No video

"ಕಲಾವಿದರ ಕುಟುಂಬದಿಂದಲೇ ಬಂದ ತ್ರಿವೇಣಿ ಚಿಂದೋಡಿ"...ತ್ರಿವೇಣಿ ಚಿಂದೋಡಿ ಅವರ ನೂರೊಂದು ನೆನಪು (ಭಾಗ-1)

  Рет қаралды 109,139

Raghuram

Raghuram

Күн бұрын

Пікірлер: 415
@r.nagendranagapriyajyoti1180
@r.nagendranagapriyajyoti1180 Жыл бұрын
ಅದ್ಭುತ ಸಂದರ್ಶನ,,, ಯಾವುದೇ ಸಂದರ್ಶನದಲ್ಲೂ ಅಣ್ಣಾವ್ರ ಹೆಸರು ಬಂದೇ ಬರುತ್ತೆ,, ಅದೇ ಆ ದೇವರ ತಾಕತ್ತು,,, ಅಣ್ಣಾವ್ರು ಹಾಗೂ ಆ ಕುಟುಂಬ ಇರದ ಕನ್ನಡ ಚಿತ್ರರಂಗವನ್ನು ಊಹಿಸಿಕೊಳ್ಳುವುದೆ ಕಷ್ಟ,,,
@raghuramdp
@raghuramdp Жыл бұрын
ನಿಜ ನಾಗೇಂದ್ರ ಸರ್ ನಿಮ್ಮ ಮಾತುಗಳು 🙏
@hanumanthappa1396
@hanumanthappa1396 Жыл бұрын
Excellent madam ಸಂಪತ್ತಿಗೆ ಸವಾಲ್ ಚಿತ್ರದಲ್ಲಿರುವವರು ನಿಮ್ಮ ತಾಯಿ ಅಂಥ ಕೇಳಿ ತುಂಬ ಸಂತೋಷವಾಯಿತು🙏🙏🙏🙏
@raghuramdp
@raghuramdp Жыл бұрын
ನಮಸ್ತೆ ಹನುಮಂತಪ್ಪ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ನಿಮ್ಮ ಪ್ರೀತಿಯ ಅಭಿಮಾನದ ಅಕ್ಕರೆಯ ಮಾತುಗಳಿಗೆ 🙏
@vittalkumar1239
@vittalkumar1239 Жыл бұрын
Sir, Nagaarahaavu, Vishnuvatdhan mooviealli, college scenegalli,kalavathi madam avru act maadirodu nodabahudu
@raghuramdp
@raghuramdp Жыл бұрын
@@vittalkumar1239 Dhanyavadagalu vittal sir ee mahitiyanna hanchi kondidakke 🙏
@dhanuravi2105
@dhanuravi2105 Жыл бұрын
@@raghuramdp sir Anjana avara bagge episode haki
@78cheeni
@78cheeni Жыл бұрын
ಎಂತಹ ಸಾಧನೆ ನಿಮ್ಮದು ರಘು ಅವರೆ....ಎಲ್ಲಿಂದ ಹುಡುಕುತ್ತೀರ...ನಿಮಗೆ ನಮನ ನಮನ 🙏🏻🙏🏻🙏🏻🙏🏻
@raghuramdp
@raghuramdp Жыл бұрын
ನಮಸ್ತೆ ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ನಿಮ್ಮ ಪ್ರೀತಿಯ ಅಭಿಮಾನದ ಅಕ್ಕರೆಯ ಮಾತುಗಳಿಗೆ 🙏
@somugowdap1456
@somugowdap1456 Жыл бұрын
@@raghuramdp sir namaskaara🙏 ನಿಮ್ಮನ್ನ ನೋಡ್ದಾಗ ತುಂಬಾ ಖುಷಿ ಆಗುತ್ತೆ,,, ಹಾಗೇ ತುಂಬಾ ಬೇಜಾರು ಆಗುತ್ತೆ....? ಖುಷಿ ಯಾಕೆಂದ್ರೆ ನೀವು ಅಪ್ಪಟ ನಮ್ ಬಾಸ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ದೊಡ್ಡ ಅಭಿಮಾನಿ 1ಸ್ಟ್ ಅದ್ಕೆ ನಮಗೆ ಇಷ್ಟ ಆಗಿದ್ದು,,, ಬೇಜಾರು ಯಾಕೆಂದ್ರೆ.... ತುಂಬಾ ಸಿನೆಮಾದಲ್ಲಿ ನಟನೆ ಮಾಡಿ ,, ಹಾಗೂ 2ಸಿನಿಮಾ ಡೈರೆಕ್ಟರ್ ಮಾಡಿ ಇವಾಗ,,,, ಇತರ ನಿಮ್ ಚಾನೆಲ್ ನೋಡಿ ಖುಷಿ ಆಗುತ್ತೆ ಆದರೆ ಯಾವುದೆ ಚಾನ್ಸ್ ಗಳು ilde ಇರೋದು ನಿಮಗೆ,, ನಮಗೆ ತುಂಬಾ ನೋವಾಗಿದೆ.. ಇಲ್ಲಿ ಓಡು ಕುದುರೆ ಗೆ ಬೆಲೆ ಕೊಡ್ತಾರೆ.... ಮೊನ್ನೆ ಬಾಸ್ ದು ರವಿ ಬೋಪಣ್ಣ pre release event yavdo ಮಾಲ್ ನಲ್ಲಿ ನಡಿತ್ತಿದ್ದಾಗ.... ಪಾಪ ನೀವು ಜನರ ಮಧ್ಯೆ ನಿಂತಿದ್ದು ನೋಡಿ ತುಂಬಾನೇ bejaraaythu sir.... ಏನಯ್ಯ ಒಬ್ಬ ಡೈರೆಕ್ಟರ್ ಅದು ಕೆಲವೇ ವರ್ಷಗಳಲ್ಲಿ ಈ ಥರ ಪರಿಸ್ಥಿತಿ ನ ಅಂಥಾ..... ನಮ್ ಜೀವನದಲ್ಲಿ ಕೂಡ ತುಂಬಾನೇ ಎಳು ಬೀಳುಗಳಾಗಿವೆ sir.... ಆವಾಗ ನಾನ್ ಅಂದು ಕೊಳ್ಳೋದು ನಮ್ ಬಾಸ್ ರವಿ sir ಗೆ ಕಷ್ಟ ಇದೆ ಇನ್ನೂ ನಾವ್ ಯಾವ ಲೆಕ್ಕ ಅಂಥಾ...... ಏನೇ ಇರಲಿ sir ನಿಮಗೆ ಮತ್ತೆ ಒಂದು ಒಳ್ಳೆ ಚಾನ್ಸ್ ಸಿಗಬೇಕು ಮತ್ತೆ ನೀವು ಒಂದು ಮಾಸ್ ಮೂವೀ ನ ಡೈರೆಕ್ಟ್ ಮಾಡಿ.... ನಿಮಗೆ ಒಳ್ಳೆದಾಗಲಿ sir 💐💐
@raghuramdp
@raghuramdp Жыл бұрын
@@somugowdap1456 ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏ಹೌದು ಸರ್ ಸಿನಿಮಾದಲ್ಲಿ ನಾನು ಸೋತಿರಬಹುದು ಜೀವನದಲ್ಲಿ ಅಲ್ಲ ನಾನು 3 ಸಿನಿಮಾಗಳನ್ನ ನಿರ್ದೇಶನ ಮಡಿದಿದ್ದೀನಿ ಮುಂದೆ ಅವಕಾಶ ಸಿಕ್ಕರೆ ಖಂಡಿತ ಚಿತ್ರ ಮಾಡ್ತೀನಿ ಸಿಗಲಿಲ್ಲವಾ ಹೀಗೆ ಖುಷಿಯಾಗಿ ಇರ್ತೀನಿ ಈಗ ಸದ್ಯಕ್ಕೆ ದೇವರು ನನಗೆ ಈ ರೀತಿ ಅಪರೋಪ ಕಲಾವಿದರನ್ನು ಹುಡುಕುವ ಕೆಲಸ ಕೊಟ್ಟಿದ್ದಾನೆ ಅದನ್ನ ಶ್ರದ್ದೆಯಿಂದ ಮಾಡೋ ಹಂಬಲ ನನಗೆ ..ಇಲ್ಲದೇ ಇರೋ ಕೆಲಸದ ಬಗ್ಗೆ ಕೊರೊಗೋದನ್ನ ಬಿಟ್ಟು ಇರುವ ಕೆಲಸವನ್ನ ನಿಷ್ಠೆಯಿಂದ ಮಾಡಬೇಕು ಅನ್ನೋದೇ ನನ್ನ ತತ್ವ ..ಇನ್ನು ರವಿ ಭೂಪಣ್ಣ function ನಲ್ಲಿ ನಾನು ನಿಂತಿರೋ ಬಗ್ಗೆ ಹೇಳಿದ್ದಿರಿ ಸರ್ ನಾನು ಒಬ್ಬ ನಿರ್ದೇಶಕ ನನಗೆ ಅಲ್ಲಿ ಕೂರಲು ಜಾಗ ಇರಲಿಲ್ಲ ಅಂತ ಅಲ್ಲ ಸರ್ ಅದು ನಮ್ಮ ಈಶ್ವರಿ ಸಂಸ್ಥೆಯ ಕಾರ್ಯಕ್ರಮ ನಾನು ಏನೇ ನಿರ್ದೇಶಕನಾದರೂ ಅಲ್ಲಿ ನಾನು ಒಬ್ಬ ಅಭಿಮಾನಿ ಹಾಗು ಆ ಸಂಸ್ಥೆಯ ಕೆಲಸಗಾರ ಆ ಜಾಗದಲ್ಲಿ ನಾನು chair ಮೇಲೆ ಕೂರೋದು ಅಷ್ಟೊಂದು ಸಮಂಜಸ ಅಲ್ಲ ಅಂತ ನಿಂತಿದ್ದು..ನೀವು obsorve ಮಾಡಿದ್ರೋ ಇಲ್ಲವೋ ಗೊತ್ತಿಲ್ಲ ಅಲ್ಲಿ ನಾನು ಹರಿಕೃಷ್ಣ ಅವರು ರವಿ ಸರ್ ಸೋದರ ಬಾಲಾಜಿ ಅವರು ಎಲ್ಲರೂ ಒಟ್ಟಿಗೆ ಇದ್ವಿ ..anywayz ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಅಭಿಮಾನದ ಮಾತುಗಳಿಗೆ 🙏
@somugowdap1456
@somugowdap1456 Жыл бұрын
@@raghuramdp sir ನೀವ್ ಏನಾದ್ರೂ ಮಾಡಿ ನಾವ್ ನಿಮಗೆ ಸಪೋರ್ಟ್ ಮಾಡ್ತೀವಿ.... ಒಂದೇ ಒಂದು ಆಸೆ ಸರ್ ಏನಂದ್ರೆ ನಿಮಗೆ ಒಳ್ಳೆಯದು ಆಗ್ಬೇಕು ಸರ್ 💐💐💐🙏
@prashantachanur
@prashantachanur Жыл бұрын
🙏🙏 Superb sir nanu kuda Ravi sir fan sir Dhanyawadagallu nimage sir...
@sreelakshmichandramohan7115
@sreelakshmichandramohan7115 Жыл бұрын
ತ್ರಿವೇಣಿಯವರನ್ನು ನೋಡಿದಾಗ ಸುಹಾಸಿನಿಯವರಷ್ಟೇ ಚೆನ್ನಾಗಿದ್ದಾರೆಂದು ಅಂದುಕೊಂಡಿದ್ದೆ.ಈಗ ಸ್ವಲ್ಪ ದಪ್ಪ ಆಗಿದ್ದರೂ ಆ ನಗುಮೊಗ ಹಾಗೇ ಇದೆ.ಚೆನ್ನಾಗಿರಲಿ.ಓ, ನಮ್ಮ ಅಜ್ಜಂಪುರದವರು!ಶಂಕರಾನಂದ ಟ್ರಸ್ಟ್ ನವರ ಭಗವದ್ಗೀತೆಯನ್ನೇ ಈಗಲೂ ಇಟ್ಟುಕೊಂಡಿದೀನಿ.
@raghuramdp
@raghuramdp Жыл бұрын
ತುಂಬು ಹೃದಯದ ಧನ್ಯವಾದಗಳು ಮ ತ್ರಿವೇಣಿ ಅವರ ಬಗ್ಗೆ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳನ್ನ ತಿಳಿಸಿದಕ್ಕೆ 🙏
@latayavagal4779
@latayavagal4779 Жыл бұрын
Very nice
@rmanjeshamanjeshraj2630
@rmanjeshamanjeshraj2630 Жыл бұрын
ಬಹಳ ಸೌಜನ್ಯಕರವಾದ ಮಾತು, ನೈಜವಾದ ಮಾತುಕತೆ, ಭೂಮಿ ತೂಕದ ಕಲಾವಿದೆ🙏🙏🙏
@raghuramdp
@raghuramdp Жыл бұрын
ನಿಜ ನಿಮ್ಮ ಮಾತುಗಳು 🙏
@shashis6259
@shashis6259 Жыл бұрын
ಅಧ್ಬುತವಾದ ಕಲಾವಿದೆ ಕಲಾವತಿ ಅವರ ಮಗಳು ನೀವು ಅಂತ ಇಷ್ಟು ದಿನ ಗೊತ್ತೆ ಇರಲಿಲ್ಲ ಮೇಡಂ. ಇವರ ಬಗ್ಗೆ ತಿಳಿಸಿದ್ದಕ್ಕೆ ಹೃದಯ ಪೂರ್ವಕ ವಂದನೆಗಳು ರಘುರಾಮ್ ಸರ್ 🙏🙏🙏💐👌👌
@raghuramdp
@raghuramdp Жыл бұрын
ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರೀತಿಯ ಮಾತುಗಳನ್ನ ತಿಳಿಸಿದಕ್ಕೆ ಧನ್ಯವಾದಗಳು 🙏
@beautifulpoem5283
@beautifulpoem5283 Жыл бұрын
ಈಗಲೂ ಅದೇ ಸೌಂದರ್ಯ ತ್ರಿವೇಣಿ ಮೇಡಂ
@raghuramdp
@raghuramdp Жыл бұрын
ನಿಜ
@sukanyasuki623
@sukanyasuki623 Жыл бұрын
🙏🙏🙏🙏ರಘು ಸರ್ ಧನ್ಯವಾದಗಳು. ನಿಜವಾಗಿ ತುಂಬಾ ಖುಷಿಯಾಗುತ್ತದೆ. ಎಂತಹ ರೂಪವಂತ ಕಲಾವಿದೆಯರ ಪರಿಚಯ ಬೇಕಿತ್ತು. ಮೇಡಂ ನಮಸ್ಕಾರ. ನಿಮ್ಮ ತಾಯಿಯವರು ಸಂಪತ್ತಿಗೆ ಸಾವಲಿನಲ್ಲಿ ಎಷ್ಟು ಭಾವ ಪೂರ್ಣ ವಾಗಿ ನಟಿಸಿದ್ದಾರೆ. ಈ ಸಂಚಿಕೆ ತುಂಬಾ ಇಷ್ಟವಾಯಿತು.
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@govindrajraj5936
@govindrajraj5936 Жыл бұрын
ಅಣ್ಣಾವ್ರು ಈ ನೆಲದ ಹಸಿರು, ನಮ್ಮೆಲ್ಲರ ಉಸಿರು. ಕನ್ನಡಕ್ಕೆ ಮತ್ತೊಂದು ಹೆಸರು ನಮ್ಮ ರಾಜಕುಮಾರು. ಜೈ ರಾಜಕುಮಾರ್ ❤
@raghuramdp
@raghuramdp Жыл бұрын
ನಿಜ ಸತ್ಯವಾದ ಮಾತುಗಳು ಗೋವಿಂದ್ ರಾಜ್ ಸರ್
@umagovindaraj7159
@umagovindaraj7159 Жыл бұрын
ತ್ರಿವೇಣಿ ಅವರನ್ನು ತುಂಬಾ ವರ್ಷಗಳ ನಂತರ ನೋಡಿದ ಖುಷಿ... ಥ್ಯಾಂಕ್ಯೂ. ರಘು ಸರ್..
@raghuramdp
@raghuramdp Жыл бұрын
ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ 🙏
@priyankab2281
@priyankab2281 Жыл бұрын
Actres triveni and sridevi resembles each other
@raghuramdp
@raghuramdp Жыл бұрын
Exactly vry true 👍
@tsb1354
@tsb1354 Жыл бұрын
👌👌👌❤️❤️❤️ ಧನ್ಯವಾದಗಳು ಸರ್, ತ್ರಿವೇಣಿ ಮೇಡಂ ಅವರನ್ನು ಸಂದರ್ಶಿಸಿದಕ್ಕಾಗಿ.
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@user-yl7rz5hd3b
@user-yl7rz5hd3b Жыл бұрын
ಹೌದು ಸಾರ್ ನಿಮಗೆ ಧನ್ಯವಾದಗಳು ಸಾರ್ ಇವರನ್ನು ನಾನು ಬಹಳ ಕಡೆ ಹುಡುಕುವ ಮೂಲಕ ಸೋತಿದ್ದು ನನಗೆ ಬಹಳ ಬೇಸರ ವಾಗಿತ್ತು ನಿಮಗೆ ಬಹಳ ಧನ್ಯವಾದಗಳು ಸಾರ್
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@vaishakmuruganvaishak1518
@vaishakmuruganvaishak1518 Жыл бұрын
ಹಾಯ್ ನನ್ನ ಹೆಸರು ಶಶಿಕಲಾ,ನಿಮ್ಮ ಅಮ್ಮಂದಿರ ಹಾಗೆ ನನ್ನ ಮಗಳ ಮಗಳ ಮನೆಯಲ್ಲೂ ಇಬ್ಬರು ಅತ್ತೆಯರು,ಆದರೆ ಅವರು ಈಗ ನನ್ನ ಮಗಳ ಅಮ್ಮಂದಿರು.😍😍😍😍ನೀವು ಈಗಲೂ ಮೊದಲ ಹಾಗೆ ಸರಳ ಸುಂದರವಾಗಿದ್ದೀರಿ,ನಿಮ್ಮ ಸಂದರ್ಶನ ಮಾಡಿ ನಿಮ್ಮನ್ನ ಮತ್ತೆ ಯೂಟ್ಯೂಬ್ ವಾಹಿನಿಯಲ್ಲಿ ನೋಡುವ ಹಾಗೆ ಮಾಡಿದ ರಘುರಾಮ್ ಆವರಿಗೂ ಧನ್ಯವಾದಗಳು.😍😍😍
@raghuramdp
@raghuramdp Жыл бұрын
ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@vaishakmuruganvaishak1518
@vaishakmuruganvaishak1518 Жыл бұрын
@@raghuramdp ಹಾಯ್ ರಘುರಾಮ್ ಸರ್,😍😍😍ಶುಭೋದಯ
@mythilimythilimanasa3380
@mythilimythilimanasa3380 Жыл бұрын
ರಘುರಾಮ್ ನಿಮಗೆ ತುಂಬು ಧನ್ಯವಾದಗಳು ಇವರ ಸಂದರ್ಶನ ಮಾಡಿದಕ್ಕೆ
@rajarajeshwari1943
@rajarajeshwari1943 Жыл бұрын
I think mam is v photogenic..she's the same... Fantastic episode.. Raghu sir even u are looking great.. 👍
@raghuramdp
@raghuramdp Жыл бұрын
Ma Namaskara Thanku Vry much for ur wonderful Compliments 🤝🙏
@shettysfamilyvlog8964
@shettysfamilyvlog8964 Жыл бұрын
ರಘು ಅಣ್ಣಾ ನಿಮ್ಮ ಸಂಸ್ಕಾರ, ಸಂಸ್ಕೃತಿ,ವಿನಯತೆ ಜನ ಮೆಚ್ಚುವಂತದ್ದು....ಬಣ್ಣದ ಮಾತಿಲ್ಲದ ಲೋಕ ನಿಮ್ಮ channel...👍
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@premaravi6078
@premaravi6078 Жыл бұрын
ನಗುವಿಂದಲೇ ಸೋಲನ್ನು ಸೋಲಿಸುವ ನಗುವಿನ ಒಡತಿಯನ್ನು. ತುಂಬಾ ದಿನದ ನಂತರ ನೋಡಿ ಖುಷಿ ಆಯಿತು ಧನ್ಯವಾದಗಳು ರಘು ಸರ್
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@narasimhaprasadgn
@narasimhaprasadgn Жыл бұрын
ಬಹಳ ಸಂತೋಷ ಆಯ್ತು ಮೇಡಮ್ ಅವರ ಸಂದರ್ಶನ ಮಾಡಿದ್ದು 🙏💕💐💐💐
@raghuramdp
@raghuramdp Жыл бұрын
ಧನ್ಯವಾದಗಳು ನರಸಿಂಹ ಸರ್ ನಿಮ್ಮ ಪ್ರತಿಕ್ರಿಯೆಗೆ 🙏
@v_i_c_k_y6486
@v_i_c_k_y6486 Жыл бұрын
ಎರಡು ಸಂಸಾರ ಒಂದೇ ಮನೇಲಿ ❤ನಿಮ್ಮಂತ ಪುಣ್ಯವಂತರು ಇಡೀ ಭೂಮಿಮೇಲೆ ಹುಡುಕಿದರೂ ಸಿಕ್ಕೋದು ಕಷ್ಟ 🙏🏿
@raghuramdp
@raghuramdp Жыл бұрын
ನಿಜ
@tsb1354
@tsb1354 Жыл бұрын
ಡಾ ರಾಜ್ ಕುಮಾರ್ ಅಂದ್ರೇನೆ ಒಂದು ವಿಶ್ವವಿದ್ಯಾಲಯ 🙏
@raghuramdp
@raghuramdp Жыл бұрын
ನಿಜ
@beinghumble77
@beinghumble77 Жыл бұрын
She is really beautiful and looking young, why don't serial and film industry utilise her for mother and supporting roles
@raghuramdp
@raghuramdp Жыл бұрын
Thanku Vry much for your comment 🤝
@ashanagaveni3656
@ashanagaveni3656 Жыл бұрын
Nice episode thank u very much raghuanna evara interview shurumadidakke..... Hege old films noduvaga ondu ಕುತೂಹಲ ಮೂಡುತ್ತೆ ಇವರೆಲ್ಲ ಎಲ್ಲಿ, ಹೇಗೆ, ಏನು ಮಾಡುತ್ತಾರೆ ಅಂತ..... ಈ agenallu ಅಂದ ಚೆಂದ ನೋಡುವಾಗ ಮಗಳ age adru nanige avara astu ಕಳೆ ಇಲ್ಲ.... ಇವರು ಅಂತ ಎಲ್ಲಾ ಹೆಚ್ಚಿನ ಹಳೆ nata- ನಟಿಯರಿಗೆ ಅವರೇ ಸಾಟಿ..... 🙏👍🏻
@raghuramdp
@raghuramdp Жыл бұрын
ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@CVS-en8ps
@CVS-en8ps Жыл бұрын
Many kannada actress like Thriveni didn't get the recognition they should get
@raghuramdp
@raghuramdp Жыл бұрын
True 🤝
@nagendra6555
@nagendra6555 Жыл бұрын
Thanks Raghuram sir very nice episode started now daily waiting for your this episode 🙏🙏🙏🙏🙏
@raghuramdp
@raghuramdp Жыл бұрын
Thanku Vry much Nage ndra avare for watching the episode & for ur kind words 🤝🙏
@rashmigowda6855
@rashmigowda6855 Жыл бұрын
Super thriveni mam interview madiddu ...
@raghuramdp
@raghuramdp Жыл бұрын
Ma Thanku Vry much 🤝
@lakshmik4388
@lakshmik4388 Жыл бұрын
ತುಂಬಾ ಖುಷಿ ಆಯ್ತು, ಕನ್ನಡ ಕಲಾವಿದರ ಭೇಟಿ, ಅವರ ಸಾಧನೆ ಕುರಿತ ಕಾರ್ಯಕ್ರಮ
@raghuramdp
@raghuramdp Жыл бұрын
ನಮಸ್ತೆ ma 🙏ಧನ್ಯವಾದಗಳು ನಿಮ್ಮ ಅಭಿಮಾನದ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝
@mythilimythilimanasa3380
@mythilimythilimanasa3380 Жыл бұрын
ತ್ರಿವೇಣಿ ಇವರ ಚೂಡಿದಾರ್ ಟಾಪ್ ಆಲ್ಟ್ರೇಷನ್ ಮಾಡಿದ್ದೀನಿ ನಾನು. ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಇವರ ಜೊತೆ ಮಾತಾನಾಡಲು ತುಂಬಾಖುಷಿಯಾಗುತ್ತೆ
@dhanushmr7454
@dhanushmr7454 Жыл бұрын
ಹೌದು ಸರ್...ಹಾಗೇ ಮುಗ್ದವಾಗಿ ದ್ದಾರೆ 👌👌👌💐💐💐💐
@raghuramdp
@raghuramdp Жыл бұрын
ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝
@janardhanhs2062
@janardhanhs2062 Жыл бұрын
She is so humble n no added or unnecessary hogh attitude
@raghuramdp
@raghuramdp Жыл бұрын
Exactly
@riteshbbossvideos2261
@riteshbbossvideos2261 Жыл бұрын
Information about triveni mam wonderful and ther mothers information awesome good luck R R sir
@raghuramdp
@raghuramdp Жыл бұрын
Thank you so much 🙂 ritesh avare
@sandhyagudigar4618
@sandhyagudigar4618 Жыл бұрын
Beautiful Interview with extraordinary actress 💞🙏
@raghuramdp
@raghuramdp Жыл бұрын
Thanku Vry much 🤝
@madhusudanvagata4060
@madhusudanvagata4060 Жыл бұрын
Wow! From where do you find these pearls Mr Raghu??? Truly amazed by your research and most importantly, identifying the gems from our Kannada film industry. Yes, Triveni Madam was, and still as beautiful as she was in the early days. Who can ever forget the role of Athige in the blockbuster movie Sampathige Sawal? Your mother was indeed very beautiful. Like a mother, like a daughter.Very nice to see getting captured by our Raghu ji Very happy to listen to you through yourself madam. Waiting for many more episodes about you Madam. God bless you. As usual Mr Raghu ji, now it's become a routine thing to master your art of connecting with amazing people. Way to go my friend
@raghuramdp
@raghuramdp Жыл бұрын
Hello nam🙏Thanku Vry much Madhusudan sir🤝For watching the episode & for ur wonderful words 🙏🤝
@shankarb7257
@shankarb7257 Жыл бұрын
Thumba Santosha ayitu Raghu sir ❤️🙏🌹😊 good interview kipitap sir 🙏💐🎥
@raghuramdp
@raghuramdp Жыл бұрын
Thanku Vry much Shankar sir🤝
@chaya6758
@chaya6758 Жыл бұрын
Raghuram sir 🙏, nice episode never expected madam's mother is also well seen art ist.
@raghuramdp
@raghuramdp Жыл бұрын
Thanku Vry much ma 🤝
@bharathikrishnegowda4596
@bharathikrishnegowda4596 Жыл бұрын
ನಿಮಗೆ ನನ್ನ ನಮನಗಳು. ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತದೆ 💐💐ಹೀಗೆ ಮುಂದುವರಿಯಲಿ
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@anneshiac
@anneshiac Жыл бұрын
ಸೂಪರ್ ಸರ್ ನಮ್ಮ ದಾವಣಗೆರೆಯವರು ಅಂಥ ಗೊತ್ತೆ ಇರ್ಲಿಲ್ಲ,ಬಹಳ ಖುಷಿಯಾಯಿತು. ಇಂಥಹ ಒಳ್ಳೆ ನಟಿಯರಿಗೆ ಈಗಲಾದರೂ ಒಳ್ಳೆಯ ಅವಕಾಶಗಳು ಮತ್ತೆ ಸಿಗಲಿ ,ಇವರನ್ನ ಮತ್ತೆ ಸಿನಿಮಾದಲ್ಲಿ ನೋಡ್ಬೇಕು ಅನಿಸುತ್ತಿದೆ. ಧನ್ಯವಾದಗಳು ಸರ್
@raghunathkammar2404
@raghunathkammar2404 Жыл бұрын
Namma ammanige nimma amma andre tumba ista. Neenu super mam🙏🙏🙏🙏🙏
@raghuramdp
@raghuramdp Жыл бұрын
Tumbu Hrudayada Dhanyavadagalu raghunath sir🤝🙏
@raghunathkammar2404
@raghunathkammar2404 Жыл бұрын
Sir sorry for mistake. I had written neenu. Sorry. Mam neevu super🙏🙏🙏🙏
@raghunathkammar2404
@raghunathkammar2404 Жыл бұрын
Raghu sir thanks for your reply👍👍👍👍. I am very happy😊😊 🌹🌹🙏🙏
@shamsundar1245
@shamsundar1245 Жыл бұрын
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ Rajkumar ಅತ್ತಿಗೆ ಪಾತ್ರ ಎಷ್ಟೊಂದು ಸೊಗಸಾಗಿ ಮಾಡಿದ್ದಾರೆ... Surprise to know that Triveni madam is her daughter.. ನಮಗೆ ಇಷ್ಟು ದಿನ ಗೊತ್ತೇ ಇರಲಿಲ್ಲ... great raghu
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@deepakshashikumar
@deepakshashikumar Жыл бұрын
Keep the good work going like this! Interestingly, Advani Lakshmi Devi dubbed for Kalavathi in Sampathige Saval while Ratnamala dubbed in Giri Kanye movie.
@raghuramdp
@raghuramdp Жыл бұрын
Thanku Vry much for ur kind words & sharing this interesting information 🤝
@madhusudanvagata4060
@madhusudanvagata4060 Жыл бұрын
Thank you Mr Deepak for sharing such important information. I never knew that it was Ratnamala who had given voice over to Kalavati madam.
@deepakshashikumar
@deepakshashikumar Жыл бұрын
@@madhusudanvagata4060 Thank you, she was the elder sister of Jayamala, my father knew about them as they used to stay in Basaveshwarnagar. My father and uncle Ramkumar are my sources for any information about the 1970s and 80s.
@madhusudanvagata4060
@madhusudanvagata4060 Жыл бұрын
@@deepakshashikumar Fantastic to know this Mr Deepak. Wow!
@mycountryisheavenhumanityi4134
@mycountryisheavenhumanityi4134 Жыл бұрын
Nice interview sir ❤️industry mite have forgotten them but we always remember u mam
@raghuramdp
@raghuramdp Жыл бұрын
Thanku Vry much 🤝
@yogibm2144
@yogibm2144 Жыл бұрын
RR channel episodes are always memorable and truly happy to watch the episodes, Raghu Sir!!!! 💐💐🙏🙏👋👌👌👌👌🥰🥰🥰👍👍👍👍
@gopivenkataswamy4106
@gopivenkataswamy4106 Жыл бұрын
One more thing nimma research is phenomenal. Different personalities introduce ಮಾಡ್ತೀರಾ.ಅದೇ ನಿಮ್ಮ ಅತ್ಯಮೂಲ್ಯ speciality. Keep up Respected Raghuram Sir. 🌹🙏❤
@raghuramdp
@raghuramdp Жыл бұрын
@YogiBM thnx a lot for ur wonderful comment 🤝
@raghuramdp
@raghuramdp Жыл бұрын
@GopiVenkataswamy ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏Thanku Vry much for your kind words 🤝🙏
@sugunavathikg5657
@sugunavathikg5657 Жыл бұрын
Yestu chanda yi thareyaru old is gold sir prchyisiddkke danyavadalu
@jayashreesbhat3634
@jayashreesbhat3634 Жыл бұрын
Very nice voice 💞nice episode 👌
@raghuramdp
@raghuramdp Жыл бұрын
Thanku ma 🤝
@nimmamimicrydayanand2577
@nimmamimicrydayanand2577 Жыл бұрын
Good Ragu g
@raghuramdp
@raghuramdp Жыл бұрын
Gurugale Namaskara Thanku Vry much🤝
@summathmj2014
@summathmj2014 Жыл бұрын
Thumba kushi aithu , , raghu ram sir , , , thumba olle kalavide evaru hat's off triveni mam
@raghuramdp
@raghuramdp Жыл бұрын
Tumbu Hrudayada Dhanyavadagalu Sumanth sir nimma prethiya abhimanada mathugalige 🙏
@dakshayanispannayariyas7981
@dakshayanispannayariyas7981 Жыл бұрын
❤️ಸರ್ ತ್ರಿವೇಣಿ ಸೂಪ್ಪರ್ ಆಕ್ಟರ್
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@dilipkumardilip9146
@dilipkumardilip9146 Жыл бұрын
Hats off to you Raghu sir👍👍👍👍👍 Nimma prayathnakke 🙏🙏🙏🙏
@raghuramdp
@raghuramdp Жыл бұрын
Tumbu Hrudayada Dhanyavadagalu Dilipkumar sir🤝🙏
@kasimmallik2078
@kasimmallik2078 Жыл бұрын
Super by sir from Raichur
@raghuramdp
@raghuramdp Жыл бұрын
Thanku Vry much Kasim Malik sir🙏
@yogibm2144
@yogibm2144 Жыл бұрын
Thanks alot for Triveni Chindodi Mam and Raghu Sir for this beautiful and Wonderful episode💐💐💐🙏🙏🙏👋👌👌👌👍👍👍👍🥰
@raghuramdp
@raghuramdp Жыл бұрын
Thanku Vry much yogi avare 🤝
@gayathrik.l5318
@gayathrik.l5318 Жыл бұрын
Very happy to hear her voice superb
@raghuramdp
@raghuramdp Жыл бұрын
Thanku ma🤝
@hsm8710
@hsm8710 Жыл бұрын
Sir your work is sooooooo sooooo good wonderfulllllllll
@shobhaprasadprasad2702
@shobhaprasadprasad2702 Жыл бұрын
Superb, sir please Shilpa mam she was my favourite
@raghuramdp
@raghuramdp Жыл бұрын
sure ma will definitely try to do it 👍
@M.Radhamurthy7670
@M.Radhamurthy7670 Жыл бұрын
Nimmmammmana voice tarane nim voice super madam n thnk u sir
@raghuramdp
@raghuramdp Жыл бұрын
Thanku Ma nimma prathikriye ge🙏
@sureshharanahalli5875
@sureshharanahalli5875 Жыл бұрын
ಸಂಪತ್ತಿಗೆ ಸವಾಲ್ ಅಲ್ಲಿ ನಿಮ್ಮ ಅಮ್ಮ ಅನ್ನೋದು ಕೇಳಿ ತುಂಬಾ ಖುಷಿ ಆಯ್ತು.ಅದ್ಬುತ ಕಲಾವಿದೆ ಅವರು...ಅವರಂತೆ ನೀವೂ ಕೂಡಾ... ಶುಭವಾಗಲಿ ಅಕ್ಕ
@raghuramdp
@raghuramdp Жыл бұрын
ನಮಸ್ತೆ ಧನ್ಯವಾದಗಳು ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರತಿಕ್ರಿಯೆಗೆ ಸುರೇಶ್ ಅವರೇ 🙏
@sureshharanahalli5875
@sureshharanahalli5875 Жыл бұрын
@@raghuramdp ಜೋಗಿ ಚಿತ್ರದ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟವಾಯ್ತು ರಘುರಾಮ್ ಜಿ...ಇನ್ನೂ ಹೆಚ್ಚು ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಗಳ ಪ್ರೀತಿಗೆ ಪಾತ್ರರಾಗಿ ಎಂದು ಶುಭಹಾರೈಸುವೆ ಶುಭವಾಗಲಿ ರಘುರಾಮ್ ಜಿ
@janardhanhs2062
@janardhanhs2062 Жыл бұрын
Her mother was very gracious ..
@raghuramdp
@raghuramdp Жыл бұрын
True
@rakshamahendra
@rakshamahendra Жыл бұрын
Nice...! In selection of the artists for your platform itself, you win! Ellinda hudukteera sir 🙏
@raghuramdp
@raghuramdp Жыл бұрын
Namaskara Ma 🙏Tumba Hrudayada Dhanyavadagalu nimma prethiya abhimanada mathugalige 🤝Ma ondu kaladalli natisi nammanu ranjisida kela kalavidara bagge google nallu sariyada mahiti irolla ant avaranna huduki avara lifestory na dhakale madabeku anno aase ne ee hudukatakke karana ma 🙏
@gopivenkataswamy4106
@gopivenkataswamy4106 Жыл бұрын
Very interesting Respected Triveni Ma'am. Must be very Emotional. Tysm for ur precious time. My personal request plz introduce ur blessed family members. U use to praise ur Brother &sister ಅವರನ್ನು ಕೂಡ ಸಂಧಶನ ಮಾಡಿ 2 episode ಹೆಚ್ಚಿಗೆ ಆದರೂ ಪರವಾಗಿಲ್ಲ ಅದು ನೋಡುವ ತಾಳ್ಮೆ ನಮಗಿದೆ. ದಯವಿಟ್ಟು ಅಳಬೇಡಿ 🌹🙏❤
@raghuramdp
@raghuramdp Жыл бұрын
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@scorpiojustice1368
@scorpiojustice1368 Жыл бұрын
Ho nice... ಕಲಾವತಿ ಅವರ ಮುಖ ಎಷ್ಟು ಖಳೆ😍
@bmsunithasunithasiddu2993
@bmsunithasunithasiddu2993 3 ай бұрын
ನಿಮ್ಮ ಕನ್ನಡ 👌. ಮ್ಯಾಮ್
@ningarajus2384
@ningarajus2384 Жыл бұрын
Olledagli raguraam sir 💐💐👌👌🤝👍🌹
@raghuramdp
@raghuramdp Жыл бұрын
Thanku sir🤝
@bgirija74
@bgirija74 Жыл бұрын
ತುಂಬಾ ಸರಳ ವ್ಯಕ್ತಿತ್ವದ ನಟಿ ಕಲಾಕುಟುಂಬದ ಕುಡಿ
@raghuramdp
@raghuramdp Жыл бұрын
ನಿಜ
@sharadadoddaiah8097
@sharadadoddaiah8097 Жыл бұрын
ಇವರು ಅಂದ್ರೆ ನಂಗೆ ತುಂಬಾ ಇಷ್ಟ ರಘು ಸರ್ ಅವರೇ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು
@raghuramdp
@raghuramdp Жыл бұрын
ನಮಸ್ತೆ ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ನಿಮ್ಮ ಪ್ರೀತಿಯ ಅಭಿಮಾನದ ಅಕ್ಕರೆಯ ಮಾತುಗಳಿಗೆ 🙏
@ningarajus2384
@ningarajus2384 Жыл бұрын
Yallaru Nimmanna ista padoke modhala karana yen gotta raguraam sir nimma niroopane mattu hiriya kalavidarnna thumba thumba gauravadinda kaantira Sir nivu olledagli raguraam sir nimge 🙏🙏👌👌👌🤝🤝👍🌹🌹
@raghuramdp
@raghuramdp Жыл бұрын
Tumbu Hrudayada Dhanyavadagalu nimma prethiya abhimanada mathugalige ningaraju avare 🙏
@vijaykumarlakkalli3686
@vijaykumarlakkalli3686 Жыл бұрын
ರಘು ಸರ್ ನಿಮಗೆ ಅನಂತ ಧನ್ಯವಾದಗಳು ನಮ್ಮ ದಾವಣಗೆರೆ ❤❤❤
@raghuramdp
@raghuramdp Жыл бұрын
Thanku Vijay ಅವರೇ ನನಗು ದಾವಣಗೆರೆ ಅಲ್ಲಿನ ಜನಗಳು ಎಂದರೆ ತುಂಬಾ ಇಷ್ಟ
@vijaykumarlakkalli3686
@vijaykumarlakkalli3686 Жыл бұрын
@@raghuramdp ಧನ್ಯವಾದಗಳು 🙏🙏
@blackhhh9601
@blackhhh9601 Жыл бұрын
Ayoo sir athigamma andre thumba ista sir madam avara ammana avaru thumba kushiyagide sir nimage namma danyavadagalu sir 🙏💐❤👌👍
@raghuramdp
@raghuramdp Жыл бұрын
Thanku Vry much for your wonderful comment 🤝🙏
@pallavil7999
@pallavil7999 Жыл бұрын
Very nice interview 😊
@raghuramdp
@raghuramdp Жыл бұрын
Thanku Vry much🤝
@anjaneyamurthy
@anjaneyamurthy Жыл бұрын
Raghuram sir nivu yentha adrustavantharu onde kalli erederadu hannu hodedage thriveni avara thayi ibbarabagge thilisiddakke super sir😊😀 Thankyou so much.
@raghuramdp
@raghuramdp Жыл бұрын
Tumbu Hrudayada Dhanyavadagalu nimma prethiya abhimanada mathugalige 🙏
@renupriyadarshinim659
@renupriyadarshinim659 Жыл бұрын
Geetha....I remember u in Davanagere convent, we participated in some dance ,nice to see u, same smiling ,soft spoken girl...love u.. best wishes
@raghuramdp
@raghuramdp Жыл бұрын
Thanku Vry much for sharing ur wonderful memories with Triveni maam 🤝
@rajraju4291
@rajraju4291 Жыл бұрын
Trivini mam thank you and Raghuram sir Jai Dr raj fan's t
@raghuramdp
@raghuramdp Жыл бұрын
Jai Appaji 🙏
@sushmasushma9796
@sushmasushma9796 Жыл бұрын
Nimma interviews tumbha vishesha vishista enthentha kalavidaranna huduki interview madthidira 🙏🙏🙏tq🙏 evru bhagge tilisi kottidakke avru thayi bhagge elidagle evru yaru antha gothagidu namge 🙏🙏🙏good actor's 🙏🙏🙏.. Nimma e karya mundenu sagali all the best🙏✌️
@raghuramdp
@raghuramdp Жыл бұрын
Namaskara Ma tumba Hrudayada Dhanyavadagalu karyakrama nodidakke hagu nimma prethiya abhimanada mathugalanna thilisidakke 🙏
@sushmasushma9796
@sushmasushma9796 Жыл бұрын
@@raghuramdp nivu estu bzy edru elrigu estu chanagi reply madthidira sir tq u 🙏🙏🙏
@pawankumar-rl2ic
@pawankumar-rl2ic Жыл бұрын
U are doing great work sir🙌👏🙏
@raghuramdp
@raghuramdp Жыл бұрын
Thanku Vry much for ur encouraging words Pawan kumar sir🤝
@manjunathv4657
@manjunathv4657 Жыл бұрын
Hatts off Raghu sir and Triveni madam ನಮಸ್ಕಾರ
@raghuramdp
@raghuramdp Жыл бұрын
Thanku Manjunath sir🤝
@blackhhh9601
@blackhhh9601 Жыл бұрын
Namaste raghuram sir ❤🙏💐nimma ee sandrshana namage thumba ista ayithu sir heege munduvariyali nimma sadane sir all tha best sir ❤🙏💐👍👌
@raghuramdp
@raghuramdp Жыл бұрын
Namaskara tumba Hrudayada Dhanyavadagalu nimma prethiya abhimanada mathugalige hagu shubhaharikege 🙏
@trimurthya149
@trimurthya149 Жыл бұрын
ನನ್ನ ಮೆಚ್ಚಿನ ನಟಿ. 👌👌👌👌👌👌👌👌👌
@raghuramdp
@raghuramdp Жыл бұрын
👍🤝🙏
@sudhamsupersongoldsquad5225
@sudhamsupersongoldsquad5225 Жыл бұрын
ಧನ್ಯವಾದಗಳು ಸಾರ್
@raghuramdp
@raghuramdp Жыл бұрын
ನಮಸ್ತೆ ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಅಕ್ಕರೆಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏
@rameshhraam3880
@rameshhraam3880 Жыл бұрын
Hare Krishna
@chaithrayogish1350
@chaithrayogish1350 Жыл бұрын
ತುಂಬಾ ಚನ್ನಾಗಿದೆ....
@raghuramdp
@raghuramdp Жыл бұрын
ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
@monumonu2517
@monumonu2517 Жыл бұрын
Super. tq raghu sir🌹
@raghuramdp
@raghuramdp Жыл бұрын
My pleasure 😇 Monu avare
@prashanth.s_wood-work
@prashanth.s_wood-work Жыл бұрын
ರಘುವೀರ್ ಫ್ಯಾಮಿಲಿಯ ಇಂಟರ್ವ್ಯೂ ಮಾಡಿ ಸರ್ ಪ್ಲೀಸ್ 🙏
@raghuramdp
@raghuramdp Жыл бұрын
ಪ್ರಶಾಂತ್ ಅವರೇ ಈಗಾಗಲೇ ರಘುವೀರ್ ಸರ್ ಹಾಗು ಸಿಂಧೂ ಅವರ ಮಗಳು ಶ್ರೇಯ ಹಾಗು ಅವರ 2ನೇ ಪತ್ನಿ ಗೌರಿ ಮತ್ತು ಮಗಳು ಮೋಕ್ಷ ಅವರನ್ನ telephone ಮೂಲಕ ಸಂದರ್ಶನ ಮಾಡಿದ್ದೀನಿ ನೋಡಿ
@arunakumarimukund4152
@arunakumarimukund4152 Жыл бұрын
Super Sir
@raghuramdp
@raghuramdp Жыл бұрын
Thanku Vry much 🤝
@bjayaramraghavendra8319
@bjayaramraghavendra8319 Жыл бұрын
Nice interview thriveni madam
@raghuramdp
@raghuramdp Жыл бұрын
Thanku Jayaram sir🤝
@manjulagowda1156
@manjulagowda1156 Жыл бұрын
Triveni avare sapattige saavalanalli attigeya patra nima thayi avaru antha kelili thumba kushi ayithu nim thayi adbhuta kalavidaru Raghu avare thumba olleya kelsa madata idira hige muduvarisi nivu namma mysurinavaru antha keli thumba kushi ayithu 😊
@raghuramdp
@raghuramdp Жыл бұрын
Namaskara Ma Tumbu Hrudayada Dhanyavadagalu karyakrama nodidakke hagu nimma prethiya abhimanada mathugalige 🙏Mattu neevu namma hemmeya Mysorinavaru anta thilisidakke 🙏
@jayalakshmiveeranna2241
@jayalakshmiveeranna2241 Жыл бұрын
ನಮ್ಮ Nechina, ಕಲಾವಿದೆ ನಮ್ಮ ಪಕ್ಕದ ಜಿಲ್ಲೆಯವರು, ನೋಡು ವು ದಕ್ಕೆ Kushiyagutte.
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@geethanarayana3095
@geethanarayana3095 Жыл бұрын
ನಿಜವಾಗ್ಲೂ ನಂಬೊಕ್ಕೆ ಆಗ್ತಾ ಇಲ್ಲಾ. ಯಾವಾಗಲೂ ಅಂದುಕೊಳ್ತಾ ಇದ್ದೆ .ಆ ನಟಿ ಎಲ್ಲಿ ಹೋದ್ರು ಅಂತ. ಅತ್ಹಿಗೆ ಅಂದರೆ ಆ ತರ ಇರಬೇಕು ಅಂತ. ಏನು ಸೌಜನ್ಯ ದ ಮೂರ್ತಿ ಅವರು ತುಂಬಾ ಸಂತೋಷ ಆಯಿತು sir ಧನ್ಯವಾದಗಳು🙏
@raghuramdp
@raghuramdp Жыл бұрын
ನಿಜ ಮ ನಿಮ್ಮ ಮಾತುಗಳು 🙏
@chethanaj7176
@chethanaj7176 Жыл бұрын
Great work, Raghuram
@raghuramdp
@raghuramdp Жыл бұрын
Thanku Vry much ma🤝
@shekuntalamaloji7167
@shekuntalamaloji7167 Жыл бұрын
Super Raghu sir
@raghuramdp
@raghuramdp Жыл бұрын
Thanku Vry much ma🤝
@sameekshanidagundi4038
@sameekshanidagundi4038 Жыл бұрын
Halli rambe belli gombe acting with malashree mam super
@raghuramdp
@raghuramdp Жыл бұрын
👍🤝🙏
@srikanthbaba3862
@srikanthbaba3862 Жыл бұрын
Kannada kaadambari ge hege triveni haage acting ge e triveni mam
@raghuramdp
@raghuramdp Жыл бұрын
🙏🙏
@raghavendrabhojaraju615
@raghavendrabhojaraju615 Жыл бұрын
Dayavittu rajashankar avara maneyavaranna interview madi, he is a legendary actor..
@raghuramdp
@raghuramdp Жыл бұрын
Kanditha praytna madthini Raghavendra sir👍Pls ee sanchike bagge modalu nimma abhipraya thilisi 🙏
@narasimhamurthy1288
@narasimhamurthy1288 Жыл бұрын
Ragu sir please interview Sri lalitha madam
@raghuramdp
@raghuramdp Жыл бұрын
Sir iam definitely trying to do it sir
@ranganathak5807
@ranganathak5807 Жыл бұрын
Good family 🙏🙏🙏🙏🙏
@raghuramdp
@raghuramdp Жыл бұрын
True 👍
@manjunathan8838
@manjunathan8838 Жыл бұрын
Ramadevi avara bagge vedio madi sir avaru tumba adbuta hiriya Nati
@raghuramdp
@raghuramdp Жыл бұрын
Kanditha praytna madthini 👍Ega madiruva kalavidara karyakramada bagge modalu comment madi🙏
@ravinprasad2918
@ravinprasad2918 Жыл бұрын
Very interesting interview
@raghuramdp
@raghuramdp Жыл бұрын
Thanku Vry much Ravi avare
@nethrashivakumar5432
@nethrashivakumar5432 Жыл бұрын
Super special,it’s good episode
@raghuramdp
@raghuramdp Жыл бұрын
Thanku Ma🤝
@nandinivamshinandini5610
@nandinivamshinandini5610 Жыл бұрын
ನನ್ನ ಮಗಳ ಹೆಸರು ತ್ರಿವೇಣಿ
@raghuramdp
@raghuramdp Жыл бұрын
ತುಂಬ ಸಂತೋಷ ಮ 🙏
@prashanth.s_wood-work
@prashanth.s_wood-work Жыл бұрын
🙏🙏
@raghuramdp
@raghuramdp Жыл бұрын
🤝
@rameshadt6894
@rameshadt6894 Жыл бұрын
Geethamma🙏💐💝
@raghuramdp
@raghuramdp Жыл бұрын
🙏🙏
@rakshithkumar7135
@rakshithkumar7135 Жыл бұрын
Very nice 🙏🙏
@raghuramdp
@raghuramdp Жыл бұрын
Thanku rakshith sir🤝
@maruthihg9741
@maruthihg9741 Жыл бұрын
Kannad old actors Ramadevi. Dubbing janaki. Mn lakshmi devi. Leelavathi and vinod raj.pleaase interview raghu sir
@raghuramdp
@raghuramdp Жыл бұрын
Kanditha neevu helida ganyara bagge karyakrama madalu praytna madthini 👍But pls modalu ega madiruva kelasada bagge athithiya bagge karyakramada bagge nimma comment madi🙏
@v_i_c_k_y6486
@v_i_c_k_y6486 Жыл бұрын
ರಘುರಾಮ್ sir 🙏🏿❤
@raghuramdp
@raghuramdp Жыл бұрын
🙏🙏🙏
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН
Violet Beauregarde Doll🫐
00:58
PIRANKA
Рет қаралды 25 МЛН
ISSEI & yellow girl 💛
00:33
ISSEI / いっせい
Рет қаралды 25 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,2 МЛН
ಅಪರ್ಣಾರಿಗೆ ನುಡಿನಮನ
4:29
ಹಜಾರ್ ಮಾತು Hajarmathu
Рет қаралды 7 М.
Mahila Dinacharane
SATYADHYANA VIDYAPEETHA
Рет қаралды 566
Nanna Album - Jayanthi
24:53
Raj Musix Kannada
Рет қаралды 211 М.
RangiTaranga Deleted Scenes
18:35
ANUP BHANDARI CINEMAS
Рет қаралды 766 М.
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН