ರೆ ತುಂಬಾ ಇಷ್ಟ ಅದ್ರಲ್ಲೂ ಪೊಲೀಸ್ ಇನ್ನ ಸೂಪರ್ ಹೀರೋ ನಮ್ಮ ಕರಾಟೆ ಕಿಂಗ್ ಶಂಕರ್ ನಾಗ್
@annappakc15292 жыл бұрын
ಸಿನಿಮಾ ಲೋಕಕ್ಕೆ ಪೊಲೀಸ್ ಇಲಾಖೆಯನ್ನು ಪರಿಚಯಿಸಿದ್ದು ನಮ್ಮ ಶಂಕರನಾಗ್ ರವರು ಆಗ್ಲೇ a ಇಲಾಖೆ ಗೆ ಸಮಾಜದಲ್ಲಿ ಗೌರವ ಹೆಚ್ಚಾಗಿದ್ದು
@ShivashankarMagaji4 жыл бұрын
*ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ❤️❤️ಶಂಕರ್‌ನಾಗ್❤️❤️ ಅಭಿನಯದ ಚಿತ್ರಗಳು* *1) ಒಂದಾನೊಂದು ಕಾಲದಲ್ಲಿ - 1978* *2) ಸೀತಾ ರಾಮು - 1979* *3) ಐ ಲವ್ ಯೂ - 1979* *4) ಪ್ರೀತಿ ಮಾಡು ತಮಾಷೆ ನೋಡು - 1979* *5) ಮಧುಚಂದ್ರ - 1979* *6) ಮಿಂಚಿನ ಓಟ - 1980* *7) ಆಟೋರಾಜ - 1980* *8) ಮೂಗನ ಸೇಡು - 1980* *9) ಹದ್ದಿನ ಕಣ್ಣು - 1980* *10) ಒಂದು ಹೆಣ್ಣು ಆರು ಕಣ್ಣು - 1980* *11) ಆರದ ಗಾಯ - 1980* *12) ರುಸ್ತುಮ್ ಜೋಡಿ - 1980* *13) ಜನ್ಮ ಜನ್ಮದ ಅನುಬಂಧ - 1980* *14) ತಾಯಿಯ ಮಡಿಲಲ್ಲಿ - 1981* *15) ಕುಲಪುತ್ರ - 1981* *16) ಹಣಬಲವೋ ಜನಬಲವೋ - 1981* *17) ಗೀತಾ - 1981* *18) ದೇವರ ಆಟ - 1981* *19) ಭರ್ಜರಿ ಬೇಟೆ - 1981* *20) ಮುನಿಯನ ಮಾದರಿ - 1981* *21) ಜೀವಕ್ಕೆ ಜೀವ - 1981* *22) ಅರ್ಚನ - 1982* *23) ಬೆಂಕಿ ಚೆಂಡು - 1982* *24) ಕಾರ್ಮಿಕ ಕಳ್ಳನಲ್ಲ - 1982* *25) ನ್ಯಾಯ ಎಲ್ಲಿದೆ - 1982* *26) ಧರ್ಮ ದಾರಿ ತಪ್ಪಿತು - 1982* *27) ಗೆದ್ದಮಗ - 1983* *28) ನ್ಯಾಯ ಗೆದ್ದಿತು - 1983* *29) ಚಂಡಿ ಚಾಮುಂಡಿ - 1983* *30) ಕೆರಳಿದ ಹೆಣ್ಣು - 1983* *31) ಸ್ವರ್ಗದಲ್ಲಿ ಮದುವೆ - 1983* *32) ಆಕ್ರೋಶ - 1983* *33) ನೋಡಿ ಸ್ವಾಮಿ ನಾವಿರೋದು ಹೀಗೆ - 1983* *34) ನಗಬೇಕಮ್ಮ ನಗಬೇಕು - 1984* *35) ರಕ್ತ ತಿಲಕ - 1984* *36) ತಾಳಿಯ ಭಾಗ್ಯ - 1984* *37) ಬೆಂಕಿ ಬಿರುಗಾಳಿ - 1984* *38) ಕಾಳಿಂಗ ಸರ್ಪ - 1984* *39) ಇಂದಿನ ಭಾರತ - 1984* *40) ಬೆದರು ಬೊಂಬೆ - 1984* *41) ಶಪಥ - 1984* *42) ಗಂಡು ಭೇರುಂಡ - 1984* *43) ಪವಿತ್ರ ಪ್ರೇಮ - 1984* *44) ಆ್ಯಕ್ಸಿಡೆಂಟ್ - 1984* *45) ಆಶಾಕಿರಣ - 1984* *46) ಮಕ್ಕಳಿರಲವ್ವ ಮನೆತುಂಬ - 1984* *47) ಅಪೂರ್ವ ಸಂಗಮ - 1984* *48) ತಾಯಿ ಕನಸು - 1985* *49) ಪರಮೇಶಿ ಪ್ರೇಮ ಪ್ರಸಂಗ - 1985* *50) ಮಾನವ ದಾನವ - 1985* *51) ಕಿಲಾಡಿ ಅಳಿಯ - 1985* *52) ವಜ್ರಮುಷ್ಠಿ - 1985* *53) ಕರಿನಾಗ - 1985* *54) ತಾಯಿಯೆ ನನ್ನ ದೇವರು - 1986* *55) ನಾ ನಿನ್ನ ಪ್ರೀತಿಸುವೆ - 1986* *56) ಅಗ್ನಿ ಪರೀಕ್ಷೆ - 1986* *57) ರಸ್ತೆ ರಾಜ - 1986* *58) ಸಂಸಾರದ ಗುಟ್ಟು - 1986* *59) ತಾಯಿ - 1987* *60) ಈ ಬಂಧ ಅನುಬಂಧ - 1987* *61) ಹುಲಿ ಹೆಬ್ಬುಲಿ - 1987* *62) ಲಾರಿ ಡ್ರೈವರ್ - 1987* *63) ಅಂತಿಮ ಘಟ್ಟ - 1987* *64) ದಿಗ್ವಿಜಯ - 1987* *65) ಶಕ್ತಿ - 1987* *66) ಸಾಂಗ್ಲಿಯಾನ - 1988* *67) ಧರ್ಮಾತ್ಮ - 1988* *68) ಮಿಥಿಲೆಯ ಸೀತೆಯರು - 1988* *69) ತರ್ಕ - 1989* *70) ಮಹಾಯುದ್ಧ - 1989* *71) ಅಂತಿಂಥ ಗಂಡು ನಾನಲ್ಲ - 1989* *72) ವಾಲ್ ಪೋಸ್ಟರ್ - 1989* *73) ಸಿ.ಬಿ.ಐ ಶಂಕರ್ - 1989* *74) ಇದು ಸಾಧ್ಯ - 1989* *75) ರಾಜ ಸಿಂಹ - 1989* *76) ಜಯಭೇರಿ - 1989* *77) ನರಸಿಂಹ - 1989* *78) ಎಸ್.ಪಿ.ಸಾಂಗ್ಲಿಯಾನ ೨ - 1990* *79) ರಾಮರಾಜ್ಯದಲ್ಲಿ ರಾಕ್ಷಸರು - 1990* *80) ಮಹೇಶ್ವರ - 1990* *81) ತ್ರಿನೇತ್ರ - 1990* *82) ಆವೇಶ - 1990* *83) ಹೊಸ ಜೀವನ - 1990* *84) ಹಳ್ಳಿಯ ಸುರಾಸುರರು - 1990* *85) ಭಲೇ ಚತುರ - 1990* *86) ಆಟ ಬೊಂಬಾಟ - 1990* *87) ನಿಗೂಢ ರಹಸ್ಯ - 1990* *88) ನಕ್ಕಳಾ ರಾಜಕುಮಾರಿ - 1991* *89) ಪುಂಡಪ್ರಚಂಡ - 1991* *90) ಸುಂದರಕಾಂಡ - 1991* *91) ನಾಗಿಣಿ - 1991* *92) ಪ್ರಾಣ ಸ್ನೇಹಿತ - 1993* *93) ಸರ್ವಸಾಕ್ಷಿ (ಮರಾಠಿ) - 1978* *94) ಉತ್ಸವ್ (ಹಿಂದಿ) - 1984*
@pujahallikerihallikeri40244 жыл бұрын
I I'm
@sangeethat32512 жыл бұрын
Atoraja
@sangeethat32512 жыл бұрын
The day
@nayanacsngowda75472 жыл бұрын
Edke we're not ee
@RaviRavi-wr1sm2 жыл бұрын
X
@NaveenKumar-cc1cw3 жыл бұрын
ಸತ್ತ ಮೇಲೆ ಮಲಗೋದು ಇದ್ದೇ ಇದೆ ಎದ್ದಿದ್ದಾಗ ಏನಾದ್ರೂ ಸಾಧಿಸು......❤️
@darshanbodarshanbo64163 жыл бұрын
ಶಂಕರನಾಗ್ ಅಭಿಮಾನಿ ಯಾಗಿದರೆ ಒಂದು ಲೈಕ್ ಮಾಡಿ
@MahadevaMahadeva-iw7rd7 ай бұрын
😊
@sadashivasada86666 жыл бұрын
ಶಂಕರನಾಗ್ ಒಬ್ಬ ಅದ್ಭುತ ಕಲಾವಿದ ಜೊತೆಗೇ ಅವರು ನಮ್ಮ ಕನ್ನಡದ ವರ ...ನಾನು ಅವರ್ ಬಿಗ್ ಫ್ಯಾನ್.......
@BabuBabu-xq2wy4 жыл бұрын
GREAT
@rajvijay41083 жыл бұрын
ಈಗಿನ ಚಿತ್ರಗಳನ್ನ ನೋಡೋಕೆ ಆಗೋಲ್ಲ.. ಆಗಿನ ಸಂಭಾಷಣೆ .... ದೃಶ್ಯ ವೈಭವ ಅಧ್ಬುತ
@deepthishetty78593 жыл бұрын
10 ಮಿಲಿಯನ್ ವೀಕ್ಷಣೆ ಪಡೆದ ಸಾಂಗ್ಲಿಯಾನ ಚಿತ್ರಕ್ಕೆ ಅಭಿನಂದನೆಗಳು 😭❤❤❤ ಶಂಕರ್ ನಾಗ್ ರಿಯಲ್ ಕಿಂಗ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗ್ಲಿ ಸರ್ 😭😭😭❤ಕರ್ನಾಟಕದ ಜನತೆ ನಿಮ್ಮನ್ನ ಯಾವಾಗಲು ಹೃದಯದಲ್ಲಿ ಇಟ್ಕೊಂಡಿರ್ತಾರೆ ❤
@anustanvedant65452 жыл бұрын
ಉದ್ t
@bhanuprakasha94042 жыл бұрын
Howdu
@ravirathod61782 жыл бұрын
See j cat cb
@pramodpramod95092 жыл бұрын
@@anustanvedant6545 .
@deepthishetty78593 жыл бұрын
ಈ ತರ ಯಾರು ಪೊಲೀಸ್ character ಮಾಡಿಲ್ಲ ಕನ್ನಡ movie ಲಿ ❤Really superb acting😭❤ ಇವತ್ತಿಗೆ 31 ವರ್ಷ ಆಯ್ತು ಶಂಕರ್ ನಾಗ್ ಸರ್ ನಮ್ಮನ್ನು ಆಗಲಿ 😭❤❤❤❤😘😍 You'll be always remembered by Kannadiga's ❤We love you sooo much ❤Words are not enough to explain about your achievements 😭❤Inspiration for us❤LOVE YOU SIR❤
@sandalwoodcircle17803 жыл бұрын
Love you Deepthi shetty.. Am also a big fan of Shankaranna
@manursy61573 жыл бұрын
ಮತ್ತೆ ಹುಟ್ಟಿ ಬನ್ನಿ ದೇವ್ರೆ 🙏😭😭
@ಕನ್ನಡಸಾಹಿತ್ಯ4 жыл бұрын
ನಿಮ್ಮಂತಹ ಅದ್ಭುತ ಕಲಾವಿದನನ್ನ ಕಳೆದುಕೊಂಡ ನಾವೇ ನತದೃಷ್ಟರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್.
@sethurao80903 жыл бұрын
/
@shivanashivana65923 жыл бұрын
No lo
@maheshmahesh-mx8sg3 жыл бұрын
Pppp
@krishnakrshnakrishna27173 жыл бұрын
@@sethurao8090 1qg
@pradeepgajbharehkd7583 жыл бұрын
ಮರೆಯಲಾಗದ ಕರ್ನಾಟಕ ಮಾಣಿಕ್ ನೀವ್ sir . ನೀವ ಇದ್ದರೆ ನಮ್ಮ ಕರ್ನಾಟಕ 100% ಸಿಗಪೂರ್ ಇರತಿತು sir miss u ದೇವರಿಗೆ ವಲೇವರು ಅನಾದ್ರೆ ಭಾರಾ ಕೆಟ್ಟ ವರು ಅಂದ್ರೆ
@heremathaswamicm84303 жыл бұрын
ಶಂಕರನಾಗ್ ಅಭಿಮಾನಿ ಯಾಗಿ ಹೇಳುವದಾದರೆ ನಾವು ಆವರನ ತುಂಬಾ miss ಮಾಡುಕೊಂಡಿವಿ ಅನಿಸುತ್ತೆ ಅವರಂತೆ ಮತ್ತೆ ಯಾರು ಹುಟ್ಟಲ ಅವರೇ ಮತ್ತೆ ಹುಟ್ಟಿ ಬರಬೇಕು miss u karate king
@SharathKumar-ju9ly8 ай бұрын
2024ರಲ್ಲಿ ಯಾರು ಈ ಮೂವಿ ನೋಡ್ತಾ ಇದ್ದೀರಾ ಲೈಕ್ ಮಾಡಿ 😭😭😭
@nandinikattigehallimatad9737 Жыл бұрын
ಈ ಮಣ್ಣಿನ ಋಣ ತೀರಿಸೋವರೆಗೆ ನಾನ್ ಸಾಯೋಲ್ಲ ಸರ್,,,😢😢 wat a versatile actor...legend for a reason..🙏🙏❤❤
@RajaRaja-ny3zn5 жыл бұрын
ಶಂಕ್ರಣ್ಣ ನಾನು ನಿಮ್ಮ ಅಭಿಮಾನಿ ಆಗಿ ಬರಿ ಈ ಜನ್ಮ ಅಲ್ಲ ನೂರು ಜನ್ಮ ಹುಟ್ಟಿದ್ರು ಪಕ್ಕ ಅಭಿಮಾನಿ ಆಗಿ ಇರ್ತಿನೀ ಇವತ್ತು ನಿವೆನಾದ್ರು ಬದ್ಕಿದಿದ್ರೆ ನಮ್ಮ ಕನ್ನಡ ಸಿನಿಮಾ ಜೊತೆಗೆ ಇಡೀ ಪ್ರಪಂಚದಲ್ಲೆ ಶಂಕ್ರಣ್ಣ ನಮ್ಮ ಪಾಲಿಗೆ ದೇವ್ರು ಅಂತ ಪೂಜೆ ಮಾಡೋರು ನಿಮ್ ಮೈಂಡ್ ಇದ್ದಂಗೆ ನಮ್ ಕನ್ನಡ ಇಂಡ್ರಸ್ಟೀಲಿ ಯಾರಿಗು ಇರ್ಲಿಲ್ಲ ಬಿಡಿ ಜೈ ಶಂಕ್ರಣ್ಣ
@manjuhabib7764 жыл бұрын
1000%
@likithalikitha4844 жыл бұрын
ನಿಜ 100%ಅಲ್ಲ ಇನ್ನು ಜಾಸ್ತಿ ಲೆಕ್ಕನೆ ಇಲ್ಲ ಬಿಡಿ .. ಸೂಪರ್ ನಮ್ಮ ಅಣ್ಣ
@ravalappamadappagaudr59094 жыл бұрын
Super movie 🙏🙏
@srinivass27494 жыл бұрын
@@manjuhabib776 Ji
@manjuhabib7764 жыл бұрын
@@srinivass2749 oh
@madhavanandmali11502 жыл бұрын
💛❤️💐💐ಕನ್ನಡಿಗರ ಹೆಮ್ಮೆ ನಮ್ಮ ಶಂಕರನಾಗ್ ಅವರ 1ನಂಬರ ಮೂವಿ 💐💐🔥🔥
@VinayKumar-qy4wc5 жыл бұрын
ಅದ್ಬುತವಾದ ಸಿನಿಮಾ ಪೊಲೀಸರು ನೋಡಿ ಕಲಿಯುವುದು ಸಾಕಷ್ಟು ಇದೆ
@praveenstudent59484 жыл бұрын
Super
@manjunathsinghnath46454 жыл бұрын
nodi kali beka agidu tumba ede avara nagu muka nodidre tumba kushi mate aste novu avaru ella anodu nenapisikoloku tumba kasta agute🌹🙏🙏
@biyrkrishnegowdakrishnegow94943 жыл бұрын
@@manjunathsinghnath4645 up
@mallupatil81422 жыл бұрын
ಶಂಕರನಾಗ್ ಸರ್, ಸುನಿಲ್ ಸರ್ ಸಿನಿಮಾ ನೋಡಿದಾಗ ಕಣ್ಣಿಲ್ಲಿ ನೀರು ಬರುತ್ತೆ
@malleshnayak29984 жыл бұрын
ಕರಾಟೆ ಕಿಂಗ್ ನಮ್ಮ ಶಂಕ್ರಣ್ಣನಿಗೆ ಕೋಟಿ ಕೋಟಿ ನಮನಗಳು ಸೂಪ್ಪರ್ ಮೂವಿ 🙏
@manursy61573 жыл бұрын
ಮರೆಯಲು ಸಾಧ್ಯವೇ ಇಲ್ಲದ ವ್ಯಕ್ತಿತ್ವ ಶಂಕರ್ ನಾಗ್ ಬಾಸ್ ❤️❤️👑
@siddappahaddennavar59374 жыл бұрын
Really Miss you ಶಂಕ್ರಣ್ಣ ನಿಮ್ಮಂತ ನಟ ನಮಗೆ ಮತ್ತೆ ಸಿಗಲ್ಲ ಭವ್ಯ ಮೇಡಂ ಮತ್ತು ನಿವು ಸುಪರ್ ಜೊಡಿ ತುಂಬಾ ಮಿಸ್ ಮಾಡ್ಕೊಂತಿದೆ ಕರ್ನಾಟಕ
@seenargowda99123 жыл бұрын
ನಿಮ್ಮ ಅಭಿನಯ ನನಗೆ ತುಂಬಾನೇ ಇಷ್ಟಾ ಶಕ್ರಣ್ಣ
@ಸಂಗಮೇಶಪಾಟೀಲ3 жыл бұрын
ಕನಾ೯ಟಕ ಮಿಸ್ ಮಾಡಿಕೋಂಡ ಏಕೈಕ... ಪವರ್ ಸ್ಟಾರ್⭐🌟🌟 ನಟ ಶಂಕರನಾಗ್ 👏👏❤❤🙏🙏
@darshudarshu6932 жыл бұрын
8
@roopakengalroopakengal79504 жыл бұрын
ಕರಾಟೆ ಕಿಂಗ್ ಅಭಿಮಾನಿಗಳು ಲೈಕ್ ಮಾಡಿ 👌👌👌
@hanamanthvalmiki22964 жыл бұрын
Hi
@santhupnaik58763 жыл бұрын
Love
@manuprasad5433 жыл бұрын
👌👌👌👌👌👌👌🙏🏻🙏🏻
@rudragoudamajigoudra83193 жыл бұрын
K , 😀4km
@RaviKumar-hx3hm5 жыл бұрын
ಕನ್ನಡ industry ಗೇ ಬೇಜನ್ ಜನ hero ಗಳು ಬರ್ಥರೆ ಹೋಗ್ತಾರೆ ಆದ್ರೆ ನಾನು ಮಾತ್ರ ಪಕ್ಕ.... ಶಂಕ್ರಣ್ಣ ಅಭಿಮಾನಿನೆ
@RaviKumar-hx3hm4 жыл бұрын
ಗತ್ತು ಅಂದ್ರೆ ನಮ್ boss ಗತ್ತೆ
@noorahamad71674 жыл бұрын
Not sure if I can make it work for you if
@radharadha5644 жыл бұрын
Navu aste sir
@appuachalere79843 жыл бұрын
24te65gf
@ramakrishnappat72833 жыл бұрын
B
@amareshpampapathi5043 жыл бұрын
ಎಂದೆಂದಿಗೂ ಮರೆಯಲಾರದ ಅದ್ಭುತ ಚಲನ ಚಿತ್ರ ಶಂಕರ್ ನಾಗ್ ಸರ್ ನಿಮ್ಮ ನಟನೆ ಸೂಪರ್ ❤️❤️❤️❤️❤️🔥🔥🙏
@chandrachandra7043 жыл бұрын
ಅಕಾಶ
@yallappakarakannanavara87423 жыл бұрын
❤❤🙏🙏🙏
@sarathakumar96492 жыл бұрын
2022 /11/18 ಯಾರು ಥೇಟರಲ್ಲಿ ಎಸ್ಪಿ ಸಾಂಗ್ಲಿಯಾನ 2 ನಾ ನೋಡ್ತಾ ಇದ್ದೀರಾ ಲೈಕ್ ಮಾಡಿ ನಾನು ನೋಡ್ತೀನಿ
@Hema-yv3et3 жыл бұрын
ಕರಾಟೆ ಕಿಂಗ್ ಶಂಕರ್ನಾಗ್ ಆಕ್ಟಿಂಗ್ ಸೂಪರ್ ಅಂಡ್ ಫಿಲ್ಮ್ ಸೂಪರ್💛💚👌
@deadlyzone97223 жыл бұрын
Part 1 elli sigabhaudu??
@rameshamulya38384 жыл бұрын
ಪೊಲೀಸ್ ಅಂದರೆ ಈಗೆ ಇರಬೇಕು ಶಂಕರ್ ನಾಗ್ ಸರ್ ಇರ್ಬೇಕಿತ್ತು i miss you sir......
@hrathiksheregar48815 жыл бұрын
MISS YOU SIR 😢😢😢😢😢😢😢😢😢😢😢😢😢😢😢😢🙏🙏🙏🙏🙏🙏🙏LOVE YOU ❤❤❤❤❤ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬನ್ನಿ 🙏❤
@manuprasad5433 жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ravivr6362 жыл бұрын
@@manuprasad543 No
@anilkumarc75955 жыл бұрын
ಕರಾಟೆ ಕಿಂಗ್ ಶಂಕರ್ ಸರ್ ಅದ್ಭುತ ಚಲನಚಿತ್ರ ನೀಡಿದ್ದಕ್ಕೆ ಧನ್ಯವಾದಗಳು
@BabuBabu-xq2wy4 жыл бұрын
Thanks
@praveennp4108Ай бұрын
1:02:14 ಈ ಬಿ ಜಿ ಎಂ..! 😍🎉💥💥🔥🔥🔥
@nagarajmahar.......65033 жыл бұрын
Super ಕರಾಟೆ ಕಿಂಗ್ ಶಂಕರ್ ನಾಗ್ that is ಸಾಂಗ್ಲಿಯಾನ 👌👌
@pratikkannadigabelagavi67603 жыл бұрын
ಮರಳಿ ಬಾ ಪ್ರೀತಿಯ ಶಂಕ್ರಣ್ಣ💛❤️🙏
@yogiraja1040 Жыл бұрын
ಮರಳಿ ಬಾ ಶಂಕರಣ್❤❤❤❤
@charanraj86602 жыл бұрын
ಎಲ್ಲೇ ಇದ್ರೂ ಮತ್ತೆ ಬಂದೇ ಬರುತ್ತಾರೆ 💥❤️ ಶಂಕ್ರಣ್ಣ ❤️❤️❤️
@vasanth93102 жыл бұрын
ನಿಮ್ಮ ನೆನಪುಗಳು ಅಜರಾಮರ ಸರ್❤💫
@ಅಭಿಡಿಬಾಸ್ಡಿಎಸ್ಬಾಸ್2 жыл бұрын
ಕರಾಟೆ ಕಿಂಗ್ ಆಟೇೂರಾಜ ಶಂಕರನಾಗ್ ಅಣ್ಣ ನಟಿಸಿರುವ ಎಸ್.ಪಿ.ಸಾಂಗ್ಲಿಯಾನ ಭಾಗ-2 ಸೂಪರ್ ಮೇಗಾಹಿಟ್ ಮೂವೀಸ್ ಡಿ ಬಾಸ್ ಡಿ ಎಸ್ ಬಾಸ್ ಅಭಿಮಾನಿ ಕಡೆಯಿಂದ ನಮ್ಮ ಪ್ರೀತಿಯ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ಆಟೇೂರಾಜ ಶಂಕ್ರಣ್ಣ ನವರಿಗೆ 68ನೇ ವರ್ಷದ ಹುಟ್ಟುಹಬ್ಬದ ಭರ್ಜರಿ ಶುಭಾಶಯಗಳು ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿ ಬನ್ನಿ ಐ ಮಿಸ್ ಯು ಶಂಕ್ರಣ್ಣ ಬಾಸ್ ಜೈ ಶಂಕ್ರಣ್ಣ ಜೈ ಡಿ ಬಾಸ್ ಜೈ ಡಿ ಎಸ್ ಬಾಸ್ ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಕರ್ನಾಟಕ ಮಾತೇ ಜೈ ಭುವನೇಶ್ವರಿ ತಾಯಿ 09/11/2022 10/11/2022
@whoyouare3862 жыл бұрын
One and only Indian super star genuess 😍😘he is a god gift💓
@deepakkumar-ls6of5 жыл бұрын
2020 ಯಲ್ಲಿ ನೋಡುವವರು ಲೈಕ್ ಮಾಡಿ ನಾನು ಕೂಡ ಶಂಕರ್ ಅಣ್ಣನ ಅಭಿಮಾನಿ, I Miss you sir 😭😭😭 ನಿಮ್ಮ ಅಭಿಮಾನಿಗಳಿಗೆ ನೀವೇ ಸ್ಪೂರ್ತಿ ಸರ್
@jagupoojari4304 жыл бұрын
🍏🎋⛳⛳
@sagarsaagu73404 жыл бұрын
Nannu aste sir
@radhamalagimani4934 жыл бұрын
Iam also
@kurmannakurmanna17554 жыл бұрын
Rajeshwari✔✔✔✔✔😊😊😊😊😊
@maruthimaruthi91844 жыл бұрын
👌🏻👌🏻👌🏻👌🏻
@siddappahaddennavar59374 жыл бұрын
ಅಣ್ಣ ನಿವು ಇದ್ದಿದ್ದರೆ ಕನ್ನಡ ಚಿತ್ರರಂಗ ನಂ ೧ ನೆ ಸ್ಥಾನದಲ್ಲಿ ಇರುತಿತ್ತು really miss you ಅಣ್ಣ
@prashanthk13393 жыл бұрын
Mathomme hutti ba anna
@chrisjenny74833 жыл бұрын
100%.....!
@kantappabevoor30813 жыл бұрын
@@chrisjenny7483 1-rajkumar.2-vishnudada always mind it
@nithinshankar15452 жыл бұрын
@@kantappabevoor3081 if shankarnag was alive in south even rajinikanth name will be second shankarnag would have been top no 1 Superstar in south indian cinema ❤
@kantappabevoor30812 жыл бұрын
@@nithinshankar1545 shankar nag act 90 movies. 45 movies only second hero role. Dr.raj and vishnu.karmik kallanalla kannada movie nodu adaralli tittle name only dada.
@rameshm60693 жыл бұрын
ನಿಮ್ಮನ್ನು 🥰ಮರೆಯಲು ಸಾಧ್ಯವೇ ಇಲ್ಲನಮ್ಮ ಕನ್ನಡ ಇಂಡಸ್ಟ್ರಿಗೆ superhero ಶಂಕ್ರಣ್ಣ superhero I miss you Shankar sir I miss you so muchಮತ್ತೆ ಹುಟ್ಟಿ ಬನ್ನಿ ಶಂಕರ್ ಅಣ್ಣನಿಗೆ ಜೈ🙏
@Arun-naik13222 ай бұрын
🌹🎉ಸಾಂಗ್ಲಿಯಾನ 2 ಪೊಲೀಸ್ ಸಿನಿಮಾ ಕರಾಟೆ ಕಿಂಗ್ ಶಂಕರ್ ನಾಗ್ ಸರ್ ಕರ್ನಾಟಕ ಜನತೆವಿನಂತಿ ತಪ್ಪದೇ ಈ ಸಿನಿಮಾ ನೋಡಿರಿ ನಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್ ಸರ್ ಮರಳಿ ನಮ್ಮ ಕರ್ನಾಟಕಕ್ಕೆ ಹುಟ್ಟಿ ಬರಲಿ ದೇವರನ್ನು ಬೇಡಿಕೊಳ್ಳೋಣ ಎಲ್ಲಾರು 🙏 ಎಸ್ ಪಿ 🎉ಸ್ಸಾಂಗ್ಲಿಯಾನ (2)🙏 ದಿನಾಂಕ 03/11/2024/ ಭಾನುವಾರ / ನಾನು ನೋಡಿದ ದಿನಾಂಕ ಸಿನಿಮಾ ತುಂಬಾ ಚೆನ್ನಾಗಿದೆ ಸೂಪರ್👌🙏🌹
@raghavendrapv96703 жыл бұрын
1:54:58ಆದರೆ ಎನ್ ಮಾಡೋದು ಸಾಂಗ್ಲಿಯನ ಮತ್ತೆ ಬರಲೇ ಇಲ್ಲ😭😭😭😢😢 ಇದು ಕೊಲೆ ಆಗ್ಗಿದ್ದರೆ ಅವರ ವಂಶ ನೆ ಇರಬರ್ದು😤
@gowthamg50463 жыл бұрын
What a movie really heart ❤️ touching movie superb shankranna🙏🙏🙏 ಮರೆಯಲಾಗದ ಮಾಣಿಕ್ಯ
@SunilRaj-gy4ro7 ай бұрын
Miss You Legend You Are inspiration of So many peoples Thank you Once Again Anna .........❤❤❤
@MBTechKannada5 жыл бұрын
Telugu, Tamils alli evag singam part 1..2..3 police sequel story madtidare.. but Nam shankranna avagle e Tara madidare.. great shankarnag sir..
@rabhishek66855 жыл бұрын
Yes that is a write shankar nag is legendary actor of sandalwood
@govindarajuforestofficergo16715 жыл бұрын
no navar
@kumarkmmi4845 жыл бұрын
gggghf go K JK l GM
@mithunus69535 жыл бұрын
Shankranna was first man to introduce many kind of movies ,no Shankar or rajmouli is equal to namma shankranna
@bandakshariu42514 жыл бұрын
Adu alde ondu muthina kathe yalli modlu samudrada olag shooting madiddu India 1stu evre
@triggergaming34193 жыл бұрын
32.:06 what an entry??..That's my boss Shankranna ❤️❤️❤️❤️
@raghuyk15526 ай бұрын
2024 ರಲ್ಲಿ ನೋಡೋವರೋರಲ್ಲ ಒಂದು ಲೈಕ್ ಮಾಡಿ spr BOSS 🔥🔥
@deepthishetty78593 жыл бұрын
Woww what an acting❤Inspector gattu torsidaare shankar nag sir❤😭Love you and Miss you ❤Forever❤
@manjunathmaahi48434 жыл бұрын
2020 ಕರೋನ effect nan avaga ನೋಡಿದ್ದು ಜೈ ಶಂಕರ ಅಣ್ಣ
@vishnuprasadk26953 жыл бұрын
jfjrjja7aa
@naveenm88975 жыл бұрын
Shankar nag sir ididre our Bangalore would be Singapore very much long back. Miss u Anna
@laxmanpujar7531 Жыл бұрын
Super movie My Boss Shankar sir ❤❤🎉🎉🎉
@shantappamadiwal32082 жыл бұрын
Super Hit Movie Shankar Naag Sir E Bhumi Mele Iddare Yestondu Super Hit Movies Galu Acting Maadta idru Avarannu Kalkondu Kannada Chitra Mandali Anaatvagide I Like you Shankar Naag Sir
@akashtn17244 жыл бұрын
ನಮ್ಮ ಕರ್ನಾಟಕ ದ ಕಿಂಗ್ ಶಂಕರಣ್ಣ
@rock_sharan_crezy4 ай бұрын
Who was waching 2024?
@sachinmandirkar80533 ай бұрын
❤🎉
@dr.jayappa28653 ай бұрын
ಶಂಕರ ಸರ್ ಅಭಿಮಾನಿಯಾದ ನಾನು
@عبدالمجيديوسف-ت4س3 ай бұрын
I am indian
@GurupoojariPoojari2 ай бұрын
😊.@@sachinmandirkar8053
@rcb4331Ай бұрын
Jai shankar nag ❤ sir alwys in my heart 😢
@ravikavadi97183 жыл бұрын
ಮರೆಯದ ಮಾಣಿಕ್ಯ ನಮ್ಮ್ ಶಂಕ್ರನ್ನ ♥️♥️
@bhaskarbhaskar72972 жыл бұрын
A
@ramakrishana19482 жыл бұрын
💖💖🌟ಜೈ ವಿಷ್ಣು ದಾದಾ ✨💖💖💖ಜೈ ಶಂಕರ್ ನಾಗ್ ⭐💖💖
@suryakanthkalloli9149 Жыл бұрын
ಯಾವುದಾದರು ಕೇಸ್ ನಲ್ಲಿ ಗೊಂದಲ ಆದ್ರೆ ನಾನು ಈ ಸಿನೆಮಾ ನೋಡತೀನಿ ಆಗ ಯಾವದರೂ ಐಡಿಯಾ ಬರುತ್ತೆ. ಅಷ್ಟೊಂದು ಪವರ್ ಇರುವ ಸಿನೆಮಾ ಈ ಸಾಂಗ್ಲಿಯಾನ ಸಿನಿಮಾ.
@dhanuysdhanu86192 жыл бұрын
ಶಂಕರ್ ಅಣ್ಣ ಮತ್ತೆ ಹುಟ್ಟಿ ಬರ್ತಾರೆ ಅನ್ನು ನಂಬಿಕೆ ಇದೆ ಬನ್ನಿ ಸರ್..
@thippichinnuchinnu76106 жыл бұрын
ನಿಜವಾದ ಪೊಲಿಸ್ ಎಂದರೆ ಹೀಗೆ ಇರಬೆಕು ನಿಜವಾದ ಸೂಪರ್ ಸ್ಟಾರ್ ಶಂಕರ್ ನಾಗ್ ಸರ್
@hanmantappraj31045 жыл бұрын
L
@ShivaKumar-jp1wv4 жыл бұрын
Hi
@petzzz59004 жыл бұрын
Sangliyana sir is great , I met him in koramanagala in 2018
@shobhabinduuday37684 жыл бұрын
@@ShivaKumar-jp1wv . 。 小,乙
@manjunathhalli19704 жыл бұрын
@@hanmantappraj3104 it it was was riii
@manjunathkanannavar55154 жыл бұрын
shankarnag sir nadiyodralle ondu gattu ide he is fantastic actor and very handsome hero also avru evaga endru iddidre kfi idi india dalle no1 aagirodu 🙏🙏
@maheshwarivenkatraj62073 жыл бұрын
Estondu jana shankrannana fans idaranta tumba kushi aagutte yallargu nanna🙏
@prakashs-wj7lp Жыл бұрын
2023 ರಲ್ಲಿ ಯಾರೆಲ್ಲ ನೋಡಿ e ಸಿನಿಮಾನ
@pavanacharya42045 жыл бұрын
Shankranna ❤️❤️❤️❤️ My inspiration 😘😘
@makthumali33055 жыл бұрын
Real hero of Karnataka miss you saangliyan ( shankarnaag ) my favorite hero😓😓😓😓😓😓😓😓 I am crying for this actor
@BabuBabu-xq2wy4 жыл бұрын
SHANKARANNA
@prashantaitani25252 жыл бұрын
If hogill v Ķķòolĺooooķo99909⁹⁹⁹999⁹⁹⁹
@ಹಿರಿಯನಾಗರೀಕರು3 жыл бұрын
ಸಂಕ್ರಣ್ಣ ಒಂದು ಅದ್ಭುತ ನೆನಪಾದರೆ ಕಣ್ಣಲ್ಲಿ ನೀರು ಬರುತ್ತೆ
@mutapparamapouramutapparam73912 жыл бұрын
ಈ
@PanduPandu-ld3slАй бұрын
ನಂಜುಂಡಪ್ಪ ರವರ ನಿರ್ದೇಶನದ ಕೊನೆಯ ಹಾಗು ಹ್ಯಾಟ್ರಿಕ್ ಗೆಲುವಿನ ಚಿತ್ರ ❤❤❤❤
@nalinak232 жыл бұрын
ಶಂಕರನಾಗ್. ಶಿವರಂಜಿನಿ ಭವ್ಯ. ದೇವರಾಜ್. ಮು. ಮ. ಚಂದ್ರು. ಸುಧೀರ್ acting super
@h.nagrajgouda93144 жыл бұрын
ಮರೆಯಲಾಗದ ಮಾಣಿಕ್ಯ.. ಸೂಪರ್👌 ಸ್ಟಾರ್⭐ ಶಂಕರ್ ನಾಗ್
@Moka1386 жыл бұрын
ಸೂಪರ್ ಸಿನಿಮಾ ಶಂಕರ್ ನಾಗ್ 👌👌
@IndhuIndhu-dd5gj Жыл бұрын
Nama karantaka ratha ❤❤❤❤❤❤
@siddeshkn77254 жыл бұрын
ಸಾಂಗ್ಲಿಯಾನ ಸಿನಿಮಾನ ನಾವು ಚಿಕ್ಕವರಿರುವಾಗ ನೋಡಿದ್ದೆವು ಆದರೆ ಈಗ ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ನೋಡಿದಾಗ ಶಂಕರ್ ನಾಗ್ ಅವರ ಅಭಿನಯದ ಬಗ್ಗೆ ಹೆಮ್ಮೆ ಅನಿಸುತ್ತದೆ ನಿಜಕ್ಕೂ ಸಿನಿಮಾ ತುಂಬಾ ಚೆನ್ನಾಗಿದೆ ಶಂಕರ್ ನಾಗ್ ಸರ್. ಕರ್ನಾಟಕದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ ಇನ್ನೊಂದು ಆಶ್ಚರ್ಯವೆಂದರೆ ಇಂತಹ ಒಳ್ಳೆ ಸಿನಿಮಾಕ್ಕೂ ಕೂಡ ಶಂಕರ್ ನಾಗ್ ಅವರ ಬೆಲೆ ಗೊತ್ತಿಲ್ಲದೆ ಇರುವ ಜನಗಳು ಡಿಸ್ಕ್ ಲೈಕ್ ಮಾಡುತ್ತಾರಲ್ಲ ಅವರಿಗೆ ಬುದ್ಧಿ ಸರಿ ಇಲ್ಲ ಆಗಿನ ಕಾಲದಲ್ಲಿ ಕಡಿಮೆ ಕನ್ನಡ ಬಜೆಟಿನಲ್ಲಿ ಒಳ್ಳೆಯ ಸಿನಿಮಾ ಮಾಡಿದ್ದಾರೆ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದಾರೆ ಮತ್ತು ಕಾನೂನಿನ ತಿಳುವಳಿಕೆ ಇರುವಂತ ಸಿನಿಮಾ ಕನ್ನಡಿಗರು ಹೆಮ್ಮೆ ಪಡುವ ಸಿನಿಮಾ ಜೈ ಶಂಕರ್ ನಾಗ್ ಜೈ ರಾಜಕುಮಾರ್ ಜೈ ವಿಷ್ಣುವರ್ಧನ್ ಜೈ ಅಂಬರೀಶ್ ಜೈ ಕನ್ನಡಾಂಬೆ
@santhusanthu26672 жыл бұрын
ಖಾಕಿಗೆ ಖದರ್ ಬಂದಿದ್ದು ಇವರಿಂದನೆ... ಅಲ್ವಾ ಜೈ shankranna the legend of Karnataka
Shankarnag fantastic hero his acting is natural and movies with good story he is simple and very nice person whole Karnataka people love him all his movies are successful sir we are all missing you we have got great respect for you old is gold you are like golden Star i don't find words to appreciate your acting if you come back to kannada film industry again how nice it will be but is it possible sir big question mark for us any how your absence is a great loss for film industry your voice is also unique like your acting
@mithashreemithashree21533 жыл бұрын
Yenu style Nimdu shankarnag sir and execellent humanity love u miss u sir❤❤❤❤❤❤❤💐
@prashanthmsgowda24132 жыл бұрын
Jai SHANKAR Nag ❤️ Jai Hamsalekha ❤️
@torveshkulkarni2487 Жыл бұрын
ಸಾಂಗ್ಲಿಯಾನ ಮತ್ತೆ ದಾದ ಇಬ್ರೂ ಇದ್ದಿದ್ರ, ನಮ್ಮ ಕನ್ನಡ ಇಂಡಸ್ಟ್ರಿ ಯಾವತ್ತೋ ಟಾಪ್ ನಲ್ಲಿ ಇರ್ತಿತ್ತು.....
@SusheelKumar-mz9sg4 жыл бұрын
ನಿಜ ಸರ್ ಹಂಸಲೇಖ ಅವರು ಅಧ್ಬುತ ಸಂಗೀತಗಾರ
@n.s.mukunda58223 жыл бұрын
What a hero, what a voice and what a movie - one of the best police movies in KFI, I Love you sharkar nag sir, no one can match your acting skills
@podiyammapodiyamma89722 жыл бұрын
L:O:-D:-!=-O L
@podiyammapodiyamma89722 жыл бұрын
Bht
@mithunmskumar8864 Жыл бұрын
ಈ ಚಿತ್ರದ ಸಕ್ಸಸ್ ನಮ್ ಶಂಕ್ರಣ್ಣ ನವರ ಸಾವಿಗೆ ಕಾರಣ 🙄
@harishmteggin93132 жыл бұрын
Complete Action Movie 💛❤✨
@malingarayagudi91722 жыл бұрын
Shankar nag sir super.hamsalekha sir nailed the bgm and last song
@hrahsellalremruatalusei904 жыл бұрын
I love sanglyiana film. Mizo nih ti nuam tu I ni. Ka va chhuang che em. I miss u HT Sangliana.
@krishnadarshu62374 жыл бұрын
Super bro...I visited mizo
@venkatesh-sg5pn6 жыл бұрын
Excellent background music 🎵🎶🎶🎶🎶🎸🎻🥁📯🎹💿📀
@hanumatapphanumatapp63365 жыл бұрын
Supar. Boye
@BabuBabu-xq2wy4 жыл бұрын
KARUNADA MUTTU NAM SHANKARANNA
@manuprasad5433 жыл бұрын
@@BabuBabu-xq2wy 🎵🎵🎵🎵🎶🎶🎶🎶🎶
@fazalkhan3838Ай бұрын
Ee chitra norta edre yeastu santosha barta edai nama Shankar nag ge ondu biggest sleut 👍👍👍
@prathvinpoojary52864 жыл бұрын
👌 movie shankarnaag acting is 👌 👌 👌 👌.................. m................................
@basavarajk76214 жыл бұрын
ಖಾಕಿಗೆ ಖದರ್ ಬಂದಿದ್ದೆ ಇವರಿಂದ,🙏🙏
@manuprasad5433 жыл бұрын
🙏🏻🙏🏻🙏🏻🙏🏻🙏🏻
@shrigowda22183 жыл бұрын
Hamsalekha BGM is the major strength to the movie,Shankaranna awesome always..
@sadashivan89206 жыл бұрын
Full Goosebumps all multistars superb movie, today trend can match this movie, after nagarahavu this movie should be re released with full HD pakka 10 CRS collection jai shankarnna
@BabuBabu-xq2wy4 жыл бұрын
SHANKARANNA
@guruprabhu_399154 жыл бұрын
This is highest grossing Kannada movie in 1990...175days movie ran
@SureshSuresh-bv1qc2 жыл бұрын
ql
@khandupatakare88972 жыл бұрын
Hello I 5
@basurajh.sbasurajh.s55402 жыл бұрын
🙏🙏🙏🙏👍ಸೂಪರ್ ಮೂವಿ 💐👌
@kesaristudios43623 жыл бұрын
Who will seeing this movie on 2021 plzz like I also big fan of shankar nag I miss me lot sir 😭
@RavimARavi-z5s4 ай бұрын
Super ❤🎉
@dineshkethan93554 жыл бұрын
Movie ನೋಡುವ ಮೊದಲು ಆ 4k👎 ಮೂರ್ಖರಿಗೆ ಶ್ರದ್ಧಾಂಜಲಿ ಸಲ್ಲಿಸಿ
@manasvihv97394 жыл бұрын
Correct bro
@Magic_Chess_Mizo_MLBB4 жыл бұрын
Your Origin Land Mizoram needs you but never have a chance to serves. I am so proud to be MIZO because of you. Salute Super S.P. H.T. Sangliana
@somashekarsoma56332 жыл бұрын
Yestu ಸಲ ನೋಡಿದ್ರೂ ಇನ್ನು ನೋಡ್ಬೇಕು ಅನ್ನೋ ಫಿಲ್ಮ್ ಶಂಕ್ರಣ್ಣ ಫಿಲ್ಮ್