ದೇಶದ ನದಿಗಳ ಬಗ್ಗೆ ವಿವರಣೆ ಬಹಳ ಚೆನ್ನಾಗಿ ಬರುತಿದೆ. ಧನ್ಯ ವಾದಗಳು
@PBG542 жыл бұрын
ತುಂಬಾ ಸರಳ ಹಾಗೂ ಸ್ಪಷ್ಟ ವಿವರಣೆ ಅದ್ಭುತವಾದ ಕಲಿಕಾ ಅನುಭವ ಮಾಹಿತಿಭರಿತ ಶಿಕ್ಷಣಕ್ರಮ ಉಪನ್ಯಾಸಕರ ಭಾಷೆ ಶಬ್ಧ ಉಚ್ಛಾರ ಉತ್ಕ್ ಷ್ಟ
@anjaiahgt55792 жыл бұрын
ಇದು ಬಹಳ ಉಪಯುಕ್ತವಾಗಿರ್ತಕಂತ ಮಾಹಿತಿ ಮತ್ತು ಶಿಕ್ಷಕರಿಗೂ ಮಕ್ಕಳಿಗೂ ಬಹಳ ಉಪಯುಕ್ತ ಉಪಯುಕ್ತವಾದ ಮಾಹಿತಿ ಕೊಟ್ಟಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಸರ್
@manohard85252 жыл бұрын
ತುಂಬಾ ಉಪಯುಕ್ತ ಮಾಹಿತಿಗಳನ್ನು ಕ್ರಮ ಬದ್ದವಾಗಿ ವಿವರಿಸಿದ್ದಿರಾ ತಮಗೆ ದನ್ಯವಾದಗಳು ನಮಸ್ಕಾರ.
@sanjeevnandani50902 жыл бұрын
Good news
@siddukunbara75902 жыл бұрын
@@sanjeevnandani5090 hi siddu 2
@muddappajems12712 жыл бұрын
@@sanjeevnandani5090 y
@shankarbhatjoshi84792 жыл бұрын
Fine sir
@shankart.doddamani56232 жыл бұрын
ಬಹಳ ಉಪಯೂಕ್ತ ಮಾಹಿತಿಯನ್ನು ನೀಡಿದ್ದೀರಿ ಸರ್.ಧನ್ಯವಾದಗಳು ನಾವು ಬೀಮಾ ನದಿ ದಂಡೆಯಲ್ಲಿಯೆ ಜನ್ನ ತಾಳಿದರೂ ಇದುವರೆವಿಗೂ ಈ ಮಾಹಿತಿ ನಮಗೆ ಗೊತ್ತಿರಲಿಲ್ಲ. ತಮ್ಮ ಹೇಳುವ ಶೈಲಿ ಅಮೇಜಿಂಗ್ ನಿಜಕ್ಕೂ ಶ್ಲಾಘನೀಯ. ಮತ್ತೊಮ್ಮೆ ತಮಗೆ ಅಭಿನಂದನೆಗಳು.🙏🙏🌷🌷
@haleshappahs61042 жыл бұрын
ಅತ್ಯುತ್ತಮ ಮಾಹಿತಿ. ಧನ್ಯವಾದಗಳು. ನದಿ ನಕ್ಷೆ ಯೊಂದಿಗೆ ಕೆಂಪುಗೆರೆಯಲ್ಲಿ ಕರ್ನಾಟಕದ ನಕ್ಷೆ ತೋರಿಸಿದರೆ ಹೆಚ್ಚು ಸೂಕ್ತವಾಗುವುದು.
@pghiremath38082 жыл бұрын
ಉತ್ತಮ ರೀತಿಯಲ್ಲಿ ವಿವರಿಸಿದ್ದೀರ ಧನ್ಯ ವಾದಗಳು.
@lakshchanel14012 жыл бұрын
ಅದ್ಭುತವಾದ ಕೆಲಸ ಮಾಡ್ತಿದಿರ ಸರ್ ಧನ್ಯವಾದಗಳು
@ameenb6142 жыл бұрын
ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
@seenappamk3912 жыл бұрын
ವ್ಹಾವ್ಹ ಅತಿಸರಳ ಹಾಗು ಸುಂದರವಾಗಿ ನೀಡಿದ ನಿಮ್ಮ ವಿವರಣೆ ತುಂಬಾ ಉಪಯುಕ್ತ ವಾಯ್ತು.ಧನ್ಯವಾದಗಳು.
@smarttechsuraj87382 жыл бұрын
ಬೆಂಕಿ ಸರ್ ನೀವು !! ವಿಭಿನ್ನವಾದ ವಿವರಣೆ 🌺🔥
@swaminareshananda29512 жыл бұрын
ನದಿಗಳಿಗೆ ಸಂಬಂಧಿಸಿದ ಪ್ರವಾಸವನ್ನ ಮಾಡಿದ ಹಾಗೆ ಆಯ್ತು ಅನಂತ ಧನ್ಯವಾದಗಳು
@basannahattarakihal86802 жыл бұрын
No words to praise,,,, excellent 👌👌,,
@knhulli49012 жыл бұрын
ಸಂಪೂರ್ಣ ಕೃಷ್ಣಾ ನದಿಯ ಚರಿತ್ರೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@kyalijankoppa2521 Жыл бұрын
ಮಾನ್ಯರೇ. ನನಗೂ ಈ ನದಿಗಳ ಬಗ್ಗೆ ತುಂಬಾ ಆಸಕ್ತಿ ಅದರಲ್ಲೂ ನಾನು ಚಿಕ್ಕಮಗಳೂರು ಜಿಲ್ಲೆಯವನು Thunga ನದಿಯ ನೀರನ್ನು ಕುಡಿದು ಬೆಳೆದವನು. ನಿಮ್ಮ ಈ ವಿವರಣೆ ನಿಜವಾಗಿಯೂ ಅದ್ಭುತ ವಾಗಿದೆ ಸ್ಪಷ್ಟವಾಗಿ ವಿವರಿಸಿದ್ದೀರಿ. ಧನ್ಯವಾದಗಳು
@udaysb86795 ай бұрын
TungabhadrA is correct not thunga bhadra
@shreeshailashreeshaila2082 жыл бұрын
ತುಂಬಾ ಚನ್ನಾಗಿ ನಮ್ಮ ಕೃಷ್ಣ ನದಿಯ ಬಗ್ಗೆ ವಿವರಣೆ ನೀಡಿದಿರಿ ತುಂಬಾ ಜನಕ್ಕೆ ಇದರ ಬಗ್ಗೆ ತಿಳಿದಿಲ್ಲ ನೀವು ಚನ್ನಾಗಿ ತಿಳಿಸಿ ಕೊಟ್ಟಿದಿರಾ ತಮಗೆ ಧನ್ಯವಾದಗಳು ಸರ್
@somashekariah32686 ай бұрын
ಒಳ್ಳೇಯ ಮಾಹಿತಿಯನ್ನು ತುಂಬಾ ಚೆನ್ನಾಗಿ ವಿಷಯವನ್ನು ಮನದಟ್ಟು ಸಾಗುವ ಹಾಗೆ ತಿಳಿಸಿದ್ದೀರಿ ದನ್ಯವಾದಗಳು ಹಾಗೂ ನೀವು ನೀಡಿರುವ ಜಲಾನಯನ ಪ್ರದೇಶದ ಮೇಲೆ ಕರ್ನಾಟಕದ ಮ್ಯಾಪ್ ಬರುವ ಹಾಗೆ ಮಾಡಿದರೆ ಇನ್ನೂ ಒಳ್ಳೇ ಮುಂದಾಗುತ್ತದೆ.
@raghunk3280 Жыл бұрын
Supar
@krishnav24882 жыл бұрын
ತುಂಬಾ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ
@sainathareddykadireddy46012 жыл бұрын
Very good matter sir I am k Vijay Bhaskar Reddy from ap state your teaching is so good i know kannada language I am social teacher thanks from the information ok sir all the best
@suhasautomotives5 ай бұрын
ತುಂಬಾ ಸರಳ ಹಾಗೂ ಸ್ಪಷ್ಟ ವಿವರಣೆ ಅದ್ಭುತವಾದ ಕಲಿಕಾ ಅನುಭವ ಮಾಹಿತಿ..🙏🙏
@ranjitajadhav73412 жыл бұрын
ಚಿತ್ರಣ ಮನಸ್ಸಿನಲ್ಲಿ ಅಚ್ಚುಳಿಯುತ್ತೆ ಗುರುಗಳೇ ಅದ್ಭುತ ಅರ್ಥ ಆಗುವ ಹಾಗೇ ವಿವರಣೆ ನೀಡಿದ್ದೀರಿ
@nanjundappabg92612 жыл бұрын
ಒಂದು ಒಳ್ಳೆಯ ಮಾಹಿತಿ
@shashikumarkerur83092 жыл бұрын
ಧನ್ಯವಾದಗಳು, ತುಂಬಾ ಉಪಯುಕ್ತ
@srinandimedia83932 жыл бұрын
ಧನ್ಯವಾದ ಸರ್
@s.kotnekalcreativity60095 ай бұрын
ಭೀಮನದಿಯು ಕೃಷ್ಣಾ ನದಿಗೆ ಸೇರುವ ಸ್ಥಳ ರಾಯಚೂರು ಅಲ್ಲಾ, ರಾಯಚೂರು ಹತ್ತಿರ ಇರುವ ಕೃಷ್ಣಾ ಎಂಬ ಊರಲ್ಲಿ ಸೇರುತ್ತೆ. ಮತ್ತು ತುಂಗಭದ್ರಾ ನದಿ ಕೃಷ್ಣಾ ನದಿಗೆ ಸೇರುವ ಸ್ಥಳ ಕರ್ನೂಲು ಅಲ್ಲಾ. ಆಲಂಪೂರಾ ಎಂದು ಓದಿಕೊಳ್ಳಿ ❤❤❤❤
@anjuskonahalli45114 ай бұрын
ಭೀಮಾ ನದಿ ಯಾದಗಿರಿ ಜಿಲ್ಲೆಯ ಸಂಗಮ ಸೇರುವ ಸ್ಥಳ
@jaihindurashtra54415 ай бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡ್ತಿರಾ ಬ್ರದರ್ ಧನ್ಯವಾದಗಳು
@vitthal95355 ай бұрын
ಸರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಹಾಗೇನೇ ಘಟಪ್ರಭಾ ನದಿಯ ಉಪನದಿ ಹಿರೆನ್ನೇಕೆಸಿ ನದಿಗೆ ಒಂದು ಉಪನದಿ ಇದೆ ಸರ್ ಅದು ಚಿತ್ರಾ ನದಿ ಈ ನದಿಗೆ ಚಿತ್ರಿ ಜಲಾಶಯ ಇದೆ ಸರ್ ಅದು ಜಲಾಶಯ ಇರೋದು ಮಹಾರಾಷ್ಟ್ರದ ಅಜರಾ ತಾಲೂಕಿನಲ್ಲಿ
@ysiddaiah23932 жыл бұрын
👌ಉಪಯುಕ್ತ ಮಾಹಿತಿ ಸರ್ 🙏
@basanagoudampatil40386 ай бұрын
ಸೂಪರ್ ಸರ್ ಒಳ್ಳೆಯ ಮಾಹಿತಿ ಬಾಳ ಚೋಲೋ ವಿವರಣೆ ಕೊಟ್ಟೀರೀ ಧನ್ಯವಾದಗಳು ಸರ್ 🙏🙏
@baburaohosmani58595 ай бұрын
ಸಣ್ಣ ಮಕ್ಕಳಿಗೂ ತಿಳಿಯುವಂತೆ ಹೇಳಿರುವ ತಮಗೆ ತುಂಬಾ ಧನ್ಯವಾದಗಳು 🙏👍
ಸವಿವರವಾಗಿ ಹೇಳಿದ್ದಿರಾ ಒಳ್ಳೆಯದೇ ಆದರೆ ವೇದ್ ಗಂಗಾ ದೂದ್ ಗಂಗಾ ನದಿಗಳು ಈ ಎರಡು ನದಿನಗಳು ಉಪನದಿಗಳೆ ಇದರಲ್ಲಿ ಒಂದು ಬಿಟ್ಟಿದ್ದಿರಾ ಆದಸ್ಟು ಬೇಗ ಏಡಿಟ್ ಮಾಡಿ ತುಂಬಾ ಧನ್ಯವಾದಗಳು ಇಗ ನಿಮ್ಮಸ್ಟು ವಿವರಿಸಿ ಹೆಳುವ ಸಮಯ ಬಹಳಸ್ಟು ಜನರಿಗೆ ಇಲ್ಲಾ ಇದು ಮಕ್ಕಳಿಗೆ ಶಾಲೆಗಳಲ್ಲಿ ಇಗ ಎಸ್ಟು ಹೇಳ್ತಾರೋ ಗೊತ್ತಿಲ್ಲ ನಿವಂತೂ ಸ್ಪಸ್ಟವಾಗಿ ಗುರುವಿನ ತರಹನೇ ವಿವರಣೆ ಮಾಡಿದ್ದಕ್ಕಾಗಿ ಮಕ್ಕಳ ವತಿಯಿಂದಲೂ ಧನ್ಯವಾದಗಳನ್ನ ತಿಳಿಸುತ್ತೆನೆ ಪ್ರತೀ ಯೊಬ್ಬ ವಿದ್ಯಾರ್ತಿಯೂ ತಿಳಿದು ಕೊಳ್ಳಲೇ ಬೇಕಾದ ಮಾಹಿತಿ ಇದು .ಜೈ ಹಿಂದ್ ಜೈ ಕರ್ನಾಟಕ ಮಾತೆ 🙏🚩🙏
@manjunathachapal38372 жыл бұрын
Tq
@ambadasshivasharan84962 жыл бұрын
ಅತ್ತ್ಯುತ್ತಮವಾಗಿ ತರಬೇತಿ ಕೊಡತಿರಿ ಸರ...ಧನ್ಯವಾದಗಳು
@shrikantharijan8129 Жыл бұрын
ತುಂಬಾ ಚನ್ನಾಗಿ ಹೇಳತಿರಾ sir❤❤❤
@chandappachandappa76375 ай бұрын
ಕೃಷ್ಣ ನದಿ ಬಗ್ಗೆ ಬಹಳ ವಿವರವಾಗಿ ಮಾಹಿತಿ ಕೊಟ್ಟಿದಾಕಾಗಿ ತುಂಬಾ ಧನ್ಯವಾದಗಳು 🙏🏿🙏🏿🙏🏿🙏🏿🙏🏿🙏🏿🙏🏿🙏🏿
@srikantaprasad.n98832 жыл бұрын
ಉಥಮ ಮಾಹಿತಿ.....ಮುಂದುವರಿಸಿ.... ಧನ್ಯವಾದಗಳು...
@mallikarjunaj56992 жыл бұрын
Very good explanation.It is very impatent for students and also public.thank sir. Jai hind.
@ashokr17172 жыл бұрын
Use full msg thanks classic
@abdulajeejg96782 жыл бұрын
Super explanation sir.. Manunath sir. Love your class.. Your groth from Govt degree chittapur to Classic is been inspired to all. Love you anna miss you
@ShreeShivakrupaPSSSNiKesarahat5 ай бұрын
ಅದ್ಭುತ ವಿವರಣೆ ಸರ್
@shafikdeginal65392 жыл бұрын
Very helpful. Very well explained. Thank u brother
@nagarajdshetter87862 жыл бұрын
ಸರ್ ತುಂಬಾ ಚೆನ್ನಾಗಿ ವಿವರಿಸಿದಿರಿ super sir
@dhananjayajaya2 жыл бұрын
Sir nimma speech channagide.
@MBMohanKumar-k6t Жыл бұрын
Thanks for your information about Krishna and it's tribute geography of origin and it's terminal very useful information Mohan Kumar
@MaheshBadiger-c2h6 ай бұрын
ಅದ್ಭುತವಾದ ವಿವರಣೆ ಸರ್ ಧನ್ಯವಾದಗಳು 🙏🙏🙏🙏👍
@dhananjayajm6936 Жыл бұрын
ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
@surekhapadubidri8947 Жыл бұрын
Super sir,,,, ನಿಮ್ಮ ಜ್ಞಾನ ಭಂಡಾರ,,,,,
@shashidhardamle68312 жыл бұрын
Very useful.....informative
@gabrielraju86292 жыл бұрын
Nicely explained, good information but missed one important dam across krishna river... Neelam Sanjeev Reddy Sagar ( Srisailam Dam)
@rohitrrohit8334 Жыл бұрын
Sir from childhood to till now no one explained like this so beautiful 🙏
@yoipxy9085 Жыл бұрын
VERY GOOD INFO ABOUT KRISHNA RIVER
@parashuramhanchali78072 жыл бұрын
Super sir adre nidana yali sir
@ravichandramegur68442 жыл бұрын
ಸರ್ im ur ಸ್ಟೂಡೆಂಟ್... 👌👌👌
@kavitag64282 жыл бұрын
Sir nimma class tumba help ayitu
@gowrishankara69612 жыл бұрын
Good effort to collect the usefu information
@revannachavan71712 жыл бұрын
Thank u sir this is very helpfull concept for us
@mallammayankappa38152 жыл бұрын
riyali very good class Sir 🙏🙏🙏🙏🙏🙏🏻🙏🏻🙏🏻🙏🏻🙏🏻🙏🏻🙏🏻
@palachandraiahkm76002 жыл бұрын
Thanks teacher, best resources Valueble lesson,please demonstrate in schools with your melody voice God bless you, long live,you,, your family, KMP,MA,MEd,lecturer