ಸಿಂಹಾದ್ರಿಯ ಸಿಂಹ ಚಿತ್ರದ ಮುಹೂರ್ತದ ಸಮಯದಲ್ಲಿ ಇದ್ದೆ ಅನ್ನೋದು ನನ್ನ ಪುಣ್ಯ ಅಂದು ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರನ್ನು ಒಟ್ಟಾಗಿ ನೋಡಿ ಕಣ್ತುಂಬಿಕೊಂಡಿದ್ದೆ....
@r.p.nagabhushana7 ай бұрын
ವಿಷ್ಣು ದಾದಾ ಎಲ್ಲಾ ವಿಷಯಗಳಲ್ಲೂ ಪರ್ಫೆಕ್ಟ್ ಗ್ರೇಟ್ ವ್ಯಕ್ತಿ ❤❤❤
@shreyastn93967 ай бұрын
Nijja 👍👍👍
@danish82807 ай бұрын
ವಿಷ್ಣುವರ್ಧನ್ is mr white
@NagaVishu5 ай бұрын
ನಮ್ಮ ವಿಷ್ಣುದಾದ ಅವರ ಕೈಯಲ್ಲಿ ನರಸಿಂಹೇಗೌಡ ಪಾತ್ರ ಮಾಡಿಸಿದ ನಿಮಗೆ ನನ್ನ ಕೋಟಿ ಕೋಟಿ ನಮನಗಳು
@yatheeshkumar43766 ай бұрын
ನಿಮ್ಮ ಮಾತಲ್ಲಿ ನಾವು ವಿಷ್ಙು ಸರ್ ನ ನೋಡ್ತಿದಿವಿ ಸರ್... ನಿಮಗೆ ತುಂಬು ಹ್ರದಯದ ಧನ್ಯವಾದಗಳು ಸಾರ್..... ನಮ್ಮ ಕಣ್ಣಲ್ಲಿ ಆನಂದದ ನಿರನ್ನ ತರಿಸಿದ್ರಿ ಸಾರ್ ❤❤❤❤❤❤ ನಮ್ಮ ವಿಷ್ಣು ದೇವರನ್ನೇ ತೋರ್ಸಿದಿರಿ ಸಾರ್.... ❤❤❤❤
@Anilind7 ай бұрын
ವಿಷ್ಣು sir ದೈವಾದಿನರಾದಾಗ ನಾನು ಕೇವಲ 10 ವರ್ಷದ ಬಾಲಕ ,ಇವತ್ತು ಅವರನ್ನ ಒಂದು ಸಾರಿ ಭೇಟಿ ಮಾಡಬೇಕಿತ್ತು ಅಂತ ತುಂಬಾ ದುಃಖ ಆಗುತ್ತೆ...
@Kannadathi-h3w6 ай бұрын
😮nanu 7th study madtide aga
@shivakumarhs60927 ай бұрын
ಕೇಳ್ತ ಕೇಳ್ತಾ ಈಗ್ಲೂ ಕಣ್ಣಲ್ಲಿ ನೀರು ಬರುತ್ತಾ ಇದೆ sir ❤🌹❤super ❤🌹❤ ❤🌹ಜೈ ವಿಷ್ಣು ದಾದಾ 🌹❤
@lingappalingappa37217 ай бұрын
ಜೈ ವಿಷ್ಣು ಅಣ್ಣ ನಾ ಅಭಿಮಾನಿಗಳ ಪರವಾಗಿ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ ಸರ್
@parashurambp67617 ай бұрын
ಎಸ್ ನಾರಾಯಣ ಸಾರ್ ಅವರನ್ನ ನೋಡೋಕೆ ಒಂದು ಖುಷಿ. ಹ್ಹಾಗೆ ಅವರ ಧ್ವನಿ ಕೂಡ ಅಷ್ಟೇ ಸಿಹಿ
@PradeepPradeep.M.T-k1x4 ай бұрын
ನಮಸ್ತೆ V ರವಿಚಂದ್ರನ್ರವರಿಗಾಗಿ ಒಂದು ಸಿನಿಮಾ ಮೂಡಿ ಬಂದರೆ ತುಂಬಾ ಚೆನ್ನಾಗಿರುತ್ತೆ ಈ ನಿರೀಕ್ಷೆಯಲ್ಲಿದ್ದೇವೆ ನಾವುಗಳು 🙏
@bhaskarhegde68047 ай бұрын
ಕಂಡು ಕೇಳರಿಯದ ವಿಶ್ವಾಸಾರ್ಹ ಘನ ವ್ಯಕ್ತಿ ಡಾ.ವಿಷ್ಣು.🙏🙏
@shreyastn93967 ай бұрын
👍👍👍
@m.h.manjunathmanju18817 ай бұрын
🌹🌹ಡಾ. ವಿಷ್ಣುವರ್ಧನ್ ಅಣ್ಣ ರವರಿಗೆ ಜೈ🌹🌹
@AbhiraamGowda.Shaiva6 ай бұрын
ಸರ್ ನಿಮ್ಮ ಹಾಗೂ ವಿಷ್ಣುವರ್ಧನ್ ಸರ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಚಿತ್ರಗಳು ಎಲ್ಲವೂ ಅದ್ಭುತ ಅತ್ಯದ್ಭುತ...! ❤❤
@UshaMuralidhar-p9p5 ай бұрын
ವಿಷ್ಣ್ಣು ಅವರ ಬಗ್ಗೆ ಮಾತಾನಾಡಲು ಈ ಜನ್ಮ ಸಾಲದು ಜೈ ವಿಸ್ನ್ನು anna
@Belagavi227 ай бұрын
ರಾಜಣ್ಣ ವಿಷ್ಣು ಅಣ್ಣ ಅಂಬರೀಶಣ್ಣ ಅವರ ಕಾಲವೇ ಚಂದ ಅನ್ಸುತ್ತೆ
@Ajjappa-zq2su6 ай бұрын
Jai Vishnu sir
@manjunathmadivalar65417 ай бұрын
ಮೈಸೂರು ರತ್ನ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣು ಅಪ್ಪಾಜಿ🙏🙏🙏🙏🙏🙏🙏🙏🙏❤
@Ajjappa-zq2su6 ай бұрын
Bare mysore alri..... Shahebre ivru bharata ratna ri..... Jai Vishnu dada
@chathrapathihk72157 ай бұрын
ರವಿಚಂದ್ರನ್ ಸರ್ ಜೊತೆ ಕೌಟುಂಬಿಕ ಹಿನ್ನೆಲೆ ಇರುವ ಚಿತ್ರ ಮಾಡಿ ಸರ್..ಹಂಸಲೇಖ ಸರ್ ಸಂಗೀತ ಇರಲಿ..ಸುವರ್ಣ ಯುಗ ಆರಂಬಿಸಿ
@Ajayblogger28687 ай бұрын
We want romantic movies from ravichandran
@rameshchandan60957 ай бұрын
Please
@anandkumar-jl8fd7 ай бұрын
Yes do one film
@revegowdabb58377 ай бұрын
ಬಿ. ಬಿ.ರೇವೇಗೌಡ % ಬೀರೇಗೌಡ್ರು ಮಗ ವಿರಣ್ಣ ವರ್ಷ ವಿಷ್ಣುವಾರ್ಥ್ ತಂದೆತಾಯಿ ಸೇರಿ ಹಾಡಿರಿ ಎ೦ದು 24 - 25 ಸಲ್ಲಿಗೆಸೆಲಿಹಾಡಿರಿ ಚಂದ್ರ ಚಿತ್ರದುಗದಲ್ಲಿ ರವಿ ಸೇರಿ ಪಿಲ್ಲ ಮಾಡಿ BB ಕವಿ
@revegowdabb58377 ай бұрын
BB ರೇವೇಗೌಡರಿಲ್ಲ್ಪಿ ಏಕ್ಕೆ ಇಲ್ಲ ಬ್ಯಾಡರಹಳಳಗಣ್ಣ ಫರಿಲ್ಸ್ ಸುಮಾಚಿ ಏಕ್ಕ
@raghuraghmnkdr68866 ай бұрын
ನಿಮ್ಮ ನಿರ್ದೇಶನ ಮತ್ತು ಕಾಮಿಡಿ ಡೈಲಾಗ್ ಬರವಣಿಗೆ ತುಂಬಾ ಚಂದ ಸರ್
@sadashivasadashiva22587 ай бұрын
ಸಿಂಹಾದ್ರಿ ಸಿಂಹ ಸೂರ್ಯವಂಶ ವೀರಪ್ಪ ನಾಯಕ ತುಂಬಾ ಚೆನ್ನಾಗಿದೆ ಶಿವಣ್ಣನವರಿಗೆ ಒಂದು ಒಳ್ಳೆ ಕಥೆಯನ್ನು ಮಾಡಿ ನಿರ್ದೇಶನ ಮಾಡಿ
@vijju2057 ай бұрын
Shivanna na.. comedy irutte.. he can't even talk properly.
@Bci42447 ай бұрын
ಸಿಂಹಾದ್ರಿ ಸಿಂಹ 👌🏻👌🏻👌🏻 ಮೂವಿ 🦁🦁🦁
@Ajjappa-zq2su6 ай бұрын
All movies 👌
@user-sb6ms1jc5j6 ай бұрын
ಸೂಪರ್ ಸರ್ ಜೈ ವಿಷ್ಣು ದಾದಾ ಎಸ್ ನಾರಾಯಣ್ ಸರ್ ಸೂಪರ್ ಸೂರ್ಯವಂಶ ವೀರಪ್ಪ ನಾಯಕ ಜಮೀನ್ದಾರ್ 👍👌
@keerthim40647 ай бұрын
ಸರ್ ಗಲಾಟೆ ಅಳಿಯಂದಿರು ಸಿನೆಮಾ ಬಗ್ಗೆ ಕೇಳಿ ಶಿವಣ್ಣನ ಜೊತೆ ಅನುಭವ ಹೇಗಿದೆ ಅಂತ ತಿಳ್ಕೊಳ್ವ ಕುತೂಹಲ ಸೂಪರ್ ಕಾಮಿಡಿ ಎಂಟ್ಟೈನ್ಮೆಂಟ್ ಮೂವಿ...❤
@srinivasjk60547 ай бұрын
ಜೈ ವಿಷ್ಣು ದಾದ ❤❤❤
@swamyvishnu32347 ай бұрын
ಸಿಂಹಾದ್ರಿಯ ಸಿಂಹ ಹಾಡು 🔥🔥🔥
@UmeshThimmaiah167 ай бұрын
Man of Millions Hearts ❤. Rebel Star Ambarish.Unmatched person ever.
@hemanthkumar40686 ай бұрын
ನಮ್ ದಾದ ನ ನೋಡಿ ಮಾತಾಡಿಸಿದ ನಾನೇ ಪುಣ್ಯಾತ್ಮ 🕉️. 2009 ಮೆಮೊರಿ Adidas show room in infantry road🎉❤🎉
@nayazahmed73327 ай бұрын
ಈಗ ಒಮ್ಮೇ ನಿಮ್ಮನ್ನೂ ಭೇಟಿ ಮಾಡಿ ಅಭಿನಂದಿಸಬೇಕು ಸಾರ್ ❤
@sudheerkumarlkaulgud75217 ай бұрын
ಡಾ. ವಿಷ್ಣುವರ್ಧನ್ ಅವರ ಜೊತೆಗಿನ ಎಲ್ಲ ಚಿತ್ರಗಳ ಬಗ್ಗೆ ಹೇಳಿ
@sahanasri.sahanasri.95646 ай бұрын
Appaji is great legend . Nimge thumba danyvadagalu s narayan sir
@punyakumar15806 ай бұрын
ಶಿವಣ್ಣ ಅವ್ರ್ ಜೊತೆ ಒಳ್ಳೆ ಫ್ಯಾಮಿಲಿ ಸ್ಟೋರಿ ಮೂವಿ ಮಾಡಿ ಸರ್ 🙏🙏🙏👍👍👍❤❤❤
@AbdulRashid-iw3fp7 ай бұрын
ಸೂರ್ಯವಂಶ ಮತ್ತೂಮ್ಮೆ ರಿಲೀಸ್ ಮಾಡಿ ಸಾರ್ plz
@AnandaAnanda-z2v7 ай бұрын
ವಿಷ್ಣು ಅಣ್ಣ
@SiddeshChakrasali22 күн бұрын
You are excellent directer for Vishnu sir, sir Avaru badukkidre double acting role nimma directionalli innu hecchu cinema barbekitthu sir, with meese to Sahasasimha,ekandre meese bitre vishunuji super agi kanthare sir..,
@shivu968627 ай бұрын
Daada ❤kannada devaru❤
@shreyastn93967 ай бұрын
Nijja 👍👍👍
@vijayavarada43987 ай бұрын
Jai Dada ♥️♥️
@athribhat22437 ай бұрын
Please share more episodes.. we want to hear more and more about my idol vishnu dada😊❤❤
@yathishyathish73844 ай бұрын
ನಾರಾಯಣ್ ನೀವು ಕಥೆ ಹೇಳೋ ರೀತಿ ನನಗೆ ತುಂಬಾ ಇಷ್ಟ.
@SureshHSSuri-hu1ok7 ай бұрын
Wow super super super sir jai v dada
@kumaraswamykumaraswamykuma3229Ай бұрын
ನಿಮ್ಮ ಹಾಗೂ ವಿಷ್ಣುವರ್ಧನ್ ಸಿನಿಮಾ ಅದ್ಬುತ
@dineshks31627 ай бұрын
🙏🙏🙏🙏ಜೈ ದಾದಾ
@mangalamohan48417 ай бұрын
Sir lovely documentary evergreen vishnu sir
@shivarajuvh7687 ай бұрын
ಸಾಹಸ ಸಿಂಹ 🎉💓
@Ravikiran-m8j7 ай бұрын
Jai real maha Vishnu is real human being & sahas Lio legend 👑👑🌹🌹🌹🌹🌹🙏🙏
@ShivarajuB-c7p17 күн бұрын
❤️ಸೂಪರ್. ವಿಷ್ಣು ದಾದಾ. S ನಾರಾಯಣ್
@ShivaranjaniM-pc1pz7 ай бұрын
ವಿಷ್ಣು ಸರ್❤❤❤❤
@mahendravishnu216 ай бұрын
Vishnu dada ❤❤❤❤❤
@soothingmusic591212 күн бұрын
ಸಿಂಹ ಈಗ ಇದ್ದಿದ್ದರೆ 3000 ಕೋಟಿ collection ಪಕ್ಕಾ
@UmaKnayak5 ай бұрын
Amb sir super super super super 👏👏👏👏👏👏👏 👏👏👏 👏👏👏 Happy
@KrishnaMurthy-rz7pm3 ай бұрын
Vishnu sir is like our god ❤❤😊
@VidheeshKumar-z9b5 ай бұрын
Vishnuvardhan act wonderful 👍
@veereshbhimalli54127 ай бұрын
Dada❤❤❤
@mansurbaig10 күн бұрын
Doddavara baigalu Super, they are always blessings for us
@devarajadevaraja12113 ай бұрын
❤super jai Vishnu Dada
@yogisuper5 ай бұрын
ಲವ್ ಯೂ ವಿಷ್ಣು ದಾದಾ 🎉🎉🎉
@PraveenKumar-i9h1t6 ай бұрын
ನಾನು ಕೂಡ ವಿಷ್ಣು ದಾದನ ಅಭಿಮಾನಿ
@ManjuNath-ws7lf7 ай бұрын
ಹಳ್ಳಿಯ ಸೊಬಗನ್ನು ಸಾರುವ ಕೌಟುಂಬಿಕ ಹಿನ್ನೆಲೆ ಇರುವ, ಹಂಸಲೇಖ ರವಿಚಂದ್ರನ್ ಅವರ ಜೊತೆಯಾಗಿ ಒಳ್ಳೆಯ ಚಿತ್ರವನ್ನು ನಾಡು ನುಡಿಯ ಬಗ್ಗೆಹಾಗೂ ಪ್ರಕೃತಿಯ ಬಗ್ಗೆ ಒಂದು ಅತ್ಯುತ್ತಮ ಚಿತ್ರವನ್ನು ನಿರ್ಮಿಸಿ ಸರ್.
@athribhat22437 ай бұрын
Dada jothe madida yala anubava heli.. we want to hear more about my idol❤
@ShekarBarigal5 ай бұрын
ವಿಷ್ಣು ದಾದಾ ever green
@navil_cafe2 күн бұрын
ರಿ .. ಸೌಂಡ್ ರೆಕಾರ್ಡಿಂಗ್ ಸರಿಯಾಗಿ ಮಾಡಿ.. bad experience
@sachinhari85536 ай бұрын
Dada We Miss You😢😢❤❤
@manjucm31015 ай бұрын
ನನ್ನ ನೆಚ್ಚಿನ ನಿರ್ದೇಶಕರು ನೀವು
@arjuarju4562 күн бұрын
Highest fan base vishnu dada
@tmmohangowda6 ай бұрын
Annavru and Vishnu sir jote kelasa madida nive danya❤❤❤❤
@AnilVishwakarma-fi1sz6 ай бұрын
ಸರ್ ನಿಮ್ಮ ನಿನಿಮಾ ಸುಪರ್ ಜಮ್ನಿದ್ದಾರು 10 ಬಾರಿ ನೊಡಿದ್ದೆ ಸುಪರ್🙏🙏🙏🙏🙏🙏🙏🙏🙏🚩🙏🙏🙏🙏🚩🚩🚩🚩
@KumarKumar-zj9uy6 ай бұрын
❤❤ super ❤❤
@kanasukanasu1627 ай бұрын
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿ ಎಸ್ ನಾರಾಯಣ್ ಸರ್ ಕೌಟುಂಬಿಕ ಚಿತ್ರ ಮಾಡಿ ಹಂಸಲೇಖ ಮ್ಯೂಸಿಕ್ ಮಾಡ್ಸಿ ನಿಮ್ಮ ಯುಗ ಡೈರೆಕ್ಷನ್ ಗೆ ಸ್ಟಾರ್ಟ್ ಮಾಡು
@siddaraju14007 ай бұрын
Super vishnu dada.
@sanjusurya4131Ай бұрын
18.58 Goosebumps 🔥
@manju1359manju7 ай бұрын
ನೀವು ಹೇಳಿದ್ದು ಸರಿ ಇದೆ ಸರ್ ಸಿಂಹ ಸಿಂಹ ನೇ.
@MGopj-o3n6 ай бұрын
❤❤❤❤super words sir
@manjur0006 ай бұрын
One & only rebel star..... Ambi..... Sir
@ಕನ್ನಡದೇವಿ-y1v12 күн бұрын
ಎಲ್ಲಾ ಸಿನಿಮಾ ಸೂಪರ್
@Krish2009-u5n4 ай бұрын
Jai Vishnu ji🙏
@punyakumar15806 ай бұрын
ನಾರಾಯಣ್ ಸರ್ ನಾನು ನಿಮ್ಮ ಅಭಿಮಾನಿ... ಮತ್ತೆ ಡೈರೆಕ್ಷನ್ ಮಾಡಿ ಸರ್ ಪ್ಲೀಸ್ 🙏🙏🙏🙏
@shirikharvi69287 ай бұрын
ಚೈತ್ರದ ಚಂದ್ರಮ ಸೂಪರ್ ಮೂವಿ sir.. ಏನ್ ಬ್ಯಾಟಿಂಗ್ sir ನಿಮ್ ಮಗಂದು ಟೀಮ್ ಇಂಡಿಯಾ ಗೆ ಸೇರಿಸಿ 😂😂😂😂😂 ನಿಮ್ ಪಂಕಜಳ ಬ್ಯಾಟಿಂಗ್ ಸೂಪರ್
@Ajjappa-zq2su6 ай бұрын
Lofer su .....magane
@rajumuthuraj117 ай бұрын
Miss u ambi Boss ❤
@Ajjappa-zq2su6 ай бұрын
Vishnu sir
@anuMunna-t8z4 күн бұрын
ಸಿಂಹ 🦁
@bhirappakuri16186 ай бұрын
Super sir
@GOKU_FF-YT_7777 ай бұрын
Super sir naavu avar abemane sir
@prashanthshimha52673 ай бұрын
Narayana visnu Avatar ❤
@shalvashekardshavashekar16820 күн бұрын
ನಾರಾಯಣ ನಿಮ್ಮ ಕಾಂಗ್ರೆಸ್ ಜೋತೆ ಜರ್ನಿ ಹೇಗಿದೆ
@anirudhalavandar93846 ай бұрын
Legendary stories sir 🤩🤩🤩 please recording correct agi maadi
Veerappanayaka movie thumba adbutha desha Prema saaruva movie ,,,Vishnu Dada na nodode avru avarasikondubidthare ,,yentha acting,, Shruthi kuda olle acting madiddare ,,,nanna school time li ,,e mannina hemmeya maganivanu kannadambeya premada kudi evanu song ge Vishnu DADA pathra madidde savi nenapu Simhadriya simha movie songs yella superb,, Especially ha simha songs suitable andre ne nijavada narasimhegowda andre eege antha anisuva reethi abinaya Dada avrdu ,, Nanna acchumechina sahrudayavantha namma DADA❤