ಇಂಥ ಅದ್ಬುತ ಹಾಡುಗಳನ್ನು ಕೇಳುತ್ತಿರುವ ನಾವೆಲ್ಲರು ಎಸ್ಟು ಅದೃಷ್ಟವಂತರು 🎧🎧🎧🎧🎧🎧🎧🎧
@siddujaishriram63714 ай бұрын
ಸುಮಧುರ ಅರ್ಥ ಗರ್ಭಿತ ಮನಸ್ಸು ಇಚ್ಛೆ ಪಡುವ ಸುಮಧುರ ಸಂಗೀತ ಮನಸೂರೆಗೊಂಡ ಅದ್ಭುತವಾದ ಹಾಡುಗಳು
@rameshsindhe99356 ай бұрын
ನನ್ನ ನೆಚ್ಚಿನ ಬ್ಲಾಗ್ ಬಸ್ಟರ್ ಚಿತ್ರದ ಹಾಡುಗಳು.ಯಲ್ಲಿ ಹಾಡುಗಳು ಕೇಳಿದರೆ ನನ್ನ ಕಣ್ಣಲ್ಲಿ ನೀರು ಬರುತ್ತೆ... Love you so macha raghuveer sir.....♥️
@neelappadoddmani38296 ай бұрын
Bagardan panjara
@vasantha98645 ай бұрын
ಹಂಸಲೇಖ ಅವರಿಗೆ ಧನ್ಯವಾದಗಳು
@user-ur6uh6dl5j7 ай бұрын
I love u raghu sir . Missing u lot ❤.. i love the way ur on screen .. 😢. Old is gold.. haleya nenapugalu yella nenpagutthe .. namge yest vayaassu adru e songs keli namma nenapugalannu melaku akbovdhu.. melting feelings❤🎉
@swethakrishna-ty6lk6 ай бұрын
ರಘುವೀರ್ ಸರ್ ಎಲ್ಲಾ ಮೂವಿ and ಸಾಂಗ್ಸ್ ತುಂಬಾ ಚನ್ನಾಗಿದೇ, miss you sir😍❤️
@chethanuv83216 ай бұрын
❤,,,😮😮😮,,,
@santoshreddisantoshreddi88586 ай бұрын
😊😊😊😊😊😊😊😊😊😊😊😊😊😊😊😊😊😊😊@@chethanuv8321
@prakashnayak37905 ай бұрын
😊
@manju.c.nmanju.c.n97695 ай бұрын
😊@@chethanuv8321
@LokeshHT-rv2zy5 ай бұрын
M@@prakashnayak3790
@sureshkk96668 ай бұрын
ನಿನ್ನ ಊರಿಗೆ 90 ಕೆಎಂ ಜಾನಪದ ಸಾಂಗ್ ಕನ್ನಡ
@jayanthipunacham98744 ай бұрын
ಎಷ್ಟು ಇಂಪಾದ ಹಾಡುಗಳು. ಕೇಳ್ತಾನೆ ಇರಬೇಕು ಅನಿಸ್ತದೆ 👌👌
@prabhudevask50226 ай бұрын
Evergreen and mind refreshing songs, thanks to Hamsalekha sir, 🎉🎉🎉🎉
@ArunKumar-j5v4l4 ай бұрын
Raghuveer sir miss you hamsaleka sir super
@yariswamy33095 ай бұрын
ರಘುವೀರ ಸರ ನಿಮ್ಮ ಮೂವಿ ತುಂಬಾ ಇಷ್ಟ mis u sar
@nandinivamshinandini56104 ай бұрын
ಎಸ್ಟು ಇಂಪಾದ ಸಾಹಿತ್ಯ ಮೆಲೋಡಿ ಸಂಗೀತ ಬಾಲು ಸರ್ ಅದ್ಬುತ ಗಾಯನ ಕೇಳುತ್ತಿರುವ ನಾವೆಲ್ಲರು ಪಾವನ ❤️❤️❤️❤️❤️❤️❤️❤️
@dineshdev66789 ай бұрын
Good actor raghuveer sir
@govrukshagaming83874 ай бұрын
❤hi
@siddarthteredale28444 ай бұрын
ಹಂಸಲೇಖ ಸಂಗೀತ ಅದ್ಬುತ ಹಳೆಯ ಸವಿಸವಿ ನೆನಪು ಮರುಕಳಿಸಿತು
@PrakashMadar-o4i5 ай бұрын
ಹಳೆಯ ಹಾಡುಗಳು ಅರ್ಥಪೂರ್ಣ ವಾಗಿವೆ ಮ್ಯೂಸಿಕ್ ಬಹಳ ಈಸ್ಟ್ ಅದ್ವು 👌👌👌👌👌👌👌❤
@PrakashRh-g6d5 ай бұрын
ಚೈತ್ರದ ಪ್ರೇಮಾಂಜಲಿ ಚಿತ್ರ ಬಿಡುಗಡೆ ಆದಾಗ ಸೆಂಟ್ರಲ್ ಚಿತ್ರ ಮಂದಿರದಲ್ಲಿ ನೋಡಿದ್ದು 5 ಬಾರಿ ನೋಡಿದ್ದೇನೆ ಹಾಡುಗಳುಗಾಗಿ ❤
Their is no end for this music they are entertaining us hats off
@sahayabeena67734 ай бұрын
👌❤
@mohankumar70658 ай бұрын
1990 ರಿಂದ 2000 ನೇ ಸಾಲಿನಲ್ಲಿ ಬಂದಂತ ಹಾಡುಗಳು ಈವಾಗ ಕೇಳಿದರು ನಮ್ಮ 25 ವರ್ಷದ ಹಳೆಯ ನೆನಪುಗಳು ನಮ್ಮ ಜೀವನ ಇಷ್ಟು ಬೇಗಾ ಮುಂದೆ ಬಂತ ಏನೋ ಮನಸ್ಸಿಗೆ ತಳಮಳ ಹಾಗುತ್ತೆ ಕುಷಿ ಹಾಗುತ್ತೆ ಸೂಪರ್.....songs ❤❤❤❤
@ShantabaiPatil-vp4oy8 ай бұрын
😊
@mosinpatel68598 ай бұрын
Right
@shreebh1238 ай бұрын
ನೀ ಹೇಳಿದ ಮಾತು ಸತ್ಯ
@fakkeerappaharijan76858 ай бұрын
ನನ್ನ ಬಾಲ್ಯದ ಜೀವನದ ನೆನಪುಗಳು ಬರುತ್ತೆ ಈ ಹಾಡು ಗಳನ್ನ ಕೇಳಿದಾಗ.... ಮತ್ತೆ ಅವಾಗ ನಮ್ಮ ಜೀವನ ಹೇಗೆ ಇತ್ತು ಈವಾಗ ಹೇಗಿದೆ ಅಂತ... ನೆನಸ್ಕೊಂಡ್ರೆ ಅವಾಗಿಂದೆ ಸೂಪರ್ ಇತ್ತು ಅನ್ಸುತ್ತೆ... ನೆನಪುಗಳ ಮಡಿಲಲ್ಲಿ...
@suchitradasamani92488 ай бұрын
Thank you you tob
@prabhukbkonasurkb68034 ай бұрын
Super and my favorite songs
@DeepaSambaragi5 ай бұрын
Ilikeyousong❤
@mantheshgd46147 ай бұрын
Super songs gift hamsalekha sir❤❤❤
@RanjithaRanjitha-v7o9 ай бұрын
My best song lovely song
@rajashakarrajashakar49798 ай бұрын
Super 👌 song. Super actor Raghuveer sir ❤❤❤❤
@ntgaming69999 ай бұрын
I. Like.super.songs❤❤❤❤❤❤❤🎧
@chandruahhugar29539 ай бұрын
My fav songs
@poojaaj25709 ай бұрын
Thank you giving for us thise songs
@cnksongsnation8 ай бұрын
Thank u 😊
@ManjunathaA-p3p9 ай бұрын
ನಾನು ಚಿಕ್ಕವನಿದ್ದಾಗ ಈ ಹಾಡುಗಳನ್ನು ಪದೇ ಪದೇ ಕೇಳಿದ ನೆನಪು ಬಂದಿದೆ ಎಂದಿಗೂ ಮರೆಯಲಾರದ ಹಳೆಯ ಸವಿ ನೆನಪು
@HanumanthappaB-hy4rp8 ай бұрын
❤
@bhanumathinikhitha18975 ай бұрын
@@HanumanthappaB-hy4rp😊😊
@santoshreddy39104 ай бұрын
Raghu Veer father gave 2 acres land for majestic busstand later he came into Kannada film industry even apposing his father and produced his films himself later his life became stragedy and in his final days he was begging on roads this information is from his close friends
@someshasoma83673 ай бұрын
👌👌👌👌
@vishwanathvishwa67799 ай бұрын
Super sir ನೀವು ಅಂದ್ರೆ ಇಷ್ಟ sir but......
@ManjunathManju-gy4rc6 ай бұрын
❤
@siddappamuragod24659 ай бұрын
Old and gold
@madhumithay6966 ай бұрын
Miss u sir
@sundrammahm91865 ай бұрын
😍😍😍
@RekhaTarekerimath-if5cu4 ай бұрын
Nice melody songs ❤
@AmbikaS-eo5fk9 ай бұрын
Golden memories
@Markandayya-hq3ci4 ай бұрын
Super sangs sir mis u sir
@lokeshchandagalu7 ай бұрын
ಸಾರ್ವಕಾಲಿಕ ಸುಂದರ ಹಾಡು..
@rajujaguli95108 ай бұрын
ಓಲ್ಡ್ ಇಸ್ ಗೋಲ್ಡ್ ಎವರ್ ಗ್ರೀನ್ ಸಾಂಗ್ ಮೈ ಫೇವರೆಟ್ ಸಾಂಗ್ಸ್👌👌👍💐💐🙏🙏🎼🎼🎹🎹🎤🎷🎧🥁🎸🎻
@ManjunathManju-zw3xw7 ай бұрын
ಈ ಹಾಡುಗಳು ತುಂಬಾ ಇಷ್ಟ
@user-mh5uz6iw6k3 ай бұрын
I love the song ❤❤ and I mis u sir 😢😢
@NAGARAJTNagarajt-fk4ic5 ай бұрын
My favorite song 136
@sathishroyal60833 ай бұрын
❤❤love u Raghu ji
@thakoornaik41608 ай бұрын
2024 ರಲ್ಲಿ ಕೇಳುತ್ತಾ ಇರುವರು ಕಾಮೆಂಟ್ ಮಾಡಿ
@Jai_938 ай бұрын
ATF
@ismailmakandar26477 ай бұрын
ಪ್ರೇಮಿಗಳಿಗೆ ಸ್ಪೂರ್ತಿ ನೀಡುವ ಇಂತಾ ಹಾಡುಗಳು
@bapugoudpatil94817 ай бұрын
😅😅😅😅😅😅😅😅😅😅😅😅😅😅😅
@kenchannakenchappa69928 ай бұрын
ದೇವರು ಕೆಟ್ಟವನು ಒಳ್ಳೆಯ ಕಲವಿದರನ್ನು ತನ್ನ ಹತ್ತಿರ ಕರೆದು ಕೋಳುತ್ತಾನೆ ಎಕೆಂದರೆ ಕಲೆಯನ್ನು ಅವನೊಂಬನೆ ಅನುಬವಿಸಬೇಕು ಎನ್ನುವ ಸ್ವಾರ್ತ ಮನೋವನೆ
@prashanthmsgowda24137 ай бұрын
Tumba besara agutte
@kenchannakenchappa69927 ай бұрын
Tq ನನಗೆ ಅನಿಸದನ್ನು ನಾನು ಹೇಳಿದೆ
@kumarkg24537 ай бұрын
Olleyarige uligala illa sir , tumba novu agutte hale nenapugalu