ಚಿಮ್ಮಣಿ ಧಾಬಾ ಎಂದೇ ಫೇಮಸ್ ಆದ ಅಣ್ಣ ಸಾವಜಿ ಖಾನಾವಳಿ||Famous Anna Savaji Khanavalli||

  Рет қаралды 112,859

Badukina Butthi

Badukina Butthi

Күн бұрын

ಅಣ್ಣ ಬನ್ನಿ,ಅಣ್ಣ ಕೂತ್ಕೊಳ್ಳಿ, ಅಣ್ಣ ಏನು ಕೊಡಲಿ?ಹೀಗೆ ವಿನಮ್ರತೆಯಿಂದ ಕರೆದರೆ ಯಾರು ತಾನೆ ಊಟಕ್ಕೆ ಬರೋದಿಲ್ಲ, ಹೀಗೆ ನಿರಂತರವಾಗಿ 45 ವರ್ಷಗಳಿಂದ ಬೆಟಗೇರಿ ನಗರದ ಚಿಮಣಿ ಧಾಬಾ ಎಂದೇ ಪ್ರಸಿದ್ಧವಾದ ಅಣ್ಣ ಸಾವಜಿ ಖಾನಾವಳಿ ಬಳಸುವ ಮಸಾಲ ಪದಾರ್ಥಗಳೇ ವಿಶೇಷವಾದದ್ದು. ಮತ್ತು ಮನೆಯವರೆ ಅಡುಗೆ ಮಾಡಿ ಬಡಿಸಿ ಗ್ರಾಹಕರ ಸಂತೃಪ್ತಿಪಡಿಸಿ ಬೀಗರಂತೆ ಕಳಿಸಿಕೊಡುವುದೇ ಅಣ್ಣ ಸಾವಜಿ ಖಾನಾವಳಿ ವಿಶೇಷ. ಬನ್ನಿ ಗದಗ ಬೆಟಗೇರಿ ಅವಳಿ ನಗರಕ್ಕೆ ಬಂದಾಗ ಭೇಟಿ ನೀಡಿ ಒಂದು ಒಳ್ಳೆ ಊಟ ನಿಮ್ಮದಾಗಲಿ.
Who would not come to have a meal if called humbly, for 45 years continuously, Anna Savaji's famous Chimani Daba in Betageri city is famous for the spices used. Anna Savaji's cuisine is special because it is cooked like home and served to the satisfaction of the customers. Come visit Gadag Betageri when you come to the twin cities and treat yourself to a good meal.
Address:Anna Savaji Hotel, Opp, Shiva Ratna Palace, Narasapura roqd, Betageri,Gadag District.
Map:maps.app.goo.g...
ph no:9945256231(Krishna Savaji)
Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team
#Gadag #Famoussavajihotel #gadagdistrict #gadagnews #Gadagfoodies #Gadagfood #Gadag #Gadagsavajihotel #Savajikhanavalli #Khanavalli #Savajihotel
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 47
@annasavaji837
@annasavaji837 Жыл бұрын
ನಿಮಗೆ ಹೃದಯ ಪೂರ್ವಕವಾಗಿ ಅನಂತ ಅನಂತ ಧನ್ಯವಾದಗಳು ಗ್ರಾಹಕರ ಪ್ರೋತ್ಸಾಹ ಸದಾಕಾಲವೂ ಹೀಗೇಯೇ ಇರಲಿ ಎಂದು ಪ್ರಾರ್ಥಿಸುತ್ತೇವೆ
@malateshm9043
@malateshm9043 Жыл бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್. ನಾನು ಸಾವಜಿ ಅಭಿಮಾನಿ. ನನಗೂ ಸಾವಜಿ ಹೋಟೆಲ್ ಒಂದು ಕಾಲದಲ್ಲಿ ಉದ್ಯೋಗ ಊಟ ನೀಡಿತ್ತು ವಿದ್ಯಾರ್ಥಿ ಜೀವನದಲ್ಲಿ ಇದ್ದಾಗ. ಹುಬ್ಬಳ್ಳಿ ರಾಧಿಕಾ ಸಾವಜಿ ವಿದ್ಯಾನಗರ
@vijayaakitchen6064
@vijayaakitchen6064 Жыл бұрын
Bahala valleya vyakti sir ivru too kind hearted person.. navu nodiddeve. Tq for introducing such people
@nagarajdn7385
@nagarajdn7385 Жыл бұрын
Sir that is the best way of tearing roti by a customer. I also learnt that method of tearing roti in gadagappa knavali in Gandhi nagar Bengaluru durin 1975, till date I am following.
@malateshm9043
@malateshm9043 Жыл бұрын
ರುದ್ರಪ್ಪ ಸರ್ ನಿಮ್ಮ ಊಟದ ಟೈಟಲ್ ಬಾಳ ಮಂದಿ ತಗೋರಿ ಅನ್ನೋ ಪದ ಈ ವಿಡಿಯೋ ದಲ್ಲಿ ಬಂತು ನೋಡರಿ ಸರ್😊😊😊
@nurturing8408
@nurturing8408 Жыл бұрын
Hygienic,good 👍
@rachagondapatil5473
@rachagondapatil5473 Жыл бұрын
Supper nice sir👌👍👌👍❤
@annasavaji837
@annasavaji837 7 ай бұрын
ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಗಳು
@tirupathibrandcollectionsk6910
@tirupathibrandcollectionsk6910 Жыл бұрын
Very nice cute couple ❤
@ramappachalavadi8924
@ramappachalavadi8924 9 ай бұрын
ಬರಿ ಬೀಗರೇ ಊಟ ಮಾಡೋಣ ಊಟ ಮಾಡುವರು ಬಹಳ ಮಂದಿ ಆಗಲಿ ತೊಗೋರಿ. ಬಾಳ ಚೊಲೋ ಮಾತುಗಳು ಸರ್ 🙏🙏💐💐
@Mahan20
@Mahan20 Жыл бұрын
Though his mother tongue is Marathi, the owner speaks pure kannada
@nseniftybankniftytrader4086
@nseniftybankniftytrader4086 Жыл бұрын
savji khanavali is from maratha but it is good,
@harshag1335
@harshag1335 Жыл бұрын
ಕರ್ನಾಟಕದಲ್ಲಿ ಇದ್ಮೇಲೆ ಕನ್ನಡ ಮಾತಾಡ್ಬೇಕು..
@vijayanu
@vijayanu Жыл бұрын
Hats of u both ❤❤❤❤
@padmanabharaju329
@padmanabharaju329 Жыл бұрын
👌
@shilpadeshpande6422
@shilpadeshpande6422 Жыл бұрын
I am proud of you brother
@seanbellfort2298
@seanbellfort2298 Жыл бұрын
Excellent. 💪🕉️💪🇮🇳💪 Jai Sri Ram. Jai Hind.
@ningarajningaraj8598
@ningarajningaraj8598 Жыл бұрын
ಏನಲೆ ನಿಮ್ದು ಎಲ್ಲೋದ್ರೂ ಜೈ ಸ್ತ್ರೀ ಮಾಮ್ ಜೈ ಸ್ತ್ರೀ ಮಾಮ್ ಅಂತಾ ವಯ್ಕೊಳ್ಳೋದು.
@kjadiyappa8437
@kjadiyappa8437 Күн бұрын
Ninigyakle uari sabrigi uatidhone​@@ningarajningaraj8598
@vishwanathsk6647
@vishwanathsk6647 Жыл бұрын
Food making recipe
@kodandaramayya4987
@kodandaramayya4987 Жыл бұрын
ನಮಸ್ಕಾರ ಒಳ್ಳೆಯದು
@varadarajaluar2883
@varadarajaluar2883 Жыл бұрын
Namaste 🙏 sir
@chidanandaswamyh.m5015
@chidanandaswamyh.m5015 Жыл бұрын
Nimma message thumachannagide ❤
@dahrao
@dahrao Жыл бұрын
10ರೂಗೆ ಹೊಟ್ಟೆ ತುಂಬ ಊಟ ಅಂತ ದಾರಿ ತಪ್ಪಿಸ ಬೇಡಿ ವಿಷಯ ಇರೋದು ಸರಿಯಾಗಿ ಹೇಳಿ
@gunduraodeo1515
@gunduraodeo1515 4 ай бұрын
Hotel malikru bahal valleyr kantare👈🏻 Devru valleyde Madli.
@NYK96
@NYK96 Жыл бұрын
Sir nivu Gadag dalli Elli adiri helri nanu meet agbeku nimge
@gpvanahalli4556
@gpvanahalli4556 11 ай бұрын
Y sir
@aswathanarayanaprasadkr9934
@aswathanarayanaprasadkr9934 Жыл бұрын
ಬದುಕಿನ ಬುತ್ತಿ ವ್ಯವಸ್ಥಾಪಕರಿಗೆ ನನ್ನದೊಂದು ಸಲಹೆ ನೀವು ಎಲ್ಲಾ ತಿಂಡಿಗಳ ಬಗ್ಗೆ ಮತ್ತು ಇತರೆ ವ್ಯವಹಾರಗಳ ಬಗ್ಗೆ ನಿಮ್ಮ ಚಾನಲ್ನಲ್ಲಿ ಪ್ರಸಾರ ಮಾಡುತಿರುತ್ತೀರ, ಆದರೆ ಈಗ ಬಹಳ ಬೇಕಾಗಿರುವ ಒಂದು ವಿಷಯ ಏನೆಂದರೆ ಅನೇಕ ಜನರು ತುಂಬಾ ಅನಾರೋಗ್ಯಗಳಿಂದ ಬಳಲುತ್ತಿರುವವರಿಗೆ ಉಪಯುಕ್ತವಾದ ಮಾಹಿತಿಯನ್ನು ನೀವು ಪ್ರಸಾರ ಮಾಡಿದರೆ ತುಂಬಾ ಉಪಯೋಗವಾಗುತ್ತದೆ ಎಂದು ನನ್ನ ಸಲಹೆ, ಇದೇ ಬೆಂಗಳೂರಿನ ಹನುಮಂತ ನಗರದಲ್ಲಿರುವ (ಅಪ್ಪಾಜಿ ಕ್ಯಾಂಟೀನ ಹತ್ತಿರ) 10 ನೇ ಮುಖ್ಯರಸ್ತೆಯಲ್ಲಿರುವ ಅಂಚೆ ಕಛೇರಿಯ ಎದುರಿಗೆ ಇರುವ (ದಕ್ಷಿಣ ಕೊರಿಯಾ ಕಂಪೆನಿಯಿಂದ ನಡೆಸುತ್ತಿರುವ) ಸರಾ ಕೇರ್ ಎಂಬ ಸಂಸ್ಥೆಯವರು ಯಾರಿಂದಲೂ ಒಂದು ರೂಪಾಯಿಯನ್ನೂ ನಿರೀಕ್ಷಿಸದೆ ಫ್ರೀಯಾಗಿ (ಉಚಿತವಾಗಿ) ಎಲ್ಲಾ ಖಾಯಿಲೆಗಳಿಗೂ ಚಿಕಿಸ್ಥೆ ನೀಡುತ್ತಾರೆ ಈ ಸಂಸ್ಥೆಯವರು ನೀಡುತ್ತಿರುವ ಈ ಕಾರ್ಯಕ್ರಮವನ್ನು ನೀವು ನಿಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡಿದರೆ ತುಂಬಾ ಜನರಿಗೆ ಬಹಳ ಅನುಕೂಲವಾಗುತ್ತದೆ ಎಂದು ನನ್ನ ನಂಬಿಕೆ, ಆದ್ದರಿಂದ ನೀವು ನನ್ನ ಮನವಿಯನ್ನು ಸ್ವೀಕರಿಸಿ ಜನರ ಮನ್ನಣೆ ಗಳಿಸಬೇಕೆಂದು ನನ್ನ ಆಸೆ. (ನೀವು ವಿಡಿಯೋ ಮಾಡಲು ಅಲ್ಲಿಗೆ ಹೋದಾಗ ನಿಮ್ಮನ್ನು ಯಾರು ಕಳುಹಿಸಿದರು ಎಂದು ಕೇಳಿದರೆ ನನ್ನ ಹೆಸರನ್ನು ಹೇಳುವುದು ನ್ಕನ್ನ ಹೆಸರು ಕೆ.ಆರ್.ಅಶ್ವಥ್ಥನಾರಾಯಣ ಪ್ರಸಾದ್ (ಚಿಂತಾಮಣಿಯವರು) ಎಂದು ಹೇಳಿ. ನೀವು ಅಲ್ಲಿಗೆ ಹೋಗುವ ದಿನ ಸಮಯ ನನಗೆ ತಿಳಿಸಿದರೆ ನಾನೂ ಅಲ್ಲಿಗೆ ಆ ಸಮಯಕ್ಕೆ ಬರುತ್ತೇನೆ, ನನ್ನ ಫೋನ್ ನಂ 9886776367.
@user-xf1uq8od4x
@user-xf1uq8od4x Жыл бұрын
ನಮ್ಮದು ಸಣ್ಣ ಹೋಟೆಲ್ ಐತಿ ಅಣ್ಣಾ N H 13 ಬಿಜಾಪುರ್ ರೋಡ್
@NARASIMHAMURTHYM-kk4qw
@NARASIMHAMURTHYM-kk4qw Жыл бұрын
Bari oil kanisuthide e meels nali
@gpvanahalli4556
@gpvanahalli4556 11 ай бұрын
😅😅😅
@malateshm9043
@malateshm9043 Жыл бұрын
ನಾನು 2005 ರಲ್ಲಿ ಹುಬ್ಬಳ್ಳಿ ವಿದ್ಯನಗರ ರಾಧಿಕಾ ಸಾವಜಿ ಹೋಟೆಲಿನಲ್ಲಿ ಕೆಲಸ ಮಾಡಿದ ಅನುಭವ ಇದೆ. ಆಗ 36.00ರೂಪಾಯಿಗೆ ಮಟನ್ ಚಿಕನ್ ಊಟ ಇತ್ತು
@S.Nayana.youtuber793
@S.Nayana.youtuber793 Жыл бұрын
❤🙏🙏
@rameshdeepak4558
@rameshdeepak4558 Жыл бұрын
🙏💐🙏💕
@husanappadollin3930
@husanappadollin3930 3 күн бұрын
Sir namaskaragalu. Dr. Malali yavar mobile no. Haakiri sir.
@spoorthisrushti2515
@spoorthisrushti2515 Жыл бұрын
Khyma recipe sherva recipe Shivaji Urdu please recipe Hakki Mada recipe Haki sir please
@kishengindhe2031
@kishengindhe2031 Жыл бұрын
pls allow the gentleman to eat,he has just started
@shirram2700
@shirram2700 Жыл бұрын
Psk
@vishanathhallikeri9865
@vishanathhallikeri9865 Жыл бұрын
Veeresh voda in home plz interview sir
@santoshsantu3626
@santoshsantu3626 Жыл бұрын
ಸರ್ ನಿಮ್ಮ ಜೊತೆ ಮಾತಾಡಬೇಕು ಸರ್
@malateshm9043
@malateshm9043 Жыл бұрын
ಕಾಕಾ ರೊಟ್ಟಿ ಮಸ್ತ್ ಮುರಿಯಾಕತ್ತಾನ😅😅😅
@premkumarhl24
@premkumarhl24 Жыл бұрын
Umesh actor tara idare..
@abdulwalikar7832
@abdulwalikar7832 Жыл бұрын
Kelavu nimma matugalalli artha irodilla sir swalpa change madikolli
@bhimasheppamamagoudra
@bhimasheppamamagoudra Жыл бұрын
B.r.m
Oh No! My Doll Fell In The Dirt🤧💩
00:17
ToolTastic
Рет қаралды 13 МЛН
王子原来是假正经#艾莎
00:39
在逃的公主
Рет қаралды 25 МЛН