ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@rajammaraj58703 жыл бұрын
M
@siddharthsmdoddmani1623 жыл бұрын
ನೀವೂ ಮಾದಲು ಕೇಳುದ ಪ್ರಶ್ನೆ ಗ ಉತ್ತರ ಕೂಡಾ ದ ಕಲಿರ
@nagarajkodlipet18663 жыл бұрын
Very very interesting cine talk. How they struggle to make a film ?. Thanks to kalamadyama team.
@rsgowda72511 ай бұрын
ಪುತ್ರ ಶೋಕಂ ನಿರಂತರಂ, ದಶರಥ ಮಹಾರಾಜನಿಗೂ ತಪ್ಪಲಿಲ್ಲ 🙏🏻🙏🏻🌹🌹
@meenachatni73832 жыл бұрын
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಭಗವಾನ್ ಸರ್..ಆಗಿನ ಕಾಲದಲ್ಲಿ ಮೀಡಿಯಾ ಸೌಲಭ್ಯ ಇಲ್ಲದ್ದರಿಂದ..ಈ ಎಲ್ಲ ಮಾಹಿತಿಗಳು ಮತ್ತು ನಮಗೂ.. ಇದರಬಗ್ಗೆ.. ವಿಚಾರ ಮಾಡುವಷ್ಟು.. ವಯಸ್ಸು ಇರಲಿಲ್ಲ.... ಈಗಂತೂ ರಾಜ್ ಜೊತೆ... ತುಂಬಾ ಒಡನಾಟ ಹೊಂದಿರುವ ಭಗವಾನ್ ಸರ್ ಮಾತುಕೇಳಿ...ರಾಜಕುಮಾರ ಅವರ ಬಗ್ಗೆ ಇದ್ದ ಗೌರವ ಭಾವನೆ ಇಮ್ಮಡಿ... ಮುಮ್ಮಡಿ ಆಯಿತು.. ದೇವರದೇವರೆಂದೇ ಹೇಳಬೇಕು.. ಅವರು ಇನ್ನು ನಮ್ಮೊಂದಿಗೆ ಇರಬೇಕಾಗಿತ್ತು..ಎಂಥಾ ಮಾತುಗಳು... ಮಗುವಿನ ಸ್ವಭಾವ... ಒಂದೊಂದು ಸಿನಿಮಾ ದಲ್ಲಿಯೂ.. ಒಂದೊಂದು ನೀತಿಸಂದೇಶ..ಮತ್ತೇಹುಟ್ಟಿ ಬಾ... ರಾಜಕುಮಾರ..
@doddabasappabadigera9076 Жыл бұрын
ಶ್ರೀಯುತ ದೊರೆ ಭಗವಾನ್ ಯಜಮಾನರಿಗೆ ಹೃದಯದುಂಬಿ ಅಭಿನಂದನೆಗಳು
@vsubramani25193 жыл бұрын
ಮಹಾಮಹಿಮರ ಸಾಧನೆಗಳನ್ನ ಇತಿಹಾಸ ಮಾಡುತ್ತಿರುವ ನಿಮ್ಮ ಕಾಯಕಕ್ಕೆ ಅಭಿನಂದನೆಗಳು ಪರಂ ಸಾರ್.
@swathisuchitra3 жыл бұрын
Pink shirt alli ತುಂಬಾನೇ ಚೆನ್ನಾಗಿ ಕಾಣುತ್ತಿರ, almost 10years younger ಆಗಿ ಕಾಣುತ್ತಿರ❤️❤️❤️❤️ Good Luck for your great health❤️❤️❤️❤️
@subhashyaraganavi89103 жыл бұрын
Yes
@pandurangahubli792 жыл бұрын
ಪರಮ್ ಅವರೇ ನಿಮ್ಮ ಕಲಾ ಮಾಧ್ಯಮ ವಾಹಿನಿಗೆ ಮತ್ತು ನಿಮಗೆ ಅನoತಾನoತ ಧನ್ಯವಾದಗಳು. ದೊರೆ ಭಗವಾನ್ ಮಾತುಗಳ ಸರಣಿ ನನಗೆ ತುಂಬಾ ತುಂಬಾ ಇಷ್ಟ.
@ranic7895 Жыл бұрын
everything ³is this this of the day I was going to
@swathishenoy87523 жыл бұрын
ಭಗವಾನ್ ಅವರ ಮಾತು ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ. ಒಳ್ಳೇ, ಸೌಮ್ಯ ಮಾತುಗಳು.
@neelakanthimmadi828Ай бұрын
ನಿಮ್ಮ ಅಮೂಲ್ಯ ಸಮಯವನ್ನು, ನಮಗೆ ನೀಡಿದ್ದಕ್ಕೆ ಧನ್ಯವಾದಗಳು
@ravikumarravi60703 жыл бұрын
We Love The Bonding Dr. Rajanna With Kannada Old Artist Gang they are Legend's of Karnataka Kalavidara Balaga Jai Kannada Jai Hind
@pandurangahubli792 жыл бұрын
ದೊರೆ ಭಗವಾನ್ ಅವರ ನೆನಪಿನ ಶಕ್ತಿ ಹಾಗೂ ಅವರ ಸ್ವಚ್ಛ ಕನ್ನಡ ಭಾಷೆ ಮತ್ತು ರಾಜ್ ಕುಮಾರ್ ಅವರ ಕನ್ನಡ ಭಾಷೆ ಮಾತುಗಳನ್ನು ಕೇಳ್ತಾನೇ ಇರಬೇಕು ಅನ್ಸುತ್ತೆ.
@samarthachaitanya25003 жыл бұрын
ಪ್ರಿಯ ಪರಂ ರವರೆ, ಚೆನ್ನ ಮತ್ತು ಹನುಮಂತ ಇವರ ಬಗ್ಗೆ ಸಂದರ್ಶನ ವನ್ನು ನಡೆಸಿಕೊಡಿ
@guruganesh8743 жыл бұрын
Sir, u are all gems of kannada.
@sunandaraj50753 жыл бұрын
My favorite kavi. Chi udaya shankar sir. 🙏🙏🙏🙏🙏
@prakasholekar39503 жыл бұрын
ಕನ್ನಡದ ರತ್ನಗಳು ಡಾಕ್ಟರ್ ರಾಜಕುಮಾರ್ ಚಿ ಉದಯಶಂಕರ್ ದೊರೆ-ಭಗವಾನ್ ಪಾರ್ವತಮ್ಮ ರಾಜಕುಮಾರ್ ಹಾಗೂ ವರದಪ್ಪ ಇವರಿಂದಲೇ ಕನ್ನಡ ಚಿತ್ರರಂಗ ಅತ್ಯದ್ಭುತವಾಗಿದೆ ಕೆಲವು ನಿರ್ದೇಶಕರು ಮಾತ್ರ ಕೇವಲ ಪ್ರಶಸ್ತಿಗಾಗಿ ಸಿನಿಮಾ ಮಾಡಿದರೆ ಭಗವಾನ್ ಸರ್ ಸದಬಿರುಚಿಯ ಕನ್ನಡ ಚಿತ್ರರಂಗ ಕೊಟ್ಟಿದ್ದಾರೆ ತಮ್ಮ ವಾದ ಸಾಹಿತ್ಯವನ್ನು ಚಿ ಉದಯಶಂಕರ್ ಕೊಟ್ಟಿದ್ದಾರೆ ಅತ್ಯುತ್ತಮ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ರಾಜಕುಮಾರ್ ಹಿಂದಿನ ಶಕ್ತಿ ವರದಪ್ಪ ಹಾಗೂ ರಾಜಕುಮಾರ್ ಅಭಿನಯ ಕನ್ನಡ ಚಿತ್ರರಂಗ ಅಪಾರ ಕೊಡುಗೆ
@sreeadithyavidyapeeth68593 жыл бұрын
ರಾಜ್ಕುಮಾರ್ ಚಿತ್ರಗಳನ್ನು ಮೀರಿಸುವ ಚಿತ್ರಗಳು 60 , 70 ರ ದಶಕದಲ್ಲಿ ಬಂದಿವೆ. ಹೃದಯ ವೈಶಾಲ್ಯತೆಯಿಂದ ನೋಡಿ ಕಾಣಿಸುತ್ತೆ.ಕನ್ನಡ ಚಿತ್ರರಂಗ ಬೆಳೆಯಲು ಬಹ ಜನ ತ್ಯಾಗ ಮಾಡಿದ್ದಾರೆ, ರಾಜ್ಕುಮಾರ್ ರನ್ನೂ ಮೀರಿ.ನಿರ್ದೇಶಕ, ನಿರ್ಮಾಕರು .
@jagdishsharp70292 жыл бұрын
Puttana kangal siddalingaiha
@shrutikulkarni3692 жыл бұрын
He is so cute love ❤️ u Tata 🙏🏻🙏🏻
@divyatn97463 жыл бұрын
Iconic director bagavan sir.niv esta matu esta luv u forever sir..100 years chenagi irbeku god bless u sir.. agina kala yestu chenagithu 🙏 param u doing really great job tq u.old actors mareyada manikyagalu
@shoukathalimattimani24999 ай бұрын
❤❤❤❤❤❤
@nayakakh21 Жыл бұрын
Jai udayashnkar jai jai jai......jai..
@Kuber-lo4ny Жыл бұрын
It's unfortunate to see Chi Udayashankar is not recognised by our govt. Even drunkard actors are considered and kept names as so great, but not considered such a soft human Chi udayshankar. Atleast now govt must keep his name if we are humans
@virupakshmanagundi94713 жыл бұрын
sir your amazing whay you one of the new & old life
@vijayraj28133 жыл бұрын
Parmeshanna ನಾನು ನಿಮ್ಮನ್ನ ನೋಡಿದ್ದು ಗಿರಿರಾಜ್ ಅಣ್ಣನ ಮಾಸ್ತಿಕಲ್ಲು ನಾಟ್ಸ್ಕದಲ್ಲಿ ಅವಾಹಿಂಡನೆ ನಿಮ್ಮ ಅಭಿಮಾನಿ ಆಗಿದ್ದು ಶುಭ ರಾತ್ರಿ ಅಣ್ಣ
@prakashys1393 жыл бұрын
hatsof Chi,Udayashankar
@mpmithun3 жыл бұрын
I love your pronounciation sir.
@narayandas27873 жыл бұрын
Adbhutha kavi saarvabhouma - chi. Means Chiraaayu - thank God
@aravindvlogger41843 жыл бұрын
ಚಿ. ಉದಯ ಶಂಕರ್ ರವರ ಚಿತ್ರ ಪಯಣದ ಬಗ್ಗೆ ದ ಸವಿವಿರ ವಾದ ಚಿತ್ರಣವನ್ನು ಮಾಡಿ
@narasingraokulkarni3 жыл бұрын
By
@venkateshcreations12303 жыл бұрын
Best channel in kannada😍
@varadarajaluar2883 Жыл бұрын
Namaste 🙏 for both
@ramachandrayp64223 жыл бұрын
ಪರಮ್ ಸರ್ ಅಣ್ಣಾ ವ್ರ ಭಂಟ ಚನ್ನವ್ರ ಬಗ್ಗೆ ತಿಳಸಿ
@shivakumarnandi14538 ай бұрын
Miss you all legend's 🙏🙏
@varadarajaluar2883 Жыл бұрын
Namaste for both
@shekharkumar12652 жыл бұрын
Thanks sir
@ambujaambuja86162 жыл бұрын
Bhagavan sir nimma nenapina shakthi apara
@sumablr93102 жыл бұрын
Nimma mathu keluvudakka thumba chenna🙏🙏
@sherlockbasu293 жыл бұрын
Legend ✅🙏🏻
@nayakakh21 Жыл бұрын
Jai bhagavan sir
@siddeshsiddeshn35293 жыл бұрын
Hii ಪರಮ ಸರ್ 🙏
@progamerff91243 жыл бұрын
Legend sir u are
@ramuc14833 жыл бұрын
Namma Mysuruenavaru Olleya Director
@kishorekulkarni82583 жыл бұрын
@@ramuc1483 Also he is a Brahmin
@nanu24263 жыл бұрын
Athu bidi sir bega, dehadininda yava drava eache odru olleyadu.