ತುಂಬಾ ಸರಳ ಹಾಗೂ ಸುಲಭ ವಿಧಾನ ದಲ್ಲಿ ತೋರಿಸಿ ಕೊಟ್ಟಿರಿ ಧನ್ಯವಾದಗಳು
@nagamaniks1543 Жыл бұрын
ನೋಡೋಕ್ಕೆ ತುಂಬಾ ಚನ್ನಾಗಿ ಇದೆ ಇನ್ನು ನೀವು ಹೇಳಿದ ರೀತಿಯಲ್ಲಿ ಮಾಡಿಕೊಂಡು ತಿನ್ನುತ್ತಿದ್ದಾರೆ ವಾವ್ ಧನ್ಯವಾದಗಳು ಸರ್
@jayawshree6629 Жыл бұрын
ಚಕ್ಕುಲಿ ತುಂಬಾ ಚೆನ್ನಾಗಿದೆ ಖಂಡಿತ ಪ್ರಯತ್ನ ಮಾಡುತ್ತಿವಿ ಕೊಡುಬಳೆ ಸೂಪರ್ ನಿಮ್ಮ ರೈಸ್ ಬಾತ್ ತುಂಬಾ ಚೆನ್ನಾಗಿದೆ ಧನ್ಯವಾದಗಳು
@subhashinimanjunath9403 Жыл бұрын
ಒಳ್ಳೆಯ ತಂದೆ ಮಗ.ಚಕ್ಕುಲಿ,ಕೋಡುಬಳೆ ಮಾಡುವವಿಧಾನ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು
@unknownshikari7411 Жыл бұрын
Anna ನಮ್ಮ ಕುಟುಂಬನೆ ನಿಮ್ಗೆ ಅಭಿಮಾನಿ ❤️ .. ಮುಂದೆ ಬೆಂಗಳೂರಿಗೆ ಬಂದಾಗ rvr ge ಬಂದೆ ಬರ್ತೀಯ ... ನೀವ್ ಹೇಳಿರೋ almost ಅಡುಗೆಗಳನ್ನು ಮಾಡಿವಿ ಸಕ್ಕತ್ ಇತ್ತು.. ಧನ್ಯವಾದ colours channel and Vinay ಅಣ್ಣಾ ......,❤️😊
@colourtalkieschannel Жыл бұрын
Thank you so much 😊
@harshithasomshekar4870 Жыл бұрын
@@colourtalkieschannel kmko.koklllm.kk K Lk
@harshithasomshekar4870 Жыл бұрын
L
@tomato1399 Жыл бұрын
I felt so happy to watch you father and son together we can understand the bonding love affection respect and friendliness between you so... lovely let you be like this many more years ... I wish you all success from my heart .. thank you.
@kks3186 Жыл бұрын
Nice smile. Good relationship between father and Son. Very good narration in Kannada. Feel very happy. Thank you. Keep smiling. Great job. Lot of humility. No arrogance. Love to watch.
Sharing the secrets of the snack is really noble. 👌
@radhamanjunath16103 ай бұрын
ಸರ್ ಇವತ್ತು ಈ ಚಕ್ಲಿ ರೆಸಿಪಿ ನೋಡಿದೆ ಇವತ್ತೇ ನನ್ನ ಮಗಳಿಗೆ ಮಾಡ್ಕೊಡ್ತೀನಿ ಸರ್ ತುಂಬಾ ಚೆನ್ನಾಗಿತ್ತು 🙏
@harinin5245 Жыл бұрын
Ha sir kodubale madidde taste mathra mast age ittu crispy nu ittu,,tq sir,,benne ide maneli,,,chakli nu try madtini ,,madi hege bandittu anta tilistini❤
@jyothirajakapur20157 күн бұрын
ಹೌದು ಸರ್ ನೀವು ಹೇಳಿದ್ದು ಚಕ್ಲಿ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ ತಾಯಂದಿರು ಎಲ್ಲಾ ಮಾಡಿರುವ ರೀತಿಯಲ್ಲಿ ಮಾಡಿದ್ದೀರಾ ತುಂಬಾ ಚೆನ್ನಾಗಿದೆ ಧನ್ಯವಾದಗಳು🎉
@girigirigowda8599 Жыл бұрын
ಅಪ್ಪ-ಮಗ ಜುಗಲ್ಬಂದಿ ನಿಜಕ್ಕೂ ಸೂಪರ್. ಅಡುಗೆ ಮಾಡ್ತಾ ಅನುಭವಿ ಹೇಳುವ ಸಣ್ಣ-ಸಣ್ಣ ಟಿಪ್ಸ್ ತುಂಬಾ ಉಪಯೋಗಿ, ಹಾಗೇ ಕಲಿಯುವ ಕೈಗಳಿಗೆ ಅನುಭವದ ಧಾರೆ ಎರೆದಂತೆ. ,🙏🙏🙏
@MallikaRao-ff8lt Жыл бұрын
Vary nice thank you so match fatcher and sun🙏🙏🙏 ಗಣೇಶ್ ಹಬ್ಬದ ಶುಭಾಶಯಗಳು
@syedsaqlainshah6178 Жыл бұрын
Super chakli, Excellent very very testey.
@sandhyarajaram2727Ай бұрын
Very nice explanation from both of you. Thanks Sir. Very nice to look father and son both of you on screen. Old method is very nice. Old is gold.
ತುಂಬಾ ಚೆನ್ನಾಗಿದೆ ಚಕ್ಕುಲಿ ನೀವು ಹೇಳಿದ ಹಾಗೆ ಮಾಡಿದೆ ಸೂಪರ್ 🎉
@rajinikanth3424 Жыл бұрын
ಸರ್ ಕೋಡುಬಳೆ ತುಂಬಾ ಚೆನ್ನಾಗಿ ಬಂತು ನಮ್ಮ ಮನೆಯಲ್ಲಿ ಸೂಪರ್ ಧನ್ಯವಾದ
@geethageorge52912 ай бұрын
I made it so many times, it comes perfectly. Thank you so much for teaching correctly
@ashakapadia64012 ай бұрын
does it come out soft and crispy and did you follow the recipe exactly?
@mamathakashyap5782 Жыл бұрын
Super aagide .. Thande magana jugalbandi yaali innu olle recipe barli... thank you color talkies
@pushpasreedhar9173 Жыл бұрын
I liked this father- son duo . Easy, casual conversation
@indiramahadevappa8257 Жыл бұрын
Very good tasty food to show TQ so much 🎉
@mangalam75802 ай бұрын
ಚಕ್ಲಿ ನೋಡೋಕು ತುಂಬಾ ಚೆನ್ನಾಗಿದೆ ತಿಂದ್ರೆ ಇನ್ನೂ ಚೆನ್ನಾಗಿರುತ್ತೆ
@eregowdamanjubelli5678 Жыл бұрын
ಅದ್ಭುತವಾದ ಅಡಿಗೆ ಸವಿರುಚಿ ನಾವು ಸಹ ನಿಮ್ಮ ಕಾರ್ಯ ಕ್ರಮ ಗಳನ್ನ ನೋಡಿ ಪ್ರಯತ್ನಗಳನ್ನ ಮಾಡಿ ತಿಂದಿದ್ದೀವಿ ❤
@poornimasingh3235 Жыл бұрын
Vinay nimmanu follow Maadi BBBath maadidhey tumba chaangh baanthu.. Oggarene dabbi time indha Ranganath sir follower .. Thank you.
@geethasrinivasan5697 Жыл бұрын
ತುಂಬಾ ಚೆನ್ನಾಗಿ ಹೇಳಿ ಕೊಡುತೀ ರಿ ಧನ್ಯವಾದಗಳು
@gayathripandith25904 ай бұрын
ಬಹಳ ಚೆನ್ನಾಗಿದೆ. ದಯವಿಟ್ಟು ತೆಂಗೊಳಲು ಮುಚ್ಚೋರೆ ಕೂಡ ಮಾಡಿ ತೋರಿಸಿ
@vasanthikumar8138 Жыл бұрын
Sir ನಿಮ್ಮ ತಂದೆಯವರು ತುಂಬಾ ಅರ್ಥ ಹಾಗೋ ಹಾಗೆ ಹೆಲ್ಕೊಟ್ಟಿದಿರಾ ತುಂಬಾ ಧನ್ಯವಾದಗಳು.. ಬಲು ರುಚಿಕರ sir
@bethechange5355 Жыл бұрын
Nice Jodi ..good to see father n sons understanding , respect n affection towards eachother..I follow ur recipe as it matches to our homefood (Mysore side)
@madakkabk Жыл бұрын
TV
@yashvanthnayak7851 Жыл бұрын
😮😮😮😮😮😮😮
@murthynrramakrishna3032 Жыл бұрын
Oh...oh...bayalli niru....sir!! Thumba...thumbanne channa!! Thank you very much!!
@vijayalakshmim.s21063 ай бұрын
ತುಂಬಾ ತುಂಬಾ ಚೆನ್ನಾಗಿದೆ ಖಂಡಿತ ನಾನು ಮಾಡ್ತೀನಿ ಧನ್ಯವಾದಗಳು ಸರ್ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲಿ
@vinodapatil8914 Жыл бұрын
ಘೀ ರೈ ಸ್ ,ಕುರ್ಮಾ ತುಂಬಾ ಅದ್ಭುತವಾಗಿ ಮೂಡಿ ಬಂತು ತಾವು ಹೇಳಿದ ಹಾಗೆ ಮಾಡಿದೆ ಧನ್ಯವಾದಗಳು ಸರ್
@padmagopalkrishna6876 Жыл бұрын
Hi Vinay Steps explained by your father is so systematic and excellent.
@geethabk43072 ай бұрын
ನಾನು ಈ recipe ಗಾಗಿ ಹುಡುಕುತ್ತಿದ್ದೆ, ನಾಳೆನೆ ಮಾಡ್ತೀನಿ,ಧನ್ಯವಾದಗಳು ,👌🤝😋😋
@eshwarichandrashekar1240 Жыл бұрын
Very nice recipe thanks for sharing valgha valamudan 🙏
@geetha967 Жыл бұрын
Wow wonderful, thanks for sharing such wonderful snack
@gayathrisk98832 ай бұрын
You both are really a boon for me. You people have been a great help like your mother's timely advice.... 🙏🙏
ತುಂಬ ಚೆನ್ನಾಗಿದೆ ವಿನಯ್ ತಂದೆಯವರಿಗೆ ನನ್ನ ನಮಸ್ಕಾರ ತಿಳಿಸಿ🙏
@mahesh7194 Жыл бұрын
ನಾನು ಬೆಣ್ಣೆ ಚಕ್ಕುಲಿ ಮಾಡುತೀನಿ, beautiful information
@pams40 Жыл бұрын
Super super.. bless you.. appa magana Jodi heege erali ❤🙏🙏
@alamelus3640 Жыл бұрын
ತುಂಬಾ ತುಂಬಾ ಚನ್ನಾಗಿ ಇತ್ತು ಕೋಡುಬಳೆ. ಥ್ಯಾಂಕ್ಸ್.
@indumathisastry75292 ай бұрын
❤❤❤❤❤❤❤🙏🌳🌳🙏 ಸೂಪರ್ ಆಗಿ ತೋರಿಸಿದ್ದೀರಾ ತುಂಬಾ ಧನ್ಯವಾದಗಳು ವಿನಯ್ ಸರ್ ❤❤❤❤🙏🌳🌳🙏
@vimalaeshwar69565 ай бұрын
ತುಂಬಾ ಚನ್ನಾಗಿ ಬಂದಿದೆ ನಾನು ಮನೆಯಲ್ಲಿ ನಿಮ್ಮ ರೆಸಿಪಿ ನಲ್ಲೆ ಮಾಡಿದ್ದೆ ಧನ್ಯವಾದಗಳು ನಿಮಗೂ ಮತ್ತು ನಿಮ್ಮತಂದೆಯವರಿಗೂ 💐💐💐
@bharathiramesh7811 Жыл бұрын
APPA MAJANA JUGAL BANDI❤ SUPER VERY NICE RESIFI
@malininagaraj82487 ай бұрын
My mother in law do follow same procedure. I will never forget what she taught. She also told fry the uddina bele like smpige huva. He is also teaching exactly the traditional style.
@ChandrammaBg7 ай бұрын
ನೀವ್ ಚಕ್ಕಲಿ ಮಾಡೊ ವಿದಾ ನವೆ ತುಂಬಾ ಚನ್ನಾಗಿದೆ ನನ್ಗೆ ತುಂಬಾ ಇಸ್ಸ್ಟ್ ಅಯ್ತು
@sukanyalakshminarayana59595 ай бұрын
ಹಿಟ್ಟು ಎಲ್ಲಿ ಸಿಗುತ್ತೆ.ತಿಳಸಿ
@asharao9236 Жыл бұрын
Namaste sir🙏🙏appa magana jugalbhandi suuuper nimgr bhagavanta heege noorkaala chennagiri anta i ashirvadisali❤navy same kidbale madtidvi aadru neevu torsiro orakara same mejarmentili madidvi ruchi innu adbhutavagi bandittu ghoklastmige hange madidde danyavvadaglu sir..ega ganapathige same ide tara chekli madtivi.tumba kushiyagutte nim chnl nodoke heege ollolle vlog barali nimminda danyavaadagalu n gowri ganesha habbada shubhashayagalu❤
@radhamanir5532 Жыл бұрын
ಚಕ್ಕುಲಿ ಮಾಡುವ ವಿಧಾನ ತುಂಬಾ ಸರಳವಾಗಿದೆ ವಂದನೆಗಳು
@ShubhapradhaKR2 ай бұрын
Its nice to see father ND son smilingly ND talking joyfully explaining very clearly excellent work sir Pl continue sharing few more recipes🎉
@rajammaprabhu01prabhu9 Жыл бұрын
ದಯವಿಟ್ಟು ತೆಂಗೊಳಲು ಮಾಡೋದು ತೋರಿಸಿ ನಿಮ್ಮ ಎಲ್ಲಾ ತಿಂಡಿ ಸೂಪರ್.👌👌
@badarinathnagarajarao884611 ай бұрын
This is real Indian tradition of transferring knowledge.. Kudos.. Fine traditional snack making..
@kannadigamanjuvlogs9412 Жыл бұрын
ನಿಮ್ಮ ಅಡುಗೆ ಶೈಲಿ ತುಂಬಾ ಚೆನ್ನಾಗಿದೆ ದಯವಿಟ್ಟು ಚಕ್ಕುಲಿಗೆ ಬಳಸಿರುವ ಅಕ್ಕಿಯ ಸಂಪೂರ್ಣ ಮಾಹಿತಿ ಕೊಡಿ
@colourtalkieschannel Жыл бұрын
IR8 Dosa akki - Raw Rice
@raghavendrabhandarkar4630 Жыл бұрын
ಸರ್ ನೀವು ಹೆಳೋ ರೆಸಿಪಿಯನ್ನು ನಾವೂ ಮನೆಯಲ್ಲಿ ಮಾಡಿದ್ವಿ ಅಡಿಗೆ ತುಂಬಾ ಸಖತ್ತಾಗಿರತ್ತೆ ಸರ್, ತುಂಬಾ ಧನ್ಯವಾದಗಳು, ಒಮ್ಮೆ ನಮ್ಮನೆಯವ್ರ ಫೇವರಿಟ್ ಸ್ನಾಕ್ಸ್ ಬಾಳೆಕಾಯಿಯ ಚಿಪ್ಸ್ ಅನ್ನ ಮಾಡೋದನ್ನ ಹೇಳ್ಕೊಡ್ರೀ ಸರ್ ತುಂಬಾ ಉಪಕಾರ ಆಗತ್ತೆ😊
@SumithraBaiBS-tp8id Жыл бұрын
Appa maga nemmibbara jugal bandi and matu anyoyatenodi eddare nimmante appa maga erabeku 👍👌🙏
@SatyendraNiranjan Жыл бұрын
Chakli recipe well explained !!! Father- Son Jugalbandi Excellent !!!!!
@rathnas4299 Жыл бұрын
Sir super alathe . Father and son super cabination. Super chakkali.
@yummydelightsmalnadvlogs3529 Жыл бұрын
Yes this is the authentic chakli recipe of my great grandmother.. which we as small children used to enjoy eating during Ganesh chaturthi and navaratri festival..
ನಮಸ್ಕಾರ ಸರ್ ನಿಮ್ಮ ತಂದೆ ಯವರನ್ನ ನೋಡಿ ಖುಷಿ ಆಯಿತು. ನಿಮ್ಮ ತಂದೆ ಯವರನ್ನು ನಾನು ಒಗ್ಗರಣೆ ಡಬ್ಬಿ ಕಾರ್ಯಕ್ರಮ ದಲ್ಲಿ ಭೇಟಿ ಮಾಡಿದ್ದೆ. ಅವರ ರೆಸಿಪಿ ತುಂಬಾ ಅದ್ಬುತ. ನೀವು ಚನ್ನಾಗಿ ತೋರಿಸ್ತಾ ಇದ್ದೀರಿ
@hemasworld-kannadaincalifo8045 Жыл бұрын
ಅಪ್ಪ ಮಗ ಇಬ್ಬರೂ ಸೂಪರ್ ❤ ತುಂಬಾ ಚೆನ್ನಾಗಿ detail ಅಗಿ ತೋರಿಸಿತೀರಿ. 🙏🙏🙏 ದೀಪಾವಳಿ ಹಬ್ಬದ ಶುಭಾಶಯಗಳು 💐
@ushadesai9793 ай бұрын
ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದಿರಿ ಧನ್ಯವಾದಗಳು
@shashikalanv251010 ай бұрын
Your narration is excellent. I prepared, it has come very crispy and tasty😊
@pavisonu5197 Жыл бұрын
Nim aduge yellanu tumba chanda sir appajinu super chakli khara eirodu torsi sir
@ashokamuni29Ай бұрын
excellent demo by RVR ' s father and son combination. wishing you all the best and great success
@Krishna-yo3xf Жыл бұрын
Super chakli naavu trai madidvi super. tasty agi bandittu
@Munishamaiah-e7k9 ай бұрын
ಬಾಯಿಯಲ್ಲಿ ನೀರು ಬರುತ್ತದೆ ನಮಸ್ಕಾರ ನೀವು ಜಗತ್ತಿನ ಗುರುಗಳು ಧನ್ಯವಾದಗಳು
@shruthigodi2204 Жыл бұрын
ಸೂಪರ್ ಸರ್ ನಿಮ್ ಎಲ್ಲಾ ಅಡುಗೆ ನಮಗೆ ತುಂಬಾ ಇಷ್ಟ ಆಗುತ್ತೆ 😍😍
@padmamurthy-tn8ig Жыл бұрын
I made kod bole it came out very well continue your efforts thank you very much.
@bharathiramesh7811 Жыл бұрын
APPA VERY SUPER THUMBA CHANAGE MMATNADTARE NAMASTE APPA ❤❤❤
ತುಂಬಾ ಚೆನ್ನಾಗಿ ಹೇಳುತ್ತೀರಾ ತಿಂಡಿ ಮಾಡುವುದನ್ನು . ದಯವಿಟ್ಟು soft and smooth ಹಾಗಿರುವ ಒಬ್ಬಟ್ಟು ಮಾಡುವುದನ್ನು ತೋರಿಸಿ
@shobharamesh96753 ай бұрын
Very nicely done videos. Thank you. The conversational style and also the discussion on how to avoid mistakes is very helpful.
@umeshpalegara8179 Жыл бұрын
Rangnath sir is a gud man and having gud humanity
@DulcineMenezes-t7w10 ай бұрын
Namaste Vinay, I tried your chakli recipe, it came out awesome. Thank you very much.
@Anuannie3 ай бұрын
Chakuli try madide thumba chennagi banthu, thankyou so much. Gokulastami habbha ke sweet maadi thorisi please.
@ವೀಣಾಸಂಸಾರಸಾಗರ7 ай бұрын
ನಾವು ಬೆಣ್ಣೆ ಮುರುಕು ಮಾಡಿದ್ದೆ ತುಂಬಾ ಚೆನ್ನಾಗಿತ್ತು ಸರ್ ಥ್ಯಾಂಕ್ ಯೂ ಸೋ ಮಚ್ 🙏
@RaviPrakash-qe5sr Жыл бұрын
Vinay you are amazing. Nice of you to showcase your dad/master. Your humble manner is greatly appreciated. I have been following you for almost a year and have tried your tomato rasam. I am a huge gardner and grow variety of tomatoes. Your method is fantastic and I make your rasam in huge quantities and ‘can’ them for future use. I live in USA, so those canned rasam would taste even better in winter months and I have no fresh tomatoes. And it is ready to eat… just open the jar, microwave and enjoy….. Thank you for your enthusiasm and your passion. Like your dad said, love what you do and be passionate, everything will come out great. Best Regards to you and your father.
@vasanthavaradaraj6128 Жыл бұрын
👍
@chqnajammak2998 Жыл бұрын
@@vasanthavaradaraj6128😅
@savitha0803 Жыл бұрын
Excellent explanation of making murukku..thank you
@ManishSDevreddy5 ай бұрын
We have seen your father's recipes in murali oggarane dabbe it's We learnt and continued in our family very nice, we always remember
@poornimasingh3235 Жыл бұрын
Vinay .ee aaki yeli seeghuthey.. Rangnath sir ki naanaa ,,,,,🙏
@kalpanaparashiva327 Жыл бұрын
Nimmibrigu Ganesha chaturthi shubhashayagalu sir.... Nimmbara naguve benne thara ide .. thumba olle recipe heli kotre thumba thanks . Ega habbada kelsa .. habba adamele aramagi Maadi nanna husbandge kottu avara comments enu antha helthini 😊ok
@rekhaboregowda83295 ай бұрын
Ur smile gives more motivation to new learner all the best sir