ನಮಸ್ತೆ ಸರ್ 🙏🏻🙏 ಕನ್ನಡ ಸ್ಪಧಾ೯ತ್ಮಕ ಪರೀಕ್ಷೆಗೆ ತುಂಬಾ ಸರಳ ರೊಪದಲ್ಲಿ ಹೇಳುವ ಒಂದು ಚಾಲನ್ ಯೋಧನ ಮಡದಿ ಇದೆ ಸರ್ ಅದನ್ನು ನೋಡಿ ನನಗೆ ತುಂಬಾ ಸಹಾಯವು ಆಯ್ತು ಸರ್ ಇವತ್ತು ನಿಮ್ಮ ಪಾಠದ ಶೈಲಿ ನೋಡಿ ತುಂಬಾ ಖುಷಿ ಆಯ್ತು ಸರ್ 🙏 thank u sir
@lalithambacr33843 жыл бұрын
ತುಂಬ ಚೆನ್ನಾಗಿ ವಿವರಿಸಿ ಹೇಳಿಕೊಟ್ಟಿದ್ದೀರಿ ಸರ್ ಧನ್ಯವಾದಗಳು🙏🙏
@mb.pswamy50802 ай бұрын
ಮನಸ್ಸಿಗೆ ಅರ್ಥವಾಗುವಂತೆ ವಿವರವಾಗಿ ಹೇಳಿದ್ದೀರಿ ಸಾರ್ ತುಂಬಾ ಧನ್ಯವಾದಗಳು
@sharanabasava89474 ай бұрын
Exalent sir wonderful 👍🏻
@HIREGOUDRAPAVITHRA5 ай бұрын
😇super sir
@gundavvagundavva66105 ай бұрын
👏 thank you sir lovely sir
@sahebgoudaduddagi3633 Жыл бұрын
ನಮಸ್ಕಾರ ಸರ್🙏🌷
@dakshayanimounesh8355 Жыл бұрын
ನನಗೆಖುಷಿಯಾಯಿತು,ಮಾಹಿತಿ ಅತ್ಯುತ್ತಮ
@ದಿವಾಕರ್ಶೆಟ್ಟಿಚಾನೆಲ್3 жыл бұрын
ಧನ್ಯವಾದ ಸಾರ್ ಇನ್ನೂ ಹೆಚ್ಚಿನ ಮಾಹಿತಿ ಕೊಡಿ .
@Shahzaibthevloger76962 жыл бұрын
Very important nim channel sir
@AsharaniMukundAsharaniMukund Жыл бұрын
Explain super sir
@satyavatis1690 Жыл бұрын
Super class sir
@manjulan31793 жыл бұрын
Explain chennagi maadidira artha aagide thanks sir
@venkateshratnakar83302 жыл бұрын
ಸೂಪರ್ sri
@Kavigaara Жыл бұрын
TQ sir
@sharanabasava89474 ай бұрын
One of the best teacher and very very very good teaching
@roopadangi10104 ай бұрын
ತುಂಬಾ ಒಳ್ಳೆಯ ವಿವರಣೆ
@geetasm84696 ай бұрын
Sir idar continue part bittilva sir
@lakshmims82743 жыл бұрын
Superb Sir.Thank u Sir
@lakshmaiahlakshmaiah45982 жыл бұрын
ಸುಪರ್
@venkateshhc9304 жыл бұрын
ಸರ್ ತಮ್ಮ ಭೋದನೆ ತುಂಬಾ ಉತ್ತಮ ವಾಗಿದೆ.🙏👍
@ranjithap61903 жыл бұрын
Super calls tqsir
@vlog-mb7up3 жыл бұрын
Very nice teaching plz sir ondu request kannadada vakya helidavara video haki full
@nishchithashettycreativity11273 жыл бұрын
Tq so much sir
@dakshayanimounesh83552 жыл бұрын
ನಿಜವಾಗಲೂ ಉಪಯುಕ್ತ ಮಾಹಿತಿ
@champadaigond52704 жыл бұрын
Superb teaching sir very helpful to us
@ದಿವಾಕರ್ಶೆಟ್ಟಿಚಾನೆಲ್3 жыл бұрын
ಸಾರ್ ವಚನಗಳು ಹೇಗೆ ಬರುತ್ತದೆ ಭಜನೆ ಹೇಗೆ ಬರುತ್ತದೆ ಯಕ್ಷಗಾನ ಪದ ಹೇಗೆಂದು ಬರುತ್ತದೆ ಇತ್ಯಾದಿ ಇತ್ಯಾದಿಗಳನ್ನು ತಿಳಿಸಿ.
@naagunagunagu5032 жыл бұрын
Thanks
@PriyankaHayyal Жыл бұрын
Sir swalpa example with explain madi sir
@sureshdass19173 жыл бұрын
Thank u sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 please vidio bega generate madi sir ❤️❤️
@venkateshratnakar83302 жыл бұрын
ಕಂದ ಪದ್ಯದ ಒಂದು video ಮಾಡಿ
@khajakhaja64742 жыл бұрын
👍
@Lachamanna.1975 Жыл бұрын
❤
@PrakashKumar-ce9sk3 жыл бұрын
Dhanyavada sir, 🙏
@cdposmhalli6132 Жыл бұрын
Super teacher
@padmam9823 жыл бұрын
Tq so mach sir
@danammarajapure66303 жыл бұрын
Super sir 👩🏫 re tq 😊
@archanaarchana91763 жыл бұрын
Super sir thank you 🤝
@AnithaklAnithakl Жыл бұрын
Sir ಛಂದಸ್ಸಿನ ಮುಂದಿನ ಕ್ಲಾಸ್ ಮಾಡಿ sir ಮಾತ್ರ ಗಣ
@u_imedia54202 жыл бұрын
_ _ U ಮೈಸೂರು = ಗು ಗು ಲ
@leelavathip.b.4453 жыл бұрын
🙏🙏🙏
@nirmalab46472 жыл бұрын
Sir ಇಷ್ಟೇ ವಿವರಣೆ ನೀಡಿದರು ಮಾರ್ಕ್ಸ್ ಕೊಡ್ತಾರ..
@sslearnerpoint74093 жыл бұрын
ಸರ್. ಒತ್ತಕ್ಷರದ ಹಿಂದಿನ ಅಕ್ಷರ ಗುರು ಆಗುತ್ತೆ. ಹೊರತು. ಅದೇ ಅಕ್ಷರ ಅಲ್ಲ ಸರ್. ಉದಾ:- ಕ್ಯ. ಕ್ರ. ಕ೯. ಇದರ ಹಿಂದಿನ ಅಕ್ಷರ ಗುರು
@laksmisha.g.k42023 жыл бұрын
super sir.
@vijaybanakarbanakar77772 жыл бұрын
🤡🤡🤡🤡😺😺😺
@bhimshibhajantri83052 жыл бұрын
Sir. Prasad. Endarenu. Heli. Kodi. Sir
@tahirbasha78713 жыл бұрын
Sir amsha ganada bagge heli
@bhaveshcricket58164 жыл бұрын
Thanks you very much sir
@harshithas46942 жыл бұрын
ಯತಿ ಎಂಬುದು ಉಸಿರದಾಣಂ ಎಂದು ಹೇಳಿರುವುದು ಕವಿರಾಜಮಾರ್ಗ ದಲ್ಲಿ sir
ತಪ್ಪು ತಿಳ್ಕೋಬೇಡಿ ಸರ್. ತರಗತಿಯಿಂದ ಹೊಸ ವಿಷಯಗಳನ್ನು ತಿಳ್ಕೋಂಡೆ
@successismyjourney34744 жыл бұрын
Sir Excellent and extraordinary class... its very Amazing and deeply explanation sir...Tqu so much..
@KumarBasetti Жыл бұрын
ಸರ್.ಅಂಲಕಾರ.ತಿಳಿಸಿ
@sushmitha_kotari3 жыл бұрын
There is any continued video of this sir??
@ratnabhagya2814 жыл бұрын
Your teaching super sir, thank you so much.
@syedsameer64964 жыл бұрын
Super
@achieversacademyshivamogga7014 жыл бұрын
ಕನ್ನಡ ಛಂದಸ್ಸು ಶಾಸ್ತ್ರ ಅದರ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಈ ಗ್ರಂಥದಿಂದ ಆದಿ ಪ್ರಾಸದ ಬಗ್ಗೆ ನಾನು ವಿವರಣೆ ನೀಡಿದ್ದೇನೆ .ಛಂದಸ್ಸು ಶಾಸ್ತ್ರದಲ್ಲಿ ಆದಿಪ್ರಾಸಕ್ಕೆ ಪ್ರತ್ಯೇಕವಾದ ವಿವರಣೆಯೇ ಇದೆ ಆದರೆ ನೀವುಗಳು ಅಲಂಕಾರದಲ್ಲಿ ಅಂದ್ರೆ ಶಬ್ದಾಲಂಕಾರ ಅನುಪ್ರಾಸ ಅದರ ವಿಧಗಳನ್ನ ತಾಳೆ ಮಾಡಿ ನೋಡುವುದರಿಂದ ಅದು ನಿಮಗೆ ಅರ್ಥವಾಗುತ್ತಿಲ್ಲ ನಾನು ನಿಮಗೆ ತರಗತಿಯಿಂದ ಬೋಧನೆ ಮಾಡಿದ್ದು ಛಂದಸ್ಸು ಶಾಸ್ತ್ರ ಪುಸ್ತಕ ದಿಂದ ಯಾವುದೇ ಸಂದೇಶ ಸಲಹೆಗಾಗಿ 7812926702 WhatsApp madi
@krishboss86264 жыл бұрын
Help
@anannyadeshpande92134 жыл бұрын
Sir, place, live, class, madi
@aanjineyuluanjineyuluanjin5003 жыл бұрын
Live class madi sir
@varunp6012 ай бұрын
Mikchar - mixture, mikkar guru
@priyankagddhguklkjhfybirad76973 жыл бұрын
ಮಾತ್ರಗಣದ ಬಂದಗಳ ಬಗ್ಗೆ ಕ್ಲಾಸ್ ಮಾಡಿ ಸರ್
@mahanteshgurikar8803 Жыл бұрын
ಕಾಂಗ್ರೆಸ್ ಗುರು ಗುರು ಅಷ್ಟೇ ಆಗಲ್ವ ಸರ್
@krishnaswamy22943 жыл бұрын
Tq sir
@pachamma.p Жыл бұрын
ಮೊದಲು ಮತ್ತು ಎರಡನೇ ಸಾಲಿನಲ್ಲಿ ಅಲ್ಲ ಸರ್, ಮೊದಲು ಮತ್ತು ಮೂರನೇ ಅಕ್ಷರಗಳ ಮಧ್ಯೆ ಬರುವುದು ಆದಿಪ್ರಾಸ
@gonibasappap26844 жыл бұрын
ಆದಿಪ್ರಾಸದಲ್ಲಿ ೧ ಮತ್ತು ೨ ನೇ ಸಾಲು ಅಲ್ಲ ಬದಲಿಗೆ ಅದು ಪ್ರತಿ ಸಾಲಿನ ಆರಂಭದ ಎರಡನೆಯ ಅಕ್ಷರದಲ್ಲಿ ಸೇರಿಕೊಂಡಿರುತ್ತೆ ಸಾರ್ ಹಾಗೂ ಉದಾಹರಣೆಗಳನ್ನು ಕೊಟ್ಟು ಪ್ರಾಯೋಗಿಕವಾಗಿ ಹೇಳಿದ್ದರೆ ಸೂಕ್ತರೀತಿಯಲ್ಲಿ ಅರ್ಥವಾಗುತ್ತಿತ್ತು ಎಂಬ ಚಿಕ್ಕ ಅನಿಸಿಕೆ
@mylars.Bepositivevibes89042 жыл бұрын
ಛಂದಸ್ಸು ನ ಪಿತಾಮಹ ಯಾರು?
@tanvidevadiga10124 жыл бұрын
Sir Is there any text book of Chandassu?
@dipakchavan95344 жыл бұрын
Ur teaching method z superb, u vl continue sir
@RENUKABIRADAR-ws8cg Жыл бұрын
ಸಿಂಹ ಪ್ರಾಸ ಎಂದರೇನು
@krishnappagowdanr58914 жыл бұрын
Thank you so much sir
@varunp6012 ай бұрын
Chatustadigal..? El kannada kalthe guru,
@mantheshamb76263 жыл бұрын
ಸುವರ್ಣ ಯತಿ ಅಂದ್ರೆ ಏನ್ ಸರ್
@hrdil71284 жыл бұрын
ತಾಳ್ಮೆ ಯುತ ವಾಗಿದೆ ಧನ್ಯವಾದಗಳು
@kushabm93174 жыл бұрын
ಮಾತ್ರಾ ಗಣಗಳು ತಿಳಿಸಿ sir
@varunp6012 ай бұрын
Ballavane balla.. : wrong example
@biramjagadeesh92834 жыл бұрын
Adiprasada bagge vivarane tappagide
@HARISHKUMAR-vo7ss4 жыл бұрын
Excellent sir
@ganeshachavhan20904 жыл бұрын
Congress tappagide
@vaishnvivashnavi64793 жыл бұрын
Super sir
@SatishkumrMalagau26 күн бұрын
Bedese heli
@santoshkopper29243 жыл бұрын
Super
@cpkannada54614 жыл бұрын
Sir mysore prastar haki
@yogeshwaribhagya48064 жыл бұрын
Sir example kottu explain madi
@lakshmikanth.s26614 жыл бұрын
Sir example kotu explain madi sir..................