ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@indianrider76159 ай бұрын
Hi param sir, please ask about Mohan Sir statement about mangalorean film makers that he made recently
@gknaghashreegk9 ай бұрын
🙏🙏🙏🙏🙏🙏💐
@AshwithKumar-i5t11 күн бұрын
This guy said about mangalore film makers.. That's OK ifl don't know wether it is true or not .. But definitely this guy is doing low quality films compared to them eg: some vulgar scenes and all are in KZbin which also is inappropriate and nowhere related to movie.. This guy nowhere match to mangalore filmmakers to give that statement .. Pls don't do interview of such guys as your channel has good respect and identity among good individuals..
@Manjunath-qr3yl6 ай бұрын
Guru ಅವ್ನಕ್ಕನ ಯಾರೆ ಹೇಳಿ Ninobba olle kalavida, director,producer,,,and good human ಬೀಯಿಂಗ್ Nin episode super 🙏
@swethasantosh43259 ай бұрын
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಯಲ್ಲೀ ಉತ್ತಮ ಪಾತ್ರ ಮತ್ತು ನಟನೆ ಚೆನ್ನಾಗಿದೆ
@shylajaashok99709 ай бұрын
ನೇರ ಮಾತು ಇಷ್ಟವಾಯಿತು, ನಿಮಗೆ ಒಳಿತಾಗಲಿ. ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.
@darshankumar.s57768 ай бұрын
ಬದುಕಿನ ಅರ್ಥ ತಿಳಿಸಿದ ಸಂದರ್ಶನ ತುಂಬಾ ಚೆನ್ನಾಗಿದೆ 😢😮
@manjunathcv80918 ай бұрын
Sir ನೀವು ಅದ್ಭುತ ಪ್ರತಿಭೆ... OTT series ಮಾಡಿ ಇವಾಗ.. ಸಿನಿಮಾ ಗಿಂತ ಇದರಲ್ಲಿ ಪ್ರೇಕ್ಷಕರ ಸಂಖ್ಯೆ ಹಾಗೂ ಪ್ರೀತಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ ❤❤❤ ಒಳ್ಳೆಯದೇ ಆಗಲಿ 🙏🙏
@sandeepstoriesfactory62649 ай бұрын
ನಿಮ್ಮ ಶುಕ್ಲಾಂಬರದರಂ ವಿಷ್ಣುಂ ಚಿತ್ರ ಸೂಪರ್ ಅದರಲ್ಲಿ ನಿಮ್ಮ ನಟನೆ ಚೆನ್ನಾಗಿದೆ ಮೋಹನ್ ಸರ್
@udayasingh85519 ай бұрын
ಒಳ್ಳೆಯ ನಟ ಅದರಲ್ಲಿ ಎರಡು ಮಾತಿಲ್ಲ.ಸಂದರ್ಶನವು ಹಾಗೆ ಕಲಾತ್ಮಕವಾಗಿದೆ.ಧನ್ಯವಾದಗಳು .....
@yoganandswamy77038 ай бұрын
ಮೋಹನ್ ಸರ್ ಅವರ ಸಂದರ್ಶನ ಬಹಳ ಸೊಗಸಾಗಿ ಮೂಡಿ ಬಂದಿದೆ . ಶುಭವಾಗಲಿ 🎉
@SharmaCreations25779 ай бұрын
ನನಗೆ ನಿಜವಾಗಿಯೂ ಗೊತ್ತಿರಲಿಲ್ಲ... ನೀವು ತೆರೆಯ ಹಿಂದೆ ಕೆಲಸ ಮಾಡ್ತಿದ್ರಿ ಅಂತಾ...ಇತ್ತೀಚಿಗೆ ಯೂಟ್ಯೂಬಲ್ಕಿ ಚಂದನದಲ್ಲಿ ಈ ಹಿಂದೆ ಪ್ರಸಾರ ಆಗ್ತಿದ್ದ ಕತೆಗಾರ ಸೀರಿಯಲ್ ನಲ್ಲಿ ಕುಂಟನ ಪಾತ್ರ ಮಾಡಿದ್ರಿ....ಆಗ ಎಷ್ಟು ಸ್ಮಾರ್ಟ್ ಇದ್ರೋ ಈಗಲೂ ಹೀಗೇ ಇದಿರಿ...ಅಭಿನಂದನೆಗಳು ಸರ್...💐💐💐
@nagarajap9757 ай бұрын
ಸರ್ ನೀವು ಹೇಳಿದ ಬೆಂಡಿನ ಉದಾಹರಣೆ ನನ್ನ ಜೇವನದಲ್ಲೂ ಆಗಿದೆ ಏನೇ ಆದರೂ ನಿಮ್ಮ ನೇರ ನುಡಿ ಮಾತು ತುಂಬಾ ಮೆಚ್ಚುಗೆ ಆಗಿದೆ ದನ್ಯವಾದಗಳು 🙏
@harishn56958 ай бұрын
ನೇರ ನುಡಿ ತುಂಬಾ ಇಷ್ಟ ಆಯ್ತು ನೀವು ದೇವರ ಮೇಲೆ ಇಟ್ಟ ನಂಬಿಕೆ ನಿಜವಾಗಲಿ ನಿಮ್ಮ ಸ್ವಾಭಿಮಾನ ಕ್ಕೆ ಜೈ
@aiman58417 ай бұрын
This Guys Speaks So Well.. His Positivity And Enthusiasm Is Very Amazing.. Congrats Mohan Sir, You Have Succeded In Life. ❤
ನಿಮ್ಮ ಎಷ್ಟೋ ಇಂಟರ್ವ್ಯೂಗಳನ್ನು ನೋಡಿದೆ ಕಲಾ ಮಾಧ್ಯಮ ಮಿತ್ರರೇ ಆದರೆ ನನಗೆ ಸ್ಪೂರ್ತಿದಾಯಕವಾದ ಮಾತುಗಳು ಕೇಳಿದ್ದು ಮೋಹನ್ ಸರ್ ಮಾತುಗಳಲ್ಲಿ ಮಾತ್ರ ಧನ್ಯವಾದಗಳು ಕಲಾಮಧ್ಯ
@madeshamahadevaswamy9 ай бұрын
ಮನೆಗೊಬ್ಬ ಮುಟ್ಟಾಳ ಚೆನಾಗ್ ಆಗ್ಲಿ ಸರ್ 💐❤️
@kirankotresh37729 ай бұрын
Excellent life lessons - positive attitude to life - god bless!
@RameshGopala-b7k8 ай бұрын
Superbbbbb actor..... Kuri galu sir kuri galu..... Will never forget that film.....
@PrabhavNagaraj9 ай бұрын
14:46 ಪರಮಣ್ಣನ ಮೇಕೆ ನಗು😂😂👌
@Avi-Kannadiga8 ай бұрын
Bro😂😂😂😂😂😂
@manjunathnagarali56588 ай бұрын
🙂🙂🙂 bro..
@chanduchandan13178 ай бұрын
Repeat Haki kelidre Heavy nagu 😂😂😂
@user-km1ly2se6z9 ай бұрын
ಮಲ್ಲ ಸಿನಿಮಾ ಗೆಲ್ಲಲು ಕಾರಣ ಪ್ರಿಯಾಂಕ ಬೋಲ್ಡ್ ನೆಸ್
@shukra3339 ай бұрын
But also music
@rajendraraju90139 ай бұрын
Thu kamuka
@sridhara.nagalikarsridhara28159 ай бұрын
😂😂😂😂😂❤❤❤❤ಸೂಪರ್👍
@Shravz59 ай бұрын
@@rajendraraju9013Neevu kan muchkondra sir😅😂
@CosmicEnergy7989 ай бұрын
Correct. Naan ivaaglu malla movie alli Priyanka du scenes nodkondu tunne idkondu jatka hodkotirtini 🍌💦
@ashakanthi74828 ай бұрын
Well said sir, hard work pays but it plays...... Need to keep in mind till our turn comes ..
@bheemarayabheem7328 ай бұрын
Exalent massage sir thanks for you
@narakatroll8808 ай бұрын
ನಮ್ಮ ರವಿ ಮಾಮ ಯಾವತ್ತೂ ಒಳ್ಳೆ ನ್ಯಾಯ ನೀತಿ ಪ್ರತಿಬಿಂಬ ಪರಂ ಸರ್
@parimalakr29739 ай бұрын
Come back Mohan U r a good Mam . A very good natural actor has many other skills.Straight forward fellow Lord Krishna bless you with lots of happiness success and prosperity
@prakashmkprakashmk41257 ай бұрын
ಶುಭವಾಗಲಿ ಸರ್ ನಿಮಗೆ
@seasonalfruit16738 ай бұрын
ನನ್ಗೆ ಬೇಜಾರಿಲ್ಲ. ನನ್ಗೆ ಬೇಜಾರಿಲ್ಲ ಅಂತ 10 ಸಲ ಹೇಳ್ತಾ ಇದ್ದೀರಿ ಅಂದ್ರೆ ನಿಮ್ಗೆ ಆ ಬೇಜಾರ್ ಇದೆ ಅಂತಾನೆ ಅರ್ಥ. But as u said untill u doesn't do anything wrong then satisfaction will be there. ಬಿಡಿ..... ಕೆಲವರಿಗೆ ಎಲ್ಲಾ ಕಲೆ ಇದ್ರು, ನೀವು ಹೇಳಿದ ಹಾಗೆ ಮೇಲೆ ಹೋಗಲ್ಲ. ಕೆಳಗೆ ಬರಲ್ಲ. All the best sir. Maja maadi ಮನೆಗೊಬ್ಬ ಮನೆಯಾಳ
@Rajathin8 ай бұрын
All the best for ur future mohan sir,, nimge neeve saati
@WELCOMEBHARAT68 ай бұрын
This kind of confidence, passion must be there ....... Self respect never be compromised
@vishwavishwanath20449 ай бұрын
Best interview in kalamadhyama mohan said totaly golden words hatsoff ❤
@Panda-yt9sh8 ай бұрын
ಸೂಪರ್ ಸಂದರ್ಶನ...
@kicchagani55319 ай бұрын
ಮಲ್ಲ ಮೂವೀ ನ ಈಗ ರಿ-ರಿಲೀಸ್ ಮಾಡಿದ್ರೆ ಈಗಲೂ ನೋಡೋ ಜನ ಇದಾರೆ ಕಾರಣ ಪ್ರಿಯಾಂಕ ಅವರ hotness and ಸಾಂಗ್ಸ್ ಮೇಕಿಂಗ್ ❤
@Bharatiya19078 ай бұрын
Yellara kaiyalli internet, prajwal revanna video bandmele yaari hot songs nodtaare... Neevinna update aagilla. Innu CD jamaanadalli irbeku neevu
@vineeth9s9 ай бұрын
ತುಂಬಾ ಚನ್ನಾಗಿತ್ತು ಇಂಟರ್ವ್ಯೂ. ಶಿಕಾರಿ ಸಿನಿಮಾ mamooty ಅವರ ಜೊತೆ ಆಕ್ಟಿಂಗ್ ಮಾಡಿದ್ರಲಾ ಆ ಸಿನೆಮಾದ ಬಗ್ಗೆ ಮಾತಾಡಿ ಸರ್ ಒಳ್ಳೆ ಸ್ಟೋರಿ ಲೊಕೇಶನ್ ಎಲ್ಲ ಅದ್ಭುತವಾಗಿತ್ತು.
@vijayalakshmivijaya78838 ай бұрын
ಊರಿಗೆ ಉಪಕಾರಿ ಮನೆಗೆ ಮಾರಿ ಆಗದಿದ್ದರೆ ಎಲ್ಲರಿಗೂ ಒಳ್ಳೆಯದು ತುಂಬಾ ಜನ ಹೊರಗಡೆ ಹೋಗಿ ಮಾಡಿ ಮನೆಯನ್ನು ಹಾಳು ಮಾಡಿಕೊಂಡಿದ್ದಾರೆ ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ
@nvkumar10248 ай бұрын
ಇನ್ಸ್ಪಿರೇಷನ್ ನನ್ನಂಥಹವರಿಗೆ ದೇವರು ಒಳ್ಳೇದು ಮಾಡ್ಲಿ ಸರ್
@PadmaPadma-qh8lb9 ай бұрын
Your speech itself super then your script writing also. Must be excellent.
@rajuz838 ай бұрын
Priyanka boldness is the reason behind malla success
@bheemanakone257 ай бұрын
Very nice Interview 🎉
@santoshkote42788 ай бұрын
Tumba anubhavada matugalu😮
@kalpanashivkumar34589 ай бұрын
Life tumba kalside nimge...anubhavada mathugalu ..kelalu sogasagide..god bless u and u r family
@ANIKA-PUTTI8 ай бұрын
100% Your good actor in support role like brother, friend etc roles.. pls don't not waste time on the main hero role. People need only mass heroes or comedians in the main role , you just continue supporting role
@krishnak76769 ай бұрын
Mohan sir your acting so super 😊
@nishanthkrishnamurthy45968 ай бұрын
Mohan has good timing. But some relations and alcohol has miss guided. Underrated actor. All the best.
@sudheerkumarlkaulgud75219 ай бұрын
ಧನ್ಯವಾದಗಳು ಒಳ್ಳೆಯದಾಗಲಿ
@shivaramr.4168 ай бұрын
ಒಳ್ಳೆಯ ಎಪಿಸೋಡ್ ❤️👌
@dheeraj.pdheeraj89649 ай бұрын
Speaking life Reality, God gives what we deserved rather than what we desired, this is 100% right point
@umeshpatil19488 ай бұрын
ಸರ್ ನಿಜಕ್ಕೂ ನಿಮ್ಮ ಮಾತುಗಳನ್ನಾ ಕೇಳ್ತಾಇದ್ರೆ ಜೀವನಕ್ಕೆ ಪ್ರೇರಣೆ ನೀಡುತ್ತವೆ...ಬದುಕೋಕೆ ಉತ್ಸಾಹ ತುಂಬುತ್ತವೆ...ನಂಗತೂ ತುಂಬಾ ಇಷ್ಟವಾಯ್ತು...
@Charanamruta9 ай бұрын
Inspiring words about family to keep everyone happy.. all the best sir for your future projects..
@sidg17428 ай бұрын
Very well said, this is what life is!!!!
@jagadishhbjagadish68699 ай бұрын
Malla movie emotional dialogues ❤️👌Ravi sir Mohan sir acting 🔥
@uppa46878 ай бұрын
Olledagli mohan sir nimge..
@Sss-x9x8c9 ай бұрын
Arogyavaagi nim Appa amma joyhey edhare,Maga edhane..hendthi edhare...saaku nemdhi jeevana..well said
@anjunju66659 ай бұрын
Sir male niluvavaregu superrrrrrtt movie naanu nodidde re release maadi kanditha voduthe good concept
@k.kiranmurthy14208 ай бұрын
Sir were will said some words will actually inspire for hope in life🙏🏻
@saidusabjakati9569 ай бұрын
ಸರ್ ನಿಮ್ಮ "ಶುಕ್ಲಾ0 ಬರದರಮ0" ಫಿಲಂ ವರ್ಷದಲ್ಲಿ ಒಮ್ಮೆ ಆದ್ರೂ ನೋಡ್ತಿನಿ.. ಎಷ್ಟು ಬಾರಿ ನೋಡಿದರು ಮತ್ತೆ ನೋಡ್ಬೇಕು ಅನಿಸುತ್ತೆ ಸರ್... ನೀವು ಆಗ್ಲಿ ನಮ್ಮ ಕ್ರೇಜಿ ಸ್ಟಾರ್ ಆಗ್ಲಿ ಯಾವತ್ತೂ ಸೋಲಲ್ಲ...💛❤️
@varvishwa8 ай бұрын
Excellent person. Highly talented in Sandal wood film land.
@kalpanashivkumar34589 ай бұрын
Life chennagi kaliside..nimge mathugalu kelalu sogadasgide...god bles u all🎉
@prakashmadalli52058 ай бұрын
ಸರ್ ನನ್ನ ಜೀವನಾನು ನಿಮ್ಮ ತರಾನೇ ಆಗೋಗಿದೆ ನನಗೆ ಮೆಡಿಕಲ್ ನಲ್ಲಿ ತುಂಬಾ ವರ್ಷದಿಂದ ಅನುಭವ ವಿದ್ದು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುವಾಗ ಆರಾಮವಾಗಿ ಇದ್ದೆ ಆದರೆ 2020 ರಲಿ ಸ್ವಂತ ಮೆಡಿಕಲ್ ಅಂಗಡಿ ಹಾಕೋಕೆ ಹೋಗಿ ತುಂಬಾ ನಷ್ಟ ಅನುಭವಿಸಿ ಸಾಲಗಾರನಾಗಿಬಿಟೆ ಅದನ ತೀರಿಸೋಕೆ ಕೆಡಿಮೆ ಅಂದ್ರು ಆರು ವರ್ಷ ಬೇಕು😭😭
@chandrashekarhs89668 ай бұрын
ಯಾವ್ ಮಾದಹಳ್ಳಿ.. ಮಳವಳ್ಳಿ ಅತ್ರನಾ
@ShyamSundar-jw8sm9 ай бұрын
Moni , naani , rammi combination super
@mallappamallappa71528 ай бұрын
ಸರ್ ತುಂಬಾ ಚೆನ್ನಾಗಿ ಮಾತನಾಡಿದರೆ ಕರೆಕ್ಟ್ ಇದೆ
@Mubbutv9 ай бұрын
Great Parvatamma Rajkumar medam oxygen of industry she know how to save producerse ❤
@kalyantr78 ай бұрын
She spoiled the industry by supporting her talent-less kids and crushed many new comers, don't go gaga abt her
@Win2prh3858 ай бұрын
@@kalyantr7 guru nenu kannada davru agiddu kachada tinno comments madtiya nachike agbeku nenge navella kannada davru Lo tukali OM film ivattu theatre realease madidru big opening iruthe tu nim janmakke 👆
@kalyantr77 ай бұрын
@@Win2prh385 I know there will be lot of slum fans who support this family, truth is bitter to swallow
@Win2prh3857 ай бұрын
@@kalyantr7 we don't need your certificate karma will return shortly
@vishalvishalkirangowda18058 күн бұрын
@@kalyantr7 Avru avr kids ge support madde mathe nin antha bevarsi galige support madbeka
@shobhaurs83818 ай бұрын
ಸಂದರ್ಶನ ಚನ್ನಾಗಿದೆ.
@shivashankarsms40888 ай бұрын
Congratulations God bless you all
@revolution21627 ай бұрын
Good talker, that's about it.
@manjumanjum27818 ай бұрын
ಒಳ್ಳೆದಾಗಲಿ ಸಾರ್ 🌹🙏
@rajarajeshwari19439 ай бұрын
Nice episode.. Very happy to see the family.. God blesss.. 🌹 💝
@umeshts88628 ай бұрын
ಮಳೆ ನಿಲ್ಲುವ ವರೆಗೂ ಒಂದು ಅಧ್ಭುತ ಚಿತ್ರ
@Sheravind8 ай бұрын
One of the best interview.
@vikrammg59519 ай бұрын
Olled agli sir nimge❤❤
@sidsiddu58489 ай бұрын
All the best sir.... I have been looking for your film ❤
@220loverr59 ай бұрын
Very good intrview and very informative about life up and downs,,, mohan sir shares his life experience with smile and it's very helpful for hardworkers in thier lifes
@LalithaN-rk8id9 ай бұрын
Dare, pure and happy life ... God bless 🎉🎉🎉🎉
@shivrajam97648 ай бұрын
ಮೋಹನ್ ಸರ್ ತುಂಬಾ ಒಳ್ಳೆಯವರು,
@suprithkumarr39918 ай бұрын
All the best sir nimge❤❤
@kamalsingh34088 ай бұрын
Very nice episode
@prasannaachar37148 ай бұрын
Super movie super song ❤
@sampathKumar-v1v8 ай бұрын
ಸರ್ ಸೂಪರ್ ನಿಮ್ಮ ಆಕ್ಟಿಂಗ್ ನಿಮ್ಮ ಸಂಭಾಷಣೆ
@ravikumbar61208 ай бұрын
Nimmanna nanu kanteerava studio alli monne nodde sir ❤
@arunr61749 ай бұрын
Sir nimma Shravani Subramanya acting super really appreciate work
👌👌🙏🙏 ಮೋಹನ್ ಸರ್ ನಂದೂ ಸೇಮ್ ಸ್ಟೋರಿ, ಪ್ರೊಫೆಷನ್ ಬೇರೆ ಅಷ್ಟೇ.
@SharmaCreations25779 ай бұрын
60 to 70% ಒಳ್ಳೇ ಹಸ್ಬೆಂಡ್...😊😊😊😊 ತುಂಟ ಮೋಹನ.... ಖುಷಿಯಾಯ್ತು ಸರ್.
@sriss4798 ай бұрын
ಮಲ್ಲ ಕಿತ್ತೊಗಿರೊ ಮೂವಿ.. Expose ಇಂದ ಪಾಸ್ ಆಗಿರೋದು ಅಷ್ಟೇ 😄😁
@amigoboyz1908 ай бұрын
16:03 excellent 👌 words
@ranjithmariyappa79419 ай бұрын
Hen matadidira sir hats off🫡
@jayawshree66299 ай бұрын
All the best to Mohan let all ur dreams come true
@mutthurajdearlife57798 ай бұрын
Superb experience
@chethan_seht8 ай бұрын
Hats off Mohan sir 🫡
@Prashanthhugar29599 ай бұрын
Manegobba manehala. Film bega madi sir ramesh sir jothe super combination. Ravi sir idre nimmajothe innu super iruthe avra film kuda kadme aagive nimmeldrannu nodoke nange thumba ista. Nimma film nodi beladiddini mathe hale nenpu mathe ade aagiruthe antha nambike nange ide. Nimge olledaguthe madi sir eldru nimmanna ista padtare
@niranjanmurthy19519 ай бұрын
Mr mohan your extraordinary actor i wish you all the all the best sir please act picture and T V all will BTTER Feature
@mallappamallappa71528 ай бұрын
ಸರ್ ನಿಮ್ಮ ಧಾರಾವಾಹಿ ಸೂಪರ್ ಆಗಿ ಬರ್ತಾ ಇದೆ ಮಗಳ ಬೆಲೆ ಜಾಸ್ತಿ ಪ್ರೀತಿ ತೋರಿಸಿ
@mindblowingvideos39698 ай бұрын
Very good human being
@shashanktj39898 ай бұрын
Your acting in serial is very interesting
@kavyathumbe5298 ай бұрын
Super👌 sir
@nagarathnakeshavmurthy1678 ай бұрын
ಧನ್ಯವಾದಗಳು❤
@vikramshankar31448 ай бұрын
ಮೋಹನ್ ಅವರ positivity ತುಂಬಾ ಇಷ್ಟ ಆಯ್ತು. ಅವರ continous ಪರಿಶ್ರಮಕ್ಕೆ ಒಂದಲ್ಲ ಒಂದು ದಿನ ಫಲ ಸಿಗಲಿ ಅಂತ ನಾವೆಲ್ಲರೂ ಹಾರೈಸೋಣ.
@artmanjud35567 ай бұрын
ನಮ್ಮ ಶೀಗ್ಲಿ ಬಸಣ್ಣ ಪರಮ ಸರ್ ಈವಾಗ್ ನೀವು ಎಲ್ಲಿದಿರಾ ನಿಮ್ಮನ್ನ ಭೇಟಿ ಮಾಡಬೇಕು
@vijayakumarmn78988 ай бұрын
Goodluck...Mohan &Vidya❤❤
@YashFan59 ай бұрын
Mohan sir swalpa husharagi eri, jai jagadesh avru yavaga nimmannu hudkondu bartaro gottella hodeyoki,,
@shwetha449 ай бұрын
Jai jagdeesh avrge tumba husharilla ansutte. Insta li avra maglu valentine time alli video haakidlu. Adralli avrna nodi Alzheimer's aagidyeno anstu nange
@girishgowdamageri80719 ай бұрын
ನಿಮ್ಮ ಎಲ್ಲಾ ಸಾಲುಗಳು ಮುಗಿದು ನಿಮಗೆ ಒಳ್ಳೆಯ ಕಾಲ ಬರಲಿ ಎಂದು ಹಾರೈಸುವ ನಿಮ್ಮ ಒಬ್ಬ ಅಭಿಮಾನಿ.