ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಸಾಧನೆ ಗೆ ನಾವು ಹಳೆ ಕಲಾವಿದರ ಬಗ್ಗೆ ಯೋಚನೆ ಮಾಡ್ತಾ ಇರುವಾಗಲೇ ನೀವು ಆ ಕಲಾವಿದರನ್ನು ಹುಡುಕಿತರುತ್ತಿರಿ ಅಭಿನಂದನೆಗಳು ನಿಮಗೆ... ದಯವಿಟ್ಟು ನಾನು ಹೇಳಿದ ಆ ಕಲಾವಿದೆಯ ಬಗ್ಗೆ ಮಾಹಿತಿ ಕೊಡಿ ( ಹೊಸಬೆಳಕು ಚಿತ್ರದ ಶೋಭಾ ಅವರ ಬಗ್ಗೆ ..🙏🙏🙏)
@raghuramdp2 жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏ಖಂಡಿತ ಶೋಭ ಅವರನ್ನ ಹುಡುಕುವ ಪ್ರಯತ್ನ ಮಾಡ್ತೀನಿ
@sunanda66982 жыл бұрын
@@raghuramdp Thank you sir..🙏
@shashankshashank32632 жыл бұрын
ತುಂಬಾ ಒಳ್ಳೆಯ ಸಂದರ್ಶನ. ನನಗಂತೂ ತುಂಬಾ ಇಷ್ಟವಾದ ಸಂದರ್ಶನ. ಅವರಿಗೆ ಒಳ್ಳೆಯದಾಗಲಿ.
@raghuramdp2 жыл бұрын
ನಮಸ್ತೆ ಶಶಾಂಕ್ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@jayalakshmimalkood41952 жыл бұрын
👌👌👌👌👌🙏🙏🙏🙏🙏🙏🙏🙏ಗೀತಾ ಅವರನ್ನು ಪರಿಚಯಿಸಿದ ನಿಮಗೆ ತುಂಬಾ ಧನ್ಯವಾದಗಳು ಬಹಳ ಸಂತೋಷವಾಯಿತು 👌👌👌🙏🙏🙏🙏👏👏👏👏
@raghuramdp2 жыл бұрын
Thanku ma ತುಂಬು ಹೃದಯದ ಧನ್ಯವಾದಗಳು 🙏
@nagashreerbhat6482 жыл бұрын
Hi sir very nice programme. ನನಗೆ ಚಿತ್ರಶ್ರೀ ಅಂತ ಉದಯ ಟಿವಿ ನಿರೂಪಕಿ ಆಗಿದ್ರು ಅವರು ತುಂಬಾ ಇಷ್ಟ ಅವರ interview ಮಾಡಿ ಸರ್ plsss
@anandaal16242 жыл бұрын
Howdu
@raghuramdp2 жыл бұрын
@NagashreeRBhat ಖಂಡಿತ ಪ್ರಯತ್ನ ಮಾಡ್ತೀನಿ
@raghuramdp2 жыл бұрын
@Anandaal ಧನ್ಯವಾದಗಳು 🙏
@nagashreerbhat6482 жыл бұрын
@@raghuramdp thanks for your replay 🙏
@gayathriav3362 жыл бұрын
ಚಿತ್ರಶ್ರೀ ಸೀ ರಿಯಲ್ನಲ್ಲಿ ಸಹ .ಮಾಡಿದ್ರು.ಹೆಸರು ನೆನಪಿಲ್ಲ.
@manishankar93242 жыл бұрын
ರಘು ಸರ್ ನಿಮಗೆ ಧನ್ಯವಾದಗಳು ಗೀತಾಮ್ಮ ನವರ ಮತ್ತೊಂದು ದೊಡ್ಡ ಗುಣಆಂದರೆ ಯಾರಿಗೆ ಏನೇ ಸಹಾಯ ಮಾಡಿದ್ದನ್ನು ಅವರ ಬಾಯಿಯಿಂದ ನಾನು ಮಾಡಿದೆ ಅಂತ ಬರಲ್ಲಾ ಗಿತಮ್ಮ ಅವರಿಗೆ ದೇವರು ಆಯುಷ್ಯ ಆರೂಗ್ಯ ಸಂತೋಷ ನೆಮ್ಮದಿ ಸಿಗಲಿ ಎಂದು ಹೃದಯ ಪೂರ್ವಕ ವಾಗಿ ಹಾರೈಸುತ್ತೇವೆ 👌👍🙏
@raghuramdp2 жыл бұрын
ತುಂಬು ಹೃದಯದ ಧನ್ಯವಾದಗಳು ತ್ರಿವೇಣಿ ಮೇಡಂ ಅವರ ಬಗ್ಗೆ ನಿಮ್ಮ ಪ್ರೀತಿ ಅಭಿಮಾನದ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
@MaliniarusArus2 жыл бұрын
Thank you sir. This episode is very informative. I like very much triveni madam mother acting with rajanna.
Namaste Ma Tumbu Hrudayada Dhanyavadagalu karyakrama nodidakke hagu nimma prethiya abhimanada mathugalige 🙏
@ravindrabyakod24162 жыл бұрын
ಅತ್ಯುತ್ತಮ ಸಂದರ್ಶನ. ಅಭಿನಂದನೆಗಳು.
@raghuramdp2 жыл бұрын
ಧನ್ಯವಾದಗಳು ರವೀಂದ್ರ ಅವರೇ 🙏
@geetadtdt22132 жыл бұрын
ತುಂಬ ತುಂಬ ಖುಷಿಯಾಗುತಿದೆ ಈಗ ಅವರನ್ನು ನಿಮ್ಮ ಈ ಕಾರ್ಯಕ್ರಮದ ಮೂಲಕ ನೋಡುವ ಅವಕಾಶ ಕಲ್ಪಿಸಿದ್ದಕ್ಕೆ ನನ್ನ ಹೃದಯ ಪೂರ್ವಕ ವಂದನೆಗಳು ರಘು ಸರ್ 🙏🙏🙏🙏🙏
@raghuramdp2 жыл бұрын
Thanku ma 🙏
@roopashreehn11372 жыл бұрын
ನಮಸ್ತೆ ರಘುರಾಮ್ ಸರ್,ನೀವು ಕಲಾವಿದರನ್ನು ತುಂಬಾ ಚೆನ್ನಾಗಿ ಮಾತಾಡಿಸುತ್ತೀರಿ ನೀವು ಕೂಡ ಕುಟುಂಬದ ಲ್ಲಿ ಒಬ್ಬರು ಅನ್ನಿಸುತ್ತೆ ಅಷ್ಟು ಚೆನ್ನಾಗಿ ಸಂದರ್ಶನ ಮಾಡುತ್ತೀರಿ ಅವರುಗಳ ಕಷ್ಟ ಸುಖ ಗಳನ್ನು ಆತ್ಮೀಯವಾಗಿ ಸಹನೆಯಿಂದ ಕೇಳಿ ತಿಳಿದು ಕೊಳ್ಳುವ ನಿಮ್ಮ ಮನೋಭಾವ ಕ್ಕೆ ಶರಣು ಶರಣು
@raghuramdp2 жыл бұрын
ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@geetadtdt22132 жыл бұрын
ರಘು ಸರ್ ನಾನು ನಿಮ್ಮ ಅಭಿಮಾನಿ ನಿಮ್ಮ ಈ ಕಾರ್ಯಕ್ರಮ ಅತ್ಯಂತ ಒಳ್ಳೆಯ ಕಾರ್ಯಕ್ರಮ ಈ ಕಾರ್ಯಕ್ರಮಕ್ಕಾಗಿ ನಾವು ಕಾತರದಿಂದ ಕಾಯುತ್ತಿರುತ್ತೇವೆ ಅದ್ಭುತ ಯೋಜನೆ ಇನ್ನೂ ಒಳ್ಳೊಳ್ಳೆಯ ಕಲಾವಿದರ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ 🌹🌹🌹🌹🌹🙏🙏🙏🙏🙏
@raghuramdp2 жыл бұрын
ನಮಸ್ತೆ ಮ ಖುಷಿ ಆಯಿತು 😊ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@shivanna1262 жыл бұрын
ತ್ರಿವೇಣಿಯವರ ನಗು ತುಂಬಾ ಚೆನ್ನಾಗಿದೆ ರಘುರಾಮರೆ 👌
@raghuramdp2 жыл бұрын
ನಿಜ ಶಿವಣ್ಣ ಅವರೇ
@anvithalluanvi15842 жыл бұрын
ತುಂಬ ನೋವಿನ ವಿಷಯ ತ್ರಿವೇಣಿ ಮೇಡಂ ರವರ ತಾಯಿ ತುಂಬಾ ಬೇಗ ಹೊರಟರೆ ಅಂತ ಒಬ್ಬ ಒಳ್ಳೆಯ ಕಲಾವಿದೆ ತುಂಬಾ ನೋವಾಗಿದೆ ಸಾರ್
@raghuramdp2 жыл бұрын
🙏🙏🙏
@rajraju42912 жыл бұрын
Trivini mam nimmanu and nimma kutumba davarau channagi ettirli thank you Raghu Ram sir dr raj fan's Bangalore
@raghuramdp2 жыл бұрын
Tumbu Hrudayada Dhanyavadagalu nimma prethiya abhimanada mathugalige 🙏
@chandrakalaat15102 жыл бұрын
Vry intrested episod thank you so much ragu sir 👌❤
@raghuramdp2 жыл бұрын
My pleasure 😇 ma
@yogibm21442 жыл бұрын
Wonderful and superb episode,Raghu Sir💐🙏🙏👌👌👍
@raghuramdp2 жыл бұрын
Thanku 🤝
@c.lingarajuc.lingaraju29712 жыл бұрын
RAGHURAM SIR YOUR ALL INTERVIEWS. GOOD SIR 🙏
@raghuramdp2 жыл бұрын
Thanku Vry much Lingaraju sir 🤝
@ushamk8742 жыл бұрын
Super sir.tq so much
@raghuramdp2 жыл бұрын
My pleasure 😇 ma
@yogibm21442 жыл бұрын
Thanks a lot for this memorable and Superb episode, Triveni Mam💐💐🙏🙏👍
Thanku Ma karyakrama nodidakke hagu nimma prethiya abhimanada mathugalige 🙏
@Rajukuri-j4b Жыл бұрын
Super sir
@savithas98212 жыл бұрын
Nice episode waiting for next episode thank you Raghu sir
@raghuramdp2 жыл бұрын
Ma Thanku Vry much 🙏
@jainarayan81232 жыл бұрын
Super sir.madam cinemas ge banni
@raghuramdp2 жыл бұрын
👍🤝🙏
@nalinin61722 жыл бұрын
Thank you for Raghu sir,🙏🙏
@raghuramdp2 жыл бұрын
My pleasure 😇 ma
@madhusudanvagata40602 жыл бұрын
It was a heart melting moment when we heard that Triveni Madam's Mother passed away at such an early age. You are indeed blessed to be in such a wonderful family which was filled with art and culture. The interview is so crisp and to the point Raghu ji. Awaiting more and more surprises from you.
@raghuramdp2 жыл бұрын
Madhusudan avare.. I guess you are mistaken .. It was Triveni madam's mother who passed away at the age of 32.. Anyways thank you very much for your comment.. 😊
@madhusudanvagata40602 жыл бұрын
@@raghuramdp oh God! To begin with , my sincere Apologies to Triveni Madam. It was purely unintentional. I just forgot to add the word " Mother" However, i am really sorry. To, continue, i am really sorry Raghu ji for this . To conclude, i am sorry to all the viewers for this. I thank Raghu ji for rectifying this.
@sukanyasuki6232 жыл бұрын
ಮೇಡಂ ನೀವು ಅಳುವುದನ್ನು ನೋಡಲಿಕ್ಕಗುವುದ್ದಿಲ್ಲ. ಇಬ್ಬರಿಗೂ ಧನ್ಯವಾದಗಳು 🙏🙏.
@raghuramdp2 жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@pratibham66782 жыл бұрын
CBI Shankar movie lli nimma acting and another movie bare nanna muddina Rani with malasri madam friend acting super madam
@raghuramdp2 жыл бұрын
Thanku Ma🤝
@monumonu25172 жыл бұрын
nice episode. tqsm raghu sir🌹
@raghuramdp2 жыл бұрын
Thanku Monu avare 🤝
@thashwinmamathagowda7732 жыл бұрын
ಧನ್ಯವಾದಗಳು
@raghuramdp2 жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@nagesh86902 жыл бұрын
Very nice episode Sir👌👌
@raghuramdp2 жыл бұрын
Thanku ma🤝
@GirishKumar-rt1mw2 жыл бұрын
No words
@raghuramdp2 жыл бұрын
🤝🙏
@govindammasujatha36532 жыл бұрын
🙏🙏🙏🙏🙏🙏🙏🙏🙏🙏🙏🙏👍
@raghuramdp2 жыл бұрын
👍🤝🙏
@venkateshy74182 жыл бұрын
Iam waiting for next episod sir
@raghuramdp2 жыл бұрын
Thanku venktesh avare 🤝
@umeshumesh3462 Жыл бұрын
Adbhutha kutumbha
@vasanthay16112 жыл бұрын
ನಮಸ್ತೆ ರಘು ಸರ್, ಇವತ್ತು ಕಾರ್ಯಕ್ರಮದಲ್ಲಿ ತ್ರಿವೇಣಿ ಮೇಡಮ್ ಅವರ ತಾಯಿ ಹೋಗಿದ್ದು ಕೇಳಿ ಅದು ಅಷ್ಟು ಚಿಕ್ಕ ವಯಸ್ಸಲ್ಲಿ ಅಂತ ಕೇಳಿ ತುಂಬಾ ಬೇಸರ ಆಯ್ತು....😔😔 ತಾಯಿ ಮಕ್ಕಳು ಎಷ್ಟೇ ದೊಡ್ಡವರಾಗಿದ್ದರು ಅವರು ನಮ್ಮನ್ನ ಬಿಟ್ಟು ಹೋಗ್ತಾರಲ್ಲ ಅದನ್ನ ತಡೆಯುವ ಶಕ್ತಿ ಯಾರಿಗೂ ಇಲ್ಲ ಈ ಪ್ರಪಂಚದಲ್ಲಿ ಅದನ್ನು ಮೇಡಂ ಹೇಳ್ತಿದ್ರೆ ನನಗೆ ನನ್ನ ತಾಯಿ ನೆನಪಾಗ್ತಿತ್ತು.... ಹಾಸ್ಪಿಟಲ್ ಅಲ್ಲಿ ನನ್ ತಾಯಿ 15 ದಿನ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ರು .... 😥 ಇವತ್ತು ತುಂಬಾ ಭಾವನಾತ್ಮಕ ಸಂದರ್ಶನ..... ಮತ್ತೆ ಚಿಂದೋಡಿ ಲೀಲಾ ಅವರು ಇವರ ಸೋದರತ್ತೆ ಎಂದು ಕೇಳಿ ನಮಗೆ ಗೊತ್ತಾಗಲಿಲ್ಲ ಅನ್ನಿಸ್ತು ಒಟ್ಟಾರೆ ಎಲ್ಲ ಹೊಸ ವಿಷಯ ಇವತ್ತು .....ಧನ್ಯವಾದಗಳು ಈ ಸಂದರ್ಶನಕ್ಕೆ 🌺🌺🌺🙏🏾🙏🏾🙏🏾🌺🌺🌺
@raghuramdp2 жыл бұрын
ನಮಸ್ತೆ ಮ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏ನಿಮ್ಮ ತಾಯಿ ಅವರ ಬಗ್ಗೆ ಕೇಳಿ ಬೇಜಾರ್ ಆಯಿತು 🙏
@nirmaladev1996 Жыл бұрын
🙏🙏👍👍
@chandrammachandramma30232 жыл бұрын
ಸರ್ ತ್ರಿವೇಣಿ ಮೇಡಂ ಅವರದು ಇನ್ನು ಎಪಿಸೋಡ್ ಹಾಕಿ ಸರ್ ಇವರಮ್ಮ ಒಂದು ದೇವರು ಪಾತ್ರ ಮಾಡಿದಾರೆ ಅದ್ರಲ್ಲಿ ಕಲ್ಯಾಣ್ ಕುಮಾರ್ ಸರ್ ಮತ್ತೆ ಶಿವರಾಂ ಸರ್ ಇದಾರೆ ಆ ಸಿನಿಮಾ ಹೆಸರು ಗೊತ್ತಿಲ್ಲ ತುಂಬಾ ವರ್ಷದ ಹಿಂದೆ ನೋಡಿದ್ದೇ ಆ ತುಂಬಾ ಇಷ್ಟ ಆಯ್ತು ನನಗೆ ಇವಾಗ್ಲೂ ಸಿನಿಮಾ ತುಂಬಾ ನೆನಪು ಬರುತ್ತೆ
@geetadtdt22132 жыл бұрын
ಬನಶಂಕರಿ ಸಿನಿಮಾ ಇರಬೇಕು ಅನಿಸುತ್ತೆ
@radhaputtaswamy18312 жыл бұрын
She was K .R . Vijaya Tamil actress not Triveni.
@raghuramdp2 жыл бұрын
ಖಂಡಿತ ಇನ್ನು ಬರತ್ತೆ
@raghuramdp2 жыл бұрын
@Geetadt ನನಗೆ ಇದರ ಬಗ್ಗೆಮಾಹಿತಿ ಇಲ್ಲ
@raghuramdp2 жыл бұрын
@Radhaputtaswamy Thanku 🤝
@beautifulpoem52832 жыл бұрын
ತ್ರಿವೇಣಿ ಯವರು ಚಿಂದೋಡಿ ಲೀಲಾ ಸಂಬಂದಿ ಅದ್ಭುತ
@raghuramdp2 жыл бұрын
ಧನ್ಯವಾದಗಳು 🙏
@uahaashok52372 жыл бұрын
Sir Arikesari avara family members parichayasi sir
@raghuramdp2 жыл бұрын
Ma ega avara kutumba yelli iddare anno mahiti illa
She resembles sridevi madam bit ..u interview ed her in ur channel
@raghuramdp2 жыл бұрын
True 👍
@M.Radhamurthy76702 жыл бұрын
Sir nimma ondondu question eshtu neetagi keltira sir neevu Raja shankar family mattu block and white film hero Ramesh family bache interview madodikke agutta sir pls
@raghuramdp2 жыл бұрын
Ma Tumbu Hrudayada Dhanyavadagalu nimma prethiya abhimanada mathugalige 🙏Ma Ramesh avara family bagge mahiti sikta illa
@M.Radhamurthy76702 жыл бұрын
Sir Raja shankar family bagge heli
@poornimacmpoorni92262 жыл бұрын
ನಿಮ್ಮ. ಮಾತು ನಿಜ. ನಿಮ್ಮ ಅಮ್ಮ ಸಂಪತ್ತಿಗೆ. ಸವಾಲು ಸಿನಿಮಾ. ಅವರ. ನಟನೆಯನ್ನು ಎಂದು ಮರೆಯಲಾಗದು👌👌👌
@raghuramdp2 жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@deepurajashekharaiaya87682 жыл бұрын
Sir 💐🙏🙏🙏🙏🙏 Madam ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ. ನಿಮಗೆ ನನ್ನ ನಮಸ್ಕಾರ. ನಿಮ್ಮ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಸಾಲದು.🙏🙏🙏🙏🙏🙏🙏🙏🙏🙏🙏
@raghuramdp2 жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@jayashankarkr47382 жыл бұрын
Raghuji please continue madi, minimum 20 episode madi, triveni madam old foto haki
Dhanyavadagalu Manjunath sir nimma prathikriye ge🙏
@anandaprasad41242 жыл бұрын
tyu
@raghuramdp2 жыл бұрын
My pleasure 😇
@nayanaabbur26052 жыл бұрын
ಓ ತ್ರಿವೇಣಿ ಯವರು ಇವರ ಮಗಳ, ಗೊತ್ತೆ ಇರ್ಲಿಲ್ಲ ಸರ್ ,ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಅತ್ತಿಗೆ ಪಾತ್ರ ಮಾಡಿದರೆ ಅಲ್ವ
@raghuramdp2 жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@susheelabai86542 жыл бұрын
🙏🙏🙏🌿🌿🌿👌👌👍👍👍🤝🤝
@raghuramdp2 жыл бұрын
👍🤝🙏
@susheelabai86542 жыл бұрын
🤝🤝🤝🤝🤝🌿🌿
@gayithridevi53832 жыл бұрын
Sir chandodi veerappa familyyavaru Tumkur Alli camp akkiddaru aga nma father maneyalli badige eddaru Nani aga 7th STD Alli edde triveni avara tayi andare C K kalavati yavarannu nodidde
Don't go into irrelevant family and childhood details. We want to know her cinema journey...
@raghuramdp2 жыл бұрын
@RaghavendraM Namaste…I guess you’re not aware, my program’s concept is to document life stories of people..that’ll not be complete without asking about their family and childhood..Hence, I can’t change my pattern of interviewing… No offence, there are many ways of putting across your ideas and thoughts and they are absolutely welcome…but kindly be a little polite while doing so…
@noorjanb292 жыл бұрын
Brammhastra movie li ambarish jote maalashre jote kanasina rani hali rambe belli bombeyallu natisiddare mattu c b I shankar
@raghuramdp2 жыл бұрын
Yes Ma👍
@nagendra65552 жыл бұрын
Nice episode waiting for next episode thank you Raghu sir