ಸೀತಾರಾಮ್ ಲೀಲಾ ಅವರ ಅಧ್ಭುತ ವಿಚಾರ ಧಾರೆ ಸತ್ಯದ Spasheekarana negathe saahithyada ಮಾಧ್ಯಮದಲ್ಲಿ ಅಧ್ಯಾತ್ಮದ Raha ದಾರಿಗೆ kondoyyuthhaa ಸಂತೋಷ ಸಮಾಧಾನ ತೃಪ್ತಿ ಕೊಟ್ಟಿದೆ. ಎರಡು ಸಾಮಾಜಿಕ bhowddika bhaavuka ಕಾರ್ಯಕರ್ತrige ಅನಂತ ಧನ್ಯವಾದಗgalodane Pranaamagalu.
@rajalakshmidixit9433 Жыл бұрын
ಲೀಲಾ ಜಾಲದಲ್ಲಿ ಸೇತುರವರ ಸತ್ಯ0 ಬ್ರೂಯಾತ್ ಮಾತಿನ ಜಾಲ.ಕೇಳುಗರ ಮನದಲ್ಲಿ ಅಲ್ಲೋಲಕಲ್ಲೋಲ. ಧನ್ಯವಾದ.
@sudhapai2800 Жыл бұрын
ಬಹಳ ಸುಂದರವಾದ ಅದ್ಭುತ ವಿಷಯಗಳನ್ನು ಒಳಗೊಂಡ,ಹೊಸಧಾಟಿಯ, ಮನೋಜ್ಞ ಮಾತುಕತೆ...ಮೆಚ್ಚಿದೆ ನಿಮ್ಮಿಬ್ಬರ ನ್ನೂ.....❤
@sunithaeshwarappa712711 ай бұрын
I completely happy that only Sethuram sir can explains things so real and true. Maximum times more women's are suffering because of society and the treatment they face.
@manasaairani9103 Жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@radhakrishnakunjathaya2954 Жыл бұрын
🙏ಸರ್ ನಿಮ್ಮ ಸೀರಿಯಲ್ ನೋಡೋರು ತುಂಬಾ ಜನರಿದ್ದಾರೆ,ಒಂದು ಸೀರಿಯಲ್ ಮಾಡಿ ಸರ್
@ganeshprasadrs2255 Жыл бұрын
ಈ ಅದ್ಭುತವಾದ ಕಾರ್ಯಕ್ರಮವನ್ನು ನಡೆಸಿ ಕೊಟ್ಟಂತಹ ಇಬ್ಬರು ದಿಗ್ಗಜರಿಗೆ ಅನಂತ ಅನಂತ ವಂದನೆಗಳು. All instantly felt personal experiences must be universal ಅನ್ನುವ ಮಾತು ಎಷ್ಟು ಸತ್ಯ ಅನ್ನೋದು ನಿಮ್ಮಿಬ್ಬರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ನಿಮಗೆ ನಮನಗಳು. 🙏🙏🙏🙏🙏🙏🙏🙏
@ganeshprasadrs2255 Жыл бұрын
*Intensely
@geethav866 Жыл бұрын
ಪ್ರೆಶ್ನೆ ಕೇಳುವವರು ಸ್ವಲ್ಪ ಅವರ ನಾಟಕ ಗಳ ಬಗ್ಗೆ ತಿಳಿದಿದ್ದರೆ ಒಳೆದ್ದಿತ್ತು. ಅದು u tube ನಲ್ಲೆ ಇದೆ. ನೋಡಿ ಬಂದು ಮಾತಾಡಿದ್ರೆ ಚನ್ನಗಿತ್ತು.
@susheelarajashekar2678 Жыл бұрын
Conversation between two "Genious"...wonderful programme❤
@sanurshenoy5739 Жыл бұрын
I feel bad as I do not know how to add my comments Kannada. I convey my thanks to both Sri S N Sethuram and Dr. S.R. Leela for this wonderful and thought-provoking interaction.
@kalyanis59378 ай бұрын
Very nice thought
@umaarun9714 Жыл бұрын
Leela Madam, it was so interesting to listen to Sethuram in the Leelajaala episodes. Wish we all start analysing things like Mr. Sethuram, one and the only one!!
@ramakrishnasulebele18757 ай бұрын
he is very close to society ,in its reality ,and the characters ,in real life ,he is a mirror to society in alloys vagaries ,
@Yakshith-mv6qf Жыл бұрын
Naavu nimma dodda abhimaanigalu sir.pls serial Maadi.
@annaidu583 Жыл бұрын
Danyavadagalu
@ShashikalaNarayanjeyar-ex7id3 ай бұрын
Sir ಗತಿ ಸಾರಾಂಶ ದ ಬಗ್ಗೆ ಮಾತಾಡಿ ತಿಳಿದುಕೊಳ್ಳುವ ಕುತೂಹಲ ಇದೆ ಮತ್ತೆ ಇದರ ಒಳ ಅರ್ಥ ಏನು ಹೇಳಿ sir please.
@vijayraghavapulasani68 Жыл бұрын
Superb
@parvathammajayanna6117 Жыл бұрын
ಮತ್ತೆ ಮಾಯಾಮೃಗ ದಾರಾವಾಹಿ ಗೆ ಏಕೆ ಬರುತ್ತಿಲ್ಲ.ದಯವಿಟ್ಟು ಬನ್ನಿ
@premat1388 Жыл бұрын
ಧನ್ಯವಾದಗಳು..👍👍👍🙏
@ananthakrishnags24886 ай бұрын
ಇಂದಿನ ಗತ ಆರ್ಥಿಕ ಕಾಲದಲ್ಲಿ ಮಧ್ಯಮ ವರ್ಗದ ಜನ ಎಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 25 ಕೋಟಿ ಮೇಲಿದ್ದರೆ ಎಂದು ನನ್ನ ಭಾವನೆ ಏನಂತೀರಾ ಸರ್
@panchaksaris1328 Жыл бұрын
ಮೇಡಂ ನೀವು ಪತ್ರಕರ್ತೆ ನಾ ತಿಳಿಸಿ. ಧನ್ಯವಾದಗಳು 🙏
@srinivasanm.v475 Жыл бұрын
By profession i am a teacher. Was also mlc for one term. Am a social activist and writer. Sanskrit scholar and public speaker.
@Kalpana_-tl8bt Жыл бұрын
Mam mayamrugadali shri Lakshmi atte character madidaare
@ammaamma8786 Жыл бұрын
👌👌👌👌🙏🏽🙏🏽🙏🏽🙏🏽✌✌✌✌
@onlyrajlakshmi Жыл бұрын
Sir ಹೆಂಗಸರಲ್ಲೂ ಕೆಟ್ಟವರಿದ್ದಾರೆ. ಅದನ್ನೂ ಚಿತ್ರಿಸಿ.
@veenashivakumar797 Жыл бұрын
ವಾಸ್ತವಿಕದ ಅನಾವರಣ
@prabhakarize Жыл бұрын
Needs concentration to understand the subject of your conversation. 🙏