Bengluru is an emotion 💙 for those who work hard 🥺🥰
@sundrammam68342 жыл бұрын
Super akka 🙏🌹
@kasturiudikeri86602 жыл бұрын
6%f5%$44444$44556 GGG6445555 TYG h hurt4
@santoshhavaragi19542 жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಅಕ್ಕ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ನಿಮ್ಮ ಒಂದು ಹೋಟೆಲ್ 100 ಹೋಟೆಲ್ಗಳಾಗಿ ಮುಂದುವರೆಯಲಿ ಅಕ್ಕ All the best 👍
@sharanabasappacbalikai66792 жыл бұрын
ನಾನು ಕಂಡಂತೆ ಲಲಿತಮ್ಮ ಒಬ್ಬ ದೂರದೃಷ್ಟಿ ಊಳ್ಳ ಮಹತ್ವಾಕಾಂಕ್ಷಿ ಮಹಿಳೆ 10ವರ್ಷಗಳ ಹಿಂದೆ ನಮ್ಮ ಸಂಸ್ಥೆಗೆ (ಸಮರ್ಥ ಉತ್ತರ ಕರ್ನಾಟಕದ ರೊಟ್ಟಿ ಕೇಂದ್ರಕ್ಕೆ) ವರಮಹಾಲಕ್ಷ್ಮಿತರನೆ ಹಬ್ಬದ ಸಮಯದಲ್ಲಿ ಬಂದರು. ಭುವನೆಶ್ವರಿನಗರದ ಮುಖ್ಯ ರಸ್ತೆಯಲ್ಲಿ ಇರುವ ನಮ್ಮ ಅಂಗಡಿಯನ್ನು ಹುಡಿಕಿಕೊಂಡು ಬಂದು ಅಣ್ಣರ ನಾನು ನಿಮಗೆ ಬಿಸಿ ರೊಟ್ಟಿ ಮಾಡಿಕೊಡುತ್ತೆನೆ ಅಂದರು. ನನಗೆ ಆ ಕ್ಷಣ ಪರಮಾನಂದವಾಗಿ ತಕ್ಷಣ ಅವರಿಗೆ ಎಲ್ಲ ಸಲಕರಣೆಗಳನ್ನು ಒದಗಿಸಿ ವ್ಯವಸ್ಥೆ ಮಾಡಿದೆ ಆಮೇಲೆ ಆಗಿದ್ದು ಪವಾಡ. ಒಂದು ದಿನವು ದಣಿವರಿಯದೆ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಅವರಿಗೆ ಆಗ ನಿಡುತ್ತಿದ್ದ ತಿಂಗಳಿನ ಸಂಬಳ ರೂಪಾಯಿ 12000/- . ಆದರು ಸಂಬಳಕ್ಕಾಗಿ ಎಂದು ಅವರು ಆಸೆ ಪಡಲಿಲ್ಲ. ಅವರ ಕನಸೆ ಬೆರೆಯಾಗಿತ್ತು. ಒಂದು ವರ್ಷಗಳ ನಿರಂತರ ದುಡಿಮೆಯನಂತರ ಸ್ವಾವಲಂಬಿಯಾಗಿ ದುಡಿಯುವ ಇಚ್ಛೆ ವ್ಯಕ್ತ ಪಡಿಸಿದರು, ಅವರ ಇಚ್ಛೆಯಂತೆ ಗೌರವ ಮತ್ತು ಆದರಪೂರ್ವಕವಾಗಿ ಮನೆ ಮಗಳಂತೆ ಅವರನ್ನು ಬಿಳ್ಕೊಟ್ಟೆವು. ಅದರಂತೆ ಅವರು ತಮ್ಮ ಮನೆಯಲ್ಲಿ ಇದ್ದು ಪ್ರತಿ ದಿನ ನೂರಾರು ರೊಟ್ಟಿ ಚಪಾತಿ ಮೆಂತ್ಯೆ ಚಪಾತಿ ಮಾಡಿ ನಮಗೆ ಮತ್ತು ಮನೆ ಮನೆಗೆ ಹಾಗೂ ಅಂಗಡಿಗಳಿಗೆ ಸರಬರಾಜು ಮಾಡಿ ಸೈ ಎನಿಸಿಕೊಂಡರು. ನಿರಂತರ ಆರು ವರ್ಷಗಳ ದುಡಿಮೆಯ ಫಲದಿಂದ ಅವರ ಕನಸಿನಂತೆ ಕಾಮಾಕ್ಯ ಚಿತ್ರಮಂದಿರದ ಹತ್ತಿರ, ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಅವರ ಶ್ರಮದ ದುಡಿಮೆ ಹಣದಲ್ಲಿ ಪ್ರಾರಂಭ ಮಾಡಿದರು. ತಾವು ನಡೆದ ಬಂದ ದಾರಿಯನ್ನು ಮೇಲಕು ಹಾಕಿದಾಗ ಆನಂದದ ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಮತ್ತು ಅವರ ಕಾಯಕದ ಮೇಲೆ ಅವರಿಗೆ ಅಪಾರವಾದ ಹೆಮ್ಮೆ ಇದೆ. ಮತ್ತು ತಮ್ಮ ದೊಡ್ಡದಾದ ಕನಸನ್ನು ಮುಟ್ಟುವ ಆತ್ಮವಿಶ್ವಾಸ ವಿದೆ. ಅವರ ಕನಸಿನ ಭಾಗವಾಗಿ ನಾವು ಕೂಡಾ ಅವರಿಗೆ ವಿಶೇಷ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುವ ಅಳಿಲು ಸೇವೆಯಲ್ಲಿ ನಮ್ಮ ಸಮರ್ಥ ಯು ಕೆ ಪುಡ್ಸ್ ಸಂಸ್ಥೆ ಕೈ ಜೊಡಿಸಿದೆ ಎಂದು ಹೇಳಲು ಸಂತೋಷ ಎನಿಸುತ್ತದೆ. ಕೊನೆಯದಾಗಿ ಹೆಳಬೆಕೆಂದರೆ ನಮ್ಮ ಸಂಸ್ಥೆಗೆ ಲಲಿತಮ್ಮ ಬಂದಾಗ ಅವರ ಚತುರತೆ ಕಂಡ ನಮಗೆ ಅವರೆ ನಮ್ಮ ಸಂಸ್ಥೆಯ ಆದಾರ ಸ್ಥಂಭವಾಗಬಹುದು ಎಂದು ಕನಸು ಕಂಡೆ ಆದರೆ ಇಂದು ಅವರೆ ಒಂದು ಸಂಸ್ಥೆಯಾಗಿ ಗುರುತಿಸಿ ಕೊಂಡಿದ್ದಾರೆ ಇದು ನಿಜವಾದ ಬೆಳವಣಿಗೆ ಎಂದು ಭಾವಿಸುತ್ತೆನೆ. ಎಷ್ಟೊ ಬಡ ಹಾಗೂ ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಬರಲು ಆಗದೆ ಸುಮಾರು ಕಾರಣಗಳಿಂದ ಆರ್ಥಿಕ ಶೋಷಣೆ ಅನುಭವಿಸುತ್ತಾರೆ. ಬಡತನವನ್ನು ಮೆಟ್ಟಿ ನಿಂತು ಮುಂದೆ ಬಂದಿರುವ ಲಲಿತಮ್ಮನ ಕತೆ ಎಷ್ಟೊ ನೊಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಲಿದೆ. ಬೆಂಗಳೂರಿನಂತ ಊರಲ್ಲಿ ಕೆವಲ ರೊಟ್ಟಿ ಮಾಡಲಿಕ್ಕೆ ಬಂದರೆ ನೆಮ್ಮದಿಯ ಜೀವನ ನಡೆಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಯಾವದು ನಮಗೆ ಒಲಿಯುವದೊ, ಯಾವದು ನಮಗೆ ಸರಿ ಎನಿಸುವದೊ, ಯಾವದರಿಂದ ನಮ್ಮ ಜೀವನ ನಡೆಯುತ್ತದೆಯೊ, ಯಾವ ಕಾಯಕ ನಮ್ಮ ಕೈಹಿಡಿದಿದೆಯೊ ಆ ಕಾಯಕದಲ್ಲಿ ತೃಪ್ತಿ ಹೊಂದಿ ಮುನ್ನಡೆಯುವದು ಉತ್ತಮ. ಜೈ ಲಲಿತಮ್ಮ ಜೈ ಉತ್ತರ ಕರ್ನಾಟಕದ ರೊಟ್ಟಿ ಅಂಗಡಿ ಜೈ ಶ್ರಮಜೀವಿ. ಜೈ ಸ್ವಾವಲಂಬಿ.
@swatichatterjee15132 жыл бұрын
Very inspiring indeed. Thanks 🙏 ... for sharing it...
@myindia57362 жыл бұрын
ಮನಸ್ಸಿದ್ದರೆ ಮಾರ್ಗ ಇದೆ ಇದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ
ಕೊನೆಯದಾಗಿ ನೀವು ಹೇಳಿದ ಮಾತುಗಳು ಖಂಡಿತ ಅನುಕರಣೀಯ, ನಾನು ಒಂದು ಹೆಣ್ಣ ಆಗಿದ್ದು ಆ ತಾಯಿಯನ್ನು ಬಹಳಷ್ಟು ಗೌರವಿಸುತ್ತೇನೆ, ನಿಮ್ಮಂತಹ ವಿಶಾಲ ಮನೋಭಾವ ಇರುವುದು ಬಹಳ ವಿರಳ, ಶರಣು ಶರಣೆಂಬೆ 🙏🙏
@sharanabasappacbalikai66792 жыл бұрын
@@rajeshwarikrishna1690 ಧನ್ಯವಾದಗಳು ಮೆಡಮ. ಪ್ರತಿಯೊಂದು ಅವಕಾಶವನ್ನು ಫಲಪ್ರದವಾಗಿಸು ಶಕ್ತಿಯನ್ನು ಆ ಭಗವಂತ ಮನುಷ್ಯನಿಗೆ ನಿಡಿದ್ದಾನೆ. ಅದನ್ನು ಸರಿಯಾಗಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ, ಸರಿಯಾದ ಸಮಯಕ್ಕೆ, ಸೂಕ್ತ ವ್ಯಕ್ತಿಯ ಹತ್ತಿರ, ಸರಿಯಾದ ರೀತಿಯಲ್ಲಿ ಬಳಕೆ ಮಾಡುವದು ಮಾತ್ರ ನಮ್ಮ ಕೈಯಲ್ಲಿ ಇದೆ.
@naveenchandakothe46482 жыл бұрын
Her words about bangalore!!! Goosebumps. And tears.❤❤❤
@jayarajums2 жыл бұрын
It is true that namma Bengaluru is great
@hemanthsraj28132 жыл бұрын
Medam please nimma number kodi. ಅಮ್ಮ ನಿಮ್ಮ ನಂಬರ್ ಕೊಡಿ
@suhashk2361 Жыл бұрын
Definitely bro ❤️
@vidyakulkarni5858 Жыл бұрын
Really true!!
@kiran73242 жыл бұрын
True person ..I have seen many people taking different things on banglore..this good hearted women spoke nicely..she s down to earth ...hats of u madam and god will bles you
@pinkyj31972 жыл бұрын
I have been to her khanavali...and was amazed by the taste, hygiene and the love they show while serving. Though being a rajasthani, tasting north Karnataka meals from this Amma has been so satisfying. Kudos to the entire team. You should increase the price and open more outlets...Amma
@rajushetty12232 жыл бұрын
No ❤️❤️❤️❤️❤️❤️
@halesh_00732 жыл бұрын
Location📍
@adithyahk2 жыл бұрын
@@rajushetty1223 ಎಂಥದ ಬೇವರ್ಸಿ
@adithyahk2 жыл бұрын
That's very kind of you to share your experience, I love rajashthani culture and the food dal bathi churma,ghevar, kofta, kachori, laal Maas.
@pallavisreetambraparni6995 Жыл бұрын
@aditya. Yes. India is so versatile in food. Though I am south indian, I love a lot of North Indian dishes as well such as kachori, kofta, Gujarati dishes like khaman/dhokla, gujarathi/maharashtrian Srikhand, Bengali dishes such as rosh gulla and rasmalai and many many more.
@shivkumarmathapathi84842 жыл бұрын
ಅದ್ಭುತವಾದ ಊಟ ನಾನು 1ದು ವರ್ಷ ದಿಂದ ಊಟ ಮಾಡ್ತಾಇರೋದು ಯಾವತ್ತು ಊಟ ಬೇಜಾರು ಆಗಿಲ್ಲ ಆಗೋದು ಇಲ್ಲ ಮನೆ ಊಟ ಬಿಟ್ರೆ ನಾವು ಎಷ್ಟೋ ಖಾನಾವಳಿ ಅಲ್ಲಿ ಊಟ ಮಾಡುದಿವಿ ಆದ್ರೆ ಈ ಖಾನಾವಳಿ ಅಲ್ಲಿ ಸಿಗೋ ರುಚಿ ಎಲ್ಲೂ ಸಿಕ್ಕಿಲ್ಲ ಸೂಪರ್ ರೀ ಲಲಿತಮ್ಮ ಹಾಗೂ ನಿಮ್ಮ ಕುಟುಂಬ ಹೀಗೆ ಮುಂದುವರೆಸಿ ಖಾಲಿ ಹೊಟ್ಟೆ ತುಂಬಿಸ್ತಾನೆ ಇರ್ರಿ ದೇವರು ಒಳ್ಳೇದು ಮಾಡಲಿ 🙏🙏💐
@priyankanaik82542 жыл бұрын
ಅನುಭವದ ಮಾತುಗಳು.. ತುಂಬಾ ಖುಷಿ ಆಯ್ತು... ಗ್ರಾಹಕರ ಕಾಳಜಿಗೆ ಕೃತಜ್ಞತೆಗಳು..... ಅಮ್ಮ..
@Sizzlle2 жыл бұрын
Thankyou for this video...👍hardworking lady chef...she gave a good idea to roll plastic wrap over wooden roti roller...i will try it to roll glutenfree rotis.
@sowmyachivukula998810 ай бұрын
I love this woman.... She is sooo awesome.... All her dishes I tried, tastes soooo good. God bless this woman!
@mrp57642 жыл бұрын
Lucky are those who can access such high quality and tasty healthy food. Such low rates. People dont know health value of ragi rotti and jowar rotti. Its amazing fir diabetics and people with health problems. Hope lalithama be blessed with health wealth and prosperity for providing such service for mankind. She is real Annapurna.
@Rani_Gowdathi2 жыл бұрын
Bangalore is not only state it's emotions...I Love bangalore ♥️♥️♥️♥️♥️ My 2nd mother is Bangalore... 💛♥️
@deepikaa36582 жыл бұрын
Very super amma. down to earth and very sincere lady and good cultured caring for her customers, amma, nivu thatteyalli torisida,TONDEKAAYI CHUTNEY henge maadodu thorisikodi.. Neevu torisida Adugeyannu naanu maaduttene. tumba chennagi explain maadi toristiri. Naavu irodu bombay. Namaskaram amma.
@colourtalkieschannel2 жыл бұрын
Address: #215/s 1st main road, 7th block,BSK 3rd stage opp kamakya theater, Bengaluru- 560085
@karthikkamath23352 жыл бұрын
Brinjal ennegayi recipe thorisi please
@makinasudharshan2 жыл бұрын
Google maps location please
@PremKumar-bv8kv2 жыл бұрын
ತಾಯಿ ನಿಮಗೆ ಒಳ್ಳೆದು ಆಗಲಿ,,👍👍👍👍
@konkani_recipes10 ай бұрын
❤made me so emotional …lots of love to her ..god bless her and her family ❤
@anusri24782 жыл бұрын
Tqsm fr ur comment about Namma Bengaluru, it’s ur hard work also mam….❤
@sangeethamahendrakar53832 жыл бұрын
Rare to see such homely authentic hygiene food for moderate cost.. thanks to you akka ji....
@anuprasad4930 Жыл бұрын
Wow! Hats off to this lady and her passion for simply working hard. We need more people with such resilience!
@PTBLR2 жыл бұрын
Truly enjoyed this video. Well done to this hard working mother. For me, the word Bangalore itself is enough to bring back memories of childhood. It has been such a place that has put me where I am today. Today n always, will remain my home
@rukminibadiger93532 жыл бұрын
ತುಂಬಾ ಧನ್ಯವಾದಗಳು ಅಮ್ಮ 😊ನಿಮ್ಮ ಈ ಮನೋಭಾವ ನಂಗೆ ತುಂಬಾ ಇಷ್ಟ ಆಯ್ತು.🥰 ನಿಮ್ಮ ಅಡುಗೆ ನಮ್ಮ ಮನೆಯಲ್ಲಿ ತುಂಬಾ ಇಷ್ಟ ಪಟ್ಟಿದಾರೆ. ಮನಪೂರ್ವಕ ಧನ್ಯವಾದ 🙏🙏🫂 ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದದಿಂದ ಚೆನ್ನಾಗಿಟ್ಟಿರಲಿ.
@markivssuram29482 жыл бұрын
ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ. ನಿಮ್ಮ ವ್ಯಾಪಾರ ಮತ್ತಷ್ಟು ಉದ್ದಾರವಾಗಲಿ. 🙏🙏🙏
@sp287692 жыл бұрын
Homely food. Aunty is very friendly 😊 Very much hardworking
@varadarajcuram22382 жыл бұрын
Madam you brought tears to mt eyes. God bless you dear.
@miguelgallardo2902 жыл бұрын
Karnataka people are always welcomed to Bangalore 🙌🏻🙌🏻🙏🏻🙏🏻
@deepak50772 жыл бұрын
Bangalore is in Karnataka only... Don't get over smart
@miguelgallardo2902 жыл бұрын
@@deepak5077 are you from North Indian ?
@chaithraprabhu79382 жыл бұрын
Known people knows what bengaluru is.. bengaluru is an emotion
@knowledgeseeker64302 жыл бұрын
ಬೆಂಗಳೂರಿಗೆ ಅನಂತ ಅನಂತ ವಂದನೆಗಳು. ನನಗೂ ಕೂಡ ಅನ್ನ ಕೊಟ್ಟ ಊರಿದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏❤️❤️❤️❤️🙏🙏🙏🙏 ಕನ್ನಡಿಗರ ರಾಜಧಾನಿಗೆ ಕೋಟಿ ಕೋಟಿ ಪ್ರಣಾಮಗಳು.
@dkmanju2 жыл бұрын
With 1000Rs I had come to Bangalore and now I & my family leading respectful life because of Bangalore, I also cried while she narrated the life of Bangalore.
@knowledgeseeker64302 жыл бұрын
@@dkmanju 🙏🙏🙏🙏
@sunilprabhu82612 жыл бұрын
Hardworking lady may God bless her.....
@jyothilaxmish41482 жыл бұрын
Amazing taste . I like her food and her Frank talk!!!!
@adhiladil65762 жыл бұрын
Great work by color talkies 👌👌👌
@niralas29692 жыл бұрын
Really very very nice 👌👌👌 I apriciate your work,wow suuuuuuuuper jolada Rotti. Thank you for your loving. 👌👌👌💐💐
@chandrikadeepak481311 ай бұрын
more than food your way of speaking amazing
@livelikeamonk31612 жыл бұрын
You are not just a great cook. You are a great teacher as well.❤️
@priyankavasanth71352 жыл бұрын
Please start in USA also I can’t find anywhere joladarothi 😓 I am waiting if anyone come and start please come here 🙏 Pure soul 🥰
@vin86312 жыл бұрын
Hey where u stay? I am also from North Karnataka. Stay in US
@priyankavasanth71352 жыл бұрын
@@vin8631 do you know any palaces in USA where we get jolada rothi actually I am from Bangalore
@newbestapps2 жыл бұрын
If you stay in San jose, there's a cloud kitchen called suggi oota. They offer/used to offer the north Karnataka menu for one of the day
@vin86312 жыл бұрын
@@priyankavasanth7135 Hey Priyanka nice to hear, even I am from banglore. We can catch up.
@vin86312 жыл бұрын
@@newbestapps wow thanks a ton Karthik 👌
@geethapriya26392 жыл бұрын
Such an innocent lady.God will always bless you Amma...
@sharathsharath70462 жыл бұрын
00:01 ನಮ್ಮ ಬೆಂಗಳೂರು ನಮ್ಮ ಹೆಮ್ಮೆ ! 🥺❤️🙏
@aparnam55242 жыл бұрын
Nice… such ppl will always find success in life. And few ppl settle here and keep scolding Banglore. They put down Banglore culture, Banglore traditions and say theirs is the best. If all who come here show this respect then there won’t be any outsider/insider talks.
@vijayalakshmi063 ай бұрын
Super amma ❤❤ your innocence and kind hearted nature will never let you down ❤
@amazer6915 Жыл бұрын
7:10 7:34 What a humility, what a gratitude. Lakhs of people come to Bangalore for livelihood, make money, settle here. But I have not seen even a single guy expressing such a love and gratitude. Btw, I am bangalorean by birth.
@sunilbabu19032 жыл бұрын
Good Amma great work
@chandrashekar39962 жыл бұрын
ಒಳ್ಳೆಯತನಕ್ಕೆ ಎಂದಿಗೂ ಭಗವಂತ ಜೊತೇಲಿದ್ದು ಕಾಪಾಡುತ್ತಾನೆ ತಾಯಿ. ನಿನ್ನ ಪರಿಶ್ರಮ ನೋಡಿ ತುಂಬಾನೆ ಖುಷಿ ಆಯ್ತು.
@Vinod4u Жыл бұрын
Watch @ 4:53 she said customers are my god they gave me bite of food but she feeding to thousands people god bless u mam hats off 😊
@ysb20262 жыл бұрын
Very true.. it reminds me of my early days in Bangalore.
@radhikakudamala79642 жыл бұрын
Could see passion and dedication towards her work 👏 🙏
@g.rakshaaithal28832 жыл бұрын
such a genuine lady... God Bless her with loads of Success... ❤❤❤❤❤❤❤❤❤❤❤❤
@jrl86042 жыл бұрын
Love u Lalitamma....devru nimage olledu madli 🙏
@shahiedshahied8770 Жыл бұрын
Blessed to be born in Bangalore.... We welcome everyone no caste no religion only Love as cool as Bangaloreans....
@kumarkarnataka75032 жыл бұрын
ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ? 🤔🙏🙏🙏❤️❤️
@godfreykunder38432 жыл бұрын
Very well explained and easy to understand the procedure of cooking. Brinjals my favourite and my papa also prepared sameway. God bless you Amma always.
@simhadri562 жыл бұрын
Such a wonderful lady... it's her sincere effort and sincere heart that's bringing success to her venture..
@beinghumble772 жыл бұрын
All outsiders should be same as this lady's gratitude, blore is love and emotion, what's happening now water logging, traffic what evr issues it's from we people not from the name brand blore don't take blore name for all, it's really painful to see
Bangalore emotion is so good to hear.... I am your fan. I tried your capsicum chitraanna receipe.... It was very good. When I visit Bangalore next year, I will surely try your khanavali food
@raghavendraraju97462 жыл бұрын
Salute to this great lady
@shunmugapriya36662 жыл бұрын
I understand little kannada... But able to conversent... Mam please dont cry... Feeling very bad to see you crying.. You have great skills.. God will never leave you..
@VinayKumar-jq3vq2 жыл бұрын
True service to the people!!!
@kavithagundala6447 Жыл бұрын
You are right amma next time when I come to Bangalore iwill come to your kitchen 🙏🏼
@ginaroberts58832 жыл бұрын
I tried the green chili chutney it turned out very tasty. Wish lalithaamma all the best.
@nandamagadum78972 жыл бұрын
So good to see 😘 You should increase the rate 👍🏻👍🏻
@lakshmiindradev90392 жыл бұрын
God bless ma’am 🙏.
@myindia57362 жыл бұрын
Hello Sir, I am new subscriber to you channel your presentation is very good and thank you for shooting Sir
amma, mill ge haakisuvaaga i kg joiakke estu uddinabele mattu estu akki haaki hittu maadisabeku endu dayaviyyu tilisi. floor ge haakuva munche ivellavannu toledu bisilalli onagisi haakisabekaa atava haageye haakisabahuda endu tilisi, please amma heli.
@mohideenshareef11322 жыл бұрын
ಶುಷ್ಟಿ ಕರ್ತಾ ನಿಮ್ಮ ಚನ್ನಾಗಿ ಇಟ್ಟಿರಲಿ 🙏
@ashakumar31012 жыл бұрын
you are an awesome chef. Love your recipes . Also can you please show how to make Junkanoo & Roti?
@Rani_Gowdathi2 жыл бұрын
Namdu hassan..but bangalore andre nange nan family ge thumba esta manna modala aadyathe bangalorene thumba janana jeevana kattikottirodu ede bangalore but covd bandaga bangalore kade beralu madi thorsidru helru oorugal kade ogbitru.. Naavu badukidru elle sathru elle antha Naavu oorkade oglilla.. Nan thaayena jeevanthavagi hulisikottiddu ede bangalore 🙏 nam husiru erovargu Naavu e bangalore mariyolla... I love bangalore 💛♥️🥰
@MaheshKumar-nw4lc Жыл бұрын
Urs words is 100% true madam Bangalore is feed everyone who believes and come to Bangalore
@bhuvanashreedhar64602 жыл бұрын
I will definitely visit your khanavali during my next visit to bangalore !
@sajithasaji12042 жыл бұрын
Thumba kushi aythu madem nima mathu kale kasta patavariga suka kota kodthan davaru God bless u maa
@navyashree7312 жыл бұрын
Please show all Uttarakarnataka Khanavali recipes
@sudhas36382 жыл бұрын
Teach us palya recipes Amma...Thank u for roti recipe
@lrrajni2 жыл бұрын
Super Lalitamma...You are inspiring women...Certainly will come some day
@harish1780 Жыл бұрын
Thumba ne ruchi yagi suchi yag edhe.. 🙏Vole mane oota super ammavre..
@subhav5272 жыл бұрын
Namma Bengaluru 👌namma Karnataka 🙏
@adhvithichannel91372 жыл бұрын
Such true words about Bengaluru. Very happy to see this episode and such sweet amma ❤
@saileela1405 Жыл бұрын
Wow soooooper Super Lady Naavu khanditha nimma hotel ge bartivi🙏🏻🙏🏻🙏🏻🙏🏻🙏🏻🙏🏻🙏🏻
@kingpin64172 жыл бұрын
Yes bangalore is very emotion mam ❤️
@yamunaarjun13602 жыл бұрын
Amazing effort 👍👌
@Harikrishnasings2 жыл бұрын
Very very true ,Bengaluru is God's place
@exampaperguide14362 жыл бұрын
Thanks for sharing.we were looking for North kar roti
@geetabadiger86972 жыл бұрын
Super fine natural.....,
@mohammedrafeeq3412 Жыл бұрын
ಬೆಂಗಳೂರಿಗೆ ಬಂದ್ರೆ ಖಂಡಿತ ನಿಮ್ಮ ರೆಸ್ಟೋರಾಂಟ್ನಲ್ಲೇ ಒಂದುಸರ್ತಿ ಊಟಮಾಡುತೇನೆ.
@bharathisk4073 Жыл бұрын
Lalithammma thumba chennagi and uthsahadinda mathadutheera, nimma mathu kelalu video noduthene
@NaveenKumar-kb2eq2 жыл бұрын
Mama good work 👏 quality 👏 👌I don't eat I know ur work .. ur my inspiration..Nana English type sry...adre yaru vedios madtha edre sir good work👍
@lakshmikesari78672 ай бұрын
Ayyo nam kathriguppe khanavali auntie na idu kushi aytu. Germany alli kutkondu jolada rotti kaliyakke manege banhaag anstide ❤