ರೂಪಶ್ರೀ, ನಿಮ್ಮ ಮಾತುಗಳು ರಾಜ್ ಚಲನಚಿತ್ರ ನೋಡಿದಷ್ಟೇ ,ರಾಜ್ ಮಾತುಗಳನ್ನು ಕೇಳಿದಷ್ಟು ಖುಷಿ ತಂದಿದೆ.ಸೂಪರ್ ರೂಪಶ್ರೀ ಹ್ಯಾಟ್ಸಾಫ್!....
@jayakavibhavageetha71457 ай бұрын
ಈ ಮಾತುಗಳನ್ನು ಧ್ಯಾನಸ್ಥ ಮನೋಸ್ಥಿತಿಯಲ್ಲಿ ಕನ್ನಡ ಕಲಾ ಸರಸ್ವತಿ ಕೂಡಾ ಆಲಿಸಿರಬೇಕು ಬಹುಶಃ..! ಸೌಂದರ್ಯ ಸರಸ್ವತಿ ಕೂಡಾ ಖಂಡಿತವಾಗಿ ಖುಷಿಪಟ್ಟಿರುತ್ತಾಳೆ ಈ ಸಂದರ್ಶನವನ್ನು ಆಲಿಸಿ/ವೀಕ್ಷಿಸಿ... ಡಾ.ರಾಜ್ ಹಾಗೆ ಕನ್ನಡ ಮಾತಾಡುವವರಾರಾದರೂ ಕರ್ನಾಟಕದಲ್ಲಿ ನನಗೆ ತಿಳಿದಂತೆ ಇದ್ದರೆ ಅವರು ಕರುನಾಡಿನ ಅದ್ಭುತ ವಾಗ್ಮಿ ಪ್ರೊ.ಕೃಷ್ಣೇಗೌಡ ಸರ್ ಮಾತ್ರ..! ಕನ್ನಡ ಮೇಷ್ಟ್ರಿಗೆ ಅನಂತ ಪ್ರಣಾಮಗಳು... 🎉🎉🎉🎉🎉🎉🎉🎉🎉🎉🎉🎉
Thank you for responding. And follow us on instagram.com/GSSMaadhyama facebook.com/GSSMaadhyama Keep supporting.
@iaxmirajendra62702 ай бұрын
ಮುಂದು ವರಿಸಿ ಇದು ತುಂಬಾ ಚೆನ್ನಾಗಿದೆ
@manjunathv4657 Жыл бұрын
ತುಂಬಾನೇ ಅದ್ಭುತ ಸಂದರ್ಶನ ಶ್ರಿ ಕೃಷ್ಣೇಗೌಡರು ಏಷ್ಟು ಚೆನ್ನಾಗಿ ಮಾತನ್ನ ಅಡಿ ಅಣ್ಣವ ರ ಬಗ್ಗೆ ಹೇಳಿದ ಮಾತುಗಳು ಕೇಳಲು ಬಲು ಚೆನ್ನ ಅವರೇ ನನ್ನ ಕೋಟಿ ವಂದನೆ ಹಾಗೂ ನಿಮಗೂ ಸಹ ನನ್ನ ನಮಸ್ಕಾರ ತುಂಬಾನೇ ಚೆನ್ನಾಗಿ ಸಂದರ್ಶನ ಮಾಡಿ ಕನ್ನಡಿಗರ ಮನಸನ್ನು ಸಂತೋಷ ಪಡಿಸಿದ್ದಿರ. ವಂದನೆಗಳು
@MeghanaMeghu-r7k Жыл бұрын
ಆ ಹಾ thank you sir Dr ರಾಜ್ ಕುಮಾರ್ ಅವರ ಬಗ್ಗೆ ತುಂಬಾ ಚನ್ನಾಗಿ ಮಾತಾಡಿದಿರಿ ವಂದನೆಗಳು sir
@rudrakumar63987 ай бұрын
ಅಣ್ಣಾವ್ರು ಬಗ್ಗೆ ಎಷ್ಟು ಕೇಳಿದರು ಸಾಲದು ಅದರಲ್ಲೂ ಪ್ರೊಫೆಸರ್ ಅವರ ಬಾಯಲ್ಲಿ ಅಣ್ಣಾವ್ರ ಬಗ್ಗೆ ಕೇಳುತ್ತಿದ್ದಾರೆ ಮೈ ರೋಮಾಂಚನ ಗೊಳ್ಳುತ್ತದೆ ಧನ್ಯವಾದಗಳು
@cshiremath27302 жыл бұрын
ಅದ್ಭುತವಾಗಿ, ಅರ್ಥಪೂರ್ಣವಾಗಿ, ಮಾತನಾಡಿದ ಶ್ರೀ ಕೃಷ್ಣ್ನೇಗೌಡರಗೆ ಹೃದಯಪೂರ್ವಕ ನಮಸ್ಕಾರಗಳು.ನಿಮ್ಮ ಜನ್ಮ ಸಾರ್ಥಕ. ನಿಮ್ಮ ಮಾತುಗಳನ್ನು ಎಷ್ಟು ಕೇಳಿದರೂ ಬೇಸರ ಎನಿಸುವದಿಲ್ಲ. ರಾಜಕುಮಾರ್ ಕರ್ನಾಟಕದ ಅವತಾರ ಪುರುಷ. ರಾಜಕುಮಾರ್ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಕಡಿಮೆಯೇ. ಈ ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ. ಇದಕ್ಕೆ ಸಂಭಂದಪಟ್ಟ ಎಲ್ಲರಿಗೂ ನನ್ನ ಅಭಿನಂದನೆಗಳು.
@doreraju62382 жыл бұрын
Super
@GSSMaadhyama2 жыл бұрын
ಅನಂತ ಧನ್ಯಾದಗಳು 🙏🏻
@gururajjpraj3171 Жыл бұрын
Excellent sir❤❤❤
@rukminicr82482 жыл бұрын
ತುಂಬಾ ತುಂಬಾ ಸೊಗಸಾದ ಸಂದಶ೯ನ , ಕೃಷ್ಣೇಗೌಡ್ರ ಮಾತು,ಅಣ್ಣಾವರ ಎಷ್ಟೋ ಗೋತ್ತಿಲ್ಲದ ವಿಷಯಗಳು ಗೊತ್ತಾಯಿತು ಧನ್ಯವಾದಗಳು🙏🙏
@cC-iy5ti2 жыл бұрын
ಅಣ್ಣನವರ ಜ್ಞಾಪಕವೇ ಒಂದು ಸುಖ ಸ್ವಪ್ನ ಅವ್ರ ನೆನಪಿನ ಬಿಸಿಬಿಸಿ ಕಜ್ಜಾಯಕಿಂಥ ಸವಿ ಮಾತಿನ ಒಬ್ಬಟ್ಟನ್ನು ಕೃಷ್ಣೆಗೌಡ್ರ ಮೂಲಕ ಉಣ ಬಂಡಿಸಿದ ನಿಮ್ಮ ವಾಹಿನಿಗೆ ಅನಂತಾಂನಂತ ಧನ್ಯವಾದಗಳು...
@GSSMaadhyama2 жыл бұрын
🥲🙏🏻
@ಸುಬ್ರಹ್ಮಣ್ಯರಾಜ್ಫ್ಯಾಷನ್ಟೈಲರ್2 жыл бұрын
ಬಹಳ ಚೆನ್ನಾಗಿ ಹೇಳಿದ್ದೀರ ನಮ್ಮ ಆರಾಧ್ಯ ದೈವ ಪದ್ಮಭೂಷಣ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ತಿಳಿಸಿದ್ದೀರಾ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏💐💐💐💐💐🙏💐🙏
@GSSMaadhyama2 жыл бұрын
🙏🏻🙏🏻🙏🏻
@devakia5697 Жыл бұрын
ನಮ್ಮ ಹೆಮ್ಮೆಯ ಕನ್ನಡಿಗ ಡಾಕ್ಟರ್ ರಾಜಕುಮಾರ್ ಅವರು ಅಜರಾಮರರು
@devakia5697 Жыл бұрын
ನಮ್ಮ ಹೆಮ್ಮೆಯ ಕನ್ನಡಿಗ ಡಾಕ್ಟರ್ ರಾಜಕುಮಾರ್ ಅವರು ಅಜರಾಮರರು
@punithgowda465810 ай бұрын
ಚಿಕ್ಕ ವಯಸ್ಸಲ್ಲಿ ನಮ್ ಅಕ್ಕಂಗೆ ರಾಜಕುಮಾರ್ ಅಂದ್ರೇ ಇಷ್ಟ ಇರ್ಲಿಲ್ಲ..after watching ಎರಡು ಕನಸು.. ಅವಳು ಅಣ್ಣಾವ್ರ ದೊಡ್ಡ ಫ್ಯಾನ್ ಈಗ😊
@vishwamanavadr.rajkumar40632 жыл бұрын
ರಾಜಕನ್ನಡ ಅದ್ಭುತ... ಪ್ರೊಫೆಸರ್ ಕೃಷ್ಣೇಗೌಡ ಅವರಿಗೆ ಧನ್ಯವಾದಗಳು...
@gangadharagupta10696 ай бұрын
ಗೌಡರೆ ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡಿನ ಅದ್ಭುತ ಚಿತ್ರಣ ರಾಗಸಂಯೋಜನೆ ಅಭಿನಯ ಹಾಡುಗಾರಿಕೆ ನೀವು ಕೂಡ ಕೇಳಿ ವಿವರಣೆ ಕೊಡಿ ಹಿನ್ನೆಲೆ ತಬಲ ಅಣ್ಣಾವ್ರ ಧ್ವನಿ ಲಿಂಗಪ್ಪನವರ ಸಂಯೋಜನೆ ಒಂದಕ್ಕೊಂದು ಪೂರಕವಾಗಿ ಕೇಳಲೇ ಸುಂದರ ಈ ಹಾಡಿಗೆ ಸತ್ಯವಾಗಿ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು ಯಾಕೆ ಪರಿಗಣಿಸಿಲ್ಲ
@sharanappakondemmanavar9978 Жыл бұрын
ಮೈ ರೋಮಾಂಚನಗೊಳಿಸುವ ನಟನೆ ನಮ್ಮ ಡಾ.ರಾಜಕುಮಾರವರದು❤😊...ಕನ್ನಡ ಅಂದ್ರೆ ಡಾ.ರಾಜಕುಮಾರ,ರಾಜಕುಮಾರ ಅಂದ್ರೆ ಕನ್ನಡ 🙏
@shreyashravya3362 Жыл бұрын
ಅಣ್ಣಾವ್ರು ನಮ್ಮ ಮನೆಯ ದೇವರು
@shankaralingegowdadyapasan6878 Жыл бұрын
ಕನ್ನಡ ಅಂದ್ರೇ ರಾಜ್ ಕುಮಾರ್, ರಾಜ್ ಕುಮಾರ್ ಅಂದ್ರೇ ಕನ್ನಡ.
@gkvishrut68 Жыл бұрын
ಬಹಳ ಅದ್ಭುತ ಮಾತು & ವಿಷಯ. ಕ್ರಷ್ಣೇಗೌಡರ ನಿರೂಪಣೆ was simply great
@jayalakshmigolakshmi8666 Жыл бұрын
ತುಂಬಾ ಸೊಗಸಾದ ಸಂದರ್ಶನ🙏🙏 ರಾಜಣ್ಣ 🙏🌳ಕೃಷ್ಣೇಗೌಡರು ಜೈ ಕನ್ನಡ🌳🌳🌳 ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೇ ಗಂಧದಗುಡಿ 🙏🙏🙏
ಶ್ರೀಯುತ ಪ್ರೊ. ಕೃಷ್ಣೆಗೌಡ್ರು ರಾಜ್ ಕುಮಾರ್ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ ಸಾರ್, ಧನ್ಯವಾದಗಳು.
@recipesofmalenaadu Жыл бұрын
ಅಣ್ಣಾ ಎಂಬ ಅದ್ಭುತ ಸಾಗರ...!
@boregowdagowda40092 жыл бұрын
ರೋಮಾಂಚನ!ಧನ್ಯವಾದಗಳು ಗೌಡ್ರೆ 🙏
@Dayashankara_yuvaraj Жыл бұрын
ಸಕತ್ ಅನುಭವ ಕೊಟ್ಟ ಸಂದರ್ಶನ ಚೆನ್ನಾಗಿತ್ತು ಮೇಷ್ಟ್ರೇ,
@sudheerkumarlkaulgud75212 жыл бұрын
ಕಾರ್ಯಕ್ರಮದ ಹೆಸರು ಸೂಕ್ತವಾಗಿದೆ. ಹಳೆಗನ್ನಡ ನಡುಗನ್ನಡ ಹೊಸಗನ್ನಡ ಹೇಗೋ ಅದೇ ರೀತಿ ರಾಜಕನ್ನಡವೂ ಸಹ. ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಕಡಿಮೆ.
@jayaramujayaramu84882 жыл бұрын
Vandanegalu 💐🙏🏽 Manya sri krishnegowdruge ,,,🤝
@siddudalavayi30662 жыл бұрын
ಸೂಪರ್ ಸರ್
@narayant61122 жыл бұрын
ದ್ರ್ ರಾಜ್ ಕನ್ನಡದ ಕಣ್ಮಣಿ
@earannak90502 жыл бұрын
@@jayaramujayaramu8488 9
@earannak90502 жыл бұрын
9
@vinodvamshi-iq3jz7 ай бұрын
ಕನ್ನಡ ಅಂದರೇ ರಾಜ್ ಕುಮಾರ್ ನಟನೆ ಅಂದರೇ ರಾಜ್ ಕುಮಾರ್ ಗಾಯನ ಅಂದರೇ ರಾಜ್ ಕುಮಾರ್ ಸರಳತೆ ಅಂದರೇ ರಾಜ್ ಕುಮಾರ್ ❤❤❤❤❤❤❤❤❤ ಪ್ರೊ. ಕೃಷ್ಣೇಗೌಡ ಅವರಿಗೆ ಅನಂತ ಅನಂತ ಧನ್ಯವಾದಗಳು
@ravikumarrr1902 жыл бұрын
Thanks for GSS Media also Prof, Sri Krishnegowdarige it's Wonderful program Dr.Rajanna god's Gift to KFI JaiKarnataka Jai Bharatha
@chandrashekar-kg7oi2 жыл бұрын
ನಮ್ಮ ನಡುವೆ ಬದುಕಿದ ಜೀವಂತ ಕನ್ನಡ
@cC-iy5ti2 жыл бұрын
ಅಣ್ಣಾವ್ರು ಅವರಬಗ್ಗೆ ಹೆಚ್ಚು ಏನು ಹೇಳಲು ಸಾಧ್ಯ ಮೇರುಪಾರ್ವತಕ್ಕೆ ಗಾಳಿಲಿ ಬಂದ ಕಣದಂತೆ ಹೊಗಳಿದ್ರು ಅಭಿಮಾನತೋರಿದ್ರು ಏನೋ ಎಲ್ಲೊ. ಕಡಿಮೆ ಮಾಡಿದ್ದೀನಿ ಅನ್ನೋ ಭಾವನೆ ತುಂಬಿ ರಾಮನ ಮುಂದೆ ಹನುಮಂತನ ಹಾಗೆ ಕೈಮುಗಿವೆ ನಮಿಸಿ ಭಾರತಾಂಬೆಗೆ ಹಿಮಾಲಯದಂತೆ ಕನ್ನಡಾಂಬೆಗೆ ಕಿರೀಟ ಕೊರಳಮಾಲೆ ಅಷ್ಟೇನೆ ಇದು ಸಾಲದು ಅನ್ನೋ ಭಾವನೆ ಮೂಡುತ್ತೆ ಅವರಿಗೆ ಇಡೀ ಪ್ರಪಂಚದಲ್ಲಿ ಅವರೇಸಾಟಿ ಅವರ ಜೆನ್ಮದಿನದ ನೆನಪಿಗೆ ಎಲ್ಲಾ ಕನ್ನಡಿಗರಿಗೆ ಅವ್ರ ನೆನಪಿನ ಧನ್ಯವಾದಗಳು...... ..... ಜೈಕರ್ನಾಟಕ ಜೈಶ್ರೀರಾಮ.... ಶ್ರೀನಿವಾಸಯ್ಯ.... ಕಿಲಾಗಾಣಿ.......
@sachinacs3478 Жыл бұрын
ರಾಜ್ ಕುಮಾರ್ ಸರ್ ಗೆ ರಾಜ್ ಕುಮಾರ್ ಎ ಸಾಟಿ ❤
@bharathijayaram72982 жыл бұрын
Super!!!! God of Cinema - One and only Dr Rajkumar!!!!!
@GSSMaadhyama2 жыл бұрын
There were none like him before, there won't be anyone like him after.
@ganeshpandith94942 жыл бұрын
Adbutha sir🙏
@venkateshbabu37447 ай бұрын
ನಮಸ್ತೆ ನಿಮ್ಮ ಇಬ್ಬರಿಗೂ ನಿರೂಪಣೆ ಅಬ್ಬಾ ಅಬ್ಬಬ್ಬಾ ಅಭಿನಂದನೆಗಳು
@boregowdagowda40092 жыл бұрын
ಇನ್ನೊಂದಷ್ಟು ಅಣ್ಣಾವ್ರ ಬಗ್ಗೆ ಗೌಡ್ರು ಮಾತಾಡಲಿ.
@manjunathsagar31442 жыл бұрын
ಸೂಪರ್ ಸರ್ 🙏🙏 ಸೂಪರ್ ಸಂದರ್ಶನ 🙏🙏
@parshuramrkattimanikattima57052 жыл бұрын
ಮೊದಲನೇ ಸಲ ಮಗುವನ್ನು ನೋಡುವಾಗ ದುಡ್ಡು ಕೊಟ್ಟು ನೋಡಬೇಕು ಬರಿಗೈಯಲ್ಲಿ ನೋಡಬಾರದು ಎಂಬುದನ್ನು ಅಣ್ಣನವರು ಹೇಳಿರುವುದನ್ನು ನೋಡಿ ಪಾಲಿಸುತ್ತಿರುವೇನು.... ( ನಮಗೆ ಎಷ್ಟು ಅನುಕೂಲವಾಗುತ್ತೆ ಅಷ್ಟು ಕೊಡಬೇಕು )
@amarnathreddy.s15472 жыл бұрын
Sir a nice interview Dr. Rajkumar is really yugapurusha, avatarapurusha, mahapurusha, a great yogi, etc Really HE IS GOD, God has come in Dr Rajkumara avatara. We karnataka people are lucky to get him and we have born during his period and seen his movies. When krishna godru is speaking I can see anandabashapa in my eyes.
@sravi48952 жыл бұрын
One and only Legend under the Sun... PraNaams to Shri KrishnE GowDa Sir for the EXCELLENT NARRATION...
@lakshmanluckey5094Ай бұрын
ದಿನಾ ಅಣ್ಣಾವ್ರ ಬಗ್ಗೆ ಪ್ರೊಫೆಸರ್ ಕ್ರಿಷ್ಣೇಗೌಡರ ಬಾಯಿಂದ ಮತ್ತೆ ಬರಗೂರು ರಾಮಚಂದ್ರಪ್ಪ ಅವರ ಬಾಯಿಂದಲೇ ಕೇಳಬೇಕು ಅಧ್ಬುತ ❤❤❤
@ravindrabyakod24162 жыл бұрын
ಅದ್ಭುತವಾದ ಸಂದರ್ಶನ.
@ravikumarrr190 Жыл бұрын
Sir, Prof: Krishne Gowdarige Koti Namanagalu Navu Annavara Abhimaanigale Adare Nimashtu Vishesavagi Avra Gunaavgunagalannu Grahisi Helovashtu Chathurathe Illa Nimma kannada prema Hagu Annavra Melina Preeti Abhimanakke Mathomme Namaskara Jai Hind
@bhagyashreeranagatti4953 Жыл бұрын
ನನಗಂತೂ ತುಂಬಾ ಸಂತೋಷವಾಗಿದೆ ಸರ್.
@raghavendrarao27602 жыл бұрын
It is a great honour to Dr Rajkumar
@puttaswamyputtu22842 жыл бұрын
❤❤❤❤ kandigara mansanu gedha vera e rajkumara...nenpinodige nenpisidri..... nimha prayantha ke ondu Salam
@nandinishivanna71842 жыл бұрын
Awesome knowledgeable information about Appaji by Krishnegowsa sir, Tq u so much, Roopashri GOD BLESS U
@vijaykumarsiddaramaiah6372 Жыл бұрын
Could be watched any number of times and its a pleasure to see Dr varanata
@TheMalleshraj2 жыл бұрын
Raj Kannada superb program by GSS Madhyama. Roopashree anchoring as usual always superb. Thanks for sharing some information about Dr Raj which is unknown to us. 👌
@GSSMaadhyama2 жыл бұрын
🙏🏻🤗
@raghvendras.n80542 жыл бұрын
Super super thumba channagidhe sandharshana
@anands33812 жыл бұрын
ಕನ್ನಡ ಕನ್ನಡತನ ಡಾ. ರಾಜ್ ಕುಮಾರ್ ಅವರನ್ನು ಕೃಷ್ಣೇಗೌಡ ಅವರಲ್ಲಿ ಪ್ರಚುರ ಪಡಿಸುವುದೆಂದರೆ ಅನನ್ಯ
@manjunathdas.lokalmovi822 жыл бұрын
ಅಣ್ಣಾವ್ರ ಬಗ್ಗೆ ಎಷ್ಟು ಮಾತಾಡಿದರು ಸಾಲದು ಎಷ್ಟು ಕೇಳಿದರು ಸಾಲದು ಅನ್ನಿಸುತ್ತೆ
@hemanthkulkarni54802 жыл бұрын
Tumba chennagi heliddiri Goudre super sir koti koti Abhinandanegalu jai annavru
@someshwarbendigeri41972 жыл бұрын
Excellent talk by Krishnegouda Sir. Tganks
@shankrappahk52242 жыл бұрын
Rajkumar Dynasty Is Not A Actors Family It Is A Great. University
@chandrashekar-kg7oi2 жыл бұрын
ಸ್ಪಷ್ಟ ಕನ್ನಡ ವಾಚನಾ ಪಂಡಿತ
@ananthpadmanabha35632 жыл бұрын
Beautiful illustration of Dr. Raj
@vijaykumarsiddaramaiah63728 ай бұрын
OUTSTANDING NARRATION INTERACTION BY BOTH .... I KEEP SEEING AGAIN AND AGAIN NEVER EVER I GOT BORED.. DR VARANATARU ANNAVARU NATA SOURABHOUWMA
@yeshs79002 жыл бұрын
This program is great honor for annavaru thank you madam and thank you sir
@mandyavijay50622 жыл бұрын
Perfect anchor for perfect programme with great prof
@anandamurthy11412 жыл бұрын
ಅಣ್ಣಾವ್ರುಗೇ ಜೈ
@adinarayanamurthy16382 жыл бұрын
very fine and meaning full tqu for both 🙏🙏🙏🙏
@rajandnidhi Жыл бұрын
Thanks Prof Krishnegowda sir, I saw annavaru in u while telling annavaru bage , annavaregi annavare satti,
@rukminihghg3175Ай бұрын
ರಾಜ್ ಕುಮಾರ್ ಗೆ ರಾಜ್ ಕುಮಾರೇ ಸಾಟಿ ಕೋಟಿ ಕೋಟಿ ವಂದನೆಗಳು ಸರ್.
G. S. S . Madhyamakke anantha dhanyavadagalu. Pro mathu hadu. Roopashri dhvani hagu mathu super. Raj avarige magsesse Award bandaga avaranna mathanadisuva suyoga nanage odagi bandittu. Aa sandharbha helalu sadhyave illa. Nanna janma sarthaka annisthu. Thanks G. S. S. Madhyama.
@manjunatharamu75275 ай бұрын
🙏
@manjunathsagar31442 жыл бұрын
ಸೂಪರ್ 🙏🙏
@prahladraohn5248Ай бұрын
Even anchor is also very brilliant in taking the details of the legend from another legend
@srikanthb58162 жыл бұрын
This is the great interview, much thanks to bringing this out. Please accept my apology for the English here
@GSSMaadhyama2 жыл бұрын
ಧನ್ಯವಾದಗಳು🙏🏼
@vijaykumarsiddaramaiah6372 Жыл бұрын
TOUCHING CLIMAX TALK NO WORDS
@sasikaldeshmukh11882 жыл бұрын
Thmba chennagide e program thanks 😊🙏🏼sir e tharaha yellavanu chennagi Thilisi helidakke 🙏💐
@househeasiieme49842 жыл бұрын
Very good information sir Thankyou so much
@madiwalappakadlur64122 жыл бұрын
Atyadbhta sir, eradane Dr rajkumar thara kelidangaytu sir dhannyavadagalu
@poornimak.n593811 ай бұрын
ಅದ್ಯುತವಾದ ಕಾರ್ಯಕ್ರಮ❤
@ToraveRamayya-fx5qi2 ай бұрын
All, time, no, anione, touch, rajkumar, golden, time, old, is, gold, raj, raj, soo, 🎉🎉🎉🎉🎉❤❤❤❤❤❤
@chandrashekar-kg7oi2 жыл бұрын
ಕನ್ನಡಿಗರ ಶಕ್ತಿ ಕೇಂದ್ರ
@sriamin38312 жыл бұрын
Rajkumaar obbare, obbare Rajkumaar. Miss you Anna 😪
@bharathrathna45222 жыл бұрын
there were 40 films made in the kannada film industry till 1954 from 1934... average 2 movies in a year... within 14yrs of span Annavru did 100 films... whom we have to say the foundation now...
@sudarshanlmurthy44852 жыл бұрын
super analysis beyond divine touch
@vijaykumarsiddaramaiah6372 Жыл бұрын
WHEN TALKING ABOUT ANNAVARA I FELT THE THE INNOCENCE OF PROF AND ANCHOR.......
@SureshBabuMl9 ай бұрын
Thanks Professor for letting us know many unknown facts about great Dr Raj
@nneelanarasimhaihneela998425 күн бұрын
ನಮ್ಮ ಕರ್ನಾಟಕದ ಗಂಧದ ಗುಡಿ
@meghanabrevanna69012 жыл бұрын
Legend of kannada industry 🌸 👏
@varadarajul58912 жыл бұрын
ಹೇಳಲು ಏನೂ ತೋಚದು 🙏🙏🙏
@mahabaleshwark6401 Жыл бұрын
ಬಿಡುಗಡೆ ಸಿನೆಮಾದ ಪಾತ್ರ ಭಾಷೆ ಬಳಸುವ ದೇಹ ಮತ್ತು ಪಾತ್ರದ ಭಾಷೆ ಆ ಪಾತ್ರದ ಬಡವನ , ಕೆಲಸಗಾರ, ಮಾಲೀಕನ ನಡುವಿನ ಸಂಭದ ಯಾರಾದರು ನಿಜವಾದ ಪತ್ರಕರ್ತ ಊಹಿಸಿ ಬಳಸಲು ಸಾಧ್ಯವಾ ?
@venkateshn88652 жыл бұрын
U are right sir I have given to so many kids were i met them first time
@prathimavs3099 Жыл бұрын
Our Appaji was always great sir. Love you Appaji ❤️❤️❤️
@lathavijayakumar17982 жыл бұрын
Very nice information sir
@GSSMaadhyama2 жыл бұрын
Thank you 🙏🏼
@malinimk55172 жыл бұрын
Wow very ingormative
@malinimk55172 жыл бұрын
Infermative
@GSSMaadhyama2 жыл бұрын
Thank you 🙏🏼
@dinkarkulkarni36192 жыл бұрын
Karntak Ratna Rajkumar
@vijaykumarsiddaramaiah63722 жыл бұрын
I keep watching this episode
@SuuPant Жыл бұрын
Anchor is good. Only suggestion do not interrupt or put words in-between. Allow him to complete and express and then react
@nagarajc91672 жыл бұрын
Vagmeeyaru annide avara matalli.. Kannada pada ucharane amogha.. Jai kannada 🙏🏾🙏🏾🙏🏾