No video

ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?| Kuri Sunil Interview | Chittara

  Рет қаралды 751,869

Chittara

Chittara

Күн бұрын

#KuriSunil #KuriPrathap #DBOSS #Kranthi
ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ..? । ಕುರಿ ಸುನಿಲ್ ಚಿಕ್ಕಣ್ಣನ ಮೇಲೆ ಆರೋಪ ?
An Indian actor, Kuri Sunil is known for his work as supporting actor primarily in the Kannada film industry. His notable work includes films like Nenapinangala (2013), Kolaahala (2014), Mukunda Murari (2016) and Haalu Thappa (2017), among others before he was cast in Raja Loves Radhe (2018).
---------------------------------------------------------------------------------------------------------------------------------------
Chittara Magzine : Karnataka's leading entertainment magazine proudly presents Chittara KZbin Channel
--------------------------------------------------------------
Subscribe to KZbin Channel:
/ chittarakan. .
Like us on FaceBook:
/ chittaramedia
Follow us on Instagram:
/ chittaramedia
Official website:
www.chittarane...
Follow us on Twitter:
/ chittaramedia
--------------------------------------------------------------
About US:
Chittara’ Leading Cine and Lifestyle Kannada Monthly magazine. ‘Chittara’ got its identity through ‘Best ever’ in terms of quality of the paper, news, its exclusive photo sessions and the best presentations of ideally selected matters.
We are proud to say that within a very short span of time ‘Chittara’ is leading Readers Choice Entertainment Magazine in Karnataka. Every month ‘Chittara’ reaches to all possible clients and maximum household. It has broken all types barrier i.e. Age, class and professionals. For today ‘Chittara’ has become hot-favorite of all house wives, children, retired and leisure people.
Chittara Being Filmy, Lifestyle And for happenings of month ,it attracts readers from all categories as well career oriented youngsters who are Looking in to hospitality sector, animation and designing and self career oriented like Fashion designing ,modeling ,event Management etc. . We Have a separate column for Health, Fitness & Beauty.
We have 322 Distributors & print run of 60,000+ every month Across Karnataka, Andhra, Tamil Nadu, Maharashtra, and Goa. It’s our pleasure to announce that we have achieved a readership & viewership of over 18 Lakhs of people a month. Each Month 'Chittara' is coming up with well designed pages, special subjects, impressive and attractive photo gallery of film industry, and all other aspects to give the feel of international standards.
.
.
.
.
.
.
.
.
.
.
.
.
.
.
.
.
.
kuri sunil, kuri sunil about chittara, kuri sunil interviews, kuri sunil about chikkanna, chikkanna about kuri sunil, kuri sunil about darshan, kuri sunil about kuri prathap, kuri sunil episode, kuri bond sunil episodes, kuri bond sunil interview, kuri sunil comedy, kuri sunil videos, kuri sunil movies, kuri sunil chittara interview, kuri bond sunil interview chittara, chittara kuri sunil, kuri sunil age, kuri sunil gossips, kuri sunil about d boss, kuri sunil

Пікірлер: 1 300
@shashikiran3734
@shashikiran3734 4 жыл бұрын
ಸುನಿಲ್ ನೀವು 3 ಜನ ಒಳ್ಳೆ talents nanu nimma ಮೂವರನ್ನು ತುಂಬಾ ಹತ್ತಿರದಿಂದ nodidini ... ಯಾವುದೇ ಕಾರಣಕ್ಕೂ past ನಲ್ಲಿ ಬದುಕಬೇಡಿ.... ಮುಂದೆ ಆಗೊದನ್ನ ನೋಡಿ.... ಒಳ್ಳೆದಾಗಲಿ ನಿಮಗೆ
@kalavidasidda
@kalavidasidda 4 жыл бұрын
ನಿಮಿಗೆ ನಿಜವಾಗಿಯೂ ನೋವಾಗಿರಬಹು, ಆದರೆ ಚಿಕ್ಕಣ್ಣ-ಕುರಿ ಸಹ ಒಳ್ಳೆ ಕಲಾವಿದರು ಅವರಿಗೆ ನೀವು ಅವಕಾಶ ಕೊಡಿಸಿದ್ದೀರಿ ಅದು ಒಳ್ಳೆಯದು. ಈಗ ಅವರಿಂದ ನಿಮಿಗೆ ಅವಕಾಶ ಕಡಿಮೆ ಆಗುತ್ತಿದ್ದರೆ ಅದು ನಿಮ್ಮದೇ ಲೋಪದೋಷ. ಮೊದಲು ಅದನ್ನು ಹುಡುಕಿ,
@maddyka1147
@maddyka1147 4 жыл бұрын
ನಾನು ಅನ್ನೋ ಅಹಂ ಇದ್ದವನು ಎಂದಿಗೂ ಉದ್ದಾರ ಆಗುವುದಿಲ್ಲ, ನಿಮ್ಮ ಕಾಮಿಡಿಯು ನಮಗೆ ತುಂಬಾ ಇಷ್ಟ, ಆದರೆ! ನನ್ನಿಂದಲೇ ಅವರು ಎನ್ನುವುದನ್ನು ಮೊದಲು ಬಿಡಿ. ಆ ಒಳ್ಳೆತನ ನಿಮ್ಮನ್ನು ಬದುಕಿಸುತ್ತದೆ....
@duckaudio
@duckaudio 4 жыл бұрын
Jana aa thara kettad maadidare
@sunnyneginahal1998
@sunnyneginahal1998 4 жыл бұрын
Na annodu yella dodda natarigu ede evarobbarige target madabedi
@sukeshkumarsukeshk7543
@sukeshkumarsukeshk7543 4 жыл бұрын
@@sunnyneginahal1998 curect
@irannakonnur6873
@irannakonnur6873 4 жыл бұрын
Nijaa bro
@malthivn5834
@malthivn5834 2 жыл бұрын
@@duckaudio a
@umeshumeshj404
@umeshumeshj404 4 жыл бұрын
ಯಾರು ಏನೇ ಮಾಡಿದರೂ ಅವರನ್ನ ತೆಗಳಬೇಡ. ಶ್ರದ್ಧೆಯಿಂದ ನಿನ್ನ ಕೆಲಸ ನೀನು ಮಾಡು. ಒಳ್ಳೆಯದು ಆಗೇ ಆಗುತ್ತದೆ. ದೇವರು ಒಳ್ಳೆಯದನ್ನು ಮಾಡಲಿ
@naturaamans8618
@naturaamans8618 4 жыл бұрын
You are a amazing comedian Sunil 👌 Life nali rock back agtira , And ur my favourite comedian , yeste bejaraidu nim comedy scenes ನೋಡಿದ್ರೆ full relief 👌👌👍
@user-oc2oh1ms2x
@user-oc2oh1ms2x 4 жыл бұрын
ಸರ್ ನೀವು ಅವರಿಗೆ ಅವಕಾಶ ಕೊಡಿಸಿದಿರಿ ಅನ್ನೋದು ಎರಡನೇ ವಿಷಯ ನಿಮಗೂ ಅವಕಾಶಗಳು ಸಿಕ್ಕಿತ್ತು ತಾನೇ.... ಜನ ನಿಮ್ಮನ್ನು ಯಾಕೆ ಒಪ್ಲಿಲ್ಲ ಅವರನ್ನು ಯಾಕೆ ಒಪ್ಪಿ ಅಪ್ಕೊಂಡ್ರು ನೀವೇ ಇದಕ್ಕೆ ಉತ್ತರ ಕೊಡಿ ಸರ್....!!!!! ಅಹಂ ಬಿಡಿ ಸರ್ ಮನಸ್ಸನ್ನ ತಿಳಿಯಾಗಿ ಇಟ್ಕೊಳ್ಳಿ ಎಲ್ಲ ಒಳ್ಳೇದಾಗುತ್ತೆ.... ಬೇರೆಯವರನ್ನು ದೂರುತ್ತಾ ಎಲ್ಲರಿಂದ ದೂರವಾಗಬೇಡ ತಮ್ಮ ಎಲ್ಲರೊಳಗೊಂದಾಗು ಮಂಕುತಿಮ್ಮ....
@smshashikanth2831
@smshashikanth2831 4 жыл бұрын
ಸಿಕ್ಕಾಪಟ್ಟೆ ಮಾತಾಡ್ತಿರ. ದೇವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ. ನಿಮಗೆ ಒಳ್ಳೆಯದಾಗುತ್ತೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದನ್ನ ಹೇಳ್ಕೊಬಾರ್ದು ಅನ್ಸುತ್ತೆ. All the best bro..
@girishgowdakg2101
@girishgowdakg2101 4 жыл бұрын
ನಿಮ್ಮಂತ ಒಳ್ಳೆಯ ಮನಸ್ಸಿರೋರ್ಗೆ ಆ ಭಗವಂತ ತುಂಬಾ ತುಂಬಾ ಒಳ್ಳೆಯದು ಮಾಡ್ಲಿ 🙏🙏🙏🙏🙏🙏🙏🙏
@nirmalanadan2242
@nirmalanadan2242 4 жыл бұрын
ದೇವರು ನಿಮಗೆ ಸದಾ ಒಳಿತನ್ನೇ ಮಾಡಲಿ.... ಸುನೀಲ್ ಅವರೇ God bless uuuuuuuuuu 😍😍😍😍😍😍😍😍😍😍😍
@ravihiremath3174
@ravihiremath3174 4 жыл бұрын
ನಿಮಗೆ ಒಳ್ಳೇದು ಆಗಲಿ ನಿರ್ಮಲ
@kumar.m3186
@kumar.m3186 4 жыл бұрын
ಪಲ್ಲಕ್ಕಿ ಸಿನಿಮಾ ನಿಮ್ಮಿಂದ ಹಿಟ್ ಆಯಿತು ಅನ್ನುವುದು ಇವತ್ತು ಈ ವಿಡಿಯೋ ನೋಡಿದ ಮೇಲೆ 😂😂
@viratvv1994
@viratvv1994 4 жыл бұрын
ನೀವು‌ಯಾಕ್ ಹೀಗಿದ್ದೀರ ಅಂತ ನಿಮ್ಮ ಇಂಟರ್ ವ್ಯೂವ್ ನೋಡಿದ್ದರೆ ಗೊತ್ತಾಗುತ್ತೆ ಮೊದಲು ನಾನು ಅನ್ನೋದು ಬಿಡುಅಣ್ಣ
@dyamanagoudaharti773
@dyamanagoudaharti773 4 жыл бұрын
Nija bro
@RajeshM-ud1wz
@RajeshM-ud1wz 4 жыл бұрын
Naavu anbeka🤣
@viratvv1994
@viratvv1994 4 жыл бұрын
@@RajeshM-ud1wz yes 😂😁😁😁😁
@lavanyasrinivas4350
@lavanyasrinivas4350 4 жыл бұрын
Nanu andilla nanna neskotilla antha helirodhu.. Yene Adru belene kodbeku avr madiradke
@manjuboss9852
@manjuboss9852 4 жыл бұрын
S
@shubhasandhya2193
@shubhasandhya2193 4 жыл бұрын
ಒಂದು ಮಾತು ನೀವು ಮಾಡಿರುವ ಒಂದು ಪಾತ್ರ ಗಳು ನೆನಪಿಲ್ಲ. ನೀವು ಹೇಳಿದ ಮೇಲೆನೆ ಗೊತ್ತಾಗಿದ್ದು ಆ ಫಿಲ್ಮ್ ಲ್ಲಿ ಆಕ್ಟ್ ಮಾಡಿದಿರ ಅಂಥ , ಆದರೆ ಕುರಿ ಹಾಗೂ ಚಿಕ್ಕಣ್ಣನವರ ಪಾತ್ರ ಗಳು ಇನ್ನು ನೆನಪಿಗೆ ಬರುತ್ತದೆ.
@sathishr4089
@sathishr4089 4 жыл бұрын
Kuri and chikka ivrudu unnogu
@sidduheralagi1137
@sidduheralagi1137 4 жыл бұрын
Sunil is really great.... Chikkanna patra sunil rastu sadyailla
@sriganashkh7788
@sriganashkh7788 4 жыл бұрын
👍
@lokeshsd1334
@lokeshsd1334 4 жыл бұрын
sir nija heludre tikkauri tale kedskobidi happy agi iri olle chance baruthe nimgunu nange open statement kodthralla adu nijavada mathu inde munde heloru jasthi nev directagi helthidira super sir
@balakrishnakurakoti4848
@balakrishnakurakoti4848 4 жыл бұрын
ನಿಮ್ಮ ಅಹಂಕಾರ ನಿಮ್ಮನ್ನು ಪಾತಾಳಕ್ಕೆ ಒಯ್ಯುತ್ತೆ ಸುನಿಲ್‌.
@ArunaaGowda
@ArunaaGowda 2 жыл бұрын
Yoooo tika mucchu. Sunil avru helping nature. Hattida yeni ne kaalinda oddre sari na adu? Neen yogyatege benki haka
@lokeshl7824
@lokeshl7824 4 жыл бұрын
Very talented Sunil, I watched kurigalu only for him. God bless you. You will definitely do better than all your rivals.
@supersunilkuribondchannel5818
@supersunilkuribondchannel5818 4 жыл бұрын
S...Bro tqu...love u ..
@vasudevraghvendra6428
@vasudevraghvendra6428 3 жыл бұрын
Chikkana real talent. Yarige tallent iratho avaru gellthaee. Illa andee tv hige matadthare
@occasional322
@occasional322 4 жыл бұрын
ಕಿರಾತಕ ಫಿಲ್ಮ್ ಗೆ ಚಿಕ್ಕಣ್ಣಂಗೆ ಅವಕಾಶ ಕೊಟ್ಟಿದ್ದು ಯಶ್... ಇದನ್ನ ಕುದ್ದು ಯಶ್ ತುಂಬಾ ಸಲ ತುಂಬಾ ಕಡೆ ಹೇಳಿದ್ದಾರೆ...
@yashhudugaru2517
@yashhudugaru2517 4 жыл бұрын
ಹೌದು
@mutharayappamutharayappa9277
@mutharayappamutharayappa9277 4 жыл бұрын
Aduunne avar heliddu avarge obbru hero support madudru antha
@chikkegowda7892
@chikkegowda7892 4 жыл бұрын
Kirataka movie ge set hagthirilia bidu
@darshangs6138
@darshangs6138 4 жыл бұрын
@@chikkegowda7892 z
@venkateshmurthys7655
@venkateshmurthys7655 4 жыл бұрын
Yash chikku friends chikkuge avakasha kodsidhu Yash avrene
@irfanahmedia9467
@irfanahmedia9467 3 жыл бұрын
Hai Sunil Hegidira Nimma Comedy Superb..👍👍
@skboysampathvijayapur8464
@skboysampathvijayapur8464 4 жыл бұрын
ನಾನು ನಾನು ಎನ್ನುವ ನಿನ್ನನ್ನು ನಾನು first time ನೋಡ್ತಾ ಇದೀನಿ.
@hamsaveni4272
@hamsaveni4272 8 ай бұрын
came here after watching sagar kuri bond !!amazing actor ..this guy needs to be in cinema industry ...well talented !!!
@talwarpowerdhoni440
@talwarpowerdhoni440 4 жыл бұрын
ಎಷ್ಟು ನೋವಿದ್ದರು ನಿಖರವಾಗಿ ಮಾತಾಡೋ ನಿನ್ನ ಗುಣ ನನಿಗೆ ಇಷ್ಟ ಆಯಿತು ....
@jaghadeeshbk5454
@jaghadeeshbk5454 4 жыл бұрын
Sp
@natyalayanatyalaya8609
@natyalayanatyalaya8609 4 жыл бұрын
Sunil Anna nevvu always nimm acting awesome,kuri bond episode 👌👌👌👌👌👌
@supersunilkuribondchannel5818
@supersunilkuribondchannel5818 4 жыл бұрын
Tqu Bro....love u
@iamAK655
@iamAK655 3 жыл бұрын
@@supersunilkuribondchannel5818 change your attitude
@supreemgowda
@supreemgowda 4 жыл бұрын
ನಾನು ಅನ್ನೋದ್ ಬಿಡು ಗುರು.. ಅವಾಗ ಮುಂದೆ ಬರ್ತೀಯ..
@prakashdoddamani4793
@prakashdoddamani4793 3 жыл бұрын
ಅವರು ಹೇಳೋದು ಸರಿಯಾಗಿ ಇದೆ
@steuru4902
@steuru4902 3 жыл бұрын
Crct heldey guru ninu Steve jobs ge avndey I phone Company indaa horag akidruu Adru Bidlilaa Kongey ,Mattey avnatraa hudkond bandru ,horag akdoru ivnu idey taraa madod bitu Nan madey.anthaa heltaney
@bmhnayaka6631
@bmhnayaka6631 4 жыл бұрын
Sunil u r most talented..but ur ego kills urself... ನಾನು ಅನ್ನೋದು ಕಡಿಮೆ ಆದ್ರೆ ಇನ್ನು ಕಾಲ ಮಿಂಚಿಲ್ಲ... ಇನ್ನು iron leg ವಿಷಯ.., ಇನ್ನು ಯಾವ ಕಾಲದಲ್ಲಿ ಇದ್ದೀರಿ ನೀವು ಸಿನೆಮಾ ಮಂದಿ... ಇರಬಹುದು ನಿಮ್ಮ ಸಹಾಯ ಅದನ್ನು ಎಲ್ಲಾ ಕಡೆ ಹೇಳಬಾರದು.. ಎಡ ಕೈ ಅಲ್ಲಿ ಕೊಟ್ಟಿದ್ದು ಬಲ ಕೈ ಗೆ ಗೊತ್ತಾಗಬಾರದು... ನಿಜ ನಿನ್ನ ಪ್ರತಿಭೆ ಮುಂದೆ ಚಿಕ್ಕಣ್ಣ ಏನೂ ಇಲ್ಲ. ಆದ್ರೆ ವಿದ್ಯೆಗಿಂತ ಪ್ರತಿಬೆಗಿಂತ ಮನೋಭಾವ ಮುಖ್ಯ... ನೀನೇ ಎಲ್ಲರಿಗೂ ಅವಕಾಶ ಕೊಡಿಸೋ ವ್ಯಕ್ತಿಗೆ ಪಾಪ ಅವರೆಲ್ಲ ಚಿಕ್ಕೊರು ನಿಂಗೆ ಹೇಗೆ ಕೊಡಿಸೋಕೆ ಆಗುತ್ತಪ್ಪ.... ಜಸ್ಟ್ ಹಾವಿನ ಕುರಿ ಬಾಂಡ್ ವಿಡಿಯೋ ನೋಡಿ ನಕ್ಕು ನಕ್ಕು ಸಾಕಿಗಿತ್ತು. ಆದ್ರೆ ನಿನ್ನ ಈ ವಿಡಿಯೋ ನೋಡಿ ಬೇಜಾರ್ ಆಯ್ತು... ಕಾಲಾಯ ತಸ್ಮೈ ನಮ್ಹ... ನಾನು ಅಂದೊನು ಉಳಿಯೋಲ್ಲ.... ಬದಲಾಗು.... ಸುನಿಲ್.... ನಿನ್ನ ಪ್ರತಿಭೆ ಹಾಳಾಗಬಾರದು....
@krishgowda2548
@krishgowda2548 4 жыл бұрын
Don't worry brother, inmunde nimge olledagli all the best👍💯
@mixtureofbeauty6932
@mixtureofbeauty6932 4 жыл бұрын
ನಿಮ್ಮ ಅನುಭವ, ಕಷ್ಟಗಳನ್ನು ಹೇಳಿದ್ರಿ... ಅದ್ರಲ್ಲಿ ನಾನು ನಾನ್ ಮಾಡ್ದೆ, ಅನ್ನೋದ್ ಸ್ವಲ್ಪ ಕಮ್ಮಿ,...ಮಾಡಿ, ನೀವು ಅವಕಾಶವನ್ನು ಅವ್ರಿಗೆ ಒಂದ್ ಸಿನಿಮಾ ಗೆ ಕೊಡ್ಸಿರೋಬಹುದು, ಆದರೆ ಅವರು ಆ ಒಂದೇ ಸಿನಿಮಾದಲ್ಲಿ...ಇಲ್ಲ, ಅವರಿಗೂ ಟ್ಯಾಲೆಂಟ್ ಇರೋದ್ರಿಂದ ಇಷ್ಟು ಸಿನೆಮಾ ಮಾಡಿರೋದು.
@guruvamshi4169
@guruvamshi4169 4 жыл бұрын
Industry War/Competition is in every level Level 1- Hero starwar Level 2- director war level 3- comedy starwar
@bnbn6630
@bnbn6630 4 жыл бұрын
ಸಹಾಯ ಮಾಡಿದ್ದು ಹೇಳಿಕೊಳ್ಳಬಾರದು ಸಹಾಯ ತಗೊಂಡವರು ಹೇಳಬೇಕು... ಮತ್ತು ನಾನು ನಾನು ಅನ್ನೋದು ಬಿಡಿ ಮೊದ್ಲು ಎಲ್ಲಾ ಸರಿ ಹೋಗುತ್ತೆ... ನಾನು ನಾನು ನಾನು ನಾನು ಅಂತ ಎಷ್ಟ್ ಸಲ ಹೇಳಿದಿಯೋ ಆ ದೇವರಿಗೆ ಗೊತ್ತು 🤦‍♂️🤦‍♂️🤦‍♂️🤦‍♂️🤦‍♂️
@ravishankar-qr4dy
@ravishankar-qr4dy 4 жыл бұрын
ಅಪ್ಪ ಗುರು 🙏ಈ ಲೇವೆಲ್ಗೆ 😭
@Santhoshkumar-rf9rs
@Santhoshkumar-rf9rs 4 жыл бұрын
Sir Nim support ge nav ideevi ... Nim talent super namge tumba ista ... Innondu vishya sir Nim MADUVE agidu Vidhyaranyapuram Durgadevi temple nali aaga nanu Alli iddey Nim MADUVE nodehey nimge AKKSAYE haki nodi hogbitte ... Nim Kuri team members kuda bandidru ....
@orangebridalmakeup8353
@orangebridalmakeup8353 4 жыл бұрын
ಸೂಪರ್ ಅಣ್ಣ
@ravikn6598
@ravikn6598 4 жыл бұрын
Vishnu sir anthavrne thuliyakke prayanthna patru nimmanu bidtara God is great 🙏
@mahammed_anees
@mahammed_anees 4 жыл бұрын
Brother ನಾನು ನಾನು ಎಲ್ಲಾ ನನ್ನದೇ ಅನ್ನೋದು ಸ್ವಲ್ಪ ಬಿಡಿ...
@namnamnad
@namnamnad 4 жыл бұрын
Ella mix agide.. Ivru helodella nija irbahudu, Avribru talent ilde en mele bandilla, especially chikkana screen presence is ultimate.. same way they would have helped Sunil either.. Finally time sari illa, but time sari illadaga husharagi matadbeku.. tumba pain ide ansatte. God will help don't worry. Vahamyaham short film nodi
@shivaa9996
@shivaa9996 4 жыл бұрын
ಸುನೀಲ್ ಸರ್ ನೀವು ಪ್ರತಿಭಾವಂತ ಕಲಾವಿದರು ಕಳೆದು ಹೊದ ದಿನಗಳ ಬಗ್ಗೆ ಚಿಂತೆ ಮಾತಾಡಬೇಡಿ ನಾವು ನಿಮ್ಮ ಜೊತೆ ಸದಾ ಕಾಲ ಇದೀವಿ ಮನ್ನುಗ್ಗಿ ನಿಮಗೆ ಒಳ್ಳೆಯದಾಗಲಿ..
@supersunilkuribondchannel5818
@supersunilkuribondchannel5818 4 жыл бұрын
Dhanvadaglu Anna....
@earanagowdaearanagowda7947
@earanagowdaearanagowda7947 4 жыл бұрын
Super kurigalu Sunil sir very nice and discipline man. You have full power. Munnuggi.Olleyadhaagali
@pin_drop_nonsense108
@pin_drop_nonsense108 4 жыл бұрын
Respect 🙌🏼.
@sahanavijayachandra387
@sahanavijayachandra387 4 жыл бұрын
I watched ur all kuri episodes,wow superb acting, all the best sir
@klrahul8789
@klrahul8789 3 жыл бұрын
Sahana niv bbk 7 nadiyuvaaga kuri prathapge support maadtidri alva, shine gedidke nan nimge tease maadide nenapidya
@sahanavijayachandra387
@sahanavijayachandra387 3 жыл бұрын
Offcourse still I remember u kl rahul
@mahesha.vmahesha.v3427
@mahesha.vmahesha.v3427 4 жыл бұрын
ಸಾರ್ ಇನ್ನೂ ಪ್ಲೆ ವೋವರ್ ಆಗಿರಲಿಲ್ಲ. ಆಗಿನಿಂದ ನಾನು ಅವಕಾಶಕ್ಕಾಗಿ ಕಾಯುತ್ತಿದೆ ಸಾರ್ ದಯವಿಟ್ಟು ನನಗೆ ಒಂದು ಅವಕಾಶ ಕೊಡಿ.
@prathapp6962
@prathapp6962 4 жыл бұрын
Nijaaaa kurigalu sir kurigalu nimindha famous agirodhu ivaglu kuda nim acting Superb👌👌✌✌
@musheeralam2238
@musheeralam2238 4 жыл бұрын
You are,. A awesome, comedian,, Sunil,bro,,I am watched your kuri episode's,,. Super , talented actor..
@supersunilkuribondchannel5818
@supersunilkuribondchannel5818 4 жыл бұрын
Tqu...bro...love u tqu for watchg suppotg me....
@yashaswinigangadhar3645
@yashaswinigangadhar3645 4 жыл бұрын
I felt your pain n betrayal, forget about your back biting ppl n bright future is waiting for you just go ahead and stay blessed
@saathwikhr7422
@saathwikhr7422 3 жыл бұрын
No matter what at last talent matters. Those with talent survives that's it
@kkumar-xr3dz
@kkumar-xr3dz 2 жыл бұрын
Nen T shirt kotmele ne Boss Super star agidu 😂😂😂😂
@swethaumashankar26
@swethaumashankar26 4 жыл бұрын
Chikkanna and Kuri Pratap if they see they will laugh 😆 aste ... a comedian will search laughter in each and every moment... A true comedian will never complain they will enjoy each and every moment
@hiddenstories6177
@hiddenstories6177 2 жыл бұрын
Swetha dager thy enjoyed wit u also many times just for 3000 ur from Mysore I have seen u wit chikkna in Goa ur big dagar of Mysore u also enjoying still ...lawdy 😂😂😂😂😂pls give ur contact number...kevampu nagar mysore
@shortozz2533
@shortozz2533 Жыл бұрын
Unless u starve
@vasudevan2168
@vasudevan2168 Ай бұрын
Naaanu naaanu naanu😂😂😂....the way he talks he has given hits😂😂
@vinaykn6083
@vinaykn6083 4 жыл бұрын
ನಿನ್ ಇರೋದಕ್ಕೆ movie super Hits ayata 🤣😂
@pk-of7vr
@pk-of7vr 4 жыл бұрын
Super Anna nimma stori great
@ganeshakabberganesh461
@ganeshakabberganesh461 4 жыл бұрын
Nanu annodu bidu guru uddar agti 🙏🙏
@manjmax
@manjmax 4 ай бұрын
ಈ ಮನುಷ್ಯ ಯಾವಾಗಲೂ ಅತಿಯಾಗಿ ವರ್ತಿಸುತ್ತಿರುತ್ತಾನೆ..
@bhaskarbhasky4924
@bhaskarbhasky4924 4 жыл бұрын
Don’t ever blame anyone for your own fate, it’s all part of life just go with flow..
@supersunilkuribondchannel5818
@supersunilkuribondchannel5818 4 жыл бұрын
Bro ths all comits matchg fix paid........tqu for supportg me....god knws everthg....wht is truth....
@umeshmetri669
@umeshmetri669 4 жыл бұрын
Ego bitbidi ,tumba mele bartira god bless you
@gowthamshetty2398
@gowthamshetty2398 4 жыл бұрын
Interview madovrge buddilla first
@manilachaba6982
@manilachaba6982 3 жыл бұрын
ನಾನು ನಾನು ಎಂದು ಮರೆಯಬೇಡ ಮನುಷ್ಯ
@mruthyunjayac607
@mruthyunjayac607 4 жыл бұрын
All the best Sunil, God is with you, keep being honest !!!
@supersunilkuribondchannel5818
@supersunilkuribondchannel5818 4 жыл бұрын
S ...sir god knws everthg....tqu sir
@sunilkumar-lr8nz
@sunilkumar-lr8nz 4 жыл бұрын
ಚಿಕ್ಕಣ್ಣ,ಪ್ರತಾಪ್ ಒಳ್ಳೆಯವರು, ಏನೋ ನಡೆದಿರಬಹುದು ಒಟ್ಟಿಗೆ ಕುಳಿತು ಪರಿಹರಿಸಿಕೊಳ್ಳಿ
@Manohar2804
@Manohar2804 4 жыл бұрын
ಇವತಿಂದ ನಾನು ಕುರಿ ಬಾಂಡ್ ನೋಡಲ್ಲ ಗುರು.
@deepakhlshetty9965
@deepakhlshetty9965 4 жыл бұрын
Good sir.. keep it up I am always hungry to watch your kuri program
@agtimes.7218
@agtimes.7218 4 жыл бұрын
ಏನ್ ಗುರು ಎಲ್ಲ ಮೂವೀನು ನಿನ್ನಿಂದನೆ ಗೆದ್ದಿದೆ😂😂😂😂😂😂😂😂😂😂
@Nannarecipe.
@Nannarecipe. 4 жыл бұрын
😆😆😆
@dheerkumar1622
@dheerkumar1622 4 жыл бұрын
😄😄
@supersunilkuribondchannel5818
@supersunilkuribondchannel5818 3 жыл бұрын
Ela nem appa inda galtu😂😂😂😂😂😂
@karthikr2707
@karthikr2707 4 жыл бұрын
Foucus on future and forget your past sir, success will come with u. My request dont ever comment bad on chikkanna i know how genuine chikkana is. All the best sunil sir.
@praveenpravi3187
@praveenpravi3187 4 жыл бұрын
T shirt kotte Darshan sir hit aagodru 🙏🙏🙏🙏 Neev saavra help madirodu but adunna yalla Kade helkond irbedi sir, olled maddaga naan madde naan madde annod alla pls nilsi it's irritating.... Neev olled madidre nimg onedina olled aage aaguthe... Neevu helkondu complaint madkond kuthirodukke innu heege edira avru (Kuri and chikkanna) nim maathge Thale kedskolde erodukke avr belitane edare, film Chances sigthide.... Naan Avrge support madtilla Neev thappu anthilla but edunella yalla kade helkond kuthkobedi nanu nanu antha ✌✌✌✌
@supersunilkuribondchannel5818
@supersunilkuribondchannel5818 4 жыл бұрын
La gandu halik ale nenu halkatu .nana maga....😂😂😂😂😂😂😂lowda nana interview ale nana anta helidra nenu nenu nenu nenu nenu.. anela....lowda 1st dip haki...gandu nana maga ast kotivara nega doddu....ale videos ale doubble dip id change madi hakika.....lowda...gandu....😂😂😂😂😂
@karthikr2707
@karthikr2707 4 жыл бұрын
@@supersunilkuribondchannel5818 sir please comment in english or text in kannada, please dont make hybrid comment. Its my request.
@ohi3860
@ohi3860 4 жыл бұрын
@@supersunilkuribondchannel5818 olle hesru madidya yak ethara yalla mathadi hal madkothya ...neen obba javabdari ero manshya ethara comments galige ket mathalli Alli reply madthya guru ...nin image ge ee mathgalu alla
@supersunilkuribondchannel5818
@supersunilkuribondchannel5818 4 жыл бұрын
@@ohi3860 bro ravi...nana mathidu gotha aithuu avnu enu mathuadtedni anta goth ellva......evga nev extra....player....nana interview ale nana baga helibaku....avna baka helila.....
@teacheraspirant_2
@teacheraspirant_2 4 жыл бұрын
Evnen free kottavna duddu tagond kottirtane
@dheerkumar1622
@dheerkumar1622 3 жыл бұрын
@ 15:02 ಸಿನಿಮಾ ಹೀರೋ ಇವ್ರೇ ಅಂದ್ಕೊಂಡಿದ್ದಾರೆ.
@shreyassharmaShreyas
@shreyassharmaShreyas 4 жыл бұрын
ಈ interview ನೋಡಿದ ಮೇಲೆ ಹುಚ್ಚ್ ಹಿಡಿಯೋದು ಒಂದೇ ಬಾಕಿ... ನಾನು ನಾನು ಅನ್ನೋದ್ ಬಿಟ್ಟು ಬೇರೆ ಏನಿಲ್ಲ ಈ ಮನುಷ್ಯನ ಹತ್ರ... ನೋಡ್ ಗುರು ಯಾರು ಯಾರನ್ನು ಬೆಲ್ಸೋಕ್ ಆಗಲ್ಲ.. ಹಣೆಬರಹದಲ್ಲಿ ನಮಿಗ್ ಸಿಗ್ಬೇಕು ಅಂತಾ ಇದ್ರೆ ಅದ್ ಸಿಕ್ಕೇ ಸಿಗುತ್ತೆ. ಮಾಡಿರದ್ ಹೇಳ್ಕೊಳದು cheap ಅನ್ಸಲ್ವ ನಿಂಗೆ.. ಈ ಮನುಷ್ಯನ್ನ ಇವತ್ತೇ ನೋಡಿದ್ದು ನಾನು..
@ashasvm
@ashasvm 4 жыл бұрын
ನಾನು, ನಾನೇ, ನನ್ನಿಂದ ಎನ್ನುವವರು ಮುಂದೆ ಬರುವುದು ಯಾವತ್ತಿದ್ದರೂ ತಡವಾಗುತ್ತೆ
@preeti343ify
@preeti343ify 4 жыл бұрын
Kuri Pratap become more famous when kuri Pratap did guest appearance acting in Maja talkies when Rangi taranga team came...
@kannadasongsoldisgold5071
@kannadasongsoldisgold5071 4 жыл бұрын
Nin musudi ನೋಡಿದರೆ yav movie ಗೂ suite agalla ನಾನು nodini nin movies na kachadvag madtiya
@kaanuveneekannada
@kaanuveneekannada 4 жыл бұрын
@@kannadasongsoldisgold5071 first urkolodu kammi madu
@supersunilkuribondchannel5818
@supersunilkuribondchannel5818 4 жыл бұрын
@@kannadasongsoldisgold5071 howda nena musdi...super fqr..nenu..nena dip haki....fake herion...😂😂😂😂😂ebru ale aru nina boyfrd....may b ur Dagar...😂😂😂😂😂
@o_10_kavyadk10
@o_10_kavyadk10 4 жыл бұрын
@@supersunilkuribondchannel5818 Sir hennmaklige respect kodi sir heegella mathadbedi . Nangu gothu Ninge talent ide nanu nimma yella kuri bond videos ivathigu nodthini dina . Nange nim mele respect ide . Dayvittu henmaklige respect kodi heegella mathadbedi .
@supersunilkuribondchannel5818
@supersunilkuribondchannel5818 4 жыл бұрын
@@o_10_kavyadk10 k...sister...kodateni....nem prathap astu maridi kodtana....film indusyery....kelie....helitra.....avnu......rescept.....1st telikole...amale naga....heli...sister tqu...
@santoshsadarlu8697
@santoshsadarlu8697 4 жыл бұрын
I will support you..And I will subscribed super kuri Chanal...START writing script and make short film.
@thinker4743
@thinker4743 4 жыл бұрын
Kuri Prathap ge chance neene kodsirbodhu Aadhre avra talent indha ne mundhe bandirodhu Directors ge ishta aagirodhrindha ne kuri prathap na ashtondhu movies alli select maadodhu Ninge durahankara jaasthi idhe
@Electrical_Engineer_
@Electrical_Engineer_ 4 жыл бұрын
Nija...mathadovagle gotthagutthe..adke innu heege iddane..
@krishnappak8012
@krishnappak8012 4 жыл бұрын
Over
@supersunilkuribondchannel5818
@supersunilkuribondchannel5818 4 жыл бұрын
Low nem pratapa pimp kelsa madi mudabanda full hudagari film industery suppely maditana adu avna talant ..nena avna group...na..avna talent tv9 ela public tv ale baruta wait madi Drown prathap....du bantale hage ..😂😂😂😂😂😂😂😂😂
@supersunilkuribondchannel5818
@supersunilkuribondchannel5818 4 жыл бұрын
Enu lowda....😂😂😂😂😂doda gandu nana maga nenu...nene maka nay taka eda edaa....vishwas shekar...nenu...thu gandu bucket sakhedteya....ale nana video dale bad comit avnu pimp video ga super boss...bosdaki ..maga
@sanjuphotography4227
@sanjuphotography4227 4 жыл бұрын
@@supersunilkuribondchannel5818 bro niv celebrity higella mathadudre nimg heg support sigutthe🤦
@sampatkumarkadapatti464
@sampatkumarkadapatti464 Жыл бұрын
Super ಕಲಾವಿದ ಸರ್ ನೀವು 🙏🙏🙏
@hparkachari5162
@hparkachari5162 4 жыл бұрын
You are really good acter sir, forgot about cheaters and try and take entry as a fresher deffinetly you will reached your goals, always try and try more.......... Good luck sir...... ..............
@kworld503
@kworld503 3 жыл бұрын
Believe in hard work not luck
@ranjans8108
@ranjans8108 4 жыл бұрын
jai kuri prathap😘😘😘😍
@kaanuveneekannada
@kaanuveneekannada 4 жыл бұрын
🤮
@malathitl6790
@malathitl6790 4 жыл бұрын
Sir Niv thumba channagi mathadtira... Heartly mathadidree.. but nim Friends hige madbardittu ... God bless you sir devru nimge olledu madthare
@supersunilkuribondchannel5818
@supersunilkuribondchannel5818 4 жыл бұрын
Tqu. .very much...god is thr....sister...tqu. for supportg me
@drbasava2731
@drbasava2731 4 жыл бұрын
Chikana na industry ge karkondu bandide YASH BOSS le gubald. Ninu suprrrrrrrr dove raja le
@MithunKumar-qn9xv
@MithunKumar-qn9xv 3 жыл бұрын
Before films chikanna acted in TV serials and comedy skits
@vinodkr5569
@vinodkr5569 4 жыл бұрын
You are a good actor sunil
@afiaaffu2896
@afiaaffu2896 4 жыл бұрын
Bahubali 3 kgf 3 ge nine main hero😜😁🙈 chikanna kuri pratap kasta pattru adakke name madiddare maga ondu tilko no pain no gain tale hidi beda kasta padu
@PraveenKumar-uz5ko
@PraveenKumar-uz5ko 4 жыл бұрын
Sunil sir u r great
@seenuz1
@seenuz1 4 жыл бұрын
ಟ್ಯಾಲೆಂಟ್ ಯಾವಾಗ್ ಲು ಟ್ಯಾಲೆಂಟ್ ye, good luck, Contact Sudeep, ul b in Bigg boss next season👍
@supreethasupree8454
@supreethasupree8454 4 жыл бұрын
Nanu embedded du bidu Anna avakashagalu hudukikondu barutto god bless u.
@vasudevyadav5809
@vasudevyadav5809 4 жыл бұрын
I can see ego throughout interview may be that's what problem with you.
@RajeshM-ud1wz
@RajeshM-ud1wz 4 жыл бұрын
Nonsense
@kothaloas2179
@kothaloas2179 4 жыл бұрын
What ego????
@kushalk.c9170
@kushalk.c9170 4 жыл бұрын
@VIKAS Shetty it's not ego ..u dummy it's self respect
@ArunKumar-yc7vo
@ArunKumar-yc7vo 4 жыл бұрын
Sunil kuri super bro 👍👍 all best next movie
@praveen-bd1gc
@praveen-bd1gc 4 жыл бұрын
ನಾನು ಅನ್ನೋದನ್ನ ಫಸ್ಟ್ ಬಿಡು.. ಅವಾಗ ಮುಂದೆ ಬರ್ತೀಯ......
@shivaramrathod1316
@shivaramrathod1316 4 жыл бұрын
👌👌👌👌
@ganguggowda8853
@ganguggowda8853 4 жыл бұрын
ನೀನಿಲ್ಲದೆ ಸಿನಿಮಾ ಸೂಪರ್ ಡೂಪರ್ ಆಗೋದೇ ಇಲ್ಲ ಗುರು 😃😄😀
@hiddenstories6177
@hiddenstories6177 2 жыл бұрын
Ella nem pimp prathap fiquers film industery supply madi famouse agina hogi back ground Hudigarge kelu gandu gangu gowda ale lowda ..sullu maga ...thu nen Amman Sunil kuri haidu Satya ....nem pimp prathap ..ardu madavi agi big boss ondu anda ...thu nen Amman 😂😂😂😂😂😂
@devyadavdevu4238
@devyadavdevu4238 4 жыл бұрын
Second drone prathap
@rajanikini5133
@rajanikini5133 4 жыл бұрын
Anna nanu big fan i love you sunil sir. Nanu nimge castume disign madkodtini anna pls
@1world1democracy
@1world1democracy 4 жыл бұрын
Your are not unlucky, your egotistic mindset stopping you growing up
@manilachaba6982
@manilachaba6982 3 жыл бұрын
ಅಲ್ಲ ನನಗೆ ಒಂದು helikke ಇರೋದು ಒಂದೇ ನಾನು ನಾನು ಯಾಕೆ ಹೇಳುತ್ತೀಯಾ ನೀನು ಹೀರೋ na
@arpithdas4202
@arpithdas4202 3 жыл бұрын
Drone prathap na nenskonde e interview nodidmele😂😂
@hiddenstories6177
@hiddenstories6177 Жыл бұрын
Drown prathap is froud scntist kuri prathap is pimp of kannada film industery he supplying girls for dirictors producers big artist also....Sunil is talented person ...so nt supporting him..coz he dnt do ths things.....ask make up venketesh Mysore .....or back ground girls...abt ths pimp prathap...shame on him 😡😡😡😡😡😡😡😡😡
@summelikan_manju9612
@summelikan_manju9612 4 жыл бұрын
Chikkanna khurigu durankaara illa adke avru ashtu nagustare mattu femows adru nim hesre gottilla namge nivu help madidana ishtu heltidira help madiddu yaru helkolalla
@FOOD_world_catering_kannada23
@FOOD_world_catering_kannada23 4 жыл бұрын
Nanu nanu nanu nanu nanu nanu nanu. . . . . . 1000+times aythu
@kuttyviews3387
@kuttyviews3387 4 жыл бұрын
ನಾನು ಅನ್ನೊ ಅಹಂಕಾರ ಇದೆ ನಿನಗೆ
@Mahadev_darshansmd
@Mahadev_darshansmd 4 жыл бұрын
Super dooper film kottiddu neevalla Neev act madidira aste, Adu nirdeshakaru, hero acting mele depend, Adunna bidi, munde barthira, Naan Nimma Abhimani, Nimma Ella kuri bond nodthirthini,
@rkaashik529
@rkaashik529 4 жыл бұрын
Sunil bro ur awesome love u
@ajgupta3025
@ajgupta3025 4 жыл бұрын
Hats off brother ninag olled agli bro
@ajithhoratti7965
@ajithhoratti7965 2 жыл бұрын
ನಿಯತ್ತಿಗೆ ಬೆಲೆ ಇಲ್ಲ sir Nim comidy tumba ista
@shashikalanarayana8030
@shashikalanarayana8030 4 жыл бұрын
Hi Sunil Nimma Kuri Bond Comedy Altimet Nimma lli Olle Talent Idhe👌👏, Don't Worry Bro Nimma Olle Tanakke Aa Bagavantha Yello Onedu Kade Ollede Madtane👍, Nimge Avaru Kettadanna Bayasidhre Madidunno Maraya Antha Avaru Onedu dina Anubavistare Aste😠😏
@abhilashm.j9657
@abhilashm.j9657 4 жыл бұрын
Chance kodudu mukhya alla talent edhre yaru yenu Madoke agala, nanu naninda antha yaru yelutharo avaru biliyela. Karnataka people support kuri prathap & chickanna no budy can stop them. 🙂👍👍
@prk1989
@prk1989 4 жыл бұрын
Bidi sunil bro....nim maath kelthidre honestagi ide .....kaal heleyodu andre ee chikkanna,kuri prathaap nodi kalibeku .....all the best sunil bro
@meghamegna2690
@meghamegna2690 4 жыл бұрын
My fevrate bisile movie sir realy tumba nakkidini a scrue comedy ge keep going all the best
@kirangowda6332
@kirangowda6332 4 жыл бұрын
Hi
@supersunilkuribondchannel5818
@supersunilkuribondchannel5818 4 жыл бұрын
Tqu Sister....
@rocky8268
@rocky8268 4 жыл бұрын
ನಾನು ಅನ್ನೊದು ಬಿಡು ಉದ್ದಾರ ಅಗ್ತಿಯಾ 😎
@infinityideas2872
@infinityideas2872 4 жыл бұрын
Elli yar negative comments madtha avare avaru film industry kett face na nodila Yaru motivation madtha avare avarege kasta gothu He is not jealous he is explaing his problem that's all
Nurse's Mission: Bringing Joy to Young Lives #shorts
00:17
Fabiosa Stories
Рет қаралды 14 МЛН
Makkala kalli 😡😂 | ಮಕ್ಕಳು ಕಳ್ಳಿ | Kuri Prakash | Kuri Ganga | #prank
8:10
KILADI KURI (ಕಿಲಾಡಿ ಕುರಿ)
Рет қаралды 1 МЛН
Ravi belagere talks about Raj Leela Vinoda book
31:37
Mastermind Productions
Рет қаралды 131 М.