ಎಲ್ಲಾ ಅರ್ಧಂ ಬರ್ಧ ಹೇಳ್ತಿಯಲ್ಲಾ ಗುರು, ಯಾವುದನ್ನು ಸ್ಪಷ್ಟವಾಗಿ ಹೇಳ್ತಾ ಇಲ್ಲ 1) ಮೊದಲ ರೌಂಡ್ ಟೇಬಲ್ ಕಾನ್ಫರೆನ್ಸ್ ನಲ್ಲಿ ಅಂಬೇಡ್ಕರ್ ರವರು ಮಾತನಾಡಿದ್ದು ಸ್ವಾತಂತ್ರ್ಯದ ಬಗ್ಗೆ ಕಾರಣ ಗಾಂಧಿಯವರು ಅದಕ್ಕೆ ಬಂದಿರಲಿಲ್ಲ, ಆ ಭಾಷಣವನ್ನು ಕೇಳಿ ಇಡಿ ಬ್ರಿಟಿಷ್ ರವರು ನಿಬ್ಬೇರಗು ಆಗುತ್ತಾರೆ ಮತ್ತು ಮಾರನೆಯ ದಿನ ಪತ್ರಿಕೆಗಳಲ್ಲಿ ನಿಜವಾದ ದೇಶದ ನಾಯಕ ಅಂದರೆ ಅದು ಅಂಬೇಡ್ಕರ್ ಅಂತ ಹೇಳುತ್ತವೆ ಇಲ್ಲಿ ನೀನು ನೋಡಿದರೆ ಯಾವುದೇ ಕೋರ್ಟ್ ಕೇಸ್ ಮಧ್ಯ ತಂದು ತುರುಕುತ್ತಿದ್ದೀಯಾ... 2) ಸಂವಿಧಾನ ರಚನಾ ಸಮಿತಿ ಗೆ ಅಂಬೇಡ್ಕರ್ ಬರಬಾರದು ಅಂತ ಮಾಡಿದ ತರ್ಲೆ ಗಳು ಈ ರೀತಿಯಲ್ಲಿ ಇವೆ, ಸ್ವಲ್ಪ ನೋಡಿ ೧) ಮೊದಲು ಅವರನ್ನು ಸೋಲಿಸಿದ್ದು ೨) ಎರಡನೆಯದು ಕುಲ್ನಾ ಪ್ರಾಂತ್ಯದ ಜೋಗೆಂದ್ರ ಮಂಡಲ್ ಎಂಬವರು ರಾಜಿನಾಮೆ ಕೊಟ್ಟು ಅವರ ಪ್ರಾಂತ್ಯದಿಂದ ಗೆಲ್ಲಿಸಿಕೊಂಡು ಬಂದರೆ ಮತ್ತೆ ಅದನ್ನು ಪಾಕಿಸ್ತಾನಕ್ಕೆ ಸೇರಿಸಿರುವುದು ೩) ಆ ಇಂಗ್ಲೆಂಡ್ ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಂತ ಮೇಧಾವಿಗಳನ್ನು ನಿಮ್ಮಲ್ಲಿ ಇಟ್ಟುಕೊಂಡು ನಮ್ಮ ಹತ್ತಿರ ಬಂದಿದ್ದಿರಾ ಅಂತ ಈ ಹುಡುಕಾಟದಲ್ಲಿದ್ದವರನ್ನು ಬೈದು ವಾಪಸ್ಸು ಕಳಿಸಿದ್ದು ೪) ಬ್ರಿಟಿಷ್ ಸರ್ಕಾರದ ಕೊನೆಯ ವೈಸರಾಯ್ ಮೌಂಟ್ ಬ್ಯಾಟನ್ ಅವರು ಅಂದಿನ ನಾಯಕರಿಗೆ ಅಡ್ವೈಸ್ ಮಾಡಿ ಅಂಬೇಡ್ಕರ್ ರವರ ಅಗತ್ಯತೆಯನ್ನು ಹೇಳಿದಾಗ, ಬೇರೆ ದಾರಿ ಇಲ್ಲದೆ ಅವರನ್ನು ಪೂನದಿಂದ ಗೆಲ್ಲಿಸಿಕೊಂಡು ಬಂದಿರುವುದು ಇದು ಇತಿಹಾಸ 3) ಅಂಬೇಡ್ಕರ್ ಮತ್ತು ತಿಲಕ್ ಅವರನ್ನು ಎಂದು ಮಿಕ್ಸ್ ಮಾಡಬೇಡಿ ರಾಷ್ಟ್ರೀಯತೆಯು ಹೆಸರಿನಲ್ಲಿ... ಏಕೆಂದರೆ ಅಂಬೇಡ್ಕರ್ ರವರು ಮಾನವೀಯತೆಯನ್ನು ಉಳಿಸುವ ವ್ಯಕ್ತಿಯಾಗಿ ನಮಗೆ ಕಂಡರೆ ತಿಲಕ್ ಅವರು ಮಾನವೀಯತೆಯ ವಿರೋಧಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ ( ರೈತರು, ಗಾಣಿಗರು, ಚಮ್ಮಾರರು ಇನ್ನಿತರ ಶ್ರಮಜೀವಿಗಳನ್ನು ಪಾರ್ಲಿಮೆಂಟ್ ಗೆ ಏನಕ್ಕೆ ಉಳುವುದಕ್ಕೆ ಬರಬೇಕೆ, ಎಣ್ಣಿ ತೆಗೆಯಲು ಬರಬೇಕೆ, ಚಪ್ಪಲಿ ಒಲಿಯಲು ಬರಬೇಕೆ ಎಂದು ಅವರನ್ನು ಮೂದಲಿಸಿ ಅವರ ಪ್ರಾತಿನಿಧ್ಯವನ್ನು ನಿರಾಕರಿಸಿದ ವ್ಯಕ್ತಿ) ಇನ್ನೂ ಬಹಳಷ್ಟು ಇದ್ದಾವೆ ಸಾಕು ಸದ್ಯಕ್ಕೆ.... ಅಂಬೇಡ್ಕರ್ ರವರನ್ನು ನಿಮಗೆ ಹೇಗೆ ಬೇಕೊ ಆ ರೀತಿಯಲ್ಲಿ ತೆಗೆದುಕೊಳ್ಳಬೇಡಿ, ಅವರು ಯಾವ ಬದಲಾವಣೆಗೆ ಬಯಸಿದ್ದರೋ ಅದಕ್ಕಾಗಿ ಮಾತ್ರ ಬಳಸಿಕೊಳ್ಳಿ ಮತ್ತು ಅವರ ಆಶಯವನ್ನು ಸಾಧಿಸಲು ತಾವುಗಳೂ ಶ್ತಮ ಬಹಳಷ್ಟು ಹಾಕಿ, ಹಾಕುತ್ತೀರ ಎಂಬ ಆಶಯದೊಂದಿಗೆ...
@manooz7manooz7658 сағат бұрын
Ninu avru bage mataduva astu doddavanu alla bidu ..andha baktha 😂
@sanjukambagi11758 сағат бұрын
ಆರ್.ಎಸ್.ಎಸ್ ಅಂದು ನೆಹರು ಕಾಂಗ್ರೆಸ್ ನಲ್ಲಿ ಇತ್ತು ಅಂದು ಅದಕ್ಕೆ ಅಂಬೇಡ್ಕರರವರನ್ನು ಅವರ ಆಶಯಗಳನ್ನು ದ್ವೆಶಿಸಿತ್ತು ಅದೆ ಆರ್.ಎಸ್.ಎಸ್ ಇಂದು ಬಿಜೆಪಿಯಲ್ಲಿ ಇದೆ ಅದನ್ನು ಹೇಳಿ .ಅಂಬೇಡ್ಕರರವರ ಆಶಯಗಳನ್ನು ಸಂವಿಧಾನದ ಆಶಯಗಳನ್ನು ಬಿಜೆಪಿಯವರು ನಾಶ ಮಾಡುತ್ತಿದ್ದಾರೆ ಅದರ ಬಗ್ಗೆ ಮಾತಾಡಿ ನಾವು ಬಂದಿರುವುದೆ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಅಂತಾ ಹೆಳತಿರಲ್ಲ ಅದರ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ ಹೇಳಿ ಅಂದು ಇಂದು ಆರ್ ಎಸ್ ಎಸ್ ನವರು ಸಂವಿಧಾನವನ್ನು ಸಂಪುರ್ಣವಾಗಿ ಇನ್ನು ಒಪ್ಪಿಲ್ಲ .ಇಂದು ಬಿಜೆಪಿ ಇರುವ ರಾಜ್ಯಗಳಲ್ಲಿ ಕುದುರೆ ಎರಿದರೆ ಎಸ್. ಸಿ ಗಳನ್ನ ಸಾಯಿಸ್ತಾರೆ ಮೀಸೆ ಬಿಟ್ಟರೆ ಸಾಯಿಸ್ತಾರೆ ಹೊಸ ಬಟ್ಟೆ ಹಾಕಿದರೆ ಸಾಯಿಸ್ತಾರೆ .ಇದರ ಬಗ್ಗೆ ಯಾಕೆ ಚರ್ಚೆ ಯಾಗಲಿಲ್ಲ ಮಿಸ್ಟರ ಸುಲಿಬೆಲೆ
@bunnybasavarajabunny22498 сағат бұрын
Jai bheem 💙🙏
@nageshsl46769 сағат бұрын
2013😢😢
@VikramAstagi9 сағат бұрын
ಸೂಲಿಬೆಲೆ ಸರ್ ನೀವು ಈ ವಿಷಯವನ್ನು ನಿಮಗೆ ಹಿಂದೆ ಹೇಳೆಲ್ ಯಾಕೇ
@VikramAstagi9 сағат бұрын
ಸರ್ ನೀವು ಹೇಳಿದು ಸತ್ಯ ಇದಾರೆ ಅದು ಮಾಡಿದು ಕಾಂಗ್ರೆಸ್ ಒಳಗೆ ಇದ್ದು ಸರಿನಿಯರು ಅದಕೆ ಬಾಬ್ ಸಾಬ್ ಅಂಬೇಡಕ್ ಅವರಿಗೆ ನೀವು ದೀಕು ತಪಿಸಿತಿರ ಸರ್
@basavannakc90689 сағат бұрын
ಸತ್ಯ ನುಡಿಯಲು ಗಂಡೆದೆ ಇರಬೇಕು,, ಬಾಬಾ ಸಾಹೇಬ ಅಂಬೇಡ್ಕರ್ ರು ಸರ್ವಕಾಲಿಕಾ ಬುದ್ದಿ ಜೀವಿಯಾಗಿದ್ದಾರೆ,, ಅಂಬೇಡ್ಕರ್ ರ ಸಿದ್ದಂತವನ್ನ ಅರ್ಥೈಸಿಕೊಳ್ಳಲು ನಾವು ಒಮ್ಮೆ ಅಂಬೇಡ್ಕರ್ ಆಗಬೇಕು ಆಗ ಮಾತ್ರ ಸಾಧ್ಯ. ಇಲ್ಲವಾದರೆ ಅವರನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.
@nanjundaswamy662310 сағат бұрын
ಜೈಭೀಮ್ ಜೈ ಭಾರತ್ 🎉🎉❤
@RajkumarE-eo9kj11 сағат бұрын
ಸೂಪರ್ ಆಣ್ಣಾ
@RajkumarE-eo9kj11 сағат бұрын
ಇವನು ವಕ್ತ್ಬಗ್ಗೆ ಹೇಳಯ್ಯಾ ಅಡು ಬಿಟ್ಟು ಮೀಸಲಾತಿ ಬಗ್ಗೆಎಲ್ಲಾರಿಗೂ ಗೊತ್ತು
@NingappaNatekar-f5p11 сағат бұрын
🌎💙🙏
@irappahavalappanavar821413 сағат бұрын
ಯಾರೇ ಏನು ಹೇಳಿದರೂ ಲಿಂಗಾಯತ ಧರ್ಮ ಸಾರಿದ ಸಮಾನತೆ ಯಾವ ಧರ್ಮದಲ್ಲಿ ಇಲ್ಲ. ಲಿಂಗಾಯತ ಧರ್ಮ ಜೈ
@GurunathkurneGurunath-qd5gv13 сағат бұрын
Ambedkar ಬಗ್ಗೆ ಸತ್ಯೆ ಹೇಳಿದಿರಿ ಧನ್ಯೆ ವಾದಗಳು ಆದ್ರೆ ವಿಷಯ ಬಿಟ್ಟು ಎಲ್ಲೆಲ್ಲೊ ಹೊಗಿದಿರಿ.secular ಶಬ್ದ ಸಂವಿಧಾನಕ್ಕೆ ಸೆರಿಸುವದ ರಿಂದ ಸಂವಿಧಾನ ವಿರುಪ ಆಗಿಲ್ಲ ಬೇರೆಯವರಿಗೆ ತೊಂದ್ರೆ ಯು ಆಗಿಲ್ಲ ಒಂದು ವರ್ಗದ ಜನರಿಗೆ ಬಿಟ್ರೆ.EWS ಕೊಟಾದ ಬಗ್ಗೆ ಮಾತನಾಡ ಲಿಲಾ, ಜನ ಸಂಖ್ಯೆ ಆಧಾರ್ ದ ಮೆಲೇ Reservation ಇದ್ದಾರೆ EWS ಕೋಟಾ ದವರಿಗೆ ಆಪಾಯನಾ . ಅಂಬೇಡ್ಕರ ಅವರನ್ನು ಕೆಲವರು ಮನು ಗೆ ಕೇಲವರು ಕರ್ಣನಿಗೆ ಹೊಲಿಸುತ್ತಾರೆ.ಅವರಿಗೆ ಸರಿಸಮ ಅವರೆ ಹೊರತು ಬೇರೆ ಯಾರು ಅಲ್ಲ.
@scchalawadi377613 сағат бұрын
ಅಸ್ಪೃಶ್ಯತೆಯನ್ನು ಆಚರಿಸುವದರ ಮೂಲಕ ಅಂಬೇಡ್ಕರ್ ಅವರನ್ನು ಈಗಲೂ ಅವಮಾನಿಸಲಾಗುತ್ತಿದೆ. ಇಷ್ಟು ಜಾಣರಾಗಿದ್ದರೆ( ಹಿಂದೂಗಳು) ಜಾತಿಯತೆಯನ್ನು ತೊಡೆದು ಹಾಕಿ.
@scchalawadi377613 сағат бұрын
ಇವರೆಲ್ಲರೂ ಮೊದಲು ಕಾಂಗ್ರೆಸ್ನಲ್ಲಿಯೇ ಇದ್ದವರು.
@scchalawadi377614 сағат бұрын
ಎಲ್ಲರೂ ಒಂದಾಗಿರೋ ಕುರಿತು ಮಾತನಾಡಿ. ಮುಸ್ಲೀಮರನ್ನೂ ಸೇರಲ್ಲ, ಅಸ್ಪೃಶ್ಯತೆ ಆಚರಿಸಿ ದಲಿತರನ್ನ್ನೂ ಸೇರಲ್ಲ. ನಿಮ್ಮ ನಡೆ ಏನು?
@scchalawadi377614 сағат бұрын
ನಿಖರವಾಗಿ ಹೇಳಿದ್ದರೆ ಅವರು ಹೇಳಿದಂತೆ ದಲಿತರನ್ನು ಮನುಷ್ಯರಂತೆ ಏಕೆ ಕಾಣ್ತಾ ಇಲ್ಲ. ನಿಮ್ಮ ಶಕ್ತಿಯನ್ನ್ನೆಲ್ಲಾ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಸಿ.
@venkateshhc562016 сағат бұрын
Sir i am ur fan....please continue swamiji series💐💐
@mnparashivamurthyparashiva754816 сағат бұрын
ಅವಿವೇಕಿಗಳ ಕಾರ್ಯಕ್ರಮ
@rajashreesantu546617 сағат бұрын
ಸತ್ಯವಾದ ಮಾತುಗಳು. ಅವರ ಬಗ್ಗೆ ಇನ್ನಷ್ಟು ತಿಳಿಸಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಜೈ ಭೀಮ ಜೈ ಸಂವಿಧಾನ ಜೈ ಭಾರತ 🙏
@Shivu788017 сағат бұрын
ನಿಮದು ಕೋಮುವಾದಿ ಗುಂಪು ಬಿಡಿ
@vamanraotao869817 сағат бұрын
EGA THAGODU Enu madtherappa? ellaro blame comment madadu bittare olliya during first E daridra media ban madre
@ChandrashekarN-q2n18 сағат бұрын
🙏🙏🙏🙏🙏🙏🙏🙏
@UmarFarooq-m8q19 сағат бұрын
Pungli jaasti dove maadbeda..... Ninna chinnada raste Elli hoyitu ... corona timalli ninna modige estu Jana satru anta gottilla .ninu bogale bidta idde laptop ali onde ondu click maadidre ella modige gottagutte anta .yake corona timalli ninna modindu laptop haalagitta .. pungli ninna maatanna keloridre sullu heloke suru maadtiya
@sureshnaik610819 сағат бұрын
ಜೈ ದೇವ್ ಅಂಬೇಡ್ಕರ್ 🙏🙏🙏🙏🙏🙏🙏🙏🙏🙏🙏🙏🙏🙏❤❤🙏🙏🙏
@ambikaramraogaikwad165519 сағат бұрын
Excellent information thank you Sir
@ambikaramraogaikwad165519 сағат бұрын
❤❤❤
@ambikaramraogaikwad165519 сағат бұрын
Great Sir 🙏
@ambikaramraogaikwad165519 сағат бұрын
❤❤❤
@ambikaramraogaikwad165520 сағат бұрын
Please do not use your valuable knowledge & Babasaheb name to promote some parties & people like sawarkar
@Suresh-em7dz21 сағат бұрын
ಬೊಗಳೆ ದಾಸ 420. ನಿನ್ನು ಆದಷ್ಟು ಸುಮನೆ ಈರಪ್ಪ.. ಅಷ್ಟೇ ಸಾಕು..
@ranganathas848121 сағат бұрын
ಮೇಡಮ್ ನಮಸ್ಕಾರ, ನೀವು ಇತಿಹಾಸದ ಬಗ್ಗೆ ಆಳವಾದ ವಿಷಯಗಳನ್ನು ತಿಳಿಸಿದ್ದೀರಿ ಧನ್ಯವಾದಗಳು. ಸರ್ವೇ ಸಾಮಾನ್ಯವಾಗಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದುವಂತಹವರಿಗೆ ನೀವು ಹೇಳಿದಂತಹ ಮಾಹಿತಿ ಇರುತ್ತದೆ. ಮತ್ತೆ ಕೆಲವರಿಗೆ ಈ ಬಗ್ಗೆ ಮಾಹಿತಿ ಇರೋದಿಲ್ಕ. ಮೇಡಮ್ ನೀವು ತಿಳಿಸಿದ ಹಾಗೆ ಇತಿಹಾಸದ ಎಷ್ಟೋ ವಿಷಯಗಳು ನಮ್ಮಗಳಿಗೆ ಗೊತ್ತೆ ಇರೋದಿಲ್ಲ. ನಿಮಗೆ ಅನಂತ ನಮಸ್ಕಾರಗಳು. 🙏🙏🙏
@nagarajmoger25321 сағат бұрын
💐🙏🏻💐
@abhilblush21 сағат бұрын
Es laaam is trash , teaches to hate indus
@GopalBhagwat-p8t22 сағат бұрын
🙏🙏🙏
@ravimanvikar581022 сағат бұрын
Hats off to you mam
@ambikaramraogaikwad165523 сағат бұрын
❤❤❤❤
@ambikaramraogaikwad165523 сағат бұрын
❤❤❤
@BailappaKarnaКүн бұрын
ಜೈ ಶ್ರೀ ರಾಮ್❤ ಜೈ ಭೀಮ್ 💙
@pratube4846Күн бұрын
This has so many cuts.
@SKPkenneludupi6308Күн бұрын
ಅಷ್ಟು ಓದುವುದ್ರಿಂದ ಪ್ರಯೋಜನ ಏನು? ಓದದೇ ಇರುವವರು ಕೂಡಾ ವಿಜ್ಞಾನಿ ಆಗಿದ್ದಾರೆ.
ಇದ್ದದ ಇದ್ದಂಗೆ ಹೇಳುದ್ರೆ ಕೆಲವರಿಗೆ ತಿಕಾಉರಿತ್ತಾ ಇದೆ. ಇವತ್ತು ಬಾಬಾ ಸಾಹೇಬ್ರು ಕೊಟ್ಟ ಭಿಕ್ಷೆ ನಾವುಗಳು ತಿನ್ನುವ ಅನ್ನ.
@lokeshhc5037Күн бұрын
ಕಟು ಸತ್ಯ ❤
@leelachandrashekarmurthyКүн бұрын
Madam you are quoting Ambedkars statement wrongly, context is different. Secondly our country is a secular country, even the Supreme Court has endorsed this, all Indians irrespective of caste and religion are equal here, it's wrong to say that Muslims are trying to convert everybody to Islam, if so even after ruled for 500 years by Muslims, why India did not become Muslim country or Muslim dominated country, why their population has been the same since 40 years, you are giving false information because of your hatred towards Muslims, the so called haters of today had occupied imp positions, enjoyed property, during Muslim rule. Why did they not oppose their rule then, why did they not boycot positions, today you are speaking the minds of rss.