ದೇಶದ ಪವಿತ್ರವಾದ ಗಂಗಾ ನದಿಯ ಬಗ್ಗೆ ನಿಮಗೆಷ್ಟು ಗೊತ್ತು..?Indian River System |Ganga River|Classic Education

  Рет қаралды 160,846

CLASSIC EDUCATION

CLASSIC EDUCATION

Күн бұрын

ದೇಶದ ಪವಿತ್ರವಾದ ಗಂಗಾ ನದಿಯ ಬಗ್ಗೆ ನಿಮಗೆಷ್ಟು ಗೊತ್ತು..?Indian River System |Ganga River|Classic Education
Join Our Telegram Group:
Classic Education
Dharwad
t.me/classiced...
#PSI #RSI #EXAM
ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು. ಗಂಗಾ ನದಿಯು ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ "ದೇವನದಿ" ಎಂದು ವರ್ಣಿಸಲ್ಪಟ್ಟಿದೆ. ಭಾರತ ದೇಶದ ಉದ್ದಗಲಕ್ಕೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುವ ನಂಬಿಕೆ ಹಿಂದೂ ಧರ್ಮೀಯರಲ್ಲಿ ಇದೆ. ಗಂಗಾನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ ೧೫೫೮ ಮೈಲಿಗಳಷ್ಟು (೨೫೦೭ ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಗಂಗಾ ನದಿಯ ವೈಶಿಷ್ಟ್ಯ
ಹಿಂದೂಗಳ ಅತಿಶ್ರೇಷ್ಟ ಮತ್ತು ಪವಿತ್ರವಾದ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರಗಳ ಆಲಯವಲ್ಲ. ಋಷಿ ಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಹನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿದೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ ಜಿಜ್ಞಾಸೆಗಳು, ಸಾಧಕರು, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿ ಸದೇ ಅತೀ ಕಠಿಣ ರಸ್ತೆ ಕ್ರಮಿಸಿ ಬರುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸಿದ್ಧವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಗಂಗೆಯ ಇತಿವೃತ್ತ
ಉತ್ತರ ಭಾರತದಲ್ಲಿ 'ದೇವಭೂಮಿ' ಎಂದೇ ಪ್ರಸಿದ್ಧವಾದ ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದು ಪಾವನ ಜಲವೆಂದು ಪೂಜಿಸುವ ಗಂಗೆಯ ಉಗಮ ಸ್ಥಳ ಗಂಗೋತ್ರಿ. ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದಿಂದ ಹೊರಡಬೇಕಾಗುತ್ತದೆ. ಹರಿದ್ವಾರ ಅಂದರೆ ಬದರಿನಾರಾಯಣ(ಹರಿ)ಕ್ಕೆ ಇಲ್ಲಿಂದ ಯಾತ್ರೆ ಆರಂಭಿಸು ವುದರಿಂದ ಇದಕ್ಕೆ 'ಹರಿದ್ವಾರ'ವೆಂತಲೂ ಕರೆಯುತ್ತಾರೆ, ಇಲ್ಲಿ ಗಂಗೆ ಎಲ್ಲಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
ಹರಿದ್ವಾರದಿಂದ ೨೩ ಕಿ.ಮೀ. ದೂರದಲ್ಲಿ ಋಷಿಕೇಶ ಮಹಾ ಉತ್ತಮ ತೀರ್ಥ ಮತ್ತು ತಪೋಭೂಮಿಯಿದೆ. ಉತ್ತುಂಗ ಪರ್ವತಗಳ ಶಿಖರಗಳ ನಡುವೆ ಹರಿವ ಗಂಗೆಯ ಝಳು ಝಳು ನಿನಾದವೊಂದಿಗೆ ಜಲಧಾರೆ ಹರಿವು, ತಪ್ಪಲ ಪ್ರದೇಶಗಳನ್ನು ಸೇರುತ್ತದೆ.
ಹರಿದ್ವಾರದಿಂದ ಗಂಗೋತ್ರಿಗೆ ೨೨೮.ಕಿ.ಮೀ. ಋಷಿಕೇಶ ದಾಟಿ ಚಂಬಾ ಪಟ್ಟಣದ ತನಕ (೨೯೦ ಅಡ್ಡಿ ಎತ್ತರ) ಉತ್ತಮವಾದ ಅತೀ ಕಡಿದಾದ, ಸಣ್ಣ, ತೀವ್ರ ತಿರುವುಗಳಿಂದ ಕೂಡಿದ ರಸ್ತೆ ಅಲ್ಲಿಂದ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಉತ್ತರ ಕಾಶಿಯ ಕಡೆಗೆ ಹೊರಡಬೇಕು. ಉತ್ತರಕಾಶಿ ಒಂದು ಅಧುನಿಕ ಬಗೆಯಿಂದ ರಚಿತ ಸುಮಾರು ೫೦೦೦೦ ಜನಸಂಖ್ಯೆಯುಳ್ಳ ನಗರ. ಇಲ್ಲಿ ಈ ಜಿಲ್ಲೆಯ ಪ್ರಮುಖ ಕಾರ್ಯಾಲಯಗಳಿವೆ.
ಉತ್ತರ ಕಾಶಿ
ಉತ್ತರ ಕಾಶಿಯು ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆಯ ಅಪೂರ್ವ ಸಂಗಮ ಪ್ರದೇಶ. ಮನುಷ್ಯನ ಮನಸ್ಸಿಗೆ ರೋಮಾಂಚನ ತರುವ ಸ್ಥಳ ಮನಮೋಹಕ ದೃಶ್ಯ. ಭಕ್ತರ ಪಾಲಿಗೆ ಕಲ್ಯಾಣಕಾರಿ. ಪ್ರಕೃತಿಯ ಅನುಪಮ ನೋಟ ತಲೆ ಎತ್ತಿದರೆ ಗಗನಚುಂಬಿ ಬೆಟ್ಟಗಳು, ತಲೆ ತಗ್ಗಿಸಿದರೆ ನೀಳವಾಗಿ ಹರಿಯುವ ಗಂಗೆ, ಇದನ್ನೆಲ್ಲ ಹೋಗಿಯೇ ಅನುಭವಿಸಬೇಕು, ಆಸ್ವಾದಿಸಬೇಕು.
ಉತ್ತರಕಾಶಿಯಲ್ಲಿ ಉಳಿದು ವಿಶ್ರಾಂತಿ ಪಡೆದು ಮುಂದೆ ಹೊರಡಬಹುದು. ಇಲ್ಲಿ ತಂಗಲು ಅನೇಕ ಧರ್ಮಶಾಲೆಗಳು, ವಸತಿಗಳು ಇವೆ. ನೂರು ವರುಷದಷ್ಟು ಹಳೆಯದಾದ ಕೈಲಾಸ ಆಶ್ರಮವೂ ಇದೆ. ಇಲ್ಲಿ ರಾತ್ರಿ ಎಂಟರವರೇಗೆ ಬೆಳಕು ಇರುತ್ತದೆ. ಸೂರ್ಯಾಸ್ತಮ ತಡವಾಗಿ ಆಗುತ್ತದೆ ಇದೇ ಇಲ್ಲಿನ ವೈಶಿಷ್ಟ್ಯ.
ಹಾಗೆ ಬೆಳಿಗ್ಗೆ ೪-೩೦ ಕ್ಕೆಲ್ಲಾ ಇಲ್ಲಿ ಬೆಳಕಾಗುತ್ತದೆ (ಸೂರ್ಯೋದಯವೂ ಬೇಗ). ಇದಕ್ಕೆ ಉತ್ತರ ಕಾಶಿಯೆಂದು ಹೆಸರು ಬಂದಿದ್ದು, ಇಲ್ಲೆ ನೆಲೆಸಿರುವ ಶಿವನಿಂದಾಗಿ. ಉತ್ತರದ ಕಡೆ ಮುಖ ಮಾಡಿರುವ ಶಿವನ ದೇವಾಲಯ ಇಲ್ಲಿದೆ. ಅದಕ್ಕೆ ಎದುರಾಗಿ ಆದಿಶಕ್ತಿಯ ದೇವಸ್ಥಾನವಿದೆ.
ಅಲ್ಲಿನ ವಿಶೇಷ ಸುಮಾರು ೧೦೦ ಅಡಿ ಎತ್ತರದ ಹಿತ್ತಾಳೆಯ ತರ ಇರುವ ಲೋಹದ ತ್ರಿಶೂಲವಿದೆ. ಅದನ್ನು ಅದಿಶಕ್ತಿಯೇ ರಕ್ಕಸರ ಸಂಹಾರದ ನಂತರ ಅಲ್ಲಿ ನೆಟ್ಟಿರುವುದು ಪಾತಾಳಕ್ಕೆ ಹೋಗಿದೆ ಎಂಬುದು ಅಲ್ಲಿನವರ ಹೇಳಿಕೆ. ಅದನ್ನು ತಿಳಿಯಲು ಅನೇಕ ವೈಜ್ಞಾನಿಕ ಪ್ರಯೋಗಗಳಾದರೂ ಸತ್ಯವನ್ನು ತಿಳಿಯಲು ಇನ್ನು ಸಾದ್ಯವಾಗಿಲ್ಲ. ಉತ್ತರ ಕಾಶಿಯಿಂದ ಬೆಳಿಗ್ಗೆ ಬೇಗ ೫ ಗಂಟೆಗೆ ಹೊರಟರೆ ಸಂಜೆಗೆ ವಾಪಾಸ್ಸು ಉತ್ತರ ಕಾಶಿಗೆ ಬಂದು ಸೇರಬಹುದು.
ಉತ್ತರ ಕಾಶಿಯಿಂದ ಗಂಗೋತ್ರಿಗೆ ಹೊರಟಾಗ ದಾರಿಯಲ್ಲಿ ಸಿಗುವ ಸುಂದರ ತಾಣ 'ಹಸ್ಲಿಲ'. ಈ ಪ್ರದೇಶವು 'ಸೇಬು ಮರ'ಗಳಿಂದ ತುಂಬಿ ತುಳುಕುತ್ತದೆ. ಉತ್ತರ ಕಾಶಿ ಯಿಂದ ೧೫.ಕಿ.ಮೀ. ದೂರದಲ್ಲಿ ಮನೇರಿ ಡ್ಯಾಂ ಇದೆ. ಇಲ್ಲಿಯ ನಂತರ ಗಂಗೆ ತನ್ನ ಗಾತ್ರವನ್ನು ಕುಗ್ಗಿಸುತ್ತಾಳೆ. ಬೆಟ್ಟದ ಅಡಿಯಿಂದ ಉತ್ತರಕಾಶಿ ತನಕ ಹೋಗುತ್ತಾಳೆ. ಇಲ್ಲಿಂದ ಮುಂದೆ ಭೂ ಕುಸಿತಗಳ ಪ್ರಕರಣಗಳು ಹೆಚ್ಚು, ಹಾಗೇನಾದರು ಆದರೆ ಗಂಟೆಗಟ್ಟಲೆ-ದಿನಗಟ್ಟಲೆ ಸಾಲುಸಾಲಾಗಿ ವಾಹನಗಳು ನಿಲ್ಲುತ್ತವೆ.
ಮಿಲಿಟ್ರಿಯವರು ಬಂದು ತೆರವು ಮಾಡಿದ ಮೇಲೆ ಹೊರಡಬೇಕಾಗುತ್ತದೆ. ಹಸ್ಲಿಲದಲ್ಲಿ ಮಿಲಿಟ್ರಿ ಕ್ಯಾಂಪ್ ಇದೆ, ಆ ಸ್ಥಳದ ಸುತ್ತ ಮುತ್ತಲೇ 'ರಾಮತೇರಿ ಗಂಗಾಮೈಲಿ' ಹಿಂದಿ ಸಿನಿಮಾ ತೆಗೆದದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಂತರ ಸಿಗುವುದೇ ಭೈರವ ಘಾಟಿ. ಇಲ್ಲಿ ಭೈರವನ ದೇವಸ್ಥಾನವಿದೆ. ಊಟ-ತಿಂಡಿ ಚಾಯ್ ಹೋಟೆಲುಗಳಿವೆ. ಯಾತ್ರಿಕರು ವಿಶ್ರಾಂತಿ ಪಡೆದು ಮುಂದೆ ಹೊರಡ್ತಾರೆ.
ಭೈರವ ಘಾಟಿಯ ನಂತರ ಗಂಧಕ ಪರ್ವತಗಳ ತಾಣವಿದೆ. ಇಲ್ಲಿ ಬಿಸಿನೀರಿನ ಬುಗ್ಗೆಗಳನ್ನು ನೋಡಬಹುದು. ಯಾತ್ರಿಕರು ಅಲ್ಲಿ ಸ್ನಾನ ಮಾಡಿ ಮುಂದಕ್ಕೆ ಹೊರಡುತ್ತಾರೆ. ಅಲ್ಲಿ ದಾರಿಯುದ್ದಕ್ಕೂ ಪಾದಯಾತ್ರಿಕರನ್ನು ನೋಡುತ್ತೇವೆ (ಸನ್ಯಾಸಿಗಳು-ಸಿಖ್ಖ್‌ರು ಹೆಚ್ಚು) ಸಿಖ್ಖ್‌ರು ಡೋಲಿಯ ತರದಲ್ಲಿ ಇರುವ ಗಾಡಿಯಲ್ಲಿ ಗಂಗಾ ಜಲವನ್ನು ಇಟ್ಟು ಭಜನೆ ಮಾಡುತ್ತಾ ಹೋಗುವುದನ್ನು ಕಾಣಬಹುದು.
ಥಂಡಿ ಹವಾ-ತುಂತುರು ಮಳೆ (ಜುಲೈ ತಿಂಗಳು) ಎರಡು ಕಡೆ ಕಡಿದಾದ ಎತ್ತರ ಬೆಟ್ಟಗಳು ಮೇಲಿನಿಂದ ಸಣ್ಣದಾಗಿ ಬೀಳುವ ನೀರಿನಿಂದ ಝರಿಗಳು, ಮೋಡಗಳು, ಪಾತಾಳ ದಲ್ಲಿ ಭೋರ್ಗರೆದು ಹರಿಯುವ ಗಂಗೆ. ಬ್ರಹ್ಮ ಸೃಷ್ಠಿಯನ್ನೇ ಕಡೆದು ಅಲ್ಲಿ ಇಟ್ಟಿದ್ದಾನೆನ್ನುವಂತಿದೆ. ಗಂಗೋತ್ರಿ ಸಮುದ್ರ ಮಟ್ಟದಿಂದ ೩೧೦೦ ಮೀಟರ್(೧೦,೩೫೫ ಅಡಿ) ಎತ್ತರದಲ್ಲಿದೆ. ಗಂಗೋತ್ರಿ ತಲುಪುವ ವೇಳೆಗೆ ಎಲ್ಲ ಆಯಾಸಗಳನ್ನು ಮರೆತುಬಿಡುತ್ತೇವೆ.

Пікірлер: 214
@rukmayagowdabranthodu6050
@rukmayagowdabranthodu6050 26 күн бұрын
ಬಹಳ ಅನುಭವದ ಮಾತನ್ನು ತಿಳಿಸಿದ್ದೀರಿ ವಂದನೆಗಳು.
@veeresh6392
@veeresh6392 3 жыл бұрын
ಭೂಗೋಳಶಾಸ್ತ್ರವನ್ನ ನಿಮಗಿಂತ ಪರಿಪೂರ್ಣವಾಗಿ ಹೇಳಲಿಕ್ಕೆ ಇತರರಿಗೆ ಬರಲಿಕ್ಕಿಲ್ಲ.. ಅಷ್ಟೊಂದು ಸರಳವಾಗಿ ವಿವರವಾಗಿ ತಿಳಿಸಿದೀರಿ ಸರ್ ಧನ್ಯವಾದ..
@nandininandiniu5461
@nandininandiniu5461 3 жыл бұрын
Super sir ನೀವು ಭೂಗೋಳ ಶಾಸ್ತ್ರ ಮಾಡಿದ್ರೆ ನಾವು ಓದೋದೇ ಬೇಡ ಡೈರೆಟ್ ಮೈಂಡ್ ನಲ್ಲಿ ಹೋಗಿ print ಆಗುತ್ತೆ sir 👌👌👌👌👌👌👌 tq sooooo much sir very nice teaching sir continue sir geography
@sharank4154
@sharank4154 2 ай бұрын
ಅದ್ಭುತ ಹಾಗೂ ಸರಳವಾದ ವಿಶ್ಲೇಷಣೆ
@davaluwalikaradavalu7757
@davaluwalikaradavalu7757 Жыл бұрын
Super ಕ್ಲಾಸ್ ಸರ್ very nice. Amazing class 🔥🔥
@the-name-is-rafiq-3705
@the-name-is-rafiq-3705 2 жыл бұрын
ಅದ್ಭುತವಾದ ಮಾಹಿತಿ ಮತ್ತು ವಿವರಣೆ ಧನ್ಯವಾದಗಳು 🙏
@shashirekhahiremath9709
@shashirekhahiremath9709 3 жыл бұрын
ತುಂಬಾನೆ ಉಪಯುಕ್ತ ಮಾಹಿತಿ ಸರ್....ಧನ್ಯವಾದ ಗಳು,🙏
@kiranaraja7107
@kiranaraja7107 2 жыл бұрын
ಮ್ಯಾಪ್ ಐಡೆಂಟಿಫಿಕೇಶನ್ ತಪ್ಪಾಗಿದೆ.
@sreeramaiah5498
@sreeramaiah5498 Жыл бұрын
ತುಂಬಾ ಧನ್ಯವಾದಗಳು ವಿ.ಶ್ರೀರಾಮಯ್ಯ
@shankrannah9040
@shankrannah9040 Жыл бұрын
ನಿಮ್ಮಜ್ಞಾನಕ್ಕೆನನ್ನ ದನ್ಯವಾದಗಳು
@sureshahe621
@sureshahe621 3 жыл бұрын
ಜೈ ಶ್ರೀ ರಾಮ್🏹🏹🏹🏹🏹🏹 ಜೈ ಶ್ರೀ ಮೋದಜಿ🙏🙏🙏🙏🙏🙏🙏🙏🙏🙏 ಜೈ ಶ್ರೀ ಯೋಗಿ ಆದಿತ್ಯನಾಥ್🌳🌳🌳🌳🌳🌳🌳 ಜೈ ಶ್ರೀ ಅಮಿತ್ ಷಾ, ಜೈ ಶ್ರೀ ಯಡಿಯೂರಪ್ಪ🌹🌹🌹🌹🌹 ಜೈ ಹಿಂದ್🇮🇳🇮🇳🇮🇳🇮🇳🇮🇳🇮🇳🇮🇳🇮🇳 ಓಂದೇ ಮಾತರಂ🌹🌹🌹🌹🌹 ಜೈ ಭಾರತ ಮತಕಿ🌹🌹🌹🌹🌹 ನಾನು ನನೇ ಸುರೇಶ್ ಗೌಡ ಹಿರೇಮರಳಿ ಪಾಂಡವಪುರ ತಾ ಮಂಡ್ಯ ಜಿಲ್ಲೆ🚧🚧🚧🚧🚧🚧 🏹🏹🏹⛳⛳🤼‍♂️🤼‍♂️🤼‍♂️🚴🚴‍♀️🎤🎸🎺🎬🎻🥁🎹🎼
@mahanteshdollin3298
@mahanteshdollin3298 3 жыл бұрын
ಕ್ಲಾಸ್ ತುಂಬಾನೇ ಚೆನ್ನಾಗಿತ್ತು ಸರ್. ನಿಮಗೆ ಧ್ಯವಾದಗಳು
@shwethagowda6791
@shwethagowda6791 3 жыл бұрын
Very good information for all competitive exams thank you sir
@chandrashekarkadri4903
@chandrashekarkadri4903 Жыл бұрын
Athee utthama kaaryakrama dhanyavaadagalu thank you sir
@hulugappaumaded.5095
@hulugappaumaded.5095 3 жыл бұрын
Excellent teaching sirr🙏
@sunilkumarks6562
@sunilkumarks6562 3 жыл бұрын
ಅದ್ಬುತವಾದ ಕ್ಲಾಸ್ ಸರ್ ಧನ್ಯವಾದಗಳು..
@vijunadamani7820
@vijunadamani7820 Жыл бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ ಸರ್ ನನಗೆ ತುಂಬಾನೇ ಈಜಿ ಅಗತರ ಮಾಡಿದ್ದೀರಾ ಸರ್ ಧನ್ಯವಾದಗಳು ಸರ್
@suriyag1423
@suriyag1423 Жыл бұрын
Thank you so much sir ganga Nadi bagge thumbane tilisidira.sakath Kushi ayithu nima seve sada huge irli Jai kannada jai karanataka.
@ravinaikd3839
@ravinaikd3839 3 жыл бұрын
Excellent teaching sir
@roopapoojari5369
@roopapoojari5369 17 күн бұрын
Very good teaching 👍
@rohitritti6072
@rohitritti6072 2 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ
@DevendrappaKumar
@DevendrappaKumar Жыл бұрын
Sir pls about story of harappa and maenjodhar speach sir
@vasudhawaikar4461
@vasudhawaikar4461 Жыл бұрын
ಮಾಹಿತಿ ಗೆ ದನ್ಯ ವಾದಗಳು
@AjayAJay-bu5vw
@AjayAJay-bu5vw 2 жыл бұрын
Tq sir this teaching is very important for me soo I artfully thank to u
@swapnasweety3541
@swapnasweety3541 3 жыл бұрын
Class was very interesting and interactive session tk u sir
@naveenat3491
@naveenat3491 3 жыл бұрын
ನಾನು ನಿಮ್ಮ ಲೈವ್ class MG institute ನಲ್ಲಿ ಕೆಳಿದಿನಿ sir... As usual u teaching is awesome sir... Thank you so much...
@maleshamalesha9108
@maleshamalesha9108 2 жыл бұрын
Thanks very much.
@NityaC.N
@NityaC.N 3 жыл бұрын
Nice explain sir tq you...
@bhavanikumar5840
@bhavanikumar5840 2 жыл бұрын
Fabulous teacher nice sir
@ashoka8337
@ashoka8337 3 жыл бұрын
Thank you. . Sir
@shivakumar-bj6fu
@shivakumar-bj6fu 3 жыл бұрын
ತುಂಬಾ ಧನ್ಯವಾದಗಳು ಸರ್
@annapoornaramesh3931
@annapoornaramesh3931 3 жыл бұрын
Nim class thumba channagi understand agutte sir karnataka rivers system bagge madi sir
@hikannadayoutubechannel
@hikannadayoutubechannel 2 жыл бұрын
Sir ಪಂಜಾಬ್ ಮತ್ತು ಹರಿಯಾಣ ರಾಜ್ಯಗಳನ್ನು ಉಲ್ಟಾ ಪಲ್ಟಾ ಗುರ್ತ್ ಮಾಡಿದಿರಾ...
@hanamanhtakumbar6315
@hanamanhtakumbar6315 2 жыл бұрын
Super teaching
@SarojaPatil-w3h
@SarojaPatil-w3h 3 ай бұрын
Super class sir🙏🙏🙏
@mangalargurjar774
@mangalargurjar774 Жыл бұрын
Thank you very much, Sir.
@chandrakantkamble6340
@chandrakantkamble6340 Жыл бұрын
Your class is very extraordinary sir❤❤
@vinushivajigowdavlogs2068
@vinushivajigowdavlogs2068 3 жыл бұрын
super ,stunning class
@prasannakumara8159
@prasannakumara8159 2 жыл бұрын
Exalent teaching Sir 🙏🙏💓💓❤️🌹🌹💐💐
@chetandeshpande560
@chetandeshpande560 3 жыл бұрын
Thank you so much sir...good and useful information..ನೀವು ಪಾಠ ಮಾಡುವ ರೀತಿ ತುಂಬಾ ಚೆನ್ನಾಗಿದೆ 🙏🙏🙏
@anjugangu6250
@anjugangu6250 3 жыл бұрын
Amazing class sir ನಿಮ್ದು very clear full voice ನಿಮ್ದು 🔥🔥
@karntakaboy2656
@karntakaboy2656 3 жыл бұрын
ಸರ್ ನಿಮ್ಮ ವೈಸ್ ಕಿಚ್ಚ ಸರ್ ತರ ಇದ್ಯ.🙏 ಸೂಪರ್ ಅಂಡ್ ಸೇಫ್ಯ್ಸಲ್
@adoni.shanmukha.r3736
@adoni.shanmukha.r3736 2 ай бұрын
💐💐💐💐 Good information Sir💐👌💐
@anitharramachandrappa4494
@anitharramachandrappa4494 11 ай бұрын
Thank you v much sir 🤗🤗
@lingarajuthusaar2415
@lingarajuthusaar2415 3 жыл бұрын
Amazing
@rekhab2522
@rekhab2522 3 жыл бұрын
Nice class...
@Manjunath-ml3mk
@Manjunath-ml3mk 2 ай бұрын
Thanks sir 🎉😊
@poojapooja-eu6zs
@poojapooja-eu6zs 3 жыл бұрын
Sprrr cls sir hige continue madi
@anandvs85
@anandvs85 3 жыл бұрын
Excellent information with supperrr face expression...!!!
@kannadasoppadla4517
@kannadasoppadla4517 3 жыл бұрын
Amazing map 🗺️reading thank you soooooooooo muchhhhhhhhhhh sirrrrrrrrrr💐💐💐
@ranjanavantamuri5870
@ranjanavantamuri5870 Жыл бұрын
Thanks sir
@BhagyaSEdiga
@BhagyaSEdiga 2 ай бұрын
Nice speach sir nimdu❤
@basavarajsavali856
@basavarajsavali856 3 жыл бұрын
Exlent teaching sir supppper
@manjunathachapal3837
@manjunathachapal3837 3 жыл бұрын
Tq for all my lovely students
@mahammadkhasimnadaf7980
@mahammadkhasimnadaf7980 3 жыл бұрын
Thanks.....
@ambikapanchal5044
@ambikapanchal5044 3 жыл бұрын
Tq sir very help full topic 🙏🙏🙏🙏
@umashivanand2710
@umashivanand2710 11 ай бұрын
Nice explanation 👌
@shivufrom9720
@shivufrom9720 3 жыл бұрын
Super class clean explanation really good
@dharmegowdabsdharmegowdabs1099
@dharmegowdabsdharmegowdabs1099 3 жыл бұрын
Teaching way is very super sir 🙏🙏🙏🙏🙏
@ramachandrakt8000
@ramachandrakt8000 2 жыл бұрын
Good Narration sir,excellent.
@ravichandracrazy
@ravichandracrazy 3 жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ
@NaveenKumar-hy5lj
@NaveenKumar-hy5lj 3 жыл бұрын
Wonderfull sirr we r waiting for next video
@Guru.Ambika.Shreyas.Nagarale
@Guru.Ambika.Shreyas.Nagarale 3 жыл бұрын
Class was good
@ganeshh9456
@ganeshh9456 3 жыл бұрын
Excellent class 👍 sir
@rangaswamyswamy4927
@rangaswamyswamy4927 3 жыл бұрын
Excellent sir
@mustakn
@mustakn 3 жыл бұрын
Vry nice teaching sir...
@sureshmaralingannavarm.a1434
@sureshmaralingannavarm.a1434 Жыл бұрын
Super, sir
@satyanarayanvernekar5485
@satyanarayanvernekar5485 Жыл бұрын
Super
@hulugappaumaded.5095
@hulugappaumaded.5095 3 жыл бұрын
Sprrr nice sirrr🙏🙏👍 thank u sir
@mahanteshsantpure6835
@mahanteshsantpure6835 3 жыл бұрын
Excellent teaching sir tqq so much
@parashuramkulagod8638
@parashuramkulagod8638 3 жыл бұрын
Mind blowing class sir
@BasuMudur
@BasuMudur Жыл бұрын
Super sir 👌🙏
@manojgowdamanoj857
@manojgowdamanoj857 2 жыл бұрын
super sir
@chethanmeti
@chethanmeti 3 жыл бұрын
Awesome explanation
@naginahosakeri9084
@naginahosakeri9084 Жыл бұрын
Happy teacher's day sir
@mallikarjunhsingammanavar3249
@mallikarjunhsingammanavar3249 3 жыл бұрын
Very beautiful teaching sir....
@prabhavatigurav3875
@prabhavatigurav3875 3 жыл бұрын
Super information sir.🙏🙏
@anantug4417
@anantug4417 3 жыл бұрын
Nice Explanation sir
@kirankoppad6362
@kirankoppad6362 2 жыл бұрын
Dear Sir there was a mistake please interchange between Punjab and Haryana states
@meghumegharaj5184
@meghumegharaj5184 3 жыл бұрын
Sir your teaching super sir.. and ur voice wonderful..
@belpatra
@belpatra 3 жыл бұрын
Thank you so much sir
@KnowledgeisPower1836
@KnowledgeisPower1836 3 жыл бұрын
Thank u so much ಸರ್ ನದಿಗಳ ಬಗ್ಗೆ ಸರಳವಾಗಿ ಹೇಗೆ ಅಧ್ಯಯನ ಮಾಡಬೇಕು ಅಂತ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು ಸರ್ ಹೀಗೆ ನಿಮ್ಮ ಸೇವೆ ಮುಂದುವರೆಸಿ ಸರ್ ಅನಕೂಲ ವಾಗುತ್ತೆ 🙏🙏🙏🙏🙏
@defrentworld7827
@defrentworld7827 3 жыл бұрын
Tq sir
@khushbusallem6303
@khushbusallem6303 3 жыл бұрын
Thank you sir and super super sir
@ramnayakram8041
@ramnayakram8041 Ай бұрын
super sir❤
@parashuramnandyal1689
@parashuramnandyal1689 3 жыл бұрын
Super class Sir ಆದರೆ ಪಂಜಾಬ್. ಹರಿಯಾಣ ಅದಲು ಬದಲು ಹೇಳಿ ದ್ದಿರಾ.
@lakshmireddy7332
@lakshmireddy7332 3 жыл бұрын
Tq sir🙏
@navyanavya9075
@navyanavya9075 3 жыл бұрын
Vrynice sir thank uu so mach 👌🙏🙏❣🍫
@meghab6128
@meghab6128 3 жыл бұрын
💯EXCELLENT
@renukarenuka1526
@renukarenuka1526 3 жыл бұрын
Nice class sir Ur voice is soo clear
@neetalmanoor990
@neetalmanoor990 3 жыл бұрын
Superb sir 👍
@shivaputra2622
@shivaputra2622 3 жыл бұрын
Sir super and thanku, sir ur vice like sudeep sir
@weforchildrenchildrenforso8113
@weforchildrenchildrenforso8113 3 жыл бұрын
very interesting sir🙏
@roohikhanum4597
@roohikhanum4597 3 жыл бұрын
Hi Sir, your class was amazing! It gave us clear picture of Ganga River system. Just I had one observation, in the map the state which you are showing as Uttarkhand is Himachal Pradesh and UP is not divided to Uttarkhand and UP here. Please correct me if I am wrong.
@kanthappahl5921
@kanthappahl5921 2 жыл бұрын
Right th
@sshiremath3022
@sshiremath3022 3 жыл бұрын
tq sir
@yallappakkuri8377
@yallappakkuri8377 3 жыл бұрын
Sir,, super speeching and explained,, nanu pvt company li appoint agide,,, but nimma class nodtidre,, nanu yake govt job try madbardu anstide,,,nane kannare ella nadigalannu nodi kondu bande anstide,,, sir,, 💓🙏👌
@appumanju5628
@appumanju5628 3 жыл бұрын
Supper sir...dnt have words to explain sir
@ningappaningappa1654
@ningappaningappa1654 Жыл бұрын
❤️clear understood sir❤️
@mallikarjunaralikatti3904
@mallikarjunaralikatti3904 Жыл бұрын
👌👌
@parashuramnandyal1689
@parashuramnandyal1689 3 жыл бұрын
ಒಳ್ಳೆಯ ಮಾಹಿತಿಯನ್ನು ನಿಡಿದ್ದಿರಾ 🙏🙏
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 24 МЛН
didn't manage to catch the ball #tiktok
00:19
Анастасия Тарасова
Рет қаралды 21 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 77 МЛН
Godavari River system 👇 discription all Rivers explained by Manjunath Sir
19:22
Manjunath sir geography
Рет қаралды 20 М.
kpsc | Kpsc | upsc | Indian River system / all Rivers in discription box 👇
14:15