ಟೀಶರ್ಟ್ ಮೇಲೆ ಬೈಕ್ ಮೇಲೆ ನೋಡ್ತಿದಾಗ ಯಾರು ಇವ್ರು ಅಂತ ಹಂದುಕೊಳ್ತಿದ್ದೆ ಈಗ ನಿಮ್ಮಿಂದ ಗೊತಾಯ್ತು ಇವರ ಬಗ್ಗೆ ಥ್ಯಾಂಕ್ಸ್
@SanthoshKumar-rr3hl5 жыл бұрын
S ivara t-shirt tumba famous aagidhe
@srikanthshadakshari51475 жыл бұрын
ಬಹಳ ದಿನಗಳಿಂದ ಈತನ ಬಗ್ಗೆ ತಿಳಿಯಲಾಗಿರಲಿಲ್ಲ, ಆತನ ಬಾವ ಚತ್ರ ನೋಡಿದಾಗಲೆಲ್ಲ ಯಾರೀತ ಅಂದುಕೊಳ್ಳುತ್ತಿದ್ದೆ, ನೀವು ತಿಳಿಸಿದಿರಿ. He is a ultimate guy
@Chikkamagaluruhudga184 жыл бұрын
ಚೆ ಗುವೆರಾನ ದೊಡ್ಡ ಅಭಿಮಾನಿ ❤️❤️❤️❤️❤️
@GSHStudyCircleINDI5 жыл бұрын
ಚೆಗುವೆರಾ ನಾಯಕನ ಕಥೆ ಕೇಳಲು ಮೈಯಲ್ಲ ರೋಮಾಂಚನವಾಗುತ್ತದೆ. ನಿಮ್ಮ ಧ್ವನಿ ಅದ್ಭುತವಾಗಿದೆ ಸರ್ ಕಥೆ ಹೇಳುವ ರೀತಿ ಚೆನ್ನಾಗಿದೆ 🙏🙏🙏
@romanticguru75015 жыл бұрын
ವಿಷಯ ಚನ್ನಾಗಿದೆ ಅನ್ನೋವರು like madi ಅದ್ಬುತ ಪರಾಮದ್ಬುತ ಶಭಾಷ್
@information93705 жыл бұрын
ತುಂಬಾ.....ತುಂಬಾ...ಧನ್ಯವಾದಗಳು ಸರ್....... ನನ್ನ ಹೀರೋ ಕಥೆ ಕಣ್ಣಿಗೆ ಕಟ್ಟುವಂತೆ ಹೇಳಿದ್ದಕ್ಕೆ.....
@rameshvishnu79425 жыл бұрын
ಸರ್ ನಿಮಗೆ ಧನ್ಯವದಗಳು ಸರ್.ಏಕೆಂದರೆ ನನಗೆ ಇವರ ಬಗ್ಗೆ ಸ್ವಲ್ಪವೂ ಕೂಡ ಗೊತ್ತಿರಲಿಲ್ಲ ಇವರ ಅಭಿಮಾನಿ ಟೀ ಶರ್ಟ್ ನ್ನು ಧರಿಸುವಾಗ ನನಗೆ ಇವರು ಯಾರು? ಇವರು ಯಾರು? ಅಂತ ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ ಸರ್. ಆದರೆ ಇವತ್ತು ನಿಮ್ಮ ಮೀಡಿಯಾ ಮಾಸ್ಟರ್ ಚಾಲೆನ್ ನೋಡಿದ ಮೇಲೆಯೇ ನನಗೆ ಇವರ ಬಗ್ಗೆ ತಿಳಿಯಿತು ಸರ್. ನಿಮಗೆ ನಿಮ್ಮ ಚಾಲೇನ್ ಸಹ ಸಿಬ್ಬಂದಿಗೂ ನನ್ನ ಧನ್ಯವದಗಳು ಸರ್. ಇನ್ನೂ ಇವರ ಬಗ್ಗೆ ವಿಡಿಯೋ ಇದ್ದರೆ ಮಾಡಿ ಸರ್. ನಿಜವಾಗಿಯೂ ಇವರ ಬಗ್ಗೆ ಕೇಳಿದರೆ ಬಹಳ ಖುಷಿಯಾಗುತ್ತೆ ಆಗೆ ಧುಖವಾಗುತ್ತ ಸರ್. ಇವರು ಮಾಡಿರೋ ಹೋರಾಟ ಬಹಳ ಖುಷಿಯ ಸಂಗತಿ ಸರ್. ಎದ್ದು ನಿಂತು ಸಲಾಂ ಹೇಳ್ಬೇಕು ಸರ್......! 🙏🙏🙏🙏🙏
@bhaskarraoification5 жыл бұрын
ನಮಗೆ ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್ ಅವರೇ ಸ್ಪೂರ್ತಿ
@ghanashyamraj95305 жыл бұрын
super brother.
@prajwalprajju21595 жыл бұрын
Nija im Bhagath sing fan
@lavanyalavanya75675 жыл бұрын
Sir ennu edare sir freedom fighters
@abcdabcd385 жыл бұрын
For Bagath Singh may be Karl Marx is inspiration
@preethapree55424 жыл бұрын
ಜೈ ಚೆಗುವೆರಾ ಜೈ ಭಗತ್ ಸಿಂಗ್
@stephanj70445 жыл бұрын
Che is the best... Real hero ever forever
@srinidhi71405 жыл бұрын
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು 🙏
@punithsuresh49185 жыл бұрын
ತುಂಬ ಸಂತೋಷ ಆಯಿತು ಸರ್ ನಿಮ್ಮ ಛಿಘಿವೆರ ಕಥೆ ಕೇಳಿ ಧನ್ಯವಾದಗಳು ನಿಮ್ಮ ಮಾಹಿತಿಗೆ💐💐💐💐
@dashasya5 жыл бұрын
You are the only person who is making these kinds of meaningful documentaries. Thank you very much Sir.
@sandeshs46055 жыл бұрын
Revolutionaries are always stars... Salute u Che guvera ✊
@ranganathh62085 жыл бұрын
ತುಂಬಾ ಧನ್ಯವಾದಗಳು ಸರ್ ಇವರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡದ್ದಕ್ಕೆ.
@abhishekv56945 жыл бұрын
ಬಹಳ ಒಳ್ಳೆ ಮಾಹಿತಿ ಇನ್ನು ಇದೆ ರೀತಿ ಕ್ರಾಂತಿಕಾರಿ ವಿಡಿಯೋಗಳನ್ನು ಮಾಡ್ತಾಯಿರಿ
@karthiksaligrama35565 жыл бұрын
ಭಗತ್ ಸಿಂಗ್ 💛❤️😘💝
@shivusgowda29375 жыл бұрын
ನಮ್ಮ ಭಾರತದ ಭಗತ್ ಸಿಂಗ್ ತರ
@karthiksaligrama35565 жыл бұрын
ಚೆಗುವೆರಾ 💛❤️😘
@m.harishhari16465 жыл бұрын
Brother this is what I was expecting from kannada people and they should know each and every peoples history we should grow up soon and show what we are
@sachin90255 жыл бұрын
ಇಂತಹ ಉತ್ತಮ ಮಾಹಿತಿಗೂ, ಕೆಲವರು ಡಿಸ್ ಲೈಕ್ ಮಾಡ್ತಾರಲ್ಲ ಅವರು ನಿಜವಾಗಿಯು ಬುದ್ದಿಹಿನರು
@ದರ್ಶನ್ಭಕ್ತ5 жыл бұрын
ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ
@srikanthbr80255 жыл бұрын
Superb.. Background music.. Super man.. Rockstar of revolution.
@tirumalabk67165 жыл бұрын
Final we got inspiration episode.... well done good job
@yoganandswamy77035 жыл бұрын
Any country, language, religion, but human feelings, relationship, emotions & life is Only ONE.
@devrajgowda23885 жыл бұрын
Thank you so much sir...... Nan bedikege bele kottidhake...... Nim matu nange tumba ista.....