ಎಂಥ ಭಾಷಣ .....ಎದೆ ಝಲ್ ಅನ್ನುತ್ತೆ ....ವೀರ ಸಾವರ್ಕರ್ ಯಾರು ಅಂತ ಹೆಮ್ಮೆ ಇಂದ ಹೇಳುವ ....ಹಾಗೂ ಗೌರವಿಸುವ ಮೋನೋಭಾವ ನನ್ನ ದಾಯಿತು .......🙏
@vivekanandamc73595 жыл бұрын
ನಮ್ಮಎಲ್ಲಾ ಪಠ್ಯಗಳಲ್ಲೂ ಭಾರತಕ್ಕೆ ಅಗೌರವ ತರುವ ವಿಷಯಗಳು ತುಂಬಿವೆ, ಅದರಲ್ಲೂ ಇತಿಹಾಸ ವಿಧ್ಯಾರ್ಥಿಗಳಲ್ಲಂತೂ ಭಾರತದ ಬಗ್ಗೆ ಕೀಳರಿಮೆ ಮೂಡುತ್ತದೆ. ಭಾರತೀಯರ ಕೆಲವೇ ಕೆಲವು ಸಾಧನೆಗಳನ್ನೂ ನೋಡುತ್ತೇವೆ.ನೈಜ ವಿಷಯಗಳು ಪಠ್ಯ ಕ್ರಮವನ್ನು ಸೇರಿದರೆ ಓದುವ ಪ್ರತಿಯೊಬ್ಬರೂ ನಿಶಂಯವಾಗಿ ದೇಶಾಭಿಮಾನಿಗಳಾಗುತ್ತಾರೆ. ಇದು 'ಮೋದಿಯವರ ತಂಡದಿಂದ ಸಾಧ್ಯ' . "ಭಾರತ್ ಮಾತಾಕಿ ಜೈ." 🙏
@humanbeinglivinginhindusta8688 Жыл бұрын
In ancient times 2% Manuwadi's Manu smrithi introduced varna Vyavastha ( divide & rule policy ) into our society to rule 98% population , in 20th century manuwadi realized that their varna Vyavastha will back fire in upcoming democracy setup, so manuwadi coward traitor V D savarkar introduced Hindutiva ( uniting policy by creating insecurity among divided society ) to rule 98% population.
@VGBGI2 жыл бұрын
ಶ್ರೀ ಚಕ್ರವರ್ತಿಗಳು ವೀರೋತ್ಸಾಹದ ಭಾಷಣದಲ್ಲಿ ನಮ್ಮ ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ವೀರ ಮದನಲಾಲ ಡಿಂಗ್ರ, ವೀರ ಸಾವರ್ಕರ್ ಅವರ ತ್ಯಾಗಗಳನ್ನು ಬಹು ಸುಂದರವಾಗಿ ಎಲ್ಲರ ಹೃದಯಗಳಿಗೆ ಮುಟ್ಟುವಂತೆ ಹೇಳಿದ್ದಾರೆ. ನನ್ನ ಈ ವಯಸ್ಸಿನಲ್ಲೂ ಇಷ್ಟೊಂದು ವಿಷಯಗಳನ್ನು ವೀರ ಸಾವರ್ಕರರ ಬಗ್ಗೆ ತಿಳಿದುಕೊಳ್ಳದೇ ಇದ್ದದ್ದು ನನ್ನ ಬಗ್ಗೆಯೇ ಹೇಸಿಗೆಯಾಯಿತು. ಅವರಿಗೆ ಘೋರ ಶಿಕ್ಷೆಯನ್ನು ಕೊಟ್ಟ ಬ್ರಿಟೀಷರು ಎಂದಾದರೂ ಎಲ್ಲಾದರೂ ಯಾವಾಗಲಾದರೂ ಇಂದಾದರೂ ಕ್ಷಮೆ ಯಾಚಿಸಿದ್ದಾರಾ, ಮಾನವೀಯತೆ ಯ ಮೌಲ್ಯಗಳನ್ನು ಅಷ್ಟೊಂದು ಮರೆತ ಬ್ರಿಟೀಷರು ಹಿಂಸಿಸಿದರು. ಅದು ಬಿಡಿ ರಾಷ್ಟ್ರ ನಾಯಕರೂ ಈ ಸ್ವಾತಂತ್ರ್ಯ ವೀರರನ್ನು ಬಿಡುಗಡೆ ಮಾಡಲು ಮುಂದು ಬರೆದೇ ಇದ್ದದ್ದು ಶೋಚನೀಯ. ದಲಿತರನ್ನು ದೇಗುಲಕ್ಕೆ ಬಿಡಬೇಕು, ದೇಗುಲದಲ್ಲಿ ದೇವರ ಪೂಜೆಗೆ ಅವರಿಂದ ಅನುವಾಗಳೆಂದು ಮಾಡಿದ ಪ್ರಯತ್ನಗಳು ವೀರ ಸಾವರ್ಕರರ ವಿಶಾಲ ಭಾವನೆಗಳ ಪ್ರತೀಕ. ನೆಹರು ರವರಿಗೆ ತಾನು ಬ್ರಿಟೀಷರ ಪರವಾಗಿ ನಿಂತು ಸಾವರ್ಕರರ ವಿರುದ್ಧ ನಿಲ್ಲುತ್ತೇನೆ ಎಂಬ ವಾದ ಮನೋಭಾವ ಇತ್ತೆಂದು ತಿಳಿದಿರಲಿಲ್ಲ. ವೀರ ಸಾವರ್ಕರ ರಿಗೂ ಮಹಾತ್ಮರ ಹತ್ಯೆಗೂ ಯಾವ ಸಂಬಂಧವಿಲ್ಲವೆಂದು ಬಾಬಾ ಸಾಹೇಬ ಅಂಬೇಡ್ಕರರು ವೀರ ಸಾವರ್ಕರರ ಬಗಲಿಗೆ ನಿಂತು ಸತ್ಯವನ್ನು ನುಡಿದದ್ದು ಬಾಬಾ ಸಾಹೇಬರ ಸತ್ಯ ಸಂಧತೆಯನ್ನು ಸಾರಿ ಸಾರಿ ಹೇಳುತ್ತದೆ ಹಾಗೂ ಬಾಬಾ ಸಾಹೇಬರ ಸತ್ಯಪರ ನಿಲುವನ್ನು ಲೋಕಕ್ಕೇ ತಿಳಿಸುತ್ತದೆ. ಶ್ರೀ ಮಣಿಶಂಕರ್ ಅಯ್ಯರ್ ರವರ ವೀರ ಸಾವರ್ಕರರ ಬಗೆಗಿನ ಸುಳ್ಳು ಆಪಾದನೆಗಳು ತಿಳಿದು ಬೇಸರವಾಯಿತು. ಬಾಬಾ ಸಾಹೇಬರರ ವೀರ ಸಾವರ್ಕರರ ಬಗೆಗಿನ ಸತ್ಯ ನಿಲುವು, ಬಾಬಾ ಸಾಹೇಬರರ ವ್ಯಕ್ತಿತ್ವವನ್ನು ಕಾಂಚನಗಂಗೆಯ ಉತ್ತುಂಗಕ್ಕೆ ಏರಿಸುತ್ತದೆ. ಒಟ್ಟಿನಲ್ಲಿ ಈ ಸುದೀರ್ಘ ಭಾಷಣವನ್ನು ರಾಷ್ಟ್ರದ ಸರ್ವರೂ ಕೇಳಬೇಕು.ಹಾಗೂ ಸತ್ಯ ತಿಳಿಯಬೇಕು. ಶ್ರೀ ಸೂಲಿಬೆಲೆ ಯವರಿಗೆ ಹಾರ್ದಿಕ ಅಭಿನಂದನೆಗಳು
@sathishpsathishp46682 жыл бұрын
💯🌼🙏🏻🙏🏻🙏🏻 ನಮನ
@kabbachiraaiyanna914110 жыл бұрын
VEER SAVARKAR MATTHE HUTTI BARALI. I came to know about this great personality Veer Savarkar through one of the speech by Dr.Vidyanand Shinoy and my salute to Vidyanand ji. More energy was filled to this by Chakravarti Sulibele and proud to have Vidyanand ji & Chakravarti sulibele in Karnataka. I will definitely meet Chakravarti Sulibele. I pray almighty may vidyanand ji take rebirth. Wish Veer Savarkar's story is added in text book's to create awareness within young generation.
@seshadrihr3 жыл бұрын
ತಮ್ಮಿಂದ ಸಾವರ್ಕರ್ ಬಗ್ಗೆ ಕೇಳುವಾಗ ನನ್ನ ಈಗಿನ 55ವರ್ಷದವ ರಕ್ತ ಕುದಿಯುವಾಗ , ಸಾವರ್ಕರ್ ರ ಮಾತು ಭಾಷಣ ಕೇಳುವಾಗ ಆಗಿನ ಯುವಕರ ರಕ್ತ ಕುದಿ ಯದೇ ಇದ್ದಲ್ಲಿ, ಅವನಿಗೆ ರಾಷ್ಟ್ರಪ್ರೇಮವೇ ಇಲ್ಲ. ಇಷ್ಟೆಲ್ಲಾ ಕಷ್ಟಪಟ್ಟ ಆ ಮಹಾನ್ ನಾಯಕರ ಶ್ರಮ ಮತ್ತು ತ್ಯಾಗದಿಂದ ಪಡೆದ ಭಾರತದ ಸ್ವಾತಂತ್ರ್ಯ ಪಡೆದ ಈಗಿನ ಕೆಲವು ರಾಜಕಾರಣಿಗಳು ತಮ್ಮ ಕೇವಲ ಸ್ವಾರ್ಥಕ್ಕಾಗಿ ಬಲಿಕೊಡುತ್ತಿದ್ದರೆ.
@sathishpsathishp46682 жыл бұрын
💯🙏🏻
@preethamprinters52662 жыл бұрын
ಸಾವರ್ಕರ್ ಜೀ ಅಂತಹ... ವೀರರ ತ್ಯಾಗ ಬಲಿದಾನ ಗಳಿಂದ . ಅಬ್ದುಲ್ ಕಲಾಂ ಆಶಯ... ಹಾರೈಕೆ... ಆಶೀರ್ವಾದ ದಿಂದ ಇಂದು...ಇಡೀ ಪ್ರಪಂಚವೇ ಭಾರತದತ್ತ .... ತಿರುಗಿ ನೋಡುವಂತೆ ಬೆಳೆಯುತ್ತಿದೆ....ನಮ್ಮ ದೇಶ ನಮ್ಮ ಹೆಮ್ಮೆ... ಜೈ ಭಾರತ ಮಾತೇ... ಕುತಂತ್ರಿ ರಾಜಕಾರಣಿಗಳ.. ಅಹಂ ಪ್ರತಿಷ್ಠೆ ಗೆ.. ಅಂಧರಾಗಬೇಡಿ... ಎಲ್ಲಕ್ಕಿಂತ ದೇಶ ದೊಡ್ಡದು... ದೇಶಪ್ರೇಮಿಗಳಾಗಿ ಈ ಪುಣ್ಯಭೂಮಿಯಲ್ಲಿ ಜನಿಸಿದ ಋಣ ತೀರಿಸಿ...
@ravinagaraju8363 жыл бұрын
Great to know about Veer Savarkar and got goose bumps ........ so sad ending for a such a person.
@manjunathmanju97533 жыл бұрын
ವೀರ ಸಾವರ್ಕರ್ ಜೈ ಹಿಂದ್
@Shivakumar200910010 жыл бұрын
The Great Freedom Fighter Veer Savarakar Nenapu Marukalisida Chakravarti Sulibele avarige Ananta Koti Dhanyavadagalu...........Thanq Sir..... Amazing speech....Great Speech......Mundina Piligegalige Savarkar ji Illa Annodu Chinte illa...... Chakravarti ji nivu Iddiralla Saku....
@vinodkumarvinodkumarms91616 жыл бұрын
Shivakumar Biradar .0 , 。。。。 。
@sowbhagyads23232 жыл бұрын
Beautiful narration of our all-time great freedom fighter national legend the art of storytelling excells Sri Chakravarty
@prakashhuggi69865 жыл бұрын
ಸಾವರ್ಕರ್ ನನ್ನ ಪ್ರೇರಣೆ,ಸಾವರ್ಕರ್ ನನ್ನ ಆರಾಧ್ಯ ದೈವ. ಜೈ ಸಾವರ್ಕರ್ ಜೀ🙏🙏🇮🇳🇮🇳🚩🚩
@vishwanathtontanal23658 жыл бұрын
Really very inspiring speech.. VEERA SAVARKAR ... Jai hind.......
@mahaboobsabkandkoor18515 жыл бұрын
My favourite freedom fighter V. D. Savarkar
@Harshavardhan-sm6nf6 жыл бұрын
ಸಾರ್ವರ್ ರವರ ಬಗ್ಗೆ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು ಅಣ್ಣಾ
@premasuvarna44672 жыл бұрын
ನಮ್ಮ ದುರ್ಬಗ್ಯ್ ಆo ದು ಇತ್ತು ಈಗ. ಕೂಡ ಇದೆ ದುರ್ಭಗ್ಯಾಂ ಕನ್ನ್ ಲ್ಲಿ ನೀರು ಬರ್ತದೆ
@arvindtadlapure60217 жыл бұрын
Savarkar the great freedom fighter of India..... Lots of salute to great personality of India.....
@swayamprabhaswayamprabha97764 жыл бұрын
ಅವರ ತ್ಯಾಗದ ಅರಿಮೆ ಭಾರತೀಯರೆಲ್ಲರಿಗು ಆಗಬೇಕು. ಇಂದಿನ ನಿರ್ವೀರ್ಯ ಹಿಂದೂ ಸಮಾಜ ಜೈತನ್ಯವಂತವಾಗಬೇಕು.
@ಶಂಕರ್ಕೋಕಾಟೆ3 жыл бұрын
@@swayamprabhaswayamprabha9776 zzzz
@manjunathashetty541210 жыл бұрын
Wat a talented person Mr chakrawarti sulibele ☺😊☺😊☺😊☺ I hope u I trust u I belive u....finally I sallute u sir
@chandrashekarv22342 жыл бұрын
Putgoshi
@devammasshirawal46604 жыл бұрын
Thank you sir saavakar anta obba ditta deshapremi bagge tilisiddakke
@bheemarayabheem7326 ай бұрын
May hart tuched is savarkar speech exalent massage sir thanks for you
@pmrttadhf5h4 жыл бұрын
Excellent speech and great info as well. We should educate our kids at least now about such a great national hero Veer Sawarkarji 🙏👍
@ಕನ್ನಡಕಹಳೆ-ಱ9ಡ3 жыл бұрын
Savarkar is real motivation for youth
@worldshinester8 жыл бұрын
Oh.. Veer Savarkar did so many thing for India.. But I didn't learned during my study.. Politics ruled India.. We need change in our education system..
@chaithram99955 жыл бұрын
I totally agree...we really missed in our text book...
@jyothir80145 жыл бұрын
Yes sir I agree because of gaddar nehru dynasty all our Indians were misleaded
@muttunaregal75 жыл бұрын
@@jyothir8014 sooper Anna and u learn about Veera savarkar
@gangadharachargang82273 жыл бұрын
@@chaithram9995 po
@87624238243 жыл бұрын
@@chaithram9995 k
@nageshbm84305 жыл бұрын
ಜೈ ವೀರ ಸಾವರ್ಕರ್ ಸರ್ ಜೈ ಜೈ ಹಿಂದೂ
@sangappaabbai57655 жыл бұрын
Savarakrar ji nimage Koti Koti naman
@yoganandswamy77036 жыл бұрын
BHOLO BHARATH MATHA KI JAI,. VANDHE MATHARAM jai veer savarkar ji
@beautyofvillagelifeandnatu44476 жыл бұрын
I respect sir sarvarkar
@mahaboobsabkandkoor18515 жыл бұрын
My favourite v. D. Savarkar
@kanolappakalal22994 жыл бұрын
Thank you Anna 🙏🙏🙏🙏....... Great leader veer savarkar
@djhk86922 жыл бұрын
literally cried... no words.... i'l teach my kids about these leaders where the educational institutions wont... shame on congress nehru etc etc... rakta khudiyuvanta speech... but the worst thing is nammavre namge vairigalu... bennige choori hakuva jana nammalli bahala idare...
@mahaboobsabkandkoor18515 жыл бұрын
Maatige tappada dheera, v. D. Savarkar
@muddurajn25625 жыл бұрын
What a wonder full speeach by Chakravarthy . Though the Sulibele is eng graduate see his knowledge about history of india. This shoud be inspiration to all our youngsters
@RoopaRoopa-fc1tb5 жыл бұрын
Very much inspiring speech sir.Thank you for giving information about Vir Savarkarji, and vidyananda Shenoyji.
@santosh.devakar33396 жыл бұрын
ಸಾವರ್ಕರ ಜೀ ಬಗ್ಗೇ ಬರೆದ ಪುಸ್ತಕ ತುಂಬಾ ಇಷ್ಟವಾಯಿತು . ಕಣ್ಣಲ್ಲಿ ಕಂಬನಿ ಬಂತು
@adamasabnadaf83744 жыл бұрын
Brother book yavdu plz tell me
@nagarajandanimath2 жыл бұрын
ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ, Veera savarakar
@powerstarprakashhanchinama40082 жыл бұрын
Link bidi book
@prasannachicken17972 жыл бұрын
@@adamasabnadaf8374 ಸ್ವಾತಂತ್ರ ವೀರ ಸಾವರ್ಕರ್
@ravichandramegur68442 жыл бұрын
ವೀರ ಸಾವರ್ಕರ್ 🙏🙏🙏🙏🙏🙏
@Vinayakinchageri7 жыл бұрын
please collect the Sign for Giving BHarath Ratna to Veer Savarkar ji Sir
@rajudhari10404 жыл бұрын
I respect savarkar ji
@Tabu7626 жыл бұрын
Wonderful speech sir..... it’s thrilling experience for entire 80+ minutes of your great speech .....thank you so much for educating me about the great warrior of Indian freedom movement .... your speech is very effective! Please keep up your great work of creating awareness on our nation’s great history & glory ... this makes me feel proud of my country !!.... and you too!.... thank you very much🙏
@BUTATKE8 жыл бұрын
INDIA needs to reeducated about its history and origins. Political compulsions have erased many heroes who fought for BHARAT MATA. i salute chakravarthi for doing this job in an admirable way. may his tribe increase,
@tranquilityranju3839 жыл бұрын
SIR..... uh r my icon till i die..!!
@nachikethpatil99272 жыл бұрын
Bharat Mata ki jai 🇮🇳🇮🇳🇮🇳
@sanjayhr9796 жыл бұрын
When ever I see this video my eyes r wet....Nt because of pity on Savarkar but it really hurts the people like us did nt do anything during the blame on u Savarkar and still we r in same fear of questioning... The soul of Savarkar dies daily until we come forward to face the sacrifice.....
@venkateshvenki48806 жыл бұрын
ಭಾರತ ಚಕ್ರವರ್ತಿ
@jobyjohn41935 жыл бұрын
Yes l didn't study about savarkar the great freedom fighter in my degree and pg classes in history and also in school But in some vedeos and blogs l learn about that great person It is very shame about our syllabus . that is a very shame about our Indian history litarirists . that is anyway l give my all respect to vinayak damodar savarkar thank you
@akshayainfrastructureshubi255110 жыл бұрын
Amazing speech..............
@sureshs5606 жыл бұрын
An eye opener. Its a shame that we did not learn or read anything in our school books. Fantastic talk. Mr. Chakravarty, I have become fan after this talk. Heartfelt namaste to you. what a talk!!! One small request. You have spoken with all the historical record and facts. Then why cant you take name of the leader or politician who has opposed great freedom fighter Savarkar. He deserves all respect and honor from each and every Indian. Why cant place him in our textbooks and currency note
@shripathip1572 жыл бұрын
🙏 U r 💯 percent correct.
@Lachamanna.1975 Жыл бұрын
ಜೈ ವೀರ ಸಾವರ್ಕರ್ 🙏🙏🙏
@MrLastBencher4 жыл бұрын
My inspiration u sir..... Love you sir🙏🙏🙏
@shivananadnadagatti55966 жыл бұрын
Supper sir .... I savarkar is a great freedom fighter
@sukhadevnavi89168 жыл бұрын
ನಮಸ್ಕಾರ ಸರ್
@rakshith23725 жыл бұрын
Great chakravarthi ji.. your service to our nation is unconditional
@abhishekkj81636 жыл бұрын
Great Savarkar 🙏🏻
@rameshtelkar65278 жыл бұрын
Nice sir not many speak of my country's real hero's. our education system never teach these things.
@ganeshprasad36596 жыл бұрын
hat s off you sir and jai savarkar ji
@pradeepmpatel4532 жыл бұрын
ಹೆಂಗ್ ಪುಗ್ಲಿ
@Vishwakarmakalakendra4 жыл бұрын
ಸರ್ ನಾನು ಮತ್ತು ನನ್ನ ಮಾವ ಇಬ್ಬರು ಈ ಸ್ಪೀಚ್ 1ವರ್ಷ್ ಹಿಂದೆ ಕೇಳ್ಳಿದ್ದೆವು. ಆಗ ನಮ್ಮಿಬ್ಬರ ಗಂಟಲು ಬಿಗಿದು ಹೋಗಿತ್ತು. ಇದು ಸತ್ಯ ಸರ್. ಬೇಕಾದ್ರೆ ನಂಬಿ ಅಥವಾ ಬಿಡಿ.
@mohankumar-zo7kz6 жыл бұрын
He mera India jai veer savarkar
@mofa86610 жыл бұрын
Excellent, we need to educate our children's about such great persons & bring out the misdeeds of congress to public
@darshikasp59015 жыл бұрын
🙏❤🙏 Hats off sir tq v good Information🤝 sir 🙏🇮🇳🇮🇳🇮🇳🙏
ಅಲ್ಲ ಚಕ್ರವರ್ತಿ ಸೂಲಿಬೆಲಿ ಅವರೇ ನಿಮಗೇ ಕರ್ನಾಟಕದಲ್ಲಿರೋ ಹೋರಾಟಗಾರರು ಕಣ್ಣಿಗೆ ಕಾಣೋದೇ ಇಲ್ಲ ಎನ್ ಯಾಕೆ ಕರ್ನಾಟಕದಲ್ಲಿ ಯಾರು ಸ್ವಾತಂತ್ರ ಹೋರಾಟಗಾರರು ಇಲ್ವೋ ಏನೋ ಬರಿ ಬರಿ ಹಿಂದೂ ಹಿಂದೂ ಅಂತಿರಿ ಅಲ್ಲ ಒಪ್ಪತಿನಿ ನಾನು ಒಬ್ಬ ಹಿಂದೂ🚩 ನಂಗೂ ಹಿಂದೂ ಧರ್ಮದ ಬಗ್ಗೆ ಪ್ರೀತಿ ನಂಬಿಕೆ ಗೌರವ ಇದೇ ಧರ್ಮ 1 ಕಡೆ ಇರ್ಲಿ ನಿಮ್ಮಗೆ ಒಬ್ಬರಿಗಾದ್ರೂ ಭಾಷೆ ಬಗ್ಗೆ ಕಾಳಜಿ ಇದೆಯ ಧರ್ಮ ದ ಹೆಸರಲ್ಲಿ ದಯವಿಟ್ಟು ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸಬೇಡಿ ಕನ್ನಡದ ಬಗ್ಗೆ ಮಾತಾಡಿ ಕನ್ನಡ ಬಳಸಿ ಕನ್ನಡ ಬೆಳೆದಿದೆ ಅದನ್ನೂ ಬಳಸಿ ದಯವಿಟ್ಟು ಕನ್ನಡಿಗರಾಗಿ ಹೆಮ್ಮೆಯಿಂದ ಮಾತನಾಡಿ ಕನ್ನಡ