ಬಂಗಾರದ ಮನುಷ್ಯ ಚಲನಚಿತ್ರ ಎರಡು ವರ್ಷಗಳ ಕಾಲ ಓಡಿದ ಕನ್ನಡದ ಅತ್ಯುತ್ತಮ ಚಿತ್ರ. ಅಣ್ಣಾವ್ರ ಸಿನಿಮಾಗಳು ಅಂದ್ರೆ ಒಂದೊಂದು ಮುತ್ತುಗಳು ❤️❤️
@royalmahadev44152 жыл бұрын
ದ್ವಾರಕೀಶ್ ಅಧ್ಭುತವಾದ ಕಲಾವಿದರು ರಾಜ್ ಕುಮಾರ್ ಭಾರತಿ ಪ್ರಪಂಚದ ಸುಂದರ ಜೋಡಿ
@sreelakshmichandramohan71152 жыл бұрын
ಈಗಲೂ ನನಗೆ ರಾಜಕುಮಾರ್ ಭಾರತಿ ಜೋಡಿ ಅಂದರೆ ಅದ್ಭುತ ಅನ್ನಿಸುತ್ತೆ.
@chandrashekar-kg7oi2 жыл бұрын
ಅಣ್ಣಾವ್ರ ಜೊತೆ ಯಾರೇ ಮಾಡಿದ್ರು ಸೂಪರ್ ಬೇಕಿದ್ದರೆ ಪರಿಶೀಲಿಸಿ ಜಯಪ್ರದ, ಲಕ್ಷ್ಮಿ, ಮಾಧವಿ, ಗೀತ, ಸರಿತ, ಅಂಬಿಕ, ಮಂಜುಳ ಎಲ್ಲ ಜೋಡಿಗಳು ಸೂಪರ್ ಒಂದೇ ಸಿನಿಮಾ ಮಾಡಿರುವ ಜಯಚಿತ್ರ ಅವರ ಜಿತೆ ಸಹ ಸೂಪರ್
@leela34962 жыл бұрын
ಅಭಿನಯ ಶಾರದೆ ಜಯಂತಿಯವರ ಜೋಡಿಯೂ ಸೂಪರ್👌👌
@dr.venkatesh.m.mvsc.animal24852 жыл бұрын
"ಸುಲಕ್ಷಣಾ" ಚಿತ್ರ : ಹಾವಿನ ಹೆಡೆ
@ravindrahk86762 жыл бұрын
ರಾಜ್ ಭಾರತಿ...ರಾಜ್ ಮಾಧವಿ ಸ್ಕ್ರೀನ್ ಮೇಲೆ chemistry super
@shivanandmasamaddi42632 жыл бұрын
ದ್ವಾರಕೀಶ್ ಅವರೊಂದಿಗೆ ಸಂದರ್ಶನ ಅದ್ಭುತ, ಇದರಿಂದ 40 ವರ್ಷದ ಹಿಂದಿನ ನೆನಪುಗಳು ಮರಕಳಿಸುತ್ತವೆ ತುಂಬಾ ಆನಂದ ವಾಗುತ್ತೆ 🙏🙏
@ramnathkrishnamurthy83572 жыл бұрын
"ಬಾಳ ಬಂಗಾರ ನೀನು" all time evergreen song. ರಾಜ್ -ಭಾರತಿ ಜೋಡಿ ಸೂಪರ್ ಜೋಡಿ.
@geegle2302 жыл бұрын
ಬಂಗಾರದ ಮನುಷ್ಯ- ಅದ್ಭುತವಾದ - ಕನ್ನಡ ಚಲನ ಚಿತ್ರದ - ಇತಿಹಾಸದ ಮೈಲಿಗಲ್ಲು
@rukminicr82482 жыл бұрын
ಬಂಗಾರದ ಮನುಷ್ಯ ತುಂಬಾ ಒಳ್ಳೆಯ ಚಿತ್ರ,ಹಾಡು ಕಥೆ , ರಾಜಕುಮಾರ ಭಾರತಿ ಎಲ್ಲವೂ ಸುಂದರ 🙏🙏
@ranganathackcrrss94032 жыл бұрын
ಬಂಗಾರದ ಮನುಷ್ಯ ಒಂದು ವರ್ಷ ಅಲ್ಲ ಎರಡು ವರ್ಷಗಳ ಕಾಲ ಅದ್ಭುತವಾದ ಪ್ರದರ್ಶನ
@ManjunathManjunath-dr8qz2 жыл бұрын
ನಿಜ 2 ವರ್ಷಗಳ ಕಾಲ ಅದ್ಭುತ ಪ್ರದರ್ಶನ ಕಂಡಿದೆ. ಆದರೆ 1 ವರ್ಷ ಅಂತ ಬೈ ಮಿಸ್ಟೇಕ್ ಮಾಡಿಕೊಂಡಿದ್ದಾರೆ, ಗಣಪತಿಯವರಿಗೂ ಗೊತ್ತಾಗಿಲ್ಲ ಅಂತ ಅನ್ಸುತ್ತೆ .
@siddrajursiddu58762 жыл бұрын
ಬಂಗಾರದ ಮನುಷ್ಯ ಚಿತ್ರ ಎರಡು ವರ್ಷ ದಾಖಲೆಯ ಚಿತ್ರ ನೀವು ಒಂದು ವರ್ಷ ಅಂತ ಹೇಳುತ್ತಿದ್ದೀರಿ ಅತಿ ಶ್ರೇಷ್ಠವಾದ ಚಿತ್ರ ಬಂಗಾರದ ಮನುಷ್ಯ
@mohanKumar-tu2tn Жыл бұрын
ಕುಳ್ಳ ಎಲ್ಲ ಕಳ್ ನನ್ಮಗ,......
@chakrapanichakri20952 жыл бұрын
ಕನ್ನಡದ ಹೆಮ್ಮೆಯ ನಿರ್ಮಾಪಕರು ನಮ್ಮ ದ್ವಾರಕೀಶ್ ಸರ್. ನಿಮ್ಮಿಂದ ಇನ್ನು ಒಳ್ಳೆಯ ಸಿನಿಮಾಗಳು ಬರಲಿ ಸರ್
@parashuramraibagi17042 жыл бұрын
ದ್ವಾರಕೀಶ ಮರೆಯಲು ಸಾಧ್ಯವೇ ಇಲ್ಲಾ. ಕನ್ನಡದ ಮೇರು ನಟರಲ್ಲಿ ದ್ವಾರಕೀಶ ಫಸ್ಟ್ ನಿಮ್ಮನ್ನು ಎಂದೆಂದಿಗೂ ಮರೆಯಲಾರೆವು ಸರ್
@world37252 жыл бұрын
ಬಂಗಾರದ ಮನುಷ್ಯ ಒಂದು ಅರ್ಥಪೂರ್ಣವಾದ ಅದ್ಭುತ ಇತಿಹಾಸ ಸೃಷ್ಟಿಸಿದ ಸುಂದರ ಚಿತ್ರ ಕನ್ನಡಿಗರು ಎಂದು ಮರೆಯಲಾಗದ ಅದ್ಭುತ ಸಿನಿಮಾ ❤❤❤💐💐💐
@ManjunathManjunath-dr8qz2 жыл бұрын
100%ಸತ್ಯ
@jayaramv27002 жыл бұрын
@@ManjunathManjunath-dr8qz l
@hariprakash14492 жыл бұрын
ಬಂಗಾರದ ಮನಷ್ಯ hot & cold water comdey is not comdey its a moral for every human being life.
@rajraju42912 жыл бұрын
Dr rajanna and Bharathi super Jodi
@sudhar8892 жыл бұрын
Certainly true. He deserves a phalke award. We should recommend central government to make the same. Dwarakish is a legendary producer and actor comedian. Love from Chennai
@nirmalajayaprakash24562 жыл бұрын
ಅನುಭವದ ಮಾತುಗಳನ್ನು ಕೇಳಲಿಕ್ಕೆ....ಚೆನ್ನ...!!!! Thank you very much sir....!!!!
@meerag60062 жыл бұрын
ಬಾಯಿ ತುಂಬಾ ಗಣಪತಿಗಳೇ ಎಂದು ಕರೆವುದು ಎಷ್ಟು ಚಂದ! ಹಳೆಯ ಕಾಲದ ಬ್ರಾಹ್ಮಣ ಕುಟುಂಬಗಳ ನೆನಪಾಗ್ತದೆ..
@susheeladm5132 жыл бұрын
ಹೌದು
@MahadevaKs-nt5xe7 ай бұрын
@NajudaSwami-lh2te7 ай бұрын
CR
@srinivasasrinivasapv56327 ай бұрын
ಎಂದೂ ಮರೆಯಲಾಗದ ಸಿನಿಮಾ ಬಂಗಾರದ ಮನುಷ್ಯ 🙏👌
@radconsultants6767 Жыл бұрын
I am now 60. When I am 50, I decided to go back to my native when I saw the Bangarada Manusya.
@gmanjun2 жыл бұрын
Bangaradha Manushya created a great revolutionary and created history on the planet earth and mother earth (ಭೂಮಿತಾಯಿ) was very much busy with people farming and doing agriculture. Regards 🌸🌻🌾🔔🔔🔔
@Kushiscuisine2 жыл бұрын
Its called perfect interview!! I love to see this legend speak... So simple and yet so inspiring... His energy, his class, his smile.. There is no one who comes close to mr. Dwarakish sir!!Great person... What an energy... He's Definetely humble man.. Salute to the one and only legend dwarakish sir evergreen truly inspiration!!Mr. Ganapathi sir is great with great questions... Keep it up sir👍🏻🙏❤️❤️
@rathnashetty57432 жыл бұрын
ರಾಜಣ್ಣ ಯಾವ ನಾಯಕಿ ಜೊತೆ ಮಾಡಿದರೂ ಸೂಪರ್ ಅವರು ಅಷ್ಟು ಚನ್ನಾಗಿ ಪಾತ್ರದಲ್ಲಿ ಲೀನವಾಗುತ್ತಿದ್ದರು ಜೊತೆಯಲ್ಲಿ ಇರುವವರನ್ನು ಅಷ್ಟೇ ಚನ್ನಾಗಿ ಅಭಿನಯಿಸಲು ಪ್ರೋತ್ಸಾಹ ಕೊಡುತ್ತಿದ್ದರು ಅದಕ್ಕೆ ಆ ಚಿತ್ರಗಳು ಅಮರವಾಗಿವೆ ಧನ್ಯವಾದಗಳು 🙏🙏🙏
@jagannathmadiwal24472 жыл бұрын
ರಾಜ ಜೋಡಿ ಎಂದು ರಾಜಕುಮಾರ್, ಜಯಂತಿ ಜೋಡಿಗೆ ಕರೆಯುತ್ತಿದ್ದರು. ಅತಿ ಹೆಚ್ಚು (35) ಚಿತ್ರಗಳಲ್ಲಿ ಈ ಜೋಡಿಯನ್ನು ಕಾಣಬಹುದು.
@marksmalavalli7 ай бұрын
ಇರಬಹುದು, ಆದರೆ ದೂರದಬೆಟ್ಟ ಚಿತ್ರದಿಂದ ದೂರಾಗದೆ ಇದ್ದಿದ್ದರೆ ರಾಜ್ ಭಾರತಿ ಚಿತ್ರಗಳ ಸಂಖ್ಯೆ 50 ದಾಟಿರುತ್ತಿದ್ದವು.
@RolandPruthvi7 ай бұрын
Hai
@LakshmiLakshmi-ru2gk2 жыл бұрын
Movies should be like ಬಂಗಾರದ ಮನುಷ್ಯ🙏🙏 Influencing humans towards a goal
@rudrakumar63982 жыл бұрын
Yes sir you are right Dr.Rajkumar and Bharathi Rajkumar is super lovely combination They're made for each other
@mahaveerhs7 ай бұрын
ರಾಜ್ ಮತ್ತು ಭಾರತಿ ಅವರ ಜೋಡಿ ಅದ್ಭುತ ಜೋಡಿ !! ತೆರೆ ಮೇಲೆ ಅವರಿಬ್ಬರ ಕೆಮಿಸ್ಟ್ರಿ ಸಿಂಪ್ಲಿ ಸೂಪರ್ !!
@dr.k.s.shashishekar25832 жыл бұрын
I have seen all the videos of Dwarkish that you have made. You have done a wonderful job. First of all I should whole heartedly thank you for doing it. Dwarkish is a walking encyclopedia of kannada film industry. At this ripe age it is astonishing to see how he remembers all those details and the names of the people. He is an institution himself. Hats off to him. Definitely he should be recognized with Phalke award. He is a GEM of kannada film industry. Convey our sincere thanks to the sage of kannada film industry. Once again thanks to you for such a wonderful effort.
@BGanapathiChannel2 жыл бұрын
ಬಂಗಾರದ ಮನುಷ್ಯ ನಿರಂತರ ಎರಡು ವರ್ಷಗಳ ಕಾಲ ಓಡಿ ದಾಖಲೆ ಮಾಡಿದ ಚಾರಿತ್ರಿಕ ಸಿನಿಮಾ.ದ್ವಾರಕೀಶ್ ಅವರ ಮಾತಿನ ಓಘದಲ್ಲಿ ಒಂದು ವರ್ಷ ಅಂತ ತಪ್ಪಾಗಿದೆ ...
@chinmayeel11992 жыл бұрын
Yawa theataralli 2 years
@YankuVenkatesh2 жыл бұрын
ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದೆ ಆದರೆ ಒಂದೇ ಚಿತ್ರಮಂದಿರದಲ್ಲಿ ಅಲ್ಲ.
@shankarv1302 жыл бұрын
Yes u r correct 2 years Kempe gowda talkies
@basavarajvedu74782 жыл бұрын
@@chinmayeel1199 ಬೆಂಗಳೂರಿನ ಆಗಿನ ಸ್ಟೇಟ್ಸ್ ಈಗಿನ ಭೂಮಿಕಾ ಚಿತ್ರಮಂದಿರದಲ್ಲಿ 2 ವರ್ಷ ಓಡಿತ್ತು.
@chinmayeel11992 жыл бұрын
@@basavarajvedu7478 states/ kempegowda/ theataralli.. one sagar:: 3 theatar sama
@world37252 жыл бұрын
ಭೂತಯ್ಯನ ಅಯ್ಯುಎಷ್ಟು ಸಲ ನೋಡಿದರೂ ಇನ್ನು ನೋಡಲೇಬೇಕಾದ ಮಲೆನಾಡಿನ ಸೊಗಡಿನ ಕನ್ನಡನಾಡಿನ ಜನರ ಮನಗೆದ್ದ ಅದ್ಭುತ ಚಿತ್ರ ❤❤❤💐💐💐
@Sunee19772 жыл бұрын
ನಾನು ಈ ಸಿನಿಮಾ 3 ವರ್ಷ ಹಿಂದೆ ಮೊಬೈಲ್ ನೋಡಿದು.ತುಂಬಾ ಚೆನ್ನಾಗಿದೆ
@chandrashekar-kg7oi2 жыл бұрын
ಅಣ್ಣಾವ್ರು ಭಾರತಿ ಜೋಡಿ no.1 ಆಮೇಲೆ ಅಣ್ಣಾವ್ರು ಜಯಂತಿ ಅಣ್ಣಾವ್ರು ಮಂಜುಳ ಅಣ್ಣಾವ್ರು ಲೀಲಾವತಿ
@nss.tumkur41507 ай бұрын
ಬಂಗಾರಧ ಮನುಷ್ಯ ಚಿತ್ರ ನೋಡಿ ನಾನು ಲೈಫ್ ನಲ್ಲಿ sucess ಆಧೆ.
@swethasantosh43252 жыл бұрын
Dwarkish Sir memory superb.
@rajeevarashmi7487 ай бұрын
ಎರಡು ವರ್ಷ ಓಡಿತ್ತು ಸಾರ್ ಬಂಗಾರದಮನುಷ್ಯ😊😊😊❤
@arunr95262 жыл бұрын
KCN Gowdru is the first showman of Sandalwood 🔥
@subramanyakrishnarao13982 жыл бұрын
Pressure of success Siddalingaiah openly stated that he will not direct Raj again after Bangarada manushya success fearing he cant get to the expected level. Doorada betta came almost parallel to Bangara.
@aralihallinagendrakumar9052 жыл бұрын
Dwarkish is legend of kannada industry
@ravindrahk86762 жыл бұрын
ದ್ವಾರಕೀಶ್ sir... Bangarada Manushya ಎರಡು ವರ್ಷ ಓಡಿದ ಚಿತ್ರ..ಆವಾಗ ಸೌತ್ ಇಂಡಿಯನ್ ರೆಕಾರ್ಡ್
Bangarada Manushya super success film ran for two years not 1 year. Dwarkish must say, about changing of name of Vinod. He should confess. Ganaoati Sir, please clear this point.
@gururajdesai16252 жыл бұрын
Super interview conducted by u sir very legendary comedian actor producer of Karnataka evergreen hit picture given by kulla dwarkish
@ManjunathManjunath-dr8qz2 жыл бұрын
👌👌👌👌👌👌
@chandrashekarmanjunath4932 жыл бұрын
2 years running successfully
@manjunathr8872 жыл бұрын
💎💎💎🌹🌹 NAADU KANDA "" APRATHIMA KALAAVIDA 🌹 NIRMAAPAKA🌹🌹 NIRDHESHAKA TUMBA NOVU ANUBHAVISADA DWARKISH 😥😥😥 NAADIGE ! AA BHUVANESHVARI KOTTA ONDHU DANTA KATHE.😥😥😥🌹🌹🌹💎💎💎💎🙏.
@nageshkumar7898 Жыл бұрын
Wonderful. This is how a legend's interview should be.
Awards must come for actors give them when they are alive not on after death plz
@srikanthbaba38622 жыл бұрын
Santhosh theatre 2 years bangaradha manushya ganapathi sir...
@subramanyakrishnarao13982 жыл бұрын
Hemavathi came 3 years after boothaya. 1974 and 1977. Not 5 years. 3 years gap is acceptable for star director.
@puneethmanava61652 жыл бұрын
Not at tht time
@roopakishen11272 жыл бұрын
His life is real not made up! Human
@puttaramu7 ай бұрын
ಬಂಗಾರದ ಮನುಷ್ಯ ಚಿತ್ರದ ಪ್ರಾರಂಭದಲ್ಲಿ ರೈಲು ಕೂಗುವ ಶಬ್ದ. ಈ ಸಂದರ್ಶನದ ಕೊನೆಯಲ್ಲಿ ಕುಕ್ಕರ್ ಕೂಗುವ ಶಬ್ದ? 🤔
@shriraksha38242 жыл бұрын
Padma award
@subramanyakrishnarao13982 жыл бұрын
Hemavathi lacked good star caste. Even though Udaykumar is great actor he was going through final stages of his career. Wrong casting was the downfall.
@harishvs95922 жыл бұрын
Good observation sir, may be true
@subramanyakrishnarao13982 жыл бұрын
@@harishvs9592 thanks
@geegle2302 жыл бұрын
🌹🌹🌹🌹
@puttannam322 Жыл бұрын
Dr.raj.barathi.ghandaendhathijodi.super
@subramanyakrishnarao13982 жыл бұрын
It ran for two years
@HemanthKumar-uc2tz2 жыл бұрын
👍🙏🙏🙏👍
@shivakumar-vj3fp2 жыл бұрын
More than 25 to 30 movies are ran more than one year
@arunr95262 жыл бұрын
Bangarada Manushya is the only movie which ran more than 120 plus weeks.