God gift.Putti ... ಒಳ್ಳೆಯ ಗಾಯಕಿ ಆಗಿ ಒಳ್ಳೆಯ ಮಗಳಾಗಿ ಬಾಳಲಿ
@nagalathanagalatha5225 Жыл бұрын
ದೇವರ ಹಾಡೆಂದರೆ ನನಗೆ ತುಂಬಾ ಇಷ್ಟ. ಅದರಲ್ಲೂ ಚಿಕ್ಕ ಮಕ್ಕಳ ಬಾಯಲ್ಲಿ ದೇವರ ಹಾಡುಗಳನ್ನು ಕೇಳುವಾಗ ತುಂಬಾ ಖುಷಿ.ಆ ಶ್ರೀ ಹರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಕಂದಾ❤
@RTAsha-y7n Жыл бұрын
She is God gifted daughter
@venkatbn2670 Жыл бұрын
Poorva janmada prayanada PAUSED (nenapu aase, abyasa,shrama e janmadalli ) RESUME aagide(munduvaredide) really appreciate and wonder.
@sandhyaul9984 Жыл бұрын
ನಿಮ್ಮೆಲ್ಲರ ಜನ್ಮದ ಪುಣ್ಯ, ಇನ್ನೂ ಚೆನ್ನಾಗಿ ಕಲಿತು ಹೆಸರು ಮಾಡಲಿ, ಅಧ್ಬುತ ಪ್ರತಿಭಾವಂತೆ
@soumyabhaskar Жыл бұрын
ವರ್ಣಗಳನ್ನ ಎಷ್ಟು ಸಲೀಸಾಗಿ ಹಾಡ್ತಿದಾಳೆ ❤. ತುಂಬ ಖುಷಿ ಆಗುತ್ತೆ Shalmalee ಹಾಡು ಕೇಳಕ್ಕೆ. God bless you 🙏🏻
@nandinimusic21 Жыл бұрын
ಕರ್ನಾಟಕ ಸಂಗೀತದ ದಂತಕತೆ ಎಂ ಎಸ್ ಸುಬ್ಬಲಕ್ಷ್ಮೀಯವರೇ ಮತ್ತೇ ಹುಟ್ಟಿಬಂದಿದಾರೆ ಅನ್ಸುತ್ತೆ ....ಅದ್ಭುತ ಕಲಾವಿದೆ ಆಗ್ತಾಳೆ...
@neelammahg7759 Жыл бұрын
ಹೌದು ನಾನು ಕೂಡ ನಿಮ್ಮಂತೆಯೇ ಅಂದುಕೊಂಡೆ
@ashwinijadimath1433 Жыл бұрын
Nija 😊😊😊😊
@savithap3492 Жыл бұрын
Nija God bless u child ❤ superb
@tarahegde9670 Жыл бұрын
@@neelammahg7759hi
@chaithrasamanvitha5557 Жыл бұрын
Awesome
@prashanth.s_wood-work Жыл бұрын
ಇವಳನ್ನ ಪಡೆದ (ತಂದೆ ತಾಯಿ )ನೀವು ತುಂಬಾ ಧನ್ಯ ಈ ಮಗುವಿಗೆ ದಿನ ದೃಷ್ಟಿ ತೆಗೀರಿ ಮತ್ತು ಆ ದೇವರೇ ಇವಳ ರೋಪದಲ್ಲಿ ಹಾಡಿಸುತ್ತಿದ್ದಾರೆ 🙏
@shalinimg5441 Жыл бұрын
ಪುಟ್ಟ ಸಂಗೀತ ಶಾರದೆ ಶಾಲ್ಮಲಿ ನಿಮ್ಮಗೆ ಸರಸ್ವತಿ ದೇವಿಯ ಪ್ರೀತಿ ಆರ್ಶೀವಾದ ನಿಮಗೆ ಇರಲಿ ಪುಟ್ಟ ಕಂದಮ್ಮ ನನ್ನೋಂದು ದನ್ಯವಾದಗಳು
@rajappah-k8d Жыл бұрын
ಕಂದಾ ನಿನ್ನ ಹಾಡು ನಿನ್ನ ಪರಿಚಯ ಕೇಳಿ ತುಂಬಾ ಖುಷಿಯಾಯಿತು.ನೀನು ಮುಂದೆ ಬಹು ದೊಡ್ಡ ಸಂಗೀತಗಾರ್ತಿಯಾಗು ಎಂದು ಆಶಿಸುತ್ತೇನೆ.
@sumaprasad2875 Жыл бұрын
Purva janmada samskara ee magudu... Parents are so lucky... God bless the kid.. 👌👌🙏🙏
@ramamanirama2626 Жыл бұрын
ತಾಯಿ ಪುಟ್ಟ ಸರಸ್ವತಿಗೆ ತುಂಬು ಹೃದಯದ ಧನ್ಯವಾದಗಳು
@basavarajallagi4490 Жыл бұрын
❤💐👍 ಈ ಪುಟ್ಟ ಮಗುವಿನ ಹಾಡಿಗೆ ಬಹಳ ಸಂತೋಷವಾಯಿತು 🍫🍫
@irappahosmani Жыл бұрын
ಈ ಮಗನು ಹೆತ್ತ ತಾಯಿ ತಂದೆಯರಿಗೆ ನಿಮಗೆ ನಿಮಗೆ ಶರಣು ಈ ಮಗು ಬೆಳೆಯುತ್ತಾ ಮುಂದೆ ದೊಡ್ಡ ಸಂಗೀತ ಸ್ಕೂಲಿನಲ್ಲಿ ಕಲಿಸಿರಿ ಈ ಮಗುವಿಗೆ ನಾನು ನನ್ನ ಗುರುವಾರ ಶ್ರೀ ವೀರಭದ್ರೇಶ್ವರ ದೇವರು ಆ ಮಗುವಿಗೆ ಆರೋಗ್ಯ ಆಯುಷ್ಯವನ್ನು ಕೊಟ್ಟು ಕಾಪಾಡಲೆಂದು ನಾನು ಪುರವಂತ ಆನಂದ ಗುರುವಿನಲ್ಲಿ ಬೇಡಿಕೊಳ್ಳುತ್ತೇನೆ🎉🎉🎉🎉🎉🎉
@BKRupa Жыл бұрын
God blessed child. Lucky parents with divine child. May Almighty shower great success in her life. Mother's voice is also very divine.
@umachandrushekar996911 ай бұрын
👌👌chinnu god blessyou
@vaniprabhu444 Жыл бұрын
Yava janmada maithri ee janmadali bandu nimmibbaranu mathe bandhisihudo ... Kaane. . God bless cute little Shalmalee.
@bhagyakn7546 Жыл бұрын
Amazing child,god bless her with health, happiness,music,for 💯 yrs 🎉❤
@sumanhv6149 Жыл бұрын
ಸ್ವರ ಜ್ಞಾನ ಅದ್ಬುತ, ವಿಸ್ಮಯ! ದೇವರು ಆಶೀರ್ವದಿಸಲಿ.
@filo.co.11 ай бұрын
Devruninnnuashervdeslekanda😁😁🌹🌹👩👩👧👧💖🌟
@premalathas28877 ай бұрын
Miracle, keep it up ❤
@jayalakshmiks224 Жыл бұрын
God gift putta God bless you olle gayaki agu putta 💐💐🤝👌😀
@ShamalaKunigal Жыл бұрын
I my self noticed she isa God gifted child. I wish the parents first . God bless the child. Shamala k 💐
@balarajb4910 Жыл бұрын
ಇಂಥಾ ಗಾನ ಸರಸ್ವತಿಗೆ ನಿಮ್ಮ ಮತ್ತು ಆ ಸರಸ್ವತಿ ಆಶೀರ್ವಾದ ಸಿಗಲೀ ಎಂದು ಹಾರೈಸುತ್ತೇನೆ 🙏
@girijahn8976 Жыл бұрын
ಸೂಪರ್ ಪುಟ್ಟ ದೇವರ ಗುರುಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ
ಸೂಪರ್ ಪುಟ್ಟ....😊 ದೇವರ ಆಶೀರ್ವಾದ ಯಾವತ್ತೂ ನಿಮಗಿರಲಿ ಪುಟ್ಟ....,🎉
@rekhac1616 Жыл бұрын
Adbhutha, cute paapu 😘😘 God bless u putta
@ramabhukebag6928 Жыл бұрын
Swayambhu magu Shalmali gifted child God bless Shalmali for her bright career😍😍
@nirmalashivakumarts5265 Жыл бұрын
👏👏👏👏👏👏👏👏👌👌👌🤩 ದೇವರ ಆಶೀರ್ವಾದ ಸದಾ ಕಾಲ ಇರಲಿ ಹಾಗೂ ಮಗು ನನ್ನು ಕಾಪಾಡಲಿ
@shobhaananth3575 Жыл бұрын
Adbhutha vada talented magu, God bless, Super interview Sir
@manjunathnk1934 Жыл бұрын
Goddess Saraswati will take care of her, her mother is just a support to her due to her age excellent now to her
@sujathaputhran3784 Жыл бұрын
₩
@sriramanamaharshisatsangam56903 ай бұрын
Excellent thangam ❤️❤️❤️❤️ BALA Saraswathi 🥰
@vijidamodar3 Жыл бұрын
Super putti.... really God gifted baby...🥰😍😍🥰
@Userkvt123 Жыл бұрын
ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಮಗೂ😊
@sundareshanml7574 Жыл бұрын
WONDERFULL PARENTS WITH ATTITUDE OUR CULTURE AND WAY OF LIFE BRINGING UP CHILD IN RIGHT DIRECTION KEEP IT UP
@salimakander5097 Жыл бұрын
God blessed kid... Mash allah.... Baby you are so cute love you from king dom of saudi arabia...
@jayaramchakravarthi8659 Жыл бұрын
Those who doubt reincarnation should watch this baby. God bless her.
@rammurthy9947 Жыл бұрын
A strong feeling of the realty of INCORNATION. GOD KNOWS the truth. Such a small child ,what a genius. God bless her,them all.
@YM39933 Жыл бұрын
It is divine true there is some previous birth some of elders prayers&Krishnablessing madam pl share some of your experience.
@bpsujatha5 ай бұрын
ಹಲವು ಜನ್ಮದ ಸಂಗೀತ ಜ್ಞಾನ ಒಗ್ಗೂಡಿ ಈ ಜನ್ಮದಲ್ಲಿ ಸಂಗೀತ ಸರಸ್ವತಿಯ ಅನಾವರಣ ಆಗಿದೆ. ಮಗುವಿನತಾಯಿ ನಮ್ಮೂರಿನವರು ಅಂತ ತಿಳಿದು ತುಂಬಾ ಸಂತೋಷವಾಯಿತು. ಪುಟ್ಟ ಸರಸ್ವತಿ ಯನ್ನು ದೇವರು ಸದಾ ಕಾಪಾಡಲಿ❤️
@SulochanaSRamanna7 ай бұрын
God gifted to our nation. May God bless her.
@balarajb4910 Жыл бұрын
ವಾವ್ ಇಂತಹ ಗಾಯನ ಪ್ರತಿಭೆಗೆ ಜನ್ಮ ನೀಡಿದ ತಾಯಿ ಸಾರ್ಥಕ ಅಮ್ಮ ತುಂಬಾ ಖುಷಿಯಾಗುತ್ತಿದೆ 🌹🙏🌹🌄🎤⭐🔝💯💯💯💯💯💯💯💯💯🔝🤝
@YM39933 Жыл бұрын
Grandma best wishes Chinnu iam very happy and moved god bless you child.
@sujatagudisagar5967 Жыл бұрын
God gift Gundamma teacher you ❤️ 🪔🕉️🐥🐥🥳🌹🌹🦚💐💐🥰🍫🍫☝️👌👌👏🇮🇳🙌✨🎉🎊⭐🤔🤗❤
Wonder child , God bless the child, there is always advantage to have good sanskar which is carried ever after
@rathnamala5078 Жыл бұрын
Nimma maneyalli kannige kanuva sharade ee maguve. Adbhutha.
@ravindrahk8676 Жыл бұрын
ಗಣಪತಿ ಅವರೆ ನಿಮಗೆ ಧನ್ಯವಾದಗಳು...ಪರಿಚಯ ಮಾಡಿ ಕೊಟ್ಟದ್ದಕ್ಕೆ
@babsbshbahshshsh Жыл бұрын
9
@gururajbagali26909 ай бұрын
ಅದ್ಭುತವಾದ ಪ್ರತಿಭೆ.ದೈವದತ್ ಪ್ರತಿಭೆ.
@shylajacr2980 Жыл бұрын
ತುಂಬಾ ಸಂತೋಷವಾಯ್ತು, ಪುಟ್ಟಿಯ ಹಾಡು ಕೇಳಿ.❤
@thyagarajhm3773 Жыл бұрын
Amazing kandha. God bless you.
@renukaharake3420 Жыл бұрын
🥰super voice putti ❤god bleess you. 👍
@premarameshlatha2507 Жыл бұрын
Blessed parents with a blessed daughter ❤🙏❤
@vaniprabhu444 Жыл бұрын
Namma kundapura namma Shalmalee, namma hemme
@vasanthaBantwal Жыл бұрын
Nangu kalisi kode shalmali. Love you putta
@lathamaneaduge8523 Жыл бұрын
ಪುಟ್ಟ ಸರಸ್ವತಿ ಸೂಪರ್ ಕಂದ ನಿನ್ನ ಅಪ್ಪ ಅಮ್ಮ ಪುಣ್ಯವಂತರು❤️
@doortonaturefoodnmore9447 Жыл бұрын
ನ್ನಿನ್ನ ಹಾಡು ಕೇಳಿ ತುಂಬಾ ಸಂತೋಷವಾಯಿತು 👌👍❤❤
@JayalaxmiShetty-o8s8 ай бұрын
God.bless.u.shalmali
@sumach8353 Жыл бұрын
ಇವರಿಂದ ಇನ್ನೂ ಹೆಚ್ಚಿನ ಕೇಳುವ ಬಯಕೆ ಹುಟ್ಟಿತು 😍😍😍
@prameelapr58626 ай бұрын
Punyamadida appa amma ❤❤❤❤❤❤❤❤❤❤❤muddu magalu.....
@prabhakarraikar4990 Жыл бұрын
So sweet and cute baby your songs beautiful 🚩🚩🚩🌹🙏🙏🌹🚩🚩🚩🚩👍🏼👌💐💐💐💐💐
@andappachilagodr11 ай бұрын
Adbhut kalavide aguttale shubhaagali,
@kavithakavitha8545 Жыл бұрын
ಈ ಪುಟ್ಟ ಸರಸ್ವತಿಗೆ..........ಅನಂತ ನಮಸ್ಕಾರ ಗಳು......... ಈ ಮಗುವಿನ ಪ್ರತಿಭೆಯು ಅದ್ಭುತ......
@gururajramalingannanavar7435 Жыл бұрын
ಸೂಪರ್, ಅದ್ಭುತ.. ❤️
@girishhebbar6671 Жыл бұрын
ಅಮ್ಮ ತಾಯಿ 🙏🏻🙏🏻🙏🏻
@drmuthappakb23148 ай бұрын
I have just seen one of wonders of the world
@paranjyotirajashekharpatil8010 Жыл бұрын
Actually shalmali 's mom also sings very melodious......you should listen to her "pallavagala pallaviyali..." Song. Very melodious
@Thatha123-cg2gg Жыл бұрын
God bless you
@sharanappamaski828 Жыл бұрын
Suuuper ಬಂಗಾರು🎉❤
@praveenmeti3953 Жыл бұрын
kogile kant super spb miristale putti 👍
@umeshkl420211 ай бұрын
Astnished Speechless ❤️❤️❤️
@vallikumariinguva2812 Жыл бұрын
Sreenivas avare your daughter is amazing sir bujji thalli sree ram rakha
@sathyanarayanams80228 ай бұрын
She is truly a prodigy of the future.
@sowmyahp3964 Жыл бұрын
ಆಕೆಯ ಪ್ರತಿಭೆ ಕಂಡು ಆನಂದದ ಕಣ್ಣೀರು ಬಂತು.ಬಾಲ ಸರಸ್ವತಿಗೆ ನಮೋ ನಮೋ.
@claradsilva9071 Жыл бұрын
Congratulation beautiful awesome 👍😊❤
@geetapatgar6801 Жыл бұрын
Super.God bless you.❤❤❤.
@RatnakarS-ug6kb Жыл бұрын
ಇ ಹುಡುಗಿ ಮಾನವಳಲ್ಲ ಸರ್ ದೇವ್ರು 🙏🙏🙏🙏🙏
@vijayalakshmipr-ym5gq Жыл бұрын
Namma aagihoda hiriya musicians matthe hutti baruthiruva saakshi. Matthenu beku? Lucky to hear u putti❤
@vishalaomkarappa452 Жыл бұрын
God bless you chinnu
@ashwinimamkalyani97915 Жыл бұрын
ತುಂಬಾ ಚೆನ್ನಾಗಿದೆ ಮುದ್ದು ಕಂದಾ 💞💞💞💞💞💞
@vinnunaik5625 Жыл бұрын
ಮಗು ದೇವರು🙏🙏🙏👍❤❤
@Ranjitha2544 ай бұрын
ನನ್ನ 8 ತಿಂಗಳ ಮಗಳು ತುಂಬಾ ಹಠ ಹಿಡಿದು ಅಳುತ್ತಾ ಇದ್ದಾಗ ಈ ಪುಟ್ಟಿಯ ಹಾಡು ತೋರಿಸಿದರೆ ಸುಮ್ಮನಾಗಿ ನಗುತ್ತಾಳೆ😊 ಥ್ಯಾಂಕ್ಯು ಕಂದ❤
@ganeshrai9677 Жыл бұрын
Tumba yettarkke beli kanda ... Devaru olledu madli❤
@niroshchallengerwebsite190011 ай бұрын
🙏🙏👌👌💞🥰🌷🌷god bless you kanda❤
@LakshmiLakshmi-ru2gk Жыл бұрын
Music and devotion both combined
@mamunurushankar3358 Жыл бұрын
A suggestion to the parents if they don't mind.! Please don't get into the trap of KZbin popularity and getting the videos viral. Your daughter is gifted and has a wonderful future. These shows on KZbin will distract her from learning. Please let her focus on sadhana under the watch of a talented Guru, which I am sure you are doing already. Popularity on KZbin is fleeting. Please be on guard. This is only a suggestion.