ಬಾಸ್ ನೀವು ಧೈರ್ಯ ವಾಗಿರಿ ನಿಮ್ಮ ಜೊತೆಗೆ ನಾವು ಸದಾ ವಿಶ್ವ ಕರ್ನಾಟಕ ಜನತೆ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಗುರು ರಾಯರು ಅವರ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ಇದೇ ನೀವು ಬಹು ಬೇಗ ಗುಣಮುಖರಾಗಿ ತಾಯಿ ನಾಡಿಗೆ ಸುಖವಾಗಿ ಬನ್ನಿ ಅಪ್ಪಾಜಿ ಶಿವಣ್ಣ 💕💕😘😘😘😘😘🎂🎂🎂💐💐👍🌹🌹💞💞💞🙏🙏🙏🙏🙏🙏🙏🙏🙏
@kumarhm89668 сағат бұрын
ಹೋಗಿ ಬನ್ನಿ ಶಿವಣ್ಣ ಶುಭವಾಗಲಿ
@raghu1131Күн бұрын
ಶಿವಣ್ಣ ಮಗುವಿನ ತರದ ವ್ಯಕ್ತಿತ್ವ. ಬೇಗ ಗುಣ ಆಗಲಿ ❤️❤️❤️
@vns113Күн бұрын
Bega hushaaraagi barli Nam shivanna❤
@parashuram61921 сағат бұрын
All the best Anna
@nammakanasugalu4 сағат бұрын
ಜೈ ಶಿವಣ್ಣ🙏🙏
@kumarskumars19514 сағат бұрын
ಶಿವಣ್ಣ ಹುಷಾರಾಗಿ ಬನ್ನಿ 💐👍👍👍💗💗💗
@nagarajnagaraju734412 сағат бұрын
ಶುಭಾವಾಗಲಿ ಸಾರ್
@omkarkotur1405Күн бұрын
Jana Sumne aa manege kai mugiyalla, avar personality ne hangide ❤.
@vraghunayaka469822 сағат бұрын
Jai shivanna
@cheluvanarayanaraju9970Күн бұрын
Kannada super stars sudeep and uppi No star war
@KalavathiBm-mn5vb18 сағат бұрын
ದುಡ್ಡಿರುವವರು ಹೋಗ್ತಾರೆ. ನಮ್ಮ ತಂದೆಗೂ ಕ್ಯಾನ್ಸರ್ ನಾವೆಲ್ಲಿ ಹೋಗೋಣ. ಅದಕ್ಕೆ ನಮ್ಮ ಚಿಂತೆ ನಮಗೆ ಸಾಲ ದಯ್ಯ. ಪರರ ಚಿಂತೆ ನಮಗೆಕಯ್ಯ. ಆ ಭಗವಂತನಿಗೆ ಎಲ್ಲರೂ ಒಂದೇ. ತಿಳುವಳಿಕೆ ಇರುವವರು ಅರ್ಥ ಮಾಡಿಕೊಳ್ಳುತ್ತಾರೆ. ಇವರೆಲ್ಲ ಸುಮ್ಮನೆ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಇದೇ ಜೀವನ😢
@leelaswapna887815 сағат бұрын
Namage ella antha erorige negative agabaradu shivanna Ringha Lekka elladashtu janara Jeevan Oota aguthe edakintha bere enu beku olleayadu agali shivanna ge love u .